alex Certify Live News | Kannada Dunia | Kannada News | Karnataka News | India News - Part 36
ಕನ್ನಡ ದುನಿಯಾ
    Dailyhunt JioNews

Kannada Duniya

ಒಪಿಎಸ್ ಹೋರಾಟಕ್ಕೆ ಜಯ: ಹಳೆ ಪಿಂಚಣಿ ನಿರೀಕ್ಷೆಯಲ್ಲಿರುವ 2.45 ಲಕ್ಷ ನೌಕರರಿಗೆ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಎನ್.ಪಿ.ಎಸ್. ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಮರು ಜಾರಿಗೆ ಅಧ್ಯಯನ ಸಮಿತಿ ಒಲವು ತೋರಿದೆ. 15 ದಿನದಲ್ಲಿ ವರದಿ ಸಲ್ಲಿಸಲಿದೆ. ರಾಜ್ಯ ಸರ್ಕಾರ Read more…

ಜ್ಞಾನ ದೇಗುಲದಲ್ಲಿ ಭವಿಷ್ಯದ ಕನಸು: ಆಳ್ವಾಸ್ ಪ್ರವೇಶ ಪರೀಕ್ಷೆಗೆ ಅಭೂತಪೂರ್ವ ಪ್ರತಿಕ್ರಿಯೆ

ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯು 2025-26ನೇ ಸಾಲಿನ 6 ರಿಂದ 9ನೇ ತರಗತಿಗಳ ಉಚಿತ ಶಿಕ್ಷಣಕ್ಕಾಗಿ ನಡೆಸಿದ ಪ್ರವೇಶ ಪರೀಕ್ಷೆಗೆ ರಾಜ್ಯಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ Read more…

BIG NEWS : ‘ರಾಜ್ಯ ಸರ್ಕಾರಿ’ ನಿವೃತ್ತ ನೌಕರರಿಗೆ ‘ಆರೋಗ್ಯ ಭಾಗ್ಯ’ ಯೋಜನೆ ಜಾರಿ : ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು : ನಿವೃತ್ತ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಆರೋಗ್ಯ ಭಾಗ್ಯ ಯೋಜನೆ ಜಾರಿಗೊಳಿಸುವ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮೇಲ್ಕಂಡ ವಿಷಯ ಮತ್ತು Read more…

ಉಕ್ಕಡಗಾತ್ರಿಯಲ್ಲಿ ಭಕ್ತಸಾಗರ: ಅಜ್ಜಯ್ಯನಿಗೆ ತುಲಾಭಾರ

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಉಕ್ಕಡಗಾತ್ರಿಐಲ್ಲಿ ಅಜ್ಜಯ್ಯನಿಗೆ ನಡೆದ ತುಲಾಭಾರ ಸೇವೆ ಭಕ್ತ ಸಾಗರದ ನಡುವೆ ಭಕ್ತಿಭಾವದ ಪರಾಕಾಷ್ಠೆ ಮೆರೆಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು Read more…

BREAKING : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ : ಸ್ಥಳದಲ್ಲೇ ನಾಲ್ವರು ಸಾವು.!

ಕೋಲಾರ : ಇನ್ನೋವಾ ಕಾರಿಗೆ ಬೈಕ್ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ ಘಟನೆ ಕೋಲಾರ ಜಿಲ್ಲೆಯ ಕುಪ್ಪನಹಳ್ಳಿಯಲ್ಲಿ ನಡೆದಿದೆ. ಕಾರಿನಲ್ಲಿದ್ದ ಮಹೇಶ್, ರತ್ನಮ್ಮ, 2 ವರ್ಷದ ಮಗು ಹಾಗೂ ಬೈಕ್ Read more…

BIG NEWS: ಕಾನೂನು ಸಂಕಷ್ಟದಲ್ಲಿ ʼಸೆಬಿʼ ಮಾಜಿ ಮುಖ್ಯಸ್ಥೆ ; ಮಾಧವಿ ಪುರಿ ಬುಚ್ ವಿರುದ್ದ ಎಸಿಬಿ ತನಿಖೆಗೆ ಕೋರ್ಟ್ ಆದೇಶ

ಭದ್ರತಾ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿಯ ಮಾಜಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ಮತ್ತು ಇತರ ಐವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮುಂಬೈನ ವಿಶೇಷ ನ್ಯಾಯಾಲಯವು ಭ್ರಷ್ಟಾಚಾರ Read more…

Karnataka Weather Update : ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ 2 ದಿನ ಉಷ್ಣ ಅಲೆ : ಹವಾಮಾನ ಇಲಾಖೆ ಎಚ್ಚರಿಕೆ.!

ಬೆಂಗಳೂರು : ರಾಜ್ಯದ ಈ ಜಿಲ್ಲೆಗಳಲ್ಲಿ ಬಿಸಿಲಿನ ತಾಪದಿಂದ ಇನ್ನೂ 2 ದಿನ ಉಷ್ಣ ಅಲೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ದಕ್ಷಿಣ ಕನ್ನಡ, Read more…

BREAKING NEWS: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರಕಟ: ಇಲ್ಲಿದೆ ವಿಜೇತರ ಪಟ್ಟಿ

ವಿಶ್ವದ ಅತಿದೊಡ್ಡ ಪ್ರಶಸ್ತಿ ಪ್ರದಾನ ಸಮಾರಂಭವಾದ ಆಸ್ಕರ್ 97 ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯುತ್ತಿದೆ. ಕೀರನ್ ಕಲ್ಕಿನ್, ಜೊಯಿ Read more…

BIG NEWS : ರಾಜ್ಯ ಸರ್ಕಾರದಿಂದ ‘ಅನ್ನಭಾಗ್ಯ’ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಈ ತಿಂಗಳು ಒಟ್ಟಿಗೆ 2 ತಿಂಗಳ ಅಕ್ಕಿ ವಿತರಣೆ.!

ಬೆಂಗಳೂರು : ರಾಜ್ಯದ ‘ಅನ್ನಭಾಗ್ಯ’ ಫಲಾನುಭವಿಗಳಿಗೆ ಗುಡ್ ನ್ಯೂಸ್ ಎಂಬಂತೆ ಈ ತಿಂಗಳು ಒಟ್ಟಿಗೆ 2 ತಿಂಗಳ ಅಕ್ಕಿ ವಿತರಣೆಯಾಗಲಿದೆ. ಹೌದು, ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಫಲಾನುಭವಿಗಳಿಗೆ Read more…

ಪಿಎಸ್ಐ ಹುದ್ದೆ ಕೊಡಿಸುವುದಾಗಿ ವಂಚನೆ: ವೈದ್ಯ ಸೇರಿ ಇಬ್ಬರು ಅರೆಸ್ಟ್

ಬೆಂಗಳೂರು: ಪಿಎಸ್ಐ ಹುದ್ದೆ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ 45 ಲಕ್ಷ ರೂಪಾಯಿ ಪಡೆದು ವಂಚಿಸಿದ ಆರೋಪದ ಮೇರೆಗೆ ವೈದ್ಯ, ಕೆಲಸದಿಂದ ವಜಾಗೊಂಡ ಪಿಡಿಒ ಅವರನ್ನು ದಾಬಸ್ ಪೇಟೆ ಠಾಣೆ ಪೊಲೀಸರು Read more…

BIG NEWS : ರಾಜ್ಯದ ಜನತೆಗೆ ನೆಮ್ಮದಿ ಸುದ್ದಿ : ಈ ಬಾರಿ ಬೇಸಿಗೆಯಲ್ಲಿ ವಿದ್ಯುತ್ ಕಡಿತ ಇರುವುದಿಲ್ಲ.!

ಬೆಂಗಳೂರು : ರಾಜ್ಯದಲ್ಲಿ ವಿದ್ಯುತ್ ಕಡಿತ ಇರುವುದಿಲ್ಲ ಎಂದು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರು ತಿಳಿಸಿದ್ದಾರೆ. ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆಯು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 2,000 Read more…

JOB ALERT : ಗೃಹರಕ್ಷಕದಳದ ಗೌರವ ಸಮಾದೇಷ್ಟರ ಹುದ್ದೆಗೆ ಅರ್ಜಿ ಆಹ್ವಾನ

ಮಡಿಕೇರಿ:   ಕೊಡಗು ಜಿಲ್ಲಾ ಗೃಹರಕ್ಷಕದಳದ ಗೌರವ ಸಮಾದೇಷ್ಟರ ಹುದ್ದೆಯ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೊಡಗು ಜಿಲ್ಲೆಯ ಗೃಹ ರಕ್ಷಕದಳದ ಗೌರವ ಸಮಾದೇಷ್ಟರ ಹುದ್ದೆಯು ಖಾಲಿ ಇದ್ದು ತುರ್ತಾಗಿ ಅರ್ಹರನ್ನು Read more…

ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ದಾವಣಗೆರೆ: ನಗರದ ಚಾಮರಾಜಪೇಟೆಯ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ವರ್ಲಹಳ್ಳಿಯ ಅನಿತಾ ಶನಿವಾರ ತ್ರಿವಳಿ ಮಕ್ಕಳಿಗೆ Read more…

‘ಕೂದಲು’ ಮಸಾಜ್ ಮಾಡುವಾಗ ಇರಲಿ ಈ ಬಗ್ಗೆ ಗಮನ

ಉದ್ದ, ದಪ್ಪ, ಕಪ್ಪು ಕೂದಲು ಮಹಿಳೆಯರಿಗೆ ಶೋಭೆ. ದಪ್ಪ ಕೂದಲು ಪಡೆಯಲು ಮಹಿಳೆಯರು ಹರಸಾಹಸ ಪಡ್ತಾರೆ. ಮಾಲಿನ್ಯ ಹಾಗೂ ಆಹಾರದಲ್ಲಿನ ಏರುಪೇರಿನಿಂದಾಗಿ ಕೂದಲಿಗೆ ಪೋಷಕಾಂಶ ಸರಿಯಾಗಿ ಸಿಗುವುದಿಲ್ಲ. ಇದರಿಂದಾಗಿ Read more…

ನೆರೆಮನೆ ಬಾಲಕಿ ಕರೆಸಿಕೊಂಡು ಅತ್ಯಾಚಾರ ಎಸಗಿದ ಆರೋಪಿ, ಗರ್ಭಪಾತಕ್ಕೆ ಸಹಕರಿಸಿದ ವೈದ್ಯ ಅರೆಸ್ಟ್

ಠಾಣೆ: ಮಹಾರಾಷ್ಟ್ರದ ಠಾಣೆಯ ಉಲ್ಲಾಸ ನಗರದಲ್ಲಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಮತ್ತು ಬಾಲಕಿಯ ಗರ್ಭಪಾತಕ್ಕೆ ಸಹಕರಿಸಿದ ವೈದ್ಯನನ್ನು ಠಾಣೆ ಪೊಲೀಸರು ಬಂಧಿಸಿದ್ದಾರೆ. ಉಲ್ಲಾಸ್ Read more…

BIG NEWS: ವಿಶ್ವದ ಶೇ. 40ರಷ್ಟು ಜನರಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಸಿಗುತ್ತಿಲ್ಲ: ಯುನೆಸ್ಕೋ ವರದಿಯಲ್ಲಿ ಬಹಿರಂಗ

ನವದೆಹಲಿ: ವಿಶ್ವದ ಶೇಕಡ 40ರಷ್ಟು ಜನರಿಗೆ ಮಾತೃಭಾಷೆ ಶಿಕ್ಷಣ ಸಿಗುತ್ತಿಲ್ಲ ಎಂದು ಯುನೆಸ್ಕೋ ವರದಿಯಲ್ಲಿ ಬಹಿರಂಗವಾಗಿದೆ. ಜಾಗತಿಕವಾಗಿ ಶೇಕಡ 40ರಷ್ಟು ಜನರಿಗೆ ಅವರ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ Read more…

ದೇಹದಲ್ಲಿ ಕಂಡು ಬರುವ ಗಂಟುಗಳಿಗೆ ಇಲ್ಲಿದೆ ಮನೆ ಮದ್ದು

ಚರ್ಮದ ಕಪ್ಪು ಅಥವಾ ಕಂದು ಬಣ್ಣದ ಗಂಟು ಕೆಲವರಲ್ಲಿ ಕಂಡು ಬರುತ್ತದೆ. ಕುತ್ತಿಗೆ, ಕೈ, ಬೆನ್ನು ಅಥವಾ ದೇಹದ ಇತರ ಭಾಗಗಳಲ್ಲಿ ಉಂಟಾಗುವ ಈ ಗಂಟು ನೋವುಂಟು ಮಾಡುವುದಿಲ್ಲ. Read more…

ಡಿಕೆ ಸಾಹೇಬ್ರು ಹೇಳಿದ್ರಲ್ಲಿ ತಪ್ಪೇನಿಲ್ಲ: ನಟಿ ರಮ್ಯಾ ಸಮರ್ಥನೆ

ಹೊಸಪೇಟೆ: ನೆಲ, ಜಲ, ಭಾಷೆ ವಿಚಾರದಲ್ಲಿ ಕನ್ನಡದ ನಟರು ಒಂದಾಗಬೇಕು. ನೀರಿನ ವಿಚಾರ ಬಂದಾಗ ಕಲಾವಿದರೆಲ್ಲರೂ ಒಗ್ಗಟ್ಟಾಗಬೇಕು ಎಂದು ನಟಿ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ ಹೇಳಿದ್ದಾರೆ. ಹಂಪಿ Read more…

ಸ್ಟೈಲಿಶ್‌ ಲುಕ್‌ ಗಾಗಿ ಹಳೆ ಪ್ಯಾಂಟ್‌ ಗೆ ಮನೆಯಲ್ಲೇ ಮಾಡಿ ರಿಪ್ಡ್‌ ಜೀನ್ಸ್‌

ಇದು ರಿಪ್ಡ್ ಜೀನ್ಸ್ ಗಳ ಜಮಾನ. ಸ್ಟೈಲ್ ಆಗಿ ಕಾಣಿಸಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದು ಕೈಗೆ ಸಿಕ್ಕ ಜೀನ್ಸ್ ಗಳನ್ನೆಲ್ಲಾ ಅರ್ಧಕ್ಕೆ ಹರಿದು ಹಾಕಿಕೊಳ್ಳಬೇಕಿಲ್ಲ. ರಿಪ್ಡ್ ಜೀನ್ಸ್ ಗೆ Read more…

ಮೊದಲ ಡೇಟಿಂಗ್ ಗೂ ಮುನ್ನ ಕೊಡಿ ಈ ಬಗ್ಗೆ ಗಮನ

ಮೊದಲ ಬಾರಿ ಡೇಟಿಂಗ್ ಹೋಗುತ್ತಿದ್ದೀರಾ, ನಿಮ್ಮ ಜೊತೆಗಾರ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಹಂತದಲ್ಲಿದ್ದೀರಾ. ಅವರು ಕೂಡಾ ನಿಮ್ಮಷ್ಟೇ ಎಚ್ಚರದಿಂದ ಪ್ರತಿಯೊಂದು ಸಂಗತಿಗಳನ್ನೂ ಗಮನಿಸುತ್ತಾರೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಹಾಗಾಗಿ ಈ ಕೆಲವು Read more…

ಪರೀಕ್ಷೆಯಲ್ಲಿ ನಕಲು ಮಾಡಿದ್ದಕ್ಕೆ ಬುದ್ಧಿವಾದ ಹೇಳಿದ ಕಾಲೇಜು ಸಿಬ್ಬಂದಿ: ಕೆರೆಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

ಬಾಗಲಕೋಟೆ: ಪರೀಕ್ಷೆಯಲ್ಲಿ ನಕಲು ಮಾಡಿದ್ದಕ್ಕೆ ಕಾಲೇಜಿನ ಸಿಬ್ಬಂದಿ ಬುದ್ಧಿವಾದ ಹೇಳಿದ್ದರಿಂದ ಮನನೊಂದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ Read more…

ಸರಳ ಸುಲಭ ಹಾಗೂ ಪರಿಣಾಮಕಾರಿಯಾದ ಫೇಸ್ ಸ್ಕ್ರಬ್ ಗಳಿವು

ಸೌಂದರ್ಯ ಪ್ರಿಯರಿಗೆ ಮನೆಯಲ್ಲೇ ಮಾಡಬಹುದಾದ ಒಂದಿಷ್ಟು ಫೇಸ್ ಸ್ಕ್ರಬ್ ಗಳ ಬಗ್ಗೆ ಮಶಹಿತಿ ಇಲ್ಲಿದೆ. ಒಂದು ಚಮಚ ಇನ್ ಸ್ಟಂಟ್ ಕಾಫಿ ಪುಡಿ ತೆಗೆದುಕೊಳ್ಳಿ. ಇದನ್ನು ತೆಂಗಿನೆಣ್ಣೆಯೊಂದಿಗೆ ಸೇರಿಸಿ Read more…

BIG NEWS: ಕಳಪೆ ಗುಣಮಟ್ಟದ ಔಷಧ ಮಾರುಕಟ್ಟೆಯಿಂದ ವಾಪಸ್: ಮೆಡಿಕಲ್ ಶಾಪ್ ಗಳ ವಿರುದ್ಧ ಕಠಿಣ ಕ್ರಮ

ಬೆಂಗಳೂರು: ಮಾದಕ ಔಷಧಿಗಳ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ 17 ಲಕ್ಷ ರೂ. ಮೌಲ್ಯದ ಕಳಪೆ ಗುಣಮಟ್ಟದ ಔಷಧಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. Read more…

ಸಚಿವ ಮಧು ಹುಟ್ಟುಹಬ್ಬ: ಬಂಗಾರಪ್ಪ ಒಡನಾಡಿಗಳಿಗೆ ವಿಮಾನಯಾನ ಭಾಗ್ಯ

ಶಿವಮೊಗ್ಗ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ತಮ್ಮ ತಂದೆ ಬಂಗಾರಪ್ಪನವರ 35 ಒಡನಾಡಿಗಳಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ Read more…

ಕೆಸುವಿನ ಎಲೆಯಲ್ಲಿದೆ ‘ಆರೋಗ್ಯ’ದ ಗುಟ್ಟು

ಕೆಸುವಿನ ಎಲೆಯಿಂದ ಪತ್ರೊಡೆ, ವಡೆ ತಯಾರಿಸಬಹುದು ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಆದರೆ ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ? ಕೆಸುವಿನ ಎಲೆಯಲ್ಲಿ ಪೌಷ್ಟಿಕಾಂಶಗಳು ಹೇರಳವಾಗಿವೆ. ಇದರಲ್ಲಿರುವ Read more…

ಅಡುಗೆ ಮನೆಯನ್ನು ಈಸಿಯಾಗಿ ಸ್ವಚ್ಛಗೊಳಿಸಿ

ಪದೇಪದೇ ನೆಲ ಒರೆಸುವ ಕಾರಣಕ್ಕೆ ಅಥವಾ ಅಡುಗೆ ಪದಾರ್ಥಗಳು ಅಲ್ಲೇ ಉಳಿದುಕೊಳ್ಳುವ ಕಾರಣಕ್ಕೆ ಅಡುಗೆ ಮನೆಯು ಬಹುಬೇಗ ಬಣ್ಣ ಕಳೆದುಕೊಳ್ಳುತ್ತದೆ. ಹಾಗಾಗಿ ಅಡುಗೆ ಮನೆಯ ಟೈಲ್ಸ್ ಗಳನ್ನು ಸ್ವಚ್ಛವಾಗಿ Read more…

ಹಟ ಮಾಡುವ ಮಕ್ಕಳನ್ನು ಸಂಭಾಳಿಸುವುದು ಹೇಗೆ…..?

  ಮಕ್ಕಳು ಉಪಟಳ ಕೊಡುವುದು ಇದ್ದದ್ದೇ. ಹಾಗೆಂದು ನೀವು ತಾಳ್ಮೆ ಕಳೆದುಕೊಳ್ಳದಿರಿ. ಮಕ್ಕಳನ್ನು ಶಾಂತಗೊಳಿಸುವ ಸುಲಭವಾಗಿ ನಿಭಾಯಿಸುವ ಕೆಲವು ಟಿಪ್ಸ್ ಗಳು ಇಲ್ಲಿವೆ ಕೇಳಿ. ಮಕ್ಕಳು ಸಿಟ್ಟಾದರು, ತಪ್ಪು Read more…

‘ತೂಕ’ ಹೆಚ್ಚಾಗಬೇಕೆಂದರೆ ಇಲ್ಲಿದೆ ಸರಳ ಉಪಾಯ

ಏರುತ್ತಿರುವ ತೂಕವನ್ನು ಹೇಗೆ ಇಳಿಸೋದು ಎಂಬ ಚಿಂತೆ ಅನೇಕರನ್ನು ಕಾಡಿದ್ರೆ, ತೂಕ ಹೆಚ್ಚಿಸಿಕೊಳ್ಳೋದು ಹೇಗೆ ಎಂಬ ಚಿಂತೆ ಮತ್ತೆ ಕೆಲವರನ್ನು ಕಾಡುತ್ತದೆ. ಕಡ್ಡಿ ಎಂದು ರೇಗಿಸಿದ್ರೆ ಬೇಸರವಾಗೋದು ಸಹಜ. Read more…

ಬಿಪಿಎಲ್ ಕಾರ್ಡ್ ಸೇರಿ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಒಟ್ಟಿಗೆ ಎರಡು ತಿಂಗಳ ರೇಷನ್ ವಿತರಣೆ

ಶಿವಮೊಗ್ಗ: ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಫಲಾನುಭವಿಗಳಿಗೆ ಮಾರ್ಚ್ ತಿಂಗಳಿನಲ್ಲಿ ಫೆಬ್ರವರಿ ಮತ್ತು ಮಾರ್ಚ್ ಎರಡು ತಿಂಗಳಿನದ್ದು ಸೇರಿಸಿ 10 ಕೆಜಿ ಹೆಚ್ಚುವರಿ ಅಕ್ಕಿ ಕೊಡುತ್ತೇವೆ ಎಂದು ಆಹಾರ Read more…

ಮದುವೆ ಪ್ರಮಾಣಪತ್ರವೇ ನಿರ್ಣಾಯಕ ; 30 ದಿನಗಳ ವಾಸದ ನಿಯಮ ಉಲ್ಲಂಘನೆ ಆಧಾರದಲ್ಲಿ ಮದುವೆ ರದ್ದು ಸಾಧ್ಯವಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದ್ದು, 1954ರ ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ನೋಂದಾಯಿಸಲಾದ ಮದುವೆಗಳು ಕೇವಲ 30 ದಿನಗಳ ವಾಸದ ನಿಯಮವನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಅಸಿಂಧು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...