alex Certify International | Kannada Dunia | Kannada News | Karnataka News | India News - Part 389
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವತಃ ಸೋಂಕು ತಗುಲಿದ್ರೂ ಕೊರೊನಾ ಸಣ್ಣ ಜ್ವರವೆಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಬಿಗ್ ಶಾಕ್

ಕೊರೊನಾ ಸಣ್ಣ ಜ್ವರ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅವರು ಈ ಕುರಿತಂತೆ ಟ್ವೀಟ್ ಮಾಡಿದ್ದು, ಅದನ್ನು ಟ್ವಿಟರ್ ಡಿಲಿಟ್ ಮಾಡಿದೆ. ಕೊರೊನಾ ಕುರಿತಾಗಿ ಡೊನಾಲ್ಡ್ Read more…

ಸ್ಕೈ ಡೈವಿಂಗ್ ಮಾಡಿದ 103 ವರ್ಷದ ವೃದ್ಧ…!

ಟೆಕ್ಸಾಸ್‌ನ ಜಾರ್ಜ್‌ಟೌನ್‌ನ 103 ವರ್ಷದ ವ್ಯಕ್ತಿಯೊಬ್ಬರು ಡೇರ್ ‌ಡೆವಿಲ್ ಸ್ಟಂಟ್ ಒಂದನ್ನು ಮಾಡುವ ಮೂಲಕ ಗಿನ್ನೆಸ್ ವಿಶ್ವದಾಖಲೆಯ ಪುಸ್ತಕ ಸೇರಿದ್ದಾರೆ. ಪ್ಯಾರಾಚೂಟ್‌ ಒಂದರಿಂದ ಜಂಪ್ ಮಾಡಿದ ಅತ್ಯಂತ ಹಿರಿಯ Read more…

ಸಂಭೋಗದ ವೇಳೆ ಕಾಂಡೋಮ್ ತೂತು ಮಾಡಿದವನು ಜೈಲು ಪಾಲು

ಸಂಭೋಗದ ವೇಳೆ ಕಾಂಡೋಮ್ ತೂತು ಮಾಡಿದ್ದರಿಂದ ಸಂಗಾತಿಯ ಖಾಸಗಿತನ ಉಲ್ಲಂಘಿಸಿದ ಆರೋಪದಡಿ ವ್ಯಕ್ತಿಯನ್ನು ಬಂಧಿಸಿರುವ ಪ್ರಕರಣ ವರದಿಯಾಗಿದೆ. ಇಂಗ್ಲೆಂಡಿನ ಆಂಡ್ರ್ಯೂ ಲೆವಿಸ್ (47) ನನ್ನು ಪ್ರೇಯಸಿಯೇ ಪೊಲೀಸರಿಗೆ ಹಿಡಿದು Read more…

2500 ವರ್ಷ ಹಳೆಯ ಶವಪೆಟ್ಟಿಗೆ ಓಪನ್

ಈಜಿಪ್ಟ್ ಎಂದಾಕ್ಷಣ ನೆನಪಾಗುವುದೇ ಪಿರಮಿಡ್ ಗಳು. ಈ ಪಿರಮಿಡ್ ನಲ್ಲಿನ ಮಮ್ಮಿಗಳ ಕುರಿತ ಕುತೂಹಲ ಬಗೆದಷ್ಟೂ ಆಳ. ಪ್ರಾಚೀನ ನಾಗರಿಕತೆ, ಸಾವಿರಾರು ವರ್ಷಗಳಷ್ಟು ಹಳೆಯದಾದ ಪಿರಮಿಡ್ ಗಳು ಇಂದಿಗೂ Read more…

ಎಂಟು ಕಣ್ಣುಗಳುಳ್ಳ ಜೇಡ ಕಂಡ ಮಹಿಳೆಗೆ ಅಚ್ಚರಿ….!

ತನ್ನ ಮನೆಯ ಹಿತ್ತಲಿನಲ್ಲಿ ವಿಶಿಷ್ಟವಾದ ಜೇಡವೊಂದನ್ನು ಕಂಡ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ದ ನಿವಾಸಿ ಅಮಾಂಡಾ ಡೆ ಜಾರ್ಜ್ ಅಚ್ಚರಿಗೊಂಡಿದ್ದಾರೆ. ಮೃಗಾಲಯದಲ್ಲಿ ಕೆಲಸ ಮಾಡುವ ಅಮಾಂಡಾ, ಎಂಟು ಕಣ್ಣುಗಳಿರುವ Read more…

ಈ ಯುವತಿಗಿದೆ ಅತಿ ಉದ್ದದ ಕಾಲು ಹೊಂದಿರುವ ಹೆಗ್ಗಳಿಕೆ

ಟೆಕ್ಸಾಸ್‌ನ 17 ವರ್ಷದ ಟೀನೇಜರ್‌ ಒಬ್ಬಳು ಜಗತ್ತಿನಲ್ಲೇ ಅತ್ಯಂತ ಉದ್ದವಾದ ಕಾಲುಗಳನ್ನು ಹೊಂದಿರುವ ಗಿನ್ನೆಸ್ ದಾಖಲೆ ಸೃಷ್ಟಿಸಿದ್ದಾಳೆ. ಮ್ಯಾಕಿ ಕರ‍್ರಿನ್ಸ್‌‌ ಹೆಸರಿನ ಈಕೆಯ ಕಾಲುಗಳು ಬಹುತೇಕ ಒಂದೂವರೆ ಮೀಟರ್‌‌ನಷ್ಟು Read more…

ಚರ್ಮದ ಮೇಲೆ ‘ಕೊರೊನಾ’ ಎಷ್ಟು ಸಮಯ ಇರಬಲ್ಲದು….? ಇಲ್ಲಿದೆ ಮಾಹಿತಿ

ಕೊರೊನಾ ಬಗ್ಗೆ ದಿನಕ್ಕೊಂದು ಅಧ್ಯಯನ ನಡೆಯುತ್ತಿದೆ. ಈಗ ಜಪಾನ್ ನ ಕ್ಯೋಟೋ ಫ್ರಿಫೆಕ್ಚ್ರಲ್ ಯೂನಿವರ್ಸಿಟಿ ಆಫ್ ಮೆಡಿಸಿನ್ ನಡೆಸಿರುವ ಅಧ್ಯಯನದಿಂದ ಕೊರೊನಾಗೆ ಸಂಬಂಧಪಟ್ಟ ಹೊಸ ವಿಚಾರ ಬೆಳಕಿಗೆ ಬಂದಿದೆ. Read more…

ದಂಗಾಗಿಸುತ್ತೆ ಪತ್ತೆಯಾಗಿರುವ ಅತಿದೊಡ್ಡ ಶಾರ್ಕ್ ತೂಕ…!

ಕೆನಡಾದಲ್ಲಿ 1600 ಕೆ.ಜಿ. ತೂಕದ ದೈತ್ಯ 17 ಅಡಿಯ ಶಾರ್ಕ್ ಪತ್ತೆಯಾಗಿದ್ದು, ಇದು ಗಾತ್ರ ಮತ್ತು ಭಾರದ ವಿಚಾರದಲ್ಲಿ ಸಾಗರದ ರಾಣಿಯೇ ಇರಬೇಕು. ಅಕ್ಟೋಬರ್ 2 ರಂದು ಪೂರ್ವ Read more…

ಐನಾತಿ ಕಳ್ಳಿಯ ಹಿನ್ನೆಲೆ ಕೇಳಿ ಬೆಚ್ಚಿಬಿದ್ದ ಪೊಲೀಸರು…!

ನ್ಯೂಯಾರ್ಕ್: ದೇಶಾದ್ಯಂತ ಅಂಗಡಿ ಕಳ್ಳತನ ಮಾಡಿ ಅದನ್ನು ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಇಬೇ ನಲ್ಲಿ ಮಾರಾಟ ಮಾಡುತ್ತಿದ್ದ ಐನಾತಿ ಮಹಿಳೆಯನ್ನು ಅಮೆರಿಕಾ ಪೊಲೀಸರು‌ ಬಂಧಿಸಿದ್ದಾರೆ. ಕಳೆದ Read more…

ನಿಮ್ಮ ಕಣ್ಣಂಚನ್ನು ತೇವಗೊಳಿಸುತ್ತೆ ಕಾಯಿಲೆಪೀಡಿತ ಪುಟ್ಟ ಮಗನಿಗಾಗಿ ತಂದೆ ಮಾಡಿದ ಕಾರ್ಯ

ಕೊರೊನಾ ಸಾಂಕ್ರಾಮಿಕ ವ್ಯಾಪಕವಾಗಿರುವ ಸಂದರ್ಭದಲ್ಲಿ ವಿವಿಧ ಬಗೆಯ ಖಾಯಿಲೆ ಎದುರಿಸುತ್ತಿರುವ ರೋಗಿಗಳು ಮತ್ತು ಅವರ ಕುಟುಂಬದವರು ಹೈರಾಣಾಗಿದ್ದಾರೆ. ಇಲ್ಲೊಂದು ಘಟನೆಯಲ್ಲಿ ಕ್ಯಾನ್ಸರ್ ಪೀಡಿತ ಮಗನನ್ನು ಖುಷಿ ಪಡಿಸಲು ಆತನ Read more…

ಕೊರೊನಾ ಆಟೋಟಕ್ಕೆ ಬ್ರೇಕ್ ಬೀಳೋದು ಯಾವಾಗ…?

ಕೊರೊನಾ ಮಹಾಮಾರಿಯ ರುದ್ರ ತಾಂಡವ ಇನ್ನೂ ನಿಂತಿಲ್ಲ. ಪ್ರತಿ ನಿತ್ಯ ಲಕ್ಷಾಂತರ ಕೇಸ್‌ಗಳು ದಾಖಲಾಗುತ್ತಲೇ ಇವೆ. ಇತ್ತ ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ಸೋಂಕು ಹರಡುವಿಕೆ ವೇಗದಲ್ಲಿ Read more…

52ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಮುಂದಾದ ಐದು ಮಕ್ಕಳ ತಾಯಿ

ವಿದ್ಯಾಭಾಸ ಮುಂದುವರೆಸಲು ಯಾವ ವಯಸ್ಸೂ ದೊಡ್ಡದಲ್ಲ ಎಂಬ ಮಾತನ್ನು ಸಾಬೀತು ಮಾಡುವ ನಿದರ್ಶನವೊಂದರಲ್ಲಿ ಐದು ಮಕ್ಕಳ ತಾಯಿಯೊಬ್ಬರು ತಮ್ಮ 52ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಮುಂದಾಗಿದ್ದಾರೆ. ಮಾರಿಸಾ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಹೃದಯಸ್ಪರ್ಶಿ ಪೋಸ್ಟ್

ವಾಷಿಂಗ್ಟನ್: 20 ಸಾವಿರ ಖಾಲಿ ಕುರ್ಚಿಗಳನ್ನು ದೊಡ್ಡ ಮೈದಾನದಲ್ಲಿ ಹಾಕಿದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಡಿ.ಜೆ. ಕೊಯ್ಸ್ಲರ್ ಎಂಬುವವರು ಈ ಫೋಟೋ ಟ್ವೀಟ್ ಮಾಡಿದ್ದಾರೆ.‌ “ಇಂದು Read more…

ಹೆಬ್ಬಾವಿನೊಂದಿಗೆ ಶಾಪಿಂಗ್‌ ಮಾಡಲು ಬಂದ ಭೂಪ…!

ಬ್ರಿಟನ್‌ ಸಸೆಕ್ಸ್‌ ಪ್ರದೇಶದ ಬ್ರೈಟನ್ ನಗರದ ಕೇಂದ್ರ ಭಾಗದಲ್ಲಿ ಶಾಪಿಂಗ್ ಮಾಡಲು ಬಂದಿದ್ದ ಜನರು, ಅಲ್ಲಿಗೆ ಬಂದಿದ್ದ ಅಪರೂಪದ ವೀಕ್ಷಕನನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಹಾವು ಹಿಡಿಯುವ ವೃತ್ತಿಪರನೊಬ್ಬ Read more…

ಹಣಕ್ಕಾಗಿ ಎಟಿಎಂ ಸ್ಫೋಟಿಸಿದ್ರು, ಒಂದು ಪೈಸೆಯೂ ಸಿಗದೇ ಕಾಲ್ಕಿತ್ತರು…!

ಎಟಿಎಂ ಯಂತ್ರವನ್ನು ಸ್ಫೋಟಿಸಿದರೆ ಅದರೊಳಗಿರುವ ಹಣ ಹೊರಗೆ ಬರುತ್ತದೆ. ಅದನ್ನು ದೋಚಿ ಪರಾರಿಯಾಗಬಹುದೆಂಬ ಕಳ್ಳರ ಆಲೋಚನೆ ತಲೆಕೆಳಗಾದ ಪ್ರಸಂಗವೊಂದು ಅಮೆರಿಕದಲ್ಲಿ ನಡೆದಿದೆ. ರಾತ್ರಿ 9 ಗಂಟೆಯ ನಂತರ ಅಮೆರಿಕಾದ Read more…

ಮತ್ತೆ ಸುದ್ದಿಯಲ್ಲಿ ನೀಲಿ ಕಂಗಳ ಈ ಚಾಯ್ ‌ವಾಲಾ…!

ತನ್ನ ನೀಲಿ ಕಣ್ಣುಗಳಿಂದ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದ್ದ ಪಾಕಿಸ್ತಾನದ ಚಾಯ್‌ವಾಲಾ ಅರ್ಶದ್ ಖಾನ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ತಮ್ಮದೇ ಮಾಲೀಕತ್ವದಲ್ಲಿ ರೂಫ್‌-ಟಾಪ್‌ ಕೆಫೆಯೊಂದಕ್ಕೆ ಚಾಲನೆ ಕೊಟ್ಟಿದ್ದಾರೆ Read more…

ಕೊರೊನಾ ಆರ್ಭಟದ ನಡುವೆ ಹೊರ ಬಿತ್ತು ಮತ್ತೊಂದು ಅಂಶ..!

ಕೊರೊನಾ ಮಹಾಮಾರಿಯ ಆರ್ಭಟ ವಿಶ್ವದಲ್ಲಿ ಇನ್ನು ನಿಂತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಲೇ ಇದೆ. ಇದರ ಮಧ್ಯೆ WHO ಮಹತ್ವದ ವಿಚಾರವೊಂದನ್ನು ಹೊರ ಹಾಕಿದೆ. ಹೌದು, Read more…

ಅತ್ಯಪರೂಪದ ಬಿಳಿ ಶಾರ್ಕ್ ಫೋಟೋ ವೈರಲ್

ಬ್ರಿಟನ್ ಕಡಲತೀರದಲ್ಲಿ 50 ವರ್ಷದ ಮೀನುಗಾರರೊಬ್ಬರು ಅತ್ಯಪರೂಪದ ಸಂಪೂರ್ಣ ಬಿಳಿ ಬಣ್ಣದ ಶಾರ್ಕ್ ಒಂದನ್ನು ಹಿಡಿದಿದ್ದಾರೆ. ಹ್ಯಾಂಪ್‌ಶೈರ್‌ನ ಜೇಸನ್ ಗಿಲೆಸ್ಪಿ ಹೆಸರಿನ ಈ ವ್ಯಕ್ತಿ ತಾನು ಹಿಡಿದ ಶಾರ್ಕ್‌ Read more…

ಕೊರೊನಾದಿಂದ ಸಂಪೂರ್ಣ ಗುಣಮುಖವಾಗದಿದ್ರೂ ಆಸ್ಪತ್ರೆಯಿಂದ ಟ್ರಂಪ್ ಡಿಸ್ಚಾರ್ಜ್, ಕಾರಣ ಗೊತ್ತಾ..?

ವಾಷಿಂಗ್ಟನ್: ಕೊರೊನಾದಿಂದ ಸಂಪೂರ್ಣ ಗುಣಮುಖರಾಗದಿದ್ದರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಶ್ವೇತ ಭವನಕ್ಕೆ ಆಗಮಿಸಿದ್ದಾರೆ. ವಾಲ್ಟರ್ ರೀಡ್ ವೈದ್ಯಕೀಯ ಕೇಂದ್ರದಲ್ಲಿ ಡೊನಾಲ್ಡ್ ಟ್ರಂಪ್ ಅವರಿಗೆ ಚಿಕಿತ್ಸೆ Read more…

ಶೆಲ್ಫ್ ಕುಸಿತದಿಂದ ಕಂಗಾಲಾಗಿ ಎದ್ದುಬಿದ್ದು ಓಡಿದ ಜನ

ಬ್ರೆಜಿಲ್‌ನ ಸೂಪರ್‌ ಮಾರ್ಕೆಟ್ ಒಂದರಲ್ಲಿದ್ದ ಶೆಲ್ಫ್‌ಗಳು ಒಂದರ ಮೇಲೊಂದು ಇದ್ದಕ್ಕಿದ್ದಂತೆ ಬೀಳುತ್ತಿದ್ದಂತೆಯೇ ಶಾಪಿಂಗ್ ಮಾಡಲು ಬಂದಿದ್ದ ಮಂದಿಯೆಲ್ಲಾ ದಿಕ್ಕಾಪಾಲಾಗಿ ಓಡುತ್ತಿರುವ ದೃಶ್ಯಾವಳಿಗಳನ್ನು ಅಲ್ಲಿನ ಸಿಸಿ ಟಿವಿ ಕ್ಯಾಮೆರಾ ಸೆರೆ Read more…

ಸಾಕು ಪ್ರಾಣಿಗಳಿಗೆ ಹೀಗೊಂದು ತೀರ್ಥ ಪ್ರೋಕ್ಷಣೆ

ನಾವೆಲ್ ಕೊರೊನಾ ವೈರಸ್‌ ಭೀತಿಯಲ್ಲಿ ಜಗತ್ತು ಇನ್ನೂ ತತ್ತರಿಸುತ್ತಿರುವ ನಡುವೆಯೇ, ಜನರು ಈ ವೈರಸ್‌ ಲೋಕ ಬಿಟ್ಟು ತೊಲಗಲಿ ಎಂದು ದೇವತೆಗಳಿಗೆ ಮೊರೆ ಹೋಗುತ್ತಿದ್ದಾರೆ. ಆಗ್ನೇಯ ಏಷ್ಯಾದ ಫಿಲಿಪ್ಪೀನ್ಸ್‌ನಲ್ಲಿ Read more…

‌ʼಮೇಯರ್ʼ ಆಗಲು ಭರ್ಜರಿ ಬಂಪರ್ ಆಫರ್….!

ಮಿಚಿಗನ್: ಜೋನ್ ಕೊಲೊನೆ ಎಂಬುವವರು ಅಮೆರಿಕಾ ಜನ ತಿರಸ್ಕರಿಸಲಾಗದಂಥ ಆಫರ್ ಒಂದನ್ನು ನೀಡಿದ್ದಾರೆ. ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಅವಕಾಶ “ಯಾರಾದರೂ ಹೆಲ್ ನ (ನರಕದ) ಮೇಯರ್ ಆಗುತ್ತೀರಾ..?” Read more…

ʼಕುರೂಪಿʼ ಎಂದವರಿಗೆ ದಿಟ್ಟ ಉತ್ತರ ನೀಡಿದ ಮಹಿಳೆ

ಸಾಮಾಜಿಕ ಜಾಲತಾಣದಲ್ಲಿ ಕುರೂಪಿ ಎಂದು ಜರಿದವರಿಗೆ ದಿಟ್ಟ ಉತ್ತರ ಕೊಟ್ಟಿರುವ ಮಹಿಳೆ, ಜಾಲತಾಣದಲ್ಲಿ ದಿನಕ್ಕೊಂದು ಫೋಟೋ ಅಪ್ ಲೋಡ್ ಮಾಡುವ ಮೂಲಕ ಟ್ರೋಲ್ ಗೇಟ್ ಬಂದ್ ಮಾಡಿದ್ದಾರೆ. ಹುಟ್ಟಿನಿಂದ Read more…

ಕೊರೊನಾ ಕಾರಣಕ್ಕೆ ಕೆಲಸ ಕಳೆದುಕೊಂಡಾಕೆಯಿಂದ ಸೇವೆಯ ಕೊನೆ ದಿನದಂದು ಕಣ್ಣೀರ ಕೋಡಿ

ಕೊರೊನಾ ಕಾಟದಿಂದಾಗಿ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಕೊಡಲಿಪೆಟ್ಟು ಬಿದ್ದಿದ್ದು, ಎಲ್ಲೆಡೆ ಕೆಲಸ ಕಳೆದುಕೊಳ್ಳುವ ಭೀತಿ ಆವರಿಸಿದೆ. ಇದೀಗ ಅಮೆರಿಕಾದ ಏರ್ ಲೈನ್ಸ್ ವಿಮಾನಯಾನ ಸಿಬ್ಬಂದಿಯ ಸರದಿ. ಸಂಸ್ಥೆ ತನ್ನ Read more…

ʼವೀಕೆಂಡ್ʼ‌ ಮೂಡ್‌ ಜಾಲಿಯಲ್ಲಿ ಈ ಹಿರಿಯ ಜೀವ ಮಾಡಿದ್ದೇನು ನೋಡಿ…!

ವಯಸ್ಕ ವ್ಯಕ್ತಿಯೊಬ್ಬರು ತಮ್ಮ ಕಾರಿನಲ್ಲಿ ಹಾಡೊಂದನ್ನು ಪ್ಲೇ ಮಾಡಿಕೊಂಡು, ಅದಕ್ಕೆ ತಕ್ಕಂತೆ ಹೆಡ್‌ ಬ್ಯಾಂಗಿಗ್ ಮಾಡಿಕೊಳ್ಳುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ಐಕಾನಿಕ್ ಬ್ಯಾಂಡ್ ಮೆಟಾಲಿಕಾದ ಹೆವಿ ಮೆಟಲ್ ಹಾಡಿಗೆ Read more…

ಕೊರೊನಾ ಆತಂಕದಲ್ಲಿರುವವರಿಗೆ ʼನೆಮ್ಮದಿʼ ನೀಡುತ್ತೆ ಈ ಸುದ್ದಿ

ಕೊರೊನಾ ವೈರಸ್‌  ದಿನದಿಂದ ದಿನಕ್ಕೆ ಭಯಾನಕ ರೂಪ ತಾಳ್ತಾ ಇದೆ. ಕೊರೊನಾದಿಂದ ರಕ್ಷಣೆ ಸಿಕ್ಕಿದ್ರೆ ಸಾಕು ಅಂತ ಜನರು ಮಾಸ್ಕ್‌, ಗ್ಲೌಸ್‌ ಹಾಗೂ ಬೇರೆ ಬೇರೆ ಸಾಧನಗಳನ್ನ ಬಳಸ್ತಾನೇ Read more…

ಅಮೆರಿಕಾ ಅಧ್ಯಕ್ಷ ಟ್ರಂಪ್ ಗೆ ನೀಡಲಾಗ್ತಿದೆ ಈ ಔಷಧಿ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೊನಾ ವೈರಸ್ ಗೆ ತುತ್ತಾಗಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕೊರೊನಾ ಮಧ್ಯೆಯೂ ಪ್ರಚಾರ ನಡೆಸುತ್ತಿರುವ ಟ್ರಂಪ್ ಗೆ ಎರಡು ಔಷಧಿಗಳನ್ನು ನೀಡಲಾಗ್ತಿದೆ. Read more…

ಮಹಿಳೆ ಮಿದುಳು ಸ್ಕ್ಯಾನ್ ಮಾಡಿದ ವೈದ್ಯರಿಗೆ ಗಾಬರಿ…!

ಮೆಲ್ಬೋರ್ನ್: ಯಾವುದೋ ಒಂದು ವಿಷಯದ ಬಗ್ಗೆ ಅರೆಬರೆ ಮಾಹಿತಿ ನೀಡಿ, ಎದುರಿಗಿದ್ದ ವ್ಯಕ್ತಿ ತಲೆ ಕೆಡಿಸಿಕೊಳ್ಳುವಂತೆ ಮಾಡುವುದಕ್ಕೆ ತಲೆಯಲ್ಲಿ ಹುಳು ಬಿಡುವುದು ಎನ್ನುವ ವಾಡಿಕೆ ಇದೆ. ಅದೇ ನಿಜವಾದರೆ…? Read more…

ತ್ಯಾಜ್ಯದ ಟ್ರಕ್‌ ನಲ್ಲಿ ಪೊಲೀಸ್‌ ಠಾಣೆಗೆ ಲಿಫ್ಟ್‌ ಪಡೆದ ಕರಡಿ

ಪೆನ್ಸಿಲ್ವೇನಿಯಾದ ಕಿಡ್ಡರ್‌ ಟೌನ್‌ಶಿಪ್‌ ಪೊಲೀಸ್‌ ಇಲಾಖೆಗೆ ಅನಿರೀಕ್ಷಿತ ಅತಿಥಿಯೊಬ್ಬ ಭೇಟಿ ಕೊಟ್ಟಿದ್ದಾನೆ. ತ್ಯಾಜ್ಯದ ಟ್ರಕ್‌ ಒಂದನ್ನು ಏರಿದ ಕರಡಿಯೊಂದು ಹಾಗೇ ಡ್ರಾಪ್ ತೆಗೆದುಕೊಂಡು ಪೊಲೀಸ್‌ ಠಾಣೆಗೆ ಬಂದಿದೆ. ತ್ಯಾಜ್ಯದ Read more…

ಲಾಟರಿ ಗೆದ್ದರೂ ಟಿಕೆಟ್ ಕಳೆದುಕೊಂಡು ಪರದಾಡಿದ ಮಹಿಳೆ…!

ಫ್ಲೊರಿಡಾ: ಮಹಿಳೆಯೊಬ್ಬಳು ಲಾಟರಿ ಗೆದ್ದರೂ ಟಿಕೆಟ್ ಕಳೆದುಕೊಂಡು, ಬಹುಮಾನದ ಹಣ ಪಡೆಯಲು ಪಡಿಪಾಟಲುಪಟ್ಟ ಘಟನೆ ಫ್ಲೊರಿಡಾದಲ್ಲಿ ನಡೆದಿದೆ. ರಿಡ್ಜ್ ಮ್ಯಾನರ್ ನಗರದ ಸ್ಯು ಬೋರ್ಜಸ್ ಎಂಬ 62 ವರ್ಷದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...