alex Certify Live News | Kannada Dunia | Kannada News | Karnataka News | India News - Part 55
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಪಂಚಾಯಿತಿ ಕಚೇರಿಯಲ್ಲೇ ಪಿಡಿಒ ಮೇಲೆ ಗ್ರಾಪಂ ಸದಸ್ಯೆ, ಪುತ್ರನಿಂದ ಹಲ್ಲೆ

ಕೊಪ್ಪಳ: ಮಹಿಳಾ ಪಿಡಿಒ ಮೇಲೆ ಗ್ರಾಮ ಪಂಚಾಯಿತಿ ಸದಸ್ಯೆ ಹಾಗೂ ಪುತ್ರ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಹಿರೇಮ್ಯಾಗೇರಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಚಪ್ಪಲಿಯಿಂದ ಹಲ್ಲೆ ನಡೆಸಲಾಗಿದೆ Read more…

ಮಾಜಿ ಸಿಎಂ ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ಸಿಎಂ ಸಿದ್ದರಾಮಯ್ಯ ಶುಭಾಶಯ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಬೆಂಬಲಿಗರೊಂದಿಗೆ ಯಡಿಯೂರಪ್ಪ ಬೆಂಗಳೂರಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ನಾಯಕರು ಯಡಿಯೂರಪ್ಪ ಅವರಿಗೆ ಶುಭಾಶಯ Read more…

37 ವರ್ಷಗಳ ನಂತರ ಮರುಮಿಲನ: ಕುಂಭಮೇಳದಲ್ಲಿ ಗೆಳೆಯರ ಅನಿರೀಕ್ಷಿತ ಭೇಟಿ | Viral Video

ಮಹಾಕುಂಭ ಮೇಳದಲ್ಲಿ 37 ವರ್ಷಗಳ ನಂತರ ಕಾಲೇಜು ಸಹಪಾಠಿಯೊಂದಿಗೆ ಅಗ್ನಿಶಾಮಕ ಅಧಿಕಾರಿಯ ಅನಿರೀಕ್ಷಿತ ಮರುಮಿಲನದ ಹೃದಯಸ್ಪರ್ಶಿ ವಿಡಿಯೋ ಅಂತರ್ಜಾಲದಲ್ಲಿ ಗಮನ ಸೆಳೆದಿದೆ. 1988 ರ ಬ್ಯಾಚ್‌ನ ಸಂಜೀವ್ ಕುಮಾರ್ Read more…

ಗೃಹ ಸಚಿವರ ಮನೆಗೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭೇಟಿಗೆ ನಿರ್ಬಂಧ, ನೋಂದಣಿ ಕಡ್ಡಾಯ

ಬೆಂಗಳೂರು: ಗೃಹ ಸಚಿವರ ಮನೆಗೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮೆಮೋ ನೀಡಲಾಗಿದೆ. ವರ್ಗಾವಣೆ ಕೆಲಸದ ವಿಚಾರವಾಗಿ ಪೊಲೀಸರು ಗೃಹ ಸಚಿವರ ಮನೆ, ಕಚೇರಿಗೆ ಭೇಟಿ Read more…

ನೆಲದ ಮೇಲೆ ಮಲಗುವುದು ಆರೋಗ್ಯಕ್ಕೆ ಒಳ್ಳೆಯದೇ ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ

ನೆಲದ ಮೇಲೆ ಮಲಗುವುದು ವಿವಿಧ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳಲ್ಲಿ ಬೇರೂರಿರುವ ಒಂದು ಅಭ್ಯಾಸವಾಗಿದೆ. ಇದು ಭಂಗಿ, ಬೆನ್ನುಮೂಳೆಯ ಜೋಡಣೆ ಮತ್ತು ಒಟ್ಟಾರೆ ಯೋಗಕ್ಷೇಮಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ನಂಬಲಾಗಿದೆ. Read more…

ಕೆಲಸಕ್ಕೆ ಸೇರಿದ 20 ದಿನಗಳಲ್ಲಿ ಉದ್ಯೋಗಿ ವಜಾ ; ವಿಚಿತ್ರವಾಗಿದೆ ಇದರ ಹಿಂದಿನ ಕಾರಣ !

ಗುರುಗ್ರಾಮದ ಸ್ಟಾರ್ಟಪ್ ಒಂದರಲ್ಲಿ ನಡೆದ ಘಟನೆಯೊಂದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಯುವ ಉದ್ಯೋಗಿಯೊಬ್ಬರನ್ನು ಕೆಲಸಕ್ಕೆ ಸೇರಿದ 20 ದಿನಗಳಲ್ಲೇ ವಜಾ ಮಾಡಲಾಗಿದ್ದು, ಇದು ಸ್ಟಾರ್ಟಪ್ ಸಂಸ್ಕೃತಿಯಲ್ಲಿ ಹಲವು ಪ್ರಶ್ನೆಗಳನ್ನು Read more…

ಶಿವರಾತ್ರಿ ಉಪವಾಸವಿದ್ದು ಅಸ್ವಸ್ಥಳಾದ ಪುತ್ರಿಯನ್ನು ಆಸ್ಪತ್ರೆಗೆ ಕೊರೆದೊಯ್ದ ಪೋಷಕರಿಗೆ ಶಾಕ್: ಹೆಣ್ಣು ಮಗುವಿಗೆ ಜನ್ಮ ನೀಡಿದ 10ನೇ ಕ್ಲಾಸ್ ವಿದ್ಯಾರ್ಥಿನಿ

ಜಾಜ್‌ಪುರ: ಒಡಿಶಾದ ಜಾಜ್‌ಪುರ ಜಿಲ್ಲೆಯಲ್ಲಿ ಈಗ 10 ನೇ ತರಗತಿಯ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಾಳೆ. ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಹಾಜರಾಗಿದ್ದ ಬಾಲಕಿ ಈಗ ತಾಯಿಯಾಗಿದ್ದಾಳೆ. ಈ ಘಟನೆ ಜಾಜ್‌ಪುರ Read more…

ನಾಳೆಯಿಂದ ಮೂರು ದಿನ ಕರುನಾಡ ಗತವೈಭವ ಸಾರುವ ‘ಹಂಪಿ ಉತ್ಸವ’

ಹೊಸಪೇಟೆ: ನಾಡಿನ ಕಲೆ ವಾಸ್ತುಶಿಲ್ಪದ ತೊಟ್ಟಿಲು ವಿಶ್ವಪ್ರಸಿದ್ಧ ಹಂಪಿಯಲ್ಲಿ ಫೆಬ್ರವರಿ 28 ರಿಂದ ಮಾರ್ಚ್ 2ರವರೆಗೆ ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಯಲಿದೆ. ಪ್ರವಾಸೋದ್ಯಮ ಇಲಾಖೆ ಬೆಂಗಳೂರು Read more…

ಕುರುಡು ಎತ್ತಿಗೆ ಕಣ್ಣಾದ ರೈತ: ಮಹಾಶಿವರಾತ್ರಿಯಂದು ಮಾನವೀಯತೆಯ ದರ್ಶನ | Watch

ಮಹಾಶಿವರಾತ್ರಿಯ ಸಂದರ್ಭದಲ್ಲಿ, ರೈತ ಮತ್ತು ಕುರುಡಾದ ಎತ್ತಿನ ನಡುವಿನ ಭಾವನಾತ್ಮಕ ಬಾಂಧವ್ಯವನ್ನು ಬಿಂಬಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ, ರೈತನು ತನ್ನ ದೃಷ್ಟಿಯನ್ನು ಕಳೆದುಕೊಂಡರೂ, Read more…

ಶಿವನಿಂದ ಪ್ರೇರಿತ ಹೆಸರುಗಳು: ಮಗುವಿಗೆ ಇಡಲು ಸುಂದರ ಮತ್ತು ಅರ್ಥಪೂರ್ಣ ನಾಮಧೇಯಗಳು !

ಭಾರತದಲ್ಲಿ, ದೇವರು ಮತ್ತು ದೇವತೆಗಳ ಹೆಸರಿನಿಂದ ಮಕ್ಕಳಿಗೆ ಹೆಸರಿಡುವ ಪ್ರಾಚೀನ ಸಂಪ್ರದಾಯವು ಹಿಂದೂ ನಂಬಿಕೆಗಳಲ್ಲಿ ಹೆಚ್ಚು ಮಂಗಳಕರವೆಂದು ಪರಿಗಣಿಸಲ್ಪಟ್ಟಿದೆ. ದೈವಿಕ ಹೆಸರುಗಳನ್ನು ಜಪಿಸುವುದರಿಂದ ಅಪಾರ ಪುಣ್ಯ ಬರುತ್ತದೆ ಎಂದು Read more…

ಪರೀಕ್ಷೆ ಬರೆಯಲು ಹೋಗುತ್ತಿದ್ದ ಬಾಲಕಿಗೆ ರಸ್ತೆಯಲ್ಲೇ ಮದುವೆ ; ವಿಚಿತ್ರ ವಿಡಿಯೋ ವೈರಲ್‌ | Watch

ಬಿಹಾರದಲ್ಲಿ ನಡೆದ ಅಚ್ಚರಿಯ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕಿಯೊಬ್ಬಳು ತನ್ನ ಬೋರ್ಡ್ ಪರೀಕ್ಷೆಗಿಂತ ತನ್ನ ಪ್ರೇಮಿಗೆ ಆದ್ಯತೆ ಕೊಟ್ಟು ಮದುವೆಯಾಗಿದ್ದು, ಇದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. Read more…

ಚಿಕ್ಕಬಳ್ಳಾಪುರಕ್ಕೆ ಕಾಲಿಟ್ಟ ಹಕ್ಕಿಜ್ವರ: ಏಕಾಏಕಿ ಸಾವನ್ನಪ್ಪಿದ 36 ಕೋಳಿಗಳು!

ಚಿಕ್ಕಬಳ್ಳಾಪುರ: ರಾಯಚೂರಿನ ಮಾನ್ವಿಯಲ್ಲಿ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿರುವ ಬೆನ್ನಲ್ಲೇ ಹಕ್ಕಿಜ್ವರದ ಶಂಕೆ ವ್ಯಕ್ತವಾಗಿದೆ. ಈ ಘಟನೆ ಬೆನ್ನಲ್ಲೇ ಇತ್ತ ಚಿಕ್ಕಬಳ್ಳಾಪುರದಲ್ಲಿ ಹಕ್ಕಿಜ್ವರ ಪತ್ತೆಯಾಗಿದ್ದು, 36 ಕೋಳಿಗಳು ಹಕ್ಕಿಜ್ವರದಿಂದ ಸಾವನ್ನಪ್ಪಿರುವುದು Read more…

BIG NEWS: ಪ್ರಧಾನಿ ಮೋದಿ ಪದವಿ ಪ್ರಮಾಣಪತ್ರ ಬಹಿರಂಗ ವಿವಾದ: ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಅಂಕಪಟ್ಟಿ ಮಾಹಿತಿ ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ)ನೀಡಿದ್ದ ಆದೇಶ ಪ್ರಶ್ನಿಸಿ ದೆಹಲಿ ವಿಶ್ವವಿದ್ಯಾಲಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಕ್ತಾಯಗೊಂಡಿದ್ದು, Read more…

ಬಿಹಾರದ ಬಗ್ಗೆ ಅವಹೇಳನಕಾರಿ ಮಾತು‌ : ಶಿಕ್ಷಕಿ ಸಸ್ಪೆಂಡ್ | Shocking Video

ಬಿಹಾರದ ಜೆಹಾನಾಬಾದ್‌ನಲ್ಲಿ ಪೋಸ್ಟಿಂಗ್‌ಗೆ ಆಕ್ಷೇಪ ವ್ಯಕ್ತಪಡಿಸಿ ಬಿಹಾರ ಮತ್ತು ಬಿಹಾರಿಗಳ ಬಗ್ಗೆ ಅತ್ಯಂತ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಕೇಂದ್ರೀಯ ವಿದ್ಯಾಲಯದ ಶಿಕ್ಷಕಿ ದೀಪಾಲಿ ಸಾಹ್ ಅವರನ್ನು ಅಮಾನತುಗೊಳಿಸಲಾಗಿದೆ. ಕೇಂದ್ರೀಯ Read more…

ದಾಂಪತ್ಯ ಉಳಿಸಲು 27 ಲಕ್ಷದ ಕಾರು: ಪತ್ನಿಯ ನಿರಾಕರಣೆಗೆ ಪತಿ ಕಂಗಾಲು !

ರಷ್ಯಾದ ಮಾಸ್ಕೋ ಬಳಿಯ ಮೈಟಿಶ್ಚಿಯಲ್ಲಿ ಮುರಿದುಬಿದ್ದ ದಾಂಪತ್ಯವನ್ನು ಉಳಿಸುವ ಹತಾಶ ಪ್ರಯತ್ನವು ವಿಚಿತ್ರ ಸ್ಥಳೀಯ ಪ್ರದರ್ಶನವಾಗಿ ಮಾರ್ಪಟ್ಟಿದೆ. ಪ್ರೇಮಿಗಳ ದಿನದಂದು ತಮ್ಮ ಪತ್ನಿಗೆ ಐಷಾರಾಮಿ ಉಡುಗೊರೆ ನೀಡಿ ಅಚ್ಚರಿಗೊಳಿಸಲು Read more…

ನೋಟ್‌ಬುಕ್‌ನಲ್ಲಿ ಕೋಟಿ ಕೋಟಿ ಡಾಲರ್: ಪುಣೆ ಏರ್‌ಪೋರ್ಟ್‌ನಲ್ಲಿ ವಿದ್ಯಾರ್ಥಿನಿಯರ ‌ʼಅರೆಸ್ಟ್ʼ

ಪುಣೆ ವಿಮಾನ ನಿಲ್ದಾಣದಲ್ಲಿ ದುಬೈಗೆ ಪ್ರಯಾಣಿಸುತ್ತಿದ್ದ ಮೂವರು ವಿದ್ಯಾರ್ಥಿನಿಯರ ನೋಟ್‌ಬುಕ್‌ಗಳಲ್ಲಿ ಅಡಗಿಸಿಟ್ಟಿದ್ದ 400,000 ಡಾಲರ್ (ಸುಮಾರು 3.47 ಕೋಟಿ ರೂ.) ಅನ್ನು ಪುಣೆ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ Read more…

ಪತ್ನಿಯ ಗುದದ್ವಾರದಲ್ಲಿ ಚಿನ್ನ ಸಾಗಣೆ: ಮುಂಬೈ ವಿಮಾನ ನಿಲ್ದಾಣದಲ್ಲಿ ಪತಿ ಅರೆಸ್ಟ್ !

ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 26 ವರ್ಷದ ವ್ಯಕ್ತಿಯೊಬ್ಬನನ್ನು ಚಿನ್ನ ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಿದ್ದಾರೆ. ಆತ ತನ್ನ ಪತ್ನಿಯನ್ನು ಬ್ಯಾಂಕಾಕ್‌ಗೆ ಪ್ರವಾಸಕ್ಕೆ ಕರೆದೊಯ್ದು, ಭಾರತಕ್ಕೆ ಹಿಂದಿರುಗುವಾಗ Read more…

BIG NEWS: ಯಡಿಯೂರಪ್ಪ ನಾಯಕತ್ವದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ: ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಒಂದಾಗಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ‌ ತರುವ ಕೆಲಸ‌ ಮಾಡುತ್ತೇವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. Read more…

BIG NEWS: ಗೋಡೌನ್ ನಲ್ಲಿ ಬೆಂಕಿ ಅವಘಡ: ಲಾರಿ ಸಮೇತ ವಸ್ತುಗಳು ಸುಟ್ಟು ಭಸ್ಮ

ಕಾರವಾರ: ಗುಜರಿ ಸಾಮಾನುಗಳನ್ನಿಟ್ಟಿದ್ದ ಗೋಡೌನ್ ನಲ್ಲಿ ಬೆಂಕಿ ಅವಘಡ ಸಂಭವಿಸಿ, ಲಾರಿ ಸಮೇತ ಅಪಾರ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ನಡೆದಿದೆ. ಮಧ್ಯಾಹ್ನದ Read more…

ಪ್ರಯಾಗ್‌ರಾಜ್‌ ಪಿಜ್ಜಾ ಅಂಗಡಿಯಲ್ಲಿ ಸಾಧುಗಳು: ವಿಡಿಯೋ ಮಾಡಿದ ಯುವತಿಗೆ ನೆಟ್ಟಿಗರ ತರಾಟೆ | Video

ಪ್ರಯಾಗ್‌ರಾಜ್‌ನ ಪಿಜ್ಜಾ ಅಂಗಡಿಯೊಂದರಲ್ಲಿ ಸಾಧುಗಳು ಪಿಜ್ಜಾ ತಿನ್ನುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. “ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್” ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು Read more…

ಕ್ಷೇತ್ರ ಮರುವಿಂಗಡಣೆ: ಅಮಿತ್ ಶಾ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಕಿಡಿ; ಇದು ಜನಸಂಖ್ಯೆ ಆಧಾರದಲ್ಲೋ ಅಥವಾ ಲೋಕಸಭಾ ಸದಸ್ಯರ ಸಂಖ್ಯೆಯ ಅನುಪಾತದಲ್ಲೋ? ಎಂದು ಪ್ರಶ್ನೆ

ಬೆಂಗಳೂರು: ಕ್ಷೇತ್ರ ಮರುವಿಂಗಡಣೆ ನಡೆದಾಗ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ನಂಬಿಕೆಗೆ ಅರ್ಹವಾಗಿಲ್ಲ. ಇದು ದಕ್ಷಿಣದ ರಾಜ್ಯಗಳಲ್ಲಿ Read more…

BIG NEWS: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ರಚಿಸಿರುವ ಸಮಿತಿ ಸದಸ್ಯರಿಗೆ ಸಂಪುಟ ಸ್ಥಾನಮಾನ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಗ್ಯಾರಂಟಿ Read more…

Be Alert : ಇಡ್ಲಿಯಲ್ಲಿ ಕ್ಯಾನ್ಸರ್’ಕಾರಕ ಅಂಶ ‘ಕಾರ್ಸಿನೋಜೆನಿಕ್’ ಪತ್ತೆ, ಹೊರಗಡೆ ‘ಇಡ್ಲಿ’ ತಿನ್ನೋ ಮುನ್ನ ಎಚ್ಚರ.!

ಬೆಂಗಳೂರು : ಉಪಹಾರ ಕೇಂದ್ರಗಳು ಮತ್ತು ಹೋಟೆಲ್ಗಳಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದ್ದು, ಇದನ್ನು ನಿಷೇಧಿಸಲಾಗಿದೆ. ಇನ್ನೇರಡು ದಿನಗಳಲ್ಲಿ ಅಧಿಕೃತ ಸುತ್ತೋಲೆ ನೀಡಲಾಗುವುದು ಎಂದು ಆರೋಗ್ಯ ಸಚಿವ Read more…

BREAKING : ದೇಶದ 28 ವಿಶ್ವವಿದ್ಯಾಲಯಗಳ ‘ನಕಲಿ ಅಂಕಪಟ್ಟಿ’ ಮಾರಾಟ : ಆರೋಪಿ ಅರೆಸ್ಟ್.!

ಡಿಜಿಟಲ್ ಡೆಸ್ಕ್ : ದೇಶದ 28 ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ದೆಹಲಿ ಮೂಲದ ರಾಜೀವ್ ಸಿಂಗ್ ಎಂದು ಗುರುತಿಸಲಾಗಿದೆ. ನಕಲಿ Read more…

BIG NEWS: ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಸಿದ್ಧಾಂತಕ್ಕೆ ವಿರುದ್ಧವಾಗಿದ್ದರೆ ಅವರಿಗೆ ಗೇಟ್ ಪಾಸ್ ನೀಡಿ: ಸಂಸದ ಜಗದೀಶ್ ಶೆಟ್ಟರ್ ಟಾಂಗ್

ಹುಬ್ಬಳ್ಳಿ: ಡಿಸಿಎಂ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ನ ತತ್ವ, ಸಿದ್ಧಾಂತಕ್ಕೆ ವಿರುದ್ಧವಾಗಿದ್ದರೆ ಅವರಿಗೆ ಗೇಟ್ ಪಾಸ್ ನೀಡಿ ಎಂದು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಟಾಂಗ್ ನಿಡಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ Read more…

BREAKING : ಟ್ರಯಾಂಗಲ್ ಲವ್ ಸ್ಟೋರಿ : ಸ್ಟಾರ್ ಡೈರೆಕ್ಟರ್ ‘ರಾಜಮೌಳಿ’ ಹೆಸರು ಬರೆದಿಟ್ಟು ಸ್ನೇಹಿತ ಆತ್ಮಹತ್ಯೆ.!

ಖ್ಯಾತ ನಿರ್ದೇಶಕ S.S ರಾಜಮೌಳಿ ವಿವಾದಕ್ಕೆ ಗುರಿಯಾಗಿದ್ದು, ಸ್ನೇಹಿತನಿಂದಲೇ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಕೇಳಿಬಂದಿದೆ. ರಾಜಮೌಳಿ ಕಿರುಕುಳ ನೀಡುತ್ತಿದ್ದಾರೆ ಎಂದು ನಿರ್ಮಾಪಕ ಶ್ರೀನಿವಾಸ್ ರಾವ್ ಆರೋಪಿಸಿದ್ದಾರೆ.ಹಿರಿಯ ತೆಲುಗು ತಂತ್ರಜ್ಞ Read more…

BIG NEWS : ಸಾರ್ವಜನಿಕರೇ ಗಮನಿಸಿ : ನಿಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲು ಜಸ್ಟ್ ಹೀಗೆ ಮಾಡಿ.!

ಬೆಂಗಳೂರು : ನೀವು ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಾ..? ನೀವು ಏನು ಮಾಡಬೇಕು..? ಹೇಗೆ ದೂರು ನೀಡಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ನೀವು ಸ್ಥಳೀಯವಾಗಿ Read more…

SHOCKING : ವಿಶ್ವದಲ್ಲಿ ಆತಂಕ ಮೂಡಿಸಿದ ಮತ್ತೊಂದು ನಿಗೂಢ ಖಾಯಿಲೆ : 50 ಕ್ಕೂ ಹೆಚ್ಚು ಮಂದಿ ಸಾವು..!

ಕಿನ್ಶಾಸಾ: ವಾಯುವ್ಯ ಕಾಂಗೋದಲ್ಲಿ ಅಪರಿಚಿತ ಕಾಯಿಲೆಯೊಂದು 50 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಎಂದು ವೈದ್ಯರು ಮತ್ತು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ತಿಳಿಸಿದೆ. ರೋಗಲಕ್ಷಣಗಳ ಪ್ರಾರಂಭ Read more…

ಜೀವದ ಹಂಗು ತೊರೆದು ಸ್ನೇಹಿತನ ರಕ್ಷಣೆ: ಎತ್ತರದ ಕಟ್ಟಡದಲ್ಲಿ ಪೇಂಟರ್‌ ಸಾಹಸ | Video

ಎತ್ತರದ ಕಟ್ಟಡಗಳನ್ನು ಸುಂದರವಾಗಿ ಕಾಣುವಂತೆ ಮಾಡಲು ಹಗಲಿರುಳು ಶ್ರಮಿಸುವ ಪೇಂಟರ್‌ಗಳ ಕಷ್ಟಗಳು ಹೆಚ್ಚಾಗಿ ಬೆಳಕಿಗೆ ಬರುವುದಿಲ್ಲ. ಪ್ರತಿದಿನ, ತಮ್ಮ ಜೀವನೋಪಾಯಕ್ಕಾಗಿ ಮತ್ತು ಕುಟುಂಬದ ನಿರ್ವಹಣೆಗಾಗಿ ಅವರು ತಮ್ಮ ಪ್ರಾಣವನ್ನೇ Read more…

BREAKING : ಉಡುಪಿಯಲ್ಲಿ ‘ಕೆನರಾ ಬ್ಯಾಂಕ್’ ATM ಕಳ್ಳತನಕ್ಕೆ ಯತ್ನ ಕೇಸ್: ಇಬ್ಬರು ಆರೋಪಿಗಳು ಅರೆಸ್ಟ್.!

ಉಡುಪಿ: ಕೆನರಾ ಬ್ಯಾಂಕ್ ಎಟಿಎಂ ಕಳ್ಳತನಕ್ಕೆ ಯತ್ನ ನಡೆದ ಘಟನೆ ಉಡುಪಿಯಲ್ಲಿ ನಡೆದಿದ್ದು, ಈ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ. ಮಂಗಳೂರಿನ ಅಸೈಗೋಳಿ ನಿವಾಸಿ ಅಬೂಬಕ್ಕರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...