Live News

ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣ: ಸುಟ್ಟ ಸ್ಥಿತಿಯಲ್ಲಿ ಆರೋಪಿಗಳ ಫೋನ್ ಗಳನ್ನು ವಶಪಡಿಸಿಕೊಂಡ ಪೊಲೀಸರು

ನವದೆಹಲಿ: ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದ ಇತ್ತೀಚಿನ ಬೆಳವಣಿಗೆಯಲ್ಲಿ, ರಾಜಸ್ಥಾನದ ಎಲ್ಲಾ ಆರೋಪಿಗಳ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ…

ಜೆಡಿಎಸ್ ಗೆ ರಾಜ್ಯ ಪಕ್ಷದ ಸ್ಥಾನಮಾನ

ಬೆಂಗಳೂರು: ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಸಿಪಿಎಂ, ಬಹುಜನ ಸಮಾಜ ಪಕ್ಷ, ನ್ಯಾಷನಲ್ ಪೀಪಲ್ಸ್…

BIG NEWS: ಉಡುಪಿಯ ಲ್ಯಾಬ್, ಕ್ಲಿನಿಕ್ ಗಳ ಮೇಲೆ ದಾಳಿ; ನಕಲಿ ವೈದ್ಯರು, ಅನುಮತಿ ಇಲ್ಲದ ಕ್ಲಿನಿಕ್ ಗಳು ಪತ್ತೆ

ಉಡುಪಿ: ರಾಜ್ಯದ ಹಲವೆಡೆ ಭ್ರೂಣಹತ್ಯೆ ಪ್ರಕರಣ ಬೆಳಕಿಗೆ ಬಂದಿರುವ ಬೆನ್ನಲ್ಲೇ ಎಚ್ಚೆತ್ತ ವೈದ್ಯಾಧಿಕಾರಿಗಳು ವಿವಿಧ ಜಿಲ್ಲೆಗಳ…

ಕೇರಳದಲ್ಲಿ ಕೋವಿಡ್ ಉಪ-ರೂಪಾಂತರ JN.1 ಮೊದಲ ಪ್ರಕರಣ ಪತ್ತೆ! ಇದರ ಲಕ್ಷಣಗಳೇನು?

ಭಾರತವು ತನ್ನ ಮೊದಲ ಕೋವಿಡ್ -19 ಉಪ-ರೂಪಾಂತರ ಜೆಎನ್ .1 ಪ್ರಕರಣವನ್ನು ಡಿಸೆಂಬರ್ 8 ರಂದು…

ವಿಶ್ವದ ಯಾವುದೇ ಶಕ್ತಿಯು 370 ನೇ ವಿಧಿಯನ್ನು ಮರು ಸ್ಥಾಪಿಸಲು ಸಾಧ್ಯವಿಲ್ಲ : ಸುಪ್ರೀಂಕೋರ್ಟ್‌ ತೀರ್ಪಿನ ಬಗ್ಗೆ ʻನಮೋʼ ಮಹತ್ವದ ಹೇಳಿಕೆ

ನವದೆಹಲಿ: 370 ನೇ ವಿಧಿಯನ್ನು ರದ್ದುಗೊಳಿಸುವ ರಾಷ್ಟ್ರಪತಿಗಳ ಅಧಿಕಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಕೆಲವು ದಿನಗಳ…

ಅಂತ್ಯೋದಯ ಕಾರ್ಡ್ ಹೊಂದಿದ ಮಹಿಳೆಗೆ 35 ಕೆಜಿ ಬದಲು 10 ಕೆಜಿ ಅಕ್ಕಿ: ವಂಚಿಸಿದ ಪಡಿತರ ಅಂಗಡಿ ಮಾಲೀಕನ ವಿರುದ್ಧ ಕ್ರಮ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಹಾಲುಗುಡ್ಡೆ ನ್ಯಾಯಬೆಲೆ ಅಂಗಡಿಯ ಮಾಲೀಕ ಅಂತ್ಯೋದಯ ಅಕ್ಕಿ…

BIG NEWS: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಗಡಿಪಾರಿಗೆ ಪೊಲೀಸರಿಂದ ಮತ್ತೆ ಪ್ರಸ್ತಾವನೆ

ಕಲಬುರ್ಗಿ: ಬಿಜೆಪಿ ಮುಖಂಡ, ಚಿತ್ತಾಪುರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ್ ಗಡಿಪಾರಿಗೆ ಮತ್ತೆ ಪ್ರಸ್ತಾವನೆ…

ವಸತಿ ಶಾಲೆಯಲ್ಲಿ ಅಮಾನವೀಯ ಕೃತ್ಯ: ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ

ಕೋಲಾರ: ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಯಲುವನಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳನ್ನು…

BIG NEWS: ಡ್ರಗ್ ಪೆಡ್ಲರ್ ಜೊತೆ ಮತ್ತೆ ಕಿರುತೆರೆ-ಚಲನಚಿತ್ರ ನಟ-ನಟಿಯರ ನಂಟು; ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು: ಡ್ರಗ್ಸ್ ಪೆಡ್ಲರ್ ಗಳ ಜೊತೆ ಕಿರುತೆರೆಯ ನಟ-ನಟಿಯರು, ಚಲನಚಿತ್ರರಂಗದ ನಟ-ನಟಿಯರು ನಂಟು ಹೊಂದಿರುವ ಬಗ್ಗೆ…

‘ಹಮಾಸ್ತಾನ್’ ‘ಫತೇಸ್ತಾನ್’ ಆಗಲು ನಾನು ಬಿಡುವುದಿಲ್ಲ: ಇಸ್ರೇಲ್ ಪ್ರಧಾನಿ ನೆತನ್ಯಾಹು

ಗಾಝಾದಲ್ಲಿ 'ಹಮಾಸ್ತಾನ್' 'ಫತೇಸ್ತಾನ್' ಆಗಲು ಬಿಡುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಫೆಲೆಸ್ತೀನ್…