alex Certify Sports | Kannada Dunia | Kannada News | Karnataka News | India News - Part 101
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಸ್ಥಾನ ರಾಯಲ್ಸ್ ಬಗ್ಗುಬಡಿದ RCB ಗೆ 7ವಿಕೆಟ್ ಭರ್ಜರಿ ಜಯ

ದುಬೈ: ಗ್ಲೆನ್ ಮ್ಯಾಕ್ಸ್ವೆಲ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಜಸ್ತಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ದಾಖಲಿಸಿದೆ. ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ Read more…

ನಾಯಕತ್ವದಿಂದ ಕೆಳಗಿಳಿಯುವಂತೆ ಕೊಹ್ಲಿಗೆ ಹೇಳಿದ್ಯಾರು…? ಕುತೂಹಲಕರ ಮಾಹಿತಿ ನೀಡಿದ ಬಿಸಿಸಿಐ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಟಿ-20 ನಾಯಕತ್ವ ತೊರೆಯುವ ಘೋಷಣೆ ಮಾಡಿದ್ದಾರೆ. ಕೊಹ್ಲಿ ಈ ಘೋಷಣೆ ಮಾಡ್ತಿದ್ದಂತೆ ಎಲ್ಲರನ್ನೂ ಅಚ್ಚರಿಗೊಂಡಿದ್ದರು. ಕೊಹ್ಲಿ ಸಮಯ ಸರಿಯಾಗಿಲ್ಲ. ಕೊಹ್ಲಿಗೆ ನಾಯಕತ್ವ Read more…

ಟಿ-20 ವಿಶ್ವಕಪ್ ಗೆ ಧೋನಿ ಮಾರ್ಗದರ್ಶಕರಾಗಿದ್ದೇಕೆ…..? ರಹಸ್ಯ ಬಿಚ್ಚಿಟ್ಟ ಬಿಸಿಸಿಐ

ಟಿ-20 ವಿಶ್ವಕಪ್ ಗೆ ದಿನಗಣನೆ ಶುರುವಾಗಿದೆ. ಐಪಿಎಲ್ ಮಧ್ಯೆಯೇ ಟಿ-20 ವಿಶ್ವಕಪ್ ಬಗ್ಗೆ ಚರ್ಚೆ ನಡೆಯುತ್ತಿದೆ. ಟಿ-20 ವಿಶ್ವಕಪ್ ಗೆ ಬಿಸಿಸಿಐ, ಟೀಂ ಇಂಡಿಯಾ ತಂಡದ ಮಾರ್ಗದರ್ಶಕರಾಗಿ ಮಾಜಿ Read more…

ಟಿ20 ಕ್ರಿಕೆಟ್ ನಲ್ಲಿ ಹೊಸ ವಿಶ್ವದಾಖಲೆ ಬರೆದ ಪೊಲ್ಲಾರ್ಡ್

ಅಬುದಾಭಿ: ಟಿ20 ಕ್ರಿಕೆಟ್ ನಲ್ಲಿ ವೆಸ್ಟ್ ಇಂಡೀಸ್ ಕಿರನ್ ಪೊಲ್ಲಾರ್ಡ್ ಹೊಸ ವಿಶ್ವದಾಖಲೆ ಬರೆದಿದ್ದಾರೆ. ಟಿ20ಯಲ್ಲಿ 10,000 ರನ್, 300 ವಿಕೆಟ್ ಗಳಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ಈ Read more…

ಸಲೂನ್ ಮಾಲೀಕನಿಗೆ ಖುಲಾಯಿಸಿದ ಅದೃಷ್ಟ: IPL ಕ್ರಿಕೆಟ್ ಜೂಜಿನಲ್ಲಿ ಬಂತು 1 ಕೋಟಿ ರೂ.

ಪಾಟ್ನಾ: ಕ್ರಿಕೆಟ್ ಜೂಜಿನಲ್ಲಿ ಸಲೂನ್ ಮಾಲೀಕರೊಬ್ಬರಿಗೆ ಒಂದು ಕೋಟಿ ರೂಪಾಯಿ ಬಂದಿದೆ. ಬಿಹಾರದ ಮಧುಬಾನಿ ಜಿಲ್ಲೆಯ ಅಶೋಕ್ ಕುಮಾರ್ ಕ್ರೀಡಾ ಆಪ್ ಒಂದರಲ್ಲಿ ಕ್ರಿಕೆಟ್ ಜೂಜು ಆಡಿದ್ದು, ಬಹುಮಾನ Read more…

ಹಾಲಿ ಚಾಂಪಿಯನ್ ಮುಂಬೈ ಮಣಿಸಿದ ಹುಮ್ಮಸ್ಸಿನಲ್ಲಿರುವ RCB ಗೆ ಮತ್ತೊಂದು ಗೆಲುವಿನ ತವಕ

ದುಬೈ: ಕಳೆದ ಮೂರು ದಿನಗಳ ಹಿಂದೆಯಷ್ಟೇ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯಗಳಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ಇದುವರೆಗೆ ಆಡಿದ 10 ಪಂದ್ಯಗಳಿಂದ 12 Read more…

ಐಪಿಎಲ್​ ಪಂದ್ಯದಿಂದಾಗಿ ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಕ್ಷೌರಿಕ….!

ಇಂಡಿಯನ್​ ಪ್ರೀಮಿಯರ್​ ಲೀಗ್​​ ಡ್ರೀಮ್​ ಟೀಮ್​ ಸ್ಪರ್ಧೆಯಲ್ಲಿ ಬಿಹಾರದ ಮಧುಬನಿ ಜಿಲ್ಲೆಯ ಕ್ಷೌರಿಕನೊಬ್ಬ ಬರೋಬ್ಬರಿ 1 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಕೋಲ್ಕತ್ತಾ Read more…

ಇಂಟರ್ನೆಟ್ ನಲ್ಲಿ ಧಮಾಲ್ ಮಾಡ್ತಿದೆ ಕೊಹ್ಲಿ ಈ ಫೋಟೋ

ಐಪಿಎಲ್ 2021 ರ ದ್ವಿತೀಯಾರ್ಧ, ಯುಎಇಯಲ್ಲಿ ನಡೆಯುತ್ತಿದೆ. ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ, ಎರಡನೇ ಹಂತದ ಮೊದಲ ಎರಡು ಪಂದ್ಯಗಳಲ್ಲಿ ಸೋಲುಂಡಿತ್ತು. ಆದ್ರೆ ಮೂರನೇ ಪಂದ್ಯದಲ್ಲಿ ಮುಂಬೈ ತಂಡವನ್ನು Read more…

‘ಐಪಿಎಲ್’ ಗೂ ಗುಡ್ ಬೈ ಹೇಳಲಿದ್ದಾರಾ ಧೋನಿ…?

14 ಸೀಸನ್‌ಗಳನ್ನು ಪೂರೈಸಿರುವ ಐಪಿಎಲ್‌ ಕ್ರಿಕೆಟ್‌ ಲೀಗ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಸಮರ್ಥವಾಗಿ ಮುನ್ನಡೆಸಿರುವ ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿ ಅವರು Read more…

BIG NEWS: ʼಸ್ಪಾಟ್​ ಫಿಕ್ಸಿಂಗ್ʼ​ ಪ್ರಕರಣ ಕುರಿತಂತೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶ್ರೀಶಾಂತ್

ಸ್ಪಾಟ್​​ ಫಿಕ್ಸಿಂಗ್​ ಪ್ರಕರಣದಲ್ಲಿ ಸಿಲುಕಿದ ಅನೇಕ ವರ್ಷಗಳ ಬಳಿಕ ಟೀಂ ಇಂಡಿಯಾದ ಮಾಜಿ ವೇಗಿ ಶ್ರೀಶಾಂತ್​ ನಿಜವಾಗಿಯೂ ಅಲ್ಲಿ ನಡೆದಿದ್ದು ಏನು ಅನ್ನೋದನ್ನು ಬಾಯ್ಬಿಟ್ಟಿದ್ದಾರೆ. 2013ರಲ್ಲಿ ಶ್ರೀಶಾಂತ್​ ಹಾಗೂ Read more…

ಪಾಕ್‌ ಮಾಜಿ ಕ್ರಿಕೆಟಿಗ ಇಂಜಮಾಮ್​ ಉಲ್​ ಹಕ್​ಗೆ ಹೃದಯಾಘಾತ…..!

ಪಾಕಿಸ್ತಾನ ಕ್ರಿಕೆಟ್​ನ ಮಾಜಿ ನಾಯಕ ಇಂಜಮಾಮ್​​​ ಉಲ್​ ಹಕ್​ಗೆ ಹೃದಯಾಘಾತವಾಗಿದ್ದು ಸೋಮವಾರ ಆಂಜಿಯೋಪ್ಲಾಸ್ಟ್​ ಸರ್ಜರಿಗೆ ಒಳಗಾಗಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಆದರೆ ಅವರನ್ನು ನಿಗಾದಲ್ಲಿ ಇಡಲಾಗಿದೆ Read more…

ಲೇಹ್‌ನಿಂದ ಮನಾಲಿಗೆ ಅತ್ಯಂತ ವೇಗದ ಸೈಕ್ಲಿಂಗ್‌ ಮಾಡಿ ಗಿನ್ನಿಸ್ ದಾಖಲೆ ನಿರ್ಮಿಸಿದ ಭಾರತೀಯ ಸೇನಾಧಿಕಾರಿ

ಲೇಹ್: ಭಾರತೀಯ ಸೇನಾ ಅಧಿಕಾರಿಯು ಲೇಹ್ ನಿಂದ ಮನಾಲಿಗೆ 472 ಕಿ.ಮೀ. ದೂರ 34 ಗಂಟೆಗಳ 54 ನಿಮಿಷಗಳಲ್ಲಿ ಕ್ರಮಿಸುವ ಮೂಲಕ ‘ವೇಗದ ಸೋಲೊ ಸೈಕ್ಲಿಂಗ್ (ಪುರುಷರು)’ ಗಿನ್ನಿಸ್ Read more…

ವಿಕೆಟ್​ ಪಡೆದ ಬಳಿಕ ಇಷ್ಟೊಂದು ಸಂಭ್ರಮ ಅಗತ್ಯವಿತ್ತೇ..? ಮುಂಬೈ ಇಂಡಿಯನ್ಸ್​ ತಂಡದ ಬೌಲರ್​ಗೆ ನೆಟ್ಟಿಗರ ಪ್ರಶ್ನೆ

ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್​ ಸೆಕೆಂಡ್​ ಇನ್ನಿಂಗ್ಸ್​ ಕದನಗಳು ರೋಚಕ ಹಂತವನ್ನು ತಲುಪಿದೆ. ಎರಡು ಸತತ ಸೋಲಿನಿಂದ ಕಂಗೆಟ್ಟಿದ್ದ ರಾಯಲ್​ ಚಾಲೆಂಜರ್ಸ್,​ ಮುಂಬೈ ಇಂಡಿಯನ್ಸ್​ ತಂಡದ ವಿರುದ್ಧ ಗೆಲುವಿನ ನಗೆಯನ್ನು Read more…

ಟಿ-20 ವಿಶ್ವಕಪ್ ತಂಡದಿಂದ ಹೊರ ಹೋಗ್ತಾರಾ ಈ ಆಟಗಾರ….!?

ಕ್ರಿಕೆಟ್ ಅಭಿಮಾನಿಗಳು ಟಿ 20 ವಿಶ್ವಕಪ್ ಗೆ ಕಾಯ್ತಿದ್ದಾರೆ. ಐಪಿಎಲ್ ನಂತ್ರ ನಡೆಯುವ ಟಿ-20 ವಿಶ್ವಕಪ್ ಗೆ ಇನ್ನು ಕೆಲವೇ ದಿನ ಉಳಿದಿದೆ. ಅಕ್ಟೋಬರ್ 17ರಿಂದ ನಡೆಯುವ ಟಿ-20 Read more…

ನಗು ತರಿಸುತ್ತಿದೆ RCB ಅಭಿಮಾನಿಯ ಈ ಫೋಟೋ..!

ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್​ ದ್ವಿತೀಯಾರ್ಧದಲ್ಲಿ ನಡೆದ ಪಂದ್ಯಗಳಲ್ಲಿ ಯಾಕೋ ಆರ್​ಸಿಬಿ ಅದೃಷ್ಟ ಚೆನ್ನಾಗಿಲ್ಲ ಅನ್ನೋವಾಗಲೇ ಕೊಹ್ಲಿ ಪಡೆ ನಿನ್ನೆ ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲವು ದಾಖಲಿಸಿದೆ. Read more…

ಐಪಿಎಲ್ ಹೈವೋಲ್ಟೇಜ್ ಪಂದ್ಯದ ನಡುವೆ RCB ಅಭಿಮಾನಿಗಳಿಂದ ಹುಲಿ ಕುಣಿತ: ವಿಡಿಯೋ ವೈರಲ್

ಶಾರ್ಜಾ: ಯುಎಇನ ಶಾರ್ಜಾದಲ್ಲಿ ಆರ್ ಸಿ ಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹೈವೋಲ್ಟೇಜ್ ಪಂದ್ಯಾವಳಿಯಲ್ಲಿ, ನಮ್ಮ ರಾಜ್ಯದ ದಕ್ಷಿಣ ಕನ್ನಡದ ಹುಲಿ ನೃತ್ಯ ಗಮನ ಸೆಳೆದಿದೆ. Read more…

ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ, ಟಿ20 ಯಲ್ಲಿ 10 ಸಾವಿರ ರನ್ ಗಳಿಸಿದ ಮೊದಲ ಭಾರತೀಯ

ದುಬೈ: ಮುಂಬೈ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ಭರ್ಜರಿ ಜಯ ಗಳಿಸಿದೆ. ಈ ಪಂದ್ಯದಲ್ಲಿ 13 ರನ್ ಗಳಿಸಿದಾಗ ಟಿ20 ಮಾದರಿಯಲ್ಲಿ 10 ಸಾವಿರ ರನ್ ಗಳಿಸಿದ Read more…

ಭಿನ್ನ ಸಾಮರ್ಥ್ಯದ ಬಾಲಕನ ಅಪ್ಪಿದ ಫುಟ್ಬಾಲ್ ಆಟಗಾರರು: ಹೃದಯಸ್ಪರ್ಶಿ ವಿಡಿಯೋ ವೈರಲ್

ಫುಲ್ಹ್ಯಾಮ್ ಫುಟ್ಬಾಲ್ ತಂಡವು ನೆಟ್ಟಿಗರ ಹೃದಯಗೆದ್ದಿದೆ. ಗೋಲು ಹೊಡೆದ ನಂತರ ಈ ಆಟಗಾರರು 13 ವರ್ಷದ ಭಿನ್ನ ಸಾಮರ್ಥ್ಯದ ಬಾಲಕನ ಬಳಿ ಬಂದು ಸಂಭ್ರಮಿಸಿದ್ದಾರೆ. ಯುವ ಅಭಿಮಾನಿಯನ್ನು ಆಟಗಾರರು Read more…

ಪ್ಲೇ ಆಫ್ ನಿಂದ ಹೊರಗುಳಿದ ಸನ್ ರೈಸರ್ಸ್ ಹೈದರಾಬಾದ್

ನಿನ್ನೆ ಶಾರ್ಜಾದಲ್ಲಿ ನಡೆದ ಐಪಿಎಲ್ ನ 37ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್‌ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಕೇವಲ 5ರನ್ ಗಳಿಂದ ಸೋಲುಕಂಡಿದೆ.‌ ಈ ಮೂಲಕ ಫ್ಲೇ Read more…

ಧೋನಿ – ಕೊಹ್ಲಿ ನಡುವಿನ ವಿಶೇಷ ಬಾಂಡ್ ಕಂಡು ಅಭಿಮಾನಿಗಳು ಫುಲ್​ ಖುಷ್​..!

ಐಪಿಎಲ್​ 2021ರ ಟೂರ್ನಿಯ ಎರಡನೇ ಭಾಗ ಯುಎಇನಲ್ಲಿ ನಡೆಯುತ್ತಿದೆ. ಶಾರ್ಜಾ ಅಂಗಳದಲ್ಲಿ ನಡೆದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ನಡುವಿನ ರೋಚಕ ಪಂದ್ಯದಲ್ಲಿ ಕೊಹ್ಲಿ Read more…

ಸಾಧನೆಗೆ ಅಡ್ಡಿಯೆನಿಸಲಿಲ್ಲ ದೇಹದ ನ್ಯೂನ್ಯತೆ..! ವಿಶ್ವ ದಾಖಲೆಯನ್ನೇ ನಿರ್ಮಿಸಿದ ದಿವ್ಯಾಂಗ

ಸಾಧಿಸಬೇಕೆಂಬ ಛಲವೊಂದಿದ್ದರೆ ಸಾಕು ಯಾವುದೇ ಅಡೆತಡೆಗಳು ಲೆಕ್ಕಕ್ಕೆ ಬರೋದಿಲ್ಲ. ಈ ಮಾತಿಗೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ 23 ವರ್ಷದ ಜಿಯೋನ್​ ಕ್ಲಾರ್ಕ್ ಎಂಬವರು ಸಾಧನೆ ಮಾಡಿ ತೋರಿಸಿದ್ದಾರೆ. 20 Read more…

ಸೈಕ್ಲಿಂಗ್ ನಲ್ಲಿ ಸಾಧನೆ ಮಾಡಿದ ಪವಿತ್ರಾಗೆ ವಿಶೇಷ ಗಿಫ್ಟ್

ಬೆಂಗಳೂರು: ಗದಗ ಜಿಲ್ಲೆಯ ಪವಿತ್ರಾ ಕುರ್ತಕೋಟಿ ಅವರಿಗೆ ಅಂತಾರಾಷ್ಟ್ರೀಯ ಸೈಕ್ಲಿಂಗ್ ಕ್ರೀಡೆಯಲ್ಲಿ ಭಾಗವಹಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ವಿಶೇಷ ಸೈಕಲ್ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ Read more…

ಟೀಂ ಇಂಡಿಯಾ ಟಿ 20 ವಿಶ್ವಕಪ್​ ಗೆದ್ದು ಇಂದಿಗೆ 14 ವರ್ಷ

ಬರೋಬ್ಬರಿ 14 ವರ್ಷಗಳ ಹಿಂದೆ ಇದೇ ದಿನ ಎಂಎಸ್​ ಧೋನಿ ನಾಯಕತ್ವದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ 20 ವರ್ಲ್ಡ್​​ ಕಪ್​​ ಪಂದ್ಯದಲ್ಲಿ ಗೆಲುವನ್ನು ಸಾಧಿಸಿತ್ತು. Read more…

IPL: ಕುತೂಹಲ ಮೂಡಿಸಿದ ಹೈವೋಲ್ಟೇಜ್ ಮ್ಯಾಚ್; ಕೊಹ್ಲಿ –ಧೋನಿ ಟೀಂ ಮುಖಾಮುಖಿ

ಶಾರ್ಜಾ: ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಆರ್ಸಿಬಿ ಇಂದಿನ ಪಂದ್ಯದೊಂದಿಗೆ ಮತ್ತೆ ಜಯದ Read more…

ಕಿವೀಸ್ ಕ್ರಿಕೆಟ್ ಟೀಂ ಪ್ರವಾಸ‌ ರದ್ದು: ಭಾರತದ ರ್ಯಾಪರ್‌ ಮೇಲೆ ಗೂಬೆ ಕೂರಿಸಿದ ಪಾಕ್

ಇಸ್ಲಾಮಾಬಾದ್: ಇತ್ತೀಚೆಗೆ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡವು ಕೆಲವು ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿದೆ. ಇದಕ್ಕೆ ಭಾರತದ ರ್ಯಾಪರ್‌ ಓಂ ಪ್ರಕಾಶ್‌ ಮಿಶ್ರಾ ಕಾರಣ ಎಂದು ಪಾಕಿಸ್ತಾನ ಆರೋಪಿಸಿದೆ. Read more…

ಐಪಿಎಲ್ ನಲ್ಲಿ ನೂತನ ದಾಖಲೆ ಬರೆಯಲು ರೆಡಿಯಾದ್ರು ಹಿಟ್ ಮ್ಯಾನ್ ರೋಹಿತ್ ಶರ್ಮಾ

ಕ್ರಿಕೆಟಿಗ ರೋಹಿತ್ ಶರ್ಮಾ ಅವರನ್ನು ಹೊರತುಪಡಿಸಿ, ಭಾರತದ ಇತರ ಯಾವುದೇ ಬ್ಯಾಟ್ಸ್‌ಮನ್‌ಗಳು ಕಡಿಮೆ ಅವಧಿಯಲ್ಲಿ 350 ಸಿಕ್ಸರ್‌ಗಳನ್ನು ಸಿಡಿಸಲು ಸಾಧ್ಯವಿಲ್ಲ ಎಂದೆನಿಸುತ್ತದೆ. ಇದೀಗ ಐಪಿಎಲ್ ನ 34ನೇ ಪಂದ್ಯದಲ್ಲಿ Read more…

ಡ್ರೆಸ್ಸಿಂಗ್ ರೂಂನಲ್ಲಿಯೇ ರಾಜಸ್ತಾನ ರಾಯಲ್ಸ್ ತಂಡದ ಆಟಗಾರರ ಸಖತ್ ಸ್ಟೆಪ್ಸ್

ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರ ಪಂದ್ಯ ಈಗಾಗಲೇ ಶುರುವಾಗಿದೆ. ಈ ನಡುವೆ, ರಾಜಸ್ಥಾನ ರಾಯಲ್ಸ್ ತಂಡದ ಕಾರ್ತಿಕ್ ತ್ಯಾಗಿ ಮತ್ತು ಚೇತನ್ ಸಕಾರಿಯಾ Read more…

ಸೋಲಿನ ನಂತರವೂ ತಂಡದ ಆಟಗಾರರನ್ನು ಹುರಿದುಂಬಿಸಿದ ವಿರಾಟ್ ಕೊಹ್ಲಿ

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್ ಸಿ ಬಿ ತಂಡ ಸೋಲನ್ನನುಭವಿಸಿದ್ದು ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ತಮ್ಮ ತಂಡದ ಫಲಿತಾಂಶದಿಂದ ನಾಯಕ ವಿರಾಟ್ ಕೊಹ್ಲಿ ಅಸಮಾಧಾನಗೊಂಡಿದ್ದರು. ಈ ಬಗ್ಗೆ Read more…

ಟಿ-20 ನಾಯಕತ್ವದ ನಂತ್ರ ಟಿ-20 ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಲಿದ್ದಾರಾ ಕೊಹ್ಲಿ….?

ಐಪಿಎಲ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಭಾರತೀಯ ಅಭಿಮಾನಿಗಳಿಗೆ ಎರಡು ಆಘಾತ ನೀಡಿದ್ದಾರೆ. ಕೊಹ್ಲಿ, ಕಳೆದ ವಾರ ನಡೆದ ಮೊದಲ ಟಿ 20 ವಿಶ್ವಕಪ್ ನಂತರ ಭಾರತದ ಟಿ Read more…

20 ಸಾವಿರ ರನ್‌ ಬಾರಿಸಿ ದಾಖಲೆ ಬರೆದ ಮಿಥಾಲಿ ರಾಜ್‌, ’ರನ್‌ ಮಷಿನ್‌’ ಎಂದು ಹೊಗಳಿದ ನಟಿ ತಾಪ್ಸಿ

ಮಂಗಳವಾರವು ಭಾರತದ ಮಹಿಳಾ ಕ್ರಿಕೆಟ್‌ ತಂಡಕ್ಕೆ ಬಹಳ ವಿಶೇಷ ದಿನವಾಗಿತ್ತು. ತಂಡದ ಕ್ಯಾಪ್ಟನ್‌ ಮಿಥಾಲಿ ರಾಜ್‌ ಅವರು ತಮ್ಮ ವೃತ್ತಿ ಜೀವನದಲ್ಲಿ 20 ಸಾವಿರ ರನ್‌ಗಳನ್ನು ಪೂರೈಸಿ ದಾಖಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...