alex Certify International | Kannada Dunia | Kannada News | Karnataka News | India News - Part 395
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಬಾಗಿಲು ತೆರೆಯುತ್ತಿದ್ದಂತೆ ನಡೆದ ಘಟನೆಯಿಂದ ಬೆಚ್ಚಿಬಿದ್ಲು ಮಹಿಳೆ

ಹಾವನ್ನು ಕಂಡರೇ ಜೀವ ಹೋದಂತೆ ಆಗುತ್ತದೆ. ಇನ್ನು ತಲೆಯ ಮೇಲೇ ಹಾವೊಂದು ಬಿದ್ದುಬಿಟ್ಟರೆ…? ಇಂಥದ್ದೇ ಘಟನೆಯೊಂದು ಮಿಸಿಸ್ಸಿಪ್ಪಿಯಲ್ಲಿ ಜರುಗಿದೆ. ಕ್ರಿಶ್ಚಿಯನ್ ಮೈಕೆಲ್ ಹೆಸರಿನ ಮಹಿಳೆಯೊಬ್ಬರು ತಮ್ಮ ಕೆಲಸ ಮುಗಿಸಿಕೊಂಡು Read more…

ಆಟಗಾರ್ತಿ ತಲೆ ಮೇಲೆ ಕುಳಿತ ಗಿಣಿ: ವಿಡಿಯೋ ವೈರಲ್

ಬ್ರೆಜಿಲ್ ಮಹಿಳಾ ಫುಟ್ಬಾಲ್ ತಂಡದ ಅಭ್ಯಾಸವು ವಿಶಿಷ್ಟ ಕಾರಣವೊಂದರಿಂದ ಅಡಚಣೆಗೆ ಒಳಗಾಗಿತ್ತು. ಆಟಗಾರ್ತಿಯೊಬ್ಬರ ತಲೆ ಮೇಲೆ ಗಿಳಿಯೊಂದು ಕುಳಿತ ಕಾರಣ ಅಭ್ಯಾಸದ ಸೆಶನ್‌ ಅನ್ನು ಕೆಲ ಕಾಲ ನಿಲ್ಲಿಸಬೇಕಾದ Read more…

ತಾತಾನನ್ನು ಕಾಣಲು 320 ಕಿ.ಮೀ. ಮದುವೆ ಧಿರಿಸಿನಲ್ಲೇ ಬಂದ ವಧು

ಕೊರೋನಾ ವೈರಸ್‌ ಲಾಕ್ಡೌನ್‌ನಿಂದ ಎಲ್ಲರಿಗಿಂತ ತುಸು ಹೆಚ್ಚೇ ತೊಂದರೆಯಲ್ಲಿರುವವರು ಎಂದರೆ ವಯಸ್ಕರು. ಸೋಂಕಿನಿಂದ ಚೇತರಿಸಿಕೊಳ್ಳಲು ಹೆಚ್ಚು ಅವಧಿ ಬೇಕಾಗುವುದಲ್ಲದೇ, ಈ ಸಮಯದಲ್ಲಿ ಅವರ ಸುರಕ್ಷತೆಗೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವುದು Read more…

ಬರ್ತಡೆಗೆ ಅಣ್ಣ ಮಾಡಿದ ಆ ಸಿದ್ಧತೆ ನೋಡಿ ತಂಗಿ ಫುಲ್ ಖುಷ್

ಸಿಯೋಲ್: ದಕ್ಷಿಣ ಕೋರಿಯಾದ ಕೆ-ಪಾಪ್ ಈಗ ವಿಶ್ವ ಪ್ರಸಿದ್ಧ ಬ್ಯಾಂಡ್. ಬ್ಲ್ಯಾಕ್ ಪಿಂಕ್ , ಬಿಗ್ ಬ್ಯಾಂಗ್, ಬಿಟಿಎಸ್ ಮುಂತಾದ ಗಮನ ಸೆಳೆಯುವ ಪ್ರಸಿದ್ಧ ಹಾಡುಗಳನ್ನು ಕೆ-ಪಾಪ್‌ ನೀಡಿದ್ದು, Read more…

‘ಕೊರೊನಾ’ದಿಂದ‌ ರಕ್ಷಣೆಗೆ ಸರ್ಕಸ್ ಕಂಪನಿ ಮಾಡಿದೆ ಈ ಉಪಾಯ

ಸಿಯೋಲ್: ದಕ್ಷಿಣ ಕೋರಿಯಾದ ರಾಜಧಾನಿ ಸಿಯೋಲ್ ನಲ್ಲಿ ಜಾದು ಹಾಗೂ ಅಕ್ರೊಬೈಟ್ ಪ್ರದರ್ಶನಗಳು ಕೊರೊನಾ ಲಾಕ್‌ಡೌನ್ ಬಳಿಕ ಮರು ಪ್ರಾರಂಭವಾಗಿವೆ. ತೆರೆದ ಮೈದಾನಗಳಲ್ಲಿ ವಾರಾಂತ್ಯದಲ್ಲಿ ಪ್ರದರ್ಶನ ನೀಡುತ್ತಿದ್ದು, ಪ್ರೇಕ್ಷಕರು Read more…

ಕೋವಿಡ್ ಭಯ ಬಿಟ್ಹಾಕಿ ಸೀರೆಯುಟ್ಟು ಕುಣಿದು ಕುಪ್ಪಳಿಸಿದ‌ ನರ್ಸ್…!

ಮೆಲ್ಬೋರ್ನ್: ಸಹೋದ್ಯೋಗಿಯೊಬ್ಬರ ಹುಟ್ಟುಹಬ್ಬ ಆಚರಣೆಗೆ ಮೆಲ್ಬೋರ್ನ್ ವೃದ್ಧಾಶ್ರಮದ ನರ್ಸ್ ಗಳು ಕೇಸರಿ ಸೀರೆಯುಟ್ಟು, ಬಾಲಿವುಡ್ ಹಾಡಿಗೆ ನೃತ್ಯ ಮಾಡಿದ್ದಾರೆ‌. ಆದರೆ, ಅವರು ಕೊರೊನಾ ಭಯ, ಸುರಕ್ಷತಾ ಕ್ರಮ ಮರೆತ Read more…

ಅಂಬೆಗಾಲಿಡುವ ಮಗು ಮಾಡಿದ ಸಾಹಸ ಕಂಡು ಹುಬ್ಬೇರಿಸಿದ ನೆಟ್ಟಿಗರು

ಇನ್ನು ಅಂಬೆಗಾಲಿಡುವ ಆರು ತಿಂಗಳ ಬಾಲಕನೊಬ್ಬ ವೇಕ್ ಬೋರ್ಡಿಂಗ್ ಮಾಡುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾನೆ. ಪಶ್ಚಿಮ ಅಮೆರಿಕಾದ ಉತಾಹ್ ನಲ್ಲಿರುವ ಸರೋವರದಲ್ಲಿ ನಡೆದ ಈ ಸಾಹಸದ ವಿಡಿಯೋವನ್ನು Read more…

ಮತಗಳನ್ನು ಟಾಯ್ಲೆಟ್ ನಲ್ಲಿ ಹಾಕಿ ಎಂದವನ ವಿರುದ್ದ ಕೇಸ್

ಮಿಚಿಗನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಅಂಚೆ ಮತದಾನಕ್ಕೆ ಅವಕಾಶ ನೀಡಿದ ಪದ್ಧತಿಯನ್ನು ಹಾಸ್ಯ ಮಾಡಲು ಮಿಚಿಗನ್ ಪ್ರಜೆಯೊಬ್ಬ ತನ್ನ ಮನೆಯ ಎದುರು ಶೌಚಾಲಯದ ಬೇಸಿನ್ ಇಟ್ಟಿದ್ದಾನೆ. “ಇಲ್ಲಿ ಮೇಲ್ Read more…

40 ಕಾರುಗಳನ್ನು ಉಚಿತವಾಗಿ ನೀಡಿದ ಯುಟ್ಯೂಬರ್…! ಕಾರಣ ತಿಳಿದ್ರೆ ಅಚ್ಚರಿಪಡ್ತೀರಿ

ವಾಷಿಂಗ್ಟನ್: ಯುಟ್ಯೂಬ್ ನಲ್ಲಿ 40 ಮಿಲಿಯನ್ ಚಂದಾದಾರನ್ನು ಗಳಿಸಿದ್ದಕ್ಕೆ ಅಮೆರಿಕಾದ ಪ್ರಸಿದ್ಧ ಯುಟ್ಯೂಬರ್ 40 ಕಾರುಗಳನ್ನು ಹಂಚಿ ಅಚ್ಚರಿ ಮೂಡಿಸಿದ್ದಾರೆ. ಮಿಸ್ಟರ್ ಬೀಸ್ಟ್ ಎಂಬ ಯು ಟ್ಯೂಬ್ ಚಾನಲ್ Read more…

ಹುಷಾರ್…!‌ ಮನೆಗೆ ಬರಲಿದೆ ಎಲ್ಲೆಂದರಲ್ಲಿ ಬಿಸಾಡಿದ ಕಸ

ಮೋಜು ಮಸ್ತಿಗಾಗಿ ಉದ್ಯಾನಕ್ಕೆ ಬರುವ ಜನರು ಒಂದಷ್ಟು ಕಸವನ್ನು ಅಲ್ಲೇ ಬಿಟ್ಟು ತಮಗೂ ಸ್ವಚ್ಛತೆಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುವುದು ಸರ್ವೆ ಸಾಮಾನ್ಯವಾಗಿ ಎಲ್ಲೆಡೆ ನಡೆಯುತ್ತದೆ. ಆದರೆ ಇಂತಹ Read more…

ಸಾಮಾಜಿಕ ಅಂತರ ಪಾಲಿಸಿ ಸುದ್ದಿಯಾಯ್ತು ನಾಯಿಮರಿ

ಕೊರೊನಾ ಸಾಂಕ್ರಾಮಿಕ ರೋಗ ಹರಡುತ್ತಿರುವ ಸಂದರ್ಭದಲ್ಲಿ ವಿಶ್ವದಲ್ಲೆಡೆ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂಬ ನಿಯಮವಿದೆ. ಇದೇ ನಿಯಮವನ್ನು ನಾಯಿ ಮರಿಯೊಂದು ಅಳವಡಿಸಿಕೊಂಡು ಅಂತರ್ಜಾಲ ವೇದಿಕೆಯಲ್ಲಿ ಗಮನ Read more…

’ಮಿರಾಕಲ್ ಕ್ಯೂರ್‌’ ಹೆಸರಿನಲ್ಲಿ ಮಾರಲಾಗುತ್ತಿದೆ ಬ್ಲೀಚ್

ಕೊರೊನಾ ವೈರಸ್‌ಗಿಂತ ದೊಡ್ಡ ಕಾಟವಾಗಿ ಪೀಡಿಸುತ್ತಿರುವುದೆಂದರೆ, ಈ ಸೋಂಕಿನ ಕುರಿತ ವದಂತಿಗಳು ಹಾಗೂ ಅದರ ಹೆಸರಿನಲ್ಲಿ ನಡೆಯುತ್ತಿರುವ ವ್ಯಾಪಾರ. ಒಂದೆಡೆ ವೈದ್ಯರು ಹಾಗೂ ಸಂಶೋಧಕರು ಕೋವಿಡ್-19 ವೈರಸ್‌ಗೆ ಮದ್ದು Read more…

ʼವರ್ಕ್ ಫ್ರಂ ಹೋಂʼ ಬೋರಾಯ್ತಾ..? ಇಗೋ ಇಲ್ಲಿದೆ ಕೂಲ್‌ ವರ್ಕ್ ‌ಸ್ಟೇಷನ್

ಕೊರೊನಾ ವೈರಸ್ ಅಟಕಾಯಿಸಿಕೊಂಡ ಆರು ತಿಂಗಳುಗಳಿಂದಲೂ ಜಗತ್ತಿನಾದ್ಯಂತ ಅನೇಕ ಮಂದಿ ತಮ್ಮ ತಮ್ಮ ಮನೆಗಳಿಂದಲೇ ಕೆಲಸ ಮಾಡುವಂತಾಗಿದೆ. ಕೆಲವರಿಗಂತೂ ಈ ರೊಟೀನ್ ಬೋರ್‌ ಅನಿಸತೊಡಗಿದ್ದು, ಕೆಲಸ ಮಾಡುವ ಜಾಗದಲ್ಲಿ Read more…

ಮನೆಯೊಳಗೇ ಮಳೆಕಾಡು ಸೃಷ್ಟಿಸಿದ ಕಲಾವಿದ…!

ಮೆಲ್ಬರ್ನ್‌ನ ಕಲಾವಿದರೊಬ್ಬರು ತಮ್ಮ ಮನೆಯ ಒಳಗೆ 400ಕ್ಕೂ ಹೆಚ್ಚು ವಿಧದ ಸಸಿಗಳನ್ನು ನೆಡುವ ಮೂಲಕ ಸಣ್ಣದೊಂದು ’ಒಳಾಂಗಣ ಕಾಡು’ ನಿರ್ಮಿಸಿದ್ದಾರೆ. ಜೇಸನ್ ಚೌಗೆ ಹೆಸರಿನ ಈ 32 ವರ್ಷದ Read more…

10 ನಿಮಿಷಗಳಲ್ಲೇ ಖಾಲಿಯಾಯ್ತು ಈ ವಿಮಾನದ ಟಿಕೆಟ್

ಕೊರೊನಾ ಲಾಕ್‌ಡೌನ್ ಕಾರಣದಿಂದ ಕಳೆದ ಆರು ತಿಂಗಳುಗಳಿಂದ ಹಾರಾಟವನ್ನೇ ಮಾಡದೇ ಜನರಿಗೆ ವಿಮಾನ ಪ್ರಯಾಣ ಬಹಳ ಮಿಸ್ ಆಗುತ್ತಿದೆ. ಆಸ್ಟ್ರೇಲಿಯಾದ ಕ್ವಾಂಟಾಸ್ ವಿಮಾನಯಾನ ಸಂಸ್ಥೆಯು ತನ್ನ ವಿಮಾನಗಳಲ್ಲಿ ಸೈಟ್ Read more…

ವಯೋವೃದ್ಧನ ಪಿಯಾನೋ ವಾದನಕ್ಕೆ ಭಾವುಕರಾದ ನೆಟ್ಟಿಗರು

ಸಂಗೀತಕ್ಕೆ ಎಲ್ಲರನ್ನೂ ಒಂದೆಡೆಗೆ ತಂದು ನಿಲ್ಲಿಸುವ ಶಕ್ತಿ ಇದೆ. ಸುಮಧುರ ಸಂಗೀತವು ಜನರ ಹೃದಯ ಮುಟ್ಟಬಲ್ಲದು. ಖುಷಿ ಕೊಡಬಲ್ಲದು. ಟ್ವಿಟ್ಟರ್ ನಲ್ಲಿ ವೈರಲ್ ಆಗಿರುವ ವೃದ್ಧರೊಬ್ಬರು ಪಿಯಾನೋ ನುಡಿಸುವ Read more…

ಮಾನವನ ಕೂದಲಿಗಿಂತ 100 ಪಟ್ಟು ಸಣ್ಣದಿದೆ ಈ ಅಲ್ಟ್ರಾಸೌಂಡ್ ಸಾಧನ

ಯೂರೋಪಿನ ಸಂಶೋಧಕರ ತಂಡವೊಂದು ಜಗತ್ತಿನ ಅತ್ಯಂತ ಸಣ್ಣ ಅಲ್ಟ್ರಾಸೌಂಡ್ ಡಿಟೆಕ್ಟರ್ ‌ಅನ್ನು ಅಭಿವೃದ್ಧಿಪಡಿಸಿದೆ. ಸಿಲಿಕಾನ್ ಚಿಪ್ ಮೇಲೆ ಪುಟಾಣಿ ಫೊಟಾನ್ ಸರ್ಕ್ಯೂಟ್ ‌ಗಳನ್ನು ಹೊಂದಿರುವ ಈ ಡಿಟೆಕ್ಟರ್‌‌ ಮಾನವನ Read more…

ಕೊರೊನಾ ಮಧ್ಯೆಯೂ ಹ್ಯಾಲೋವಿನ್ ಆಚರಣೆಗೆ ನಡೆದಿದೆ ಈ ಸಿದ್ದತೆ

ಹ್ಯಾಲೋವಿನ್ ಹಬ್ಬದ ವಿಶೇಷವೆಂದರೆ ರಂಗುರಂಗಿನ ವೇಷಗಳು ಹಾಗೂ ತಿಂಡಿ ತೀರ್ಥಗಳು. ಈ ಸಮಯದಲ್ಲಿ ಅಮೆರಿಕದ ಮಕ್ಕಳೆಲ್ಲಾ ಚಿತ್ರ ವಿಚಿತ್ರ ಧಿರಿಸಿನಲ್ಲಿ ಮಿಂಚಿ, ತಮ್ಮ ಏರಿಯಾಗಳಲ್ಲಿರುವ ಮನೆ ಮನೆಗಳಿಗೆ ಭೇಟಿ Read more…

ಉದ್ಯೋಗಿಗಳ ಕೊರತೆ ನೀಗಿಸಲು ಹೊಸ ವಿಧಾನ…!

ನಾವೆಲ್ ಕೊರೋನಾ ವೈರಸ್ ಕಾರಣದಿಂದಾಗಿ ಈಗ ಎಲ್ಲೆಡೆ ಸುರಕ್ಷತಾ ಕ್ರಮಗಳ ವಿಚಾರದಲ್ಲಿ ಹೊಸ ಮಾನದಂಡಗಳು ಸ್ಥಾಪಿತವಾಗಿವೆ. ಆಸ್ಪತ್ರೆಗಳು ಹಾಗೂ ಮೆಡಿಕಲ್ ಸ್ಟೋರ್ ‌ಗಳಲ್ಲಿ ಸಂಪರ್ಕರಹಿತವಾಗಿ ರೋಗಿಗಳನ್ನು ಅಟೆಂಡ್ ಮಾಡಲೆಂದು Read more…

ಒಣ ಗಂಟಲು ಕೋವಿಡ್-19 ರೋಗ ಲಕ್ಷಣವೇ..? ಇಲ್ಲಿದೆ ವೈರಲ್‌ ಆದ ಸುದ್ದಿ ಹಿಂದಿನ ಸತ್ಯ

ಮಾಹಿತಿ ಯುಗದ ಅತಿ ದೊಡ್ಡ ತಲೆನೋವೆಂದರೆ ತಪ್ಪು ಮಾಹಿತಿಯನ್ನು ವ್ಯಾಪಕವಾಗಿ ಪಸರುವಂತೆ ಮಾಡಿ ಇಡೀ ಸಮಾಜವನ್ನೇ ತಪ್ಪು ದಾರಿಗೆ ಎಳೆಯುವುದು. ಕೋವಿಡ್-19 ವಿರುದ್ಧ ಜನಜಾಗೃತಿ ಸೃಷ್ಟಿಸಲು ದೊಡ್ಡ ಸವಾಲಾಗಿ Read more…

ಅಮೆರಿಕಾದಲ್ಲಿದ್ದಾರೆ ವಿಶ್ವದ ಅತ್ಯಂತ ಹಿರಿಯ ದಂಪತಿ…!

ರಾಲ್ಫ್ ಹಾಗೂ ಡೊರೋತಿ ಕೊಹ್ಲರ್‌ಗೆ ಕ್ರಮವಾಗಿ 102 ಮತ್ತು 100 ವರ್ಷ ವಯಸ್ಸಾಗಿದೆ. 1935ರಲ್ಲಿ ತಮ್ಮ ಹದಿಹರೆಯದಲ್ಲೇ ಮದುವೆಯಾದ ಈ ಇಬ್ಬರು ಈಗ ತಮ್ಮ 85ನೇ ವರ್ಷದ ವಿವಾಹ Read more…

ಕಿಟಕಿಯಲ್ಲಿ ಕಂಡ ಮುಖ ನೋಡಿ ಬೆಚ್ಚಿಬಿದ್ಲು ಮಹಿಳೆ

ತಾನು ಬಿಟ್ಟು ಹೋದ ಮ್ಯಾನ್ಶನ್‌ನ ವಿಡಿಯೋ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಬೆಚ್ಚಿಬೀಳಿಸುವ ವಿಚಾರವೊಂದು ಗೋಚರವಾಗಿದೆ. ರನ್ನಿಂಗ್ ಕಾಮೆಂಟರಿಯೊಂದಿಗೆ ಈ ಕ್ಲಿಪ್ ಮಾಡಿಕೊಂಡಿರುವ ಈ ಮಹಿಳೆ ತನ್ನ ಪುತ್ರಿ ರೆಬೆಕ್ಕಾಗೆ ಕಳುಹಿಸಿದ್ದಾರೆ. Read more…

ಪಂಜಾಬಿ ಹಾಡಿಗೆ ಧ್ವನಿಯಾದ ಲಂಡನ್ ಯುವತಿ

ನಟ, ಹಾಡುಗಾರ ದಿಲ್ಜಿತ್ ದೊಸಾಂಜ್‌ ವಿಶ್ವಾದ್ಯಂತ ಪ್ರಸಿದ್ಧರಾಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ಹೊಸ ಅಲ್ಬಂನ ಹಾಡುಗಳನ್ನು ಎಲ್ಲೆಡೆ ಹಾಡಲಾಗುತ್ತಿದೆ. ಲಂಡನ್ ನ 21 ವರ್ಷದ ಯುವತಿ ದಿಲ್ಜಿತ್ ಅವರ Read more…

ಜಗತ್ತಿನ ಅತಿ ದೊಡ್ಡ ತಿಮಿಂಗಿಲ ಗಂಡೋ/ಹೆಣ್ಣೋ….?

ತಿಮಿಂಗಲಗಳ ಪೈಕಿ ಗಂಡುಗಳಿಗಿಂತ ಹೆಣ್ಣುಗಳು ಬೇಗ ಬೆಳೆಯುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ. ಭೂಮಿಯ ಮೇಲಿನ ಅತಿ ದೊಡ್ಡ ಮೀನಿನ ಕುರಿತಂತೆ ಹೀಗೊಂದು ಇಂಟರೆಸ್ಟಿಂಗ್ ಮಾಹಿತಿಯೊಂದು ತಿಲಳಿದುಬಂದಿದೆ. ಆಸ್ಟ್ರೇಲಿಯಾದ ಪಶ್ಚಿಮ Read more…

ಹಿಂದಿ ಹಾಡಿಗೆ ಹೆಜ್ಜೆ ಹಾಕಿದ ಕೊರಿಯನ್ ಬಾಯ್ಸ್…!

ಬಾಲಿವುಡ್ ಹಾಡುಗಳಿಗೆ ಪ್ರಸಿದ್ಧ ಕೊರಿಯನ್ ಬ್ಯಾಂಡ್ ಗಳ ಹುಡುಗರು ಹೆಜ್ಜೆ ಹಾಕುವುದು ಸಾಮಾನ್ಯವಾಗಿದೆ. ಪ್ರಸಿದ್ಧ ಬಿಟಿಎಸ್ ಬ್ಯಾಂಡ್ ನ ನೃತ್ಯಕಾರರು ಚಡತಿ ಜವಾನಿ ಹಾಡಿಗೆ ಹೆಜ್ಜೆ ಹಾಕಿ ಪ್ರಸಿದ್ಧರಾಗಿದ್ದಾರೆ. Read more…

ಸಂಗಾತಿ ಗೊರಕೆ ತಪ್ಪಿಸಲು ಮಾಡಿದ್ದಾನೆ ಈ ಐಡಿಯಾ…!

ನಿಮ್ಮ ಸಂಗಾತಿ ವಿಪರೀತ ಗೊರಕೆ ಹೊಡೆಯುತ್ತಿದ್ದು, ನಿಮಗೆ ನಿದ್ರಾಭಂಗವಾಗುವುದು ಸಾಮಾನ್ಯವಾಗಿಬಿಟ್ಟಿದೆಯೇ…? ಕೆಲವೊಮ್ಮೆ ಈ ಕಿರಿಕಿರಿ ಸಹಿಸಿಕೊಳ್ಳಲಾಗದೇ ಸಾಕಷ್ಟು ಮಂದಿ ತಮ್ಮ ಸಂಗಾತಿಗಳೊಂದಿಗೆ ಜಗಳವಾಡುವ ಪ್ರಸಂಗಗಳೂ ಸಹ ಆಗಾಗ ನಡೆಯುತ್ತಲೇ Read more…

ಮೊದಲ ಬಾರಿಗೆ ತಾಯಿಯ ದನಿ ಕೇಳುವ ಮಗುವಿನ ಮಂದಹಾಸ ಹೇಗಿರುತ್ತೆ ಗೊತ್ತಾ…?

ಒಂದು ವರ್ಷದ ಮಗುವೊಂದು ತನ್ನ ತಾಯಿಯ ದನಿಯನ್ನು ಮೊದಲ ಬಾರಿಗೆ ಕೇಳಿದಾಗ ಆತನಿಗಾದ ಸಂತಸದ ವಿಡಿಯೋವೊಂದು ವೈರಲ್ ಆಗಿದೆ. ಶ್ರವಣ ದೋಷ ಇರುವ ಈ ಮಗುವಿಗೆ ವಿಶೇಷ ಸಾಧನವೊಂದನ್ನು Read more…

140 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ‌ ನಿದ್ರೆಗೆ ಜಾರಿದ ಚಾಲಕ

ಗಂಟೆಗೆ 140 ಕಿಮಿ ಚಲಿಸುತ್ತಿದ್ದ ಟೆಸ್ಲಾ ಕಾರಿನಲ್ಲಿ ಚಾಲಕ ನಿದ್ರೆ ಮಾಡಿದ್ದ. ಆದರೂ ಅಪಘಾತವಾಗಿಲ್ಲ. ಆದರೆ, ಪೊಲೀಸರ ಅತಿಥಿಯಾದ ಘಟನೆ ಕೆನಡಾದಲ್ಲಿ ನಡೆದಿದೆ. ಅಲ್ಬರ್ಟ್ ಪ್ರಾಂತ್ಯದ ಪೊನಕಾ ನಗರದಲ್ಲಿ Read more…

ದಂಗಾಗಿಸುತ್ತೆ ಈ ಹಾವಿನ ಬಣ್ಣ….!

ಈ ಪ್ರಕೃತಿಯೇ ಒಂದು ದೊಡ್ಡ ಕಲರ್‌ಫುಲ್ ಥಿಯೇಟರ್‌ ನೋಡಿ. ನೀಲಿ ಬಣ್ಣದ ಹಾವೊಂದು ಕೆಂಪು ಗುಲಾಬಿಗೆ ಸುತ್ತಿಕೊಂಡಿರುವ ವಿಡಿಯೋವೊಂದು ಸದ್ದು ಮಾಡುತ್ತಿದೆ. 12 ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ, ಬಿಳಿ Read more…

ಮನೆ ನೆಲಮಾಳಿಗೆಯಲ್ಲಿ ಅತ್ಯಮೂಲ್ಯವಾದ ಪುಸ್ತಕಗಳು ಪತ್ತೆ

ಮನೆಯೊಂದರ ನೆಲದ ಕೆಳಗೆ ಬಚ್ಚಿಡಲಾಗಿದ್ದ 23.7 ಕೋಟಿ ರೂ. ಮೌಲ್ಯದ 200 ಪುಸ್ತಕಗಳನ್ನು ರೊಮಾನಿಯಾದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇವುಗಳ ಪೈಕಿ ಗೆಲಿಲಿಯೋ ಹಾಗೂ ಐಸಾಕ್ ನ್ಯೂಟ‌ನ್‌ರ ಅಧ್ಯಯನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...