alex Certify Mental Health | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿಯರು ಈ ʼಆಹಾರʼ ಸೇವಿಸಿದ್ರೆ ಮಕ್ಕಳಾಗ್ತಾರೆ ಸ್ಮಾರ್ಟ್

ತಮ್ಮ ಮಕ್ಕಳು ಸುಂದರವಾಗಿರಬೇಕೆಂದು ಎಲ್ರೂ ಬಯಸ್ತಾರೆ. ಬೆಳ್ಳಗೆ, ಗೊಂಬೆಯಂತಿರಬೇಕೆನ್ನುವ ಜೊತೆಗೆ ಬುದ್ಧಿವಂತರಾಗಿಬೇಕೆಂದು ಕನಸು ಕಾಣ್ತಾರೆ. ಗರ್ಭಿಣಿಯಾಗಿದ್ದಾಗ ಯಾವ ಆಹಾರ ಸೇವನೆ ಮಾಡಿದ್ರೆ ಮಕ್ಕಳು ಸ್ಮಾರ್ಟ್ ಆಗಿ ಹುಟ್ಟುತ್ತಾರೆ ಅಂತಾ Read more…

ʼವ್ಯಾಯಾಮʼದಿಂದಾಗುತ್ತೆ ಮಕ್ಕಳ ದೈಹಿಕ – ಮಾನಸಿಕ ಬೆಳವಣಿಗೆ

ಬದಲಾದ ಪರಿಸ್ಥಿತಿ ದೊಡ್ಡವರಿಗೆ ಮಾತ್ರವಲ್ಲ, ಮಕ್ಕಳ ಮೇಲೂ ತೀವ್ರವಾದ ಪ್ರಭಾವ ಬೀರುತ್ತಿವೆ. ಟೈಮ್ ಪಾಸ್ ಮಾಡಲು ಟಿವಿ, ಮೊಬೈಲ್ ನೋಡುವುದರಿಂದ ಸ್ಥೂಲಕಾಯ ದಿನೇ ದಿನೇ ಹೆಚ್ಚಾಗುತ್ತಿದೆ. ಸ್ಥೂಲಕಾಯ ಸಮಸ್ಯೆ Read more…

ʼಮೈಗ್ರೇನ್ʼ ಸಮಸ್ಯೆಗೆ ಇಲ್ಲಿದೆ ಪರಿಹಾರ

ರಾಗಿಯು ಮೈಗ್ರೇನ್ ತಲೆನೋವಿಗೆ ಉತ್ತಮ ಉಪಶಮನವಾಗಿದೆ. ರಾಗಿಯಲ್ಲಿ ಕ್ಯಾಲ್ಶಿಯಂ ಹಾಲು ಪುಷ್ಕಳವಾಗಿದೆ. 100 ಗ್ರಾಂ ರಾಗಿಯಲ್ಲಿ 344 ಮಿಲಿ ಗ್ರಾಂ ಕ್ಯಾಲ್ಸಿಯಂ ಇದೆ. ರಾಗಿಯ ಮೇಲು ಹೊಟ್ಟಿನಲ್ಲಿ ಪಾಲಿಫಿನಾಲ್ Read more…

‘SBI’ ಬ್ಯಾಂಕ್ ಗ್ರಾಹಕರ ಗಮನಕ್ಕೆ : ಸೆಪ್ಟೆಂಬರ್ ನಲ್ಲಿ ತಪ್ಪದೇ ಈ ಎರಡು ಕೆಲಸ ಮಾಡಿ

ನವದೆಹಲಿ : ಎಸ್ ಬಿ ಐ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ ನೀಡಿದ್ದು, ಸೆಪ್ಟೆಂಬರ್ ನಲ್ಲಿ ಈ ಎರಡು ಕೆಲಸ ಮಾಡುವುದು ಕಡ್ಡಾಯವಾಗಿದೆ. ಬ್ಯಾಂಕ್ ಖಾತೆ ಜೊತೆ ಆಧಾರ್ Read more…

ನಿದ್ರಾಹೀನತೆ ತಂದೊಡ್ಡುತ್ತೆ ಈ ಸಮಸ್ಯೆ

ಅನಿದ್ರೆ ನಿಮ್ಮ ದಿನಚರಿ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ನಿಮ್ಮ ಜೀರ್ಣಕ್ರಿಯೆಯಿಂದ ಹಿಡಿದು ನೆನಪಿನ ಶಕ್ತಿ, ತೂಕ, ಲೈಂಗಿಕ ಜೀವನ ಸೇರಿದಂತೆ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. Read more…

ಒತ್ತಡ ನಿವಾರಣೆ ಜೊತೆಗೆ ಹತ್ತಾರು ಕಾಯಿಲೆಗಳನ್ನೂ ನಿವಾರಿಸುತ್ತೆ ಕುಟುಂಬದೊಂದಿಗಿನ ಭೋಜನ !

ಆಧುನಿಕ ಜೀವನ ಶೈಲಿಯಲ್ಲಿ ಒತ್ತಡ ಸಾಮಾನ್ಯ ಸಮಸ್ಯೆ. ಕೆಲಸದ ಒತ್ತಡ, ಆರ್ಥಿಕ ಸಮಸ್ಯೆಗಳು, ಕೌಟುಂಬಿಕ ಮತ್ತು ಸಂಬಂಧದಲ್ಲಿ ಸಮಸ್ಯೆ, ವೈಯಕ್ತಿಕ ಸಮಸ್ಯೆ ಹೀಗೆ ಒತ್ತಡಕ್ಕೆ ಹಲವು ಕಾರಣಗಳಿರಬಹುದು. ಒತ್ತಡವನ್ನು Read more…

ಜ್ಞಾಪಕ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ…..!

ಕೆಲವು ಆಹಾರಗಳನ್ನು ನಿಯಮಿತವಾಗಿ ಸೇವಿಸುವುದರ ಮೂಲಕ ಅಥವಾ ಅದನ್ನು ಮಕ್ಕಳಿಗೆ ತಿನ್ನಲು ಕೊಡುವ ಮೂಲಕ ನಾವು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಬಹುದು. ಅವು ಯಾವುವು ಎಂದಿರಾ…? ಬಾದಾಮಿಯನ್ನು ಹಿಂದಿನ ರಾತ್ರಿ Read more…

ಒತ್ತಡದ ಮಧ್ಯೆ ಖುಷಿಯಾಗಿರುವುದು ಹೇಗೆ……?

ಕೆಲಸದ ಅತೀವ ಒತ್ತಡದಿಂದ ಮನೆಮಂದಿಗೆ ಸಮಯ ಮೀಸಲಿಡುವುದು ಬಿಡಿ, ಸರಿಯಾಗಿ ನಿದ್ದೆ ಮಾಡಲೂ ಆಗುತ್ತಿಲ್ಲ ಎಂದು ದೂಷಿಸುತ್ತಿದ್ದೀರಾ, ಹಾಗಿದ್ದರೆ ಸರಿಯಾದ ಕ್ರಮದಲ್ಲಿ ಸಮಯವನ್ನು ಹೊಂದಿಸಿಕೊಳ್ಳುವುದನ್ನು ಕಲಿಯಿರಿ. ರಾತ್ರಿ ನಿಗದಿತ Read more…

ಮೆದುಳಿನ ಚಟುವಟಿಕೆಯನ್ನು ಸಕ್ರಿಯಗೊಳಿಸುತ್ತೆ ʼಚಹಾʼ ಕುಡಿಯುವ ಅಭ್ಯಾಸ

ಚಹಾ ಕುಡಿಯುವ ಗೀಳು ನಿಮಗೂ ಅಂಟಿಕೊಂಡಿದೆಯೇ ? ಕುಡಿಯದಿದ್ದರೆ ಏನನ್ನೋ ಕಳೆದುಕೊಂಡ ಅನುಭವ ಅಗುತ್ತದೆಯೇ….? ಹಾಗಿದ್ದರೆ ಇಲ್ಲಿ ಕೇಳಿ. ಸಂಶೋಧನೆಯೊಂದು ಚಹಾ ಕುಡಿದರೆ ವಯಸ್ಸಾದವರಲ್ಲಿ ಕಾಣಬರುವ ಖಿನ್ನತೆ ಸಮಸ್ಯೆ Read more…

ಒತ್ತಡ ದೂರವಿಟ್ಟು ಶಾಂತವಾಗಿ ಊಟ ಮಾಡಿ

ನೀವು ಒತ್ತಡದಲ್ಲಿ ಇದ್ದಾಗ ಹೆಚ್ಚು ಆಹಾರ ಸೇವಿಸುತ್ತೀರಿ, ಇದು ಮತ್ತಷ್ಟು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂಬುದು ನಿಮಗೆ ಗೊತ್ತೇ? ಹೌದೆನ್ನುತ್ತದೆ ಸಂಶೋಧನೆ. ದಿನನಿತ್ಯದ ಜಂಜಾಟಗಳಲ್ಲಿ ಹಸಿವಾಗುವುದು ಮತ್ತು ಎಷ್ಟು ಹೊಟ್ಟೆಗೆ Read more…

ʼಕ್ಯಾನ್ಸರ್‌ʼ ನಿಂದ ಬಚಾವ್‌ ಆಗಲು ಇಲ್ಲಿವೆ 10 ಸೂತ್ರ.…!

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಗಂಭೀರ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಕ್ಯಾನ್ಸರ್‌ನಿಂದ ಪ್ರತಿ ವರ್ಷ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೊದಲ ಹಂತದಲ್ಲಿ ಕಾಯಿಲೆ ಪತ್ತೆಯಾದಲ್ಲಿ ಮಾತ್ರ ಇದಕ್ಕೆ ಸೂಕ್ತ Read more…

ಖಿನ್ನತೆಯನ್ನು ನಿವಾರಿಸಿ ನಮ್ಮನ್ನು ಸಂತೋಷವಾಗಿಡುತ್ತೆ ಈ ಹಣ್ಣು…!

ನಮ್ಮ ನಿತ್ಯದ ಬದುಕಿನಲ್ಲಿ ಒತ್ತಡ ಸಾಮಾನ್ಯವಾಗಿದೆ. ಅದನ್ನು ತಪ್ಪಿಸಲು ನಾವು ಸಾಕಷ್ಟು ಕಸರತ್ತು ಮಾಡಿದ್ರೂ ಸಾಧ್ಯವಾಗುವುದಿಲ್ಲ. ಒತ್ತಡದಿಂದ ಬಳಲುತ್ತಿರುವವರು ಬಾಳೆಹಣ್ಣಿನ ಸಹಾಯದಿಂದ ಮಾನಸಿಕ ಸಮಸ್ಯೆಗಳನ್ನು ನಿವಾರಿಸಬಹುದು. ಪ್ರತಿದಿನ ಬಾಳೆಹಣ್ಣು Read more…

ಪ್ರತಿ ದಿನ ಆತಂಕದಲ್ಲೇ ಕಳೆಯುವವರಿಗಾಗಿ ಇಲ್ಲಿವೆ ಕೆಲ ಟಿಪ್ಸ್

ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಮಕ್ಕಳು ಮನೆಯಲ್ಲಿದ್ದರೂ ಆತಂಕ, ಶಾಲೆಗೆ ಹೋದರೂ ಆತಂಕ, ಗಂಡ ತಡರಾತ್ರಿ ಬಂದರೂ ಆತಂಕ, ಕಚೇರಿ ಕೆಲಸ ಮುಗಿಯದಿದ್ದರೂ ಆತಂಕ. ಹೀಗೆ ಪ್ರತಿದಿನವನ್ನು ಆತಂಕದಲ್ಲೇ ಕಳೆಯುವವರಿಗಾಗಿ Read more…

ಸಣ್ಣ ಸಣ್ಣ ವಿಷಯಗಳೂ ಮರೆತು ಹೋಗುತ್ತಿದೆಯೇ ? ಎಚ್ಚರ ಇದು ಗಂಭೀರ ಕಾಯಿಲೆಯ ಲಕ್ಷಣ…!

ಇಂದಿನ ಬಿಡುವಿಲ್ಲದ ಜೀವನದಲ್ಲಿ ಹೆಚ್ಚುತ್ತಿರುವ ಒತ್ತಡ ಮತ್ತು ಅನಿಯಮಿತ ಜೀವನಶೈಲಿಯಿಂದಾಗಿ ಜನರು ಸಾಮಾನ್ಯವಾಗಿ ಸಣ್ಣ ಸಣ್ಣ ವಿಷಯಗಳನ್ನು ಮರೆತುಬಿಡುತ್ತಾರೆ. ಆದರೆ ಈ ರೀತಿಯ ಮರೆವು ಇದ್ದರೆ ಅದನ್ನು ನಿರ್ಲಕ್ಷಿಸಬಾರದು. Read more…

ಕಚೇರಿಯಿಂದ ವಸ್ತುಗಳನ್ನು ಕದಿಯುವ ಹವ್ಯಾಸ ಇದೆಯಾ ನಿಮಗೆ…..?

ಕಚೇರಿಯಲ್ಲಿರುವ ಕಾಗದ,‌ ಪೆನ್, ಕ್ಯಾಂಟೀನ್ ನಲ್ಲಿ ಚಮಚ ಕದಿಯುವ ಅಭ್ಯಾಸ ಅನೇಕರಿಗಿರುತ್ತದೆ. ಸಮೀಕ್ಷೆಯಲ್ಲಿ ಅನೇಕ ನೌಕರರು ಇದಕ್ಕೆ ಯಸ್ ಎಂದು ಉತ್ತರಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗಿಯಾಗಿರುವ ಶೇಕಡಾ 100ರಷ್ಟು ಮಂದಿ Read more…

ಉಲ್ಲಾಸದಿಂದ ದಿನ ಕಳೆಯಲು ಪ್ರತಿದಿನ ಮಾಡಿ ಧ್ಯಾನ

ಧ್ಯಾನ ನಿಮ್ಮ ಆರೋಗ್ಯದ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ. ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ನೀವು ಸದಾ ಖುಷಿಯಾಗಿರುವಂತೆ ಮಾಡುತ್ತದೆ. ಪ್ರತಿ ದಿನ ಕೇವಲ 20 ನಿಮಿಷ ಮಾಡುವ ಧ್ಯಾನ Read more…

ಮರೆಗುಳಿತನ ಸಮಸ್ಯೆ ನಿಮ್ಮನ್ನು ಅತಿಯಾಗಿ ಕಾಡುತ್ತಿದೆಯಾ…..?

ಮರೆಗುಳಿತನ ಸಮಸ್ಯೆ ನಿಮ್ಮನ್ನು ಅತಿಯಾಗಿ ಕಾಡುತ್ತಿದೆಯೇ? ಬೆಳಿಗ್ಗೆ ನೆನಪಿದ್ದದ್ದು ಈಗ ಮರೆತು ಹೋಗಿದೆಯೇ? ಹಾಗಿದ್ದರೆ ನೀವು ಅವಶ್ಯಕವಾಗಿ ಈ ಕೆಳಗಿನ ಆಹಾರಗಳನ್ನು ನಿಮ್ಮ ನಿತ್ಯದ ಊಟದಲ್ಲಿ ಸೇರಿಸಿಕೊಳ್ಳಬೇಕು. ಅವಕಾಡೊ Read more…

ಈ ಆಹಾರ ಕಾಪಾಡುತ್ತೆ ಮೆದುಳಿನ ಆರೋಗ್ಯ

ಇಡೀ ದೇಹ ಸರಿಯಾಗಿ ಕಾರ್ಯ ನಿರ್ವಹಿಸಲು ಮೆದುಳು ಬಹಳ ಮುಖ್ಯ. ಹಾಗಾಗಿ ನಿಮ್ಮ ದೇಹದ ಪ್ರಮುಖ ಭಾಗವಾದ ಮೆದುಳನ್ನು ಯಾವಾಗಲೂ ಆರೋಗ್ಯದಿಂದ ಇರಿಸಿಕೊಳ್ಳಬೇಕು. ಹಾಗಾಗಿ ಮೆದುಳಿನ ಆರೋಗ್ಯ ಹೆಚ್ಚಿಸುವಂತಹ Read more…

ಸೀಬೆ ಹಣ್ಣಿನ ಜ್ಯೂಸ್ ಸೇವನೆಯಿಂದ ನಿವಾರಣೆಯಾಗುತ್ತೆ ಒತ್ತಡ

ವಿಟಮಿನ್‌ ಸಿ ಯ ಪ್ರಮುಖ ಮೂಲವಾಗಿರುವ ಪೇರಳೆ ಹಣ್ಣು ಬಹುತೇಕ ಜನರಿಗೆ ಅಚ್ಚುಮೆಚ್ಚು. ಇದರಲ್ಲಿರುವ ವಿಟಮಿನ್‌ ಸಿ ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್‌ ಸಿ ಗಿಂತ ನಾಲ್ಕು ಪಟ್ಟು ಹೆಚ್ಚಿದೆ. Read more…

ಇನ್ನು ಬೇಕಿಲ್ಲ ಮೈಗ್ರೇನ್ ಬಗ್ಗೆ ಚಿಂತೆ……!

ಮೈಗ್ರೇನ್ ಸಮಸ್ಯೆ ದೀರ್ಘ ಕಾಲದ ತನಕ ಬೆಂಬಿಡದೆ ಕಾಡುತ್ತದೆ. ಕೆಲವೊಮ್ಮೆ ಇದಕ್ಕೆ ಶಾಶ್ವತ ಪರಿಹಾರಗಳನ್ನು ಒದಗಿಸುವುದು ಕಷ್ಟವಾದರೂ ಈ ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ಇದರ ನೋವನ್ನು ಕಡಿಮೆ Read more…

BIGG NEWS : ತಿರುಪತಿಗೆ ನಂದಿನಿ ತುಪ್ಪ ಸರಬರಾಜು ಸ್ಥಗಿತ : ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು : ತಿರುಪತಿ ಲಡ್ಡುವಿಗೆ ನಂದಿನಿ ತುಪ್ಪ ಸರಬರಾಜು ನಿಲ್ಲಿಸುವ ಮೂಲಕ 50 ವರ್ಷಗಳ ಪರಂಪರೆಗೆ ಎಳ್ಳು ನೀರು ಬಿಡಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಟ್ವೀಟರ್ Read more…

ಕರಿಮೆಣಸು ಹೀಗೆ ಬಳಸುವುದರಿಂದ ಸಿಗುತ್ತೆ ಮೈಗ್ರೇನ್‌ ನಿಂದ ಮುಕ್ತಿ

ಕೆಲಸದ ಒತ್ತಡ, ಆಹಾರ ಪದ್ದತಿಯ ಬದಲಾವಣೆಯಿಂದ ಅನೇಕರು ನೆಮ್ಮದಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ತೀವ್ರವಾದ ಆರೋಗ್ಯ ಸಮಸ್ಯೆಗಳಲ್ಲಿ ಇಂದು ಮೈಗ್ರೇನ್‌ ಒಂದಾಗಿದೆ. ಅತಿಯಾದ ತಲೆನೋವಿನಿಂದ ವಾಂತಿ, ಅಸ್ವಸ್ಥತೆಯಿಂದ ಬಳಲುವಂತಾಗುತ್ತದೆ. ಸಾಮಾನ್ಯವಾಗಿ ತಲೆಯ Read more…

ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಬಗ್ಗೆ ಸಿ.ಟಿ. ರವಿ ಅಚ್ಚರಿ ಹೇಳಿಕೆ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ. ರವಿ ಅವರನ್ನು ಕೈ ಬಿಡಲಾಗಿದ್ದು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಸಿ.ಟಿ. Read more…

ಮಾನಸಿಕ ಕಿರಿಕಿರಿ ಹೆಚ್ಚಿಸುತ್ತೆ ಟೈಮ್ ಪಾಸ್ ಗಾಗಿ ಬಳಕೆ ಮಾಡುವ ʼಮೊಬೈಲ್ʼ

ಕೆಲಸ ಕಾರಣಕ್ಕೆ ಮೊಬೈಲ್ ನೋಡುತ್ತಿದ್ದರೆ ಸರಿ, ಅದರ ಬದಲು ಟೈಮ್ ಪಾಸ್ ಮಾಡಲು ಅಥವಾ ರೆಸ್ಟ್ ಸಿಗಲೆಂದು ಸ್ಮಾರ್ಟ್ ಫೋನ್ ಬಳಸುತ್ತಿದ್ದರೆ ಮೊದಲು ಅದನ್ನು ಬಿಟ್ಟುಬಿಡಿ. ಇದರಿಂದ ನಿಮ್ಮ Read more…

ಕೊರೊನಾ ಬಳಿಕ ಮಕ್ಕಳಲ್ಲಿ ಹೆಚ್ಚಾಗಿದೆ ಈ ರೋಗದ ಅಪಾಯ, ಸಂಶೋಧನೆಯಲ್ಲಿ ಆಘಾತಕಾರಿ ಸಂಗತಿ ಬಯಲು…..!

ದೇಹ ಆರೋಗ್ಯವಾಗಿರಬೇಕೆಂದರೆ ಮನಸ್ಸು ಸರಿಯಾಗಿರುವುದು ಕೂಡ ಬಹಳ ಮುಖ್ಯ. ಆದರೆ ಕೊರೋನಾ ಸಾಂಕ್ರಾಮಿಕದ ನಂತರ ಜನರ ರೋಗನಿರೋಧಕ ಶಕ್ತಿ ದುರ್ಬಲವಾಗಿದೆ. ಮಾನಸಿಕ ಅಸ್ವಸ್ಥತೆಗಳ ಅಪಾಯವು ವೇಗವಾಗಿ ಹೆಚ್ಚುತ್ತಿದೆ. ವಿಶೇಷವಾಗಿ Read more…

ಮುಕ್ತ ನಗುವಿನಿಂದ ಇದೆ ಇಷ್ಟೆಲ್ಲಾ ಲಾಭ

ಎಲ್ಲರಿಗೂ ಆರೋಗ್ಯ ಬಹಳ ಮುಖ್ಯ. ಉತ್ತಮ ಆಹಾರ, ವ್ಯಾಯಾಮದ ಜೊತೆ ಮನಸ್ಸು ಖುಷಿಯಾಗಿದ್ದಲ್ಲಿ ಮಾತ್ರ ಆರೋಗ್ಯಕರ ಜೀವನ ಸಾಧ್ಯ. ಆರೋಗ್ಯಕರ ಜೀವನಕ್ಕೆ ನಗು ಬಹಳ ಮುಖ್ಯ. ಒತ್ತಡದಲ್ಲಿದ್ದಾಗ ದೇಹವು Read more…

ಫೋನ್ ಅನ್ನು ಟಾಯ್ಲೆಟ್‌ಗೆ ತೆಗೆದುಕೊಂಡು ಹೋಗುವ ಅಭ್ಯಾಸವಿದ್ದರೆ ಬಿಟ್ಟುಬಿಡಿ….! ಶಾಕಿಂಗ್‌ ಆಗಿದೆ ಅದರ ದುಷ್ಪರಿಣಾಮ…..!

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಮೊಬೈಲ್‌ ಅನ್ನು ನಾವು ಬಹುತೇಕ ಎಲ್ಲದಕ್ಕೂ ಬಳಸುತ್ತೇವೆ. ಕೆಲವರು ಟಾಯ್ಲೆಟ್‌ಗೆ ಹೋಗುವಾಗಲೂ ಕೈಯ್ಯಲ್ಲಿ ಮೊಬೈಲ್‌ ಹಿಡಿದುಕೊಂಡೇ ಹೋಗುತ್ತಾರೆ. Read more…

ಒಂಟಿತನ ನಿವಾರಣೆಗೆ 2761 ಬಾರಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದ ಮಹಿಳೆ ಅರೆಸ್ಟ್​

ಅವಶ್ಯಕತೆ ಇಲ್ಲದ ಸಮಯದಲ್ಲಿ ಪದೇ ಪದೇ ತುರ್ತು ನಂಬರ್​ಗೆ ಕರೆ ಮಾಡಿ ಕಿರಿಕಿರಿ ಮಾಡಿದ ಕಾರಣಕ್ಕಾಗಿ ಮಹಿಳೆಯನ್ನು ಬಂಧಿಸಿದ ಘಟನೆಯು ಜಪಾನ್​ನ ಪ್ರಿಫೆಕ್ಚರ್​ನಲ್ಲಿರುವ ಮಾಟ್ಸುಡೋ ನಗರದಲ್ಲಿ ಸಂಭವಿಸಿದೆ. ಇಲ್ಲಿನ Read more…

ತಲೆನೋವಿನ ಸಮಸ್ಯೆ ಹೆಚ್ಚಿಸುತ್ತಿದೆ ಒತ್ತಡ, ಅಪಾಯದಲ್ಲಿದ್ದಾರೆ ಯುವಜನತೆ…..!

ಭಾರತದಲ್ಲಿ ತಲೆನೋವಿನ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಕರೋನಾ ಸಾಂಕ್ರಾಮಿಕ ಜನರ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಒತ್ತಡ ಮತ್ತು ಆತಂಕಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತಲೇ ಇವೆ. Read more…

ಬೆಳಗಿನ ಉಪಹಾರಕ್ಕೆ ಸರಿಯಾದ ಸಮಯ ಯಾವುದು ಗೊತ್ತಾ…..? ಇದನ್ನು ಪಾಲಿಸದಿದ್ರೆ ಆಗಬಹುದು ಇಷ್ಟೆಲ್ಲಾ ಸಮಸ್ಯೆ…!

ಬೆಳಗಿನ ಉಪಾಹಾರ ಸೇವನೆಗೆ ಸರಿಯಾದ ಸಮಯವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಆ ಸಮಯದಲ್ಲಿ ನಾವು ಉಪಾಹಾರ ಸೇವಿಸದಿದ್ದರೆ ದೇಹದ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು. ಸಮಯಕ್ಕೆ ಸರಿಯಾಗಿ ಬೆಳಗಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...