ಜಗದೀಶ್ ಶೆಟ್ಟರ್ ಆಪ್ತರಿಗೆ ಶಾಕ್: ಬಿಜೆಪಿಯಿಂದ 27 ಮುಖಂಡರಿಗೆ ಗೇಟ್ ಪಾಸ್
ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ 27 ಆಪ್ತರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ. ಪಕ್ಷ…
ಬಿಜೆಪಿ ಮುಖಂಡನಿಗೆ ಗಾಳ ಹಾಕಿದ ಮಾಜಿ ಸಚಿವ ಹೆಚ್.ಡಿ. ರೇವಣ್ಣ
ಹಾಸನ: ಹಾಸನ ಜಿಲ್ಲಾ ಬಿಜೆಪಿ ಮುಖಂಡನಿಗೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಗಾಳ ಹಾಕಿದ್ದಾರೆ. ನಾರ್ವೆ…
ರಾಜ್ಯ ಬಿಜೆಪಿ ನಾಯಕರಿಗೆ ನಂಬರ್ 40 ಚೆನ್ನಾಗಿ ಒಪ್ಪುತ್ತೆ, ಅಷ್ಟೇ ಸ್ಥಾನ ನೀಡಿ: ರಾಹುಲ್ ಗಾಂಧಿ
ಬಳ್ಳಾರಿ: ರಾಜ್ಯ ಬಿಜೆಪಿ ನಾಯಕರಿಗೆ 40 ನಂಬರ್ ಚೆನ್ನಾಗಿ ಒಪ್ಪುತ್ತದೆ. ಬಿಜೆಪಿಗೆ 40 ಸ್ಥಾನ ಮಾತ್ರ…
BREAKING: ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ಪರಮೇಶ್ವರ್ ಮೇಲೆ ಕಲ್ಲು ತೂರಾಟ: ತಲೆಗೆ ಗಾಯವಾಗಿ ರಕ್ತ ಸೋರಿಕೆ
ತುಮಕೂರು: ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಭೈರೇನಹಳ್ಳಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಮೇಲೆ ಕಲ್ಲು…
ವರ್ಕ್ ಫ್ರಂ ಸಿನಿಮಾ ಹಾಲ್…….! ಬೆಂಗಳೂರಿಗನ ಈ ಕಾರ್ಯಕ್ಕೆ ನೆಟ್ಟಿಗರು ಸುಸ್ತು
ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಮನೆಯಿಂದಲೇ ಕೆಲಸ ಮಾಡುವುದು ಸಾಮಾನ್ಯವಾಗಿದೆ. ಅಂದಿನಿಂದ, ಮದುವೆ ಮಂಟಪಗಳು ಮತ್ತು ರೆಸ್ಟೋರೆಂಟ್‌ಗಳು…
ಅವಿವಾಹಿತರಿಗೆ ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಕೊಡದಿರಲು ಇದೂ ಕಾರಣವಂತೆ…..!
ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಅವಿವಾಹಿತರಿಗೆ ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ಸಿಗುವುದು ಕಷ್ಟವೇ. ಈ ಬಗ್ಗೆ…
2 ದಿನ ರಾಜ್ಯಕ್ಕೆ ಮೋದಿ ಎಂಟ್ರಿ; ಇಲ್ಲಿದೆ ಪ್ರಧಾನಿ ಕಾರ್ಯಕ್ರಮಗಳ ಡಿಟೇಲ್ಸ್
ರಂಗೇರಿರುವ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದ ಅಖಾಡಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿ ಶನಿವಾರ ಧುಮುಕಲಿದ್ದಾರೆ. ಅವರು ಕರ್ನಾಟಕದ…
ನನ್ನ ಗಂಡನನ್ನು ನಾನು ಉದ್ಯಮಿಯನ್ನಾಗಿ ಮಾಡಿದ್ರೆ ಮಗಳು ತನ್ನ ಪತಿಯನ್ನು ಪ್ರಧಾನಿಯನ್ನಾಗಿ ಮಾಡಿದಳು: ಡಾ. ಸುಧಾಮೂರ್ತಿ
ನಾನು ನನ್ನ ಗಂಡನನ್ನು ಉದ್ಯಮಿಯನ್ನಾಗಿ ಮಾಡಿದ್ರೆ, ನನ್ನ ಮಗಳು ತನ್ನ ಗಂಡನನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿದ್ದಾಳೆಂದು ಇನ್ಫೋಸಿಸ್…
ಪ್ರಧಾನಿ ಮೋದಿ ವಿಷ ಕುಡಿದ ನೀಲಕಂಠ; ಸಿಎಂ ಬೊಮ್ಮಾಯಿ ಬಣ್ಣನೆ
ಪ್ರಧಾನಿ ನರೇಂದ್ರ ಮೋದಿಯವರನ್ನು ವಿಷದ ಸರ್ಪ ಎಂದು ಕರೆದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ…
ಬಿಜೆಪಿಯನ್ನು ಟೀಕೆ ಮಾಡುವವರು ಉದ್ದಾರ ಆಗುವುದಿಲ್ಲ; ಈಶ್ವರಪ್ಪ ಹೇಳಿಕೆ
ಶಿವಮೊಗ್ಗ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ ಅವರಿಗೆ ನಿರೀಕ್ಷೆಗೂ ಮೀರಿ…