alex Certify International | Kannada Dunia | Kannada News | Karnataka News | India News - Part 410
ಕನ್ನಡ ದುನಿಯಾ
    Dailyhunt JioNews

Kannada Duniya

103 ನೇ ವಯಸ್ಸಿನಲ್ಲಿ ತನ್ನ ಆಸೆ ಪೂರೈಸಿಕೊಂಡ ವೃದ್ದೆ

ಕೆಲವರಿಗೆ ಕೆಲವೊಂದು ಆಸೆಗಳಿರುತ್ತವೆ. ಆದರೆ ಕೆಲವರಿಗೆ ಅದು ಕೊನೆಯ ತನಕ ಈಡೇರುವುದಿಲ್ಲ.‌ ಆದರೆ ಇನ್ನು ಕೆಲವರಿಗೆ ತಮ್ಮ ಕೊನೆ ಆಸೆ ಕೊನೆಯ ದಿನದಲ್ಲಾದರೂ ಈಡೇರುತ್ತವೆ. ಇದೇ ರೀತಿ ಹಲವು Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದವಳಿಗೆ ಕಾದಿತ್ತು ಶಾಕ್…!

ಹುಟ್ಟುಹಬ್ಬವನ್ನು ವಿಶೇಷ ಮತ್ತು ವಿಭಿನ್ನವಾಗಿ ಆಚರಿಸಿಕೊಳ್ಳಲು ಸಮುದ್ರಕ್ಕಿಳಿದಾಕೆಗೆ ಅವಿಸ್ಮರಣೀಯ ಅನುಭವ ಆಗಿದೆ. ಐಸೋ ಮಚಾಡೋ ಎಂಬಾಕೆ ಹುಟ್ಟುಹಬ್ಬವನ್ನು ವಿಹಾರನೌಕೆಯಲ್ಲಿ ಆಚರಿಸಲು ನಿರ್ಧರಿಸಿ, ಬಹಮಾಸ್ ನಲ್ಲಿ ತನ್ನ ಗೆಳೆಯರು, ಕುಟುಂಬ Read more…

ಒಮ್ಮೆಲೇ 13 ಮರಿಗಳಿಗೆ ಜನ್ಮವಿತ್ತ ಲ್ಯಾಬ್ರಡಾರ್‌

ಮೂರು ವರ್ಷ ವಯಸ್ಸಿನ ಗೋಲ್ಡನ್ ಲ್ಯಾಬ್ರಡಾರ್‌ ನಾಯಿಯೊಂದು ಏಕಕಾಲದಲ್ಲಿ 13 ಕರಿಯ ಲ್ಯಾಬ್ರಡಾರ್‌ಗಳಿಗೆ ಜನ್ಮವಿತ್ತಿದೆ. ನಾಯಿಯ ಯಜಮಾನಿ ಕ್ಯಾಥರೀನ್ ಸ್ಮಿತ್‌ ತನ್ನ ಶ್ವಾನ ಹಾಗೂ ಮರಿಗಳ ಫೋಟೋವನ್ನು ಶೇರ್‌ Read more…

ರಷ್ಯಾದಿಂದ ಕೊರೊನಾ ಲಸಿಕೆಯ ವೆಬ್ ಸೈಟ್ ಬಿಡುಗಡೆ

ಕೊನೆಗೂ ಕೊರೊನಾ ಲಸಿಕೆ ಬಂದಿದೆ. ರಷ್ಯಾ ಈ ಲಸಿಕೆ ತಯಾರಿಸಿದೆ. ಈ ಲಸಿಕೆಯನ್ನು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಔಷಧ ತಯಾರಕ ಕಂಪನಿ ಅಸ್ಟ್ರಾಜೆನೆಕಾ ತಯಾರಿಸಿದೆ. ಈ ಲಸಿಕೆ ತಯಾರಿಸಲು Read more…

15 ಅಡಿ ಎತ್ತರದಲ್ಲಿ ಹಾರುವ ಶಾರ್ಕ್ ಚಿತ್ರ ವೈರಲ್

ಭಾರೀ ಗಾತ್ರದ ಬಿಳಿ ಶಾರ್ಕ್ ಒಂದು ಗಾಳಿಯಲ್ಲಿ 15 ಅಡಿ ಎತ್ತರದಲ್ಲಿ ಹಾರುತ್ತಿರುವ ಒಂದಷ್ಟು ಚಿತ್ರಗಳು ಸದ್ದು ಮಾಡುತ್ತಿವೆ. ನೀರಿನಿಂದ ಗಾಳಿಗೆ ಅತ್ಯಂತ ಹೆಚ್ಚು ಎತ್ತರಕ್ಕೆ ಹಾರಿದ ವಿಶ್ವದಾಖಲೆ Read more…

ಇಲ್ಲಿ ನಿಜವಾದ ನಾಯಿ ಯಾವುದು ಗೊತ್ತಾಗುತ್ತಾ ನೋಡಿ…!

ಕೋಣೆಯೊಂದರ ತುಂಬಾ ಇರುವ ನಾಯಿಗಳ ವಿಡಿಯೋವೊಂದು ಟ್ವಿಟರ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಜಪಾನೀಸ್ ಶಿಲ್ಪಿ ಮಿಯೋ ಹಶಿಮೋಟೋ ಪೋಸ್ಟ್ ಮಾಡಿರುವ ಈ ವಿಡಿಯೋ, ಒಕಾಯಾಮಾದ ನೀಮಿ ವಸ್ತು ಪ್ರದರ್ಶನವೊಂದರದ್ದಾಗಿದೆ. Read more…

ಹೀಗಿದೆ ನೋಡಿ ‘ಕೊರೊನಾ’ ನಡುವೆ ಆರಂಭವಾದ ಶಾಲೆ…!

ನಾವೆಲ್ ಕೊರೋನಾ ವೈರಸ್ ವ್ಯಾಪಕವಾಗಿ ಹರಡಲು ಶುರುವಾಗಿ ಆರು ತಿಂಗಳು ಕಳೆದಿವೆ. ಲಾಕ್‌ಡೌನ್ ಹಾಗೂ ಕ್ವಾರಂಟೈನ್ ನಿಯಮಾವಳಿಗಳಲ್ಲಿ ಸಡಿಲಿಕೆ ತಂದಿದ್ದರೂ ಸಹ ಈ ವೈರಸ್‌ ಹಾವಳಿ ಇನ್ನೂ ಕಡಿಮೆಯಾದಂತೆ Read more…

102 ದಿನಗಳ ಬಳಿಕ ನ್ಯೂಜಿಲೆಂಡ್ ನಲ್ಲಿ ಮತ್ತೆ ಕಾಣಿಸಿಕೊಂಡ ಕೊರೊನಾ

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಮತ್ತೆ ಕೊರೊನಾ ಕಷ್ಟಕ್ಕೆ ಒಳಗಾಗಿದೆ. ಕಳೆದ 100ಕ್ಕೂ ಅಧಿಕ ದಿನಗಳಿಂದ ದೇಶ ಕೊರೊನಾ ಮುಕ್ತವಾಗಿತ್ತು‌. ದಕ್ಷಿಣ ಒಕ್ಲೆಂಡ್ ನ ಒಂದೇ ಕುಟುಂಬದ ನಾಲ್ವರು ಈಗ ಕೊರೊನಾ Read more…

ಯುವಕನ ಕಾಲು ತಟ್ಟಿ ಆಹಾರ ಕೇಳಿದ ಸೀಲ್‌ ವಿಡಿಯೊ ವೈರಲ್

ಸೀಲ್‌ (ಕಡಲು ಪ್ರಾಣಿ) ಆಗಿಂದ್ದಾಗೆ ಜನರೊಂದಿಗೆ ಕಾಣಿಸಿಕೊಳ್ಳುವ, ಜನರೊಂದಿಗೆ ಬೆರೆಯುವ ವಿಡಿಯೋ ನೋಡಿರುತ್ತೇವೆ. ಇದೀಗ ಇದೇ ರೀತಿಯ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಹೌದು, Read more…

ಚಾಲೆಂಜ್‌ ಗಾಗಿ ಮರ್ಮಾಂಗಕ್ಕೆ ಬೆಂಕಿ ಹಚ್ಚಿಕೊಂಡ ಭೂಪ

ಅಂತರ್ಜಾಲ ಎನ್ನುವುದು ಮಾಯಾಲೋಕ. ಇಲ್ಲಿ ಯಾವುದು ಯಾವಾಗ ಮುಖ್ಯವಾಗುವುದೋ…? ವಿಚಿತ್ರ ಘಟನೆಗಳನ್ನು ಮಾಡುವ ವೇದಿಕೆ ಇದೇ ಆಗಿದೆ. ಇದೀಗ ಈ ರೀತಿಯ ಹುಚ್ಚಾಟ ತೋರಲು ಹೋಗಿ ಕೊರಿಯನ್‌ ಯೂಟ್ಯೂಬರ್‌ Read more…

ಆನ್‌ ಲೈನ್ ಕ್ಲಾಸ್‌ ವೇಳೆ‌ ಪುಟ್ಟ ಪೋರನ ಗಡದ್ದು ನಿದ್ರೆ…!

ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಮಕ್ಕಳಿಗೆ ಆನ್ಲೈನ್ ಪಾಠ ಹೇಳಿಕೊಡಲು ವ್ಯವಸ್ಥೆಗಳನ್ನೇನೋ ಮಾಡಿಕೊಳ್ಳಲಾಗಿದೆ. ಆದರೆ ಶಿಕ್ಷಕರು ಎದುರು ಇಲ್ಲದ ವೇಳೆಯಲ್ಲಿ ಮಕ್ಕಳು ಗಮನವಿಟ್ಟು ಈ ಕ್ಲಾಸ್‌ಗಳಲ್ಲಿ ಮಗ್ನರಾಗುತ್ತಾರೆ ಎಂದು ಹೇಳಲಾಗದು. Read more…

ಬಿಗ್ ನ್ಯೂಸ್: ಅಮೆರಿಕಾ ಉಪಾಧ್ಯಕ್ಷ ಚುನಾವಣೆಗೆ ಕಮಲಾ ಹ್ಯಾರಿಸ್ ಸ್ಪರ್ಧೆ

ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಾಟ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್, ಉಪಾಧ್ಯಕ್ಷ ಸ್ಥಾನಕ್ಕೆ ತಮ್ಮ ಪಕ್ಷದ ಸ್ಪರ್ಧಿಯಾಗಿ ಕಮಲಾ ಹ್ಯಾರಿಸ್ ಅವರ ಹೆಸರನ್ನು ಘೋಷಿಸಿದ್ದಾರೆ. ಸಾಮಾಜಿಕ Read more…

‘ಕೊರೊನಾ’ ಹಿನ್ನೆಲೆಯಲ್ಲಿ ದಂತ ಚಿಕಿತ್ಸೆ ಕುರಿತು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಹತ್ವದ ಸೂಚನೆ

ವಿಶ್ವದಲ್ಲಿ ಕೊರೊನಾ ವ್ಯಾಪಕವಾಗುತ್ತಿರುವ ಮಧ್ಯೆ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುವ ಸಲುವಾಗಿ ಅನಿವಾರ್ಯ ಕಾರಣಗಳಿಂದ ಎಲ್ಲ ಚಟುವಟಿಕೆಗಳು ಎಂದಿನಂತೆ ಆರಂಭವಾಗುತ್ತಿವೆ. ಆರಂಭದಲ್ಲಿ ಲಾಕ್ ಡೌನ್ ಘೋಷಿಸಿದ್ದ ವಿಶ್ವದ ಬಹುತೇಕ ರಾಷ್ಟ್ರಗಳು Read more…

ಭರ್ಜರಿ ಗುಡ್ ನ್ಯೂಸ್: ವಿಶ್ವದ ಮೊದಲ ಕೊರೊನಾ ಲಸಿಕೆ ರೆಡಿ, ರಷ್ಯಾ ಅಧ್ಯಕ್ಷರ ಪುತ್ರಿಯ ಮೇಲೆ ಪ್ರಯೋಗ

 ಮಾಸ್ಕೋ: ವಿಶ್ವದ ಮೊದಲ ಕೊರೋನಾ ಲಸಿಕೆ ಬಿಡುಗಡೆಯಾಗಿದ್ದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪುತ್ರಿಯ ಮೇಲೆ ಪ್ರಯೋಗಿಸಲಾಗಿದೆ. ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊರೋನಾ ತಡೆಗೆ ಜಗತ್ತಿನ ಮೊದಲ Read more…

ವಿಶ್ವದ ಮೊದಲ ಕೊರೊನಾ ಲಸಿಕೆಗೆ ʼಸ್ಪುಟ್ನಿಕ್ ವಿʼ ಎಂಬ ಹೆಸರಿಟ್ಟಿರುವುದರ ಹಿಂದಿದೆ ಈ ಕಾರಣ…!

ಕೊರೊನಾ ವೈರಸ್ ಗೆ ಮೊದಲ ಬಾರಿ ಲಸಿಕೆ ಕಂಡು ಹಿಡಿದಿರುವ ರಷ್ಯಾ ಅದಕ್ಕೆ ‘ಸ್ಪುಟ್ನಿಕ್ ವಿ’ ಎಂದು ಹೆಸರಿಟ್ಟಿದೆ. ಕೊರೊನಾ ವೈರಸ್ ವಿರುದ್ಧ ಇಮ್ಯೂನಿಟಿ ಹೆಚ್ಚಿಸುವ ಈ ಲಸಿಕೆ Read more…

ಸ್ನೇಕ್‌ ಪ್ರಿಂಟ್‌ ಎಂದುಕೊಂಡಿದ್ದಾಕೆಗೆ ಕಂಡಿದ್ದು ಹೆಬ್ಬಾವು…!

ಹಾವಿನ ಕಲಾಕೃತಿಗಳು ಇರುವ ವಸ್ತ್ರಗಳು ಬಹಳ ಕಾಮನ್ ಎನ್ನುವ ಮಟ್ಟದ ಟ್ರೆಂಡ್. ಬ್ಯಾಗ್‌ಗಳಿಂದ ಹಿಡಿದು, ಸ್ಕಾರ್ಫ್, ಶೂಗಳು ಹಾಗೂ ಮಫ್ಲರ್‌ ‌ಗಳವರೆಗೂ ಪ್ರತಿಯೊಂದು ವಸ್ತುವಿನ ಮೇಲೂ ಸ್ನೇಕ್ ಪ್ರಿಂಟ್ Read more…

ಅಚ್ಚರಿಗೆ ಕಾರಣವಾಗಿದೆ ʼಗೂಗಲ್‌ ಅರ್ಥ್ʼ‌ ನಲ್ಲಿ ಕಂಡ ಆಕೃತಿ

ಈ ಅಂತೆಕಂತೆಗಳು ಹಾಗೂ ಊಹಾಪೋಹಳು ಸಾಕಷ್ಟು ಪ್ರಮಾಣದಲ್ಲಿ ಅಂತರ್ಜಾಲದಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಅಂಟಾರ್ಕ್ಟಿಕಾ ಕರಾವಳಿಯಿಂದ 160 ಕಿಮೀ ದೂರದಲ್ಲಿ 400 ಅಡಿ ಉದ್ದದ ಮಂಜಿನ ಹಡಗೊಂದು ಕಾಣಿಸಿಕೊಂಡಿದೆ. Read more…

ಪ್ರಿಯಕರನ ಕೀಟಲೆ ಕಂಡು ಪೆಚ್ಚಾದ್ಲು ಗೆಳತಿ….!

ಜಾಲತಾಣದಲ್ಲಿ ಇತ್ತೀಚೆಗೆ ಕೀಟಲೆ ಮಾಡುವ ವಿಡಿಯೋಗಳು ಹೆಚ್ಚು ಸದ್ದು ಮಾಡುತ್ತಿವೆ. ಕೆಲವರು ಇದರ ಪರ ಇದ್ದರೆ, ಇನ್ನೂ ಕೆಲವರು ಇದಕ್ಕೆ ವಿರುದ್ಧವಾಗಿಯೇ ಮಾತಾಡುವವರಿದ್ದಾರೆ. ಮತ್ತೊಬ್ಬರನ್ನು ಗೋಳಾಡಿಸಿ, ಅಳಿಸಿ ನಗಿಸುವ Read more…

BIG NEWS: ರಷ್ಯಾ ಅಧ್ಯಕ್ಷರಿಂದ ಕೊರೊನಾ ಲಸಿಕೆ ಕುರಿತು ಅಧಿಕೃತ ಘೋಷಣೆ – ಪುಟಿನ್‌ ಪುತ್ರಿ ಮೇಲೆಯೇ ಮೊದಲು ಪ್ರಯೋಗ

ಮಹತ್ವದ ಬೆಳವಣಿಗೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಕೊರೊನಾ ವಿರುದ್ದದ‌ ವಿಶ್ವದ ಮೊದಲ ಲಸಿಕೆ ಕುರಿತು ಅಧಿಕೃತವಾಗಿ ಘೋಷಿಸಿದ್ದು, ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಇದು ಇನ್ನು ಕೆಲ ತಿಂಗಳಲ್ಲೇ Read more…

ತುಟಿಗಳ ಚಲನೆ ಅರಿಯಲು ಬಂತು ಪಾರದರ್ಶಕ ಮಾಸ್ಕ್‌

ಸದ್ಯದ ಸ್ಥಿತಿಗತಿಯಲ್ಲಿ ಬಹು ಮುಖ್ಯವಾದ ಅಕ್ಸೆಸರಿ ಎಂದರೆ ಮುಖದ ಮಾಸ್ಕ್‌. ಈ ಮಾಸ್ಕ್‌ ಗಳು ಕೇವಲ ಕೋವಿಡ್‌-19ನಿಂದ ರಕ್ಷಣೆ ಪಡೆಯಲು ಮಾತ್ರವಲ್ಲದೇ ಫ್ಯಾಶನ್ ಸ್ಟೇಟ್‌ಮೆಂಟ್‌ಗಳಾಗಿಬಿಟ್ಟಿವೆ. ಈ ಮಾಸ್ಕ್‌ಗಳ ಕಾರಣದಿಂದ, Read more…

ಶಾಪಿಂಗ್ ಮಾಲ್ ನಿಂದ ಚಿಪ್ಸ್ ಕಳವು ಮಾಡಿದ ಸೀಗಲ್

ಸೀಗಲ್ ಒಂದು‌ ಶಾಪಿಂಗ್ ಮಾಲ್ ಗೆ ನುಗ್ಗಿ ಚಿಪ್ಸ್ ಕಳವು ಮಾಡುವ ವಿಡಿಯೋ ಸಖತ್ ವೈರಲ್ ಆಗಿದೆ. ನಿಧಾನವಾಗಿ ಏಕಾಂಗಿಯಾಗಿ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಮಾಲ್‌ ಒಳಗೆ Read more…

ತಂದೆಯ ಸಮಯಪ್ರಜ್ಞೆಯಿಂದ ಬಚಾವಾದ ಮಕ್ಕಳು

ಸಹೃದಯಿಯೊಬ್ಬರು ತಮ್ಮ ಮಕ್ಕಳೊಂದಿಗೆ ಸೇರಿಕೊಂಡು ಮೆರೆದ ಸಮಯಪ್ರಜ್ಞೆಯ ಕಾರಣದಿಂದ ಪುಟಾಣಿ ಮಗು ಹಾಗೂ 12 ಅಡಿ ಉದ್ದ ಹಾಗೂ 270 ಕೆಜಿ ತೂಕದ ಮೊಸಳೆಯೊಂದರ ರಕ್ಷಣೆ ಮಾಡಲಾಗಿದೆ. ತಮ್ಮ Read more…

ಈ ಫೇಸ್ ʼಮಾಸ್ಕ್ʼ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ….!

ಕೊರೊನಾ ವೈರಸ್ ಈಗ ಎಲ್ಲರೂ ಫೇಸ್ ಮಾಸ್ಕ್ ಧರಿಸುವುದನ್ನು ಅನಿವಾರ್ಯ ಮಾಡಿದೆ. ಮಾಸ್ಕ್ ಈಗ ಬಟ್ಟೆಯಂತೆ ಅತ್ಯಾವಶ್ಯಕ ವಸ್ತುವಾಗಿಬಿಟ್ಟಿದೆ. ಇಸ್ರೇಲ್ ನ ಒಂದು ಕಂಪನಿ ತಯಾರಿಸಿದ ಒಂದು ಫೇಸ್ Read more…

BIG BREAKING: ಭಾರೀ ಭದ್ರತಾ ಲೋಪ – ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರೆಸ್ ಮೀಟ್ ವೇಳೆ ಶೂಟೌಟ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿ ನಡೆಸುವ ವೇಳೆ ಶೂಟೌಟ್ ಆಗಿದೆ. ಅಮೆರಿಕ ಅಧ್ಯಕ್ಷರ ನಿವಾಸ ವೈಟ್ ಹೌಸ್ ಬಳಿಯಲ್ಲೇ ಗುಂಡಿನ ದಾಳಿ ನಡೆದಿದ್ದು ಭಾರೀ ಭದ್ರತಾ ಲೋಪವಾಗಿದೆ Read more…

ಭರ್ಜರಿ ಗುಡ್ ನ್ಯೂಸ್: ಇನ್ನು ಕೊರೊನಾ ಆತಂಕ ದೂರ, ಬಳಕೆಗೆ ಬಂದೇ ಬಿಡ್ತು ಯಶಸ್ವಿ ಲಸಿಕೆ

ಮಾಸ್ಕೋ: ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಬಹುತೇಕ ಯಶಸ್ಸು ಕಂಡಿರುವ ರಷ್ಯಾ ಜನಬಳಕೆಗೆ ಕೊರೊನಾ ಲಸಿಕೆಯನ್ನು ಬಿಡುಗಡೆ ಮಾಡಲು ಮುಂದಾಗಿದೆ. ಆಗಸ್ಟ್ 12 ರಂದು ಬುಧವಾರ ಅಧಿಕೃತ ನೋಂದಣಿ Read more…

ಮಾಸ್ಕ್ ಧಾರಣೆಯಿಂದಾಗುವ ಲಾಭದ ಕುರಿತು ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ವೈರಸ್ ಕಾರಣಕ್ಕೆ ಈಗ ಮಾಸ್ಕ್ ಕೂಡ ಬಟ್ಟೆಯಂತೆ ಜೀವನದ ಒಂದು ಭಾಗವಾಗಿದೆ. ಮಾಸ್ಕ್ ಧರಿಸಿ ನಾವು ಹೊರ ಬಿದ್ದರೆ, ಅದು ನಮ್ಮನ್ನು ವೈರಸ್ ನಿಂದ ರಕ್ಷಿಸುತ್ತದೆ ಮತ್ತು Read more…

ಬೀಳದೆ ಹಾಗೆಯೇ ಕಾರಿನ ಮೇಲಿತ್ತು ಈರುಳ್ಳಿ ಚೀಲ…!

ನಿಮ್ಮ ಕೈತುಂಬಾ ಶಾಪಿಂಗ್ ಬ್ಯಾಗ್‌ ಗಳಿದ್ದು, ಅವುಗಳನ್ನು ನಿಮ್ಮ ಕಾರಿನ ಡಿಕ್ಕಿಗೆ ತುಂಬಿಸಬೇಕಾದಲ್ಲಿ ಏನು ಮಾಡುವಿರಿ? ಆಗ, ನೆಲದ ಮೇಲೆ ಇಡುವ ಬದಲಿಗೆ ನಮ್ಮ ಕಾರುಗಳ ಛಾವಣಿ ಮೇಲೆ Read more…

ಪುಟ್ಟ ಪಟ್ಟಣಗಳಲ್ಲಿ ಹೆಚ್ಚಾಗುತ್ತಿದೆ ಮಹಿಳೆಯರ ಮೇಲಿನ ದೌರ್ಜನ್ಯ

ವಾಷಿಂಗ್ ಟನ್ ಸ್ಟೇಟ್ ವಿಶ್ವವಿದ್ಯಾಲಯ ನಡೆಸಿರುವ ಸಮೀಕ್ಷೆಯೊಂದರ ವರದಿ ಹೊರಬಿದ್ದಿದ್ದು, ಪುಟ್ಟ ಪಟ್ಟಣಗಳಲ್ಲಿನ ಮಹಿಳೆಯರು ಸಂಗಾತಿಗಳಿಂದಲೇ ಹೆಚ್ಚು ಸಂತ್ರಸ್ತರಾಗುತ್ತಿದ್ದಾರೆ. ಸಾಧಾರಣವಾಗಿ ಅಪರಾಧ ಶಾಸ್ತ್ರದ ಪ್ರಕಾರ ಈ ಹಿಂದೆ ಹಳ್ಳಿಯ Read more…

ಬಾಲಕಿಯ ಆತ್ಮವಿಶ್ವಾಸ ಕಂಡು ಬೆರಗಾದ ನೆಟ್ಟಿಗರು

ಸೆಲೆಬ್ರಲ್‌ ಪಾಲ್ಸಿಯಿಂದ ಬಳಲುತ್ತಿರುವವರಿಗೆ ನಡೆದಾಡುವುದೇ ದೊಡ್ಡ ಸಮಸ್ಯೆ. ಅವರಿಗೆ ನಡೆದಾಡುವುದನ್ನು ಕಲಿಸುವುದೇ ಒಂದು ಸವಾಲು. ಆದರೆ ಒಬ್ಬ ಬಾಲಕಿ ಮೊದಲ ಬಾರಿಗೆ ಮೆಟ್ಟಿಲುಗಳನ್ನು ಹತ್ತಿ ಸಂಭ್ರಮಿಸಿದ ವಿಡಿಯೋ ಇದೀಗ Read more…

ಅಚ್ಚರಿಗೆ ಕಾರಣವಾಗಿದೆ ಈ ವಿಚಿತ್ರ ಮನೆ….!

ವಿಶ್ವದ ವಿವಿಧ ಭಾಗದಲ್ಲಿ ವಿವಿಧ ರೀತಿಯ ಮನೆಗಳನ್ನು ನೋಡಿರುತ್ತೇವೆ. ಆದರೀಗ ತೋರಿಸಲು ಹೊರಟಿರುವ ಮನೆ ವಿಚಿತ್ರವಾಗಿದ್ದು, ಇದನ್ನು ಸ್ಕಿನ್ನಿ ಹೌಸ್ ಎನ್ನಬಹುದು. ಹೌದು, ಅಮೆರಿಕದ ಇಲಿನಾಯ್ಸ್‌ ನಲ್ಲಿ ಖರೀದಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...