alex Certify International | Kannada Dunia | Kannada News | Karnataka News | India News - Part 98
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ಈ ಶ್ವಾನ ವರ್ಷಕ್ಕೆ ಗಳಿಸುವ ಹಣದ ಮೊತ್ತ ಕೇಳಿದ್ರೆ ನಿಬ್ಬೆರಗಾಗ್ತೀರಾ……!

ಪ್ರಭಾವಿಗಳ ಅಥವಾ ಖ್ಯಾತನಾಮರ ಬಳಿ ಇರುವ ಹಣ, ಆಸ್ತಿಗಳ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಆಗಾಗ್ಗೆ ಚರ್ಚೆಯಾಗುತ್ತವೆ. ಇದು ಸಾಮಾನ್ಯವಾಗಿ ಸಾಂಪ್ರದಾಯಿಕ ವೃತ್ತಿಪರರನ್ನು ಆಶ್ಚರ್ಯಗೊಳಿಸುತ್ತದೆ. ಲಾಭದಾಯಕ ವೇತನಕ್ಕಾಗಿ ಅನೇಕರು Read more…

500 ವರ್ಷಗಳ ಹಿಂದಿನ ಹಡಗಿನಲ್ಲಿ ಪುರಾತನ ವಸ್ತುಗಳು ಪತ್ತೆ

ಇತ್ತೀಚೆಗೆ ದಕ್ಷಿಣ ಚೀನಾದಲ್ಲಿ ಧ್ವಂಸಗೊಂಡ ಎರಡು ಬೃಹತ್ ಪ್ರಾಚೀನ ಹಡಗುಗಳು ಪತ್ತೆಯಾಗಿದೆ. ಇದು ಚೀನಾದ ಕಡಲ ಇತಿಹಾಸದ ಪರಿಶೋಧನೆಯಲ್ಲಿ ಪ್ರಮುಖ ಅಂಶವಾಗಿದೆ. ಚೀನೀ ಪೂರ್ವಜರು ದಕ್ಷಿಣ ಚೀನಾ ಸಮುದ್ರ Read more…

ಲಾಟರಿಯಲ್ಲಿ ಗೆದ್ದ ಸಂಪೂರ್ಣ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಲು ಮುಂದಾದ ʼಹೃದಯವಂತʼ

ಬಹುತೇಕರು ಲಾಟರಿ ಜಾಕ್ ಪಾಟ್ ಗೆದ್ದರೆ ಆ ಹಣವನ್ನು ಸ್ವಂತಕ್ಕೆ ವಿನಿಯೋಗಿಸಲು ಯೋಚಿಸುತ್ತಾರೆ. ಅಮೆರಿಕದ ನ್ಯೂ ಬರ್ನ್ ನಿವಾಸಿ ಮತ್ತು ಆಫ್ರಿಕಾದ ಮಾಲಿ ಮೂಲದ ಸೌಲೆಮನೆ ಸನಾ ಅವರಿಗೆ Read more…

Viral Video | ಸರ್ಫಿಂಗ್‌ ಮಾಡುತ್ತಿದ್ದ ಪುಟ್ಟ ಬಾಲಕನಿಗೆ ಎದುರಾಯ್ತು ಶಾರ್ಕ್

ಐದು ವರ್ಷದ ಕಾಲಿ ತನ್ನ ತಂದೆಯೊಂದಿಗೆ ಸರ್ಫಿಂಗ್ ಮಾಡುತ್ತಿದ್ದ ವೇಳೆ ನೀರಿನಲ್ಲಿ ಅದೆಷ್ಟು ದೂರ ಹೋಗಿಬಿಟ್ಟ ಎಂದರೆ ಆತನಿಗೆ ಸಮುದ್ರದಲ್ಲಿ ಅಪರಿಚಿತ ಜೀವಿಯೊಂದು ಕಾಣಿಸುವ ಮಟ್ಟಿಗೆ! ತನ್ನ ಕಣ್ಣಿಗೆ Read more…

ಕೆಮ್ಮಿನ ಸಿರಪ್ ಕುಡಿದ ಹತ್ತಾರು ಮಕ್ಕಳ ಸಾವು, ಸಿರಪ್‌ ಖರೀದಿಸುವ ಮುನ್ನ ಇರಲಿ ಎಚ್ಚರ….!

ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ ಕುಡಿದು ಗ್ಯಾಂಬಿಯಾ ಮತ್ತು ಉಜ್ಬೇಕಿಸ್ತಾನ್‌ನಲ್ಲಿ ಹತ್ತಾರು ಮಕ್ಕಳು ಸಾವನ್ನಪ್ಪಿದ್ದಾರೆ. ಈ ಕುರಿತು ಸರ್ಕಾರವೇ ಸೂಚನೆ ನೀಡಿದ್ದು, ಇನ್ಮುಂದೆ ಭಾರತದಿಂದ ಕೆಮ್ಮಿನ ಸಿರಪ್ ಅನ್ನು Read more…

ಈಜು ಕೊಳದಲ್ಲಿ ಎಮ್ಮೆಗಳ ಸ್ನಾನ: ಮನೆ ಮಾಲೀಕರಿಗೆ 26 ಲಕ್ಷ ರೂ. ಪರಿಹಾರ

ನೀರಿನ ಎಮ್ಮೆಗಳು ಮನೆಯೊಂದರ ಈಜುಕೊಳದಲ್ಲಿ ಸ್ನಾನ ಮಾಡಿದ ಕಾರಣಕ್ಕೆ ಇದೀಗ ವಿಮಾ ಕಂಪೆನಿಯು ದಂಪತಿಗೆ ಪರಿಹಾರದ ಮೊತ್ತವನ್ನು ನೀಡಬೇಕಿರುವ ಘಟನೆ ನಡೆದಿದೆ. ಈ ಘಟನೆ ನಡೆಸಿರುವುದು ಲಂಡನ್‌ನಲ್ಲಿ. ಐಷಾರಾಮಿ Read more…

Viral Video | ವೇದ ಮಂತ್ರದೊಂದಿಗೆ ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಮೋದಿಯವರಿಗೆ ಸ್ವಾಗತ

ಆಸ್ಟ್ರೇಲಿಯಾಗೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಸಿಡ್ನಿಯ ಕ್ಯುಡೋಸ್ ಬ್ಯಾಂಕ್ ಅರೆನಾದಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗಿದ್ದು, ಈ ವೇಳೆ ವೇದ ಮಂತ್ರಗಳ ಪಠಣವೂ ಕೇಳಿ ಬಂದಿದೆ. ಸಿಡ್ನಿಯಲ್ಲಿ ಭಾರತೀಯ Read more…

Watch Video | ಸಹೋದರಿ ಸಮಯ ಪ್ರಜ್ಞೆಯಿಂದ ಬದುಕುಳಿದ ಬಾಲಕ

ಶಾಲೆಯ ಕೆಫೆಟೇರಿಯಾದಲ್ಲಿ ಇದ್ದಕ್ಕಿದ್ದಂತೆ ನರಳಾಡುತ್ತಿದ್ದ ತನ್ನ ಸಹೋದರನ ನೆರವಿಗೆ ಆಗಮಿಸಿದ 12 ವರ್ಷದ ಬಾಲೆಯೊಬ್ಬಳು ಸಮಯ ಪ್ರಜ್ಞೆ ಮೆರೆಯುವ ಮೂಲಕ ಆತನನ್ನು ಉಳಿಸಿಕೊಂಡಿದ್ದಾಳೆ. ಲೀಸೆಸ್ಟರ್‌ ಪಬ್ಲಿಕ್ ಶಾಲೆಯಲ್ಲಿ ಈ Read more…

ನಂಬಲಸಾಧ್ಯವಾದರೂ ಇದು ಸತ್ಯ: ಕೇವಲ 270 ರೂಪಾಯಿಗೆ ಮೂರು ಮನೆ ಖರೀದಿಸಿದ ಮಹಿಳೆ

ಕ್ಯಾಲಿಫೋರ್ನಿಯಾದ 49 ವರ್ಷ ವಯಸ್ಸಿನ ರೂಬಿ ಡೇನಿಯಲ್ಸ್ ಹೆಸರಿನ ಮಹಿಳೆಯೊಬ್ಬರು ಇಟಲಿಯ ಮುಸ್ಸೋಮೆಲಿ ಎಂಬಲ್ಲಿ ಮೂರು ಮನೆಗಳನ್ನು ಖರೀದಿ ಮಾಡಿದ ವಿಚಾರವೊಂದು ಸುದ್ದಿ ಮಾಡುತ್ತಿದೆ. ಆಸ್ತಿ ಖರೀದಿ ವಿಚಾರದಲ್ಲೇನು Read more…

Video | ಇಳಿ ವಯಸ್ಸಿನ ಅಜ್ಜಿ ಆಸೆ ಈಡೇರಿಸಿದ ವೈದ್ಯನಿಗೆ ಶ್ಲಾಘನೆಗಳ ಮಹಾಪೂರ

ಇಂಗ್ಲೆಂಡ್‌ ಮೂಲದ ದಂತವೈದ್ಯರಾದ ಡಾ. ಉಸಾಮಾ ಅಹ್ಮದ್ ಅವರು ತಮ್ಮ ಅಜ್ಜಿಯನ್ನು ಪ್ಯಾರಿಸ್‌ಗೆ ಪ್ರವಾಸಕ್ಕೆ ಕರೆದೊಯ್ಯಲು ನಿರ್ಧರಿಸಿದ್ದು ಇದು ಇಂಟರ್ನೆಟ್‌ನಲ್ಲಿ ಹೃದಯ ಗೆದ್ದಿದೆ. ಈಗ ವೈರಲ್ ಆಗಿರುವ ವೀಡಿಯೊದಲ್ಲಿ, Read more…

ಭಾರತ-ಆಸ್ಟ್ರೇಲಿಯಾ ಸಂಬಂಧ ಬೆಸೆದ ಕ್ರಿಕೆಟ್, ಯೋಗ, ಪರಸ್ಪರ ನಂಬಿಕೆ, ಗೌರವ: ಪ್ರಧಾನಿ ಮೋದಿ

ಭಾರತ-ಆಸ್ಟ್ರೇಲಿಯಾ ಸಂಬಂಧವು ಪರಸ್ಪರ ನಂಬಿಕೆ ಮತ್ತು ಗೌರವವನ್ನು ಆಧರಿಸಿದೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಿಡ್ನಿಯ ಖುಡೋಸ್ ಬ್ಯಾಂಕ್ ಅರೆನಾದಲ್ಲಿ ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭೌಗೋಳಿಕ Read more…

Viral Video | ಆಗಸದಲ್ಲಿ ಮೂಡಿದ ‘ವೆಲ್ ಕಂ ಮೋದಿ’; ಆಸ್ಟ್ರೇಲಿಯಾದಲ್ಲಿ ಪ್ರಧಾನಿಗೆ ಅದ್ಧೂರಿ ಸ್ವಾಗತ

ಜಪಾನ್ ಮತ್ತು ಪಪುವಾ ನ್ಯೂಗಿನಿಯಾ ಪ್ರವಾಸ ಮುಗಿಸಿ ಆಸ್ಟ್ರೇಲಿಯಾಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ಸಮುದಾಯದಿಂದ ಅದ್ದೂರಿ ಸ್ವಾಗತ ದೊರೆತಿದೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸಮುದಾಯ ಕಾರ್ಯಕ್ರಮದ Read more…

400 ವರ್ಷಗಳ ಹಿಂದೆಯೇ ಅಸ್ತಿತ್ವದಲ್ಲಿತ್ತಾ ನೈಕಿ ಶೂ ? ಅಚ್ಚರಿಗೆ ಕಾರಣವಾಗಿದೆ ಈ ಪೇಂಟಿಂಗ್

ಚಿತ್ರ ಪ್ರದರ್ಶನದಲ್ಲಿ 400 ವರ್ಷಗಳಷ್ಟು ಹಳೆಯದಾದ ವರ್ಣಚಿತ್ರವನ್ನು ಕಂಡ ಕೆಲವರು ಗೊಂದಲಕ್ಕೊಳಗಾಗಿದ್ದಾರೆ. ಪೇಂಟಿಂಗ್ ನಲ್ಲಿ ಬಾಲಕ ನೈಕ್ ಶೂ ಧರಿಸಿರುವುದು ಈ ಗೊಂದಲಕ್ಕೆ ಕಾರಣ.  ಅಷ್ಟಕ್ಕೂ ನೈಕ್ ಶೂ Read more…

ಕಸಿ ಶಸ್ತ್ರಚಿಕಿತ್ಸೆಯ 16 ವರ್ಷಗಳ ನಂತರ ವಸ್ತು ಸಂಗ್ರಹಾಲಯದಲ್ಲಿ ತನ್ನ ಹೃದಯ ವೀಕ್ಷಿಸಿ ಭಾವುಕಳಾದ ಮಹಿಳೆ….!

ಇದೊಂದು ಅನಿರೀಕ್ಷಿತ ಪುನರ್ಮಿಲನ. ತನ್ನ ದೇಹದ ಭಾಗವನ್ನು 16 ವರ್ಷಗಳ ನಂತರ ಭೇಟಿಯಾದ ಸುಮಧುರ ಘಳಿಗೆ. ಆ ಕ್ಷಣ ಕಂಡ ಮಹಿಳೆಯೊಬ್ಬಳು ಆನಂದಭಾಷ್ಪದಲ್ಲಿ ತೇಲಾಡಿದ್ಲು. ಹೌದು, ಜೆನ್ನಿಫರ್ ಸುಟ್ಟನ್ Read more…

ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ನಿರೂಪಿಸಿದ್ದಾರೆ 98 ವರ್ಷದ ವೃದ್ಧ….!

ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು ಅನೇಕರು ಸಾಧಿಸಿ ತೋರಿಸಿದ್ದಾರೆ. ಇಂಥವರ ಬಗ್ಗೆ ನೀವು ಸ್ಪೂರ್ತಿದಾಯಕ ಕಥೆಗಳನ್ನು ಕೇಳಿರಬಹುದು. ಇದೀಗ ಸಾಧಿಸಲು ವಯಸ್ಸಿನ ಹಂಗಿಲ್ಲ ಎಂಬುದನ್ನು 98 ವರ್ಷದ Read more…

ಗುರಿ ಮುಟ್ಟಿದರೂ ಹಿಂದಿರುಗುವಾಗ ದುರಂತ ಸಾವನ್ನಪ್ಪಿದ ಪರ್ವತಾರೋಹಿ…!

ಮೌಂಟ್ ಎವರೆಸ್ಟ್‌ನ 8,849 ಮೀಟರ್ ಶಿಖರವನ್ನು ಏರಿದ ಆಸ್ಟ್ರೇಲಿಯಾದ 40 ವರ್ಷದ ವ್ಯಕ್ತಿಯೊಬ್ಬರು ಶಿಖರದಿಂದ ಹಿಂದಿರುಗುವಾಗ ಮೃತಪಟ್ಟಿದ್ದಾರೆ. ಆಸ್ಟ್ರೇಲಿಯಾದ ಪರ್ತ್‌ನ ಜೇಸನ್ ಬರ್ನಾರ್ಡ್ ಕೆನ್ನಿಸನ್ ಅವರು ಆರೋಹಿಗಳು ‘ಡೆತ್ Read more…

ಅಚ್ಚರಿ ಮೂಡಿಸುವಂತಿದೆ ಈ ʼಪ್ರೇಮ್‌ ಕಹಾನಿʼ ಯ ಕೊನೆ ಕ್ಷಣದ ಟ್ವಿಸ್ಟ್

ತನ್ನ ಮನದ ಇನಿಯನನ್ನ ಸರ್ ಪ್ರೈಸ್ ಆಗಿ ಪ್ರಪೋಸ್ ಮಾಡಬೇಕೆಂದು ಪ್ಲಾನ್ ಮಾಡಿದ್ದ ಯುವತಿಗೇ ಅಚ್ಚರಿಯಾದ ಪ್ರೇಮ ನಿವೇದನೆಯ ಕಥೆಯಿದು. ಓರ್ವ ಯುವತಿ ತನ್ನ ಗೆಳೆಯನಿಗೆ ಪ್ರೇಮ ನಿವೇದನೆ Read more…

ಮೋದಿ ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡ ಪಪುವಾ ನ್ಯೂಗಿನಿಯಾ ಪ್ರಧಾನಿ….!

ಜಪಾನಿನ ಹಿರೋಷಿಮಾದಲ್ಲಿ ನಡೆದ ಜಿ7 ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಂಡಿದ್ದು, ಆ ಬಳಿಕ ಅವರು ಭಾನುವಾರದಂದು ದ್ವೀಪರಾಷ್ಟ್ರ ಪಪುವಾ ನ್ಯೂಗಿನಿಯಾಗೆ ಭೇಟಿ ನೀಡಿದ್ದಾರೆ. ಸೂರ್ಯಾಸ್ತದ ಬಳಿಕ ವಿದೇಶಿ Read more…

BIG NEWS: ಫುಟ್ಬಾಲ್ ಕ್ರೀಡಾಂಗಣದಲ್ಲಿ ಕಾಲ್ತುಳಿತ; 12 ಜನರ ದುರ್ಮರಣ

ಸ್ಯಾನ್ ಸಾಲ್ವಡಾರ್: ಫುಟ್ಬಾಲ್ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿ 12 ಜನರು ಸಾವನ್ನಪ್ಪಿರುವ ಘಟನೆ ಅಮೆರಿಕದ ಎಲ್ ಸಾಲ್ವಡಾರ್ ಕ್ರೀಡಾಂಗಣದಲ್ಲಿ ನಡೆದಿದೆ. ಸ್ಥಳೀಯ ಫುಟ್ಬಾಲ್ ಪಂದ್ಯಾವಳಿ ವೀಕ್ಷಿಸಲು ಆಗಮಿಸಿದ್ದ ಅಭಿಮಾನಿಗಳ Read more…

ದುಬೈನಲ್ಲಿದೆ ಚಂದ್ರಲೋಕ; $5 ಬಿಲಿಯನ್ ವೆಚ್ಚದಲ್ಲಿ ರೆಸಾರ್ಟ್ ನಿರ್ಮಾಣ…..!

ಎಲ್ಲಾ ಬಾಹ್ಯಾಕಾಶ ಉತ್ಸಾಹಿಗಳಿಗೆ ಮತ್ತು ಪ್ರಯಾಣಿಕರಿಗೆ ಸಿಹಿ ಸುದ್ದಿ. ಈಗ ನೀವು ಚಂದ್ರನ ಮೇಲೆ ಇಳಿಯಲು ಬಾಹ್ಯಾಕಾಶಕ್ಕೆ ಭೇಟಿ ನೀಡುವ ಅಗತ್ಯವಿಲ್ಲ. ದುಬೈನಲ್ಲಿ ಚಂದ್ರನು ಭೂಮಿಯ ಮೇಲೆಯೇ ಇರುತ್ತಾನೆ. Read more…

2 ಕೋಟಿ ಸಂಬಳ, ಊಟ-ವಸತಿ ಎಲ್ಲವೂ ಫ್ರೀ….! ಆದರೂ ಈ ಉದ್ಯೋಗ ಮಾಡಲು ಮುಂದಾಗುತ್ತಿಲ್ಲ ಜನ……!

ಪ್ರಸ್ತುತ ನಿರುದ್ಯೋಗ ಸಮಸ್ಯೆಯನ್ನು ಪ್ರಮುಖ ವಿಷಯವೆಂದು ಪರಿಗಣಿಸಲಾಗಿದೆ. ನಿರುದ್ಯೋಗ ಎಷ್ಟರಮಟ್ಟಿಗೆ ಹೆಚ್ಚಿದೆಯೆಂದರೆ ಉದ್ಯೋಗ ಮತ್ತು ಹಣಕ್ಕಾಗಿ ಜನರು ಯಾವುದೇ ಕೆಲಸವನ್ನು ಮಾಡಲು ಸಿದ್ಧರಾಗಿದ್ದಾರೆ. ಆದರೆ ಚೀನಾದಲ್ಲಿ ಪರಿಸ್ಥಿತಿ ಹಾಗಿಲ್ಲ. Read more…

ಇಟಲಿಯಲ್ಲಿ ಹೆಚ್ಚುತ್ತಿರುವ ಪ್ರವಾಹ; ಜೀವದ ಹಂಗು ತೊರೆದು ತಾಯಿ-ಮಗಳನ್ನು ರಕ್ಷಿಸಿದ ವಿಡಿಯೋ ವೈರಲ್

ಇದೀಗ ವೈರಲ್ ಆಗಿರುವ ವಿಡಿಯೋ ಮಾನವೀಯತೆಯ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸುತ್ತದೆ. ಮೇ 17 ರಂದು ಇಟಲಿಯ ಎಮಿಲಿಯಾ-ರೊಮ್ಯಾಗ್ನಾ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಹಲವಾರು ಪಟ್ಟಣಗಳು ಮತ್ತು ನಗರಗಳಲ್ಲಿ ಹಠಾತ್ Read more…

Watch Video | ಸಾಕು ನಾಯಿಯೊಂದಿಗಿನ 10 ವರ್ಷದ ಹಳೆ ವಿಡಿಯೋ ಮರುಸೃಷ್ಟಿ

ಸಾಕುನಾಯಿಗಳು ಮನೆಯ ಸದಸ್ಯರಿದ್ದಂತೆ. ಹಲವರಿಗೆ ತಮ್ಮ ನೆಚ್ಚಿನ ನಾಯಿಗಳೊಂದಿಗೆ 10 ವರ್ಷ ವಯಸ್ಸಿನ ಕ್ಷಣವನ್ನು ಮರುಸೃಷ್ಟಿಸಲು ಆಗುವುದಿಲ್ಲ. ಯಾಕೆಂದರೆ, ಶ್ವಾನಗಳ ಜೀವಿತಾವಧಿಯು ತುಂಬಾ ಚಿಕ್ಕದಾಗಿದೆ. ಆದರೆ ನಿಮಗೆ ಎಂದಾದರೂ Read more…

BIG NEWS: ಇನ್ನೂ ಮುಗಿದಿಲ್ಲ ಉದ್ಯೋಗಿಗಳ ವಜಾ ಪ್ರಕ್ರಿಯೆ; ಮತ್ತೆ 6000 ಮಂದಿಯನ್ನು ಮನೆಗೆ ಕಳುಹಿಸಲು ಮುಂದಾದ ‘ಮೆಟಾ’

  ಇತ್ತೀಚಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಕಡಿತ ವರದಿಗಳು ಹೆಚ್ಚುತ್ತಿರುವ ಬೆನ್ನಲ್ಲೇ ಫೇಸ್ ಬುಕ್, ವಾಟ್ಸಪ್ ಮಾತೃಸಂಸ್ಥೆ ಮೆಟಾ ಕೂಡ ಮತ್ತೊಂದು ಹಂತದಲ್ಲಿ ಉದ್ಯೋಗ ಕಡಿತ ಮಾಡಲಿದೆ. ವೋಕ್ಸ್ Read more…

12 ಅಡಿ ಉದ್ದದ ಕಾಳಿಂಗ ಸರ್ಪಕ್ಕೆ ಮುತ್ತಿಟ್ಟ ಉರಗ ಪ್ರೇಮಿ; ವಿಡಿಯೋ ವೈರಲ್

ಹಾವುಗಳೆಂದರೆ ಬಹುಪಾಲು ಜನರು ಭಯಭೀತರಾಗುತ್ತಾರೆ. ಆದರೆ, ಕೆಲವರು ಅವುಗಳನ್ನು ಸಾಕಷ್ಟು ಇಷ್ಟಪಡುತ್ತಾರೆ, ಅಲ್ಲದೆ ಸಾಕುಪ್ರಾಣಿಗಳಂತೆ ಸಾಕುತ್ತಾರೆ. ಇತರರು ಅವುಗಳಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ. ಒಂದು ವೇಳೆ ನಿಮಗೂ Read more…

ಜಗತ್ತಿನಲ್ಲೇ ಅತ್ಯಂತ ದುಬಾರಿ ಐಸ್ ಕ್ರೀಮ್ ಇದು….! ತಿನ್ನುವ ಮೊದಲು 100 ಬಾರಿ ಯೋಚಿಸಿ

ಐಸ್ ಕ್ರೀಮ್ ಬೇಸಿಗೆಯಲ್ಲಿ ಎಲ್ಲಾ ವಯೋಮಾನದವರೂ ಆನಂದಿಸುವ ನೆಚ್ಚಿನ ತಿನಿಸು. ಐಸ್‌ಕ್ರೀಂನಲ್ಲಿ ಸಾಕಷ್ಟು ವೆರೈಟಿಗಳಿವೆ. ಪ್ರತಿಯೊಬ್ಬರಿಗೂ ಅವರದೇ ಫೇವರಿಟ್‌ ಫ್ಲೇವರ್‌ಗಳಿವೆ. ತಮ್ಮ ನೆಚ್ಚಿನ ಬ್ರ್ಯಾಂಡ್‌ಗಳು ಮತ್ತು ಅಭಿರುಚಿಗಳನ್ನು ಹೊಂದಿದ್ದಾರೆ. Read more…

Viral Video | ಒಂದೇ ಸಮಯದಲ್ಲಿ ಗೆಳತಿ ಹಾಗೂ ತಾನು ತಾಯಿಯಾಗುತ್ತಿರುವ ಸಂಗತಿಯನ್ನು ವಿಭಿನ್ನವಾಗಿ ಹಂಚಿಕೊಂಡ ಮಹಿಳೆ

ಇಬ್ಬರು ಆತ್ಮೀಯ ಗೆಳತಿಯರು ಒಂದೇ ಸಮಯದಲ್ಲಿ ತಾಯಿಯಾಗುತ್ತಿರುವ ಸುದ್ದಿಯನ್ನ ವಿಭಿನ್ನವಾಗಿ ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಓರ್ವ ಮಹಿಳೆ ಗರ್ಭಿಣಿಯಾಗುತ್ತಿರುವ ತನ್ನ ಆತ್ಮೀಯ ಗೆಳತಿಗೆ ತಾನೂ Read more…

ಪಶು ವೈದ್ಯರನ್ನು ಕಂಡು ಹೆದರಿದ ನಾಯಿಗೆ ಡಾಕ್ಟರ್ ಮಾಡಿದ್ದೇನು….? ಹೃದಯಸ್ಪರ್ಶಿ ವಿಡಿಯೋ ವೈರಲ್

ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ವೈದ್ಯರ ಪಾತ್ರ ಸಮಾಜದಲ್ಲಿ ಬಹು ಪ್ರಮುಖವಾಗಿದೆ. ರೋಗಿಯನ್ನು ಗುಣಪಡಿಸುವ ಮತ್ತು ಅವರನ್ನು ಆರೋಗ್ಯವಂತರನ್ನಾಗಿ ಮಾಡುವಲ್ಲಿ ಅವರ ಸಮರ್ಪಣೆ ಶ್ಲಾಘನೀಯ. ಪಶುವೈದ್ಯರು ಕೂಡ Read more…

Watch Video | ಧೋನಿಯಂತೆ ಹೆಲಿಕಾಪ್ಟರ್ ಶಾಟ್; ಪಾಕಿಸ್ತಾನ ಪೋರನ ಬ್ಯಾಟಿಂಗ್ ಶೈಲಿ ವೈರಲ್

ಕೆಲವರಿಗೆ ಕ್ರಿಕೆಟ್ ಒಂದು ಧರ್ಮ ಎಂದು ಹೇಳಬಹುದು. ಪುಟ್ಟ ಪೋರನಿಂದ ಹಿಡಿದು ವೃದ್ಧರವರೆಗೂ ಇಂದು ಕ್ರಿಕೆಟ್ ಅಚ್ಚುಮೆಚ್ಚಿನ ಆಟವಾಗಿದೆ. ಗಲ್ಲಿ ಗಲ್ಲಿಯಲ್ಲೂ ಮಕ್ಕಳು ಬ್ಯಾಟ್ ಹಿಡಿದು ಕ್ರಿಕೆಟ್ ಆಡುತ್ತಿರುತ್ತಾರೆ. Read more…

ಹಿಂದುಜಾ ಗ್ರೂಪ್ ಅಧ್ಯಕ್ಷ ಬಿಲಿಯನೇರ್ SP ಹಿಂದುಜಾ ನಿಧನ

ಹಿಂದುಜಾ ಗ್ರೂಪ್‌ನ ಸಂಸ್ಥಾಪಕ ಮತ್ತು ಹಿಂದುಜಾ ಕುಟುಂಬದ ಮುಖ್ಯಸ್ಥ ಪಿ.ಡಿ. ಹಿಂದುಜಾ ಅವರ ಹಿರಿಯ ಪುತ್ರ ಶ್ರೀಚಂದ್ ಪಿ. ಹಿಂದುಜಾ ಅವರು 87 ನೇ ವಯಸ್ಸಿನಲ್ಲಿ ಲಂಡನ್‌ ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...