alex Certify International | Kannada Dunia | Kannada News | Karnataka News | India News - Part 82
ಕನ್ನಡ ದುನಿಯಾ
    Dailyhunt JioNews

Kannada Duniya

ದಿವಾಳಿಯತ್ತ ಪಾಕಿಸ್ತಾನ್ ಏರ್‌ಲೈನ್ಸ್: ಹಣವಿಲ್ಲದೇ ಹೆಣಗಾಟ: 14 ವಿಮಾನ ಸ್ಥಗಿತ

ಬಡತನಕ್ಕೆ ಸಿಲುಕಿದ ಪಾಕಿಸ್ತಾನದ ಸಂಕಷ್ಟಗಳು ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಇದೀಗ ಪಾಕಿಸ್ತಾನದ ರಾಷ್ಟ್ರೀಯ ವಿಮಾನಯಾನ ಸೇವೆ ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್(ಪಿಐಎ) ಕೆಲಸ ಸ್ಥಗಿತ ಮಾಡುವ ಹಂತದಲ್ಲಿದೆ. ಪಾಕಿಸ್ತಾನ ಇಂಟರ್‌ನ್ಯಾಷನಲ್ Read more…

‘ಅಪಾಯಕಾರಿ’ ಅಮೆರಿಕನ್ XL ಬುಲ್ಲಿ ತಳಿ ನಾಯಿ ನಿಷೇಧ: ಯುಕೆ ಪಿಎಂ ರಿಷಿ ಸುನಕ್ ಘೋಷಣೆ

ಅಮೆರಿಕನ್ ಎಕ್ಸ್‌ ಎಲ್ ಬುಲ್ಲಿ ಎಂದು ಕರೆಯಲ್ಪಡುವ ಅಪಾಯಕಾರಿ ತಳಿಯ ನಾಯಿಯನ್ನು ನಿಷೇಧಿಸಲು ಬ್ರಿಟೀಷ್ ಪ್ರಧಾನಿ ರಿಷಿ ಸುನಕ್ ಶುಕ್ರವಾರ ಪ್ರತಿಜ್ಞೆ ಮಾಡಿದ್ದಾರೆ. ಎಕ್ಸ್‌ ಎಲ್ ಬುಲ್ಲಿ ನಾಯಿಗಳಿಂದ Read more…

BIG NEWS : G-20 ವಿಡಿಯೋದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ಭಾಗವೆಂದು ಒಪ್ಪಿಕೊಂಡ ಮಿತ್ರರಾಷ್ಟ್ರ ‘ಯುಎಇ’

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಉಪ ಪ್ರಧಾನಿ ಸೈಫ್ ಬಿನ್ ಜಾಯೆದ್ ಅಲ್ ನಹ್ಯಾನ್ ಇತ್ತೀಚೆಗೆ ಮುಕ್ತಾಯಗೊಂಡ ಶೃಂಗಸಭೆಯಲ್ಲಿ ಜಿ 20 ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಪಾಕಿಸ್ತಾನ Read more…

ವಾಸ್ತುಶಿಲ್ಪಕ್ಕೆ ಪ್ರಸಿದ್ಧ ಈ ಪ್ರವಾಸಿ ಸ್ಥಳ

ವಿದೇಶಿ ಪ್ರವಾಸಿಗರ ಪಾಲಿನ ಮಾಯಾನಗರಿ ಮಾಸ್ಕೋ. ಇತರೆ ದೇಶಗಳಿಗೆ ಹೋಲಿಸಿದರೆ ಮಾಸ್ಕೋ ಪ್ರವಾಸ ಕೈಗೊಳ್ಳುವ ಭಾರತೀಯರು ಸ್ವಲ್ಪ ಕಡಿಮೆಯೇ. ಯಾಕೆಂದರೆ ಅಲ್ಲಿನ ರಷ್ಯನ್ನರು ಸ್ನೇಹ ಜೀವಿಗಳಲ್ಲ. ಮೊಸ್ಕೊವ ನದಿ Read more…

Video | ಥೇಟ್​ ಏಲಿಯನ್​​ನಂತೆಯೇ ಇದೆ ಈ 1000 ವರ್ಷ ಹಳೆಯ ಮಮ್ಮಿ: ವೈರಲ್​ ಆಯ್ತು ಫೋಟೋಸ್​​

ಯುಎಫ್​ಓ ಪರಿಣಿತರೊಬ್ಬರು ಮೆಕ್ಸಿಕನ್​ ಕಾಂಗ್ರೆಸ್​​ನಲ್ಲಿ ಮೂರು ಬೆರಳುಗಳು ಕೈ ಹಾಗೂ ಪಾದಗಳನ್ನು ಹೊಂದಿರುವ ವಿಚಿತ್ರವಾದ ಶವದ ಫೋಟೋವನ್ನ ಬಹಿರಂಗಪಡಿಸಿದ್ದಾರೆ. ಈ ಒಂದು ವಿಶೇಷ ಕಾರ್ಯಾಚರಣೆಯ ಮುಂದಾಳತ್ವ ವಹಿಸಿದ್ದ ಜೈಮ್ Read more…

`ಹಿಜಾಬ್’ ಧರಿಸದಿದ್ದರೆ 60 ಛಡಿ ಏಟು, 10 ವರ್ಷ ಜೈಲು ಶಿಕ್ಷೆ : ಇರಾನ್ ಸರ್ಕಾರ ಹೊಸ ಆದೇಶ!

ಇರಾನ್ : ನಿಯಮಗಳನ್ನು ಉಲ್ಲಂಘಿಸಿ ಹಿಜಾಬ್ ಧರಿಸದಿದ್ದರೆ 60 ಛಡಿ ಏಟುಗಳು, 10 ವರ್ಷಗಳ ಜೈಲು ಶಿಕ್ಷೆ ನೀಡುವ ಹೊಸ ಮಸೂದೆಯನ್ನು ಜಾರಿಗೆ ತರಲು ಇರಾನ್ ಸರ್ಕಾರ ಮುಂದಾಗಿದೆ. Read more…

ವಾರದಲ್ಲಿ ನಾಲ್ಕೇ ದಿನ ಕೆಲಸ, ಮೂರು ದಿನ ವಿಶ್ರಾಂತಿ: ಪ್ರಾಯೋಗಿಕವಾಗಿ ಜಾರಿಗೆ ತಂದ ಸ್ಕಾಟ್ಲೆಂಡ್

ಯುರೋಪಿಯನ್ ದೇಶಗಳಲ್ಲಿ ಪ್ರಸ್ತುತ ಹೆಚ್ಚಾಗಿ ಜಾರಿಯಾಗುತ್ತಿರುವ ವಾರಕ್ಕೆ ನಾಲ್ಕು ದಿನ ಕೆಲಸದ ಪದ್ಧತಿ ಸ್ಕಾಟ್ಲೆಂಟ್ ದೇಶದಲ್ಲಿಯೂ ಪ್ರಾಯೋಗಿಕವಾಗಿ ಜಾರಿಯಾಗಿದೆ. ವಾರದಲ್ಲಿ ನಾಲ್ಕು ದಿನ ಕೆಲಸ, ಮೂರು ದಿನ ವಿಶ್ರಾಂತಿಗೆ Read more…

ವಿಯೆಟ್ನಾಂನಲ್ಲಿ ಭಾರಿ ಅಗ್ನಿ ದುರಂತ: 4 ಮಕ್ಕಳು ಸೇರಿ 56 ಜನ ಸಾವು

ವಿಯೆಟ್ನಾಂನ ರಾಜಧಾನಿ ಹನೋಯಿಯಲ್ಲಿ ಬೃಹತ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ವಿಯೆಟ್ನಾಂ ರಾಜಧಾನಿಯಲ್ಲಿ 9 ಅಂತಸ್ತಿನ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ Read more…

BIGG UPDATE : ಭೀಕರ ಪ್ರವಾಹಕ್ಕೆ ಲಿಬಿಯಾ ದೇಶ ತತ್ತರ : ಸಾವನ್ನಪ್ಪಿದವರ ಸಂಖ್ಯೆ 20,000 ಕ್ಕೆ ಏರಿಕೆ| Libya flooding

ಲಿಬಿಯಾ : ಭೀಕರ ಚಂಡಮಾರುತಕ್ಕೆ ತತ್ತರಿಸಿರುವ ಲಿಬಿಯಾದಲ್ಲಿ ಸಾವವನ್ನಪ್ಪಿದವರ ಸಂಖ್ಯೆ 20 ಸಾವಿರಕ್ಕೆ ಏರಿಕೆಯಾಗಿದೆ ಎಂದು ಡೆರ್ನಾ ಮೇಯರ್ ಅಬ್ದುಲ್ಮೆನಮ್ ಅಲ್-ಘೈತಿ ಸೌದಿ ತಿಳಿಸಿದ್ದಾರೆ. ಸಾವಿರಾರು ಜನರನ್ನು ಬಲಿತೆಗೆದುಕೊಂಡ Read more…

ಇಲ್ಲಿದೆ ವಿಶ್ವದ ಟಾಪ್‌ 10 ಶ್ರೀಮಂತ ವ್ಯಕ್ತಿಗಳ ಪಟ್ಟಿ…!

ಜಗತ್ತಿನಲ್ಲಿ ಸಾಕಷ್ಟು ಸಿರಿವಂತರಿದ್ದಾರೆ. ದೇಶಕ್ಕಿಂತಲೂ ಶ್ರೀಮಂತಿಕೆ ಹೊಂದಿರುವ ಅನೇಕರು ಗಮನ ಸೆಳೆಯುತ್ತಾರೆ. ವಿಶೇಷ ಅಂದ್ರೆ ಇವರ ಬಳಿಯಿರೋ ಆಸ್ತಿ ಅನೇಕ ದೇಶಗಳ ಜಿಡಿಪಿಗಿಂತಲೂ ಹೆಚ್ಚು. ಸಣ್ಣ ದೇಶಗಳ ಆರ್ಥಿಕತೆಯನ್ನು Read more…

ಮೊರಾಕ್ಕೊ ಭೂಕಂಪನದಲ್ಲಿ ಸಾವನ್ನಪ್ಪಿದವರ ಸಂಖ್ಯೆ 3,000 ಕ್ಕೆ ಏರಿಕೆ!

ಮೊರಾಕ್ಕೊ : ಮೊರಾಕ್ಕೊದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 2,962 ಕ್ಕೆ ಏರಿಕೆಯಾಗಿದ್ದು. ಎರಡೂವರೆ ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಶುಕ್ರವಾರ ರಾತ್ರಿ ರಿಕ್ಟರ್ ಮಾಪಕದಲ್ಲಿ 6.8 Read more…

77 ವರ್ಷದ ವೃದ್ದನಿಗೆ 17 ಪತ್ನಿಯರು, 96 ಮಕ್ಕಳು : ವಿಶ್ವ ದಾಖಲೆ ನಿರ್ಮಿಸಲು 18 ನೇ ಮದುವೆಗೆ ರೆಡಿಯಾದ ‘ಕಿಲಾಡಿ ತಾತ ‘

77 ವರ್ಷದ ಈ ಅಜ್ಜನಿಗೆ 17 ಮಂದಿ ಪತ್ನಿಯರು, 96 ಮಂದಿ ಮಕ್ಕಳು. ಶಾಕ್ ಆದ್ರಾ..? ಹೌದು. ಈ ಮೂಲಕ ದಾಖಲೆ ನಿರ್ಮಿಸಿದ ‘ಸೂಪರ್ ಡ್ಯಾಡಿ’ಇದೀಗ ಸೆಂಚುರಿ ಹೊಡೆಯಲು Read more…

BIGG NEWS : ಶಾಲಾ-ಕಾಲೇಜುಗಳಲ್ಲಿ `ಹಿಜಾಬ್’ ನಿಷೇಧ : ಮುಸ್ಲಿಂ ದೇಶದಿಂದಲೇ ಹೊಸ ಆದೇಶ!

  ಈಜಿಪ್ಟ್ ಸರ್ಕಾರವು ಶಾಲೆಗಳಲ್ಲಿ ಬುರ್ಖಾ, ಹಿಜಾಬ್, ನಿಖಾಬ್ ಇತ್ಯಾದಿಗಳನ್ನು ಧರಿಸುವುದನ್ನು ನಿಷೇಧಿಸಿದೆ. ಸೆಪ್ಟೆಂಬರ್ 30 ರಿಂದ ಮುಂದಿನ ಅಧಿವೇಶನದ ಆರಂಭದಿಂದ ಶಾಲೆಗಳಲ್ಲಿ ಮುಖ ಮುಚ್ಚುವುದನ್ನು ನಿಷೇಧಿಸುವುದಾಗಿ ಸರ್ಕಾರ Read more…

BIGG UPDATE : ಲಿಬಿಯಾದಲ್ಲಿ ರಣಭೀಕರ ಪ್ರವಾಹಕ್ಕೆ 2,200ಕ್ಕೂ ಹೆಚ್ಚು ಮಂದಿ ಬಲಿ : 10 ಸಾವಿರ ಜನರು ನಾಪತ್ತೆ!

ಲಿಬಿಯಾ : ಲಿಬಿಯಾದಲ್ಲಿ ಬೃಹತ್ ಮೆಡಿಟರೇನಿಯನ್ ಚಂಡಮಾರುತದಿಂದ ಉಂಟಾದ ಪ್ರವಾಹದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 10,000 ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಪೂರ್ವ ಲಿಬಿಯಾದಲ್ಲಿ ಚಂಡಮಾರುತದ Read more…

ಸೌರಮಂಡಲದ ಅತ್ಯಂತ ಚಿಕ್ಕ ಗ್ರಹದ ಪೋಟೋ ಬಿಡುಗಡೆ ಮಾಡಿದ `NASA’

ಬಾಹ್ಯಾಕಾಶ ಸಂಸ್ಥೆ ನಾಸಾ ನಿಯಮಿತವಾಗಿ ನಮ್ಮ ಬ್ರಹ್ಮಾಂಡದ ಅದ್ಭುತ ಚಿತ್ರಗಳನ್ನು ತೆಗೆದುಕೊಳ್ಳುತ್ತದೆ, ನಾಸಾ ಇತ್ತೀಚೆಗೆ ಸೌರವ್ಯೂಹದ ಅತ್ಯಂತ ಚಿಕ್ಕ ಗ್ರಹ ಮತ್ತು ಸೂರ್ಯನಿಗೆ ಸರಾಸರಿ 36 ಮಿಲಿಯನ್ ಮೈಲಿ Read more…

ಕೊರಿಯನ್ ಕಂಟೆಂಟ್ ಕ್ರಿಯೇಟರ್ ಗೆ ಭಾರತೀಯ ಯುವಕನಿಂದ ಲೈಂಗಿಕ ಕಿರುಕುಳ; ಶಾಕಿಂಗ್ ವಿಡಿಯೋ ವೈರಲ್

ಇತ್ತೀಚೆಗೆ ಕಂಟೆಂಟ್ ಕ್ರಿಯೇಟರ್ ಗಳ ಸಂಖ್ಯೆ ಹೆಚ್ಚುತ್ತಿದೆ. ವಿಡಿಯೋಗಾಗಿ ಅವರು ದೇಶ ಮಾತ್ರವಲ್ಲದೆ ಹೊರದೇಶಗಳಿಗೂ ಪ್ರಯಾಣಿಸಿ ತಮ್ಮ ಫಾಲೋವರ್ಸ್ ಗೆ ಮಾಹಿತಿ ನೀಡುತ್ತಾರೆ. ಆದರೆ, ಕೆಲವೊಮ್ಮೆ ಅವರಿಗೆ ಅಪಾಯ Read more…

ಚಂಡಮಾರುತದಿಂದ ಅಣೆಕಟ್ಟುಗಳು ಒಡೆದು ಜಲಪ್ರಳಯವಾದ ಲಿಬಿಯಾದಲ್ಲಿ ಹೆಣಗಳ ರಾಶಿ: ಒಂದೇ ಊರಲ್ಲಿ 1 ಸಾವಿರ ಶವ ಪತ್ತೆ, 10 ಸಾವಿರ ಜನ ನಾಪತ್ತೆ

ಚಂಡಮಾರುತದಲ್ಲಿ ಅಣೆಕಟ್ಟುಗಳು ಒಡೆದುಹೋದ ನಂತರ ಲಿಬಿಯಾದ ಪೂರ್ವ ನಗರವಾದ ಡರ್ನಾದ ಸುಮಾರು ಕಾಲು ಭಾಗವು ನಾಶವಾಯಿತು ಎಂದು ಪ್ರದೇಶದ ಆಡಳಿತವು ಮಂಗಳವಾರ ತಿಳಿಸಿದೆ. ಡರ್ನಾ ನಗರದಲ್ಲಿ ಮಾತ್ರ ಕನಿಷ್ಠ Read more…

‘ಐ ವಾಂಟ್ ಯು ಬ್ಯಾಡ್’ ಗಾಯಕ ಚಾರ್ಲಿ ರಾಬಿಸನ್ ಇನ್ನಿಲ್ಲ| Charlie Robison No More

ವಾಷಿಂಗ್ಟನ್ : ‘ಐ ವಾಂಟ್ ಯು ಬ್ಯಾಡ್’ ಮತ್ತು ‘ಮೈ ಹೋಮ್ ಟೌನ್’ ನಂತಹ ಹಾಡುಗಳಿಗೆ ಹೆಸರುವಾಸಿಯಾದ ಗಾಯಕ-ಗೀತರಚನೆಕಾರ ಚಾರ್ಲಿ ರಾಬಿಸನ್ (59) ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ರಾಬಿಸನ್ Read more…

Viral Video | ಪ್ರವಾಹದಂತೆ ರಸ್ತೆ ತುಂಬಾ ಹರಿದ ರೆಡ್ ವೈನ್; ದೃಶ್ಯ ನೋಡಿ ಅಚ್ಚರಿಗೊಂಡ ಜನತೆ

ಭಾರಿ ಮಳೆಗೆ ರಸ್ತೆ ತುಂಬಾ ನೀರು ಹರಿದು ಪ್ರವಾಹವಾಗಿರುವುದನ್ನು ನೀವು ನೋಡಿರ್ತೀರಾ. ಆದರೆ, ಮದ್ಯ ರಸ್ತೆಯಲ್ಲಿ ಪ್ರವಾಹದಂತೆ ಹರಿಯುತ್ತಿರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಪೋರ್ಚುಗಲ್ ಪಟ್ಟಣದಲ್ಲಿ 6 ಲಕ್ಷ Read more…

ಭೂಕಂಪದ ಕೆಲ ಕ್ಷಣಗಳ ಮೊದಲು ಮೊರೊಕೊ ಆಗಸದಲ್ಲಿ ನಿಗೂಢ ಬೆಳಕು; ಕುತೂಹಲ ಮೂಡಿಸಿದ ಸಿಸಿ ಟಿವಿ ದೃಶ್ಯಾವಳಿ

ಮೊರಾಕೊವನ್ನು ಧ್ವಂಸಗೊಳಿಸಿದ ಭೂಕಂಪವು ಸುಮಾರು 2,500 ಜನರನ್ನು ಬಲಿ ತೆಗೆದುಕೊಂಡಿದೆ. ಅಧಿಕಾರಿಗಳು ಈಗ ಈ ದುರಂತ ಘಟನೆಗೆ ಮುನ್ನ ಮತ್ತು ನಂತರದ ಕ್ಷಣಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಪ್ರಬಲ Read more…

ವಿಮಾನದಲ್ಲೇ ಸೆಕ್ಸ್..! ಈಸಿ ಜೆಟ್‍ ಶೌಚಾಲಯದಲ್ಲಿ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿಬಿದ್ದ ಜೋಡಿ

ಈಸಿ ಜೆಟ್ ವಿಮಾನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದರೆ, ಇಬ್ಬರು ಪ್ರಯಾಣಿಕರು ವಿಮಾನದ ಟಾಯ್ಲೆಟ್‌ನಲ್ಲಿ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಸಹ ಪ್ರಯಾಣಿಕರು ಇದರ ವಿಡಿಯೋ ಮಾಡಿದ್ದು, ಸಾಮಾಜಿಕ Read more…

ಲಿಬಿಯಾದಲ್ಲಿ ಭೀಕರ ಪ್ರವಾಹ : 2,000ಕ್ಕೂ ಹೆಚ್ಚು ಸಾವು, ಸಾವಿರಾರು ಮಂದಿ ನಾಪತ್ತೆ|Libya floods

ಲಿಬಿಯಾ : ಪೂರ್ವ ಲಿಬಿಯಾದಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು, ಡೆರ್ನಾ ನಗರದಲ್ಲಿ ಕನಿಷ್ಠ 2,000 ಜನರು ಸಾವನ್ನಪ್ಪಿದ್ದಾರೆ ಮತ್ತು ಪ್ರವಾಹದಿಂದ ನಗರದಲ್ಲಿ ಸಾವಿರಾರು ಜನರು ಕಾಣೆಯಾಗಿದ್ದಾರೆ ಎಂದು ಪೂರ್ವ Read more…

BIGG UPDATE : ಮೊರಾಕ್ಕೊ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 2,800ಕ್ಕೆ ಏರಿಕೆ!

ಮೊರಾಕ್ಕೊ: ಶತಮಾನದಲ್ಲೇ ದೇಶದ ಅತಿದೊಡ್ಡ ಭೂಕಂಪದಿಂದ ಸಾವಿನ ಸಂಖ್ಯೆ 2,800 ಕ್ಕೆ ಏರಿಕೆಯಾಗಿದ್ದು, ಹಲವರು ಗಂಭೀರ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಕ್ರವಾರ (ಸೆಪ್ಟೆಂಬರ್ 8) ತಡರಾತ್ರಿ ಹೈ ಅಟ್ಲಾಸ್ Read more…

9/11 ದಾಳಿಗೆ 22 ವರ್ಷ: ಎರಡು ದಶಕಗಳ ನಂತರ ಮೃತರಿಬ್ಬರ ಗುರುತು ಪತ್ತೆ

ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ 9/11 ದಾಳಿಗೆ ಇಂದಿಗೆ 22 ವರ್ಷ ಸಂದಿದೆ. ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಸೆಪ್ಟೆಂಬರ್ 11 ರಂದು ನಡೆದ ದಾಳಿಯು ಸುಮಾರು 3,000 ಜನರನ್ನು Read more…

9/11 ರ ದುರಂತಕ್ಕಿಂದು 22 ವರ್ಷ; ಇಲ್ಲಿದೆ ಮನಕಲಕುವ ಚಿತ್ರಗಳು

ಇಂದಿಗೆ ಸರಿಯಾಗಿ 22 ವರ್ಷಗಳ ಹಿಂದೆ ಅಲ್‌ ಖೈದಾ ಸಂಘಟನೆಯ ಭಯೋತ್ಪಾದಕರು ಅಮೆರಿಕಾದ ಹೆಮ್ಮೆಯ ಸಂಕೇತವಾದ ನ್ಯೂಯಾರ್ಕ್‌ ನಗರದ ಅವಳಿ ಗೋಪುರಗಳು ಸೇರಿದಂತೆ ನಾಲ್ಕು ಕಡೆ ವಿಮಾನ ದಾಳಿ Read more…

ಏಕಕಾಲದಲ್ಲಿ 3 ವರ್ಷಗಳ ಕಾಲ 16 ಕಡೆ ಉದ್ಯೋಗ; ಖತರ್ನಾಕ್ ಮಹಿಳೆ ಕೊನೆಗೂ ಅರೆಸ್ಟ್

ಮಹಿಳೆಯೊಬ್ಬಳು ಸತತ 3 ವರ್ಷಗಳ ಕಾಲ ಏಕಕಾಲದಲ್ಲಿ 16 ಕಡೆ ಪ್ರತ್ಯೇಕ ಜಾಬ್ ಪಡೆದು ವಂಚನೆ ಮಾಡಿ ಅಂದರ್ ಆಗಿರುವ ಘಟನೆ ಚೀನಾದಲ್ಲಿ ನಡೆದಿದೆ. ವಿಶೇಷ ಅಂದ್ರೆ ಈ Read more…

ಮದುವೆ ಭಾಗ್ಯ ಕರುಣಿಸುತ್ತಂತೆ ಈ ಉಪ್ಪಿನಕಾಯಿ; ಪಾಕಿಸ್ತಾನದಲ್ಲಿ ಫೇಮಸ್‌ ಆಗಿದೆ ಸ್ಪೆಷಲ್‌ ಟ್ರೆಂಡ್‌…..!

ಭಾರತದಲ್ಲಿ ಯುವಕರಿಗೆ ಹೋಲಿಸಿದ್ರೆ ಯುವತಿಯರ ಸಂಖ್ಯೆ ಬಹಳ ಕಡಿಮೆಯಿದೆ ಅನ್ನೋದು ಗಣತಿಯಲ್ಲಿ ಬಹಿರಂಗವಾಗಿದೆ. ಹಾಗಾಗಿಯೇ ಅನೇಕರು ಮದುವೆಯೇ ಇಲ್ಲದೆ ಕಂಗಾಲಾಗಿದ್ದಾರೆ. ಅದೇ ಸ್ಥಿತಿ ಪಾಕಿಸ್ತಾನದಲ್ಲೂ ಇದೆ. ಉತ್ತಮ ಸಂಬಂಧವೇ Read more…

ಕುಡಿದ ಅಮಲಿನಲ್ಲಿ ನಿಶ್ಚಿತ ವಧುವಿನೊಂದಿಗೆ ಖ್ಯಾತ ಗಾಯಕನ ಅನುಚಿತ ವರ್ತನೆ: ಶಾಕಿಂಗ್ ವಿಡಿಯೋ ವೈರಲ್​

ಅಮೆರಿಕದ ಗಾಯಕ ಹಾಗೂ ಗೀತರಚನೆಕಾರ ರಾಬಿನ್​ ಥಿಕ್​​ ತಮ್ಮ ದುರ್ವರ್ತನೆ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ . ಗಾಯಕ ರಾಬಿನ್​ ಥಿಕ್​​​ ತಮ್ಮ ನಿಶ್ಚಿತ ವಧು ಏಪ್ರಿಲ್ ಲವ್ ಗೇರಿಯೊಂದಿಗೆ ಅನುಚಿತವಾಗಿ Read more…

BIG NEWS: ಮೊರಾಕ್ಕೊ ಭೂಕಂಪ: ಸಾವಿನ ಸಂಖ್ಯೆ 2000ಕ್ಕೆ ಏರಿಕೆ; ದೇಶಾದ್ಯಂತ 3ದಿನ ಶೋಕಾಚರಣೆ ಘೋಷಣೆ

ಮೊರಾಕ್ಕೊ: ಮೊರಾಕ್ಕೊದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈವರೆಗೆ 2000ಕ್ಕೂ ಹೆಚ್ಚು ಜನರು ಭೂಕಂಪಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮೊರಾಕ್ಕೊದ ಮುರಕೇಶ್ ನೈಋತ್ಯ Read more…

BREAKING : ರಾತ್ರೋ ರಾತ್ರಿ ಉಕ್ರೇನ್ ರಾಜಧಾನಿ ಕೈವ್ ಮೇಲೆ ಡ್ರೋನ್ ದಾಳಿ ನಡೆಸಿದ ರಷ್ಯಾ!

ಕೈವ್ : ರಷ್ಯಾವು ಉಕ್ರೇನ್ ರಾಜಧಾನಿ ಕೈವ್ ಮೇಲೆ ರಾತ್ರೋರಾತ್ರಿ ಡ್ರೋನ್ ದಾಳಿ ನಡೆಸಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ವರದಿ ಮಾಡಿದ್ದಾರೆ. ಈ ಘಟನೆಯು ಜನರ ಸುರಕ್ಷತೆಯ ಬಗ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...