alex Certify Live News | Kannada Dunia | Kannada News | Karnataka News | India News - Part 70
ಕನ್ನಡ ದುನಿಯಾ
    Dailyhunt JioNews

Kannada Duniya

ಬಟ್ಟೆಯಲ್ಲಿರುವ ಬ್ಲೀಚ್ ಕಲೆ ತೆಗೆದುಹಾಕಲು ಇಲ್ಲಿದೆ ಸುಲಭ ಮಾರ್ಗ

ಕೆಲವರು ಬಟ್ಟೆಗಳನ್ನು ಸ್ವಚ್ಛಗೊಳಿಸಲು ಬ್ಲೀಚ್ ಬಳಸುತ್ತಾರೆ. ಆದರೆ ಇದರಿಂದ ಬಟ್ಟೆ ಸ್ವಚ್ಛವಾಗುತ್ತದೆ ನಿಜ. ಆದರೆ ಬ್ಲೀಚ್ ನ ಕಲೆ ಬಟ್ಟೆಯ ಮೇಲೆ ಅಂಟಿಕೊಳ್ಳುತ್ತದೆ. ಇದರಿಂದ ಬಟ್ಟೆ ಹಾಳಾಗುತ್ತದೆ. ಹಾಗಾಗಿ Read more…

ಸುಂದರವಾಗಿ ಕಾಣಲು ಮನೆಯಲ್ಲಿಯೇ ಮಾಡಿ ʼಫೇಶಿಯಲ್ʼ

ಮಹಿಳೆಯರು ಸದಾ ತಾವು ಸುಂದರವಾಗಿ ಕಾಣಬೇಕು ಎಂದು ಬಯಸುತ್ತಾರೆ. ಆದರೆ ಅವರಿಗೆ ಪಾರ್ಲರಿಗೆ ಹೋಗಿ ಫೇಶಿಯಲ್ ಮಾಡಲು ಸಮಯವಿರುವುದಿಲ್ಲ. ಅಂತವರು ಮನೆಯಲ್ಲಿಯೇ ಫೇಶಿಯಲ್ ಮಾಡಿಕೊಂಡು ಮುಖದ ಅಂದ ಹೆಚ್ಚಿಸಿಕೊಳ್ಳಿ. Read more…

ಕಲ್ಲಂಗಡಿ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಲಾಭ

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನೋದು ಬಲು ಹಿತವಾಗಿರುತ್ತೆ. ಅದರಲ್ಲಿರೋ ನೈಸರ್ಗಿಕ ಸಿಹಿ ಮತ್ತು ತಂಪಿನ ಅನುಭವ ಹಣ್ಣು ಪ್ರಿಯರ ಫೇವರಿಟ್.‌ 5000 ವರ್ಷಗಳ ಹಿಂದೆ ಈಜಿಪ್ಟ್‌ ನಲ್ಲಿ ಕಲ್ಲಂಗಡಿಯ Read more…

ಸುಲಭವಾಗಿ ಮಾಡಿ ಸವಿಯಾದ ಗೋಧಿ ಹಿಟ್ಟಿನ ಹಲ್ವಾ

ಮನೆಗೆ ಯಾರಾದರೂ ಅತಿಥಿಗಳು ಬರುತ್ತಾರೆ ಎಂದಾಕ್ಷಣ ಏನಾದರೂ ಸಿಹಿ ಮಾಡುವುದಕ್ಕೆ ತಯಾರು ಮಾಡುತ್ತೇವೆ. ತುಂಬಾ ಸಮಯವನ್ನು ಅಡುಗೆ ಮಾಡುವುದಕ್ಕೆಂದು ಕಳೆದುಬಿಟ್ಟರೆ ಬಂದವರೊಂದಿಗೆ ಸ್ವಲ್ಪ ಹೊತ್ತು ಮಾತನಾಡುವುದಕ್ಕೆ ಆಗುವುದಿಲ್ಲ. ಹಾಗಾಗಿ Read more…

ಸಂಗಾತಿ ಬಳಿ ಮುಚ್ಚಿಡಬೇಡಿ ಈ ವಿಷ್ಯ

ದಾಂಪತ್ಯದಲ್ಲಿ ಮುಚ್ಚುಮರೆ ಇರಬಾರದು. ಪ್ರೀತಿಯಿರಲಿ, ನೋವಿರಲಿ ಯಾವುದೇ ವಿಚಾರವಿರಲಿ ಸಂಗಾತಿಗೆ ಹೇಳುವುದು ಸೂಕ್ತ. ಮೊದಲ ಪ್ರೀತಿಯೇ ನಿಮ್ಮ ಕೊನೆಯ ಪ್ರೀತಿಯಾಗಿರಬೇಕೆಂಬ ನಿಯಮವೇನಿಲ್ಲ. ಹಳೆಯದನ್ನು ಮರೆತು ಹೊಸ ಬಾಳಿಗೆ ಕಾಲಿಟ್ಟ Read more…

ʼಯಶಸ್ಸುʼ ಬೇಕೆಂದರೆ ಈ ಬಗ್ಗೆ ಗಮನ ಕೊಡುವುದು ತುಂಬಾ ಮುಖ್ಯ

ಯಶಸ್ಸು ಎಲ್ಲೆಲ್ಲೂ ಚರ್ಚೆಯಾಗುವ ಪ್ರಮುಖ ವಿಷಯ. ಕಿರಿಯವರಿಂದ ಹಿರಿಯರವರೆಗೂ ಯಾವುದೇ ಕ್ಷೇತ್ರಗಳಿರಲಿ ಯಶಸ್ಸನ್ನು ಗಳಿಸುವುದು ಅವರ ಗುರಿಯಾಗಿರುತ್ತದೆ. ಇದಕ್ಕಾಗಿ ಭಾರೀ ಹೋಂ ವರ್ಕ್, ತಯಾರಿ ಕೂಡ ಮಾಡಿಕೊಳ್ತಾರೆ. ಜೀವನದಲ್ಲಿ Read more…

ಸಾಲ ಕೊಟ್ಟ ಹಣ ಬೇಗ ವಾಪಸ್ ನಿಮ್ಮ ಕೈ ಸೇರಬೇಕೆಂದರೆ ಹೀಗೆ ಮಾಡಿ

ಇನ್ಯಾರದ್ದೋ ಕಷ್ಟಕ್ಕೆ, ಅಥವಾ ನಮ್ಮವರಿಗೆ ಯಾವುದೋ ಸಮಯದಲ್ಲಿ ಹಣವನ್ನು ಸಾಲದ ರೂಪದಲ್ಲಿ ಕೊಟ್ಟಿರುತ್ತೇವೆ. ಆದರೆ ನಾವು ಕೊಟ್ಟ ಹಣವನ್ನು ಕೊಡುವುದಕ್ಕೆ ಅವರು ತಡಮಾಡುತ್ತಾರೆ. ಇಲ್ಲ ಕೊಡುವುದಕ್ಕೆ ಹಿಂದೆ ಮುಂದೆ Read more…

ಭಾರತ ಗೆದ್ದ ಬಳಿಕ ಪಾಕ್ ಅಭಿಮಾನಿ ಆಕ್ರಂದನ, ವಿಡಿಯೋ ವೈರಲ್ | Watch Video

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಆರು ವಿಕೆಟ್‌ಗಳಿಂದ ಸೋತ ನಂತರ ಪಾಕಿಸ್ತಾನದ ಅಭಿಮಾನಿಯ ಭಾವನಾತ್ಮಕ ಆಕ್ರೋಶವು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದೆ. ತಮ್ಮ Read more…

ʼಕಿಸ್ʼ ವಿವಾದದ ನಡುವೆ ಗಾಯಕನಿಗೆ ಮತ್ತೊಂದು ಸಂಕಷ್ಟ; ಕೇಸ್‌ ದಾಖಲಿಸಿದ ಮೊದಲ ಪತ್ನಿ

ತಮ್ಮ ಮಾಂತ್ರಿಕ ಧ್ವನಿಯಿಂದ ಜನಪ್ರಿಯರಾಗಿರುವ ಉದಿತ್ ನಾರಾಯಣ್, ಇತ್ತೀಚೆಗೆ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಮಹಿಳಾ ಅಭಿಮಾನಿಗೆ ತುಟಿಗೆ ಮುತ್ತಿಟ್ಟ ವಿಡಿಯೋ ವೈರಲ್ ಆಗಿ ಟೀಕೆಗೆ ಗುರಿಯಾಗಿದ್ದ ಅವರು, ಇದೀಗ Read more…

ಪಾಕ್ ವಿರುದ್ದ ಭಾರತದ ಗೆಲುವಿನ ಸಂಭ್ರಮ: ಉದ್ಯೋಗಿಗಳಿಗೆ CEO ವಿಶೇಷ ಕೊಡುಗೆ !

ಭಾರತ, ಪಾಕಿಸ್ತಾನ ವಿರುದ್ಧ ಪಂದ್ಯವನ್ನು ಗೆದ್ದಿದ್ದರಿಂದ ಕಾಲೇಜು ವಿದ್ಯಾ ಎಂಬ ಎಡ್‌ಟೆಕ್ ಪ್ಲಾಟ್‌ಫಾರ್ಮ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ರೋಹಿತ್ ಗುಪ್ತಾ ತಮ್ಮ ಎಲ್ಲಾ ಉದ್ಯೋಗಿಗಳಿಗೆ ಅರ್ಧ ದಿನದ ‌ʼಪೇಯ್ಡ್‌ Read more…

BREAKING: ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯಾಗಿ ಮನೆಗೆ ಬೆಂಕಿ, ಮೂವರಿಗೆ ಗಾಯ

ಹುಬ್ಬಳ್ಳಿಯಲ್ಲಿ ಸಿಲಿಂಡರ್ ನಿಂದ ಗ್ಯಾಸ್ ಲೀಕ್ ಆಗಿ ಮನೆಗೆ ಬೆಂಕಿ ತಗುಲಿದ್ದು, ಅಗ್ನಿ ಅವಘಡದಲ್ಲಿ ಮೂವರು ಗಾಯಗೊಂಡಿದ್ದಾರೆ. ಹುಬ್ಬಳ್ಳಿಯ ಗೋಕುಲ ರಸ್ತೆಯ ಅರ್ಜುನ್ ವಿಹಾರದ ಬಳಿ ಅಗ್ನಿ ಅವಘಡ Read more…

ʼಶೂನ್ಯ ಗುರುತ್ವʼ ದಲ್ಲಿ ಪ್ಯಾಂಟ್ ಧರಿಸುವುದು ಹೇಗೆ ? ನಾಸಾ ಗಗನಯಾತ್ರಿಯ ವಿಡಿಯೋ ವೈರಲ್ | Watch Video

ಅಂತರಿಕ್ಷದಲ್ಲಿ ಬಟ್ಟೆ ಧರಿಸುವುದು ಕೂಡ ಒಂದು ಕಲೆಯಂತೆ. ನಾಸಾದ ಗಗನಯಾತ್ರಿ ಡಾನ್ ಪೆಟಿಟ್ ಇತ್ತೀಚೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಶೂನ್ಯ ಗುರುತ್ವದಲ್ಲಿ ಪ್ಯಾಂಟ್ ಧರಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ Read more…

ಪಾಕ್ ಅಭಿಮಾನಿಗಳ ಜೊತೆ ಸೂರ್ಯಕುಮಾರ್ ಯಾದವ್ ಫೋಟೋ: ವಿಡಿಯೋ ವೈರಲ್ | Watch

ಭಾರತದ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್, ಇತ್ತೀಚೆಗೆ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಯೊಂದಿಗೆ ಫೋಟೋಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಸೂರ್ಯಕುಮಾರ್ ಯಾದವ್ ಪತ್ನಿ Read more…

ಭೀಕರ ಅಪಘಾತ: ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | Video

  ಹಿಮಾಚಲ ಪ್ರದೇಶದ ಹಮೀರ್‌ಪುರದ ಜನನಿಬಿಡ ಪ್ರದೇಶದಲ್ಲಿ ಎರಡು ಮೋಟಾರ್‌ಸೈಕಲ್‌ಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದ್ದು, ಸವಾರರಿಬ್ಬರಿಗೂ ಗಂಭೀರ ಗಾಯಗಳಾಗಿವೆ. ಪುರಸಭೆಯ ಗೇಟ್ ಎದುರು ಈ ಘಟನೆ ಸಂಭವಿಸಿದ್ದು, ಸಮೀಪದ Read more…

ಕರ ವಸೂಲಾತಿಯಲ್ಲಿ ನಿರ್ಲಕ್ಷ್ಯ ತೋರಿದ ಪಿಡಿಒಗಳಿಗೆ ಶಾಕ್: ವಾರ್ಷಿಕ ವೇತನ ಬಡ್ತಿಗೆ ತಡೆ

ಚಿತ್ರದುರ್ಗ: ಜಿಲ್ಲೆಯ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕರ ವಸೂಲಾತಿ ಆಂದೋಲನ ಹಮ್ಮಿಕೊಂಡು ತೆರಿಗೆ ವಸೂಲಾತಿ ಮಾಡಿ ಪ್ರಗತಿ ಸಾಧಿಸುವಲ್ಲಿ ನಿರ್ಲಕ್ಷ್ಯ ತೋರಿದ ಮೂವರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ Read more…

ಹಾಸಿಗೆಯಲ್ಲಿ ಮಲಗಿಯೇ 35 ಲಕ್ಷ ರೂ. ಗಳಿಕೆ ; ಚೀನಾ ಇನ್ಫ್ಲುಯೆನ್ಸರ್ ಸ್ಟೋರಿ ವೈರಲ್

ಚೀನಾ ಇನ್ಫ್ಲುಯೆನ್ಸರ್ ಗು ಕ್ಸಿಕ್ಸಿ ಹಾಸಿಗೆಯಲ್ಲಿ ಮಲಗಿಯೇ ಒಂದು ದಿನದಲ್ಲಿ 3.03 ಲಕ್ಷ ಯುವಾನ್ (ಅಂದಾಜು 35 ಲಕ್ಷ ರೂ.) ಗಳಿಸಿ ಸುದ್ದಿಯಾಗಿದ್ದಾರೆ. ಫೆಬ್ರವರಿ 8 ಮತ್ತು 16 Read more…

ಭಾರತ- ಪಾಕ್ ಪಂದ್ಯದ ವೇಳೆ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ್ದಕ್ಕೆ ಬುಲ್ಡೋಜರ್ ಬಳಸಿ ಗುಜರಿ ಅಂಗಡಿ ನೆಲಸಮ | VIDEO

ಭಾರತ –ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಮಾಲ್ವನ್‌ ನಲ್ಲಿ ಸ್ಕ್ರ್ಯಾಪ್ ಅಂಗಡಿಯ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ ನಡೆಸಲಾಗಿದೆ. Read more…

ಮರಾಠಿ ಯುವಕರಿಂದ ಮತ್ತೆ ಗೂಂಡಾಗಿರಿ: ಕರವೇ ಉಪಾಧ್ಯಕ್ಷನ ಮೇಲೆ ತೀವ್ರ ಹಲ್ಲೆ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಯುವಕರು ಮತ್ತೆ ಗೂಂಡಾಗಿರಿ ನಡೆಸಿದ್ದಾರೆ. ಕನ್ನಡ ಮಾತನಾಡಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಉಪಾಧ್ಯಕ್ಷನನ್ನು ರಕ್ತ ಬರುವಂತೆ ಥಳಿಸಿದ್ದಾರೆ. ಖಾನಾಪುರ ತಾಲೂಕು ಜಾಂಬೋಟಿ Read more…

ಕೆಲಸಕ್ಕೇ ಕುತ್ತು ತಂದ ಎಐ: 4 ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಲಿದೆ DBS

ಮುಂಬೈ: ಜಾಗತಿಕ ಬ್ಯಾಂಕಿಂಗ್ ದೈತ್ಯ DBS ಗ್ರೂಪ್ ಮುಂದಿನ ಮೂರು ವರ್ಷಗಳಲ್ಲಿ ತನ್ನ ಉದ್ಯೋಗಿಗಳನ್ನು ಶೇಕಡ 10 ರಷ್ಟು(ಸುಮಾರು 4,000 ಉದ್ಯೋಗಿಗಳು) ಕಡಿಮೆ ಮಾಡುವ ನಿರೀಕ್ಷೆಯಿದೆ. ಕೃತಕ ಬುದ್ಧಿಮತ್ತೆ(AI) Read more…

ಕೋಳಿ ಸಾರು ಮಾಡಿಲ್ಲವೆಂದು ಸಿಟ್ಟಾದ ಪತಿ ಬಾರಿಸಿದ ಒಂದೇ ಏಟಿಗೆ ಪ್ರಾಣ ಬಿಟ್ಟ ಪತ್ನಿ

ಧೆಂಕನಾಲ್: ಒಡಿಶಾದ ಧೆಂಕನಾಲ್ ಜಿಲ್ಲೆಯ ಧನಿಯಾನಾಲಿ ಗ್ರಾಮದ ಮುಂಡಾ ಸಾಹಿಯಲ್ಲಿ ಕೋಳಿ ಸಾರು ಮಾಡದ ಪತ್ನಿಗೆ ಪತಿ ಕಪಾಳಮೋಕ್ಷ ಮಾಡಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕೆಲಸಕ್ಕೆಂದು ಮನೆಯಿಂದ ಹೊರಡುವ Read more…

ಶುಲ್ಕ ಪಾವತಿಸದ ಕಾರಣ ಪರೀಕ್ಷೆಗೆ ಹಾಲ್ ಟಿಕೆಟ್ ಕೊಡದ ಕಾಲೇಜ್: ದುಡುಕಿದ ವಿದ್ಯಾರ್ಥಿ ಆತ್ಮಹತ್ಯೆ

ಪ್ರತಾಪ್‌ಗಢ: ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯಲ್ಲಿ ಶಾಲಾ ಶುಲ್ಕ ಪಾವತಿಸದ ಕಾರಣ ಬೋರ್ಡ್ ಪರೀಕ್ಷೆಯ ಪ್ರವೇಶ ಪತ್ರ ನಿರಾಕರಿಸಿದ್ದಕ್ಕೆ ಮನನೊಂದ 12 ನೇ ತರಗತಿಯ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. Read more…

SHOCKING: ಸೊಂಡಿಲಿನಿಂದ ಯುವಕನ ಎತ್ತಿ ಬಿಸಾಕಿ ತುಳಿದು ಕೊಂದ ಕಾಡಾನೆ

ಹಾಸನ: ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬ್ಯಾದನೆ ಗ್ರಾಮದ ಬಳಿ ಕಾಡಾನೆ ದಾಳಿಯಿಂದ ಯುವಕ ಸಾವನ್ನಪ್ಪಿದ್ದಾನೆ. ಗುಜನಹಳ್ಳಿಯ ನಿವಾಸಿ ಅನಿಲ್(28) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕೆಲಸ ಮುಗಿಸಿ ಅಣ್ಣಾಮಲೈ Read more…

ವಿದ್ಯುತ್ ಗ್ರಾಹಕರಿಗೆ ಗುಡ್ ನ್ಯೂಸ್: ಗೃಹಜ್ಯೋತಿ ಬಿಲ್ ವಸೂಲಿ ಇಲ್ಲವೆಂದು ಸಚಿವರ ಸ್ಪಷ್ಟನೆ

ಬೆಂಗಳೂರು: ಗೃಹಜ್ಯೋತಿ ಹಣ ಸರ್ಕಾರ ಕೊಡದಿದ್ದರೆ ಗ್ರಾಹಕರಿಂದ ವಸೂಲಿ ವಿಚಾರಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ. ಗೃಹಜ್ಯೋತಿ ಹಣ ಮುಂಗಡವಾಗಿ ಎಸ್ಕಾಂಗಳಿಗೆ ಪಾವತಿ ಮಾಡಲಾಗುವುದು. Read more…

BREAKING : ಸಾಲಭಾದೆ ತಾಳಲಾರದೇ ಮಂಡ್ಯದ ವಿಸಿ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ.!

ಮಂಡ್ಯ : ಸಾಲಭಾದೆಯಿಂದ ಬೇಸತ್ತು ಒಂದೇ ಕುಟುಂಬದ ಮೂವರು ವಿಸಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ತಾಲೂಕಿನ ವಿಸಿ ನಾಲೆಗೆ ಹಾರಿ ಒಂದೇ Read more…

BREAKING : ರೈತರಿಗೆ ಶಿವರಾತ್ರಿ ಗಿಫ್ಟ್ : ಪ್ರಧಾನಿ ಮೋದಿಯಿಂದ ‘ಪಿಎಂ ಕಿಸಾನ್’ 19 ನೇ ಕಂತಿನ ಹಣ ಬಿಡುಗಡೆ |PM Kisan Samman Scheme

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬಿಹಾರದ ಭಾಗಲ್ಪುರದಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 19 ನೇ ಕಂತನ್ನು ಬಿಡುಗಡೆ ಮಾಡಿದರು. ಪ್ರಧಾನ Read more…

BREAKING : ಸಾಲಭಾದೆ : ಮಂಡ್ಯದಲ್ಲಿ ವಿಸಿ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ.!

ಮಂಡ್ಯ : ಸಾಲದಿಂದ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ತಾಲೂಕಿನ ವಿಸಿ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಸೂಸೈಡ್ Read more…

BREAKING : ಬಾಂಗ್ಲಾ ವಾಯುಪಡೆಯ ನೆಲೆಯ ಮೇಲೆ ದುಷ್ಕರ್ಮಿಗಳ ದಾಳಿ ; ಓರ್ವ ಸಾವು, ಹಲವರಿಗೆ ಗಾಯ

ಕಾಕ್ಸ್ ಬಜಾರ್ ಜಿಲ್ಲೆಯ ಬಾಂಗ್ಲಾದೇಶ ವಾಯುಪಡೆಯ ನೆಲೆಯ ಮೇಲೆ ಸೋಮವಾರ ನಡೆದ ದಾಳಿಯಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು 30 ವರ್ಷದ Read more…

BREAKING : ‘ಚಾಂಪಿಯನ್ಸ್ ಟ್ರೋಫಿ’ ವೀಕ್ಷಿಸಲು ಪಾಕ್ ಗೆ ಬರುವ ವಿದೇಶಿಗರನ್ನು ಅಪಹರಿಸಲು ಉಗ್ರರ ಸಂಚು : ಗುಪ್ತಚರ ಇಲಾಖೆಯಿಂದ ಸ್ಫೋಟಕ ಮಾಹಿತಿ.!

ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಭಾಗವಹಿಸುವ ವಿದೇಶಿ ಅತಿಥಿಗಳನ್ನು ಅಪಹರಿಸಲು “ಸಕ್ರಿಯ ರಹಸ್ಯ ಗುಂಪುಗಳು” ಸಂಚು ರೂಪಿಸಿವೆ ಎಂಬ ಆರೋಪದ ಬಗ್ಗೆ ಪಾಕಿಸ್ತಾನದ ಗುಪ್ತಚರ ಬ್ಯೂರೋ Read more…

BREAKING : ದೆಹಲಿ ವಿಧಾನಸಭೆ ಸ್ಪೀಕರ್ ಆಗಿ ‘ವಿಜೇಂದರ್ ಗುಪ್ತಾ’ ಆಯ್ಕೆ |Vijendar Gupta

70 ಸದಸ್ಯರ ದೆಹಲಿ ವಿಧಾನಸಭೆಯ ಸ್ಪೀಕರ್ ಆಗಿ ಬಿಜೆಪಿ ನಾಯಕ ವಿಜೇಂದರ್ ಗುಪ್ತಾ ಆಯ್ಕೆಯಾಗಿದ್ದಾರೆ. ರೋಹಿಣಿ ಕ್ಷೇತ್ರದ ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ದೆಹಲಿ ವಿಧಾನಸಭೆಯ ಸ್ಪೀಕರ್ ಆಗಿ Read more…

ವಿಶ್ವದ ಅತ್ಯಂತ ಅಪಾಯಕಾರಿ ಪಕ್ಷಿ ʼಕ್ಯಾಸೊವರಿʼ ; ಇದಕ್ಕಿದೆ ಮಾನವನನ್ನೇ ಕೊಲ್ಲುವ ಶಕ್ತಿ !

ಕ್ಯಾಸೊವರಿ, ಹಾರಲು ಸಾಧ್ಯವಾಗದಿದ್ದರೂ ವಿಶ್ವದ ಅತ್ಯಂತ ಅಪಾಯಕಾರಿ ಪಕ್ಷಿಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಆಸ್ಟ್ರೇಲಿಯಾ ಮತ್ತು ನ್ಯೂಗಿನಿಯಾದ ಮಳೆಕಾಡುಗಳಲ್ಲಿ ವಾಸಿಸುವ ಈ ಪಕ್ಷಿ, ತನ್ನ ಪ್ರಕಾಶಮಾನವಾದ ನೀಲಿ ಮುಖ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...