alex Certify International | Kannada Dunia | Kannada News | Karnataka News | India News - Part 407
ಕನ್ನಡ ದುನಿಯಾ
    Dailyhunt JioNews

Kannada Duniya

ದೈತ್ಯಾಕಾರದ ಮೊಸಳೆಯ ಗಲ್ಲ ಸವರಿದ ಭೂಪ…!

ಮನುಷ್ಯ – ಸಾಧು ಪ್ರಾಣಿ – ಪಕ್ಷಿಗಳ ನಡುವೆ ಸಾಧಾರಣವಾಗಿ ನಂಟು ಬೆಸೆದುಕೊಳ್ಳುತ್ತದೆ. ನಾಯಿ, ಬೆಕ್ಕು, ದನ – ಕರು, ಪಾರಿವಾಳ, ಗಿಳಿ ಹೀಗೆ….. ಹಲವು ಪ್ರಾಣಿ – Read more…

ಅತಿ ದೊಡ್ಡ ಕಂದಮ್ಮನಿಗೆ ಜನ್ಮವಿತ್ತ ಮೂರು ಮಕ್ಕಳ ತಾಯಿ

ಕೋವಿಡ್-19 ಲಾಕ್‌ಡೌನ್‌ ಸಮಯದಲ್ಲಿ ಹಿಪ್ನೊಬರ್ತಿಂಗ್ ಟೆಕ್ನಿಕ್‌ಗಳ ಮೂಲಕ ಬರೋಬ್ಬರಿ 5ಕೆಜಿ ತೂಗುವ ಮಗುವೊಂದಕ್ಕೆ ಎಮ್ಮಾ ಫೆರಾನ್ ಎಂಬ ಮಹಿಳೆಯೊಬ್ಬರು ಜನ್ಮವಿತ್ತಿದ್ದಾರೆ. ಅಟ್ಟಿಕಸ್ ಜೇಮ್ಸ್‌ ಫೆರಾನ್ ಹೆಸರಿನ ಈ ಮಗುವು Read more…

ಜನರನ್ನು ಬೆಚ್ಚಿಬೀಳಿಸಿತ್ತು ಮೋಡದಾಕಾರ…!

ಅಣಬೆಯಾಕಾರದ ಬೃಹತ್ ಮೋಡವೊಂದು ಯುಕ್ರೇನ್‌ನಲ್ಲಿ ಅಣು ಬಾಂಬ್‌ನ ಭಯ ಹುಟ್ಟಿಸಿದ ಘಟನೆ ನಡೆದಿದೆ. 1968 ರಲ್ಲಿ ಅಣು ದುರಂತ ಸಂಭವಿಸಿದ ಚರ್ನೋಬಿಲ್‌ನಿಂದ ಕೇವಲ 60 ಮೈಲಿ ದೂರವಿರುವ ಯುಕ್ರೇನ್ Read more…

8 ವರ್ಷಕ್ಕೇ ಬ್ರಿಡ್ಜ್ ಗೇಮ್ ‌ನ ಲೈಫ್ ಮಾಸ್ಟರ್‌‌ ಈ ಪೋರ

ಕಾರ್ಡ್‌ಗಳನ್ನು ಬಳಸಿ ಆಡುವ ಬ್ರಿಡ್ಜ್ ಗೇಮ್ ‌ನಲ್ಲಿ ಗೆಲ್ಲಲು ಸಾಕಷ್ಟು ಚುರುಕುಮತಿ ಬುದ್ಧಿ, ಸ್ಮರಣ ಶಕ್ತಿ ಹಾಗೂ ತಂತ್ರಗಾರಿಕೆಗಳ ಅಗತ್ಯವಿದೆ. ಈ ಆಟದಲ್ಲಿ ಪಾರಂಗತರಾಗಲು ಸಾಕಷ್ಟು ಅನುಭವ ಬೇಕು, Read more…

90 ನೇ ವಯಸ್ಸಿನಲ್ಲಿ ಸಲಿಂಗ ಸಂಬಂಧದ ರಹಸ್ಯ ಬಿಚ್ಚಿಟ್ಟ ವೃದ್ಧ

ಪ್ರೈಡ್‌ ಮಂತ್‌ನ ಕಾಲಾವಧಿಯಲ್ಲಿ ತನ್ನ ಸಲಿಂಗತನವನ್ನು ಬಹಿರಂಗವಾಗಿ ಎದೆಯುಬ್ಬಿಸಿ ಹೇಳಿಕೊಂಡಿರುವ ಕೊಲರಾಡೋದ 90ರ ವೃದ್ಧರೊಬ್ಬರು ಬಲೇ ಸುದ್ದಿಯಲ್ಲಿದ್ದಾರೆ. ಕೆನ್ನೆತ್‌ ಫೆಲ್ಟ್ಸ್‌ ಹೆಸರಿನ ಇವರು ತಮ್ಮ 12ನೇ ವಯಸ್ಸಿನಲ್ಲೇ ತಾನೊಬ್ಬ Read more…

ವೈರಲ್ ಆದ ಈ ವಿಡಿಯೋದಲ್ಲಿ ಇರುವುದಾದರೂ ಏನು…?

ಈ ಬ್ರಹ್ಮಾಂಡದಲ್ಲಿ ಚಿತ್ರ-ವಿಚಿತ್ರ ಪ್ರಾಣಿ, ಪಕ್ಷಿ, ಕೀಟ, ಜೀವಜಂತುಗಳಿವೆ. ನಮ್ಮ ಸುತ್ತಮುತ್ತ ಇರುವ ಕೆಲವೊಂದಿಷ್ಟರ ಪರಿಚಯ ನಮಗಿದ್ದರೂ ಹಲವು ಸಂಕುಲಗಳ ಅರಿವೇ ಇರುವುದಿಲ್ಲ. ಅದರಲ್ಲೂ ಅನೇಕ ವಿಸ್ಮಯಗಳನ್ನ ತನ್ನ Read more…

ಲಕ್ಕಿ ಕಾಯಿನ್ ಮೂಲಕ ಲಾಟರಿಯಲ್ಲಿ ಬಂತು ಕೋಟಿಗಟ್ಟಲೆ ಹಣ

ಜೀವನದಲ್ಲಿ ಒಮ್ಮೆ‌ ಜಾಕ್ ‌ಪಾಟ್‌ ಲಾಟರಿ‌ ಹೊಡೆಯುವುದೇ‌ ಕನಸಿನ ಮಾತು. ಇನ್ನು ಎರಡನೇ ಬಾರಿ ಹೊಡೆಯವುದೆಂದರೆ ಅಸಾಧ್ಯವೇ ಸರಿ ಎಂದು ಯೋಚಿಸುತ್ತಿರುವವರಿಗೆ ಇಲ್ಲೊಬ್ಬ ಅದನ್ನು ಸುಳ್ಳಾಗಿಸಿದ್ದಾನೆ. ಹೌದು , Read more…

ಸೂಪರ್‌ ಮಾರ್ಕೆಟ್ ‌ನಿಂದ ತಂದ ಮೊಟ್ಟೆಯಿಂದ ಮರಿ ಮಾಡಿದ ಮಹಿಳೆ

ಸೂಪರ್‌ ಮಾರ್ಕೆಟ್‌ನಲ್ಲಿ ಖರೀದಿ ಮಾಡಿ ತಂದ ಮೊಟ್ಟೆಗಳಿಗೆ ಕೃತಕವಾಗಿ ಕಾವು ಕೊಟ್ಟು ಕಾಪಾಡಿದ ಮಹಿಳೆಯೊಬ್ಬರು ಅವುಗಳಿಂದ ಬಾತುಕೋಳಿ ಮರಿಗಳಿಗೆ ಜನ್ಮ ಕೊಡಿಸಿದ್ದಾರೆ. ಬ್ರಿಟನ್‌ನ ಹರ್ಟ್‌ಫೋರ್ಡ್‌ಶೈರ್‌ನ ಚಾರ್ಲೀ ಲೆಲ್ಲೋ ಹೆಸರಿನ Read more…

ಮರಿ ಗೂಬೆಗಳು ತಲೆ ಕೆಳಗಿಟ್ಟು ಮಲಗುವುದೇಕೆ…?

ಗೂಬೆ ಮರಿಯೊಂದು ತಲೆಯನ್ನು ನೆಲಕ್ಕೆ ತಾಗಿಸಿ ಮಲಗಿದ ವಿಡಿಯೋ ಈಗ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಪತ್ರಕರ್ತ ಮಾರ್ಕ್ ರೀಸ್ ಎಂಬುವವರು ಮರಿ ಗೂಬೆಯೊಂದು ತಲೆಯನ್ನು ಕೆಳಗಿಟ್ಟು ಮಲಗಿದ ಫೋಟೋವನ್ನು Read more…

H1B ವೀಸಾದಲ್ಲೇ ಅಮೆರಿಕಾ ಪ್ರವೇಶಿಸಿದ್ದ‌ ಟ್ರಂಪ್ ಪತ್ನಿ…!

ಅಮೆರಿಕಾ ಅಧ್ಯಕ್ಷ‌ ಡೊನಾಲ್ಡ್ ಟ್ರಂಪ್,‌ ದೇಶಕ್ಕೆ‌ ಕೆಲಸ ಅರಸಿ ಬರುವ‌‌ ವಲಸಿಗರಿಗೆ ನೀಡುವ ಎಚ್ 1ಬಿ ವೀಸಾವನ್ನು ‌ತಾತ್ಕಾಲಿಕ ರದ್ದುಗೊಳಿಸಿರುವುದು ಭಾರಿ ವಿರೋಧಕ್ಕೆ‌ ಕಾರಣವಾಗಿದೆ. ಇದೀಗ ಕೆಲಸ‌ ಅರಸಿ‌ Read more…

ಅಂಚೆ ಕಚೇರಿಗೆ ಬಂದ ಪಾರ್ಸೆಲ್ ವಾಸನೆಯಿಂದ ಪ್ರಜ್ಞೆ ತಪ್ಪಿ ಬಿದ್ದ ಸಿಬ್ಬಂದಿ

ಅಂಚೆ ಕಚೇರಿಗೆ ಬಂದ ಪಾರ್ಸೆಲ್ ಒಂದು ಸಿಬ್ಬಂದಿಯ ಆತಂಕಕ್ಕೆ ಕಾರಣವಾಗಿ ಅನೇಕರನ್ನು ಆಸ್ಪತ್ರೆ ಸೇರುವಂತೆ ಮಾಡಿದೆ. ಪಾರ್ಸೆಲ್ ನಿಂದ ದುರ್ವಾಸನೆ ಬರಲಾರಂಭಿಸಿದ್ದು, ಇಡೀ ಕಟ್ಟಡವಷ್ಟೇ ಅಲ್ಲದೆ, ಅಕ್ಕ-ಪಕ್ಕದ ಕಟ್ಟಡದವರಿಗೂ Read more…

ಸೆಲ್ಫಿ ಹುಚ್ಚು: ಜೇನು ಕಚ್ಚಿ ತುಟಿಯೂದಿಸಿಕೊಂಡ ಸುಂದರಿ…!

ಬೀಜಿಂಗ್: ಸೆಲ್ಫಿ ವಿಡಿಯೋ ಹುಚ್ಚಿನಿಂದ ಚೀನಾದ 29 ವರ್ಷದ ಸುಂದರ ಮಹಿಳೆ ತುಟಿಯೂದಿಸಿಕೊಂಡಿದ್ದಾಳೆ. ಆಕೆಗೆ ಜೇನು ನೊಣ ಕಚ್ಚಿ ತುಟಿ ಕೆಂಪು ಸಾಸ್ ಹಾಕಿದ ಬನ್‌ನಂತೆ ಊದಿಕೊಂಡ ವಿಡಿಯೋ Read more…

ಪ್ರಬಲ ಭೂಕಂಪಕ್ಕೆ ನಲುಗಿದ ಮೆಕ್ಸಿಕೋ: ಐವರ ಸಾವು – ನೂರಾರು ಕಟ್ಟಡ, ಸೇತುವೆಗಳಿಗೆ ಹಾನಿ – ಅಲಾರಾಂನಿಂದ ಜೀವ ಉಳಿಸಿಕೊಂಡ ಜನ

ದಕ್ಷಿಣ ಮೆಕ್ಸಿಕೋದ ವ್ಯಾಪ್ತಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ಕಟ್ಟಡಗಳಿಗೆ ಹಾನಿಯಾಗಿದೆ. ರೆಸಾರ್ಟ್ ಹೂವಾಟೊಲ್ಕೋ ನಗರ ಕೇಂದ್ರೀಕೃತವಾಗಿ ಪ್ರಬಲ ಭೂಕಂಪ ಉಂಟಾಗಿದೆ. ಮೆಕ್ಸಿಕೋ Read more…

ತನಿಖೆಯಲ್ಲಿ ಬಯಲಾಯ್ತು ಪಾಕ್ ವಿಮಾನ ಪತನದ ರಹಸ್ಯ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮೇನಲ್ಲಿ ನಡೆದ ವಿಮಾನ ಪತನದ ರಹಸ್ಯ ತನಿಖೆಯಲ್ಲಿ ಬಯಲಾಗಿದೆ. ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್ ವಿಮಾನ ಪತನವಾಗಲು ಪೈಲೆಟ್ ಗಳು ಮತ್ತು ಏರ್ ಕಂಟ್ರೋಲ್ Read more…

ಬೆಕ್ಕು – ಇಲಿಯ ಅನ್ಯೋನ್ಯತೆಗೆ ಥ್ರಿಲ್‌ ಆದ ನೆಟ್ಟಿಗರು…!

ಸಾಮಾನ್ಯವಾಗಿ ನಾವೆಲ್ಲಾ ಕಾರ್ಟೂನ್ ನೆಟ್‌ ವರ್ಕ್‌ನ ಟಾಮ್ & ಜೆರ‍್ರಿ ಕಂತುಗಳನ್ನು ನೋಡಿಕೊಂಡೇ ಬೆಳೆದು ದೊಡ್ಡವರಾದವರು. ಕೆಲವೊಮ್ಮೆ ಬೆಕ್ಕು & ಇಲಿಗಳ ನಡುವೆ ಕಾಳಗದ ಬಗ್ಗೆ ಕೇಳಿದಾಗೆಲ್ಲಾ ನಮ್ಮ Read more…

ಕಿಡಿಗೇಡಿಗಳ ಕಲ್ಲೇಟಿಗೆ ಹಂಸದ ದಾರುಣ ಅಂತ್ಯ

ಕೆಲವು ಕಿಡಿಗೇಡಿಗಳ ಕಲ್ಲೆಸೆತಕ್ಕೆ ಹಂಸದ ಕುಟುಂಬವೊಂದು ದಾರುಣವಾಗಿ ಅಂತ್ಯ ಕಂಡ ಘಟನೆ ಇಂಗ್ಲೆಂಡ್‌ನ ಗ್ರೇಟರ್ ಮ್ಯಾಂಚೆಸ್ಟರ್ ಪ್ರದೇಶದ ನಾಲೆಯ ಸಮೀಪ ನಡೆದಿದೆ. ಒಟ್ಟು 6 ಮೊಟ್ಟೆಯಿಟ್ಟು, ಮರಿ ಮಾಡುವ Read more…

ಗಗನಯಾನಿಗಳಿಗೆ ಕೊನೆಗೂ ಹೊಸ ಮಾದರಿಯ ಶೌಚಗೃಹ ವ್ಯವಸ್ಥೆ

ಸುಮಾರು 30 ವರ್ಷಗಳ ನಂತರ ಗಗನಯಾನಿಗಳ ಶೌಚದ ಕಷ್ಟ ದೂರವಾಗುವ ಕಾಲ ಬಂದಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್‌ಎಸ್)ನಲ್ಲಿ ಶೀಘ್ರದಲ್ಲಿ ಹೊಸ ಮಾದರಿಯ ಶೌಚಗೃಹವನ್ನು ಅಳವಡಿಸಲಾಗುತ್ತಿದೆ. ಪುರುಷ ಹಾಗೂ ಸ್ತ್ರಿ Read more…

ಗೋಡೆಯೊಳಗೆ ಅಡಗಿತ್ತು 33 ವರ್ಷದ ಹಿಂದಿನ ನೆನಪು

ಮೂವತ್ತಮೂರು ವರ್ಷಗಳ ಹಿಂದೆ ಗೋಡೆಯೊಳಗೆ ಅಡಗಿಸಿಟ್ಟಿದ್ದ ನೆನಪಿನೋಲೆಯೊಂದು ಹೊರಬಂದು, ಮನೆಯವರನ್ನೆಲ್ಲ ಭಾವುಕರಾಗುವಂತೆ ಮಾಡಿದ ಕಥೆಯಿದು. ಮೂರು ದಶಕಗಳ ಹಿಂದೆ ಮಕ್ಕಳು ಹುಟ್ಟಿದ ದಿನವನ್ನು ದಾಖಲಿಸುವ ನೆನಪಿಡುವ ಅಥವಾ ದಾಖಲಿಸುವ Read more…

ಟಿಕ್‌ ಟಾಕ್‌ ನಲ್ಲಿ ಶುರುವಾಯ್ತು ಮತ್ತೊಂದು ಟ್ರೆಂಡ್

ಈ ಟಿಕ್ ‌ಟಾಕ್ ಬಂದಾಗಿನಿಂದಲೂ ಚಿತ್ರವಿಚಿತ್ರ ಟ್ರೆಂಡ್ ‌ಗಳು ಆರಂಭಗೊಂಡಿವೆ. ಈ ಸಾಲಿಗೆ ಮತ್ತೊಂದು ಸವಾಲು ಸೇರಿಕೊಂಡಿದ್ದು, ಉಪಹಾರಕ್ಕೆಂದು ಏಕದಳ ಧಾನ್ಯಗಳನ್ನು ಫ್ರೀಝರ್‌ನಲ್ಲಿ ನೆನೆಯಲು ಇಟ್ಟು, ಬೆಳಿಗ್ಗೆ ಅದಕ್ಕೆ Read more…

OMG: ಬಟಾಬಯಲಲ್ಲಿದೆ ಗೋಡೆಗಳೇ ಇಲ್ಲದ ಐಷಾರಾಮಿ ಹೋಟೆಲ್

ಇದು ಜಗತ್ತಿನ ಅತಿ ಸುಂದರ ಮತ್ತು ಐಷಾರಾಮಿ ಕೋಣೆ. ಸಮುದ್ರ ಮಟ್ಟದಿಂದ ಬರೋಬ್ಬರಿ 6463 ಅಡಿ ಎತ್ತರದ ಬೆಟ್ಟದ ಮೇಲಿದೆ. ಆದರೆ, ಇದಕ್ಕೆ ಗೋಡೆಗಳ ದಿಗ್ಬಂಧವಿಲ್ಲ. ಬಟಾಬಯಲೇ ಅಲ್ಲಿ Read more…

ಕತ್ತೆಗಳ ಸ್ನೇಹ ಸಂಬಂಧ ನೋಡಿದ್ರೆ ಬೆರಗಾಗ್ತೀರಾ…!

ಈ ಸ್ನೇಹ ಸಂಬಂಧವೇ ಅಂಥದ್ದು. ಬಹಳ ಮಧುರಾನುಭವ ಕೊಡುವ ಸ್ನೇಹ ಬರೀ ಮಾನವರಿಗೆ ಮಾತ್ರವಲ್ಲ ಪ್ರಾಣಿಗಳಲ್ಲೂ ಸಹ ಗಾಢವಾದ ಸ್ನೇಹ ಸಂಬಂಧವನ್ನು ಕಾಣಬಹುದಾಗಿದೆ. ಫ್ಲಾಪ್‌ ಜಾಕ್ ಹಾಗೂ ಹೊರಾಯ್ಕೋ Read more…

ತಲೆಗೆ ಪೆಟ್ಟು ಬಿದ್ದ ಯುವತಿ ವಿಚಾರದಲ್ಲಿ ನಡೆದಿದೆ ʼಚಮತ್ಕಾರʼ

ತಲೆನೋವು ಬಂದು ಮಾತೇ ನಿಂತು ಹೋಗಿದ್ದ ಯುವತಿ, ಇದೀಗ ಮೂರ್ನಾಲ್ಕು ಶೈಲಿಯ ಭಾಷೆಗಳನ್ನು ಮಾತನಾಡಲು ಶುರು ಮಾಡಿದ್ದಾಳೆ. ವೈದ್ಯಲೋಕಕ್ಕೂ ಇದೊಂದು ಅಚ್ಚರಿ ಮತ್ತು ನಿಗೂಢಾತ್ಮಕ ಪ್ರಕರಣ ಎನಿಸಿದ್ದು, ಮೆದುಳಿಗೆ Read more…

ಎರಡು ಸೂರ್ಯ ಕಾಣಿಸಿಕೊಂಡಿದ್ದು ನಿಜವೇ…?‌ ಇಲ್ಲಿದೆ ಫ್ಯಾಕ್ಟ್ ಚೆಕ್

ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳಿಂದ‌ ಎರಡು ಸೂರ್ಯ ಕಾಣಿಸುತ್ತಿರುವ ಫೋಟೋ ಭಾರಿ ವೈರಲ್ ಆಗಿದ್ದು, ಈ ರೀತಿ ಕೆನಡಾದಲ್ಲಿ‌ ಕಾಣಿಸಿದೆ ಎಂದು ಹೇಳಲಾಗಿತ್ತು. ಆದರೆ ಸೂರ್ಯ ಕಾಣಿಸಲು ಸಾಧ್ಯವೇ Read more…

ಡ್ರಗ್ಸ್ ಸಾಗಿಸಲು ನಕಲಿ ಶಿಶ್ನ ಅಂಟಿಸಿಕೊಂಡ ‘ಭೂಪ’

ನಕಲಿ ಶಿಶ್ನ ಅಂಟಿಸಿಕೊಂಡು ಕೊಕೇನ್ ಮಾದಕ‌ ದ್ರವ್ಯ ಸಾಗಿಸುತ್ತಿದ್ದ ಬ್ರಿಟನ್ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬೆಲ್ಜಿಯಂನಿಂದ‌ ಜಮೈಕಾಕ್ಕೆ ಈತ ಪ್ರಯಾಣ ಬೆಳೆಸಿದ್ದ.‌ ಅನುಮಾನದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಆತನನ್ನು Read more…

ತನ್ನ ಸೈನಿಕರ ಸಾವನ್ನು ಕೊನೆಗೂ ಒಪ್ಪಿಕೊಂಡ ಚೀನಾ…!

ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಜೂನ್ 15ರಂದು ಭಾರತ – ಚೀನಾ ಪಡೆಗಳ ನಡುವೆ ಘರ್ಷಣೆ ನಡೆದಿದ್ದು, ಈ ಸಂದರ್ಭದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಚೀನಾ Read more…

BIG SHOCKING NEWS: ಕೊರೋನಾದಿಂದ ತೀವ್ರ ನಿರುದ್ಯೋಗ ಸಮಸ್ಯೆ, ಹೆಚ್ -1ಬಿ ವೀಸಾ ನಿಷೇಧ

ವಾಷಿಂಗ್ಟನ್: ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ತಗ್ಗಿಸಲು ಮತ್ತು ವಲಸೆ ಕಾರ್ಮಿಕರ ತಡೆಯುವ ನಿಟ್ಟಿನಲ್ಲಿ ಹೆಚ್-1ಬಿ ವೀಸಾ ಗೆ ನಿರ್ಬಂಧ ಹೇರಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಬಂಧ ಆದೇಶಕ್ಕೆ Read more…

ಹೇಗಿದೆ ಗೊತ್ತಾ ಈ ಸೂಪರ್‌ ಕೂಲ್ ಶೀಲ್ಡ್‌ಗಳು…?

ಕೊರೋನಾ ವೈರಸ್‌ ಸಾಂಕ್ರಮಿಕದ ಇಂದಿನ ಕಾಲಮಾನದಲ್ಲಿ ಮುಖದ ಮಾಸ್ಕ್‌ಗಳು ಹಾಗೂ ಶೀಲ್ಡ್‌ಗಳು ಮುಂಚೂಣಿ ಆರೋಗ್ಯ ಕಾರ್ಯಕರ್ತರಿಂದ ಹಿಡಿದು ಸಾಮಾನ್ಯ ಜನರವರೆಗೂ ಎಲ್ಲರಿಗೂ ಬಹಳ ಅಗತ್ಯವಾಗಿಬಿಟ್ಟಿದೆ. ಇದೀಗ ಈ ಮುಖದ Read more…

ಬೀದಿಯಲ್ಲಿ ಕಂಡ‌ ಬೃಹತ್ ಹಂದಿಯನ್ನು ನೋಡಿ ದಂಗಾದ ಮಹಿಳೆ

ಮೆಲ್ಬೋರ್ನ್: ದೊಡ್ಡ ಹಂದಿಯೊಂದು ತನ್ನ ಬಂಧನ ಬಿಡಿಸಿಕೊಂಡು ಬಂದು ಬೀದಿಯಲ್ಲಿ ಓಡಾಟ ನಡೆಸಿದ ಘಟನೆ ನಡೆದಿದೆ.‌ ಆಸ್ಟ್ರೇಲಿಯಾದ ಉತ್ತರ ಅಡಿಲೆಡ್ ಸೆಲ್ಸ್ ಬರಿ ಎಂಬ ಪಟ್ಟಣದಲ್ಲಿ ಈ ಘಟನೆ Read more…

ಮರಿಯಾನೆ ನೀರು ಕುಡಿಯುವ ವಿಡಿಯೋ ವೈರಲ್

ಆಫ್ರಿಕಾ ಆನೆಯ ಮರಿಯೊಂದು ತನ್ನ ಹಿರಿಯರೊಂದಿಗೆ ಗುಂಪಿನಲ್ಲಿ ನೀರು ಕುಡಿಯುವುದನ್ನು ಕಲಿಯುತ್ತಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ಶೇ‌ರ್‌ ಮಾಡಿಕೊಂಡಿದ್ದಾರೆ. ಪದೇ ಪದೇ ಪ್ರಯತ್ನಗಳನ್ನು Read more…

ಕಾರಿನಲ್ಲಿದ್ದ ಹಾವನ್ನು ನೋಡಿ ಬೆಚ್ಚಿಬಿದ್ಲು ಯುವತಿ

ಕಾರಿನಲ್ಲಿ ಹೋಗುತ್ತಿರುವಾಗ ಅದರೊಳಗೆ ಅಪರಿಚಿತ ಸೇರಿಕೊಂಡಿದ್ದಾನೆ ಎಂಬುದು ಗೊತ್ತಾದರೆ ನೀವೇನು ಮಾಡುತ್ತೀರ ಯೋಚಿಸಿ…? ಪೊಲೀಸರಿಗೆ ಮಾಹಿತಿ ನೀಡುವುದಿಲ್ಲವೇ..? ಇಲ್ಲೊಬ್ಬ ಯುವತಿಗೂ ಅದೇ ಪರಿಸ್ಥಿತಿ ಎದುರಾಗಿದೆ. ಅಂತಾರಾಜ್ಯ ಹೆದ್ದಾರಿ 44 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...