alex Certify International | Kannada Dunia | Kannada News | Karnataka News | India News - Part 92
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿಗೆ ಈಜಿಪ್ಟ್ ಅತ್ಯುನ್ನತ ಗೌರವ ‘ಆರ್ಡರ್ ಆಫ್ ದಿ ನೈಲ್’ ಪ್ರಶಸ್ತಿ ಪ್ರದಾನ

ಕೈರೋ: ಈಜಿಪ್ಟ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಸೇರಿದಂತೆ ಈಜಿಪ್ಟ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಉಭಯ ರಾಷ್ಟ್ರಗಳು ತಮ್ಮ ಕಾರ್ಯತಂತ್ರದ Read more…

ರಷ್ಯಾ ದಂಗೆ: ಹೆದ್ದಾರಿಗಳ ಮೇಲಿನ ಎಲ್ಲಾ ನಿರ್ಬಂಧ ತೆರವು

ರಷ್ಯಾ ಆಂತರಿಕ ದಂಗೆ ವೇಳೆ ಹೆದ್ದಾರಿಗಳ ಮೇಲೆ ವಿಧಿಸಲಾದ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಉಕ್ರೇನ್‌ನಲ್ಲಿ ರಷ್ಯಾದ ಸೇನೆ ಆಕ್ರಮಣ ಮುನ್ನಡೆಸಿದ ಖಾಸಗಿ ಸೈನ್ಯವಾದ ವ್ಯಾಗ್ನರ್ ಗ್ರೂಪ್‌ನ ಮುಖ್ಯಸ್ಥ ಯೆವ್ಗೆನಿ Read more…

‘ಹೇ ದೋಸ್ತಿ ಹಮ್ ನಹೀ ತೋಡೆಂಗೆ’ ಮೂಲಕ ಈಜಿಪ್ಟ್ ಯುವತಿಯಿಂದ ಪ್ರಧಾನಿ ಮೋದಿಯವರಿಗೆ ಅದ್ದೂರಿ ಸ್ವಾಗತ | Watch

ಅಮೆರಿಕಾದ ಯಶಸ್ವಿ ಭೇಟಿ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರದಂದು ಈಜಿಪ್ಟ್ ನ ಕೈರೋದಲ್ಲಿ ಬಂದಿಳಿದಿದ್ದಾರೆ. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾ ಅಲ್ ಸಿಸಿ ಅವರ ಆಹ್ವಾನದ ಮೇರೆಗೆ Read more…

ರಷ್ಯಾದಲ್ಲಿ ಅಲ್ಲೋಲ ಕಲ್ಲೋಲ: ಪುಟಿನ್ ವಿರುದ್ಧ ದಂಗೆ ಎದ್ದ ವ್ಯಾಗ್ನರ್ ಪಡೆ

ಮಾಸ್ಕೋದ ಮಿಲಿಟರಿ ನಾಯಕತ್ವ ಮತ್ತು ಖಾಸಗಿ ಸೇನಾ ಗುಂಪಿನ ವ್ಯಾಗ್ನರ್ ನಡುವಿನ ಸಂಘರ್ಷ ಶನಿವಾರ ಬಹಿರಂಗ ದಂಗೆಗೆ ಕಾರಣವಾಗಿದೆ. ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್, ರಷ್ಯಾದ ಮಿಲಿಟರಿ ನಾಯಕತ್ವವು Read more…

WAR BREAKING: ರಷ್ಯಾ ವಿರುದ್ಧವೇ ದಂಗೆ ಸಾರಲು ಕಾರಣ ತಿಳಿಸಿದ ವ್ಯಾಗ್ನರ್ ಪಡೆ

ಮಾಸ್ಕೋ: ರಷ್ಯಾದ ವಿರುದ್ಧವೇ ಅಧ್ಯಕ್ಷ ಪುಟಿನ್ ಪರಮಾಪ್ತ ವ್ಯಾಗ್ನರ್ ಪಡೆ ಮುಖ್ಯಸ್ಥ ಯೆವ್ಗೆನಿ ಪ್ರೊಗೋಜಿನ್ ಸಿಡೆದೆದ್ದು, ಯುದ್ಧ ಸಾರಿರುವುದಕ್ಕೆ ವ್ಯಾಗ್ನರ್ ಪಡೆ ಕಾರಣ ತಿಳಿಸಿದೆ. ರಷ್ಯಾ ರಕ್ಷಣಾ ಸಚಿವ Read more…

WAR BREAKING: ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ತಿರುಗಿ ಬಿದ್ದ ಪರಮಾಪ್ತ; ರೋಸ್ತೋವ್ ನಗರ ವ್ಯಾಗ್ನರ್ ಪಡೆ ವಶಕ್ಕೆ; 3 ಹೆಲಿಕಾಪ್ಟರ್ ಪತನ; ಮಾಸ್ಕೋದತ್ತ ದಾಳಿ

ಮಾಸ್ಕೋ: ರಷ್ಯಾದಲ್ಲಿ ಭಯಾನಕ ವಾತಾವರಣ ನಿರ್ಮಾಣವಾಗಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಮಾಪ್ತ ವ್ಯಾಗ್ನರ್ ಪಡೆ ಮುಖ್ಯಸ್ಥ ಯವ್ಗೆನಿ, ಪುಟಿನ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ವ್ಯಾಗ್ನರ್ ಪಡೆ ಪುಟಿನ್ Read more…

17 ವರ್ಷಗಳ ಹಿಂದೆಯೇ ಊಹಿಸಲಾಗಿತ್ತಾ ‘ಟೈಟಾನ್’ ಜಲಾಂತರ್ಗಾಮಿಯ ಭವಿಷ್ಯ ? ಕುತೂಹಲ ಕೆರಳಿಸಿದ ಕಾರ್ಟೂನ್ ಶೋ

ಭಾನುವಾರ ನಾಪತ್ತೆಯಾದ ಟೈಟಾನಿಕ್ ಜಲಾಂತರ್ಗಾಮಿ ವಿಚಾರ ದುರಂತದಲ್ಲಿ ಕೊನೆಗೊಂಡಿದೆ. ಇದೇ ವೇಳೆ, ಟೈಟಾನಿಕ್‌ ಜಲಾಂತರ್ಗಾಮಿಯ ಭವಿಷ್ಯದ ಕುರಿತು ಅಂದಾಜು ಮಾಡಬಹುದಾದಷ್ಟು ಸಂಬಂಧವಿರುವ ’ದಿ ಸಿಂಪ್ಸನ್ಸ್’‌ ಕಾರ್ಟೂನ್‌ ಶೋ ಒಂದರ Read more…

Watch Video | ಭಾರತದ ರಾಷ್ಟ್ರಗೀತೆ ಹಾಡಿ ಪ್ರಧಾನಿ ಮೋದಿ ಪಾದಕ್ಕೆ ನಮಿಸಿ ಆಶೀರ್ವಾದ ಪಡೆದ ಗಾಯಕಿ ಮೇರಿ ಮಿಲ್ಬೆನ್

ನವದೆಹಲಿ: ಪ್ರಧಾನಿ ಮೋದಿ ಅವರ ಅಮೆರಿಕದ ಅಧಿಕೃತ ರಾಜ್ಯ ಭೇಟಿಯ ಸಮಾರೋಪ ಸಮಾರಂಭದಲ್ಲಿ ಭಾರತದ ರಾಷ್ಟ್ರಗೀತೆ ‘ಜನಗಣ ಮನ’ ಹಾಡಿದ ನಂತರ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಅವರು Read more…

Video | ತ್ರಿವರ್ಣಕ್ಕೆ ಅವಮಾನ ಮಾಡಿದವನ ವಿರುದ್ಧ ದಿಟ್ಟ ನಿಲುವು ತೋರಿದ ಪತ್ರಕರ್ತ

ವಿಶ್ವ ಸಂಸ್ಥೆ ಪ್ರಧಾನ ಕಚೇರಿ ಬಳಿ ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಿರುವ ಘಟನೆಯ ವಿಡಿಯೋವೊಂದನ್ನು ಬಿಜೆಪಿ ನಾಯಕ ತೇಜೀಂದರ್‌ ಬಗ್ಗಾ ಶೇರ್‌ ಮಾಡಿದ್ದಾರೆ. ಜೂನ್ 21ರಂದು ನಡೆದ ಈ Read more…

Viral Photo | ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಯೋಗ ದಿನಾಚರಣೆ

ಜೂನ್ 21ರಂದು ಇಡೀ ಮನುಕುಲವೇ ಯೋಗ ದಿನಾಚರಣೆಯ ಸಂಭ್ರಮದಲ್ಲಿದ್ದ ವೇಳೆ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ ಗಗನಯಾನಿ ಸುಲ್ತಾನ್ ಅಲ್ ನೆಯಾದಿ, ಬಾಹ್ಯಾಕಾಶದಲ್ಲೇ ಯೋಗಾಸನ ಮಾಡುವ ತಮ್ಮ ಚಿತ್ರವೊಂದನ್ನು ಶೇರ್‌ Read more…

ಟೈಟಾನ್ ಜಲಾಂತರ್ಗಾಮಿ ದುರಂತ; ಪಯಣದ ಆರಂಭದ ವಿಡಿಯೋ ವೈರಲ್

ಶತಮಾನದ ಹಿಂದೆ ಮುಳುಗಿದ ಟೈಟಾನಿಕ್ ಹಡಗಿನ ಅವಶೇಷಗಳತ್ತ ಸಾಗಿ ಅಧ್ಯಯನ ನಡೆಸಲೆಂದು ತೆರಳಿದ್ದ ಟೈಟಾನ್ ಹೆಸರಿನ ಜಲಾಂತರ್ಗಾಮಿ ವಾಹನ ಮುಳುಗಿಹೋಗಿದೆ. ಅದರಲ್ಲಿದ್ದ ಐವರೂ ಕೂಡಾ ಸಾವನ್ನಪ್ಪಿದ್ದಾರೆ. ಜೂನ್ 18ರಂದು Read more…

Video | ಮಹಿಳಾ ಅಧಿಕಾರಿಯಿಂದ ಛತ್ರಿ ಕಿತ್ತುಕೊಂಡ ಪಾಕ್ ಪ್ರಧಾನಿ

ಪ್ಯಾರಿಸ್ ಪ್ರವಾಸದಲ್ಲಿರುವ ಪಾಕಿಸ್ತಾನ ಪ್ರಧಾನಿ ತಮ್ಮ ವರ್ತನೆಯಿಂದ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಗ್ಲೋಬಲ್ ಫೈನಾನ್ಸಿಂಗ್ ಪ್ಯಾಕ್ಟ್ ನ ಎರಡು ದಿನಗಳ ಶೃಂಗಸಭೆಗಾಗಿ ಪ್ರಧಾನಿ ಶೆಹಬಾಜ್ ಷರೀಫ್ ಪ್ಯಾರಿಸ್‌ನಲ್ಲಿದ್ದಾರೆ. ಮಳೆ Read more…

ಅಮೆರಿಕ ಅಧ್ಯಕ್ಷರೊಂದಿಗೆ ಮೋದಿ ಔತಣಕೂಟ, ಪ್ರಧಾನಿ ಕೈಯಲ್ಲಿ ಗಮನ ಸೆಳೆದ ಪಾನೀಯ ಯಾವುದು ಗೊತ್ತಾ ?

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆಂದೇ ಅಲ್ಲಿನ ಅಧ್ಯಕ್ಷ ಜೋ ಬೈಡೆನ್‌ ವಿಶೇಷ ಭೋಜನದ ವ್ಯವಸ್ಥೆ ಮಾಡಿದ್ದರು. ಈ ಭೋಜನ ಕೂಟ ಇಬ್ಬರು ಪ್ರಬಲ ನಾಯಕರ ಸ್ನೇಹಕ್ಕೆ Read more…

ಬದುಕಿನ ದುರಂತ: ನಾಪತ್ತೆಯಾಗಿರುವ ಜಲಾಂತರ್ಗಾಮಿಯ ಪೈಲಟ್ ʼಟೈಟಾನಿಕ್‌ʼ ದುರಂತದಲ್ಲಿ ಸಾವನ್ನಪ್ಪಿದ ದಂಪತಿ ವಂಶಸ್ಥರ ಸಂಬಂಧಿ…!

ಬದುಕಿನ ದುರಂತವೆಂಬಂತೆ ನಾಪತ್ತೆಯಾದ ಟೈಟಾನಿಕ್ ಪ್ರವಾಸಿ ಜಲಾಂತರ್ಗಾಮಿ ಪೈಲಟ್‌ನ ಪತ್ನಿಯು 1912 ರಲ್ಲಿ ದುರಂತಕ್ಕೀಡಾದ ಟೈಟಾನಿಕ್ ಹಡಗಿನಲ್ಲಿ ಸಾವನ್ನಪ್ಪಿದ ದಂಪತಿಯ ಸಂಬಂಧಿಕರೆಂಬುದು ಗೊತ್ತಾಗಿದೆ. ನಾಪತ್ತೆಯಾಗಿರುವ ಜಲಾಂತರ್ಗಾಮಿ ಪೈಲಟ್ ನ Read more…

Viral Video | ನಿದ್ದೆಗಣ್ಣಲ್ಲೂ ರೀಲ್ಸ್ ಸ್ಕ್ರೋಲಿಂಗ್; ಪುಟ್ಟ ಬಾಲಕನ ಮೊಬೈಲ್‌ ಚಟಕ್ಕೆ ನೆಟ್ಟಿಗರ ಕಳವಳ

ಇಂದು ದೊಡ್ಡವರಷ್ಟೇ ಅಲ್ಲದೇ ಮಕ್ಕಳು ಸಹ ನಿರಂತರವಾಗಿ ಮೊಬೈಲ್ ಬಳಸ್ತಿರುತ್ತಾರೆ. ಇದು ಹೆಚ್ಚಿನ ಪೋಷಕರನ್ನು ಭಯಭೀತಗೊಳಿಸುತ್ತದೆ. ಹೆಚ್ಚಾಗಿ ಮೊಬೈಲ್ ಬಳಕೆ ಅವರ ಮೇಲೆ ಬೀರಬಹುದಾದ ಪ್ರತಿಕೂಲ ಪರಿಣಾಮಗಳ ಬಗ್ಗೆ Read more…

Viral Video | ಸ್ಟ್ರಾಬೆರ‍್ರಿ ಹಾಕಿ ಚಿಕನ್ ಬಿರಿಯಾನಿ; ’ಇನ್ನೂ ಏನೇನೆಲ್ಲಾ ನೋಡ್ಬೇಕಪ್ಪಾ’ ಅಂದ ನೆಟ್ಟಿಗರು

ಬಿರಿಯಾನಿ ಎಂದರೆ ಇಡೀ ಉಪಖಂಡವೇ ಬಾಯಲ್ಲಿ ನೀರೂರಿಸುತ್ತೆ ಎಂದು ಬಿಡಿಸಿ ಹೇಳಬೇಕೇ? ಉದುರುದುರಾದ ಅನ್ನದ ಅಗುಳುಗಳಿಂದ ಬರುವ ಹಬೆಯಲ್ಲಿ ಮಸಾಲೆಯ ಘಮ ಹಾಗೂ ಹದವಾಗಿ ಬೆಂದ ಮಾಂಸದ ತುಂಡುಗಳಿರುವ Read more…

ಗ್ರಾಹಕನ ಮೇಲೆ ಕಾಫಿ ಎರಚಿದ ಮೆಕ್​ಡೊನಾಲ್ಡ್​ ಸಿಬ್ಬಂದಿ: ವಿಡಿಯೋ ವೈರಲ್​

ಸಿಡ್ನಿ: ಕೋಪಗೊಂಡ ಗ್ರಾಹಕನ ಮೇಲೆ ಸಿಬ್ಬಂದಿಯೊಬ್ಬರು ಬಿಸಿ ಕಾಫಿಯನ್ನು ಎರಚುವ ವಿಡಿಯೋ ಒಂದು ಸಿಡ್ವಿಯ ಮೆಕ್​ಡೊನಾಲ್ಡ್​ನಲ್ಲಿ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ಇದರ ವಿಡಿಯೋ ವೈರಲ್​ ಆಗಿದೆ. ಗ್ರಾಹಕರ ಮೇಲೆ Read more…

ಮನೆಯಲ್ಲಿ ಮಾಂಸ ಬೇಯಿಸುವಂತಿಲ್ಲವೆಂದು ಬಾಡಿಗೆದಾರರಿಗೆ ಷರತ್ತು ವಿಧಿಸಿದ ನ್ಯೂಯಾರ್ಕ್‌ ನಿವಾಸಿ….!

ದೇಶದ ನಗರಗಳ ಕೆಲವೊಂದು ಪ್ರದೇಶಗಳಲ್ಲಿ ಮನೆ ಬಾಡಿಗೆ ಕೊಡುವ ಮುನ್ನ ’ಕಡ್ಡಾಯವಾಗಿ ಮಾಂಸಹಾರಿಗಳಿಗೆ ಮನೆ ಕೊಡುವುದಿಲ್ಲ’ ಎಂಬ ಕಟ್ಟುನಿಟ್ಟಿನ ನಿಯಮ ವಿಧಿಸಿರುವುದನ್ನು ಕಂಡಿದ್ದೇವೆ. ಆದರೆ ದೂರದ ನ್ಯೂಯಾರ್ಕ್‌ನಲ್ಲೊಬ್ಬ ಮನೆ Read more…

ಟಿವಿ ಗೇಮ್‌ಶೋ ಗೆದ್ದ ಖುಷಿಯಲ್ಲಿ ಕುಣಿದು ತೋಳಿಗೆ ಪೆಟ್ಟು ಮಾಡಿಕೊಂಡ ಸ್ಪರ್ಧಿ

ಅಮೆರಿಕನ್ ಟಿವಿ ಗೇಮ್ ಶೋ ’ದಿ ಪ್ರೈಸ್ ಈಸ್ ರೈಟ್’ನಲ್ಲಿ ವಿಜೇತನಾದ ಸ್ಫರ್ಧಿಯೊಬ್ಬರು ಇದೇ ಖುಷಿಯಲ್ಲಿ ವಿಪರೀತ ಕುಣಿದಾಡಿದ ಪರಿಣಾಮ ತಮ್ಮ ತೋಳಿಗೆ ಗಂಭೀರವಾದ ಗಾಯ ಮಾಡಿಕೊಂಡಿದ್ದಾರೆ. ಪಂದ್ಯದಲ್ಲಿ Read more…

BIG NEWS: ಜೋ ಬೈಡನ್ ದಂಪತಿಗೆ ವಿಶೇಷ ಉಡುಗೊರೆ ರೂಪದಲ್ಲಿ ದಶ ದಾನ ನೀಡಿದ ಪ್ರಧಾನಿ ಮೋದಿ

ವಾಷಿಂಗ್ಟನ್: ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ದಂಪತಿಗೆ ವಿಶೇಷವಾದ ಉಡುಗೊರೆಗಳನ್ನು ನೀಡಿದ್ದು, ವಿಶ್ವದ ಗಮನ ಸೆಳೆದಿದೆ. ಬೈಡನ್ ದಂಪತಿಗೆ ವಾಷಿಂಗ್ಟನ್ ಡಿಸಿಯ Read more…

BREAKING NEWS : ಚೀನಾದ ರೆಸ್ಟೋರೆಂಟ್ ನಲ್ಲಿ ಭಾರಿ ಸ್ಪೋಟ : 31 ಮಂದಿ ದಾರುಣ ಸಾವು

ವಾಯವ್ಯ ಚೀನಾದ ಯಿನ್ಚುವಾನ್ ನಗರದ ರೆಸ್ಟೋರೆಂಟ್ ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 31 ಜನರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ. ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದ್ದು, 31 ಮಂದಿ Read more…

Watch Video : ವಾಷಿಂಗ್ ಟನ್ ನಲ್ಲಿ ಪ್ರಧಾನಿ ಮೋದಿ ಮೇನಿಯಾ, ಮೊಳಗಿದ ಭಾರತದ ರಾಷ್ಟ್ರಗೀತೆ

ವಾಷಿಂಗ್ಟನ್: ಅಮೇರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ ಟನ್ ತಲುಪಿದ್ದು, ಅನಿವಾಸಿ ಭಾರತೀಯರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ Read more…

ʼಕ್ಯಾನ್ಸರ್ʼ ಇದೆ ಎಂದು ಸುಳ್ಳು ಹೇಳಿದ್ದ ಖ್ಯಾತ ಗಾಯಕ ಆತ್ಮಹತ್ಯೆಗೆ ಶರಣು

ಕೊರಿಯಾದ ಯುವ ಗಾಯಕ ಚೋಯ್ ಸುಂಗ್-ಬಾಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2011 ರಲ್ಲಿ ಕೊರಿಯಾಸ್ ಗಾಟ್ ಟ್ಯಾಲೆಂಟ್‌ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿದ್ದ ಗಾಯಕ ಚೋಯ್ ಸುಂಗ್-ಬಾಂಗ್ ಬುಧವಾರ Read more…

BIG NEWS: ಅಮೆರಿಕದಲ್ಲಿ ಗಿನ್ನೆಸ್ ವಿಶ್ವದಾಖಲೆ ಸೃಷ್ಟಿಸಿದ ಪ್ರಧಾನಿ ಮೋದಿ ನೇತೃತ್ವದ ಯೋಗ ದಿನಾಚರಣೆ

ವಿಶ್ವಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜರುಗಿದ ಈ ಬಾರಿಯ ಅಂತರಾಷ್ಟ್ರೀಯ ಯೋಗ ದಿನಾಚರಣೆ ಗಿನ್ನೆಸ್ ದಾಖಲೆ ಬರೆದಿದೆ. ಯೋಗ ಕಾರ್ಯಕ್ರಮವು ಹಲವು ರಾಷ್ಟ್ರದ ಜನರು ಒಟ್ಟಾಗಿ ಯೋಗ Read more…

ನ್ಯೂಯಾರ್ಕ್ ವಿಶ್ವಸಂಸ್ಥೆ ಕಚೇರಿ ಆವರಣದಲ್ಲಿ ಯೋಗ ದಿನಾಚರಣೆಯಲ್ಲಿ ಮೋದಿ

ನ್ಯೂಯಾರ್ಕ್: ಇಡೀ ಮಾನವೀಯತೆಯ ಸಭೆಯ ಸ್ಥಳದಲ್ಲಿ ನಾವು ಇಲ್ಲಿ ಒಟ್ಟುಗೂಡಿದ್ದೇವೆ. ನಿಮ್ಮೆಲ್ಲರನ್ನೂ ನೋಡಲು ನನಗೆ ಸಂತೋಷವಾಗಿದೆ ಮತ್ತು ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಪ್ರಧಾನಿ ಮೋದಿ Read more…

ಪಾಕಿಸ್ತಾನದ ವಿವಿಗಳಲ್ಲಿ ಹೋಳಿ ಆಚರಣೆ ನಿಷೇಧ; ವಿಡಿಯೋ ವೈರಲ್ ಬೆನ್ನಲ್ಲೇ ಉನ್ನತ ಶಿಕ್ಷಣ ಆಯೋಗದ ಆದೇಶ

ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗ (HEC) ವಿಶ್ವವಿದ್ಯಾನಿಲಯಗಳಲ್ಲಿ ಹೋಳಿ ಆಚರಣೆಯನ್ನು ನಿಷೇಧಿಸಿದೆ. ಕ್ವೈಡ್-ಐ-ಅಜಮ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಜೂನ್ 12 ರಂದು ಕ್ಯಾಂಪಸ್‌ನಲ್ಲಿ ಹೋಳಿ ಆಚರಿಸಿದ ವಿಡಿಯೋಗಳು ವೈರಲ್ ಆದ Read more…

BIG NEWS:‌ ನಾಪತ್ತೆಯಾಗಿರುವ ಟೈಟಾನಿಕ್ ಜಲಾಂತರ್ಗಾಮಿ ಹುಡುಕಾಟದಲ್ಲಿ ಮಹತ್ವದ ಸುಳಿವು ಪತ್ತೆ

ಟೈಟಾನಿಕ್ ಅವಶೇಷಗಳನ್ನು ನೋಡಲು ಕರೆದೊಯ್ಯುತ್ತಿದ್ದ ವೇಳೆ ಉತ್ತರ ಅಟ್ಲಾಂಟಿಕ್‌ನಲ್ಲಿ ನಾಪತ್ತೆಯಾಗಿರುವ ಜಲಾಂತರ್ಗಾಮಿಯನ್ನ ಪತ್ತೆ ಮಾಡುತ್ತಿರುವ ತಂಡಕ್ಕೆ ಮಹತ್ವದ ಸುಳಿವೊಂದು ಸಿಕ್ಕಿದೆ. ಅಟ್ಲಾಂಟಿಕ್ ಮಹಾಸಾಗರದ ನೀರಿನ ಅಡಿಯಲ್ಲಿ ಪ್ರತಿ 30 Read more…

ನಾನು ಮೋದಿಯವರ ಅಭಿಮಾನಿ ಎಂದ ಟೆಸ್ಲಾ ಸಿಇಓ ಎಲಾನ್ ಮಸ್ಕ್

ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನಂತರ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್, ನಾನು ನರೇಂದ್ರ ಮೋದಿಯವರ ಅಭಿಮಾನಿ ಎಂದಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ Read more…

ಮಹಿಳೆಯ ಜೀವ ಉಳಿಯಲು ನೆರವಾಯ್ತು ʼಆಪಲ್​ ವಾಚ್​ʼ

ಆಪಲ್ ವಾಚ್ ತನ್ನ ಜೀವ ಉಳಿಸುವ ಸಾಮರ್ಥ್ಯಗಳಿಗಾಗಿ ಪದೇ ಪದೇ ಮುಖ್ಯಾಂಶಗಳನ್ನು ಮಾಡುತ್ತಿದೆ. ಅದು ಆರೋಗ್ಯ ಟ್ರ್ಯಾಕಿಂಗ್ ವೈಶಿಷ್ಟ್ಯಗಳನ್ನುಹೊಂದಿದೆ. ಈ ಮೂಲಕ ರಕ್ತದ ಆಮ್ಲಜನಕ ಮತ್ತು ಹೃದಯದ ಬಡಿತವನ್ನು Read more…

ವಿಶ್ವದಲ್ಲೇ ಫಸ್ಟ್ ಟೈಮ್; ಯುಕೆಯಲ್ಲಿ ಲಾಲಾರಸ ಗರ್ಭಧಾರಣೆ ಪರೀಕ್ಷೆ ಆರಂಭ

ಮಹಿಳೆಯರ ಲಾಲಾರಸ ಬಳಸಿಕೊಂಡು ಮಹಿಳೆಯರು  ಗರ್ಭಿಣಿಯಾಗಿದ್ದಾರೆಯೇ  ಎಂದು ಹೇಳಬಲ್ಲ  ಗರ್ಭಧಾರಣೆ ಪರೀಕ್ಷಾ ಕಿಟ್ ನ್ನು ಯುಕೆ ಬಿಡುಗಡೆ ಮಾಡಿದೆ. ರುಸಲೇಂ ಮೂಲದ ಸ್ಟಾರ್ಟ್ ಅಪ್ ಸ್ಯಾಲಿಗ್ನೋಸ್ಟಿಕ್ಸ್ ಅಭಿವೃದ್ಧಿ ಪಡಿಸಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...