alex Certify Live News | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಕೊಲೆ ಪ್ರಕರಣ : ಒಲಿಂಪಿಕ್ ಕುಸ್ತಿಪಟು ಸುಶೀಲ್ ಕುಮಾರ್’ಗೆ ದೆಹಲಿ ಹೈಕೋರ್ಟ್’ನಿಂದ ಜಾಮೀನು ಮಂಜೂರು.!

ನವದೆಹಲಿ: ಕೊಲೆ ಪ್ರಕರಣದಲ್ಲಿ ಒಲಿಂಪಿಕ್ ಕುಸ್ತಿಪಟು ಸುಶೀಲ್ ಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. 50,000 ರೂ.ಗಳ ಬಾಂಡ್ ಮತ್ತು ಅದೇ ಮೊತ್ತದ ಎರಡು ಜಾಮೀನುಗಳನ್ನು ನೀಡಿದ Read more…

‘ಪಾಕಿಸ್ತಾನಿ’ ಎಂದು ಕರೆಯುವುದು ಅಪರಾಧವಲ್ಲ: ʼಸುಪ್ರೀಂ ಕೋರ್ಟ್ʼ ಮಹತ್ವದ ಹೇಳಿಕೆ

ಯಾರನ್ನಾದರೂ “ಪಾಕಿಸ್ತಾನಿ” ಅಥವಾ “ಮಿಯಾನ್ ತಿಯಾನ್” (ಜನಾಂಗೀಯ ನಿಂದನೆ) ಎಂದು ಕರೆಯುವುದು ಕ್ರಿಮಿನಲ್ ಅಪರಾಧವಲ್ಲ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, Read more…

ALERT : ‘ಸರ್ಕಾರಿ ಹುದ್ದೆ’ ಕೊಡಿಸುವುದಾಗಿ 30 ಉದ್ಯೋಗಾಕಾಂಕ್ಷಿಗಳಿಗೆ ವಂಚನೆ : ಆರೋಪಿ ಅರೆಸ್ಟ್.!

ಬೆಂಗಳೂರು : ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು, ಬೆಂಗಳೂರು ಪೊಲೀಸರು ನಕಲಿ ರಾ (RAW) ಉದ್ಯೋಗ ವಂಚನೆಯನ್ನು ಬಯಲುಗೊಳಿಸಿದ್ದಾರೆ. CCB ಯ ವಿಶೇಷ ತನಿಖಾ Read more…

ALERT : ‘ಎಣ್ಣೆ’ ಹೊಡೆಯುವಾಗ ಎಚ್ಚರ : ಅಪ್ಪಿ ತಪ್ಪಿಯೂ ಇಂತಹ ಪದಾರ್ಥಗಳನ್ನು ಸೇವಿಸಬೇಡಿ.!

ಆಲ್ಕೋಹಾಲ್ ಹಾನಿಕಾರಕ ಎಂದು ಹೇಳುವ ಬೋರ್ಡ್ ಗಳನ್ನು ಎಷ್ಟೇ ಹಾಕಿದರೂ, ಮದ್ಯಪಾನ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಅದಕ್ಕಾಗಿಯೇ. ಮಧ್ಯದಲ್ಲಿರುವ ಸಂತೋಷವು ಬೇರೆ ಯಾವುದರಲ್ಲೂ ಇಲ್ಲ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. Read more…

ಉಪಗ್ರಹದಲ್ಲಿ ಕುಂಭಮೇಳದ ಬದಲಾವಣೆ ಸೆರೆ: ಪ್ರಯಾಗ್‌ರಾಜ್‌ ಫೋಟೋ ‌ʼವೈರಲ್ʼ

ಮಹಾಕುಂಭ 2025 ಮುಕ್ತಾಯವಾದ ಕೆಲವೇ ದಿನಗಳ ನಂತರ, ಯುರೋಪಿಯನ್ ಸ್ಪೇಸ್ ಏಜೆನ್ಸಿಯು ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಪ್ರಯಾಗ್‌ರಾಜ್ ಅತಿದೊಡ್ಡ ಸಮಾವೇಶವನ್ನು ಆಯೋಜಿಸಲು ಒಂದು ತಿಂಗಳ ಅವಧಿಯಲ್ಲಿ ಹೇಗೆ Read more…

JOB ALERT : ‘ಪದವಿ’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : ‘IDBI’ ಬ್ಯಾಂಕ್ ನಲ್ಲಿ 650 ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಐಡಿಬಿಐ) ತನ್ನ ವೆಬ್ಸೈಟ್ನಲ್ಲಿ ಐಡಿಬಿಐ ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯನ್ನು www.idbibank.in ಬಿಡುಗಡೆ ಮಾಡಿದೆ. ಈ Read more…

50 ಸೆಕೆಂಡುಗಳಲ್ಲಿ 5 ಕೋಟಿ ರೂ. ಸಂಪಾದನೆ: ನಟಿ ನಯನತಾರಾ ದಾಖಲೆ !

ಬೆಂಗಳೂರಿನಲ್ಲಿ ಮಲಯಾಳಿ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ ನಯನತಾರಾ, ತಮ್ಮ ತಂದೆಯ ವಾಯುಪಡೆಯಲ್ಲಿನ ಉದ್ಯೋಗದಿಂದಾಗಿ ಭಾರತದಾದ್ಯಂತ ಹೋಗಬೇಕಾಗುತ್ತಿತ್ತು. ಬ್ಲಾಕ್‌ಬಸ್ಟರ್ ಚಿತ್ರದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿ ದಕ್ಷಿಣ ಭಾರತದ ಅತಿ ಹೆಚ್ಚು Read more…

2024ರಲ್ಲಿ 5 ಲಕ್ಷ ಮಕ್ಕಳಿಗೆ ನಾಯಿ ಕಡಿತ : NHRC

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ) ಇತ್ತೀಚೆಗೆ ಹರಿಯಾಣದ ಪ್ರಾಣಿ ಕಲ್ಯಾಣ ಮಂಡಳಿಗೆ ರಾಜ್ಯದಲ್ಲಿ ನಾಯಿ ಕಡಿತ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಂಡ ವರದಿ (ಎಟಿಆರ್) Read more…

ಭಕ್ತರಿಗೆ ತಿಳಿದಿರಲಿ ತಿರುಪತಿ ತಿರುಮಲ ದೇವಸ್ಥಾನದ ಈ ಅದ್ಭುತ ಸಂಗತಿ !

ಆಂಧ್ರಪ್ರದೇಶದ ತಿರುಮಲ ಬೆಟ್ಟಗಳ ಮೇಲಿರುವ ತಿರುಪತಿ ಬಾಲಾಜಿ ದೇವಸ್ಥಾನವು ಭಾರತದ ಪ್ರಮುಖ ಯಾತ್ರಾ ಸ್ಥಳವಾಗಿದೆ. ಇಲ್ಲಿನ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಪ್ರತಿವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. Read more…

ಚಾಲಕನಿಗೆ ಚಪ್ಪಲಿಯಿಂದ ಥಳಿಸಿದ ಮಾಜಿ ಸಿಎಂ ಪುತ್ರಿ ; ವಿಡಿಯೋ ವೈರಲ್‌ | Watch

ಅಸ್ಸಾಂನ ಮಾಜಿ ಮುಖ್ಯಮಂತ್ರಿಯ ಪುತ್ರಿ ಚಾಲಕನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಡಿದ ಅಮಲಿನಲ್ಲಿ ನಿಂದಿಸುತ್ತಿದ್ದ ಚಾಲಕನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಮಾಜಿ ಸಿಎಂ Read more…

BIG NEWS : ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ಕೇರಳ ಮಾದರಿಯಲ್ಲಿ ‘ಚಿಟ್ ಫಂಡ್’ ವ್ಯವಸ್ಥೆ ಜಾರಿ.!

ಬೆಂಗಳೂರು : ರಾಜ್ಯ ಸರ್ಕಾರ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, ಕೇರಳ ಮಾದರಿಯಲ್ಲಿ ಚಿಟ್ ಫಂಡ್ ವ್ಯವಸ್ಥೆ ಜಾರಿಗೆ ತರುವುದಾಗಿ ತಿಳಿಸಿದೆ. ಕೇರಳ ಮಾದರಿಯಲ್ಲಿ ಎಂ.ಎಸ್.ಐ.ಎಲ್. ಮೂಲಕ Read more…

ಬದನೆಕಾಯಿ ಎಣ್ಣೆಗಾಯಿ ಮಾಡುವ ವಿಧಾನ

ಮುಳಗಾಯಿ ಎಣ್ಣೆಗಾಯಿ ಮಾಡುವ ವಿಧಾನವನ್ನು ಹಂತ ಹಂತವಾಗಿ ನೀಡಲಾಗಿದೆ: ಬೇಕಾಗುವ ಸಾಮಗ್ರಿಗಳು: * ಮುಳಗಾಯಿ (ಬದನೆಕಾಯಿ) – 500 ಗ್ರಾಂ * ಶೇಂಗಾ (ಕಡಲೆಕಾಯಿ) – 1/2 ಕಪ್ Read more…

BIG NEWS : ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ‘ವಿಶ್ರಾಂತಿ ಕೊಠಡಿ’ ವ್ಯವಸ್ಥೆ : ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು : ಸರ್ಕಾರಿ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ವ್ಯವಸ್ಥೆ ಒದಗಿಸುವ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯದ ಸರ್ಕಾರಿ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ Read more…

SHOCKING : ಜೆಸಿಬಿ ಚಲಾಯಿಸಿದ 17 ವರ್ಷದ ಬಾಲಕ : 25 ವಾಹನಗಳು ಜಖಂ |WATCH VIDEO

17 ವರ್ಷದ ಬಾಲಕನೋರ್ವ ಜೆಸಿಬಿ ಚಲಾಯಿಸಿ ಅವಾಂತರ ಸೃಷ್ಟಿಸಿದ್ದು, 25 ವಾಹನಗಳು ಜಖಂ ಆಗಿದೆ. ಅಲ್ಲದೇ ಮನೆಯೊಂದು ಧ್ವಂಸ ಆಗಿದೆ. 17 ವರ್ಷದ ಯುವಕನೊಬ್ಬ ಜೆಸಿಬಿ ಓಡಿಸಿ ಗಲಾಟೆ Read more…

BREAKING : ಹಾವೇರಿಯಲ್ಲಿ ಘೋರ ಘಟನೆ : ಕೆರೆಗೆ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ.!

ಹಾವೇರಿ : ಕೆರೆಗೆ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿಯ ದೇವಗಿರಿಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಉಲ್ಲಾಸ್ (22) ಎಂದು ಗುರುತಿಸಲಾಗಿದೆ. ಹಾವೇರಿಯಲ್ಲಿ ಇಂಜಿನಿಯರಿಂಗ್ 2 Read more…

ʼಆರೋಗ್ಯ ವಿಮಾ ಪ್ರೀಮಿಯಂʼ ಹೆಚ್ಚಳ: ಕಾರಣ ಮತ್ತು ಪರಿಹಾರ

ಸಾಂಕ್ರಾಮಿಕ ರೋಗದ ನಂತರ, ಆರೋಗ್ಯ ಯೋಜನೆಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ, ಏಕೆಂದರೆ ಹೆಚ್ಚು ಹೆಚ್ಚು ಜನರು ವೈದ್ಯಕೀಯ ವಿಮೆಯನ್ನು ಹೊಂದುವ ಪ್ರಾಮುಖ್ಯತೆಯನ್ನು ಅರಿತುಕೊಳ್ಳುತ್ತಿದ್ದಾರೆ. ಹೊಸ ಪಾಲಿಸಿ ಖರೀದಿದಾರರು ತಮ್ಮ Read more…

BIG NEWS : ಗ್ರಾಮೀಣ ಭಾಗದ ಪತ್ರಕರ್ತರಿಗೆ ಗುಡ್ ನ್ಯೂಸ್ : ಜಿಲ್ಲಾ ಬಸ್’ಪಾಸ್ ಪಡೆಯಲು ಅರ್ಜಿ ಆಹ್ವಾನ

ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಯೋಜನೆಗೆ ಅರ್ಹ ಪತ್ರಕರ್ತರಿಂದ ಆನ್ಲೈನ್ Read more…

ಪೈಪ್ ಮೂಲಕ ಆತ್ಮ ಹೊರತೆಗೆಯುವ ವಿಡಿಯೋ ವೈರಲ್: ಇಲ್ಲಿದೆ ಇದರ ಹಿಂದಿನ ಸತ್ಯಾಸತ್ಯತೆ | Watch Video

ಆತ್ಮವನ್ನು ಅಮರವೆಂದು ಪರಿಗಣಿಸಲಾಗುತ್ತದೆ, ಆದರೆ ಇದುವರೆಗೆ ಯಾರೂ ಅದನ್ನು ನೇರವಾಗಿ ನೋಡಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ, ಇದರಲ್ಲಿ ಪೈಪ್ ಮೂಲಕ ದೇಹದಿಂದ ಆತ್ಮವನ್ನು ಹೊರತೆಗೆಯಬಹುದು Read more…

ʼಅಂತರಿಕ್ಷʼ ದಲ್ಲಿ ದೀರ್ಘಕಾಲ ಇರುವ ಸುನಿತಾ ವಿಲಿಯಮ್ಸ್ ಗೆ ಎದುರಾಗಿದೆಯಾ ಈ ಸಮಸ್ಯೆ ? ಇಲ್ಲಿದೆ ʼಶಾಕಿಂಗ್‌ʼ ಮಾಹಿತಿ

ಅಂತರಿಕ್ಷದಲ್ಲಿ ದೀರ್ಘಕಾಲ ಉಳಿಯುವುದು, ಗುರುತ್ವಾಕರ್ಷಣೆಯಿಲ್ಲದ ವಾತಾವರಣದಲ್ಲಿ, ದೇಹದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಇದು ತೀವ್ರ ದೈಹಿಕ ಆರೋಗ್ಯ ಸಮಸ್ಯೆಗಳಿಂದ ಮಾನಸಿಕ ಆರೋಗ್ಯದ ಸ್ಥಿತಿಯಲ್ಲಿನ ಕುಸಿತದವರೆಗೆ ವ್ಯಾಪಿಸಬಹುದು. ನಾಸಾ Read more…

BIG NEWS : ಟಿಕೆಟ್ ದರ ಏರಿಕೆ ಎಫೆಕ್ಟ್ : ಒಂದೇ ತಿಂಗಳಲ್ಲಿ ‘ನಮ್ಮ ಮೆಟ್ರೋ’ದಿಂದ ದೂರ ಉಳಿದ 40 ಲಕ್ಷ ಪ್ರಯಾಣಿಕರು.!

ಬೆಂಗಳೂರು : ‘ನಮ್ಮ ಮೆಟ್ರೋ’ ಟಿಕೆಟ್ ದರ ಹೆಚ್ಚಳದ ನಂತರ ಪ್ರಯಾಣಿಕರ ಸಂಖ್ಯೆ ಭಾರಿ ಕಡಿಮೆಯಾಗಿದೆ. ಒಂದೇ ತಿಂಗಳಿನಲ್ಲಿ ನಮ್ಮ ಮೆಟ್ರೋದಿಂದ 40 ಲಕ್ಷ ಮಂದಿ ಪ್ರಯಾಣಿಕರು ದೂರ Read more…

BREAKING : ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಆರೋಪ : ಬೆಂಗಳೂರಲ್ಲಿ ಯೂಟ್ಯೂಬರ್ ‘ಶಬಾಜ್ ಖಾನ್’ ಅರೆಸ್ಟ್.!

ಬೆಂಗಳೂರು : ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಆರೋಪದ ಹಿನ್ನೆಲೆ ಬೆಂಗಳೂರಲ್ಲಿ ಯೂಟ್ಯೂಬರ್ ಶಬಾಜ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಉಪ ಔಷಧ ನಿಯಂತ್ರಣ ಅಧಿಕಾರಿ ಕಚೇರಿಗೆ ನುಗ್ಗಿ Read more…

BREAKING : ಭೂಕಬಳಿಕೆ ಕೇಸ್’ನಲ್ಲಿ ಸಚಿವ ಚೆಲುವರಾಯಸ್ವಾಮಿಗೆ ಬಿಗ್ ರಿಲೀಫ್ : ಪ್ರಕರಣ ರದ್ದುಗೊಳಿಸಿ ಹೈಕೋರ್ಟ್ ಆದೇಶ.!

ಬೆಂಗಳೂರು : ಸಚಿವ ಚೆಲುವರಾಯಸ್ವಾಮಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಭೂಕಬಳಿಕೆ ಪ್ರಕರಣ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಸಚಿವ ಚೆಲುವರಾಯಸ್ವಾಮಿ ವಿರುದ್ಧ ಭೂಕಬಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 2 Read more…

BREAKING : ಮಹಾರಾಷ್ಟ್ರದ ಸಚಿವ ಸ್ಥಾನಕ್ಕೆ ‘ಧನಂಜಯ್ ಮುಂಡೆ’ ರಾಜೀನಾಮೆ |Munde resigns

ನವದೆಹಲಿ : ಬೀಡ್ನ ಮಸ್ಸಾಜೋಗ್ನ ಸರಪಂಚ್ ಸಂತೋಷ್ ದೇಶ್ಮುಖ್ ಅವರ ಹತ್ಯೆಯ ಬಗ್ಗೆ ತೀವ್ರ ವಿವಾದದ ಮಧ್ಯೆ ಮಹಾರಾಷ್ಟ್ರ ಸಚಿವ ಧನಂಜಯ್ ಮುಂಡೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ವಿವಾದ Read more…

BREAKING : ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ : ಬೆಂಗಳೂರಿನ ಏರ್’ಪೋರ್ಟ್ ನಲ್ಲಿ ಸಿಕ್ಕಿಬಿದ್ದ ಸ್ಯಾಂಡಲ್ ವುಡ್ ನಟಿ.!

ಬೆಂಗಳೂರು : ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಹಿನ್ನೆಲೆ ಸ್ಯಾಂಡಲ್ ವುಡ್ ನಟಿ ರನ್ಯಾರಾವ್ ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಟ ಸುದೀಪ್ Read more…

GOOD NEWS : ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ ಆರಂಭ : ಫಲಾನುಭವಿಗಳಿಗೆ ಪ್ರತಿ ತಿಂಗಳು ಸಿಗಲಿದೆ 3000 ರೂ.!

ದೆಹಲಿ ಚುನಾವಣೆಯಲ್ಲಿ ಗೆದ್ದ ನಂತರ, ಮೋದಿ ಸರ್ಕಾರವು ದೇಶಾದ್ಯಂತ ಜನರಿಗೆ ಆರ್ಥಿಕ ನೆರವು ನೀಡುವ ಗುರಿಯನ್ನು ಹೊಂದಿರುವ ಹೊಸ ಯೋಜನೆಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ಈ ಯೋಜನೆಯಡಿಯಲ್ಲಿ, ಅರ್ಹ Read more…

ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ ; ಆಘಾತಕಾರಿ ವಿಡಿಯೋ ವೈರಲ್‌ | Watch

ಮಹಾರಾಷ್ಟ್ರದ ಲಾತೂರ್‌ನಲ್ಲಿ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿಯಾದ ಘಟನೆ ನಡೆದಿದೆ. ಈ ಘಟನೆಯಲ್ಲಿ 15-20 ಮಂದಿ ಗಾಯಗೊಂಡಿದ್ದಾರೆ. ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೈಕ್ Read more…

BREAKING : 1,111 ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿ 2 ದಶಲಕ್ಷಕ್ಕೂ ಹೆಚ್ಚು ಶಿಶುಗಳ ಪ್ರಾಣ ಕಾಪಾಡಿದ ವ್ಯಕ್ತಿ ಇನ್ನಿಲ್ಲ.!

“ಮ್ಯಾನ್ ವಿತ್ ದಿ ಗೋಲ್ಡನ್ ಆರ್ಮ್” ಎಂದೂ ಕರೆಯಲ್ಪಡುವ ಆಸ್ಟ್ರೇಲಿಯಾದ ರಕ್ತದಾನಿ ಜೇಮ್ಸ್ ಹ್ಯಾರಿಸನ್ ವಿಧಿವಶರಾಗಿದ್ದಾರೆ.ಅವರು ತಮ್ಮ 88 ನೇ ವಯಸ್ಸಿನಲ್ಲಿ ನಿಧನರಾದರು. ತಮ್ಮ ಜೀವಿತಾವಧಿಯಲ್ಲಿ, ಅವರು ತಮ್ಮ Read more…

ದೀರ್ಘಕಾಲದ ದೈಹಿಕ ಸಂಬಂಧ ಅತ್ಯಾಚಾರವಲ್ಲ : ದೆಹಲಿ ಹೈಕೋರ್ಟ್‌ ಮಹತ್ವದ ಹೇಳಿಕೆ

ಒಪ್ಪಿಗೆಯಿಂದ ದೈಹಿಕ ಸಂಬಂಧವು ದೀರ್ಘಕಾಲ ಮುಂದುವರಿದರೆ, ಮಹಿಳೆಯ ಒಪ್ಪಿಗೆಯು ಕೇವಲ ವಿವಾಹದ ಭರವಸೆಯ ಆಧಾರದ ಮೇಲೆ ಇತ್ತು ಎಂದು ಹೇಳಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ. ನ್ಯಾಯಮೂರ್ತಿ Read more…

BIG NEWS : ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ‘ಶುಲ್ಕವಿನಾಯ್ತಿ’ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಅವಧಿ ಮಾ. 15 ರವರೆಗೆ ವಿಸ್ತರಣೆ

2023-24 ನೇ ಸಾಲಿನಲ್ಲಿ ಸ್ನಾತಕೋತ್ತರ ಪದವಿ, ವೃತ್ತಿಪರ ಪದವಿ ಮತ್ತು ವೃತ್ತಿಪರ ಸ್ನಾತಕೋತ್ತರ ಪದವಿಗಳ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಮತ್ತು ಪ್ರವರ್ಗ-1 ರ ಅಲೆಮಾರಿ/ Read more…

ALERT : ಸಾರ್ವಜನಿಕರೇ..’ಹಕ್ಕಿ ಜ್ವರ’ಕ್ಕೆ ಆತಂಕಪಡುವ ಅಗತ್ಯವಿಲ್ಲ, ಇರಲಿ ಈ ಎಚ್ಚರ.!

ಕೋಳಿ ಶೀತ ಜ್ವರ(ಹಕ್ಕಿ ಜ್ವರ)ವು ಹೆಚ್5ಎನ್1 ವೈರಸ್ ನಿಂದ ಪಕ್ಷಿಗಳಿಗೆ ಹರಡುವ ಖಾಯಿಲೆಯಾಗಿದ್ದು, ಮನುಷ್ಯರಿಂದ ಮನುಷ್ಯರಿಗೆ ಸಾಂಕ್ರಮಿಕವಾಗಿ ಹರಡುವುದಿಲ್ಲ. ಹಾಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಪ್ರಶಾಂತ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...