alex Certify International | Kannada Dunia | Kannada News | Karnataka News | India News - Part 429
ಕನ್ನಡ ದುನಿಯಾ
    Dailyhunt JioNews

Kannada Duniya

ದೂರು ಕೇಳಿ ಸ್ಥಳಕ್ಕೆ ಬಂದ ಪೊಲೀಸರು ಮಾಡಿದ್ದೇನು ಗೊತ್ತಾ…?

ಮೊನ್ನೆ ಮೊನ್ನೆವರೆಗೂ ಕರಿಯರು ಮತ್ತು ಬಿಳಿಯರ ನಡುವಿನ ಅಗ್ನಿಕುಂಡವಾಗಿದ್ದ ಅಮೆರಿಕಾದಲ್ಲೀಗ, ವೈಷಮ್ಯ ಮರೆತು ಹೊಂದಿ ಬಾಳುವ ವಾತಾವರಣ ಸೃಷ್ಟಿಯಾಗುತ್ತಿದೆ. ಓಹಿಯೋ ನಗರದ ಶಾಕೆರ್ ಹೈಟ್ಸ್ ಅಪಾರ್ಟ್ ಮೆಂಟ್ ನ Read more…

ತನ್ನ ಸಂಕಷ್ಟವನ್ನು‌ ಎಳೆಎಳೆಯಾಗಿ ಬಿಚ್ಚಿಟ್ಟ ಪಾಪ್‌ ಸಿಂಗರ್

ಕೊರೊನಾ ವೈರಸ್ ವಿವಿಧ ವೃತ್ತಿಯವರನ್ನು ಹಿಂಡಿ ಹಿಪ್ಪೆ ಮಾಡಿದೆ. ಅದರಲ್ಲೂ ಕಲಾವಿದರ ಗೋಳು ಕೇಳುವಂತೆಯೇ ಇಲ್ಲವಾಗಿದೆ. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಬೆಲ್ಜಿಯಂನ ಪಾಪ್ ಸಿಂಗರ್ ಡಾನಾ ರೆಕ್ಸಾ ತಮ್ಮ Read more…

ಬೃಹತ್‌ ಜೇಡ ನೋಡಿ ಬೆಚ್ಚಿಬಿದ್ಲು ಮಹಿಳೆ

ಅಂಗೈಯಷ್ಟು ದೊಡ್ಡದಾದ ಬೃಹತ್ ಜೇಡವೊಂದನ್ನುಕಂಡ ಮಹಿಳೆಯೊಬ್ಬರು ಬೆಚ್ಚಿಬಿದ್ದಿದ್ದು, ಇದರ ಫೋಟೋವೊಂದನ್ನು ಫೇಸ್ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. “ಇದು ಗೊಂಬೆಯಲ್ಲ ಸ್ನೇಹಿತರೇ. ನನಗೆ ಇನ್ನೂ ನಡಕವಿದೆ. ದಯವಿಟ್ಟು ಇದು ಏನೆಂದು ನನಗೆ ತಿಳಿಸಿ” Read more…

ಕೆರೆಯಲ್ಲಿ ಈಜಲು‌ ಹೋಗಿದ್ದವನ ಗುಪ್ತಾಂಗ‌ ಪ್ರವೇಶಿಸಿದ‌ ಜಿಗಣೆ…!

ಮಳೆಗಾಲ ಆರಂಭವಾಗಿರುವುದರಿಂದ ಕೆರೆ ಕಟ್ಟೆಯಲ್ಲಿ ‌ನೀರು ನಿಲ್ಲುವುದು ಸಹಜ. ಈ‌ ನೀರಲ್ಲಿ ಈಜಾಡಲು ಅನೇಕರು ಹೋಗುತ್ತಾರೆ. ಆದರೆ ಹೋಗುವ ಮೊದಲು ಈ ಸ್ಟೋರಿ ಓದಿ. ಕಾಂಬೋಡಿಯಾದಲ್ಲಿ ವ್ಯಕ್ತಿಯೊಬ್ಬ ಈಜಲು Read more…

ತಾಯಿಯ ಬೆಚ್ಚನೆ ಮಡಿಲಲ್ಲಿ ಪವಡಿಸಿದ ಮರಿ ಕೋಲಾ

ತಾಯ್ತನ ಎನ್ನುವುದೇ ಹಾಗೆ. ಪ್ರಕೃತಿ ಕೊಡಮಾಡಿದ ಅತ್ಯಮೂಲ್ಯ ವರ ಈ ತಾಯ್ತನ. ಬರೀ ಮನುಷ್ಯರೇ ಅಲ್ಲ, ಯಾವುದೇ ಜೀವಿಯಾದರೂ ಅಷ್ಟೇ, ತಾಯ್ತನದ ಶ್ರೇಷ್ಠತೆಗೆ ಸಾಟಿಯಿಲ್ಲ. ತಾಯಿ ಪ್ರಾಣಿಗಳು ತಮ್ಮ Read more…

ಬಣ್ಣದ ಮಾಸ್ಕ್ ಧರಿಸುವುದಕ್ಕೆ ನಿರ್ಬಂಧ ಹೇರಿದ ಅಮೆರಿಕಾ ಸರ್ಕಾರ

ಅಮೆರಿಕಾದಲ್ಲಿ ದಿನದಿಂದ‌ ದಿನಕ್ಕೆ ಕಪ್ಪು-ಬಿಳಿ ವರ್ಣೀಯರ ನಡುವಿನ ಗಲಾಟೆ ಮುಗಿಯವ ಲಕ್ಷಣ ಕಾಣುತ್ತಿಲ್ಲ. ಅಮೆರಿಕಾದ ಒರೆಗಾನ್‌‌ ಸೇರಿದಂತೆ ಅನೇಕ‌ ರಾಜ್ಯಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿತ್ತು. ಆದರೆ Read more…

ಶ್ವಾನ ಸಾವಿಗೀಡಾದ ಕೆಲವೇ ಗಂಟೆಯಲ್ಲಿ ನಡೆಯಿತು ಅಚ್ಚರಿ…!

ಕೆಲವೊಮ್ಮೆ ಮನಸ್ಸಿನಲ್ಲಿ ಏನನ್ನಾದರೂ ಯೋಚಿಸುತ್ತಾ ಯಾವುದಾದರು ವಸ್ತುವನ್ನು ನೋಡಿದರೂ ಚಿತ್ತದಲ್ಲಿನ ಆ ಚಿತ್ರ ವಸ್ತುವಿನಲ್ಲಿ ಕಾಣಲಾರಂಭಿಸುತ್ತದೆ. ಬೆಟ್ಟ, ಗುಡ್ಡ, ಮರ, ಗಿಡ, ಕಲ್ಲು, ಮಣ್ಣಿನ ರಾಶಿ, ಗೋಡೆ ಹೀಗೆ Read more…

ಸೂಪರ್ ಮಾರ್ಕೆಟ್ ನಲ್ಲಿ ಖರೀದಿಸಿದ ಕೋಸುಗಡ್ಡೆಯಲ್ಲಿ ಸಿಕ್ಕ ಮರಿಹುಳುಗಳನ್ನು ಜತನದಿಂದ ಸಾಕಿದ ಭೂಪ…!

ಆತನ ಹೆಸರು ಸ್ಯಾಮ್ ಡಾರ್ಲಾಸ್ಟನ್. ಆತ ತನ್ನ ಮನೆ ಸಮೀಪದ ಟೆಸ್ಕೋ ಸೂಪರ್ ಮಾರ್ಕೆಟ್ ಗೆ ಭೇಟಿ ಕೊಡುತ್ತಾನೆ. ಹಾಗೆಯೇ ತರಕಾರಿಗಳನ್ನು ಖರೀದಿ ಮಾಡುತ್ತಾನೆ. ಅಲ್ಲಿ ಖರೀದಿಸಿದ ಕೋಸುಗಡ್ಡೆಯಲ್ಲಿ Read more…

ಗುದದಿಂದ ಹೊಟ್ಟೆಗೆ 18 ಇಂಚಿನ ನೀರಾವು ಸೇರಿಸಿಕೊಂಡ ಭೂಪ…!

ಮಲಭಾದೆಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಅದನ್ನು ಪರಿಹರಿಸಿಕೊಳ್ಳಲು, ಗುದದ ಮೂಲಕ ಹೊಟ್ಟೆಯ ತನಕ ನೀರು ಹಾವು (ಈಲ್) ನ್ನು ಬಿಟ್ಟುಕೊಡ್ಡಿದ್ದಾನೆ. ಆರಂಭದಲ್ಲಿ ಯಾವುದೇ ಸಮಸ್ಯೆ ಕಾಣದಿದ್ದರೂ, ಕೆಲ ದಿನದ Read more…

ಕೋರ್ಟ್ ಮೆಟ್ಟಿಲೇರಿದೆ ಮೇಕೆ ಮರಿಗಳ ತಂದೆ ವಿಚಾರ…!

ಮೇಕೆ ಮರಿಗಳ ಡಿಎನ್ಎ ಪರೀಕ್ಷೆ ಆಗಬೇಕು ಎಂದು ಪಟ್ಟು ಹಿಡಿದಿರುವ ಮಹಿಳೆಯೊಬ್ಬಳು, ಮೇಕೆಗೆ ತಾನು ಕೊಟ್ಟಿರುವ ಅಷ್ಟೂ ಹಣ ವಾಪಸ್ ಕೊಡಿಸಿ ಎಂದು ಕೋರ್ಟ್ ಮೆಟ್ಟಿಲೇರಿದ್ದಾಳೆ. ಕಳೆದ ಡಿಸೆಂಬರ್ Read more…

ಸಹೋದರನ ತಿಂಡಿ ಕದ್ದು ಸಾರಿ ‘ಅಣ್ತಮ್ಮ’ ಎಂದ ತಿಂಡಿಪೋತ ಶ್ವಾನ

ಸಾಕುನಾಯಿಗಳೇ ಹಾಗೆ. ಮನೆಗೆ ಬಂದ ಘಳಿಗೆಯಿಂದಲೇ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿ ಬಿಡುವ ಇವು, ಮನೆಯೊಂದಿಗೆ ಭಾವನಾತ್ಮಕ ಬಾಂಧವ್ಯ ಬೆಳೆಸಿಕೊಂಡು ಬಿಡುತ್ತವೆ. ಮನೆಯ ಸದಸ್ಯರ ಬುದ್ಧಿಗಳೇ ನಾಯಿಗಳಿಗೂ ಬರುತ್ತದೆ ಎಂದು Read more…

ಮುದ್ದಿನ ನಾಯಿಗಾಗಿ ಮನೆಯಲ್ಲೇ ಸಿದ್ಧವಾಯ್ತು ಡಬ್ಬಲ್ ಡೆಕ್ಕರ್ ಬಸ್…!

ಕುಡಿದ ನೀರು ಅಲ್ಲಾಡದಂತೆ ನೋಡಿಕೊಳ್ಳುವುದು ಎಂದರೆ ಇದೇ ಇರಬೇಕು. ತನ್ನ ಮುದ್ದಿನ ನಾಯಿ ಮೆಟ್ಟಿಲಿಳಿದರೆ ಸವೆದು ಹೋಗಬಹುದೇನೋ ಅನ್ನುವಂತೆ ಅದಕ್ಕಾಗಿ ಈತ ಡಬ್ಬಲ್ ಡೆಕ್ಕರ್ ಬಸ್ ನ ವ್ಯವಸ್ಥೆ Read more…

ಮಿಡತೆ ತಿನ್ನಿ ಕೊರೊನಾ‌ ವಿರುದ್ಧ ಹೋರಾಡಿ ಎಂದ‌ ಪಾಕ್ ಸಂಸದ…!

ಈಗಾಗಲೇ ಆರ್ಥಿಕವಾಗಿ‌ ಬೀದಿಗೆ‌ ಬಿದ್ದಿರುವ‌ ಪಾಕಿಸ್ತಾನಕ್ಕೆ ಇದೀಗ‌ ಕೊರೊನಾ ಹಾಗೂ ಮಿಡತೆಗಳು‌ ಎಗ್ಗಿಲ್ಲದೇ ಕಾಡುತ್ತಿದೆ. ಆದರೆ ಈ ಎರಡಕ್ಕೂ ಒಂದೇ ಪರಿಹಾರವನ್ನು ಪಾಕ್‌ನ‌ ಸಂಸದರೊಬ್ಬರು ನೀಡಿದ್ದಾರೆ. ಹೌದು, ಪಾಕಿಸ್ತಾನದ Read more…

ಮಾಲೀಕನಿಗೆ ಬಿಗ್ ಶಾಕ್: ಶೋರೂಮ್ ನಿಂದ ಖರೀದಿಸಿದ 20 ನಿಮಿಷದಲ್ಲೇ ನಜ್ಜುಗುಜ್ಜಾಯ್ತು 2 ಕೋಟಿಯ ಐಷಾರಾಮಿ ಕಾರ್..!

ಶೋರೂಮ್ ನಿಂದ ಪಡೆದುಕೊಂಡ 20 ನಿಮಿಷದಲ್ಲೇ ಅಪಘಾತ ಸಂಭವಿಸಿ ಕಣ್ಣೆದುರಲ್ಲಿಯೇ ಲ್ಯಾಂಬೋರ್ಗಿನಿ ಕಾರ್ ನಜ್ಜು ಗುಜ್ಜಾಗಿದೆ. ಬ್ರಿಟನ್ ವೇಕ್ ಫೀಲ್ಡ್ ನಲ್ಲಿ ಘಟನೆ ನಡೆದಿದೆ. ಸುಮಾರು 2 ಕೋಟಿ Read more…

BIG NEWS: ಭಾರತಕ್ಕೆ ಆನೆಬಲ, ಚೀನಾ ಬಗ್ಗುಬಡಿಯಲು ಬಂತು ಅಮೆರಿಕ ಸೇನೆ

ವಾಷಿಂಗ್ಟನ್: ಗಡಿಯಲ್ಲಿ ಚೀನಾ ಕ್ಯಾತೆ ತೆಗೆಯುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಬೆಂಬಲ ನೀಡುವ ಸಲುವಾಗಿ ಅಮೆರಿಕ ಸೇನೆ ರವಾನೆ ಮಾಡಲಾಗುವುದು. ಈಗಾಗಲೇ 3 ಯುದ್ಧನೌಕೆಗಳನ್ನು ಕಳುಹಿಸಿದ ಅಮೆರಿಕ ಭಾರತ ಬೆಂಬಲಕ್ಕೆ Read more…

ಮಾಲೀಕನ ಪಿಜ್ಝಾ ನೆಕ್ಕುತ್ತಿರುವ ನಾಯಿ ವಿಡಿಯೋ ವೈರಲ್

ಪಿಜ್ಝಾ ಮೇಲೆ ಚೀಸ್ ಉದುರಿಸುತ್ತಿದ್ದಂತೆಯೇ ಅದನ್ನೆಲ್ಲಾ ನೆಕ್ಕಿಕೊಳ್ಳುತ್ತಿರುವ ನಾಯಿಯೊಂದರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮೂಸ್ ಹೆಸರಿನ ಆಸ್ಟ್ರೇಲಿಯನ್ ಶೆಪರ್ಡ್ ಒಂದು ಹೀಗೆ ಮಾಡುತ್ತಿರುವ Read more…

ಬೆರಗಾಗಿಸುತ್ತೆ ಈ ಯುವಕನ ಕಸರತ್ತು…!

ವ್ಯಾಯಾಮ ಮಾಡಿದರೆ ದೇಹ ಸದೃಢವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತೇ ಇರುವ ವಿಷಯ. ಆದರೆ ಇಲ್ಲೊಬ್ಬ ವ್ಯಕ್ತಿ ಮಾಡುವ ಈ ದೇಹ ಕಸರತ್ತು ನೋಡಿದರೆ ನೀವು ಖಂಡಿತವಾಗಿಯೂ ಬೆರಗಾಗುತ್ತಿರಿ. ಗಿರ್ರನೆ Read more…

ಮನಕಲಕುತ್ತೆ ಪುಟ್ಟ ಪೋರ ಕಣ್ಣೀರಿಟ್ಟ ಘಟನೆ

ಮಕ್ಕಳ ಮನಸ್ಸು ತುಂಬಾ ಮೃದು. ಅವುಗಳೊಂದಿಗೆ ವ್ಯವಹರಿಸುವಾಗ ಭಾರೀ ಎಚ್ಚರಿಕೆ ವಹಿಸಬೇಕು. ಎಲ್ಲೋ ಏನೋ ನೋಡಿದ್ದು, ಕೇಳಿದ್ದನ್ನೇ ಇಟ್ಟುಕೊಂಡು ಪ್ರಶ್ನಿಸಿದಾಗ ಸೂಕ್ಷ್ಮವಾಗಿ ಅರ್ಥೈಸಬೇಕು. ಇಲ್ಲದಿದ್ದರೆ, ಮನಸಿನ ಮೇಲೆ ಬಹಳ Read more…

ಇಲ್ಲಿದೆ ವಿಶ್ವದ ಅತಿ ಹಿರಿಯ ಗೋಲ್ಡನ್‌ ರಿಟ್ರೀವರ್

ಸಾಮಾನ್ಯವಾಗಿ ಗೋಲ್ಡನ್ ರಿಟ್ರೀವರ್ ಜಾತಿಯ ನಾಯಿಗಳು 10 ರಿಂದ 12 ವರ್ಷ ಆಯುಷ್ಯ ಹೊಂದಿರುತ್ತವೆ. ಆದರೆ, ಇಲ್ಲೊಂದು ಗೋಲ್ಡನ್‌ ರಿಟ್ರೀವರ್ ನಾಯಿ ಸಾಮಾನ್ಯಕ್ಕಿಂತ ಡಬಲ್ ಆಯುಷ್ಯ ಪಡೆದಿದೆ.‌ ಓಕ್ಲ್ಯಾಂಡ್ Read more…

ಸಂಗೀತಕ್ಕೆ ತಲೆದೂಗಿದ ಸಸ್ಯರಾಶಿ…!.

ಕೊರೋನಾದಿಂದಾಗಿ ಎಲ್ಲೆಡೆ ತಿಂಗಳುಗಟ್ಟಲೆ ಲಾಕ್ ಡೌನ್ ಆಗಿದ್ದು, ಒಂದೊಂದಾಗಿ ಚಟುವಟಿಕೆಗಳು ಶುರುವಾಗುತ್ತಿವೆ. ಈ ಚಟುವಟಿಕೆಗಳನ್ನ ಹೊಸ ಉತ್ಸಾಹದೊಂದಿಗೆ ಪುನಾರಂಭ ಮಾಡಲು ವಿಶಿಷ್ಟ ರೀತಿಯ ದಾರಿ ಹುಡುಕಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಬ್ಯಾಂಕಾಕ್ Read more…

ಶಾರ್ಕ್ ಹಿಡಿದ ಭೂಪ…!

ಅಮೆರಿಕದ ಡೆಲ್ವಾರ್‌ನ ಈಜುಗಾರನೊಬ್ಬ ಎಂಟು ಅಡಿ ಉದ್ದದ ಶಾರ್ಕ್ ಒಂದನ್ನು ಹಿಡಿದಿದ್ದಲ್ಲದೇ, ತನ್ನ ಬರಿಗೈಗಳಿಂದ ಅದರ ಮೂತಿಯನ್ನು ತೆರೆದು ಎಲ್ಲರಿಗೂ ತೋರಿದ್ದಾನೆ. ಅಲೆಗಳ ನಡುವೆ ಶಾರ್ಕ್‌ ಅನ್ನು ಬರಿಗೈಗಳಿಂದ Read more…

ನೋಡುಗರನ್ನು ಬೆರಗಾಗಿಸುತ್ತೆ ಶ್ವಾನದ ಜೊತೆಗಿನ ಡಾಲ್ಫಿನ್‌ ಗೆಳೆತನ

ಪ್ರಾಣಿಗಳ ನಡುವಿನ ಗೆಳೆತನವನ್ನು ನೋಡುವುದೇ ಒಂದು ಆನಂದ. ನಾಯಿ-ಬೆಕ್ಕು, ಹಸು-ನಾಯಿ, ಕೋತಿ-ಬೆಕ್ಕುಗಳ ನಡುವಿನ ಗೆಳೆತನದ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಇದೀಗ ನಾಯಿ ಹಾಗೂ ಡಾಲ್ಫಿನ್ ಒಂದರ ನಡುವಿನ ಗೆಳೆತನದ Read more…

ಕೂದಲೆಳೆ ಅಂತರದಲ್ಲಿ ತಪ್ಪಿದೆ ಭೀಕರ ಅಪಘಾತ

ಬ್ರೆಸಿಲಿಯಾ: ಚಾಲಕನ ಸಮಯ ಪ್ರಜ್ಞೆಯಿಂದ ಬಸ್ ಮತ್ತು ಕಾರಿನ ನಡುವೆ ಅಪಘಾತ ನಡೆದು ನೂರಾರು ಜೀವಗಳಿಗೆ ಹಾನಿಯಾಗುವ ಭಾರೀ ಅನಾಹುತವೊಂದು ತಪ್ಪಿದೆ. ಬ್ರೆಜಿಲ್ ರೋಡ್ -330 ದಲ್ಲಿ 2019 Read more…

ತಲೆನೋವಿನ ಮಾತ್ರೆ ಖರೀದಿಸಲು ಹೋದ ವೃದ್ದೆಗೆ ಬಂತು ತಲೆ ತಿರುಗುವಷ್ಟು ಹಣ…!

ತಲೆನೋವಿನ ರೂಪದಲ್ಲೂ ಜನರಿಗೆ ಅದೃಷ್ಟ ಖುಲಾಯಿಸುತ್ತದೆ ಎಂದು ಯಾರಾದರೂ ಊಹಿಸಲಾದರೂ ಸಾಧ್ಯವೇ? ವರ್ಜೀನಿಯಾದ ಹೆನ್ರಿಕೋ ಎಂಬ ಊರಿನಲ್ಲಿ ಆಲ್ಗಾ ರಿಚಿ ಎಂಬ ಮಹಿಳೆಗೆ ಹೀಗೊಮ್ಮೆ ಅದೃಷ್ಟದ ಬಾಗಿಲು ತೆರೆದಿದೆ. Read more…

ಈ ವಿಡಿಯೋ ಫನ್ನಿ ಎನಿಸಿದರೂ ಇದರಲ್ಲಿದೆ ಒಂದು ಪಾಠ…!

ಈ 11 ತಿಂಗಳ ಹಸುಳೆಗೆ ತನ್ನ ಹೆಸರು ಕರೆದರೆ ತಿರುಗಿಯೂ ನೋಡುವುದಿಲ್ಲ. ಬದಲಿಗೆ ಬೇರೆ ಹೆಸರು ಕರೆದರೆ ತಿರುಗಿ ನಿಮ್ಮತ್ತ ನೋಡುತ್ತದೆ. ಅದರಲ್ಲೂ ಅಲೆಕ್ಸಾ ಎಂದರೆ ಸಾಕು, ಗಬಕ್ಕನೆ Read more…

ಗಲ್ಲದ ಕೊಬ್ಬು ಕರಗಿಸಿಕೊಳ್ಳಲು ಹೋಗಿ ಯಡವಟ್ಟು ಮಾಡಿಕೊಂಡ ಯುವತಿ

ಕೆನ್ನೆ ಹಾಗೂ ಗಲ್ಲದ ಭಾಗದಲ್ಲಿ ತುಂಬಿಕೊಂಡಿದ್ದ ಕೊಬ್ಬು ಕರಗಿಸಿರುವ ಯುವತಿ, ಆಯತಾಕಾರದ ಮುಖ ಪಡೆದಿದ್ದಾಳೆ. ಆಸ್ಟ್ರೇಲಿಯಾದ 19 ವರ್ಷದ ಯುವತಿ ಸೋಫಿಯಾ ಮಾರೋಕ್ವಿನ್, ಕ್ಯಾಬೆಲ್ಲಾ ಚಿಕಿತ್ಸೆ ಮೂಲಕ ತನ್ನ Read more…

ಪಿಜ್ಜಾ ಅಂಗಡಿಯ ಫ್ರಿಜ್ ನಲ್ಲಿತ್ತು 36 ಕೆಜಿಯ ಸತ್ತ ಉಡ…!

ಪ್ಲೋರಿಡಾ: ಪಿಜ್ಜಾ ಅಂಗಡಿಯೊಂದರ ಫ್ರಿಜ್ ನಲ್ಲಿ ಬೃಹತ್ ಉಡದ ಮೃತ ದೇಹ ಸಂಗ್ರಹಿಸಿ ಇಟ್ಟಿರುವುದು ಅಮೆರಿಕಾದಲ್ಲಿ ಪತ್ತೆಯಾಗಿದೆ. ಫ್ಲೋರಿಡಾದ ಮಾಂಬೊದ ವೆಸ್ಟ್ ಪಾಮ್ ಫಿಜಾರಿಯಾದ ಆರೋಗ್ಯ ಇಲಾಖೆ ಇನ್ಸ್ Read more…

ಪುಟ್ಟ ಮಗುವನ್ನು ನೀರಿಗೆಸೆದ ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು

ಈಜುಕೊಳದಲ್ಲಿನ ನೀರಿಗೆ 8 ತಿಂಗಳ ಹಸುಳೆಯನ್ನು ಅನಾಮತ್ತಾಗಿ ಎಸೆಯುವ ಈಕೆ, ತಾನೂ ನೀರಿಗಿಳಿದು ಆಟವಾಡಿಸುತ್ತಾಳೆ. ಇಂದೆಥಾ ಹುಚ್ಚಾಟ ಅಲ್ಲವೇ ? ಅಷ್ಟು ಎಳೆಯ ಮಗುವನ್ನು ನೀರಿಗೆಸೆಯುವುದು ಎಂದರೇನು ? Read more…

ಬೆರಗಾಗಿಸುತ್ತೆ ಪುಟ್ಟ ಪೋರಿಯರ ಸಾಹಸ ಪ್ರದರ್ಶನ

ಕೊರೊನಾ ವೈರಸ್ ಕಾರಣಕ್ಕೆ ಸಾರ್ವಜನಿಕರು ಹೊರ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಬಹಳಷ್ಟು ಕಂಪನಿಗಳ ನೌಕರರು ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಬೇಸತ್ತವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಕೆಲವೊಂದು Read more…

ದೈತ್ಯಾಕಾರದ ಮೊಸಳೆಯ ಗಲ್ಲ ಸವರಿದ ಭೂಪ…!

ಮನುಷ್ಯ – ಸಾಧು ಪ್ರಾಣಿ – ಪಕ್ಷಿಗಳ ನಡುವೆ ಸಾಧಾರಣವಾಗಿ ನಂಟು ಬೆಸೆದುಕೊಳ್ಳುತ್ತದೆ. ನಾಯಿ, ಬೆಕ್ಕು, ದನ – ಕರು, ಪಾರಿವಾಳ, ಗಿಳಿ ಹೀಗೆ….. ಹಲವು ಪ್ರಾಣಿ – Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...