alex Certify Sports | Kannada Dunia | Kannada News | Karnataka News | India News - Part 52
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಹ್ಲಿ ದಾಖಲೆ ಹಿಂದಿಕ್ಕಿದ ಕೆ.ಎಲ್. ರಾಹುಲ್: ಟಿ20ಯಲ್ಲಿ ಅತಿ ವೇಗವಾಗಿ 7 ಸಾವಿರ ರನ್

ಲಖನೌ: ಐಪಿಎಲ್ ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಹಾಗೂ ಟೀಂ ಇಂಡಿಯಾ ಮಾಜಿ ಉಪನಾಯಕ ಕೆ.ಎಲ್. ರಾಹುಲ್ ಟಿ20 ಮಾದರಿಯಲ್ಲಿ ಅತಿ ವೇಗವಾಗಿ 7 ಸಾವಿರ Read more…

‘ಪುಷ್ಪಾ’ ಆಗಿ ಬದಲಾದ ಕ್ರಿಕೆಟಿಗ ಡೇವಿಡ್ ವಾರ್ನರ್

 ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಪುಷ್ಪ 2 ಚಿತ್ರದ ಟ್ರೆಂಡಿಂಗ್ ಪೋಸ್ಟರ್‌ಗೆ ತಮ್ಮ ಮುಖವನ್ನು ಮಾರ್ಫ್ ಮಾಡಿದ್ದಾರೆ. ಕ್ರಿಕೆಟ್ ಜೊತೆಗೆ ಡೇವಿಡ್ ವಾರ್ನರ್ ದಕ್ಷಿಣ ಭಾರತದ ಚಲನಚಿತ್ರಗಳ ಮೇಲಿನ Read more…

ವಿರಾಟ್ ಕೊಹ್ಲಿಗೆ ರಾಜಸ್ಥಾನಿ ಉಡುಗೆ ತೊಡಿಸಿದ ಕಲಾವಿದ

ಕಲಾವಿದರೆಂದರೇ ಹಾಗೆ! ಅವರ ಕಲ್ಪನೆಗಳಿಗೆ ಕೊನೆ ಮೊದಲೆಂಬುದೇ ಇರೋದಿಲ್ಲ. ನಮ್ಮ ಸುಂದರ ಕಲ್ಪನೆಗಳನ್ನೆಲ್ಲಾ ಚಿತ್ರರೂಪಕ್ಕೆ ತರುವುದೇ ಕಲಾವಿದರ ಮ್ಯಾಜಿಕ್. ಭಾರತ ಕ್ರಿಕೆಟ್ ತಂಡದ ಸದ್ಯದ ಮಟ್ಟಿಗಿನ ಅತಿ ದೊಡ್ಡ Read more…

ಶಾರುಖ್‌ ಜೊತೆ ಐಪಿಎಲ್‌ ವೀಕ್ಷಿಸುತ್ತಿರುವ ವ್ಲಾಗರ್‌- ಹೀಗೊಂದು ವಿಡಿಯೋ ವೈರಲ್‌

ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ 16 ಜನಪ್ರಿಯ ಸೀಸನ್‌ಗಳನ್ನು ಬಿಡುಗಡೆ ಮಾಡಿದೆ. ವಿವಿಧ ಪಂದ್ಯಗಳ ಅದ್ಭುತ ಕ್ಷಣಗಳನ್ನು ವೀಕ್ಷಿಸಲು ಲಕ್ಷಾಂತರ ವೀಕ್ಷಕರು ತಮ್ಮ ಪರದೆಯ ಮೇಲೆ ಕೊಂಡಿಯಾಗಿರುತ್ತಾರೆ. ಜನರು Read more…

ತಂದೆಯಾಗುವ ಸಂಭ್ರಮದಲ್ಲಿ ಸ್ಟಾರ್ ಫುಟ್‌ಬಾಲ್ ಆಟಗಾರ ನೇಮರ್; ಗೆಳತಿ ಗರ್ಭ ಧರಿಸಿರುವ ಬಗ್ಗೆ ಘೋಷಣೆ

ಬ್ರೆಜಿಲ್‌ನ ಸ್ಟಾರ್ ಫುಟ್‌ಬಾಲ್ ಆಟಗಾರ ನೇಮರ್ ಮತ್ತು ವೃತ್ತಿಪರ ಮಾಡೆಲ್ ಆಗಿರುವ ಅವರ ಗೆಳತಿ ಬ್ರೂನಾ ಬಿಯಾನ್‌ಕಾರ್ಡಿ ಪೋಷಕರಾಗುತ್ತಿರುವ ಸಂತಸ ಹಂಚಿಕೊಂಡಿದ್ದಾರೆ. ಇನ್ ಸ್ಟಾಗ್ರಾಂ ನಲ್ಲಿ ವಿಶೇಷ ಪೋಸ್ಟ್ Read more…

ಸೂಪರ್ ಸ್ಟಾರ್ ರಜಿನಿಕಾಂತ್ ರಂತೆ ಪೋಸ್ ನೀಡಿದ ಧೋನಿ ಹೇಳಿದ್ದೇನು ಗೊತ್ತಾ…..?

ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿನ ಮಹೇಂದ್ರಸಿಂಗ್ ಧೋನಿ ಅವರ ಜನಪ್ರಿಯತೆ ತಮಿಳುನಾಡಿನಲ್ಲಿ ದೊಡ್ಡದಾಗಿದೆ. ಜಾರ್ಖಂಡ್‌ನ ಭಾರತೀಯ ಕ್ರಿಕೆಟ್ ಶ್ರೇಷ್ಠ ಧೋನಿಗೆ ಚೆನ್ನೈ ಎರಡನೇ ಮನೆಗಿಂತ ಹೆಚ್ಚು. ಚೆನ್ನೈನ ಎಂ Read more…

RCB ಎದುರಿನ ಪಂದ್ಯ ಮುಗಿದ ಬೆನ್ನಲ್ಲೇ ಡೆಲ್ಲಿಗೆ ಶಾಕ್: 16 ಬ್ಯಾಟ್, ಶೂ, ಗ್ಲೌಸ್, ಪ್ಯಾಡ್ ಕಳವು

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯ ಮುಗಿದ ನಂತರ ಡೆಲ್ಲಿ ಕ್ರಿಕೆಟಿಗರ 16 ಬ್ಯಾಟ್, ಶೂ, ಗ್ಲೌಸ್, ಪ್ಯಾಡ್ ಗಳನ್ನು ಕಳವು ಮಾಡಲಾಗಿದೆ. ಬೆಂಗಳೂರಿನಲ್ಲಿ ಪಂದ್ಯ ಮುಗಿದ Read more…

ಧೋನಿಯನ್ನು ನೋಡಲು ಬೈಕ್ ಮಾರಿ ಬಂದ ಅಭಿಮಾನಿ….!

ಮಹೇಂದ್ರ ಸಿಂಗ್ ಧೋನಿ ಎಂಬ ಹೆಸರಿಗೆ ದೇಶದೆಲ್ಲೆಡೆ ಅದ್ಯಾವ ಮಟ್ಟದಲ್ಲಿ ಕ್ರೇಜ಼್ ಇದೆ ಎಂಬುದು ತಿಳಿಸಿ ಹೇಳಬೇಕಾದ ಸಂಗತಿಯಲ್ಲ. ಕೋಟ್ಯಂತರ ಅಭಿಮಾನಿಗಳಿಗೆ ಆರಾಧ್ಯರಾಗಿರುವ ಧೋನಿರನ್ನು ಭೇಟಿ ಮಾಡುವುದಿರಲಿ, ಬರೀ Read more…

ಇಂದು ಕೋಟಿ ಕೋಟಿ ಸಂಪಾದಿಸುತ್ತಿದ್ದರೂ ಒಂದೊಂದು ರೂಪಾಯಿಗೂ ಪರದಾಡುತ್ತಿದ್ದ ದಿನಗಳನ್ನು ಮರೆತಿಲ್ಲ ಈ ಕ್ರಿಕೆಟರ್…!

ತಮ್ಮ ಪ್ರತಿಭೆಯಿಂದಲೇ ದೊಡ್ಡ ಹೆಸರು ಮಾಡುವ ಕನಸು ಹೊಂದಿರುವ ಅಸಂಖ್ಯ ಕೆಳ/ಮಧ್ಯಮ ವರ್ಗದ ಹುಡುಗರ ಆಶಾ ಕಿರಣವಾಗಿರುವ ಕೋಲ್ಕತ್ತಾ ನೈಟ್ ರೈಡರ್ಸ್‌ನ ರಿಂಕು ಸಿಂಗ್‌, ಐಪಿಎಲ್ ಇತಿಹಾಸದಲ್ಲೇ ಅತ್ಯಂತ Read more…

ಐಪಿಎಲ್‌ನಲ್ಲಿ ಕ್ರಿಕೆಟ್‌ ಬದಲು ಇಂತಹ ಉದ್ಯೋಗ ಮಾಡ್ತಿದ್ದಾರೆ ಈ ಕ್ರಿಕೆಟಿಗರು…..!

ಐಪಿಎಲ್‌ ಎಂದಾಕ್ಷಣ ಕೇವಲ ಕ್ರಿಕೆಟ್‌ ಆಟಕ್ಕೆ ಮಾತ್ರ ಸೀಮಿತವಲ್ಲ. ಅನೇಕ ಕ್ರಿಕೆಟಿಗರು ಆಟದ ಹೊರತಾಗಿ ಬೇರೆ ಉದ್ಯೋಗವನ್ನೂ ಮಾಡುತ್ತಿದ್ದಾರೆ. ವೀಕ್ಷಕ ವಿವರಣೆ ಅಥವಾ ಕಾಮೆಂಟರಿ ಕೂಡ ಅವುಗಳಲ್ಲೊಂದು. ಇಂಡಿಯನ್ Read more…

RCB ವಿರುದ್ಧ ಬ್ಯಾಟಿಂಗ್ ಗೆ ಇಳಿದ ಧೋನಿ ಪರ ಹರ್ಷೋದ್ಗಾರ; ಅನುಷ್ಕಾ ಶರ್ಮಾ ವಿಸ್ಮಯದ ವಿಡಿಯೋ ವೈರಲ್

ಬೆಂಗಳೂರಿನ ಎಂ.ಎ. ಚಿನ್ನಸ್ವಾಮಿ ಸ್ಟೇಡಿಯಂ ಏಪ್ರಿಲ್ 17ರ ಸೋಮವಾರ RCB vs CSK ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಿತ್ತು. ಪಂದ್ಯದ ವೇಳೆ ತಮ್ಮ ಪತಿ ವಿರಾಟ್ ಕೊಹ್ಲಿಯನ್ನು ಹುರಿದುಂಬಿಸಲು Read more…

ಮುಗಿಯದ ಕೊಹ್ಲಿ – ಗಂಗೂಲಿ ನಡುವಿನ ಮನಸ್ತಾಪ; ಇನ್ ಸ್ಟಾಗ್ರಾಂನಲ್ಲಿ ಸೌರವ್ ಅನ್ ಫಾಲೋ ಮಾಡಿದ ವಿರಾಟ್

ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ನಡುವಿನ ಮನಸ್ತಾಪ ಮುಗಿಯುವಂತೆ ಕಾಣುತ್ತಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್ ಸಿ‌ ಬಿ ನಡುವಿನ ಪಂದ್ಯದ ವೇಳೆ ಇಬ್ಬರ ನಡುವಿನ ಜಿದ್ದಿನ Read more…

ತಂದೆ ಸಚಿನ್ ಹಾದಿಯಲ್ಲೇ ಅರ್ಜುನ್: ಈ ಕಾರಣಕ್ಕೆ ಇತಿಹಾಸ ಪುಟದಲ್ಲಿ ಅಪ್ಪ-ಮಗ ದಾಖಲು

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನ ಮುಂಬೈ ಇಂಡಿಯನ್-ಕೋಲ್ಕತ್ತಾ ನೈಡ್ ರೈಡರ್ಸ್ ಪಂದ್ಯ ತೆಂಡೂಲ್ಕರ್ ಕುಟುಂಬಕ್ಕೆ ವಿಶೇಷವಾಗಿತ್ತು. ಕಾರಣ ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಮಗ Read more…

ಸಚಿನ್ ಮತ್ತು ಶಾರುಖ್ ಪುತ್ರಿಯರ ಸೌಂದರ್ಯ ವರ್ಣನೆಗೆ ‘ಬಣ್ಣ’ ಪರಿಗಣನೆ; ಸಿಡಿದೆದ್ದ ನೆಟ್ಟಿಗರು

ಸಚಿನ್ ತೆಂಡೂಲ್ಕರ್ ಪುತ್ರಿ ಮತ್ತು ಶಾರುಖ್ ಖಾನ್ ಮಗಳ ನಡುವಿನ ಸೌದರ್ಯ ವರ್ಣನೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹುಟ್ಟುಹಾಕಿದೆ. ಭಾನುವಾರ ವಾಂಖೆಡೆ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) Read more…

ಅಮೆರಿಕಕ್ಕೆ ಸಿಗದ ವೀಸಾ: ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಟ್ವೀಟ್​

ನವದೆಹಲಿ: ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಶಾಶ್ವತ್ ದಲಾಲ್ ಅವರು ವಿಶ್ವ ಚಾಂಪಿಯನ್‌ಶಿಪ್‌ನ ಸಮಯದಲ್ಲಿ ಅಮೆರಿಕದ ವೀಸಾವನ್ನು ಪಡೆಯಲು ಸಾಧ್ಯವಾಗದಿರುವ ಬಗ್ಗೆ ಟ್ವಿಟರ್‌ನಲ್ಲಿ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಅವರ ಪ್ರಭಾವಶಾಲಿ Read more…

ಬುರ್ಖಾ ಧರಿಸಿ ಮಹಿಳೆಯರ ಚೆಸ್‌ ಕೂಟದಲ್ಲಿ ಭಾಗಿಯಾದ ಯುವಕ

ಮಹಿಳೆಯರ ಚೆಸ್ ಸ್ಫರ್ಧೆಯಲ್ಲಿ ಭಾಗವಹಿಸಲೆಂದು ಬುರ್ಖಾ ಧರಿಸಿ ಬಂದಿದ್ದ ಪುರುಷ ಆಟಗಾರನೊಬ್ಬ ಕೆನ್ಯಾದಲ್ಲಿ ಭಾರೀ ಸುದ್ದಿ ಮಾಡಿದ್ದಾನೆ. ಸ್ಟ್ಯಾನ್ಸಲಿ ಒಮೊಂಡಿ ಎಂಬ ಈತ ತನ್ನ ತಪ್ಪನ್ನು ಒಪ್ಟಿಕೊಂಡಿದ್ದಾನೆ. ಬುರ್ಖಾ Read more…

RCB ಸೋತ ದುಃಖದಲ್ಲಿ ಬಾಲಕ ಮಾಡಿದ್ದೇನು ? ಸಹೋದರನ ಕಾಲೆಳೆದ ಮುದ್ದಿನ ಸಹೋದರಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್‌ನ ಅಗ್ರ ತಂಡಗಳಲ್ಲಿ ಒಂದಾಗಿದೆ. ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ದಿಗ್ಗಜ ಆಟಗಾರರು ಈ ತಂಡದ ಪರ ಆಡಿದ್ದಾರೆ. ಆದರೆ ವಿಚಿತ್ರ ಏನಂದ್ರೆ, ಆರ್‌ಸಿಬಿ Read more…

ಆತ್ಮೀಯ ಸ್ನೇಹಿತೆಯನ್ನು ವಿವಾಹವಾದ ಆಸೀಸ್ ಮಹಿಳಾ ಕ್ರಿಕೆಟರ್

ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಆಲ್‌ರೌಂಡರ್ ಜೆಸ್ಸಿಕಾ ಜೊನಾಸೆನ್ ಹವಾಯಿಯ ಮ್ಯಾಜಿಕ್ ಐಲ್ಯಾಂಡ್‌ನಲ್ಲಿ ನಡೆದ ಅದ್ಭುತ ವಾಟರ್‌ಸೈಡ್ ಸಮಾರಂಭದಲ್ಲಿ ಬಹುಕಾಲದ ಗೆಳೆತಿ ಸರಾಜ್ ವೇರ್‌ನನ್ನು ವಿವಾಹವಾದ್ರು. ಈ ಸಂತೋಷದ Read more…

ಆಶಿಶ್ ನೆಹ್ರಾ ಮಾತನ್ನು ನೆನಪಿಸಿಕೊಂಡು ಭಾವುಕರಾದ ಹಾರ್ದಿಕ್​ ಪಾಂಡ್ಯ

ನವದೆಹಲಿ: ಕಳೆದ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಚೊಚ್ಚಲ ಪಂದ್ಯವು ಅವರ ಕುಂಟುತ್ತಿರುವ ವೃತ್ತಿಜೀವನದ ಮೆಟ್ಟಿಲು ಎಂದೇ ಭಾವಿಸಲಾಗುತ್ತದೆ. ಮೂರು Read more…

UPSSC ಪರೀಕ್ಷೆ ಫಲಿತಾಂಶ ವಿಳಂಬ: ಐಪಿಎಲ್ ಪಂದ್ಯಾವಳಿ ವೇಳೆ ಅಭ್ಯರ್ಥಿ ಪ್ರೊಟೆಸ್ಟ್

ಉತ್ತರ ಪ್ರದೇಶ ಅಧೀನ ಸೇವೆಗಳ ಆಯ್ಕೆ ಆಯೋಗದ ಲೇಖ್ಪಾಲ್ ಹುದ್ದೆಗಳ ನೇಮಕಾತಿ ಪರೀಕ್ಷೆಯು ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಟ್ರೆಂಡಿಂಗ್ ಆಗಿದೆ. ಯುಪಿಎಸ್ಎಸ್ಎಸ್ಎಸ್ಸಿ ನಡೆಸಿದ ರೆವಿನ್ಯೂ ಅಕೌಂಟೆಂಟ್ (ಲೇಖಪಾಲ್) ಹುದ್ದೆಯ Read more…

ಬೇಸ್‌ಬಾಲ್ ಪಂದ್ಯದ ವೇಳೆ ’ನಾಟು ನಾಟು’ಗೆ ಭರ್ಜರಿ ಸ್ಟೆಪ್ ಹಾಕಿದ ಮ್ಯಾಸ್ಕಾಟ್‌ಗಳು

ಆಸ್ಕರ್‌ ವಿಜೇತ ’ನಾಟು ನಾಟು’ ಹಾಡು ವಿಶ್ವದೆಲ್ಲೆಡೆ ಧೂಳೆಬ್ಬಿಸುತ್ತಿದೆ ಎನ್ನುವುದು ಹಳೇ ಸುದ್ದಿ. ಆರ್‌ಆರ್‌ಆರ್‌ ಚಿತ್ರದ ಈ ಹಾಡು ಆಸ್ಕರ್‌‌ನ ’ಅತ್ಯುತ್ತಮ ಮೂಲ ಹಾಡು’ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದೆ. Read more…

ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 23 ರನ್ ಗಳಿಂದ ಜಯಗಳಿಸಿದೆ. ವಿರಾಟ್ ಕೊಹ್ಲಿ(50 ರನ್) ಆಕರ್ಷಕ Read more…

ವಿಡಿಯೋ: ವಿರಾಟ್ ಕೊಹ್ಲಿ ಭೇಟಿ ಮಾಡಿದ ರಿಕಿ ಪಾಂಟಿಂಗ್ ಪುತ್ರ

ವಿರಾಟ್ ಕೊಹ್ಲಿಯನ್ನು ಭೇಟಿ ಮಾಡುವುದು ಯಾವುದೇ ಕ್ರಿಕೆಟ್ ಅಭಿಮಾನಿಗೆ ಕನಸಿನ ವಿಚಾರ. ಅದು ರಿಕಿ ಪಾಂಟಿಂಗ್ ಮಗನಿಗಾದರೂ ಅಷ್ಟೇ. ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯಕ್ಕೆ Read more…

ಒಂದೇ ಗಂಟೆಯೊಳಗೆ 3,206 ಪುಶ್‌ಅಪ್; ಗಿನ್ನೆಸ್; ದಾಖಲೆ ನಿರ್ಮಿಸಿದ ಆಸ್ಟ್ರೇಲಿಯನ್ ಪುರುಷ

ತನ್ನ ದೇಹಬಲದ ಪರಿಚಯ ಮಾಡಿಕೊಟ್ಟಿರುವ ಆಸ್ಟ್ರೇಲಿಯಾದ ಜಟ್ಟಿಯೊಬ್ಬರು ಒಂದು ಗಂಟೆಯ ಒಳಗೆ 3,206 ಪುಶ್‌ಅಪ್‌ಗಳನ್ನು ಮಾಡಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಬ್ರಿಸ್ಬೇನ್‌ನ 33 ವರ್ಷ ವಯಸ್ಸಿನ ಲ್ಯೂಕಾಸ್ Read more…

ದಾಖಲೆಯ $2.2 ದಶಲಕ್ಷಕ್ಕೆ ಹರಾಜಾದ ಮೈಕೆಲ್ ಜೋರ್ಡಾನ್ ಧರಿಸಿದ ಶೂ

ಎನ್‌ಬಿಎ ದಂತಕಥೆ ಮೈಕೆಲ್ ಜೋರ್ಡಾನ್‌ ಧರಿಸಿ ಆಡಿದ್ದ ಸ್ನೀಕರ್ಸ್ ಜೋಡಿಯೊಂದು ಮಂಗಳವಾರ ನಡೆದ ಹರಜೊಂದರಲ್ಲಿ $2.2 ದಶಲಕ್ಷಕ್ಕೆ ಹರಾಜಾಗಿದೆ ಎಂದು ಸೋಥೆಬೇಸ್ ಘೋಷಿಸಿದೆ. 1998ರ ಎನ್‌ಬಿಎ ಫೈನಲ್‌ ಪಂದ್ಯದಲ್ಲಿ Read more…

ನಿಧಾನ ಗತಿಯ ಬೌಲಿಂಗ್; ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ ದಂಡ

ಪ್ರಸಕ್ತ ಐಪಿಎಲ್ ಪಂದ್ಯಗಳು ನಡೆಯುತ್ತಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ಹಬ್ಬದ ವಾತಾವರಣ ಮೂಡಿದೆ. ತಮ್ಮ ನೆಚ್ಚಿನ ತಂಡ ಬೆಂಬಲಿಸುತ್ತಿರುವ ಅಭಿಮಾನಿಗಳು ಆಟವನ್ನು ಆನಂದಿಸುತ್ತಿದ್ದಾರೆ. ಐಪಿಎಲ್ ಪಂದ್ಯಗಳನ್ನು 3 ಗಂಟೆ 20 Read more…

ಸೆಲ್ಫಿಗಾಗಿ ಬ್ರೆಟ್ ಲೀ ಕಾರನ್ನು ಹಿಂಬಾಲಿಸಿಕೊಂಡು ಹೋದ ಅಭಿಮಾನಿಗಳು

ಭಾರತದಲ್ಲಿ ಕ್ರಿಕೆಟ್ ಎಂದರೆ ಯಾವ ಮಟ್ಟದ ಕ್ರೇಜ಼್‌ ಇದೆ ಹಾಗೂ ಕ್ರಿಕೆಟರುಗಳ ಮೇಲೆ ಯಾವ ಮಟ್ಟದ ಪ್ರೀತಿ ಇದೆ ಎಂದು ತಿಳಿಸಿ ಹೇಳಬೇಕೇ? ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ Read more…

IPL ವೇಳೆ ಗಮನ ಸೆಳೆದ ಬಾಲಿವುಡ್ ನಟಿ ಊರ್ವಶಿ ರೌಟೇಲಾ; ಕೋಯಿ ಮಿಲ್ ಗಯಾ ಅಂದ್ರು ಫ್ಯಾನ್ಸ್…!

ಇಡೀ ದೇಶದಲ್ಲಿ ಐಪಿಎಲ್ ಜ್ವರ ಹಬ್ಬಿದೆ. ಸಾಮಾನ್ಯರು ಮಾತ್ರವಲ್ಲದೆ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಐಪಿಎಲ್ ಅನ್ನು ಆನಂದಿಸುತ್ತಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ದೆಹಲಿ ಕ್ಯಾಪಿಟಲ್ Read more…

ಜಿಯೋ ಸಿನಿಮಾದಲ್ಲಿ 2.2 ಕೋಟಿ ವೀಕ್ಷಕರಿಂದ ಧೋನಿಯ ಸಿಕ್ಸರ್‌ಗಳ ಆರ್ಭಟ ವೀಕ್ಷಣೆ

ರಾಜಸ್ಥಾನ ರಾಯಲ್ಸ್ ವಿರುದ್ಧದ ಟಾಟಾ ಐಪಿಎಲ್ ಪಂದ್ಯದಲ್ಲಿ ರನ್ ಚೇಸಿಂಗ್ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಸಿಕ್ಸರ್ ಸಿಡಿಸಿದಾಗ ಜಿಯೋ ಸಿನೆಮಾದಲ್ಲಿ ವೀಕ್ಷಕರ ಸಂಖ್ಯೆ Read more…

ಗಾಲ್ಫ್‌ ಅಂಗಳದಲ್ಲಿ ಉರುಳಿ ಬಿದ್ದ ಮರಗಳು; ಅದೃಷ್ಟವಶಾತ್‌ ಪಾರಾದ ಪ್ರೇಕ್ಷಕರು

ಅಮೆರಿಕದ 2023 ಮಾಸ್ಟರ್ಸ್ ಗಾಲ್ಫ್‌ ಕೂಟವು ಅನಿರೀಕ್ಷಿತ ಘಟನೆಯೊಂದರಿಂದ ಸುದ್ದಿಯಲ್ಲಿದೆ. ವೀಕ್ಷಕರು ಕುಳಿತಿದ್ದ ಪ್ರದೇಶದ ಮೇಲೆ ಮೂರು ಪೈನ್ ಮರಗಳು ಬಿದ್ದ ಸುದ್ದಿಯೊಂದು ವೈರಲ್ ಆಗಿದೆ. ಅದೃಷ್ಟವಶಾತ್‌ ಘಟನೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...