alex Certify Sports | Kannada Dunia | Kannada News | Karnataka News | India News - Part 53
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಲ್ಫಿಗಾಗಿ ಬ್ರೆಟ್ ಲೀ ಕಾರನ್ನು ಹಿಂಬಾಲಿಸಿಕೊಂಡು ಹೋದ ಅಭಿಮಾನಿಗಳು

ಭಾರತದಲ್ಲಿ ಕ್ರಿಕೆಟ್ ಎಂದರೆ ಯಾವ ಮಟ್ಟದ ಕ್ರೇಜ಼್‌ ಇದೆ ಹಾಗೂ ಕ್ರಿಕೆಟರುಗಳ ಮೇಲೆ ಯಾವ ಮಟ್ಟದ ಪ್ರೀತಿ ಇದೆ ಎಂದು ತಿಳಿಸಿ ಹೇಳಬೇಕೇ? ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ Read more…

IPL ವೇಳೆ ಗಮನ ಸೆಳೆದ ಬಾಲಿವುಡ್ ನಟಿ ಊರ್ವಶಿ ರೌಟೇಲಾ; ಕೋಯಿ ಮಿಲ್ ಗಯಾ ಅಂದ್ರು ಫ್ಯಾನ್ಸ್…!

ಇಡೀ ದೇಶದಲ್ಲಿ ಐಪಿಎಲ್ ಜ್ವರ ಹಬ್ಬಿದೆ. ಸಾಮಾನ್ಯರು ಮಾತ್ರವಲ್ಲದೆ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಐಪಿಎಲ್ ಅನ್ನು ಆನಂದಿಸುತ್ತಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ದೆಹಲಿ ಕ್ಯಾಪಿಟಲ್ Read more…

ಜಿಯೋ ಸಿನಿಮಾದಲ್ಲಿ 2.2 ಕೋಟಿ ವೀಕ್ಷಕರಿಂದ ಧೋನಿಯ ಸಿಕ್ಸರ್‌ಗಳ ಆರ್ಭಟ ವೀಕ್ಷಣೆ

ರಾಜಸ್ಥಾನ ರಾಯಲ್ಸ್ ವಿರುದ್ಧದ ಟಾಟಾ ಐಪಿಎಲ್ ಪಂದ್ಯದಲ್ಲಿ ರನ್ ಚೇಸಿಂಗ್ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಸಿಕ್ಸರ್ ಸಿಡಿಸಿದಾಗ ಜಿಯೋ ಸಿನೆಮಾದಲ್ಲಿ ವೀಕ್ಷಕರ ಸಂಖ್ಯೆ Read more…

ಗಾಲ್ಫ್‌ ಅಂಗಳದಲ್ಲಿ ಉರುಳಿ ಬಿದ್ದ ಮರಗಳು; ಅದೃಷ್ಟವಶಾತ್‌ ಪಾರಾದ ಪ್ರೇಕ್ಷಕರು

ಅಮೆರಿಕದ 2023 ಮಾಸ್ಟರ್ಸ್ ಗಾಲ್ಫ್‌ ಕೂಟವು ಅನಿರೀಕ್ಷಿತ ಘಟನೆಯೊಂದರಿಂದ ಸುದ್ದಿಯಲ್ಲಿದೆ. ವೀಕ್ಷಕರು ಕುಳಿತಿದ್ದ ಪ್ರದೇಶದ ಮೇಲೆ ಮೂರು ಪೈನ್ ಮರಗಳು ಬಿದ್ದ ಸುದ್ದಿಯೊಂದು ವೈರಲ್ ಆಗಿದೆ. ಅದೃಷ್ಟವಶಾತ್‌ ಘಟನೆಯಲ್ಲಿ Read more…

ತಮಾಷೆಯಾಗಿದೆ ಫುಟ್​ಬಾಲ್​ ಆಟಗಾರ್ತಿಯ ವಿಡಿಯೋ

ನಾವು ಅನೇಕ ಕ್ರೀಡೆಗಳನ್ನು ಆಡುತ್ತೇವೆ ಮತ್ತು ಅಗತ್ಯವಿರುವಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇವೆ. ಉದಾಹರಣೆಗೆ, ಕ್ರಿಕೆಟ್ ಆಡುವಾಗ ಆಟಗಾರರು ಪ್ಯಾಡ್‌ಗಳು, ಕೈಗವಸುಗಳು, ಕಿಬ್ಬೊಟ್ಟೆಯ ಗಾರ್ಡ್‌ಗಳು ಮತ್ತು ಹೆಲ್ಮೆಟ್‌ಗಳನ್ನು ಹಾಕುತ್ತಾರೆ. ಫೀಲ್ಡ್ ಹಾಕಿ Read more…

’ನಾನು ಧೋನಿಯ ದೊಡ್ಡ ಅಭಿಮಾನಿ’: ವಿಮಾನದಲ್ಲಿದ್ದ ಸಿ.ಎಸ್‌.ಕೆ. ತಂಡಕ್ಕೆ ಅನೌನ್ಸ್ ಮಾಡಿ ಹೇಳಿದ ಇಂಡಿಗೋ ಪೈಲಟ್

ಐಪಿಎಲ್ ಋತು ಆರಂಭಗೊಂಡಿದ್ದು, ದೇಶದೆಲ್ಲೆಡೆ ಕ್ರಿಕೆಟ್ ಜ್ವರ ಜೋರಾಗಿದೆ. ತಂತಮ್ಮ ನಗರಗಳ ಹೆಸರಿನ ತಂಡಗಳಿಗೆ ಪ್ರೋತ್ಸಾಹಿಸುವ ದೇಶವಾಸಿಗಳು, ಐಪಿಎಲ್ ಜಾತ್ರೆ ವೇಳೆ ತಮ್ಮ ಮೆಚ್ಚಿನ ತಂಡಗಳ ಕ್ರಿಕೆಟರುಗಳನ್ನು ಇನ್ನೂ Read more…

ಗಲ್ಲಿ ಕ್ರಿಕೆಟ್ ಪಂದ್ಯದ ನೇರ ಪ್ರಸಾರ ಮಾಡಿದ ಮಕ್ಕಳು

ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಾಗಿರದೇ ಇಡೀ ದೇಶವನ್ನು ಬೆಸೆಯಬಲ್ಲ ಭಾವನೆಯಾಗಿದೆ. ಕ್ರಿಕೆಟ್ಟನ್ನು ಧರ್ಮವೆಂದೇ ಪರಿಗಣಿಸುವ ಹುಚ್ಚು ಅಭಿಮಾನಿಗಳು ದೇಶದಲ್ಲಿದ್ದಾರೆ. ಗಲ್ಲಿಗಳಲ್ಲಿ ಆಡುವ ಸಾಫ್ಟ್ ಬಾಲ್ ಕ್ರಿಕೆಟ್‌ ಸಹ ತನ್ನದೇ Read more…

RCB ವಿರುದ್ಧದ ಪಂದ್ಯದ ಬಳಿಕ ಕೊಹ್ಲಿ ಜೊತೆ ಶಾರುಖ್ ನಡೆದುಕೊಂಡ ವಿಡಿಯೋ ವೈರಲ್

ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಸೋತಿದ್ದು ಪಂದ್ಯದ ಬಳಿಕ ನಡೆದ ಅಪೂರ್ವ ಕ್ಷಣ ಹಲವರ ಮನಗೆದ್ದಿದೆ. ರಾಯಲ್ ಚಾಲೆಂಜರ್ಸ್ ವಿರುದ್ಧ Read more…

ಐಪಿಎಲ್ ಮ್ಯಾಚ್‌ ನಡುವೆಯೇ ಫುಡ್ ಡೆಲಿವರಿ; ಅಪಾರ್ಟ್ಮೆಂಟ್‌ ಒಂದರ ಫೋಟೋ ವೈರಲ್

ಕ್ರಿಕೆಟ್ ಜಗತ್ತಿನ ದಿಗ್ಗಜರೆಲ್ಲರೂ ಐಪಿಎಲ್‌ನಲ್ಲಿ ಭಾಗಿಯಾಗಲು ಭಾರತಕ್ಕೆ ಬಂದಿರುವ ಈ ಸಮಯದಲ್ಲಿ ದೇಶವಾಸಿಗಳಲ್ಲಿ ಕ್ರಿಕೆಟ್ ಜ್ವರ ವಿಪರೀತವಾಗಿಬಿಟ್ಟಿದೆ. ಅದೆಷ್ಟೇ ಅವಸರದ ಕೆಲಸವಿದ್ದರೂ ಸಹ ಮೊಬೈಲ್/ಟಿವಿ ಪರದೆ ಮೇಲೆ ಸ್ಕೋರ್‌ Read more…

Watch Video | ಬಾಲಕನ ಬೌಲಿಂಗ್ ವೇಗ ಕಂಡು ಅಬ್ಬಬ್ಬಾ ಎಂದ ವಿಶ್ವಕಪ್ ವಿಜೇತ ಬೌಲರ್‌…!

ಸಣ್ಣ ವಯಸ್ಸಿನಲ್ಲೇ ಅದ್ಭುತ ಕ್ರಿಕೆಟಿಂಗ್ ಕೌಶಲ್ಯದಿಂದ ಗಮನ ಸೆಳೆಯುವ ಬಾಲಕರ ಅನೇಕ ವಿಡಿಯೋಗಳನ್ನು ನಾವೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ನೋಡಿದ್ದೇವೆ. ಬಾಲಕರ ಗುಂಪೊಂದು ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿರುವ Read more…

Watch Video | ನ್ಯೂಜಿಲೆಂಡ್ ಬೌಲರ್‌ ಚೆಂಡಿನ ವೇಗಕ್ಕೆ ಶ್ರೀಲಂಕಾ ಬ್ಯಾಟರ್‌ ಬ್ಯಾಟ್‌ ಪುಡಿ ಪುಡಿ….!

2ನೇ ಟಿ-ಟ್ವೆಂಟಿ ಪಂದ್ಯದ ವೇಳೆ ನ್ಯೂಜಿಲೆಂಡ್ ವೇಗಿ ಆಡಮ್ ಮಿಲ್ನೆ ಅವರು ಎಸೆದ ಚೆಂಡು ಶ್ರೀಲಂಕಾ ಬ್ಯಾಟರ್ ಪಾಥುಮ್ ನಿಸ್ಸಾಂಕಾ ಅವರ ಬ್ಯಾಟನ್ನು ಸೀಳಿ ಹಾಕಿದೆ. ಮಿಲ್ನೆ ಅವರು Read more…

ಈ ವರ್ಷವೂ ಜಾರ್ಖಂಡ್ ನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿದಾರನಾದ ಎಂ.ಎಸ್. ಧೋನಿ

ಟೀಂ ಇಂಡಿಯದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜಾರ್ಖಂಡ್ ನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ವ್ಯಕ್ತಿಯಾಗಿದ್ದಾರೆ. 2022 -23ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ತೆರಿಗೆ Read more…

ಇತಿಹಾಸ ಸೃಷ್ಟಿಸಿದ ಕಿಮ್ ಕಾಟನ್: ಪುರುಷರ ಅಂತರರಾಷ್ಟ್ರೀಯ ಪಂದ್ಯದಲ್ಲಿ ಅಂಪೈರ್ ಆದ ಮೊದಲ ಮಹಿಳೆ

ಡ್ಯುನೆಡಿನ್: ನ್ಯೂಜಿಲೆಂಡ್‌ನ ಕಿಮ್ ಕಾಟನ್ ಬುಧವಾರ ಇತಿಹಾಸ ನಿರ್ಮಿಸಿದ್ದು, ಎರಡು ಐಸಿಸಿ ಪೂರ್ಣ-ಸದಸ್ಯ ರಾಷ್ಟ್ರಗಳ ನಡುವಿನ ಪುರುಷರ ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಿಂತ ಮೊದಲ ಮಹಿಳಾ ಆನ್-ಫೀಲ್ಡ್ ಅಂಪೈರ್ ಎಂಬ Read more…

ಧೋನಿಗೊಂದು ಸೂಪರ್‌ ಹೀರೋ ವಸ್ತ್ರ ಬೇಕೆಂದ ಆನಂದ್ ಮಹೀಂದ್ರಾ

ಐಪಿಎಲ್‌ 2023ರಲ್ಲಿ ತವರಿನಲ್ಲಿ ತನ್ನ ಮೊದಲ ಪಂದ್ಯವಾಡಲಿಳಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರೀಸ್‌ಗೆ ಬರುತ್ತಿದ್ದಂತೆಯೇ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳಲ್ಲಿ ಎಲ್ಲೂ ಕಂಡರಿಯದ Read more…

Watch Video | ಫುಟ್ಬಾಲ್ ಪಂದ್ಯದ ವೇಳೆ ಸಂಭವಿಸಿದ ಭೂಕಂಪ; ನೆಲಕ್ಕೆ ಬಿದ್ದ ಆಟಗಾರ

ಪನಾಮದ ಪೆಸಿಫಿಕ್ ಕರಾವಳಿಯಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದ್ದು ಫುಟ್ ಬಾಲ್ ಪಂದ್ಯದ ವೇಳೆ ಆಟಗಾರರು ನೆಲಕ್ಕೆ ಬಿದ್ದ ಘಟನೆ ವರದಿಯಾಗಿದೆ. ಮಂಗಳವಾರ ಪನಾಮದ ಪೆಸಿಫಿಕ್ ಕರಾವಳಿಯಲ್ಲಿ 6.6 Read more…

RCB ತಂಡಕ್ಕೆ ಬಿಗ್‌ ಶಾಕ್; ಗಾಯದ ಸಮಸ್ಯೆಯಿಂದ ಸೀಸನ್ ನಿಂದ ಹೊರಗುಳಿದ ರಜತ್ ಪಾಟಿದಾರ್

ಪ್ರಸ್ತುತ ಐಪಿಎಲ್ ನಲ್ಲಿ ಮೊದಲ ಗೆಲುವು ದಾಖಲಿಸಿರುವ ಆರ್ ಸಿ‌ ಬಿ ತಂಡಕ್ಕೆ ಭಾರೀ ಹೊಡೆತ ಬಿದ್ದಿದೆ. ತಂಡದ ಸ್ಟಾರ್ ಬ್ಯಾಟರ್ ರಜತ್ ಪಾಟಿದಾರ್ ಅವರನ್ನು ಇಡೀ ಸೀಸನ್ Read more…

ನಾಲ್ಕು ವರ್ಷಗಳ ಬಳಿಕ ’ತವರಿಗೆ’ ಬಂದ ತಲಾಗೆ ಅಭೂತಪೂರ್ವ ಸ್ವಾಗತ

ನಾಲ್ಕು ವರ್ಷಗಳ ಸುದೀರ್ಘಾವಧಿ ಬಳಿಕ ತಮ್ಮ ’ತವರಿಗೆ’ ಆಗಮಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಜನತೆ ಅಭೂತ ಪೂರ್ವ ಸ್ವಾಗತ ಕೋರಿದ್ದಾರೆ. ಐಪಿಎಲ್‌ 2023ಯ ಆರನೇ ಪಂದ್ಯದಲ್ಲಿ ಲಖನೌ ಸೂಪರ್‌ Read more…

SHOCKING: ಕ್ರಿಕೆಟ್ ಪಂದ್ಯದ ವೇಳೆ ‘ನೋ ಬಾಲ್’ ಸಿಗ್ನಲ್ ನೀಡಿದ್ದಕ್ಕೆ ಅಂಪೈರ್ ಹತ್ಯೆ

ಕ್ರಿಕೆಟ್ ಪಂದ್ಯದ ವೇಳೆ ‘ನೋ ಬಾಲ್’ ಸಿಗ್ನಲ್ ಪ್ರದರ್ಶಿಸಿದ ಕಾರಣ ಅಂಪೈರ್ ಹತ್ಯೆ ಮಾಡಲಾಗಿದೆ. ಭಾನುವಾರ ಒಡಿಶಾದ ಕಟಕ್‌ ನಲ್ಲಿ ಘಟನೆ ನಡೆದಿದೆ. ಮೃತರನ್ನು 22 ವರ್ಷದ ಲಕ್ಕಿ Read more…

ವಿರಾಟ್ ಕೊಹ್ಲಿ ಹೊಸ ಟ್ಯಾಟೋದ ಅರ್ಥ ತಿಳಿಸಿದ ಕಲಾವಿದ

ಟೀಂ ಇಂಡಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯವರ ಟ್ಯಾಟೋ ಗೀಳು ಕ್ರಿಕೆಟ್ ಅಭಿಮಾನಿಗಳಿಗೆ ಚೆನ್ನಾಗಿ ತಿಳಿದಿರುವ ಸಂಗತಿ. 2023ರ ಐಪಿಎಲ್ ಸೀಸನ್‌ಗೂ ಮುನ್ನ ಹೊಸ ಟ್ಯಾಟೂ Read more…

2011 ರಲ್ಲಿ ವಿಶ್ವಕಪ್ ಪಂದ್ಯ ವೀಕ್ಷಿಸಿದ ಅರ್ಜುನ್ ತೆಂಡೂಲ್ಕರ್; ಪೃಥ್ವಿ ಶಾ ಫೋಟೋ ವೈರಲ್

2011 ರಲ್ಲಿ ಅಂತರಾಷ್ಟ್ರೀಯ ಏಕದಿನ ವಿಶ್ವಕಪ್ ಗೆದ್ದ ಭಾರತದ ಐತಿಹಾಸಿಕ ಗೆಲುವನ್ನ ಮರೆಯಲು ಸಾಧ್ಯವಿಲ್ಲ. 2011 ರಲ್ಲಿ ಶ್ರೀಲಂಕಾ ವಿರುದ್ಧ ವಿಶ್ವಕಪ್ ಗೆಲ್ಲೋ ಮೂಲಕ 28 ವರ್ಷಗಳ ಪ್ರಶಸ್ತಿ Read more…

ಖ್ಯಾತ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ

ಮಾಜಿ ಅಂತರಾಷ್ಟ್ರೀಯ ಆಟಗಾರ ಸಲೀಂ ದುರಾನಿ ಭಾನುವಾರದಂದು ವಿಧಿವಶರಾಗಿದ್ದಾರೆ. ಗುಜರಾತಿನ ಜಾಮ್ ನಗರದಲ್ಲಿ ನೆಲೆಸಿದ್ದ 88 ವರ್ಷದ ಸಲೀಂ ದುರಾನಿ ಕಳೆದ ಜನವರಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಮನೆಯಲ್ಲಿ ವಿಶ್ರಾಂತಿ Read more…

ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್: ಮುಂಬೈ ಇಂಡಿಯನ್ಸ್ ಮಣಿಸಿದ RCB ಶುಭಾರಂಭ

ಬೆಂಗಳೂರು: ಮೂರು ವರ್ಷಗಳ ನಂತರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ Read more…

ಜಿಯೋ ಸಿನಿಮಾ ಮೂಲಕ 12 ಭಾಷೆಯಲ್ಲಿ ಐಪಿಎಲ್​ ವೀಕ್ಷಿಸಿದ ಅಭಿಮಾನಿಗಳು

ಅಹಮದಾಬಾದ್‌: ಐಪಿಎಲ್ 16ನೇ (IPL 2023) ಸೀಸನ್​ಗೆ ಅದ್ಧೂರಿ ಆರಂಭ ಸಿಕ್ಕಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದ್ದು, ಮೊದಲ ಪಂದ್ಯಕ್ಕೆ ಉಭಯ ತಂಡಗಳು ಬಲಿಷ್ಠ Read more…

‌ʼಪುಷ್ಪಾʼ ಹಾಡಿಗೆ ಮೈಕೈ ಕುಣಿಸಿದ ಸುನಿಲ್‌ ಗವಾಸ್ಕರ್; ವಿಡಿಯೋ ವೈರಲ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ಶುಕ್ರವಾರ ಅಹಮದಾಬಾದ್‌ನಲ್ಲಿ ಆರಂಭವಾಗಿದ್ದು, ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯಗಳಿಸುವ ಮೂಲಕ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ Read more…

ಧೋನಿ ಕಾಲು ಮುಟ್ಟಿ ನಮಸ್ಕರಿಸಿದ ಸಿಂಗರ್; ವಿಡಿಯೋ ವೈರಲ್

ಮಹೇಂದ್ರ ಸಿಂಗ್ ಧೋನಿ ವಿಶ್ವದ ಅತ್ಯಂತ ಪ್ರಭಾವಶಾಲಿ ಮತ್ತು ಖ್ಯಾತ ಕ್ರಿಕೆಟಿಗರಲ್ಲಿ ಒಬ್ಬರು. ಅವರಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಸ್ಟಾರ್ ಸಿಂಗರ್ ಅರಿಜಿತ್ ಸಿಂಗ್ ಕೂಡ ಸ್ಟಾರ್ ಕ್ರಿಕೆಟರ್ ಧೋನಿ Read more…

ಐಪಿಎಲ್ ಫೋಟೋದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ನಾಪತ್ತೆ​: ಜಾಲತಾಣದಲ್ಲಿ ಹಾಸ್ಯದ ಮೀಮ್

ನವದೆಹಲಿ: 2023 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾರ್ಚ್ 31ರಂದು ಅದ್ದೂರಿ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಗಿವೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು Read more…

IPL 2023: ಮುಗಿಲು ಮುಟ್ಟಿದ ಧೋನಿ ಅಭಿಮಾನಿಗಳ ಸಂಭ್ರಮ

ಅತ್ಯಂತ ಕಟ್ಟರ್‌ ಅಭಿಮಾನಿಗಳನ್ನು ಹೊಂದಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರಾದ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ 10 ತಿಂಗಳ ಬಳಿಕ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಿರುವುದು ಅವರ ಅಭಿಮಾನಿಗಳಲ್ಲಿ ಭಾರೀ ಕಾತರ Read more…

ಹಿರಿಯರ ಅಥ್ಲೆಟಿಕ್ಸ್‌ನಲ್ಲಿ ಮೂರು ಚಿನ್ನದ ಪದಕ ಜಯಿಸಿದ 95ರ ಹಿರಿಯಜ್ಜಿ

ಪೋಲೆಂಡ್‌ನ ಟೋರನ್‌ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಒಳಾಂಗಣ ಮಾಸ್ಟರ್‌‌ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ 2023ರಲ್ಲಿ 95 ವರ್ಷ ವಯಸ್ಸಿನ ಭಗ್ವಾನಿ ದೇವಿ ದಗರ್‌ ಹೆಸರಿನ ಹಿರಿಯ ಅಜ್ಜಿಯೊಬ್ಬರು ಮೂರು ಚಿನ್ನದ ಪದಕಗಳನ್ನು Read more…

10ನೇ ತರಗತಿ ಅಂಕಪಟ್ಟಿ ಹಂಚಿಕೊಂಡ ವಿರಾಟ್ ಕೊಹ್ಲಿ; ಇಲ್ಲಿದೆ ಅವರು ಪಡೆದಿದ್ದ ಅಂಕಗಳ ವಿವರ

ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ ನಲ್ಲಿದ್ದು, ಇತ್ತೀಚೆಗೆ ನಡೆದ ಸರಣಿಗಳಲ್ಲಿ ತಮ್ಮ ಬ್ಯಾಟಿಂಗ್ ಕೌಶಲ್ಯ ಮೆರೆದಿದ್ದರು. ಇದೀಗ ಐಪಿಎಲ್ ಆರಂಭವಾಗುತ್ತಿದ್ದು, ಬ್ಯಾಟಿಂಗ್ ನಲ್ಲಿ ಅಬ್ಬರಿಸಲು Read more…

Watch Video | ಇಂತಹ ಬ್ಯಾಟ್ಸ್‌ ಮನ್‌ ನನ್ನು ನೀವೆಂದೂ ನೋಡಿರಲಿಕ್ಕಿಲ್ಲ….!

ಕ್ರಿಕೆಟ್ ತನ್ನ ಅನೇಕ ಸೂಕ್ಷ್ಮ ವ್ಯತ್ಯಾಸಗಳೊಂದಿಗೆ ತಮಾಷೆಯ ಆಟವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಗಲ್ಲಿ ಕ್ರಿಕೆಟ್ ಪಂದ್ಯವೊಂದರಲ್ಲಿ ಬ್ಯಾಟ್ಸ್ ಮನ್ ನಡೆಯು ನಿಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...