alex Certify International | Kannada Dunia | Kannada News | Karnataka News | India News - Part 414
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಗಿದೆ ಈ ಯುವತಿ ಸೊಂಟದ ಸುತ್ತಳತೆ…!

ಜಗತ್ತಿನಲ್ಲೇ ಅತ್ಯಂತ ಸಣ್ಣದಾದ ನಡುವನ್ನು ಹೊಂದಿದ್ದಾರೆ ಎಂದು ಹೇಳಲಾಗುವ ಮ್ಯಾನ್ಮಾರ್‌ನ ಸು ನಿಯಾಂಗ್ ಹೆಸರಿನ ಯುವತಿಯೊಬ್ಬರು ಈಗ ನೆಟ್‌ನಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಇವರ ನಡವಿನ ಸುತ್ತಳತೆ ಕೇವಲ 13.7 Read more…

ನಿಮ್ಮನ್ನು ಗೊಂದಲಕ್ಕೆ ಕೆಡುವುತ್ತೆ ಈ ಪ್ರಾಣಿಯ ಚಹರೆ…!

ನ್ಯೂಯಾರ್ಕ್: ಮೆಗಲಿಕಾ ಜಾತಿಯ ಹಂದಿಗಳನ್ನು ನೋಡಿದರೆ, ಅದು ನಾಯಿಯೋ ಅಥವಾ ಕುರಿಯೋ ಎಂದು ಗೊಂದಲವಾಗುವಂತಿರುತ್ತವೆ. ಏಕೆಂದರೆ ಅದು ಕುರಿಯಂತೆ ಕಾಣುತ್ತದೆ. ನಾಯಿಯಂತೆ ವರ್ತಿಸುತ್ತದೆ. ಇತರ ಜಾತಿಯ ಹಂದಿಗಳಿಗಿಂತ ಹೆಚ್ಚು ಅಂದರೆ Read more…

ಹೆಚ್ಚು ಸುಖ ನೀಡುತ್ತೆ ಈ ಸಮಯದ ಸಂಭೋಗ

ಸಂಭೋಗ ವಿಷ್ಯದಲ್ಲಿ ಅನೇಕ ಸಮೀಕ್ಷೆಗಳು ನಡೆಯುತ್ತಿರುತ್ತವೆ. ಸಂಭೋಗಕ್ಕೆ ಯಾವುದು ಬೆಸ್ಟ್ ಸಮಯ ಎಂಬ ಸಮೀಕ್ಷೆ ಕೂಡ ಸಾಕಷ್ಟು ಬಾರಿ ನಡೆದಿದೆ. ಆನ್‌ಲೈನ್ ಫಾರ್ಮಸಿ ಯುಕೆ ಡಿಕ್ಸ್ಡಾಟ್ಕಾಮ್  ಈ ಬಗ್ಗೆ Read more…

ಬಯಸಿದ ವಿವಿಯಲ್ಲಿ ಪ್ರವೇಶ ಪಡೆಯಲು ಈತ ಪಟ್ಟ ಕಷ್ಟ ಅಷ್ಟಿಷ್ಟಲ್ಲ…!

ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಹಾರ್ವರ್ಡ್ ವಿವಿಯಲ್ಲಿ ಪ್ರವೇಶ ಪಡೆಯಲು ಈತ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ತನ್ನ ಎಂಟನೇ ವಯಸ್ಸಿನಲ್ಲಿ ತಂದೆ-ತಾಯಿಯಿಂದ ದೂರಾದ ರೆಹಾನ್ ಸ್ಟೆಟಾನ್ ಎಂಬಾತ, ಕಾಲೇಜು Read more…

ಸಹ ಗ್ರಾಹಕನ ಮಾತು ಕೇಳಿ ಬೆಚ್ಚಿಬಿದ್ಲು ಮಾಸ್ಕ್‌ ಧರಿಸದ ಮಹಿಳೆ

ಕೊರೊನಾ ಸಾಂಕ್ರಮಿಕ ಎಲ್ಲಾ ಕಡೆ ಹಬ್ಬುತ್ತಿರುವ ಭೀತಿಯ ನಡುವೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಇಲ್ಲದೇ ಓಡಾಡುವ ಮಂದಿಯನ್ನು ಕಂಡಾಗೆಲ್ಲಾ ಜನರಲ್ಲಿ ಒಂದು ರೀತಿಯ ಭಯ ಹುಟ್ಟಿಕೊಳ್ಳುತ್ತಿದೆ. ಮುಖದ ಮಾಸ್ಕ್‌ಗಳು Read more…

ಉದ್ಯಾನದ ಹುಲ್ಲುಹಾಸು ಇದ್ದಕ್ಕಿದ್ದಂತೆ ನಾಪತ್ತೆ…!

ಮನೆಯ ಮುಂದಿನ ಉದ್ಯಾನದಲ್ಲಿರುವ ಹುಲ್ಲುಹಾಸು ಇದ್ದಕ್ಕಿದ್ದಂತೆ ಕಾಣೆಯಾಗಿದ್ದನ್ನು ನೋಡಿದಾಗ ನಿಮಗೆ ಏನನಿಸಬಹುದು? ಬ್ರಿಟನ್‌ ನ ಸೇಂಟ್ ಹೆಲೆನ್ಸ್‌ ಪ್ರದೇಶದ ಎಲಿಝಬೆತ್‌ ಎಂಬವರಿಗೆ ಇಂಥದ್ದೇ ಅನುಭವವಾಗಿದೆ. ಉದ್ಯಾನದಲ್ಲಿದ್ದ ಖಾಲಿ ಪ್ಯಾಚ್ Read more…

ಜಗತ್ತಿನ ಅತ್ಯಂತ ದುಬಾರಿ ಕಾರಿನ ಮಾಲೀಕರಾದ ರೊನಾಲ್ಡೋ

ಫುಟ್ಬಾಲ್‌ ಜಗತ್ತಿನ ಸೂಪರ್‌ ಸ್ಟಾರ್‌, ಪೋರ್ಚುಗಲ್‌ನ ಕ್ರಿಶ್ಚಿಯಾನೋ ರೊನಾಲ್ಡೋ ಜಗತ್ತಿನ ಅತ್ಯಂತ ದುಬಾರಿ ಕಾರಿನ ಮಾಲೀಕರಾಗಿದ್ದಾರೆ. ಬುಗಾತಿ ಲಾವಾಟರ್‌ ನಾರೆ ಹೆಸರಿನ ಈ ಕಾರನ್ನು 8.5 ಮಿಲಿಯನ್ ಯೂರೋ Read more…

ಮೀಟಿಂಗ್ ವೇಳೆಯೇ ಮಾರ್ದನಿಸಿದ ನೀಲಿ ಚಿತ್ರದ ಕ್ಲಿಪ್…!

ನಿಮ್ಮ ಬೆಡ್‌ರೂಂ ಅಥವಾ ಲಿವಿಂಗ್ ರೂಂನಿಂದಲೇ ವರ್ಕ್ ಫ್ರಂ ಹೋಂನ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದಲ್ಲಿ ಕೆಲವೊಮ್ಮೆ ಮನೆಯಲ್ಲಿನ ಗದ್ದಲವು ಮೈಕ್ರೋಫೋನ್‌ನಲ್ಲಿ ಪಿಕ್ ಆಗಿ, ಆಫೀಸ್‌ನ ಸಹ ಸಿಬ್ಬಂದಿಗೆ ಕೇಳಿದಂತೆ ಆದರೆ Read more…

ಮುದ್ದಿನ ನಾಯಿ ಮರಿಗೂ ಮಾಸ್ಕ್ ಹಾಕಿದ ಬಾಲಕ

ನಿಯಂತ್ರಣಕ್ಕೆ ಬಾರದೇ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಮಾಸ್ಕ್‌ ಧರಿಸುವುದು ಅತ್ಯಗತ್ಯವಾಗಿಬಿಟ್ಟಿದೆ. ಮಾಸ್ಕ್‌ ಕೂಡ ಇಂದಿನ ದಿನಗಳಲ್ಲಿ ಜನರಿಗೆ ಅತ್ಯವಶ್ಯಕ ಬಟ್ಟೆ ಎಂಬಂತೆ ಆಗಿಬಿಟ್ಟಿದೆ. ಪುಟ್ಟ ಬಾಲಕನೊಬ್ಬ Read more…

ಬಿಗ್‌ ನ್ಯೂಸ್:‌ ಮಕ್ಕಳ ಮೇಲೆಯೇ ಕೊರೊನಾ ಲಸಿಕೆ ಪ್ರಯೋಗ ನಡೆಸಲಿದ್ದಾರೆ ವೈದ್ಯೆ

ಕೊರೊನಾ ವೈರಸ್ ವಿರುದ್ಧದ ಲಸಿಕೆ ಕಂಡುಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಆದ್ರೆ ಯಾವ ದೇಶ ಮೊದಲು ಕೊರೊನಾ ಲಸಿಕೆ ಕಂಡು ಹಿಡಿಯಲಿದೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. Read more…

ಭಾರಿ ಭದ್ರತೆಯ ಕಾರಾಗೃಹದಿಂದ ತಪ್ಪಿಸಿಕೊಂಡ ಬೆಕ್ಕು

ಮಾದಕ ದ್ರವ್ಯಗಳ ಕಳ್ಳಸಾಗಾಟದಲ್ಲಿ ಬಂಧಿಸಲಾಗಿದ್ದ ಬೆಕ್ಕೊಂದು ಜೈಲಿನಿಂದ ತಪ್ಪಿಸಿಕೊಂಡು ಓಡಿಬಿಟ್ಟಿದೆ. ಡ್ರಗ್ಸ್ ಹಾಗೂ ಸಿಮ್ ಕಾರ್ಡ್‌ಗಳ ಕಳ್ಳಸಾಗಾಟದ ಸಿಂಡಿಕೇಟ್‌ ಜೊತೆಗೆ ಕೆಲಸ ಮಾಡಿದ ಆಪಾದನೆ ಬೆಕ್ಕಿನ ಮೇಲೆ ಇದೆ. Read more…

5 ನೇ ಶತಮಾನದಲ್ಲಿ‌ ಮುಳುಗಿದ ಹಡಗು ಈಗ ನೀರಿನಡಿಯ ಮ್ಯೂಸಿಯಂ

ಅಥೆನ್ಸ್‌: ಐದನೇ ಶತಮಾನದಲ್ಲಿ ಮುಳುಗಡೆಯಾಗಿದ್ದ ಹಡಗಿನ ಅವಶೇಷಗಳು ಈಗ ಗ್ರೀಸ್ ನ ಸಮುದ್ರದಾಳದ ಮೊದಲ ವಸ್ತು ಸಂಗ್ರಹಾಲಯವಾಗಿದೆ. ಪಶ್ಚಿಮ ಅಗೇನಾದ ಅಲೊನಿಸಾಸ್ ದ್ವೀಪ ತೀರದ ಸಮೀಪ ಕಡಲಲ್ಲಿ 28 Read more…

ಪಿರಮಿಡ್‌ ಕುರಿತು ಯಡವಟ್ಟು ಹೇಳಿಕೆ ನೀಡಿ ಫಜೀತಿಗೆ ಸಿಲುಕಿದ ಎಲಾನ್ ಮಸ್ಕ್

ಸ್ಪೇಸ್ ಎಕ್ಸ್‌ ನಿರ್ಮಾತೃ ಹಾಗೂ ಟೆಸ್ಲಾದ ಸಿಇಓ ಎಲಾನ್ ಮಸ್ಕ್‌ ಯಾವಾಗಲೂ ಚಕಿತಗೊಳಿಸುವ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಸಹ ಹಾಗೇ ಆಗಿದ್ದು, ಈಜಿಪ್ಟ್‌ನಲ್ಲಿರುವ ಗಿಝಾ Read more…

ಅನ್ನದ ಬಟ್ಟಲಲ್ಲಿತ್ತು ಹೊಳೆಯುವ ನೀಲಿ ಮೀನು…!

ಬ್ಯಾಂಕಾಕ್: ಹೋಟೆಲ್ ನಿಂದ ತರಿಸಿದ ಮೀನಿನ‌ ತಿನಿಸಿನ ಬಾಕ್ಸ್ ನಲ್ಲಿ ಹೊಳೆಯುವ ಮೀನು ಕಂಡು ಕುಟುಂಬ ದಂಗಾಗಿದೆ. ಕೇಂದ್ರೀಯ ಥೈಲ್ಯಾಂಡ್ ನ 58 ವರ್ಷದ ಅರೋನ್ ಯೋಲ್ಪೈಬೋನ್ ಎಂಬಾಕೆ Read more…

ಮರ್ಮಾಂಗವನ್ನೇ ಕಸಿದ ರಕ್ತದ ಸೋಂಕು

ರಕ್ತದಲ್ಲಿ ತೀವ್ರವಾದ ಇನ್ಫೆಕ್ಷನ್‌ ಇದ್ದ ಕಾರಣದಿಂದ ಮರ್ಮಾಂಗವನ್ನೇ ತೆಗೆಸಿಕೊಳ್ಳಬೇಕಾದ ವ್ಯಕ್ತಿಯೊಬ್ಬ, ಇದಕ್ಕೆ ಪರ್ಯಾಯವಾಗಿ ತನ್ನ ಮರ್ಮಾಂಗವನ್ನು ತಮ್ಮ ಮುಂಗೈಯತ್ತ ಶಿಫ್ಟ್ ಮಾಡಿಸಿಕೊಂಡಿದ್ದಾನೆ. ವೃತ್ತಿಯಲ್ಲಿ ಮೆಕ್ಯಾನಿಕ್ ಆದ ಮಾಲ್ಕಂ ಮ್ಯಾಕ್‌ಡೊನಾಲ್ಡ್‌ Read more…

ನರಿ ಮಾಡಿದ ಕೆಲಸ ನೋಡಿ ಕಂಗಾಲಾದ ಜನ…!

ಜರ್ಮನಿಯ ಬರ್ಲಿನ್ ಬಳಿಯ ಝಾಹ್ಲೆನ್‌ಡಾರ್ಫ್ ಎಂಬಲ್ಲಿ, ಪದೇ ಪದೇ ಕಳುವಾಗುತ್ತಿದ್ದ ಚಪ್ಪಲಿಗಳು ಹಾಗೂ ಶೂಗಳ ಜಾಡು ಹಿಡಿದು ಹೊರಟಾಗ ನರಿರಾಯ ಕಂಡುಬಂದಿದ್ದಾನೆ. ಬಲೇ ಫ್ಯಾಶನ್ ಪ್ರಿಯನಾದ ಈ ನರಿರಾಯನ Read more…

ಬಿಗ್‌ ನ್ಯೂಸ್: ಭಾರತೀಯ ಟೆಕ್‌ ಕಂಪನಿಗಳಿಗೆ ಟ್ರಂಪ್‌ ಸರ್ಕಾರದಿಂದ ಶಾಕ್

ವಾಷಿಂಗ್ಟನ್: ಅಮೆರಿಕದ ನಿವಾಸಿಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಹೆಚ್ 1ಬಿ ವೀಸಾ ಕುರಿತಾದ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಹೆಚ್ 1ಬಿ ವೀಸಾ Read more…

50 ವರ್ಷದ ನಂತ್ರ ಸಹೋದರಿಯರನ್ನು ಒಂದು ಮಾಡಿದ ಕೊರೊನಾ

ಕೊರೊನಾ ಅನೇಕ ಕೆಟ್ಟ ಸುದ್ದಿಗಳನ್ನು ಕೇಳುವಂತೆ ಮಾಡಿದೆ. ಆದ್ರೆ ಅಪರೂಪಕ್ಕೊಂದು ಒಳ್ಳೆ ಸುದ್ದಿ ಕೂಡ ಕಿವಿಗೆ ಬೀಳ್ತಿದೆ. ಕೊರೊನಾ ಕಾರಣಕ್ಕೆ ಇಬ್ಬರು ಸಹೋದರಿಯರು ಒಂದಾಗಿದ್ದಾರೆ. ಅದೂ 50 ವರ್ಷಗಳ Read more…

ಭಾಂಗ್ರಾ ನೃತ್ಯದ ಮೂಲಕ ‘ಫಿಟ್ನೆಸ್’

ಭಾಂಗ್ರಾ ನೃತ್ಯ ಮಾಡುತ್ತಾ ಫಿಟ್ನೆಸ್ ಕಾಪಾಡುವುದನ್ನು ಹೇಳಿಕೊಡುತ್ತಿರುವ ಭಾರತದ ಮೂಲದ ರಾಜೀವ್‌ ಗುಪ್ತಾ ಎಂಬವರಿಗೆ ಪ್ರತಿಷ್ಠಿತ ‘Point of Light’ ಪ್ರಶಸ್ತಿ ಸಂದಿದೆ. ಬಿಬಿಸಿ ವಾಹಿನಿಯಲ್ಲಿ ಸರಣಿಯೊಂದರ ನಿರ್ಮಾಪಕರಾಗಿರುವ Read more…

ಖುಷಿ ಹೆಚ್ಚಾಗಿ ’ಝೂಮೀಸ್’ ಹಾಕಿದ ಶ್ವಾನ

ಮನೆಯ ತುಂಬೆಲ್ಲಾ ಓಡಾಡಿಕೊಂಡು ’ಝೂಮೀಸ್‌’ಗಳನ್ನು ಮಾಡುತ್ತಿರುವ ಲ್ಯಾಬ್ರಡಾರ್‌ ಶ್ವಾನವೊಂದರ ವಿಡಿಯೋ ರೆಡ್ಡಿಟ್‌‌ನಲ್ಲಿ ಬಹಳ ವೈರಲ್ ಆಗಿದೆ. ವೃತ್ತಾಕಾರದ ಪಥದಲ್ಲಿ ಸುಮ್ಮನೇ ಒಂದೇ ಸಮನೆ ಗಿರಕಿ ಹೊಡೆಯುತ್ತಿರುವ ಶ್ವಾನವು ’ಬೇಬ್ಲೇಡ್‌’ Read more…

ಶಾರ್ಟ್ ಸ್ಕರ್ಟ್ ಬ್ಯಾನ್ ಮಾಡ್ತಿದೆ ಈ ದೇಶ

ಪೂರ್ವ ಏಷ್ಯಾದ ದೇಶವಾದ ಕಾಂಬೋಡಿಯಾದಲ್ಲಿ ಕಾನೂನೊಂದು ಜಾರಿಗೆ ಬರಲಿದೆ. ಹುಡುಗಿಯರು ಶಾರ್ಟ್ ಸ್ಕರ್ಟ್ ಧರಿಸುವುದು ಹಾಗೂ ಪುರುಷರು ಶರ್ಟ್ ಲೆಸ್ ಆಗುವುದನ್ನು ನಿಷೇಧಿಸಲಾಗ್ತಿದೆ. ಒಂದು ವೇಳೆ ಈ ಕಾನೂನು Read more…

BIG NEWS: ಕೊರೊನಾ ಲಸಿಕೆ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ ರಷ್ಯಾ

ವಿಶ್ವದ ನೂರಾರು ತಂಡಗಳು ಕೋವಿಡ್ -19 ಲಸಿಕೆ ತಯಾರಿಕೆಯಲ್ಲಿ ನಿರತವಾಗಿವೆ. ಆದರೆ ರಷ್ಯಾ, ಯುಕೆ, ಯುಎಸ್ ಮತ್ತು ಚೀನಾ ಲಸಿಕೆ ಕಂಡು ಹಿಡಿಯುವ ದಾರಿಯಲ್ಲಿ ಮುಂದೆ ಸಾಗಿವೆ. ಮುಂದಿನ Read more…

ಮನೆಗೆಲಸಕ್ಕೆ ವೇಳಾಪಟ್ಟಿಯನ್ನು ರೂಪಿಸಿದ ಮಹಿಳೆ

ಕೊರೋನಾ ಲಾಕ್‌ಡೌನ್ ಅವಧಿಯಲ್ಲೂ ಸಹ ಮನೆಯನ್ನು ಹೇಗೆ ಚೊಕ್ಕವಾಗಿ ಇಟ್ಟುಕೊಳ್ಳಬೇಕು ಎಂಬುದಕ್ಕೆ ಉದಾಹರಣೆಯಾಗಿರುವ ಇಂಗ್ಲೆಂಡ್‌ನ ನಿಕೋಲ್ ಥಾಂಪ್ಸನ್ ಎಂಬುವವರು ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಪ್ರತಿನಿತ್ಯ, ವಾರ, ತಿಂಗಳು Read more…

ಗೆಳತಿಗೆ ನೈತಿಕ ಸ್ಥೈರ್ಯ ತುಂಬಲು ತಲೆ ಬೋಳಿಸಿಕೊಂಡ ಪ್ರೇಮಿ…!

ಅಲೋಪೇಸಿಯಾದಿಂದ ಬಳಲುತ್ತಿರುವ ತನ್ನ ಗೆಳತಿಗೆ ಮಾನಸಿಕ ಬೆಂಬಲ ನೀಡಲೆಂದು ಯುವಕನೊಬ್ಬ ತನ್ನ ತಲೆಯನ್ನೂ ಶೇವ್‌ ಮಾಡಿಕೊಂಡ ಘಟನೆ ತಿಳಿದು ನೆಟ್ಟಿಗ ಸಮುದಾಯ ಬೆರಗಾಗಿದೆ. ದಶಕಕ್ಕಿಂತ ಹೆಚ್ಚಿನ ಅವಧಿಯಿಂದ ತಲೆಗೂದಲನ್ನು Read more…

ನೆರಿಗೆಯುಕ್ತ ಚರ್ಮ ರಿಪೇರಿ ಮಾಡಿಸಿಕೊಂಡು ಮಿಂಚುತ್ತಿರುವ ಶ್ವಾನ

ಸಿಕ್ಕಾಪಟ್ಟೆ ರಿಂಕ್ಲಿ ಚರ್ಮವಿದ್ದ ನಾಯಿಯೊಂದಕ್ಕೆ ತನ್ನ ಕಣ್ಣುಗಳನ್ನೂ ಮುಚ್ಚಿಕೊಳ್ಳುವ ಮಟ್ಟದಲ್ಲಿ ಅತಿಯಾದ ಚರ್ಮವಿದ್ದ ಕಾರಣ ಕಿರಿಕಿರಿ ಅನುಭವಿಸುತ್ತಿತ್ತು. ನೆಪೊಲಿಟನ್ ಮಾಸ್ತಿಫ್‌ ತಳಿಯ ರಿಯೋ ಎಂಬ ಹೆಸರಿನ ಈ ಶ್ವಾನಕ್ಕೆ Read more…

ವೃದ್ಧ ವ್ಯಾಪಾರಿಯ ವಿಶೇಷ ಫ್ಲೇವರ್ ನ ಐಸ್ ಕ್ರೀಮ್ ಗೆ ಭಾರಿ ಬೇಡಿಕೆ

ಬೇಸಿಗೆಯ ಬೇಗೆಯಲ್ಲಿ ಹಂಗೇರಿ ಬಾಲಾಟೊನ್ ಸರೋವರದ ವೃದ್ಧ ಲ್ಯಾಸ್ಜೊಲ್ ಸ್ಜೇಕರ್ ಅವರ ಐಸ್ ಕ್ರೀಮ್ ಫ್ಲೇವರ್ ಗೆ ಭಾರಿ ಬೇಡಿಕೆ ಬಂದಿದೆ.‌ 60 ವರ್ಷದಿಂದ ಐಸ್ ಕ್ರೀಮ್ ವ್ಯಾಪಾರ Read more…

ಕೊರೊನಾ ಸೋಂಕು ಗುರುತಿಸುತ್ತೆ ಶ್ವಾನ…!

ಸ್ಯಾಂಟಿಯಾಗೊ: ಬೆವರಿನಿಂದ ಕೊರೊನಾ ಸೋಂಕನ್ನು ಪ್ರಾಥಮಿಕ ಹಂತದಲ್ಲೇ ನಾಯಿಗಳಿಂದ ಗುರುತಿಸುವ ಕಾರ್ಯಕ್ಕೆ ಚಿಲಿ ಪೊಲೀಸರು ಮುಂದಾಗಿದ್ದಾರೆ. ಗೋಲ್ಡನ್‌ ರಿಟ್ರೀವರ್ ಹಾಗೂ ಲ್ಯಾಬ್ರಡಾರ್ ಜಾತಿಯ 4 ನಾಯಿಗಳಿಗೆ ಈಗಾಗಲೇ ಪ್ರಾಥಮಿಕ Read more…

ಅಚ್ಚರಿಗೆ ಕಾರಣವಾಗಿದೆ ಗೋಧಿ ಹೊಲದಲ್ಲಿನ ವಿಚಿತ್ರ ವೃತ್ತ

ಜರ್ಮನಿಯ ಪಾಹೆಲ್ ಪ್ರಾಂತ್ಯದ ಗೋಧಿ ಹೊಲದಲ್ಲಿ ಇದ್ದಕ್ಕಿದ್ದಂತೆ ವೃತ್ತವೊಂದು ರಚನೆಯಾಗಿ ಎಲ್ಲರನ್ನೂ ಸೆಳೆಯುತ್ತಿದೆ. ಹೊಲದ ಮಧ್ಯೆ ಬೆಳೆದು ನಿಂತ ಗೋಧಿ ಹುಲ್ಲು ವೃತ್ತಾಕಾರವಾಗಿ ಕಟಾವಾಗಿದೆ. ಡ್ರೋನ್ ಕ್ಯಾಮರಾ ಅಥವಾ Read more…

96 ನೇ ವಯಸ್ಸಿನಲ್ಲಿ ಪದವಿ ಪಡೆಯುತ್ತಿದ್ದಾರೆ ಈ ಹಿರಿಯ ವಿದ್ಯಾರ್ಥಿ

ರೋಮ್: ಇಟಲಿಯ ಜಿಸುಪ್ಪೆ ಪೆಟೆರ್ನೊ ತಮ್ಮ ಜೀವನದಲ್ಲಿ ಹಲವು ಪರೀಕ್ಷೆಗಳನ್ನು ಎದುರಿಸಿದ್ದಾರೆ. ಬಾಲ್ಯದಲ್ಲಿ ಶಾಲೆಯ ಪರೀಕ್ಷೆಗಳು, ಇತ್ತೀಚೆಗೆ ಕೊರೊನಾ ಮಹಾಮಾರಿ ಪರೀಕ್ಷೆ ಹಾಗೂ ಈಗ ವಿಶ್ವ ವಿದ್ಯಾಲಯದ ಅತಿ Read more…

ಕೆಲಸ ಕಳೆದುಕೊಂಡ ಸೆಕ್ಯುರಿಟಿ ಗಾರ್ಡ್‌ ಗೆ ಒಲಿದ ʼಅದೃಷ್ಟʼ

ಕೊರೊನಾ ಕಾಟದಿಂದಾಗಿ ಕೆಲಸ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರಿಗೆ ಅದೃಷ್ಟ ಖುಲಾಯಿಸಿ, 5.8 ಆಸ್ಟ್ರೇಲಿಯನ್ ಡಾಲರ್‌ (31 ಕೋಟಿ ರೂ.ಗಳು) ಲಾಟರಿ ಬಹುಮಾನ ಗೆದ್ದಿದ್ದಾರೆ. ಪರ್ತ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...