alex Certify Tourism | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲಕ್ಕಿಂತ ಭಿನ್ನ ಹಾಲಿನ ನೊರೆ ಸುರಿಯುವ ಜವ್ರು ಜಲಪಾತದ ವಿಹಂಗಮ ನೋಟ…!

ಜವ್ರು ಕಣಿವೆಯಲ್ಲಿನ ಅತ್ಯಾಕರ್ಷಕ ಜಲಪಾತದ ವಿಡಿಯೋವನ್ನು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ವಿಹಂಗಮ ನೋಟ, ಪುನರುಜ್ಜೀವನಗೊಳಿಸುವ ವಾತಾವರಣ ಮತ್ತು ಸುತ್ತಮುತ್ತಲಿನ Read more…

ಇಲಿ ಎಂಜಲು ಮಾಡಿದ ಪ್ರಸಾದ ಸೇವನೆಯಿಂದ ಈಡೇರುತ್ತಂತೆ ಇಷ್ಟಾರ್ಥ…!

ಇಲ್ಲಿ ನಂಬಿಕೆಯ ನಿಜವಾದ ಸತ್ವ ಪರೀಕ್ಷೆ ನಡೆಯುತ್ತದೆ. ರಾಜಸ್ತಾನದ ಬಿಕನೇರ್ ನಿಂದ 30 ಕಿಮೀ ದೂರದಲ್ಲಿರೋ ಕರ್ಣಿ ಮಾತಾ ದೇವಾಲಯ ಇದು. ಇದನ್ನು ಇಲಿಗಳ ದೇವಸ್ಥಾನವೆಂದೇ ಕರೆಯುತ್ತಾರೆ. ಈ Read more…

ಚಾರ್ ಧಾಮ್ – ಮಾನಸ ಸರೋವರ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಚಾರ್ ಧಾಮ್ ಮತ್ತು ಮಾನಸ ಸರೋವರ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ರಾಜ್ಯ ಸರ್ಕಾರ ಇವರುಗಳಿಗೆ ಸಹಾಯಧನ ನೀಡಲಿದ್ದು, 2021-22 ಹಾಗೂ 2022-23ನೇ ಸಾಲಿಗೆ ಇದನ್ನು Read more…

2023 ರಲ್ಲಿ ಪ್ರವಾಸ ಪ್ಲಾನ್‌ ಮಾಡಲು ನಿಮಗೆ ತಿಳಿದಿರಲಿ ರಜಾ ದಿನಗಳ ವಿವರ

ಮುಂದಿನ ವರ್ಷ ಪ್ರವಾಸಕ್ಕೆ ಪ್ಲಾನ್‌ ಮಾಡಬೇಕೆಂದರೆ ರಜಾ ದಿನಗಳ ಮಾಹಿತಿ ನಿಮಗೆ ತಿಳಿದಿರಬೇಕು. ವಾರಾಂತ್ಯಕ್ಕೆ ಸರಿ ಹೊಂದುವಂತೆ ಕುಟುಂಬದ ಜೊತೆ ಹೊರ ಹೋಗಲು ಬಯಸಿದ್ದವರಿಗೆ 2023ರ ರಜಾ ದಿನಗಳ  Read more…

ಮಹಾಗಣಪತಿ ದರ್ಶನ ಪಡೆಯಲು ಆನೆಗುಡ್ಡೆಗೆ ಬನ್ನಿ

ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಆನೆಗುಡ್ಡೆಯಲ್ಲಿ ಮಹಾಗಣಪತಿ ದೇವಾಲಯವಿದೆ. ಕುಂಭಾಶಿ ಎಂದೂ ಕರೆಯಲ್ಪಡುವ ಆನೆಗುಡ್ಡೆ ಪರಶುರಾಮ ಕ್ಷೇತ್ರಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಕರಾವಳಿ ಕರ್ನಾಟಕದಲ್ಲಿ 7 ಮುಕ್ತಿ ಸ್ಥಳಗಳಲ್ಲಿ ಆನೆಗುಡ್ಡೆ Read more…

ನೋಡಲೇಬೇಕಾದ ಸ್ಥಳ ಪಟ್ಟದಕಲ್ಲಿನ ಪಾಪನಾಥೇಶ್ವರ ದೇವಾಲಯ

ಪಟ್ಟದಕಲ್ಲು ವಿರೂಪಾಕ್ಷ ದೇವಾಲಯದ ದಕ್ಷಿಣ ಭಾಗದಲ್ಲಿ ಮುಖೇಶ್ವರನಿಗಾಗಿ ನಿರ್ಮಿಸಿರುವುದೇ ಪಾಪನಾಥೇಶ್ವರ ದೇವಾಲಯ. ಇದನ್ನು ಕ್ರಿ.ಶ. 740 ರಲ್ಲಿ ನಿರ್ಮಾಣ ಮಾಡಲಾಯಿತು ಎಂದು ತಿಳಿದು ಬಂದಿದೆ. ದೇವಾಲಯದ ಒಳಭಾಗದ ಪ್ರವೇಶ Read more…

ಈ ಕಾರಣಕ್ಕೆ ಸಾರ್ವಜನಿಕ ಪ್ರದೇಶದಲ್ಲಿ ರೊಮ್ಯಾನ್ಸ್ ಮಾಡ್ತಾರೆ ಜೋಡಿ…!

ಭಾರತ ಎಲ್ಲ ಸಂಗತಿಗಳಲ್ಲೂ ಬದಲಾಗ್ತಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಪ್ರೀತಿ ವ್ಯಕ್ತಪಡಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ದಾರಿ ಮೇಲೆ ಹೋಗ್ತಿದ್ದ ಜೋಡಿ ಏಕಾಏಕಿ ಲಿಪ್ ಲಾಕ್ ಮಾಡಿಕೊಳ್ತಾರೆ. ಇದು ಕೆಲವರಿಗೆ Read more…

ಚಳಿಗಾಲದಲ್ಲಿ ಪ್ರವಾಸ ಹೋಗಲು ಅತ್ಯುತ್ತಮ ತಾಣ ನೈನಿತಾಲ್…! ಇಲ್ಲಿದೆ ಖರ್ಚು ವೆಚ್ಚಗಳ ಸಂಪೂರ್ಣ ವಿವರ

ನೈನಿತಾಲ್ ಭಾರತದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಸುತ್ತಲೂ ಕಣಿವೆಗಳಿಂದ ಆವೃತವಾಗಿರುವ ನೈನಿತಾಲ್‌ ಪ್ರವಾಸಿಗರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ. ನೈನಿತಾಲ್‌ನ ನೈಸರ್ಗಿಕ ಚೆಲುವು ಎಂಥವರನ್ನೂ ಕಣ್ಸೆಳೆಯುವಂತಿದೆ. ಚಳಿಗಾಲದಲ್ಲಂತೂ ನೈನಿತಾಲ್‌ ಹಿಮವನ್ನೇ Read more…

ಬಟ್ಟೆ ಹೆಚ್ಚಾದರೆ ಹೇಗಪ್ಪಾ ಪ್ಯಾಕ್​ ಮಾಡೋದು ಎಂಬ ಚಿಂತೆಯೆ ? ವೈರಲ್​ ಆಗಿರೋ ಈ ವಿಡಿಯೋ ನೋಡಿ

ಪ್ರಪಂಚದಾದ್ಯಂತದ ವಿಮಾನಯಾನ ಸಂಸ್ಥೆಗಳು ಬ್ಯಾಗೇಜ್ ತೂಕದ ಮೇಲೆ ನಿರ್ಬಂಧಗಳನ್ನು ಹಾಕಿವೆ. ಆದ್ದರಿಂದ, ಈ ಸಂದರ್ಭದಲ್ಲಿ, ಜನರು ಪ್ರಯಾಣ ಮಾಡುವಾಗ ತಮ್ಮ ಅಗತ್ಯ ವಸ್ತುಗಳನ್ನು ಮಾತ್ರ ಕೊಂಡೊಯ್ಯುವುದು ಅತ್ಯಗತ್ಯ. ಇದು Read more…

ಥಾಯ್ಲೆಂಡ್‌ ಪ್ರವಾಸಕ್ಕೆ ತೆರಳುವವರಿಗೆ IRCTC ‌ʼಬಂಪರ್ʼ ಆಫರ್

ಕ್ರಿಸ್ಮಸ್ ಸಮಯದಲ್ಲಿ ಅಂತರರಾಷ್ಟ್ರೀಯ ಪ್ರವಾಸದ ಪ್ಲಾನ್ ಮಾಡುತ್ತಿದ್ದೀರಾ, ಬಜೆಟ್ ಪ್ಲಾನ್ ಹುಡುಕುತ್ತಿರುವಿರಾ ? ಹಾಗಾದರೆ ಐ.ಆರ್‌.ಸಿ.ಟಿ.ಸಿ.ಯ ಈ ಆಫರ್ ಗಮನಿಸಬಹುದು‌ ಇಂಡಿಯನ್ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ Read more…

ಮಧುರೆ ಮೀನಾಕ್ಷಿಯ ದರ್ಶನ ಪಡೆಯಿರಿ

ಮೀನಾಕ್ಷಿ ಅಮ್ಮನ್ ದೇವಸ್ಥಾನ, ತಮಿಳು ನಾಡಿನ ಪವಿತ್ರ ನಗರ ಮಧುರೈನಲ್ಲಿರುವ ಒಂದು ಐತಿಹಾಸಿಕ ಹಿಂದು ದೇವಾಲಯವಾಗಿದೆ. ಇದು ಶಿವ ದೇವರಿಗೆ ಮತ್ತು ಅವನ ಪತ್ನಿ ಪಾರ್ವತಿಗೆ ಮೀಸಲಾದುದು. ಇದು Read more…

ಹೊಸ ವರ್ಷ ಆಚರಣೆಗೆ ಇಲ್ಲಿದೆ ಅವಕಾಶ, ಅತ್ಯುತ್ತಮ ಪ್ರವಾಸಿ ಸ್ಥಳ ವೀಕ್ಷಣೆಗೆ ರೈಲ್ವೆ ಇಲಾಖೆಯಿಂದ ವಿಶೇಷ ಪ್ಯಾಕೇಜ್‌….!

ಹೊಸ ವರ್ಷದಂದು ಇಡೀ ಜಗತ್ತೇ ಸಂಭ್ರಮಿಸುತ್ತದೆ. ಡಿಸೆಂಬರ್‌ ಅಂತ್ಯದಲ್ಲಿ ಬಹುತೇಕ ಕಚೇರಿಗಳಿಗೆ ರಜಾ ಸಹ ನೀಡಲಾಗುತ್ತದೆ. ಕ್ರಿಸ್ಮಸ್‌ ಜೊತೆಗೆ ನ್ಯೂ ಇಯರ್‌ ಆಚರಣೆಗಾಗಿ ಜನರು ಹೊಸ ಸ್ಥಳಕ್ಕೆ ಭೇಟಿ Read more…

ಕಮಲಶಿಲೆಯಲ್ಲಿ ನೆಲೆ ನಿಂತ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದರ್ಶನ ಪಡೆಯಿರಿ

ಕಮಲಶಿಲೆ ಕುಂದಾಪುರದಿಂದ ಸುಮಾರು 35 ಕಿ.ಮೀ.ದೂರದಲ್ಲಿದೆ. ಬ್ರಾಹ್ಮೀ ದುರ್ಗಾ ಪರಮೇಶ್ವರಿ ಇಲ್ಲಿನ ಮುಖ್ಯ ದೇವತೆ. ಇಲ್ಲಿ ದುರ್ಗೆ ಲಿಂಗ ರೂಪಿಯಾಗಿ ನೆಲೆಸಿದ್ದಾಳೆ. ಲಿಂಗದಲ್ಲಿ ಮೂರು ಸ್ವರ್ಣ ರೇಖೆಗಳಿದ್ದು ಮಹಾಲಕ್ಷ್ಮೀ, Read more…

ಶಾಪಿಂಗ್ ಪ್ರಿಯರು ನೀವಾಗಿದ್ದರೆ ಈ ಸ್ಥಳಗಳಿಗೆ ಭೇಟಿ ನೀಡಿ

ಪ್ರವಾಸಕ್ಕೆ ಹೋಗೋದು ಅಂದ್ರೆ ಎಲ್ಲರಿಗೂ ಒಂಥರಾ ಖುಷಿ. ಹೊಸ ಹೊಸ ತಾಣಗಳಲ್ಲಿ ಹೊಸ ಹೊಸ ಅನುಭವ ನಮಗಾಗುತ್ತದೆ. ಅಲ್ಲಿನ ವಿಶೇಷ ತಿನಿಸುಗಳನ್ನು ಸವಿದು, ಸುಂದರ ಸ್ಥಳಗಳನ್ನೆಲ್ಲ ಕಣ್ತುಂಬಿಕೊಳ್ಳುವುದರ ಜೊತೆಗೆ Read more…

ಪ್ರಮುಖ ಧಾರ್ಮಿಕ ಕ್ಷೇತ್ರ ದಕ್ಷಿಣದ ಕಾಶಿ ಗೋಕರ್ಣ

ಗೋಕರ್ಣ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದ್ದು, ಹುಬ್ಬಳ್ಳಿಯಿಂದ ಸುಮಾರು 125 ಕಿಲೋ ಮೀಟರ್ ಹಾಗೂ ಬೆಂಗಳೂರಿನಿಂದ ಸುಮಾರು 470 ಕಿಲೋ ಮೀಟರ್ ದೂರದಲ್ಲಿದೆ. ರಾವಣನಿಂದ ಪ್ರತಿಷ್ಠಾಪಿಸಲ್ಪಟ್ಟ ಆತ್ಮಲಿಂಗ ಇಲ್ಲಿದ್ದು, Read more…

ಇದು ಜಲಪಾತವಲ್ಲ, ಹಾಲಿನ ಹೊಳೆ: ಕಣ್ಮನ ಸೆಳೆಯುತ್ತಿದೆ ಗೋವಾದ ದೂಧ್​ಸಾಗರ್​ನ ವಿಹಂಗಮ ನೋಟ

ಗೋವಾ: ಸ್ಯಾಂಡಲ್‌ ವುಡ್‌ ನ ʼಮೈನಾʼ ಹಾಗೂ 2013ರ ಬಾಲಿವುಡ್ ಹಿಟ್ “ಚೆನ್ನೈ ಎಕ್ಸ್‌ಪ್ರೆಸ್‌”ನ ದೂಧ್‌ಸಾಗರ್‌ನ ಸಾಂಪ್ರದಾಯಿಕ ದೃಶ್ಯ ನೆನಪಿದೆಯಾ ? ನಾರ್ವೇಯನ್ ರಾಜತಾಂತ್ರಿಕ ಮತ್ತು ಮಾಜಿ ರಾಜಕಾರಣಿ Read more…

ಸಂಗಾತಿಯೊಂದಿಗೆ ಚಳಿಗಾಲದಲ್ಲಿ ಪ್ರವಾಸ ಹೋಗಲು ಅತ್ಯುತ್ತಮ ತಾಣ ಕಾಶ್ಮೀರ ಕಣಿವೆ

ಡಿಸೆಂಬರ್‌ ತಿಂಗಳಿನಲ್ಲಿ ಪ್ರವಾಸ ಹೋಗುವುದು ಅತ್ಯಂತ ಆಹ್ಲಾದಕರವೆನಿಸುತ್ತದೆ. ಅದರಲ್ಲೂ ಸಂಗಾತಿಯ ಜೊತೆಗೆ ರಮಣೀಯ ತಾಣಗಳಲ್ಲಿನ ಸುತ್ತಾಟ ಮನಕ್ಕೆ ಮುದ ನೀಡುತ್ತದೆ. ಈ ಚಳಿಗಾಲದಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಭೂಲೋಕದ Read more…

BIG NEWS: ಇಂದು ಖಗ್ರಾಸ ಚಂದ್ರಗ್ರಹಣ ಹಿನ್ನೆಲೆ; ದೇವಾಲಯಗಳು ಬಂದ್

ಬೆಂಗಳೂರು: ಇಂದು ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಾಲಯಗಳು ಬಂದ್ ಆಗಲಿದ್ದು, ದೇವರ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಇಂದು ಭಕ್ತರಿಗೆ ದೇವರ Read more…

BIG NEWS: ಗುಜರಾತ್ ದುರಂತದ ಬೆನ್ನಲ್ಲೇ ಎಚ್ಚೆತ್ತ ಅರಣ್ಯ ಇಲಾಖೆ; ಕಾವೇರಿ ನಿಸರ್ಗಧಾಮದ ತೂಗು ಸೇತುವೆ ದುರಸ್ತಿಗೆ ಸಜ್ಜು

ಗುಜರಾತ್ ನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದು ಬಿದ್ದ ಪರಿಣಾಮ 135 ಮಂದಿ ಮೃತಪಟ್ಟಿದ್ದರು. ದುರಸ್ತಿಗಾಗಿ ಕಳೆದ ಏಳು ತಿಂಗಳಿನಿಂದ ಬಂದ್ ಆಗಿದ್ದ ಈ ಸೇತುವೆ ದುರಂತ ಸಂಭವಿಸುವ Read more…

ಹಿಮಪಾತದ ʼಸೌಂದರ್ಯʼ ಸವಿಯಬೇಕೆ ? ಹಾಗಿದ್ದರೆ ಕಾಶ್ಮೀರದ ಈ ಜಾಗಕ್ಕೆ ಬನ್ನಿ ಎನ್ನುತ್ತಿದ್ದಾರೆ ಪ್ರವಾಸಿಗರು

ನೀವು ಪರ್ವತವನ್ನು ಪ್ರೀತಿಸುತ್ತಿದ್ದು, ಮರಗಳ ಮೂಲಕ ಹಿಮಪಾತದ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬೇಕು ಎನಿಸಿಕೊಂಡಿದ್ದರೆ ಈ ಜಾಗಕ್ಕೊಮ್ಮೆ ಬನ್ನಿ. ಹಿಮಪಾತದಿಂದ ಹಲವು ಬಾರಿ ಸ್ಥಳೀಯರ ಬದುಕು ದುಸ್ಥರವಾಗುತ್ತಿದ್ದರೂ ಪ್ರವಾಸಿಗರಿಗೆ ಕಾಶ್ಮೀರ ಎಂದರೆ Read more…

ಪ್ರವಾಸಿಗರನ್ನು ಕೈಬೀಸಿ ಕರೆಯುವ ನೈನಿತಾಲ್

ನೈನಿತಾಲ್ ಗೆ ಈ ಹೆಸರು ಬಂದಿರುವುದು ಅಲ್ಲಿರುವ ನೈಲ್ ಎಂಬ ಸರೋವರದಿಂದ. ಉತ್ತರಖಂಡ್ ರಾಜ್ಯದ ಕುಮಾನ್ ನಲ್ಲಿರುವ ಈ ಸುಂದರ ತಾಣವು ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಕರೆಯುತ್ತದೆ. ಲೇಕ್ Read more…

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ನವೆಂಬರ್ 8ರ ಮಂಗಳವಾರದಂದು ತಿಮ್ಮಪ್ಪನ ದರ್ಶನವನ್ನು ರದ್ದುಗೊಳಿಸಲಾಗಿದೆ. ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ನವೆಂಬರ್ 8ರ Read more…

ಡಿಸೆಂಬರ್‌ನಲ್ಲಿ ಪ್ರವಾಸ ಹೋಗಲು ಯೋಗ್ಯವಾಗಿವೆ ಭಾರತದ ಈ 10 ಸುಂದರ ತಾಣಗಳು

ಡಿಸೆಂಬರ್‌ ತಿಂಗಳು ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ ಸಮಯ. ಈ ಸಮಯದಲ್ಲಿ ನೀವು ಭೇಟಿ ನೀಡಲೇಬೇಕಾದ ಸುಂದರ ತಾಣಗಳು ಭಾರತದಲ್ಲಿ ಸಾಕಷ್ಟಿವೆ. ದೆಹಲಿ, ಜೈಪುರದಂತಹ ನಗರಗಳು ಕೂಡ ಮಂಜಿನಲ್ಲಿ ಮಿಂದೆದ್ದು Read more…

ಶಿರಸಿ ಸುತ್ತಮುತ್ತಲಿನ ‘ಪ್ರವಾಸಿ’ ತಾಣಗಳು

ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಸುಮಾರು 420 ಕಿಲೋ ಮೀಟರ್ ದೂರದಲ್ಲಿ ಶಿರಸಿ ಇದೆ. ರೈಲಿನಲ್ಲಿ ಬರುವವರು ತಾಳಗುಪ್ಪವರೆಗೆ ಬರಬಹುದು. ಹುಬ್ಬಳ್ಳಿವರೆಗೂ ರೈಲಿನಲ್ಲಿ ಬಂದು ಅಲ್ಲಿಂದ ರಸ್ತೆ ಮಾರ್ಗದಲ್ಲಿ ಶಿರಸಿ Read more…

ಪ್ರಮುಖ ಪ್ರವಾಸಿ ತಾಣ ಮೌಂಟ್ ಅಬು

ರಾಜಸ್ತಾನದಲ್ಲಿರುವ ಮೌಂಟ್ ಅಬು ಅರಾವಳಿ ಪರ್ವತ ಶ್ರೇಣಿಗಳಲ್ಲಿ ಅತ್ಯಂತ ಎತ್ತರದ ಗಿರಿಧಾಮವಾಗಿದೆ. ರಾಜಸ್ತಾನದ ಸಿರೋಹಿ ಜಿಲ್ಲೆಯಲ್ಲಿರುವ ಈ ಸ್ಥಳವನ್ನು ತಲುಪಲು ಪಾಂಲಂಪುರ್ ನಿಂದ ಸುಮಾರು 57 ಕಿಲೋ ಮೀಟರ್ Read more…

ʼಚಳಿಗಾಲʼದಲ್ಲಿ ಕಣ್ಮನ ಸೆಳೆಯುವ ಪ್ರವಾಸಿ ಸ್ಥಳಗಳು

ಚಳಿಗಾಲ ಈಗಾಗಲೇ ಶುರುವಾಗಿದೆ. ವರ್ಷದ ಕೊನೆಯ ತಿಂಗಳು ಡಿಸೆಂಬರ್ ನಲ್ಲಿ ಸಾಮಾನ್ಯವಾಗಿ ರಜಾ ಮಜಾ ಸವಿಯಲು ಜನರು ಪ್ರವಾಸಕ್ಕೆ ಹೋಗ್ತಾರೆ. ಈ ಋತುವಿನಲ್ಲಿ ಹಿಮಭರಿತ ಪ್ರದೇಶಗಳಿಗೆ ಪ್ರವಾಸಕೈಗೊಂಡಾಗ ಸಿಗುವ Read more…

‘ಕಾಶಿ’ ದರ್ಶನಕ್ಕೆ ತೆರಳುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ರಾಜ್ಯ ಸರ್ಕಾರ, ಕರ್ನಾಟಕ – ಭಾರತ್ ಗೌರವ ಕಾಶಿ ದರ್ಶನ ಯೋಜನೆ ಆರಂಭಿಸಿದ್ದು, ನವೆಂಬರ್ 11 ರಿಂದ ಇದು ಪ್ರಾರಂಭವಾಗಲಿದೆ. ಈ ಯೋಜನೆ ಅಡಿ ಪ್ರತಿ ಯಾತ್ರಾರ್ಥಿಗೆ 5000 Read more…

ಹೆಲ್ಮೆಟ್​ ಧರಿಸಿ ನಟನ ಜೊತೆ ಸುತ್ತಾಡುತ್ತಿದೆ ಈ ಶ್ವಾನ..!

ಸಾಕು ಪ್ರಾಣಿಗಳೊಂದಿಗಿನ ಸ್ನೇಹದ ಅನೇಕ ಕಥೆಗಳನ್ನು ನೀವು ಕೇಳಿರಬಹುದು. ಆದರೆ ಈ ವಿಶಿಷ್ಟ ಕಥೆಯು ಹೆಚ್ಚು ಆಸಕ್ತಿದಾಯಕವಾಗಿದೆ. ಕಪ್ಪು ಕನ್ನಡಕ ಮತ್ತು ಹೆಲ್ಮೆಟ್ ಧರಿಸಿ ಬುಲೆಟ್ ಮೋಟಾರ್‌ಸೈಕಲ್ ಸವಾರಿ Read more…

ಒಮ್ಮೆ ನೋಡಲೇಬೇಕು ʼಪಾಲಕ್ಕಾಡ್ʼ ಪರ್ವತ ಶ್ರೇಣಿಯ ಅಂದ.…!

ಪಾಲಕ್ಕಾಡ್ ಜಿಲ್ಲೆಯ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ. ಇಲ್ಲಿನ ನೆನ್ಮರದ ಪಟ್ಟಣದಿಂದ ಮೋಡಗಳು ಮುತ್ತಿಕ್ಕುವಂತೆ ಕಾಣುವ ನೆಲ್ಲಿಯಪಥಿ ಪರ್ವತ ಶ್ರೇಣಿಗಳು ಆರಂಭವಾಗುತ್ತವೆ. ಇದು ನಯನ ಮನೋಹರವಾಗಿದೆ. ಪರ್ವತಾರೋಹಿಗಳಿಗೆ ಮತ್ತು ಟ್ರೆಕ್ಕಿಂಗ್ Read more…

ಬೆಂಗಳೂರಿನ ಶಾಪಿಂಗ್ ತಾಣಗಳ ಕುರಿತು ಇಲ್ಲಿದೆ ಮಾಹಿತಿ.…!

  ಕೆಲವರು ಬೆಂಗಳೂರಿಗೆ ಶಾಪಿಂಗ್ ಮಾಡುವುದಕ್ಕೆ ಅಂತಲೇ ಬರುತ್ತಾರೆ. ಯಾಕೆಂದರೆ ರೋಡ್ ಸೈಡ್ ಶಾಪಿಂಗ್ ಮಾಡೊಂದೆಂದರೆ ಬಹಳಷ್ಟು ಹೆಣ್ಮಕ್ಕಳಿಗೆ ಇಷ್ಟ.ಬೆಂಗಳೂರು ಖಚಿತವಾಗಿ ಇಂತಹ ಅಂಗಡಿಗಳನ್ನು ಹೇರಳವಾಗಿ ಹೊಂದಿದೆ. ಅವುಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...