International

ತಲೆಗೆ ಶೇವಿಂಗ್ ಕ್ರೀಮ್ ಬಳಿದುಕೊಂಡು ಟೇಬಲ್​ ಟೆನ್ನಿಸ್​ನಿಂದ ಗಿನ್ನೆಸ್​ ರೆಕಾರ್ಡ್​…..!​

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಕೆಲವು ವಿಚಿತ್ರವಾದ ವಿಶ್ವ ದಾಖಲೆಗಳ ಚಿನ್ನದ ಗಣಿಯಾಗಿದೆ, ಅವುಗಳಲ್ಲಿ ಕೆಲವು ಆಶ್ಚರ್ಯವನ್ನು…

ಭಾರತವನ್ನ ’ಸ್ನೇಹಿತ’ ಎಂದು ಬಾಯ್ತಪ್ಪಿ ಹೇಳಿದ ಪಾಕ್ ವಿದೇಶಾಂಗ ಸಚಿವ….!

ಭಾರತ-ಪಾಕ್ ಈ ಎರಡು ರಾಷ್ಟ್ರಗಳ ನಡುವಿನ ವೈರತ್ವ ಇಡೀ ವಿಶ್ವಕ್ಕೆ ಚಿರಪರಿಚಿತ. ಆರ್ಥಿಕವಾಗಿ ಕುಸಿತ ಕಂಡುಕೊಂಡಿರುವ…

BREAKING: ಕರಾಚಿಯಲ್ಲಿ ಭಾರತೀಯ ವಿಮಾನ ತುರ್ತು ಲ್ಯಾಂಡಿಂಗ್

ಕರಾಚಿ: ಭಾರತೀಯ ವಾಣಿಜ್ಯ ವಿಮಾನವೊಂದು ಸೋಮವಾರ ಕರಾಚಿಯ ಜಿನ್ನಾ ಟರ್ಮಿನಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು…

2023ರಲ್ಲಿ ಈ ಆರು ದಿನಗಳಲ್ಲಿ ವಿಚಿತ್ರ ಸಂಭವಿಸುತ್ತದೆ ಎಂದು ಭವಿಷ್ಯ

ಜ್ಞಾನವು ಸಾಕಷ್ಟು ಪ್ರಗತಿ ಸಾಧಿಸಿದೆ. ಆದರೂ ಪ್ರಕೃತಿಯ ಮುಂದೆ ವಿಜ್ಞಾನಿಗಳು ಹೇಳಿದ್ದೂ ನಡೆಯುವುದಿಲ್ಲ. ಇದರ ಹೊರತಾಗಿಯೂ…

ಇಂಡೋನೇಷ್ಯಾ: ಜ್ವಾಲಾಮುಖಿಯ ಬೂದಿ ಮತ್ತು ಹೊಗೆಯಿಂದ ಮುಚ್ಚಿದ ಗ್ರಾಮಗಳು

ಜಗತ್ತಿನ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾದ ಇಂಡೋನೇಷ್ಯಾದ ಮೌಂಟ್ ಮೆರಾಪಿ ಶನಿವಾರ ಜ್ವಾಲಾಮುಖಿ ಭುಗಿಲೆದ್ದಿದ್ದು, ಅದರಿಂದ…

ಪೈಪ್​ ಹಿಡಿದು ತಾನೇ ಸ್ನಾನ ಮಾಡುವ ಆನೆ: ಕ್ಯೂಟ್​ ವಿಡಿಯೋ ವೈರಲ್​

ಥಾಯ್ಲೆಂಡ್‌ನಿಂದ ಆನೆಯೊಂದು ಕಬ್ಬಿನ ಟ್ರಕ್​ಗಳನ್ನು ನಿಲ್ಲಿಸಿ ಕಬ್ಬನ್ನು ತಿಂದು ನಂತರ ಟ್ರ್ಯಾಕ್ಟರ್​ ಅನ್ನು ಮುಂದಕ್ಕೆ ಬಿಡುವ…

ಬರ್ಲಿನ್: ಟಾಪ್‌ಲೆಸ್ ಆಗಿ ಸಾರ್ವಜನಿಕ ಕೊಳಗಳಲ್ಲಿ ಮಹಿಳೆಯರಿಗೆ ಅನುನಮತಿ

ಸಿಕ್ಕ ಸಿಕ್ಕ ವಿಚಾರದಲ್ಲೆಲ್ಲಾ ಪುರುಷರ ಜೊತೆಗೆ ಪೈಪೋಟಿಗೆ ಇಳಿದಂತೆ ಕಾಣುವ ಮಹಿಳೆಯರ ವರ್ಗವೊಂದರ ಅಣತಿಯಂತೆ ಸಾರ್ವಜನಿಕ…

Viral Video: ಅಬ್ಬರಿಸುತ್ತಿದ್ದ ಅಲೆಗಳ ಮುಂದೆಯೇ ನಿಂತ ಹಡಗು…! ಎದೆಯೊಡ್ಡಿ ನಿಂತ ನಾವಿಕ

ಸಾಗರದ ದೈತ್ಯ ಅಲೆಗಳ ಆರ್ಭಟವನ್ನ ಯಾವತ್ತಾದ್ರೂ ನೋಡಿದ್ದಿರಾ? ಅಬ್ಬಬ್ಬಾ ಅಂದ್ರೆ ಸಿನೆಮಾಗಳಲ್ಲಿ ನೋಡಿರಬಹುದು ಅಷ್ಟೆ. ಆದೂ…

ಎಷ್ಟು ತಲೆ ಕೆಡಿಸಿಕೊಂಡರೂ ಬಗೆಹರಿಯದ ಫೋಟೋ ಟ್ರಿಕ್ಸ್ ಗಳಿವು….!

ಇಂಟರ್‌ನೆಟ್ ಎಂಬುದು ವಿವಿಧ ಮನಸೆಳೆಯುವ ಮತ್ತು ವಿಲಕ್ಷಣ ವಿಷಯಗಳ ಹಾಟ್‌ಸ್ಪಾಟ್ ಆಗಿದೆ. ಕೆಲವೊಂದು ಗೊಂದಲಮಯ ಚಿತ್ರಗಳನ್ನೂ…

9 ವರ್ಷದಿಂದ ಕಲ್ಲಿನ ಭ್ರೂಣ ಹೊತ್ತಿದ್ದ ಮಹಿಳೆ ಅಪೌಷ್ಠಿಕತೆಯಿಂದ ನಿಧನ

ಒಂಬತ್ತು ವರ್ಷಗಳ ಕಾಲ ತನ್ನ ದೇಹದಲ್ಲಿ ಕ್ಯಾಲ್ಸಿಫೈಡ್ ಭ್ರೂಣವನ್ನು ಹೊತ್ತಿದ್ದ ಮಹಿಳೆ ಅಪೌಷ್ಠಿಕತೆಯಿಂದ ಮೃತಪಟ್ಟಿರೋ ಘಟನೆ…