alex Certify International | Kannada Dunia | Kannada News | Karnataka News | India News - Part 78
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದೇಶಗಳಲ್ಲಿ ಕೋಳಿ ಮೊಟ್ಟೆ ಅತ್ಯಂತ ದುಬಾರಿ, ಬೆಚ್ಚಿ ಬೀಳಿಸುತ್ತೆ ಮೊಟ್ಟೆಯ ಬೆಲೆ…..!

ಜಗತ್ತಿನ ಮೂಲೆ ಮೂಲೆಯಲ್ಲೂ ಕೋಳಿಮೊಟ್ಟೆಗಳನ್ನು ಸೇವನೆ ಮಾಡಲಾಗುತ್ತದೆ. ಹಾಗಂತ ಮೊಟ್ಟೆಗಳ ಬೆಲೆ ಎಲ್ಲಾ ದೇಶಗಳಲ್ಲಿ ಒಂದೇ ತೆರನಾಗಿಲ್ಲ. ಕೆಲವು ದೇಶಗಳಲ್ಲಿ ಮೊಟ್ಟೆಗಳು ಬಹಳ ದುಬಾರಿ. ಅಲ್ಲಿನ ಬೆಲೆ ಕೇಳಿದ್ರೆ Read more…

ನಟಿ ಗಾಯತ್ರಿ ಜೋಶಿ ದಂಪತಿಯ ಪ್ರಾಣ ಉಳಿಸಿದೆ 4 ಕೋಟಿ ಮೌಲ್ಯದ ಈ ಕಾರು , ಇದರ ಬೆಲೆ ಹಾಗೂ ವಿಶೇಷತೆಗಳೇನು ಗೊತ್ತಾ….?

ಬಾಲಿವುಡ್ ನಟಿ ಗಾಯತ್ರಿ ಜೋಶಿ ಮತ್ತು ಅವರ ಪತಿ ವಿಕಾಸ್ ಒಬೆರಾಯ್ ಅವರ ಕಾರು ಇಟಲಿಯ ಸಾರ್ಡಿನಿಯಾದಲ್ಲಿ ಅಪಘಾತಕ್ಕೀಡಾಗಿದೆ. ಇಬ್ಬರೂ ತಮ್ಮ ಲ್ಯಾಂಬೋರ್ಗಿನಿ ಹುರಾಕನ್ ಸ್ಪೈಡರ್ ಸೂಪರ್‌ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದರು. Read more…

BREAKING : ಸಿರಿಯಾ ಮಿಲಿಟರಿ ಅಕಾಡೆಮಿ ಮೇಲೆ `ಡ್ರೋನ್ ದಾಳಿ’ : 100ಕ್ಕೂ ಹೆಚ್ಚು ಸಾವು, 125 ಮಂದಿಗೆ ಗಾಯ

ಸಿರಿಯಾ : ಒಂದು ದಶಕಕ್ಕೂ ಹೆಚ್ಚು ಕಾಲ ಯುದ್ಧದಲ್ಲಿರುವ ಸಿರಿಯಾದಲ್ಲಿ ಗುರುವಾರ ನಡೆದ ಪ್ರಮುಖ ದಾಳಿಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ. Read more…

BIG BREAKING: ಉಕ್ರೇನ್ ಮೇಲೆ ಮುಂದುವರೆದ ರಷ್ಯಾ ದಾಳಿಗೆ 48 ನಾಗರಿಕರು ಬಲಿ

ಪೂರ್ವ ಉಕ್ರೇನ್‌ ನಲ್ಲಿ ಅಂಗಡಿ ಮೇಲೆ ರಷ್ಯಾದ ದಾಳಿನಡೆಸಿ 48 ಜನರನ್ನು ಕೊಂದಿದೆ ಎಂದು ಉಕ್ರೇನ್ ಅಧ್ಯಕ್ಷ ಜೆಲೆನ್ ಸ್ಕಿ ತಿಳಿಸಿದ್ದಾರೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು Read more…

BIG NEWS : ಹಿಂದೂ ದೇವಸ್ಥಾನದ ಮುಂದೆ ನಗ್ನವಾಗಿ ‘ಧ್ಯಾನ’ ಮಾಡಿದ ಪ್ರವಾಸಿಗ : ಭುಗಿಲೆದ್ದ ಆಕ್ರೋಶ

ಬಾಲಿ : ಇಂಡೋನೇಷ್ಯಾದ ಪ್ರಸಿದ್ಧ ಪ್ರವಾಸಿ ತಾಣವಾದ ಬಾಲಿಯಲ್ಲಿರುವ ಹಿಂದೂ ದೇವಾಲಯದಲ್ಲಿ ವಿದೇಶಿ ಪ್ರವಾಸಿಯೊಬ್ಬರು ಬಟ್ಟೆಯಿಲ್ಲದೆ ಧ್ಯಾನ ಮಾಡುತ್ತಿರುವ ವೀಡಿಯೋ ವೈರಲ್ ಆಗಿದ್ದು, ಭಾರಿ ವಿವಾದ ಭುಗಿಲೆದ್ದಿದೆ. ಇಂಡೋನೇಷ್ಯಾದ Read more…

BREAKING : ಜಪಾನ್ ನಲ್ಲಿ 6.6 ತೀವ್ರತೆಯ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ

ಜಪಾನ್ : ಜಪಾನ್ ನಲ್ಲಿ ಇಂದು ಪ್ರಬಲ ಭೂಕಂಪನ ಸಂಭವಿಸಿದ್ದು,ಭೂಕಂಪದ ತೀವ್ರತೆ 6.6ರಷ್ಟಿತ್ತು. ಇದರ ನಂತರ, ಜಪಾನಿನ ಹವಾಮಾನ ಸಂಸ್ಥೆ ಕೂಡ ಸುನಾಮಿ ಬಗ್ಗೆ ಎಚ್ಚರಿಕೆ ನೀಡಿದೆ. ಜಪಾನಿನ Read more…

UK to ban cigarettes : ಯುಕೆ ಸರ್ಕಾರದಿಂದ 14 ವರ್ಷದೊಳಗಿನ ಮಕ್ಕಳಿಗೆ ಸಿಗರೇಟ್ ಬಳಕೆ ನಿಷೇಧ

ಲಂಡನ್ : ಈ ವರ್ಷ 14 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಇಂಗ್ಲೆಂಡ್ ನಲ್ಲಿ ಕಾನೂನುಬದ್ಧವಾಗಿ ಸಿಗರೇಟುಗಳ ಬಳಕೆ ತಡೆಯಲು ಯುಕೆ ಸರ್ಕಾರ ಹೊಸ ಕಾನೂನನ್ನು Read more…

ನಿಮ್ಮ ಕಣ್ಣನ್ನು ನೀವೇ ನಂಬದಂತೆ ಮಾಡುತ್ತೆ ಈ ಘಟನೆ; ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸಿದೆ ವಿಡಿಯೋ !

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಈ ವಿಡಿಯೋ ವೀಕ್ಷಿಸಿದವರು ತಮ್ಮ ಕಣ್ಣನ್ನು ತಾವೇ ನಂಬದಂತೆ ಆಗಿದ್ದಾರೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ ಗೊತ್ತಾ ? Read more…

ಒಬ್ಬನೇ ಒಬ್ಬ ಪುರುಷನೂ ಈ ಗ್ರಾಮ ಪ್ರವೇಶಿಸುವಂತಿಲ್ಲ, ಮೈನಡುಗಿಸುವಂತಿದೆ ಇದರ ಹಿಂದಿನ ಕಾರಣ !

ಪ್ರಪಂಚದಾದ್ಯಂತ ಸಮಾನ ಹಕ್ಕುಗಳ ಬಗ್ಗೆ ಚರ್ಚೆಯಾಗುತ್ತಿದ್ದರೂ ಇಂದಿಗೂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಪುರುಷ ಪ್ರಧಾನ ಸಮಾಜದಿಂದ ಸ್ವಾತಂತ್ರ್ಯ ಪಡೆಯಲು ಮಹಿಳೆಯರು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಕೇವಲ Read more…

SHOCKING : ಮತ್ತೊಂದು ಭೀಭತ್ಸ ಕೃತ್ಯ : 5 ವರ್ಷದ ಮಗನನ್ನು ಕೊಂದು ತಲೆ ಭಾಗವನ್ನು ತಿಂದ ತಾಯಿ

ಆಘಾತಕಾರಿ ಪ್ರಕರಣದಲ್ಲಿ ತಾಯಿಯೊಬ್ಬಳು ತನ್ನ ಮಗನ ತಲೆಯನ್ನು ಚಾಕುವಿನಿಂದ ಕತ್ತರಿಸಿ ಕೊಂದು ತಿಂದ ಭೀಕರ ಘಟನೆ ಈಜಿಪ್ಟ್ ನಲ್ಲಿ ನಡೆದಿದೆ. ಐದು ವರ್ಷದ ಮಗನನ್ನು ಕತ್ತರಿಸಿ ಅವನ ತಲೆಯ Read more…

ಈ ಸುಂದರ ಮಹಿಳೆಯನ್ನು ಕಾಡ್ತಿದೆ ವಿಚಿತ್ರ ಕಾಯಿಲೆ: ಸ್ನಾನ ಮಾಡುವಂತಿಲ್ಲ, ನೀರನ್ನೂ ಕುಡಿಯುವಂತಿಲ್ಲ !

ಅಮೆರಿಕದ ಮಹಿಳೆಯೊಬ್ಬಳಿಗೆ ವಿಶಿಷ್ಟ ಕಾಯಿಲೆ ಆವರಿಸಿದೆ. ಈ ಕಾಯಿಲೆಯ ಹೆಸರು ಅಕ್ವಾಜೆನಿಕ್ ಉರ್ಟಿಕೇರಿಯಾ, ಅಂದರೆ ನೀರಿನ ಅಲರ್ಜಿ. ಈ ಮಹಿಳೆಯ ಹೆಸರು ಟೆಸ್ಸಾ ಹ್ಯಾನ್ಸೆನ್-ಸ್ಮಿ ಮೇಲೆ ತುರಿಕೆ, ದದ್ದುಗಳು Read more…

80 ವರ್ಷದ ವೃದ್ದೆಯನ್ನು ಮದುವೆಯಾಗಿದ್ದ 26 ವರ್ಷದ ಯುವಕನಿಂದ ತಮ್ಮಿಬ್ಬರ ಪ್ರೀತಿ ಕುರಿತು ಭಾವುಕ ಪೋಸ್ಟ್‌ !

ಆ ದಂಪತಿಯ ನಡುವೆ ಬರೋಬ್ಬರಿ 53 ವರ್ಷಗಳ ಅಂತರವಿದೆ. ಆತ 26 ವರ್ಷದ ಯುವಕನಾದರೆ ಅವನ ಪತ್ನಿಗೆ 80 ವರ್ಷ. ಎಲ್ಲರ ಹುಬ್ಬೇರಿಸುವಂತಹ ಈ ಜೋಡಿಯ ಹೆಸರು ಗ್ಯಾರಿ Read more…

ಮಗಳ ಹುಟ್ಟುಹಬ್ಬಕ್ಕೆ ತಂದೆಯಿಂದ ಸಿಕ್ಕಿದ್ದು ಕೊಳಕು ನೀರಿನ ಬಾಟಲಿ; ಇದರಲ್ಲಿದೆ ಜೀವನ ಪಾಠ

ಜನ್ಮ ದಿನವನ್ನು ಆಚರಿಸಿಕೊಳ್ಳುವವರು ವಿಶೇಷವಾಗಿ ಎದುರು ನೋಡುವುದು ತಮ್ಮ ಪ್ರೀತಿ ಪಾತ್ರರಿಂದ ಸಿಗುವ ಉಡುಗೊರೆಗಳನ್ನು. ಅವರು ನೀಡುವ ಉಡುಗೊರೆಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ಅವುಗಳನ್ನು ತಮ್ಮ ಬಳಿ Read more…

Viral Video | ಮನೆಗೆ ಬೆಂಕಿ ಬಿದ್ದಿದೆ ಎಂದು ಓಡೋಡಿ ಬಂದು ಬೇಸ್ತುಬಿದ್ದ ಅಗ್ನಿಶಾಮಕ ಸಿಬ್ಬಂದಿ

ನ್ಯೂಯಾರ್ಕ್‌ನ ಗ್ಲೆನ್ಸ್ ಫಾಲ್ಸ್ ನಲ್ಲಿ ಮನೆಯೊಳಗೆ ಬೆಂಕಿ ಬಿದ್ದಿದೆ ಬೇಗ ಬನ್ನಿ ಎಂದು ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮನವಿ ಮಾಡಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕದವರು ನಿಜಾಂಶ ತಿಳಿದು ನಿಟ್ಟುಸಿರುಬಿಟ್ಟಿದ್ದರು. Read more…

Watch Video | ಐಷಾರಾಮಿ ಕಾರುಗಳ ನಡುವೆ ಡಿಕ್ಕಿ; ಭೀಕರ ಅಪಘಾತದಲ್ಲಿ ಪವಾಡಸದೃಶವಾಗಿ ಪಾರಾದ ನಟಿ

ಐಷಾರಾಮಿ ಕಾರುಗಳಾದ ಲ್ಯಾಂಬೋರ್ಗಿನಿ ಹಾಗೂ ಫೆರಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಶಾರುಖ್ ಖಾನ್ ಅವರ ‘ಸ್ವದೇಸ್’ ಚಿತ್ರದಲ್ಲಿ ನಟಿಸಿದ್ದ ನಟಿ ಗಾಯತ್ರಿ ಜೋಶಿ ಹಾಗೂ ಅವರ ಪತಿ Read more…

ನೈಜೀರಿಯಾದ ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಸ್ಫೋಟ : ಗರ್ಭಿಣಿ ಸೇರಿ 37 ಮಂದಿ ಸಜೀವ ದಹನ!

ನೈಜೀರಿಯಾ: ದಕ್ಷಿಣ ನೈಜೀರಿಯಾದ ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಗರ್ಭಿಣಿಯರು ಸೇರಿದಂತೆ ಕನಿಷ್ಠ 37 ಜನರು ಸಜೀವ ದಹನವಾಗಿದ್ದಾರೆ ಎಂದು ಸ್ಥಳೀಯ ಭದ್ರತಾ ಅಧಿಕಾರಿಗಳು  ತಿಳಿಸಿದ್ದಾರೆ. Read more…

ಭೀಕರ ದುರಂತ : ಸೇತುವೆಯಿಂದ ಬಸ್ ಬಿದ್ದು ಇಬ್ಬರು ಮಕ್ಕಳು ಸೇರಿದಂತೆ 21 ಮಂದಿ ಸಾವು

ಇಟಲಿ : ಇಟಲಿಯ ವೆನಿಸ್ ನಗರದ ಬಳಿ ಮಂಗಳವಾರ ಬಸ್ ಸೇತುವೆಯಿಂದ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 21 ವಿದೇಶಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ. Read more…

ಹತ್ಯೆಯಾಗುತ್ತಿದ್ದಾರೆ ವಿದೇಶದಲ್ಲಿರುವ ಭಾರತದ ಶತ್ರುಗಳು; ಪ್ರಾಣ ಭೀತಿಯಲ್ಲಿ ಉಗ್ರ ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್

ಪಾಕಿಸ್ತಾನದ ಕರಾಚಿಯಲ್ಲಿ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪೈಕಿ ಒಬ್ಬನಾದ ಮುಫ್ತಿ ಕಸರ್ ಫಾರೂಕ್ ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮುಫ್ತಿ ಕಾಸರ್ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಸ್ಥಾಪಕ Read more…

Viral Video | ವಿಮಾನದಲ್ಲಿ ಪ್ರಯಾಣಿಸುವಾಗ ಗಲಾಟೆ; ಬಾಯ್ ಫ್ರೆಂಡ್ ಮೇಲೆ ದುಡ್ಡಿನ ಮಳೆಗರೆದ ಯುವತಿ

ವಿಮಾನ ಪ್ರಯಾಣದ ವೇಳೆ ಶುರುವಾದ ಇಬ್ಬರ ಜಗಳ ಪ್ರಕರಣದಲ್ಲಿ ಯುವತಿ ತನ್ನ ಬಾಯ್ ಫ್ರೆಂಡ್ ಮೇಲೆ 5 ಸಾವಿರ ಪೌಂಡ್ ಮೌಲ್ಯದ ನಗದನ್ನು ಎಸೆದಿದ್ದಾಳೆ. ಸೆಪ್ಟೆಂಬರ್ 30 ರಂದು Read more…

ಸಿಖ್ ಧರ್ಮದ ರೋಗಿಯ ಗಡ್ಡ ಕಟ್ಟಿ ತಿನ್ನಲು ಸಾಧ್ಯವಾಗದ ಆಹಾರ ವಿತರಣೆ; ಯುಕೆ ನರ್ಸ್ ಆಘಾತಕಾರಿ ವರ್ತನೆ

ಸಾಂಸ್ಥಿಕ ವರ್ಣಬೇಧ ನೀತಿಯ ಆಘಾತಕಾರಿ ಘಟನೆಯೊಂದರಲ್ಲಿ ಕೆಲವು ಯುಕೆ ನರ್ಸ್‌ಗಳು ಸಿಖ್ ರೋಗಿಯ ಗಡ್ಡವನ್ನು ಪ್ಲಾಸ್ಟಿಕ್ ಕೈಗವಸುಗಳಿಂದ ಕಟ್ಟಿ ಅವರನ್ನು ಮೂತ್ರಾಲಯದಲ್ಲಿ ಬಿಟ್ಟರು ಮತ್ತು ಸಿಖ್ ಧಾರ್ಮಿಕ ಆಹಾರ Read more…

Watch Video : ಮಸಣವಾಯ್ತು ಮದ್ವೆ ಮನೆ : 100 ಕ್ಕೂ ಹೆಚ್ಚು ಮಂದಿ ಸಜೀವ ದಹನ, ಭಯಾನಕ ವಿಡಿಯೋ ವೈರಲ್

ಇತ್ತೀಚೆಗೆ ಇರಾಕ್ ನಲ್ಲಿ ಒಂದು ದುರಂತ ಸಂಭವಿಸಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಮದುವೆ ಸಮಾರಂಭವೊಂದರಲ್ಲಿ ಸಂಭವಿಸಿದ ಬೆಂಕಿಯಲ್ಲಿ 100 ಕ್ಕೂ ಹೆಚ್ಚು ಜನರು ಸಜೀವ ದಹನವಾಗಿದ್ದಾರೆ.ಇನ್ನೂ 150 ಜನರು Read more…

ಮಲೇರಿಯಾ ತಡೆಯಲು ಮತ್ತೊಂದು ಬ್ರಹ್ಮಾಸ್ತ್ರ; 2 ನೇ ಲಸಿಕೆ ಅನುಮೋದಿಸಿದ WHO

ಮಲೇರಿಯಾ ವಿರುದ್ಧ ಹೋರಾಡಲು ವಿಶ್ವ ಆರೋಗ್ಯ ಸಂಸ್ಥೆ ಎರಡನೇ ಲಸಿಕೆಯನ್ನು ಅನುಮೋದಿಸಿದೆ. ಸೋಮವಾರ R21/Matrix-M ಎಂಬ ಲಸಿಕೆಯನ್ನು ಮಲೇರಿಯಾ ತಡೆಗೆ ಬಳಸಲು ಅಧಿಕೃತಗೊಳಿಸಿದೆ. ಇದು ಮಲೇರಿಯಾ ವಿರುದ್ಧ ಹೋರಾಡಲು Read more…

BREAKING : ಮುಂದಿನ 48 ಗಂಟೆಗಳಲ್ಲಿ ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ : ಮುನ್ನೆಚ್ಚರಿಕೆ ನೀಡಿದ ವಿಜ್ಞಾನಿಗಳು

ನವದೆಹಲಿ: ಮುಂದಿನ 48 ಗಂಟೆಗಳಲ್ಲಿ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಭಾರಿ ಭೂಕಂಪ ಸಂಭವಿಸುವ ಸಾಧ್ಯತೆಯಿದೆ ಎಂದು ಡಚ್ ವಿಜ್ಞಾನಿ ಫ್ರಾಂಕ್ ಹೂಗರ್ಬೀಟ್ಸ್ ಬಲವಾದ ಎಚ್ಚರಿಕೆ ನೀಡಿದ್ದಾರೆ. ನೆದರ್ಲ್ಯಾಂಡ್ಸ್ನ ಸೋಲಾರ್ ಸಿಸ್ಟಮ್ Read more…

VIRAL NEWS : ಹಸುವಿನ ರಕ್ತ ಕುಡಿತಾರೆ, ಮನುಷ್ಯರ ಮೃತದೇಹವನ್ನು ಕಾಡಲ್ಲೇ ಬಿಡುತ್ತಾರೆ..ಎಲ್ಲಿ ಗೊತ್ತೇ..?

ಪ್ರಪಂಚದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಜನರು ಕಂಡುಬರುತ್ತಾರೆ. ನಾವು ಹೇಳುತ್ತಿರುವ ಜನರು ಆಫ್ರಿಕಾದ ಒಂದು ಭಾಗದಲ್ಲಿ ಕಂಡುಬರುತ್ತಾರೆ. ಇಡೀ ಜಗತ್ತು ಅವರನ್ನು ಮಸಾಯಿ ಬುಡಕಟ್ಟು ಎಂದು ಕರೆಯುತ್ತಾರೆ. Read more…

ಜಿಂಬಾಬ್ವೆಯಲ್ಲಿ ವಿಮಾನ ಪತನ: ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ 6 ಮಂದಿ ಸಾವು

ಜಿಂಬಾಬ್ವೆಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ ಆರು ಮಂದಿ ಸಾವನ್ನಪ್ಪಿದ್ದಾರೆ. ನೈಋತ್ಯ ಜಿಂಬಾಬ್ವೆಯ ವಜ್ರದ ಗಣಿ ಬಳಿ ಖಾಸಗಿ ವಿಮಾನ ತಾಂತ್ರಿಕ ದೋಷದ Read more…

BREAKING : ಮೆಕ್ಸಿಕೋದಲ್ಲಿ ಚರ್ಚ್ ಮೇಲ್ಛಾವಣಿ ಕುಸಿದು 9 ಮಂದಿ ಸಾವು : 40 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಮೆಕ್ಸಿಕೊ ಸಿಟಿ : ಮೆಕ್ಸಿಕೋದಲ್ಲಿ ಭಾನುವಾರ ಚರ್ಚ್ ನ ಮೇಲ್ಛಾವಣಿ ಕುಸಿದು ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ Read more…

ಫ್ಯಾಷನ್ ಶೋ ವೇಳೆ ಮಾಡೆಲ್ ಅಚಾತುರ್ಯ; ವೈರಲ್ ವಿಡಿಯೋದಲ್ಲೇನಿದೆ ಗೊತ್ತಾ ?

ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಫ್ಯಾಷನ್ ವೀಕ್ ಕಾರ್ಯಕ್ರಮದಲ್ಲಾದ ಅಚಾತುರ್ಯ ಘಟನೆಯೊಂದು ಭಾರೀ ಗಮನ ಸೆಳೆದಿದೆ. ರೂಪದರ್ಶಿಯೊಬ್ಬರು ಬೃಹದಾಕಾರದ ತುಪ್ಪಳದ ಚೆಂಡಿನ ಮಾದರಿ ಧರಿಸಿ ವೇದಿಕೆಯಲ್ಲಿ ಹೆಜ್ಜೆ ಹಾಕ್ತಿರುತ್ತಾರೆ. ಆದರೆ Read more…

ಟರ್ಕಿ ಸಂಸತ್ ಭವನದ ಬಳಿ ‘ಆತ್ಮಾಹುತಿ ಬಾಂಬ್’ ಸ್ಪೋಟ : ಬೆಚ್ಚಿ ಬೀಳಿಸುವ ವಿಡಿಯೋ ವೈರಲ್ |Watch Video

ಟರ್ಕಿ ಸಂಸತ್ ಭವನದ ಬಳಿ ಆತ್ಮಾಹುತಿ ಬಾಂಬ್ ಸ್ಪೋಟಿಸುವ ಬೆಚ್ಚಿ ಬೀಳಿಸುವ ವಿಡಿಯೋ ವೈರಲ್ ಆಗಿದೆ. ಇಬ್ಬರು ಭಯೋತ್ಪಾದಕರು ದಾಳಿ ನಡೆಸಿದ ವಿಡಿಯೋ ವೈರಲ್ ಆಗಿದೆ. ದಾಳಿಕೋರರಲ್ಲಿ ಒಬ್ಬರು Read more…

ಕರಾಚಿಯಲ್ಲಿ ಗುಂಡಿಕ್ಕಿ 26/11 ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಸಹಾಯಕನ ಹತ್ಯೆ

ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ(ಎಲ್‌ಇಟಿ) ಯ ಪ್ರಮುಖ ನಾಯಕರಲ್ಲಿ ಒಬ್ಬನಾದ ಮುಫ್ತಿ ಕೈಸರ್ ಫಾರೂಕ್ ನನ್ನು ಕರಾಚಿಯಲ್ಲಿ “ಅಪರಿಚಿತ ವ್ಯಕ್ತಿಗಳು” ಗುಂಡಿಕ್ಕಿ ಕೊಂದಿದ್ದಾರೆ. 26/11ರ ಮುಂಬೈ ಭಯೋತ್ಪಾದಕ ದಾಳಿಯ Read more…

BREAKING: ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 13 ಮಂದಿ ಸಾವು: ಸ್ಪೇನ್ ನೈಟ್ ಕ್ಲಬ್ ನಲ್ಲಿ ಘೋರ ದುರಂತ

ಸ್ಪೇನ್‌ ನ ಮುರ್ಸಿಯಾ ನೈಟ್‌ ಕ್ಲಬ್‌ ನಲ್ಲಿ ಸಂಭವಿಸಿದ ದುರಂತ ಬೆಂಕಿಯಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಇನ್ನೂ ಪತ್ತೆಯಾಗದ ವ್ಯಕ್ತಿಗಳಿಗಾಗಿ ರಕ್ಷಣಾ ತಂಡಗಳು ಸಕ್ರಿಯವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...