alex Certify Sports | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಂಬಾಬ್ವೆ ವಿರುದ್ಧ 4 -1ರಿಂದ ಟಿ20 ಸರಣಿ ಗೆದ್ದ ಭಾರತ

ಹರಾರೆ: ಟಿ20 ವಿಶ್ವಕಪ್ ಗೆಲುವಿನ ಬಳಿಕ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ. ಭಾನುವಾರ ನಡೆದ ಐದನೇ ಪಂದ್ಯದಲ್ಲಿ ಭಾರತ 42 ರನ್ Read more…

ಇಂದು ಭಾರತ ಹಾಗೂ ಜಿಂಬಾಬ್ವೆ ನಡುವಣ ಅಂತಿಮ ಟಿ 20 ಹಣಾಹಣಿ

ನಿನ್ನೆಯಷ್ಟೇ ಭಾರತ ತಂಡ ಜಿಂಬಾಬ್ವೆ ಎದುರು 10 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿ ಕೈ ವಶಪಡಿಸಿಕೊಂಡಿದೆ. ಈ ಮೂಲಕ ಜಿಂಬಾಬ್ವೆ ನೆಲದಲ್ಲಿ ಭಾರತ ತಂಡ Read more…

ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಅಂಶುಮಾನ್ ಗಾಯಕ್ವಾಡ್ ಗೆ 1 ಕೋಟಿ ರೂ. ನೀಡಲು ಜಯ್ ಶಾ ಸೂಚನೆ

ನವದೆಹಲಿ: ಕ್ಯಾನ್ಸರ್‌ ನೊಂದಿಗೆ ಹೋರಾಡುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್‌ಗೆ ಆರ್ಥಿಕ ನೆರವು ನೀಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನ ಗೌರವ ಕಾರ್ಯದರ್ಶಿ ಜಯ್ ಶಾ Read more…

ವರ್ಲ್ಡ್ ಚಾಂಪಿಯನ್ ಶಿಪ್ ಆಫ್ ಲೆಜೆಂಡ್ಸ್; ಇಂದು ಫೈನಲ್ ನಲ್ಲಿ ಭಾರತ ಹಾಗೂ ಪಾಕ್ ಕದನ

ನಿನ್ನೆಯ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾ ಎದುರು 86 ರನ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಫೈನಲ್ ಗೆ ಎಂಟ್ರಿ ಕೊಟ್ಟಿದೆ. ಮತ್ತೊಂದೆಡೆ Read more…

BREAKING : ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ‘ಜೇಮ್ಸ್ ಆ್ಯಂಡರ್ಸನ್’ ; ಶುಭಾಶಯ ಕೋರಿದ ಸಚಿನ್ ತೆಂಡೂಲ್ಕರ್

ಜೇಮ್ಸ್ ಆಂಡರ್ಸನ್ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಅನುಭವಿ ವೇಗದ ಬೌಲರ್ 21 ವರ್ಷಗಳ ಸುದೀರ್ಘ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಜುಲೈ 12 ರಂದು Read more…

ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಇಂದು ಎರಡನೇ ಸೆಮಿ ಫೈನಲ್ ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿ

ಇಂದು ವರ್ಲ್ಡ್ ಚಾಂಪಿಯನ್ ಆಫ್ ಲೆಜೆಂಡ್ಸ್ ನ ಸೆಮಿ ಫೈನಲ್ ಪಂದ್ಯಗಳು ನಡೆಯುತ್ತಿದ್ದು, ಮೊದಲ ಸೆಮಿ ಫೈನಲ್ ಅಲ್ಲಿ ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ಮುಖಾಮುಖಿಯಾದರೆ ಮತ್ತೊಂದು ಸೆಮಿ Read more…

ನಾಳೆ ಭಾರತ ಹಾಗೂ ಜಿಂಬಾಬ್ವೆ ನಡುವಣ ನಾಲ್ಕನೇ ಟಿ ಟ್ವೆಂಟಿ ಸಮರ

ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತ ತಂಡ ಜಿಂಬಾಬ್ವೆ ಎದುರು 23 ರನ್ ಗಳಿಂದ  ಭರ್ಜರಿ ಜಯ ಸಾಧಿಸುವ ಮೂಲಕ ಟಿ ಟ್ವೆಂಟಿ ಸರಣಿಯಲ್ಲಿ ಎರಡು ಒಂದರಿಂದ ಮುನ್ನಡೆ Read more…

ಹದಗೆಟ್ಟಿದೆ ಗಂಭೀರ್-ಕೊಹ್ಲಿ ನಡುವಣ ಸಂಬಂಧ; ಟೀಂ ಇಂಡಿಯಾಕ್ಕೆ ಸಮಸ್ಯೆಯಾಗಲಿದೆಯೇ ಹೊಸ ಹೆಡ್‌ ಕೋಚ್‌ ಆಯ್ಕೆ…..?

  ಭಾರತ ಕ್ರಿಕೆಟ್‌ ತಂಡದ ಮುಖ್ಯ ತರಬೇತುದಾರರಾಗಿ ಆಯ್ಕೆಯಾಗಿರುವ ಗೌತಮ್‌ ಗಂಭೀರ್‌ಗೆ ಶ್ರೀಲಂಕಾ ಪ್ರವಾಸ ಮೊದಲ ಸವಾಲು. ಆದರೆ ವಿರಾಟ್‌ ಕೊಹ್ಲಿ ಸೇರಿದಂತೆ ಹಲವು ಆಟಗಾರರು ತಂಡದಲ್ಲಿಲ್ಲ. ಇಂತಹ Read more…

Euro 2024: ಸೆಮೀಸ್‌ನಲ್ಲಿ ಡಚ್ಚರಿಗೆ ಆಘಾತ; ರೋಚಕ ಗೆಲುವಿನೊಂದಿಗೆ ಫೈನಲ್‌ ಪ್ರವೇಶಿಸಿದ ಇಂಗ್ಲೆಂಡ್…….!

ಡಾರ್ಟ್‌ಮಂಡ್‌ನ ಸಿಗ್ನಲ್ ಇಡುನಾ ಪಾರ್ಕ್‌ನಲ್ಲಿ ನಡೆದ ರೋಮಾಂಚಕ ಯುರೋ 2024 ಫುಟ್ಬಾಲ್‌ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ 2-1 ರಿಂದ ನೆದರ್‌ಲ್ಯಾಂಡ್ಸ್ ಅನ್ನು ಸೋಲಿಸಿದೆ. ಈ ಮೂಲಕ ಸತತ ಎರಡನೇ Read more…

ಮತ್ತೊಮ್ಮೆ ಎಲ್ಲರ ಹೃದಯ ಗೆದ್ದ ರಾಹುಲ್ ದ್ರಾವಿಡ್; ಹೆಚ್ಚಿನ ಹಣ ನಿರಾಕರಿಸಿ ಸಹಾಯಕ ಸಿಬ್ಬಂದಿಗೆ ನೀಡುವಷ್ಟೇ ಕೊಡಿ ಎಂದು ಮನವಿ…!

ಈ ಬಾರಿಯ ವಿಶ್ವಕಪ್ ಕಿರೀಟವನ್ನು ‘ಟೀಮ್ ಇಂಡಿಯಾ’ ತನ್ನ ಮುಡಿಗೇರಿಸಿಕೊಂಡಿದ್ದು, ಭಾರತಕ್ಕೆ ಬಂದಿಳಿದ ತಂಡವನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಆಟಗಾರರಿಗೆ ಅಭಿನಂದಿಸಿ ಆತಿಥ್ಯ ನೀಡಿದ್ದರು. Read more…

BIG BREAKING: ‘ಟೀಮ್ ಇಂಡಿಯಾ’ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆ

ಈವರೆಗೆ ‘ಟೀಮ್ ಇಂಡಿಯಾ’ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಇತ್ತೀಚೆಗಷ್ಟೇ ನಡೆದ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿಯೇ ಮುಂದಿನ Read more…

ನಾಳೆ ಭಾರತ ಹಾಗೂ ಜಿಂಬಾಬ್ವೆ ನಡುವಣ ಮೂರನೇ ಟಿ ಟ್ವೆಂಟಿ ಪಂದ್ಯ

ಇತ್ತೀಚಿಗಷ್ಟೇ ಹರಾರೆಯಲ್ಲಿ ನಡೆದ ಭಾರತ ಹಾಗೂ ಜಿಂಬಾಬ್ವೆ ನಡುವಣ ಎರಡನೇ ಟಿ-20 ಪಂದ್ಯದಲ್ಲಿ ಭಾರತ ತಂಡ ನೂರು ರನ್ ಗಳಿಂದ ಭರ್ಜರಿ ಜಯ  ಜಯ ಸಾಧಿಸುವ ಮೂಲಕ ಜಿಂಬಾಬ್ವೆ ತಂಡಕ್ಕೆ Read more…

ಲಂಡನ್ ನಲ್ಲಿ ನೆಲೆಸುವ ವದಂತಿ ನಡುವೆ ಇಸ್ಕಾನ್ ಗೆ ತೆರಳಿದ್ದ ‘ವಿರುಷ್ಕಾ’ ಹಳೆ ವಿಡಿಯೋ ವೈರಲ್..…!

ಟಿ –20 ವಿಶ್ವಕಪ್‌ ಮುಗಿಯುತ್ತಿದ್ದಂತೆ ವಿರಾಟ್‌ ಕೊಹ್ಲಿ ತಮ್ಮ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ ಜೊತೆ ಲಂಡನ್‌ ಗೆ ಹಾರಿದ್ದಾರೆ. ಲಂಡನ್‌ ನಲ್ಲಿ ಇಬ್ಬರು ಮಕ್ಕಳೊಂದಿಗೆ ಗುಣಮಟ್ಟದ Read more…

ಮಹಿಳಾ ಟಿ ಟ್ವೆಂಟಿ ಸರಣಿ; ಇಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಅಂತಿಮ ಟಿ ಟ್ವೆಂಟಿ ಪಂದ್ಯ

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟಿ ಟ್ವೆಂಟಿ ಪದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ  ಜಯಭೇರಿಯಾದರೆ. ಎರಡನೇ ಟಿ-20 ಪಂದ್ಯ ಮಳೆಯಿಂದ ರದ್ದಾಗಿತ್ತು. ಚೆನ್ನೈನಲ್ಲಿ ಇಂದು ಅಂತಿಮ Read more…

ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್; ಇಂದು ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿ

ಮಾಜಿ ಕ್ರಿಕೆಟಿಗರ ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಪಂದ್ಯಗಳು ಒಂದಕ್ಕಿಂತ ಒಂದು  ಭರ್ಜರಿ ಮನರಂಜನೆ ನೀಡುತ್ತಿದ್ದು, ಕ್ರಿಕೆಟ್ ಪ್ರೇಮಿಗಳು ತಮ್ಮ ಹಳೆಯ ಹೀರೋಗಳ ಆಟವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದಾಗಿದೆ. ಸ್ಟಾರ್ Read more…

ವಿಶ್ವಕಪ್‌ ಗೆದ್ದಿರುವ ‘ಟೀಮ್ ಇಂಡಿಯಾ’ ಗೆ 125 ಕೋಟಿ ರೂ. ಬಹುಮಾನ; BCCI ಹೇಗೆ ಹಂಚಿಕೆ ಮಾಡಲಿದೆ ಎಂಬುದರ ಕುರಿತು ಇಲ್ಲಿದೆ ವಿವರ

ಕೆರಿಬಿಯನ್ನರ ನೆಲದಲ್ಲಿ ಟಿ20 ವಿಶ್ವಕಪ್‌ ಗೆದ್ದಿರುವ ಟೀಂ ಇಂಡಿಯಾಕ್ಕೆ ಪ್ರಶಂಸೆ ಮತ್ತು ಹಣದ ಹೊಳೆಯೇ ಹರಿದುಬರ್ತಿದೆ. ವಿಶ್ವವಿಜೇತ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರೂಪಾಯಿ ನಗದು ಬಹುಮಾನವನ್ನು Read more…

ಮಹಿಳಾ ಟಿ20 ಸರಣಿ; ಇಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಎರಡನೇ ಟಿ ಟ್ವೆಂಟಿ ಪಂದ್ಯ

ಏಕದಿನ ಸರಣಿ ಹಾಗೂ ಟೆಸ್ಟ್ನಲ್ಲಿ ಹೀನಾಯ ಸೋಲನುಭವಿಸಿದ್ದ ದಕ್ಷಿಣ ಆಫ್ರಿಕಾ ತಂಡ ಇದೀಗ ಟಿ ಟ್ವೆಂಟಿ ಸರಣಿಯಲ್ಲಿ ಕಮ್ ಬ್ಯಾಕ್ ಮಾಡಿದೆ. ಮೊನ್ನೆ ಅಷ್ಟೇ ಚೆನ್ನೈನಲ್ಲಿ ನಡೆದ ಮೊದಲ Read more…

ಇಂದು ಭಾರತ ಹಾಗೂ ಜಿಂಬಾಬ್ವೆ ನಡುವಣ ಎರಡನೇ ಟಿ ಟ್ವೆಂಟಿ ಸಮರ

ನಿನ್ನೆ ನಡೆದ ಭಾರತ ಹಾಗೂ ಜಿಂಬಾಬ್ವೆ ನಡುವಣ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಸಿಕಂದರ್ ರಜಾ ನೇತೃತ್ವದ ಜಿಂಬಾಬ್ವೆ ತಂಡ ಕೇವಲ 13 ರನ್ ಗಳಿಂದ ಜಯಭೇರಿ ಯಾಗುವ Read more…

ನೂರು ಅಡಿ ಕಟೌಟ್ ನಿರ್ಮಿಸುವ ಮೂಲಕ ಹೊಸ ದಾಖಲೆ ಬರೆದ ಎಂ ಎಸ್ ಧೋನಿ ಅಭಿಮಾನಿಗಳು

ಭಾರತ ದೇಶದಲ್ಲೆಡೆ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಎಂ ಎಸ್ ಧೋನಿ ಅವರ ಹುಟ್ಟುಹಬ್ಬ ಬಂದರೆ ಸಾಕು ಅವರ ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಾರೆ. ಇದೇ ಜುಲೈ 7ಕ್ಕೆ ಎಂಎಸ್ Read more…

ಮಹಿಳಾ ಟಿ ಟ್ವೆಂಟಿ ಸರಣಿ; ಇಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟಿ ಟ್ವೆಂಟಿ ಪಂದ್ಯ

ಈಗಾಗಲೇ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿಯಲ್ಲಿ ಮಹಿಳಾ ಭಾರತ ತಂಡ ಮೂರು ಪಂದ್ಯಗಳಲ್ಲೂ ಜಯಭೇರಿಯಾಗುವ ಮೂಲಕ ಕ್ಲೀನ್ ಸ್ವೀಪ್ ಮಾಡಿದ್ದು, ಇತ್ತೀಚಿಗಷ್ಟೇ  ಟೆಸ್ಟ್ ಪಂದ್ಯದಲ್ಲಿ ಕೂಡ Read more…

BREAKING: ಕಿಕ್ಕಿರಿದು ಸೇರಿದ ಲಕ್ಷಾಂತರ ಜನರ ಸಮ್ಮುಖದಲ್ಲಿ ಟೀಂ ಇಂಡಿಯಾ ವಿಜಯೋತ್ಸವ ಮೆರವಣಿಗೆ

ಮುಂಬೈ: ಮುಂಬೈನಲ್ಲಿ ಟೀಂ ಇಂಡಿಯಾ ವಿಜಯೋತ್ಸವ ಮೆರವಣಿಗೆ ಆರಂಭವಾಗಿದ್ದು, ಸುಮಾರು 3 ಕಿ.ಮೀ ವಿಜಯೋತ್ಸವ ಮೆರವಣಿಗೆ ಸಾಗಲಿದೆ. ವಿಜಯೋತ್ಸವ ಮೆರವಣಿಗೆಯ ನಂತರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ತಂಡದ Read more…

ಪ್ಯಾರಿಸ್ ಒಲಿಂಪಿಕ್ಸ್: 28 ಸದಸ್ಯರ ಅಥ್ಲೆಟಿಕ್ಸ್ ತಂಡ ಮುನ್ನಡೆಸಲಿದ್ದಾರೆ ನೀರಜ್ ಚೋಪ್ರಾ

ನವದೆಹಲಿ: ಜುಲೈ 26 ರಿಂದ ಪ್ರಾರಂಭವಾಗುವ ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ 28 ಸದಸ್ಯರ ಭಾರತೀಯ ಅಥ್ಲೆಟಿಕ್ಸ್ ತಂಡವನ್ನು ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಮುನ್ನಡೆಸಲಿದ್ದಾರೆ. ಭಾರತ Read more…

ವಿಮಾನದಲ್ಲಿ ‘ವಿಶ್ವಕಪ್’ ಟ್ರೋಫಿ ಹಿಡಿದು ಸಂಭ್ರಮಿಸಿದ ‘ಟೀಂ ಇಂಡಿಯಾ ಆಟಗಾರರು’ : ವಿಡಿಯೋ ವೈರಲ್

ಟೀಂ ಇಂಡಿಯಾ ಟಿ -20 ವಿಶ್ವಕಪ್ ಗೆದ್ದು ತವರಿಗೆ ಮರಳಿದ್ದು, ಕೊಹ್ಲಿ ಪಡೆಗಳಿಗೆ ಭಾರತದಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ. ವಿಮಾನದಲ್ಲಿ ಭಾರತೀಯ ತಂಡ ಕಳೆದ ಸಂಭ್ರಮಾಚರಣೆಯ ಕ್ಷಣವನ್ನು ಭಾರತೀಯ Read more…

WATCH VIDEO : ಟಿ-20 ವಿಶ್ವಕಪ್ ಗೆದ್ದು ತಾಯ್ನಾಡಿಗೆ ಬಂದ ಖುಷಿಗೆ ಕುಣಿದು ಕುಪ್ಪಳಿಸಿದ ಕೊಹ್ಲಿ ಪಡೆ ; ವಿಡಿಯೋ ವೈರಲ್

ನವದೆಹಲಿ: ಟಿ20 ವಿಶ್ವಕಪ್ ಗೆದ್ದು ಭಾರತಕ್ಕೆ ಮರಳಿದ ಟೀ ಇಂಡಿಯಾ ಆಟಗಾರರು ಸಂಭ್ರಮಾಚರಣೆ ನಡೆಸಿದ್ದಾರೆ. ಕೇಕ್ ಕತ್ತರಿಸಿ , ಕುಪ್ಪಳಿಸಿ ಕುಣಿದು ಸಂಭ್ರಮಾಚರಣೆ ನಡೆಸಿದ್ದು, ಈ ವಿಡಿಯೋ ವೈರಲ್ Read more…

BREAKING: ಟಿ20 ವಿಶ್ವಕಪ್ ಗೆದ್ದು ಬಂದ ‘ಟೀಂ ಇಂಡಿಯಾ’ಗೆ ಅದ್ಧೂರಿ ಸ್ವಾಗತ, ಮುಗಿಲು ಮುಟ್ಟಿದ ಸಂಭ್ರಮಾಚರಣೆ

ನವದೆಹಲಿ: ಟಿ20 ವಿಶ್ವಕಪ್ ಗೆದ್ದು ಭಾರತಕ್ಕೆ ಮರಳಿದ ಆಟಗಾರರಿಗೆ ದೆಹಲಿಯಲ್ಲಿ ಅದ್ದೂರಿ ಸ್ವಾಗತ ನೀಡಲಾಗಿದೆ. ಟೀಮ್ ಇಂಡಿಯಾ ಆಟಗಾರರು ವಿಶ್ವಕಪ್ ನೊಂದಿಗೆ ತವರಿಗೆ ಮರಳಿದ್ದು, ನವದೆಹಲಿ ವಿಮಾನ ನಿಲ್ದಾಣಕ್ಕೆ Read more…

ಜುಲೈ 5 ರಿಂದ ಆರಂಭವಾಗಲಿದೆ ತಮಿಳುನಾಡು ಪ್ರೀಮಿಯರ್ ಲೀಗ್

ತಮಿಳುನಾಡಿನ ಸಾಕಷ್ಟು ಆಟಗಾರರು ಈಗಾಗಲೇ ಐಪಿಎಲ್ ಸೇರಿದಂತೆ ಭಾರತ ತಂಡದಲ್ಲಿ ಅವಕಾಶ ಪಡೆದು ಮಿಂಚಿದ್ದಾರೆ. ಪ್ರತಿ ವರ್ಷವೂ ನಡೆಯುವ ತಮಿಳುನಾಡು ಪ್ರೀಮಿಯರ್ ಲೀಗ್ ದಿನದಿಂದ ದಿನಕ್ಕೆ ಬೆಳವಣಿಗೆ  ಕಾಣುತ್ತಿದ್ದು, Read more…

Euro 2024 – ರೊಮೇನಿಯಾ ಮಣಿಸಿ ಕ್ವಾರ್ಟರ್-ಫೈನಲ್‌ ಹಂತ ಖಚಿತಪಡಿಸಿಕೊಂಡ ನೆದರ್‌ಲ್ಯಾಂಡ್ಸ್

ಕೋಡಿ ಗಕ್ಪೋ ಅವರ ಗೋಲು ಮತ್ತು ಡೊನಿಯೆಲ್ ಮಾಲೆನ್ ಅವರ ಎರಡು ಗೋಲುಗಳು, ರೊನಾಲ್ಡ್ ಕೋಮನ್ ನೇತೃತ್ವದ ನೆದರ್ಲ್ಯಾಂಡ್ಸ್ ಅನ್ನು ಯುರೋ 2024 ಪಂದ್ಯಾವಳಿಯ ಕ್ವಾರ್ಟರ್-ಫೈನಲ್‌ ತಲುಪುವಂತೆ ಮಾಡಿದೆ. Read more…

ಬ್ಯಾಡ್ಮಿಂಟನ್ ಆಡುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಕ್ರೀಡಾಪಟು; ಶಾಕಿಂಗ್ ವಿಡಿಯೋ ವೈರಲ್

ಇದೆಂಥಹ ದುರಂತ! ಬ್ಯಾಡ್ಮಿಂಟನ್ ಆಟಗಾರನೊಬ್ಬ ಪಂದ್ಯದ ವೇಳೆಯೇ ಹೃದಯ ಸ್ತಂಭನದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಚೀನಾದ ಬ್ಯಾಡ್ಮಿಂಟನ್ ಆಟಗಾರನ ಸಾವಿನ ಆಘಾತಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, Read more…

ಇಂದಿನಿಂದ ಲಂಕಾ ಪ್ರೀಮಿಯರ್ ಲೀಗ್ ಪ್ರಾರಂಭ

ಐಪಿಎಲ್ ರೀತಿಯಲ್ಲೇ ಶ್ರೀಲಂಕಾದಲ್ಲಿ ನಡೆಯುವ ಲಂಕಾ ಪ್ರೀಮಿಯರ್ ಲೀಗ್ ಇಂದಿನಿಂದ ಪ್ರಾರಂಭವಾಗಲಿದೆ. ಜುಲೈ ಒಂದರಿಂದ ಹದಿನಾರರವರೆಗೆ ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, ಜುಲೈ ಹದಿನೆಂಟರಂದು ಕ್ವಾಲಿಫೈಯರ್ ಪಂದ್ಯಗಳಿರಲಿವೆ. ಜುಲೈ Read more…

BREAKING : ‘RCB’ ಬ್ಯಾಟಿಂಗ್ ಕೋಚ್, ಮೆಂಟರ್ ಆಗಿ ‘ದಿನೇಶ್ ಕಾರ್ತಿಕ್’ ನೇಮಕ..!

ಬೆಂಗಳೂರು: ಕಳೆದ ತಿಂಗಳು ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಭಾರತದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟಿಂಗ್ ಕೋಚ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...