alex Certify International | Kannada Dunia | Kannada News | Karnataka News | India News - Part 416
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿಗೆ ಕೊನೆಗೂ ಸಿಕ್ತು ಅಮ್ಮನ ಸಂದೇಶದ ಆಡಿಯೋ ಇದ್ದ ಟೆಡ್ಡಿ ಬೇರ್

ತನ್ನ ತಾಯಿಯ ಕಡೆಯ ಸಂದೇಶವಿದ್ದ ಟೆಡ್ಡಿ ಬೇರ್‌ ಗೊಂಬೆ ಮರಳಿ ಸಿಕ್ಕ ಮಾರಾ ಸೊರಾಯ್ನೋ ಎಂಬ ಯುವತಿಯ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ. ನೆಟ್ಟಿಗ ಸಮುದಾಯದ ನೆರವಿನಿಂದ ಸೊರಾಯ್ನೋಗೆ ತನ್ನ Read more…

ಕೊರೋನಾ ತಡೆ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್

ಮಾಸ್ಕೋ:  ವಿಶ್ವದಲ್ಲಿ ತಲ್ಲಣ ಮೂಡಿಸಿರುವ ಕೊರೊನಾ ಸೋಂಕು ತಡೆಯುವ ಲಸಿಕೆ ಅಭಿವೃದ್ಧಿ ಪಡಿಸಲಾಗುತ್ತಿದ್ದು ಅಂತಿಮಹಂತದ ಪ್ರಯೋಗಗಳು ಬಾಕಿ ಇವೆ. ಅನೇಕ ದೇಶಗಳ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಲಸಿಕೆಯ ವಿವಿಧ ಹಂತಗಳ Read more…

ಅನ್ಯಗ್ರಹ ಜೀವಿಯಂತಿರುವ ಮೀನಿನ ಫೋಟೋ ವೈರಲ್‌…!

ಆಸ್ಟ್ರೇಲಿಯಾ ವಿಚಿತ್ರ ಪ್ರಾಣಿ ಪ್ರಬೇಧದ ತವರೂರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇದೀಗ ವಿಕ್ಟೋರಿಯಾದ ಸಮುದ್ರ ತಟದಲ್ಲಿ ಸಿಕ್ಕಿರುವ ಅನ್ಯಗ್ರಹ ಜೀವಿ ರೀತಿಯ ಸನ್‌ ಫಿಶ್‌ನ ಫೋಟೋ Read more…

ಜುಲೈ 30 ರಂದು ʼಫ್ರೆಂಡ್‌ ಶಿಪ್ ಡೇʼ ಟ್ರೆಂಡ್‌ ಆಗಿದ್ದೇಕೆ…?

ಭಾರತದಲ್ಲಿ ಆಗಸ್ಟ್ 2ರಂದು ಆಚರಿಸಲ್ಪಡುವ ಸ್ನೇಹಿತರ ದಿನಾಚರಣೆಯು ಜುಲೈ 30 ರಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ ಎಂದು ಅನೇಕರಿಗೆ ಅಚ್ಚರಿಯಾಗಿರಬಹುದು. ಆದರೆ ಜುಲೈ 30ರಂದೇ ಅಂತಾರಾಷ್ಟ್ರೀಯ ಸ್ನೇಹಿತರ Read more…

ಅತಿ ಎತ್ತರದ ಕಾರಣಕ್ಕೆ ಗಿನ್ನಿಸ್‌ ದಾಖಲೆಗೆ ಪಾತ್ರವಾಗಿದೆ ಈ ಜಿರಾಫೆ

ಆಸ್ಟ್ರೇಲಿಯಾದ ಝೂನಲ್ಲಿರುವ 12 ವರ್ಷದ ಜಿರಾಫೆ ಇದೀಗ ವಿಶ್ವದ ಅತಿ ಎತ್ತರದ ಜಿರಾಫೆ ಎನ್ನುವ ಕೀರ್ತಿಗೆ ಪಾತ್ರವಾಗಿದೆ. 12 ವರ್ಷದ ಈ ಜಿರಾಫೆ 18 ಅಡಿ ಎಂಟು ಇಂಚು Read more…

ವಾಶ್‌ ಮಾಡಬೇಕಾದ ಬಟ್ಟೆಗಳ ಮೇಲೆ ಕುಳಿತು ರಾಣಿಯಂತೆ ಪೋಸ್‌ ಕೊಟ್ಟ ಮಹಿಳೆ…!

ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಮನೆಯಿಂದಲೇ ಕೆಲಸ ಮಾಡಿಕೊಂಡು, ಇದೇ ವೇಳೆ ಮಕ್ಕಳನ್ನು ನಿಭಾಯಿಸಿಕೊಂಡು, ಮನೆಯ ಇತರ ಎಲ್ಲಾ ಕೆಲಸಗಳನ್ನೂ ಮಾಡಿಕೊಂಡು ಇರುವುದು ಬಲೇ ಕಷ್ಟದ ಹೊಣೆ. ಇಂಥ ಸಮಯದಲ್ಲಿ Read more…

ಹೊಕ್ಕುಳಬಳ್ಳಿ ಸಮೇತ ಮಗುವನ್ನು ಬಿಟ್ಟು ಹೋದ ಮಹಾತಾಯಿ

ದಕ್ಷಿಣ ಚೀನಾದ ಜಿಯಾಂಕ್ಸಿ ಪ್ರದೇಶದ ಜಿಮ್ ಒಂದರಲ್ಲಿ ಹೊಕ್ಕುಳಿನ ಬಳ್ಳಿ ಸಮೇತ ನವಜಾತ ಶಿಶುವೊಂದು ಪತ್ತೆಯಾಗಿದೆ. ಹೃದಯ ಹಿಂಡುವ ಘಟನೆ ಇದಾಗಿದೆ‌. ಜಿಮ್ ನ ಹಿಂಬದಿಯಲ್ಲಿ ಯಾರೋ ಮಗುವನ್ನ Read more…

ʼಕೊರೊನಾʼ ಉಗಮದ ಕುರಿತು ಬೆಳಕು ಚೆಲ್ಲಿದ ವಿಜ್ಞಾನಿಗಳು

ಬಾವಲಿಗಳಿಂದ ಮಾನವನಿಗೆ ದಶಕಗಳ ಹಿಂದೆ ಹರಡುತ್ತಿದ್ದ ವೈರಸ್ ಈಗ ಕೊರೊನಾ ಆಗಿ ಮಾರ್ಪಟ್ಟಿದೆ ಎಂಬುದಾಗಿ ಅಂತಾರಾಷ್ಟ್ರೀಯ ಸಂಶೋಧಕರ ತಂಡ ಮಾಹಿತಿ ನೀಡಿದೆ. ಕೊರೊನಾಕ್ಕೆ ಮೂಲ ಕಾರಣವಾದ ಸಾರ್ಸ್- ಕೋವಿ Read more…

ಕ್ರಿಕೆಟಿಗನೊಂದಿಗಿನ ಸೆಲ್ಫಿ ಬಳಿಕ ಹೌಹಾರಿದ ಅಭಿಮಾನಿ…!

ಕ್ರಿಕೆಟ್ ಪ್ರೇಮಿಯೊಬ್ಬ ಪಾಕಿಸ್ತಾನದ ಕ್ರಿಕೆಟಿಗ ಹ್ಯಾರಿಸ್ ರೌಫ್ ಸಿಕ್ಕಿದ್ದೇ ತಡ ಕಿಸೆಯಿಂದ ಮೊಬೈಲ್ ತೆಗೆದು ಸೆಲ್ಫಿ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಮನೆಗೆ ಬಂದ ಬಳಿಕ ಅನುಮಾನಗೊಂಡ ಅಭಿಮಾನಿ, ಇಂಗ್ಲೆಂಡ್ -ಪಾಕಿಸ್ತಾನ Read more…

ʼಅಂತರʼ ಕಾಪಾಡಿಕೊಳ್ಳುವವರ ಕುರಿತು ವಿಜ್ಞಾನಿಗಳಿಂದ ಕುತೂಹಲಕಾರಿ ಮಾಹಿತಿ ಬಹಿರಂಗ

ಕ್ಯಾಲಿಫೋರ್ನಿಯಾ: ಕೊರೊನಾ ವೈರಸ್ ನಿಂದ ಬಚಾವಾಗಲು ಇದುವರೆಗೂ ಯಾವುದೇ ಲಸಿಕೆ ಬಂದಿಲ್ಲ. ಲಸಿಕೆ ಲಭ್ಯವಾಗುವವರೆಗೆ ಪರಸ್ಪರ ಅಂತರ ಹಾಗೂ ಮಾಸ್ಕ್ ಧಾರಣೆ ಅನಿವಾರ್ಯವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರ ಅಂತರ‌ Read more…

ಸುರಂಗದಡಿ ಸಿಲುಕಿದ್ದ ಬಾಲಕನನ್ನು ಪವಾಡಸದೃಶ ರೀತಿಯಲ್ಲಿ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಬೀಜಿಂಗ್: ನದಿಯೊಳಗೆ ನೆಲದಡಿಯ ಸುರಂಗವೊಂದರಲ್ಲಿ ಸಿಲುಕಿಕೊಂಡಿದ್ದ ಬಾಲಕನನ್ನು ಅಗ್ನಿಶಾಮಕ ಸಿಬ್ಬಂದಿಯೊಬ್ಬ ಪವಾಡ ಸದೃಶ ರೀತಿಯಲ್ಲಿ ರಕ್ಷಣೆ ಮಾಡಿದ ಘಟನೆ ಚೀನಾದಲ್ಲಿ ನಡೆದಿದೆ. ಜೆಜಿಂಗ್ ಪ್ರಾಂತ್ಯದ ಯೊಂಗ್ ಜಿಯಾ ಕೌಂಟಿಯ Read more…

ಕೊರೊನಾ ಹಾಗೂ ಕ್ಯಾನ್ಸರ್ ನ್ನು ಜೊತೆಯಾಗಿಯೇ‌ ಜಯಿಸಿ ಬಂದ ಹಿರಿಯ ದಂಪತಿ

ಕೊರೊನಾ ವೈರಸ್ ಸಾಂಕ್ರಮಿಕದಿಂದ ಬಳಲುತ್ತಿರುವ ಜಾಗತಿಕ ಸಮುದಾಯಕ್ಕೆ ಈ ಸವಾಲನ್ನು ಮೆಟ್ಟಿ ನಿಲ್ಲುವುದು ಬಹಳ ಕಷ್ಟವಾಗುತ್ತಿದೆ. ಈ ವೇಳೆ, ಹಿರಿಯ ನಾಗರಿಕರಿಗೆ ಬದುಕು ಬಹಳ ಕಷ್ಟವಾಗಿದೆ. ಇದೇ ವೇಳೆ Read more…

ಪತಿಯಿಂದಲೇ ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ನರ್ಸ್ ಹತ್ಯೆ

ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ನರ್ಸ್ ಒಬ್ಬರು ತಮ್ಮ ಪತಿಯಿಂದಲೇ ಹತ್ಯೆಯಾಗಿರುವ ಘಟನೆ ನಡೆದಿದೆ. 26 ವರ್ಷದ ಮೆರಿನ್ ಜಾಯ್ ಹತ್ಯೆಯಾದವರಾಗಿದ್ದು, ಇವರು ದಕ್ಷಿಣ ಫ್ಲೋರಿಡಾದ ಬ್ರೋವರ್ಡ್ Read more…

ಎಮುಗಳ ಕಾಟಕ್ಕೆ ಬೇಸತ್ತ ಪಬ್‌ ಮಾಡಿದ್ದೇನು ಗೊತ್ತಾ…?

ಆಸ್ಟ್ರೇಲಿಯಾದ ಪಬ್‌ ಒಂದು ತನ್ನಲ್ಲಿ ಇದ್ದ ಎಮುಗಳು ಅತಿಥಿಗಳ ಊಟವನ್ನು ತಿಂದುಕೊಂಡವು ಎಂಬ ಕಾರಣಕ್ಕೆ ಅವುಗಳನ್ನು ಬ್ಯಾನ್ ಮಾಡಿದೆ. ಕ್ವೀನ್ಸ್‌ ಲ್ಯಾಂಡ್‌ ನ ಯರಾಕಾದಲ್ಲಿರುವ ಔಟ್‌ ಬ್ಯಾಕ್ ಪಬ್ Read more…

ಸಿನಿಮಾ ಕಥೆಯನ್ನು ಹೋಲುತ್ತಿದೆ ಈತನ ನಿಜ ಜೀವನದ ಸ್ಟೋರಿ…!

ಪ್ರಪಂಚದಲ್ಲಿ ಒಬ್ಬ ಮನುಷ್ಯನನ್ನ ಹೋಲುವ ಏಳು ಮಂದಿ ಇರುತ್ತಾರಂತೆ. ಸಾಧಾರಣವಾಗಿ ಈ ಮಾತನ್ನು ಕೇಳಿಯೇ ಇರುತ್ತೇವೆ. ಇದನ್ನು ಬಹಳ ಜನರು ಹೇಳುತ್ತಾರೆ ಕೂಡ. ಅಷ್ಟೇ ಅಲ್ಲ, ಪರಸ್ಪರ ಹೋಲಿಕೆಯಿರುವ Read more…

ಟಿಕ್ ಟಾಕ್ ಬಳಕೆದಾರರಿಗೆ ಹಣ ನೀಡ್ತಿದೆ ಫೇಸ್ಬುಕ್..!?

ಟಿಕ್ ಟಾಕ್ ಭಾರತದಲ್ಲಿ ನಿಷೇಧಿಸ್ಪಟ್ಟಿದೆ. ಇದ್ರಿಂದ ಅನೇಕರು ನಿರಾಶೆಗೊಂಡಿದ್ದಾರೆ. ಟಿಕ್ ಟಾಕ್ ಇಲ್ಲದ ಬೇಸರ ತುಂಬಲು ಫೇಸ್ಬುಕ್ ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ. ಟಿಕ್ ಟಾಕ್ ನಿಷೇಧಿಸಿದ ಸ್ವಲ್ಪ Read more…

ಮಾಸ್ಕ್ ಸರಿಯಾಗಿ ಧರಿಸು ಎಂದು ಹೇಳಿದ್ದೆ ತಪ್ಪಾಯ್ತು…!

ಕೊರೋನಾ ಸಾಂಕ್ರಾಮಿಕ ಹರಡುತ್ತಿರುವ ಕಾರಣ ಮಾಸ್ಕ್ ಧರಿಸುವುದನ್ನು ವಿಶ್ವಾದ್ಯಂತ ಕಡ್ಡಾಯಗೊಳಿಸಲಾಗಿದೆ. ಆದರೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವ ವಿಚಾರವಾಗಿ ಕಿತ್ತಾಟ ನಡೆಯುತ್ತಿದೆ. ಬೆಲ್ಜಿಯಂನ ಬಸ್ ನಲ್ಲಿ ಒಂದು ವಿಚಿತ್ರ Read more…

ಹಲ್ಲುನೋವನ್ನು ನಿರ್ಲಕ್ಷಿಸಿದ್ದಕ್ಕೆ ತೆರಬೇಕಾಯ್ತು ಭಾರಿ ಬೆಲೆ

ಬಹುಕಾಲದಿಂದ ಕಾಡುತ್ತಿರುವ ಹಲ್ಲು ನೋವೇನಾದರೂ ನಿಮಗಿದ್ದರೆ, ಈ ಸುದ್ದಿ ಓದಿದ ಮರುಕ್ಷಣವೇ ದಂತ ವೈದ್ಯರನ್ನು ಸಂಪರ್ಕಿಸುವಂತೆ ಮಾಡುತ್ತದೆ. ಇಂಗ್ಲೆಂಡಿನ ರೆಬಿಕಾ ಡಲ್ಟನ್ ಇದೇ ಕಾರಣಕ್ಕಾಗಿ 5 ತಿಂಗಳು ಆಸ್ಪತ್ರೆ Read more…

ಅನಾಥ ಮರಿ ಪೋಷಿಸಲು ಜೀಬ್ರಾ ಡ್ರೆಸ್ ತೊಟ್ಟ ವನ್ಯಜೀವಿ ಪಾಲಕರು

ಕೀನ್ಯಾದ ಶೆಲ್ಡ್ರಿಕ್ ವನ್ಯಜೀವಿ ತಾಣದಲ್ಲಿ ಅನಾಥ ಜೀಬ್ರಾ ಸಖ್ಯ ಬೆಳೆಸಲು ಅಲ್ಲಿನ ವನ್ಯಜೀವಿ ಪಾಲಕರ ಗುಂಪು ಜೀಬ್ರಾ ಮೈಬಣ್ಣ ಹೋಲುವ ಕಪ್ಪು ಮತ್ತು ಬಿಳಿ ಪಟ್ಟೆಯ ಬಟ್ಟೆ ಧರಿಸಿ Read more…

ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಳೆಂಬ ಕಾರಣಕ್ಕೆ 11 ನೇ ಮಹಡಿಯಿಂದ ತಳ್ಳಿ ಹತ್ಯೆ

ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆಂಬ ಕೋಪಕ್ಕೆ ಯುವತಿಯರನ್ನ, ಅವರ ಮನೆ ಮಂದಿಯನ್ನು ಕೊಲೆ ಮಾಡಿರುವ ಹಾಗೂ ಕೊಲೆ ಪ್ರಯತ್ನ ಮಾಡಿರುವ ಅದೆಷ್ಟೋ ಘಟನೆಗಳು ನಮ್ಮ ಕಣ್ಣ ಮುಂದಿದೆ. ಇದೀಗ Read more…

ಪ್ರವಾಹದಲ್ಲೂ ಚಿಂತೆ ಮಾಡದೆ ಆರಾಮಾಗಿ ತೇಲಿಕೊಂಡು ಹೋದ ಭೂಪ

ಪಾಕಿಸ್ತಾನದ ನಗರಗಳಲ್ಲಿ ಮಾನ್ಸೂನ್ ಅಬ್ಬರಕ್ಕೆ ರಸ್ತೆಗಳೆಲ್ಲಾ ನೀರು ತುಂಬಿಕೊಂಡು ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗುವುದು ಸಹಜವಾಗಿಬಿಟ್ಟಿದೆ. ಕರಾಚಿಯಲ್ಲಿ ಭಾರೀ ಮಳೆಯಾದ ಬಳಿಕ ಇಂಥದ್ದೇ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದೇ ವೇಳೆ ನೀರು Read more…

ಈ ಕಾರಣಕ್ಕೆ ಮೀಸೆ ಬೋಳಿಸಿದ ಸೌತ್ ಕೊರಿಯಾದ ಅಮೆರಿಕಾ ರಾಯಭಾರಿ…!

ಜಪಾನ್ ನಾಯಕರ ಮಾದರಿಯಲ್ಲಿ ಬಿಟ್ಟಿದ್ದ ಮೀಸೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸೌತ್ ಕೊರಿಯಾದಲ್ಲಿರುವ ಅಮೆರಿಕ ರಾಯಭಾರಿ ಹ್ಯಾರಿ ಹ್ಯಾರಿಸನ್ ಅದನ್ನು ಬೋಳಿಸಿದ್ದಾರೆ. “ಟೀಕೆ ಬಂದ ಕಾರಣಕ್ಕೆ Read more…

ಪತ್ನಿ ಮೇಲೆ ಹಲ್ಲೆ ಮಾಡಿದ ಬಳಿಕ ದುಡಿಮೆಗೆ ದಾರಿಯಾಗಿದ್ದ ವಿಡಿಯೋ ಡಿಲಿಟ್‌ ಮಾಡಿದ ಯೂಟ್ಯೂಬರ್

ಮಲೇಷಿಯಾ: ಸುಲಭ ಅಡುಗೆ ವಿಧಾನಗಳಿಗೆ ಹೆಸರಾದ ಮಲೇಷಿಯಾದ ಯು ಟ್ಯೂಬ್ ಚಾನಲ್ ನಿರ್ಮಾತೃಗಳಾದ ಸಗು ಪವಿತ್ರಾ ಈಗ ಒಂದು ವಾರದಲ್ಲಿ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಎಂ. ಸಗು ಅವರು Read more…

ಕೊರೊನಾ ಆತಂಕದಲ್ಲಿರುವವರಿಗೆ ಭರ್ಜರಿ ಖುಷಿ ಸುದ್ದಿ..! ಆಗಸ್ಟ್ 10 ಕ್ಕೆ ಮಾರುಕಟ್ಟೆಗೆ ಬರಲಿದೆ ಲಸಿಕೆ

ರಷ್ಯಾದಿಂದ ಒಳ್ಳೆ ಸುದ್ದಿಯೊಂದು ಬಂದಿದೆ. ಆಗಸ್ಟ್ ಮಧ್ಯದಲ್ಲಿ ಕೊರೊನಾ ಲಸಿಕೆ ಬಿಡುಗಡೆ ಮಾಡುವುದಾಗಿ ರಷ್ಯಾ ವಿಜ್ಞಾನಿಗಳು ಹೇಳಿದ್ದಾರೆ. ಮುಂದಿನ ಎರಡು ವಾರದೊಳಗೆ ಕೊರೊನಾಗೆ ಲಸಿಕೆ ಹೊರ ಬರಲಿದೆ. ಆಗಸ್ಟ್ Read more…

ಅಮೆರಿಕಾದಲ್ಲಿ ಸಿದ್ಧವಾಗ್ತಿರುವ ʼಕೊರೊನಾʼ ಲಸಿಕೆ ಬೆಲೆ ಎಷ್ಟು ಗೊತ್ತಾ….?

ಅಮೆರಿಕಾದಲ್ಲಿ ತಯಾರಿಸಲಾಗ್ತಿರುವ ಕೊರೊನಾ ವೈರಸ್ ಲಸಿಕೆ ಜನಸಾಮಾನ್ಯರಿಗೆ ತಲುಪುವುದು ಕಷ್ಟ. ಲಸಿಕೆ ತುಂಬಾ ದುಬಾರಿಯಾಗಿದೆ. ವರದಿಯ ಪ್ರಕಾರ, ಅಮೆರಿಕಾದ ಕಂಪನಿ ಮಾಡರ್ನಾ ತನ್ನ ಲಸಿಕೆಯ ಒಂದು ಕೋರ್ಸ್‌ಗೆ 3700 Read more…

ಕೋವಿಡ್‌ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸಲು ಸೈಕಲ್‌ ನಲ್ಲಿ 3200 ಕಿ.ಮೀ. ಕ್ರಮಿಸಿದ ಬಾಲಕ

ಮ್ಯಾಂಚೆಸ್ಟರ್‌: ಭಾರತದ ಕೋವಿಡ್ 19 ಪರಿಹಾರ ನಿಧಿಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ 3.7 ಲಕ್ಷ ರೂ. ಸಂಗ್ರಹಿಸುವ ಮೂಲಕ 5 ವರ್ಷದ ಭಾರತೀಯ ಮೂಲದ ಬಾಲಕ ಮಿಂಚಿದ್ದಾನೆ. ಮ್ಯಾಂಚೆಸ್ಟರ್‌ Read more…

ಬಂಡೆ ಮೇಲೆ ಬಂಗಲೆ…! ಇದರ ಹಿಂದಿದೆ ಈ ಅಸಲಿ ಕಥೆ

ಬಂಡೆ ಮೇಲೆ ಭವ್ಯವಾದ ಶ್ರೀಮಂತ ಬಂಗಲೆ ಇರುವ ಫೋಟೋವೊಂದು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಿ ಭಾರಿ ವೈರಲ್ ಆಗಿತ್ತು. ಸಮುದ್ರದ ಮಧ್ಯ ಇರುವ ಬಂಡೆ ಮೇಲೆ ಬಂಗಲೆ Read more…

ಮಡದಿ ನೆನಪಲ್ಲಿ ರಸ್ತೆ ಬದಿಯಲ್ಲೇ ʼಹೃದಯʼದ ಚಿತ್ರ…!

ದುಬೈ‌ನಲ್ಲಿ ಕ್ಲೀನರ್‌ ಆಗಿ ಕೆಲಸ ಮಾಡುವ ತೆಲಂಗಾಣದ ವ್ಯಕ್ತಿಯೊಬ್ಬರು ತಮ್ಮ ಮಡದಿಯ ನೆನಪಿನಲ್ಲಿ ಕಳೆದುಹೋಗಿ, ತಾವು ಕ್ಲೀನ್ ಮಾಡುತ್ತಿದ್ದ ರಸ್ತೆ ಬದಿಯಲ್ಲಿ ಮರದಿಂದ ಬಿದ್ದ ಹೂವಿನ ದಳಗಳಿಂದ ಹೃದಯದ Read more…

ಮಗನಿಗೆ ಹೆಸರಿಡಲು ಪರದಾಡಿದ ದಂಪತಿ….!

ಆಗ ತಾನೇ ಜನಿಸಿದ ತಮ್ಮ ಮಗನಿಗೆ ’ಲೂಸಿಫರ್‌’ ಎಂದು ಹೆಸರಿಡಲು ಮುಂದಾದ ಬ್ರಿಟನ್‌ ದಂಪತಿಗಳಿಬ್ಬರು ಈ ಸಂಬಂಧ ಜನ್ಮ ನೋಂದಣಿ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆಯೊಂದರಲ್ಲಿ ಭಾಗಿಯಾಗಬೇಕಾಗಿ ಬಂದಿದೆ. ತಮ್ಮ Read more…

ಬಿಗ್ ನ್ಯೂಸ್: ಕೊನೆ ಹಂತದಲ್ಲಿ ಕೊರೊನಾ ಲಸಿಕೆ – ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ವಾಷಿಂಗ್ಟನ್: ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ಅಭಿವೃದ್ಧಿಪಡಿಸುತ್ತಿರುವ ಎರಡು ಲಸಿಕೆ ಪ್ರಯೋಗ ಕೊನೆಯ ಹಂತದಲ್ಲಿದ್ದು, ವರದಿ ಸಿದ್ಧಪಡಿಸಲಾಗುತ್ತಿದೆ. ಅಮೆರಿಕದಲ್ಲಿ ನಡೆಯುತ್ತಿರುವ ನೂರಾರು ಕೊರೊನಾ ಲಸಿಕೆ ಪ್ರಯೋಗಗಳಲ್ಲಿ ಎರಡು ಲಸಿಕೆಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...