alex Certify Sports | Kannada Dunia | Kannada News | Karnataka News | India News - Part 65
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್‌ನಿಂದ ನಿವೃತ್ತಿ ಪಡೀತಿದ್ದಾರಾ ವಿರಾಟ್‌ ಕೊಹ್ಲಿ…? ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ ಜಾಲತಾಣದ ಈ ಪೋಸ್ಟ್‌….!

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಸದ್ಯ ಮೈದಾನದಿಂದ ದೂರ ಉಳಿದಿದ್ದಾರೆ. 2022ರ ಟಿ20 ವಿಶ್ವಕಪ್ ಬಳಿಕ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇತ್ತ  ಟೀಂ ಇಂಡಿಯಾ Read more…

ಫುಟ್ಬಾಲ್‌ ಪಂದ್ಯ ವೀಕ್ಷಿಸಲು ವಿದ್ಯಾರ್ಥಿಗಳು ಸಲ್ಲಿಸಿದ ರಜೆ ಅರ್ಜಿ ವೈರಲ್

ನವೆಂಬರ್ 22 ರಂದು ಅರ್ಜೆಂಟೀನಾ ಮತ್ತು ಸೌದಿ ಅರೇಬಿಯಾ ನಡುವೆ ನಡೆದ ಫಿಫಾ ವಿಶ್ವಕಪ್ ಪಂದ್ಯವನ್ನು ವೀಕ್ಷಿಸಲು ಕೇರಳದ ವಿದ್ಯಾರ್ಥಿಗಳ ರಜೆ ಅರ್ಜಿಯನ್ನು ಬರೆದಿದ್ದು, ಈಗ ವೈರಲ್ ಆಗಿದೆ‌. Read more…

FIFA ವಿಶ್ವಕಪ್: ಅರ್ಜೆಂಟೈನಾ ವಿರುದ್ಧ ಗೆಲುವು ಸಾಧಿಸಿದ ಸೌದಿ ಆಟಗಾರರಿಗೆ ಬಂಪರ್; ಪ್ರತಿಯೊಬ್ಬರಿಗೂ ಸಿಗಲಿದೆ ಐಷಾರಾಮಿ ರೋಲ್ಸ್ ರಾಯ್

ಕತಾರ್ ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ನಲ್ಲಿ ಸೌದಿ ಅರೇಬಿಯಾ ಆಟಗಾರರು ಅದ್ಭುತ ಸಾಧನೆ ಮಾಡಿದ್ದಾರೆ. ಅರ್ಜೆಂಟೈನಾ ವಿರುದ್ಧ ನಡೆದ ಗ್ರೂಪ್ ಸಿ ಪಂದ್ಯದಲ್ಲಿ 2-1 ಅಂತರಗಳಿಂದ ಜಯ Read more…

ವಿಶ್ವಕಪ್​ನಲ್ಲಿ ಮಗ ಆಡುವುದನ್ನು ನೋಡಿ ಹುಚ್ಚೆದ್ದು ಕುಣಿದ ತಾಯಿ…! ವಿಡಿಯೋ ವೈರಲ್​

ತಮ್ಮ ಮಕ್ಕಳು ಬೆಳೆದು ಅವರು ಜೀವನದಲ್ಲಿ ಯಶಸ್ವಿಯಾಗುವುದನ್ನು ನೋಡುವುದು ಪೋಷಕರಿಗೆ ಯಾವಾಗಲೂ ಕನಸು. ತಮ್ಮ ಮಕ್ಕಳು ತಮ್ಮ ವೃತ್ತಿಜೀವನದಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವುದನ್ನು ಮತ್ತು ಹೊಸ ಎತ್ತರವನ್ನು ತಲುಪುವುದನ್ನು ನೋಡುವುದಕ್ಕಿಂತ Read more…

ಎಲ್ಲರ ಮನಗೆದ್ದಿದೆ ಜರ್ಮನಿ ವಿರುದ್ಧದ ಗೆಲುವಿನ ನಂತರ ಜಪಾನ್ ತಂಡ ಮಾಡಿರುವ ಈ ಕೆಲಸ

ಫಿಫಾ ವಿಶ್ವಕಪ್ ಫುಟ್ಬಾಲ್‌ನ ರಂಜನೀಯ ಕ್ಷಣಗಳು, ಹಲವು ವಿಶೇಷತೆಗಳು ಫುಟ್ಬಾಲ್ ಅಭಿಮಾನಿಗಳನ್ನು ಖುಷಿಪಡಿಸುತ್ತಿವೆ‌. ಜರ್ಮನಿ ವಿರುದ್ಧ ತಮ್ಮ ಐತಿಹಾಸಿಕ ವಿಜಯದ ನಂತರ ಜಪಾನಿನ ಫುಟ್ಬಾಲ್ ತಂಡವು ತಮ್ಮ ಅದ್ಭುತ Read more…

ಜರ್ಮನ್ ಕಾನ್ಸುಲ್‌ಗಳ ಹುಚ್ಚು ಹಿಡಿಸಿದ ಕ್ರಿಕೆಟ್​: ಹೀಗೊಂದು ವಿಡಿಯೋ ವೈರಲ್​

ಬೆಂಗಳೂರು: ಭಾರತೀಯ ಆಟ ಹಾಕಿ ಆದರೂ, ಹಲವರ ಹೃದಯದಲ್ಲಿ ನೆಲೆಸಿರುವುದು ಕ್ರಿಕೆಟ್​. ಕ್ರಿಕೆಟ್​ ಪ್ರೇಮಿಗಳೇ ಅತ್ಯಧಿಕ ಸಂಖ್ಯೆಯಲ್ಲಿ ಇದ್ದಾರೆ. ನೀವು ಯಾವ ಆಟ ಇಷ್ಟಪಡುತ್ತೀರಿ ಎಂದು ಕೇಳಿದರೆ ಹಲವರು Read more…

ಇಂದು ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ನಡುವಣ ಮೊದಲ ಏಕದಿನ ಪಂದ್ಯ

ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ನಡುವೆ ಏಕದಿನ ಸರಣಿ ನಡೆಯುತ್ತಿದ್ದು ಇಂದಿನಿಂದ ಆರಂಭವಾಗಲಿದೆ. ತಮ್ಮ ಬೌಲಿಂಗ್ ನಿಂದಲೇ ದೊಡ್ಡ ತಂಡಗಳಿಗೆ ಸವಾಲಾಕುವ ಅಫ್ಘಾನಿಸ್ತಾನ ತಂಡಕ್ಕೆ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ Read more…

FIFA ವಿಶ್ವಕಪ್: ಗೆಲುವಿನ ಗೋಲು ಬಾರಿಸಿದರೂ ಸಂಭ್ರಮಾಚರಣೆ ಮಾಡದ ಆಟಗಾರ…! ಇದರ ಹಿಂದಿದೆ ಒಂದು ಕಾರಣ

ಗುರುವಾರದೊಂದು ನಡೆದ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಸ್ವಿಜರ್ಲ್ಯಾಂಡ್ ತಂಡ ಕ್ಯಾಮರೂನ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಸ್ವಿಜರ್ಲ್ಯಾಂಡ್ 1-0 ಗೋಲಿನ ಅಂತರಗಳಿಂದ ಜಯ Read more…

ಆಟ ನೋಡಲು ಬಂದ ಅಜ್ಜಿಯನ್ನು ನೋಡಿ ಭಾವುಕನಾದ ಸಾಕರ್​ ಆಟಗಾರ; ಕಣ್ಣಂಚನ್ನು ತೇವಗೊಳಿಸುತ್ತೆ ವಿಡಿಯೋ

ಅಜ್ಜಿ ಮತ್ತು ಮೊಮ್ಮಕ್ಕಳ ನಡುವಿನ ಬಾಂಧವ್ಯ ವರ್ಣನಾತೀತ. ಈ ಸಂಬಂಧ ಪದಗಳಲ್ಲಿ ಹೇಳಲಾಗುವುದಿಲ್ಲ. ಅದು ಇನ್ನಷ್ಟು ಬಲಗೊಳ್ಳುವುದು ಅಥವಾ ಪ್ರೀತಿಯ ಅರಿವಾಗುವುದು ಅವರು ದೂರ ಉಳಿದಾಗ. ಇದೀಗ ವೈರಲ್​ Read more…

ಫಿಫಾ ವಿಶ್ವಕಪ್ ಕ್ರೇಜ್; ಕೇರಳದಲ್ಲಿ ಅರ್ಜೆಂಟೀನಾ – ಬ್ರೆಜಿಲ್ ಅಭಿಮಾನಿಗಳ ನಡುವೆ ಬಿಗ್‌ ಫೈಟ್

ಫಿಫಾ ವಿಶ್ವ ಕಪ್ 2022ನ್ನು ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳು ಪ್ರತಿದಿನ ವೀಕ್ಷಿಸುತ್ತಿದ್ದಾರೆ. ಭಾರತೀಯರು ಕ್ರಿಕೆಟ್ ಅನ್ನು ಹೆಚ್ಚು ಪ್ರೀತಿಸುತ್ತಿದ್ದರೂ ದೇಶದಲ್ಲಿ ಫುಟ್ಬಾಲ್ ಅಭಿಮಾನಿಗಳಿಗೇನು ಕೊರತೆ ಇಲ್ಲ. ಕತಾರ್‌ನಲ್ಲಿ ಪಂದ್ಯಾವಳಿ Read more…

ನಾಳೆಯಿಂದ ಆರಂಭವಾಗಲಿದೆ ಭಾರತ – ನ್ಯೂಜಿಲ್ಯಾಂಡ್ ಏಕದಿನ ಸರಣಿ; ಇಲ್ಲಿದೆ ಟೀಂ ಇಂಡಿಯಾ ಆಟಗಾರರ ಪಟ್ಟಿ

ಇತ್ತೀಚಿಗೆ ಭಾರತ ಹಾಗು ನ್ಯೂಜಿಲ್ಯಾಂಡ್ ಟಿ ಟ್ವೆಂಟಿ ಸರಣಿ ಮುಕ್ತಾಯಗೊಂಡಿದ್ದು, ನಾಳೆಯಿಂದ ಏಕದಿನ ಸರಣಿ ಆರಂಭವಾಗಲಿದೆ. ಮೂರು ಏಕದಿನ ಸರಣಿ ನಡೆಯಲಿದ್ದು, ಈಗಾಗಲೇ ಭಾರತ ಹಾಗೂ ನ್ಯೂಜಿಲೆಂಡ್ ಆಟಗಾರರ Read more…

ಕುಕ್ಕೆ ಸುಬ್ರಹ್ಮಣ್ಯಕ್ಕೆ ಖ್ಯಾತ ಕ್ರಿಕೆಟರ್ ಕೆ.ಎಲ್. ರಾಹುಲ್ ಭೇಟಿ

ಟೀಮ್ ಇಂಡಿಯಾ ಆಟಗಾರ ಕೆ.ಎಲ್. ರಾಹುಲ್ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬುಧವಾರದಂದು ಕ್ಷೇತ್ರಕ್ಕೆ ಭೇಟಿ ನೀಡಿದ ಅವರು ಪೂಜೆ Read more…

ಮೆಸ್ಸಿ ಗಳಿಕೆ ಕೇಳಿದ್ರೆ ಸುಸ್ತಾಗ್ತೀರಿ

ಸದ್ಯ FIFA ವಿಶ್ವಕಪ್ ಹವಾ ನಡೆಯುತ್ತಿದೆ. ಮೈದಾನ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದೆ. ಹಾಗಾಗಿಯೇ FIFA ಆಟಗಾರರ ಬಗ್ಗೆ ಚರ್ಚೆ ನಡೆಯುತ್ತಿದೆ. ಫುಟ್ಬಾಲ್ ಹೆಸರು ಬಂದಾಗ ಎಲ್ಲರಿಗೂ ಮೊದಲ ಹೆಸರು Read more…

ಫಿಫಾ ವಿಶ್ವಕಪ್​ನ ಕ್ರೀಡಾಂಗಣ ಜಪಾನಿಗರಿಂದ ಕ್ಲೀನಿಂಗ್​; ಫುಟ್ಬಾಲ್‌ ಪ್ರಿಯರ ಕಾರ್ಯಕ್ಕೆ ಮನಸೋತ ಆನಂದ್​ ಮಹೀಂದ್ರಾ

ಫಿಫಾ ವಿಶ್ವಕಪ್ ಆರಂಭವಾಗಿದೆ. ಅಲ್ ಬೇತ್ ಸ್ಟೇಡಿಯಂನಲ್ಲಿ ಆರಂಭಿಕ ಪಂದ್ಯ ನಡೆದಿದ್ದು, ಇದರಲ್ಲಿನ ಹಲವು ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿವೆ. ಉದ್ಯಮಿ ಆನಂದ್ ಮಹೀಂದ್ರಾ ಕೂಡ ಇಲ್ಲಿಯ Read more…

ವಿವೋ ಪ್ರೋ ಕಬ್ಬಡಿ 2022: ಇಂದು ಬೆಂಗಳೂರು ಬುಲ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ಮುಖಾಮುಖಿ

ಬೆಂಗಳೂರು ಬುಲ್ಸ್ ಹಾಗೂ ಪುಣೇರಿ ಪಲ್ಟಾನ್ ನಡುವಣ ಕಬ್ಬಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಕೆಲವೇ ಅಂತರದಿಂದ ಸೋಲನುಭವಿಸಿದ್ದು, ನಂಬರ್ 1 ಸ್ಥಾನದಿಂದ ಇದೀಗ ಎರಡನೇ ಸ್ಥಾನಕ್ಕೆ ಇಳಿದಿದೆ. ಇಂದು Read more…

ಮಳೆಯಿಂದಾಗಿ ಮೂರನೇ ಟಿ20 ಪಂದ್ಯ ಟೈನಲ್ಲಿ ಅಂತ್ಯ: 1-0 ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಯನ್ನು ಟೀಂ ಇಂಡಿಯಾ 1-0 ಅಂತರದಿಂದ ಗೆದ್ದುಕೊಂಡಿದೆ. ನೇಪಿಯರ್‌ನಲ್ಲಿ ಇಂದು ನಡೆದ ಮೂರನೇ ಟಿ20 ಪಂದ್ಯ ಮಳೆಯ ಕಾರಣದಿಂದ ಟೈ ಆಗಿದೆ. ಮೊದಲ ಪಂದ್ಯವೂ Read more…

ʼಬಿಯರ್​ ಬೇಕು…… ಬಿಯರ್​ ಬೇಕು…..ʼ ಫುಟ್​ಬಾಲ್​ ಪಂದ್ಯ ವೀಕ್ಷಿಸಲು ಬಂದವರಿಂದ ಭಾರಿ ಗಲಾಟೆ

ಕೆಲವೊಂದು ರಾಷ್ಟ್ರಗಳಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧದ ಕಾನೂನಿದೆ. ಆದರೆ ಕತಾರ್​ನಲ್ಲಿ ಫಿಪಾ ವಲ್ಡ್​​ ವಿಚಾರವಾಗಿ ಈ ಈ ಮೊದಲು ಕುತೂಹಲದ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಅದೇನೆಂದರೆ, ಫುಟ್​ಬಾಲ್​ ಪಂದ್ಯ ನೋಡುವ Read more…

ಫಿಫಾ ವಿಶ್ವಕಪ್‌ನಲ್ಲೂ ಹಿಜಾಬ್ ಸದ್ದು….! ರಾಷ್ಟ್ರ ಗೀತೆ ಹಾಡಲು ನಿರಾಕರಿಸಿದ ಇರಾನ್ ಫುಟ್ಬಾಲ್ ತಂಡ

ಇರಾನ್‌ನ ರಾಷ್ಟ್ರೀಯ ಫುಟ್‌ಬಾಲ್ ತಂಡವು ಸೋಮವಾರ ಇಂಗ್ಲೆಂಡ್ ವಿರುದ್ಧದ ತಮ್ಮ ಆರಂಭಿಕ ವಿಶ್ವಕಪ್ ಪಂದ್ಯದ ಮೊದಲು ರಾಷ್ಟ್ರಗೀತೆ ಹಾಡದೇ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ. ಖಲೀಫಾ ಅಂತರಾಷ್ಟ್ರೀಯ Read more…

ಒಂದೇ ಏಕದಿನ ಪಂದ್ಯದಲ್ಲಿ 6 ವಿಶ್ವದಾಖಲೆ: ಜಗದೀಶನ್ ಆರ್ಭಟಕ್ಕೆ ದಾಖಲೆಗಳೆಲ್ಲ ಧೂಳೀಪಟ

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ ಹಜಾರೆ ಏಕದಿನ ಟೂರ್ನಿಯ ಪಂದ್ಯದಲ್ಲಿ ತಮಿಳುನಾಡು ತಂಡ ಅರುಣಾಚಲ ಪ್ರದೇಶದ ವಿರುದ್ಧ 50 ಓವರ್ ಗಳಲ್ಲಿ 506 ರನ್ ಗಳಿಸುವ Read more…

ಸೂರ್ಯಕುಮಾರ್​ ವಿಶ್ವದ ಅತ್ಯುತ್ತಮ ಆಟಗಾರ ಎಂದ ಕೊಹ್ಲಿ: ಷಟ್​ ಅಪ್​ ಎಂದ ಅಭಿಮಾನಿ !

ಆಸ್ಟ್ರೇಲಿಯಾ ಆತಿಥ್ಯದಲ್ಲಿ ಇತ್ತೀಚೆಗೆ ಮುಕ್ತಾಯವಾಗಿದ್ದ 2022 ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಮೂರು ಅರ್ಧ ಶತಕಗಳೊಂದಿಗೆ ಹಲವು ಮಹತ್ತರ ಇನಿಂಗ್ಸ್‌ಗಳನ್ನು ಆಡಿದ್ದ ಸೂರ್ಯಕುಮಾರ್‌ ಯಾದವ್‌, ಇದೀಗ ನ್ಯೂಜಿಲೆಂಡ್‌ Read more…

ಗುಜರಾತ್ ಚುನಾವಣೆ: ಅಮಿತ್‌ ಷಾ ಅವರಿಂದ ರವೀಂದ್ರ ಜಡೇಜಾ ಮತ್ತವರ ಪತ್ನಿ ಭೇಟಿ

ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಕ್ರಿಕೆಟಿಗ ರವೀಂದ್ರ ಜಡೇಜಾ ಮತ್ತು ಅವರ ಪತ್ನಿ- ಬಿಜೆಪಿ ಅಭ್ಯರ್ಥಿ ರಿವಾಬಾ ಜಡೇಜಾ ಅವರನ್ನು Read more…

ಘೇಂಡಾಮೃಗಕ್ಕೂ ಫುಟ್​ಬಾಲ್​ ಆಡುವ ಆಸೆ…..? ತಮಾಷೆಯ ವಿಡಿಯೋ ವೈರಲ್​

ಘೇಂಡಾಮೃಗವೊಂದು ಫುಟ್​ಬಾಲ್​ ಮೈದಾನಕ್ಕೆ ನುಗ್ಗಿ ಆಟವನ್ನೇ ನಿಲ್ಲಿಸಬೇಕಾದ ಘಟನೆ ನಡೆದಿದೆ. ಕುತೂಹಲ ಎಂದರೆ ಇದನ್ನು ಆಟದ ಮೈದಾನದಿಂದ ಹೊರಕ್ಕೆ ಹಾಕಿದರೂ ತಿರುಗಿ ತಿರುಗಿ ಮೈದಾನತ್ತ ಮುಖ ಮಾಡುತ್ತಿದ್ದು, ನೋಡುಗರಿಗೆ Read more…

ಫುಟ್ಬಾಲ್ ಫೀವರ್‌ನಲ್ಲಿ ಬೆರಗುಗೊಳಿಸಿದ ಅಮುಲ್‌ನ “ಟೇಸ್ಟಿ” ಕ್ಲಿಪ್

ಫಿಫಾ ಫುಟ್ಬಾಲ್ ವರ್ಲ್ಡ್ ಕಪ್ ಫೀವರ್ ಶುರುವಾಗಿದೆ. ಫುಟ್ಬಾಲ್ ಕ್ರೇಜ್ ವಿಪರೀತ ಹೆಚ್ಚಾಗಿದೆ. ಈ ನಡುವೆ ಕ್ರಿಯಾಶೀಲತೆಗೂ ಹೆಸರಾಗಿರುವ ಅಮುಲ್ ತನ್ನ ಚಾಕಚಕ್ಯತೆ ಮೆರೆದು ನೆಟ್ಟಿಗರನ್ನು ಬೆರಗುಗೊಳಿಸಿದೆ. ಪಂದ್ಯವನ್ನು Read more…

ಒಟ್ಟಿಗೆ FIFA ವಿಶ್ವಕಪ್ ವೀಕ್ಷಿಸಲು ಲಕ್ಷಗಟ್ಟಲೆ ಖರ್ಚು ಮಾಡಿ ಮನೆ ಖರೀದಿಸಿದ ಸ್ನೇಹಿತರು…!

2022 ರ FIFA ವಿಶ್ವಕಪ್ ಕತಾರ್‌ನಲ್ಲಿ ಪ್ರಾರಂಭವಾಗಿದ್ದು ಫುಟ್ ಬಾಲ್ ಅಭಿಮಾನಿಗಳು ಕ್ರೀಡೆಯನ್ನ ಕಣ್ತುಂಬಿಕೊಳ್ಳಲು ಆರಂಭಿಸಿದ್ದಾರೆ. ತಮ್ಮ ನೆಚ್ಚಿನ ಆಟಗಾರರ ಕಟೌಟ್‌ಗಳು ಮತ್ತು ಪೋಸ್ಟರ್‌ಗಳಿಂದ ಬೀದಿಗಳನ್ನು ಅಲಂಕರಿಸುವುದರಿಂದ ಮುಂಗಡವಾಗಿ Read more…

ಸೂರ್ಯಕುಮಾರ್ ಶತಕ; ದೀಪಕ್ ಹೂಡಾಗೆ 4 ವಿಕೆಟ್: ಕಿವೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಮೌಂಟ್ ಮಾಂಗನುಯಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ 2 ನೇ ಪಂದ್ಯದಲ್ಲಿ ಭರ್ಜರಿ ಜಯಗಳಿಸಿದ ಭಾರತ 1 -0 ಮುನ್ನಡೆ ಗಳಿಸಿದೆ. ಮೊದಲ Read more…

ಮಳೆ ನಿಲ್ಲುವುದನ್ನು ಕಾಯುತ್ತಾ ʼಫುಟ್‌ವಾಲಿʼ ಆಡಿದ ಭಾರತ-ನ್ಯೂಜಿಲೆಂಡ್​ ಕ್ರಿಕೆಟಿಗರು

ವೆಲ್ಲಿಂಗ್ಟನ್‌: ವೆಲ್ಲಿಂಗ್ಟನ್‌ನಲ್ಲಿ ಕಳೆದ ಶುಕ್ರವಾರ ನಡೆಯಬೇಕಿದ್ದ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಮೊದಲ ಟಿ-20 ಪಂದ್ಯ ಮಳೆಯಿಂದಾಗಿ ರದ್ದಾಯಿತು. ಸಮಯವನ್ನು ಕಳೆಯುವ ಸಲುವಾಗಿ, ಎರಡೂ ತಂಡಗಳ ಆಟಗಾರರು ಈ Read more…

ಸೂರ್ಯಕುಮಾರ್ ಭರ್ಜರಿ ಬ್ಯಾಟಿಂಗ್; ಅಜೇಯ 111 ರನ್; ಖಾತೆ ತೆರೆಯುವ ಮೊದಲೇ ಕಿವೀಸ್ ವಿಕೆಟ್ ಪತನ

ಮೌಂಟ್ ಮಾಂಗನುಯಿ: ವೆಲ್ಲಿಂಗ್ಟನ್ ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಬೇ ಓವಲ್ ಮೈದಾನದಲ್ಲಿ ನಡೆದಿರುವ ಎರಡನೇ Read more…

ಎರಡನೇ ಟಿ20ಟಿ ಪಂದ್ಯ: ಸೂರ್ಯಕುಮಾರ್ ಯಾದವ್ ಭರ್ಜರಿ ಶತಕ

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟಿ ಟ್ವೆಂಟಿ ಸರಣಿಯ ಮೊದಲ ಪಂದ್ಯ ಮೊನ್ನೆ ಮಳೆಯಿಂದ ರದ್ದಾಗಿದ್ದು, ಉಳಿದಿರುವ ಎರಡು ಟಿ ಟ್ವೆಂಟಿ ಪಂದ್ಯಗಳಲ್ಲಿ ಎರಡು ತಂಡಗಳು ತಲಾ ಒಂದೊಂದು Read more…

ಸೀರೆಯುಟ್ಟ ಮಹಿಳೆಯಿಂದ ಜಿಮ್‌ ನಲ್ಲಿ ಸಖತ್‌ ವರ್ಕ್‌ ಔಟ್;‌ ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಚೆನ್ನೈ: ಚೆನ್ನೈನ 56 ವರ್ಷದ ಮಹಿಳೆಯೊಬ್ಬರು ಜಿಮ್​ನಲ್ಲಿ ವರ್ಕ್​ಔಟ್​ ಮಾಡುವ ಮೂಲಕ ಭಾರಿ ಸುದ್ದಿಯಾಗಿದ್ದಾರೆ. ಇವರು ವರ್ಕ್​ಔಟ್​ ಮಾಡಿರುವುದಕ್ಕಿಂತ ಹೆಚ್ಚಾಗಿ ಇವರ ಸುದ್ದಿ ಹೆಚ್ಚು ವೈರಲ್​ ಆಗಲು ಕಾರಣ Read more…

ಇಂದಿನಿಂದ ಫುಟ್​ಬಾಲ್​ ವಿಶ್ವಕಪ್​: ಸ್ವಂತ ಗೀತೆ ರಚಿಸಿ ಗಮನ ಸೆಳೆದ ಮಾಜಿ ಸಚಿವ….!

ಕತಾರ್‌ನಲ್ಲಿ ಇಂದಿನಿಂದ ಫಿಫಾ ವಿಶ್ವಕಪ್ ಪ್ರಾರಂಭ. ವಿಶ್ವಾದ್ಯಂತ ಫುಟ್​ಬಾಲ್​ ಪ್ರಿಯರು ಈ ದಿನವನ್ನು ಕುತೂಹಲದಿಂದ ಕಾಯುತ್ತಿದ್ದರು. ದುರದೃಷ್ಟಕರ ಸಂಗತಿ ಎಂದರೆ ಭಾರತವು ವಿಶ್ವಕಪ್‌ಗೆ ಅರ್ಹತೆ ಪಡೆಯಲಿಲ್ಲ. ಆದರೂ ಭಾರತದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...