alex Certify International | Kannada Dunia | Kannada News | Karnataka News | India News - Part 388
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಕಲಿಕೆ ಕುರಿತಂತೆ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಇಂಗ್ಲೆಂಡ್: ಪರಿಸರ ಮಾಲಿನ್ಯ ಮಕ್ಕಳ ಆರೋಗ್ಯದ ಮೇಲೆ ಮಾತ್ರವಲ್ಲ ಕಲಿಕೆಯ ಮೇಲೂ ನೇರ ಪರಿಣಾಮ‌ ಬೀರುತ್ತದೆ ಎಂದು ಲಂಡನ್ ನ ಮ್ಯಾಂಚೆಸ್ಟರ್‌ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನವೊಂದು ಹೇಳಿದೆ. ಶೇ.20 Read more…

ಮಗುವಿನ ರಕ್ಷಣೆಗೆ ಹಿಮವಾಗಿದ್ದ ನಾಲೆಗೆ ಜಿಗಿದ ಬಾಲಕ

ನ್ಯೂಯಾರ್ಕ್: 16 ವರ್ಷದ ಬಾಲಕ ಹಿಮ ತುಂಬಿದ್ದ ನಾಲೆಗೆ ಜಿಗಿದು ಏಳು ತಿಂಗಳ ಮಗುವಿನ ರಕ್ಷಣೆ ಮಾಡಿದ ಘಟನೆ ಅಮೆರಿಕಾದ ಕೆಂಟ್ ನಲ್ಲಿ ನಡೆದಿದೆ. ಜಾರ್ಜ್ ಹಿಬ್ಬರ್ಡ್ ಎಂಬ Read more…

ಗರ್ಭಿಣಿ ವೇಟ್ರೆಸ್‌ ‌ಗೆ ದೊಡ್ಡ ಮೊತ್ತದ ಟಿಪ್ಸ್ ಕೊಟ್ಟ ಪಾಸ್ಟರ್‌

ಗರ್ಭಿಣಿ ವೇಟ್ರೆಸ್‌ ಒಬ್ಬರ ಕಥೆಯನ್ನು ಕೇಳಿದ ಪಾಸ್ಟರ್‌ ಒಬ್ಬರು ಆಕೆಗೆ ಭಾರೀ ಟಿಪ್ ಒಂದನ್ನು ಕೊಟ್ಟ ಘಟನೆ ಜಾರ್ಜಿಯಾದಲ್ಲಿ ಘಟಿಸಿದೆ. ಇಲ್ಲಿನ ವಾಫಲ್ ಹೌಸ್‌ನಲ್ಲಿ ವಿಐಪಿಗಳಿಗೆ ಏರ್ಪಡಿಸಿದ್ದ ಉಪಹಾರ Read more…

ಕವಯತ್ರಿಗೆ ಒಲಿದ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ

ಸ್ಟಾಕ್ ಹೋಮ್: ಸಾಹಿತ್ಯ ಕ್ಷೇತ್ರದಲ್ಲಿನ ಜೀವಮಾನದ ಸಾಧನೆಗಾಗಿ ಅಮೆರಿಕದ ಕವಯತ್ರಿ ಲೂಯಿಸ್ ಗ್ಲಿಕ್ ಅವರಿಗೆ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ. ಸಾಹಿತ್ಯ ಕ್ಷೇತ್ರದ ನೊಬೆಲ್ ಪುರಸ್ಕೃತರನ್ನು ಆಯ್ಕೆಮಾಡುವ ಸ್ವೀಡಿಶ್ ಅಕಾಡೆಮಿ Read more…

ಮಗನಿಗಾಗಿ ಈ ತಂದೆ ಮಾಡಿದ್ದಾರೆ ಎಂದೂ ಮಾಡದ ಕಾರ್ಯ…!

ತನ್ನ ಪುತ್ರನ ಕಾಯಿಲೆಗೆ ಚಿಕಿತ್ಸೆ ಕೊಡಿಸಲೆಂದು ನಾರ್ಥಂಪ್ಟನ್‌ಶೈರ್‌ನ ವ್ಯಕ್ತಿಯೊಬ್ಬ ತನ್ನ ಜೀವಿತದಲ್ಲೇ ಎಂದೂ ಮಾಡದೇ ಇರುವ ಸಾಹಸವೊಂದನ್ನು ಮಾಡಲು ಮುಂದಾಗಿದ್ದಾರೆ. ಎತ್ತರವೆಂದರೆ ಹೆದರುವ ಜೋಶ್ ಕಾಲಿನ್ಸ್‌ ಬರೀ ಕುರ್ಚಿ Read more…

ಕೊರೊನಾ ಸಂಕಟದ ಮಧ್ಯೆಯೂ ರಜಾ- ಮಜಾದಲ್ಲಿ ಚೀನಿಯರು..!

ಮಾರಕ ರೋಗ ಕೊರೊನಾ ಶುರುವಾಗಿದ್ದೆ ಚೀನಾದಿಂದ. ಆದ್ರೆ ಈ ದೇಶದ ಜನರಿಗೆ ಕೊರೊನಾ ಬಗ್ಗೆ ಭಯವಿಲ್ಲ. ಹೆಚ್ಚು ಜನಸಂಖ್ಯೆಯಿರುವ ಈ ದೇಶದ ಕೆಲ ಫೋಟೋಗಳು ಅಲ್ಲಿನ ಜನರಿಗೆ ಕೊರೊನಾ Read more…

ಡ್ರೈವ್ ಇನ್ ಮದುವೆ: ಮಂಟಪದಲ್ಲಿ ವಧು – ವರ, ಕಾರಲ್ಲಿ ಅತಿಥಿಗಳು…!

ಈ ಕೊರೊನಾ ಕಾಲದಲ್ಲಿ ಏನೆಲ್ಲ‌ ನೋಡಬೇಕಪ್ಪ ಅನಿಸುವಷ್ಟು ಘಟನೆಗಳು ನಡೆಯುತ್ತಿವೆ. ಇಂಗ್ಲೆಂಡ್‌ನಲ್ಲಿ ಭಾರತೀಯ ಜೋಡಿಯ ಡ್ರೈವ್ ಇನ್ ಮದುವೆಯೊಂದು ನಡೆದಿದೆ. ಕೋವಿಡ್- 19 ನಿಯಮ ಪಾಲಿಸಲು ಇಂಥದ್ದೊಂದು ಮದುವೆ Read more…

ಒಂದು ದಿನದ ಮಟ್ಟಿಗೆ ಹುದ್ದೆ ಬಿಟ್ಟುಕೊಟ್ಟ ಫಿನ್ನಿಷ್ ಪ್ರಧಾನಿ…!

ಬಾಲಿವುಡ್‌ನಲ್ಲಿ ‘ನಾಯಕ್’ ಸೆನ್ಸೇಶನ್ ಸೃಷ್ಟಿಸಿದ ಚಿತ್ರ. ಸಾಮಾನ್ಯನೊಬ್ಬ ಒಂದು ದಿನದ ಮಟ್ಟಿಗೆ ಸಿಎಂ ಆಗಿ ಜವಾಬ್ದಾರಿ ನಿರ್ವಹಿಸುವ ಚಿತ್ರವದು. ಅ ಚಿತ್ರದಲ್ಲಿ, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ನಟಿಸಿರುವ ಅಮರೀಶ್ ಪುರಿ, Read more…

ಮಗು ಮಾಡಿಕೊಳ್ಳುವ ದಂಪತಿಗಳಿಗೆ ಪ್ರೋತ್ಸಾಹ ಧನ…!

ಕೊರೊನಾ ವೈರಸ್ ಸೋಂಕಿನ ನಡುವೆಯೇ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ದಂಪತಿಗಳಿಗೆ ಆರ್ಥಿಕ ನೆರವು ನೀಡಲು ಸಿಂಗಪುರ ಸರ್ಕಾರ ಮುಂದಾಗಿದೆ. ಕೋವಿಡ್-19 ಉಂಟು ಮಾಡಿರುವ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸುತ್ತಿರುವ ಜನರಿಗೆ Read more…

ಶಾಕಿಂಗ್: ಕೊರೊನಾ ಹೆಚ್ಚಾದಂತೆ ಹೆಚ್ಚಾಗಲಿದೆ ಸತ್ತ ಮಗು ಜನನ ಪ್ರಮಾಣ

ಕೊರೊನಾ ಸಾಂಕ್ರಾಮಿಕ ರೋಗ ಗರ್ಭಿಣಿಯರಿಗೆ ಅಪಾಯವೆಂದು ಈಗಾಗಲೇ ಹೇಳಲಾಗಿದೆ. ಈಗ ಡಬ್ಲ್ಯುಎಚ್ ಒ ಮತ್ತೊಂದು ವಿಷ್ಯದ ಬಗ್ಗೆ ಎಚ್ಚರಿಕೆ ನೀಡಿದೆ. ಕೊರೊನಾ ಸಾಂಕ್ರಾಮಿಕ ರೋಗವು ಹೆಚ್ಚಾದರೆ, ಪ್ರತಿ 16 Read more…

ರಷ್ಯಾದ ʼಸ್ಪುಟ್ನಿಕ್-ವಿʼ ಲಸಿಕೆ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ರಷ್ಯಾದ ಸ್ಪುಟ್ನಿಕ್-ವಿ ವಿಶ್ವದ ಮೊದಲ ನೋಂದಾಯಿತ ಲಸಿಕೆ. ಲಸಿಕೆ ಯಶಸ್ವಿ ಬಗ್ಗೆ ಸುದ್ದಿ ಬರ್ತಿದ್ದಂತೆ ಭಾರತದ ವೈದ್ಯ ರೆಡ್ಡಿಸ್ ಲ್ಯಾಬ್ ಕೂಡ ರಷ್ಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ Read more…

ನೋರಾ ಫತೇಹಿ ಬೀಚ್ ಡಾನ್ಸ್ ಗೆ ನೆಟ್ಟಿಗರು ಫಿದಾ

ಪ್ರಸಿದ್ಧ ಮೊರಾಕ್ಕೊ ನಟಿ ನೋರಾ ಫತೇಹಿ ಬೀಚ್ ಡಾನ್ಸ್ ನೆಟ್ಟಿಗರ ಮನ ಕದ್ದಿದೆ.‌ ಪೆಪ್ಪಿ ದಿರಿಸಿನಲ್ಲಿ ಆಕೆ ಕೇಶ‌ ವಿನ್ಯಾಸಕಾರ ಹಾಗೂ ನಟ ಮಾರ್ಸ್ ಅವರ ಜೊತೆ ನೃತ್ಯ Read more…

ಮತದಾನ ಮಾಡುತ್ತಿರುವ 102 ವರ್ಷದ ವೃದ್ಧೆ ಫೋಟೋ ವೈರಲ್

ಮತದಾನ ಮಾಡುವ ವಯಸ್ಸಾದಾಗಿನಿಂದಲೂ ಒಮ್ಮೆಯೂ ಸಹ ಮತದಾನ ಮಾಡುವ ಅವಕಾಶ ಕಳೆದುಕೊಳ್ಳದ 102 ವರ್ಷದ ಮಹಿಳೆಯೊಬ್ಬರು ಸುದ್ದಿಯಲ್ಲಿದ್ದಾರೆ. ಷಿಕಾಗೋ ಸಾರ್ವಜನಿಕ ಶಾಲೆಯೊಂದರಲ್ಲಿ ಶಿಕ್ಷಕಿಯಾದ ಬೀ ಲಂಪ್ಕಿನ್‌, 1940ರಿಂದ ಆಚೆ Read more…

ಮಕ್ಕಳ ಹಾಡು ಹಾಕಿದ್ದ ಜೈಲಾಧಿಕಾರಿ ವಿರುದ್ಧ ಶಿಸ್ತು ಕ್ರಮ

ಮಕ್ಕಳು ಕೇಳುವ ಹಾಡೊಂದನ್ನು ಭಾರೀ ವಾಲ್ಯೂಮ್ ‌ನಲ್ಲಿ ಖೈದಿಗಳಿಗೆ ಪದೇ ಪದೇ ಕೇಳಿಸಿ ಮಾನಸಿಕ ಹಿಂಸೆ ನೀಡಿದ ಆಪಾದನೆ ಮೇಲೆ ಒಕ್ಲಾಹೋಮಾ ಕೌಂಟಿಯ ಜೈಲು ಅಧಿಕಾರಿಗಳ ವಿರುದ್ಧ ಶಿಸ್ತು Read more…

ಇವರಲ್ಲಿ ಕಡಿಮೆ ಇರುತ್ತಂತೆ ‘ಕೊರೊನಾ’ ಸೋಂಕಿನ ತೀವ್ರತೆ…!

ಸಾಮಾನ್ಯ ಶೀತಕ್ಕೆ ಕಾರಣವಾಗುತ್ತಿದ್ದ ಕೊರೊನಾ ವೈರಸ್ ಜಾತಿಯ ವೈರಾಣುಗಳ (SARS-CoV-2) ಬಾಧೆಗೆ ತುತ್ತಾಗಿದ್ದ ಜನರಿಗೆ ಕೋವಿಡ್-19 ಸೋಂಕಿನ ತೀವ್ರತೆ ಕಡಿಮೆ ಇರಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. Journal of Read more…

ಕದನದ ನಡುವೆ ಬ್ಯಾಂಡ್ ಮ್ಯೂಸಿಕ್ ವಿಡಿಯೋ ಬಿಡುಗಡೆ…!

ನೆರೆಯ ಅರ್ಮೇನಿಯಾದೊಂದಿಗೆ ನಡೆಯುತ್ತಿರುವ ಕದನದ ನಡುವೆಯೇ ಅಝರ್ಬೈಜಾನ್‌ ಮಿಲಿಟರಿ ತನ್ನ ಶಸ್ತ್ರಗಳು ಹಾಗೂ ಇತರ ಸಾಮರ್ಥ್ಯದ ವಿಡಿಯೋವನ್ನು ತೋರುತ್ತಾ ಡೆತ್‌ ಮೆಟಲ್‌ ಸಂಗೀತದ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಅಝರ್ಬೈಜಾನಿ Read more…

ಕೋವಿಡ್-19: ಮುನ್ನೆಚ್ಚರಿಕೆ ವಹಿಸುವಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದು…!

ಕೋವಿಡ್-19 ಸೋಂಕಿನ ನಿಯಂತ್ರಣಕ್ಕೆಂದು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. ನ್ಯೂಯಾರ್ಕ್ ವಿವಿ ಹಾಗೂ ಯೇಲ್ ವಿವಿಗಳು Read more…

ಹೆಚ್ -1 ಬಿ ವೀಸಾ: ಐಟಿ ಉದ್ಯೋಗಿಗಳಿಗೆ ಡೊನಾಲ್ಡ್ ಟ್ರಂಪ್ ಸರ್ಕಾರ ಶಾಕ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಹೆಚ್-1ಬಿ ವೀಸಾ ಮೇಲೆ ಮತ್ತಷ್ಟು ಹೊಸ ನಿರ್ಬಂಧಗಳನ್ನು ಹೇರಿದೆ. ಇದರಿಂದಾಗಿ ಭಾರತದ ಅಪಾರ ಸಂಖ್ಯೆಯ ಐಟಿ ಉದ್ಯೋಗಿಗಳ ಮೇಲೆ ಪರಿಣಾಮ Read more…

ಮುನಿಸಿಕೊಂಡ ಪತ್ನಿಯನ್ನು ಮಾತನಾಡಿಸಲು ಪತಿ ಮಾಡಿದ್ದಾನೆ ಈ ‘ಸರ್ಕಸ್’

ಪತ್ನಿ ಮುನಿಸಿಕೊಂಡು ಮಾತು ಬಿಟ್ಟರೆ ಆಕೆಯನ್ನು ಒಲಿಸಲು ಪತಿ ಮಾಡುವ ಸಾಹಸ ಒಂದೆರಡಲ್ಲ. ಇಲ್ಲಿಯೂ ಒಬ್ಬ, ಪತ್ನಿ ತನ್ನ ಜತೆ ಮಾತನಾಡಲಿ ಎಂದು ಮಾಡಿರುವ ಉಪಾಯಗಳನ್ನು ನೋಡಿ ನೆಟ್ಟಿಗರು Read more…

ಕಣ್ಣಿನ ಸಮಸ್ಯೆ ಕುರಿತು ನಿರ್ಲಕ್ಷ್ಯ ವಹಿಸುವವರು ತಪ್ಪದೇ ಓದಿ ಈ ಸುದ್ದಿ

ಇಂಗ್ಲೆಂಡ್‌ ನಲ್ಲಿ ವ್ಯಕ್ತಿಯೊಬ್ಬನ ತಪ್ಪಾದ ತಿಳುವಳಿಕೆಯಿಂದ ಕಣ್ಣಲ್ಲಿ ಕೀಟವೊಂದು ಒಂದು ತಾಸು ಸಿಕ್ಕಿಕೊಂಡಿದ್ದು, ವೈದ್ಯರು ಬಳಿಕ ಅದನ್ನು ಹೊರ ತೆಗೆದಿದ್ದಾರೆ. ಲೀಸೆಸ್ಟರ್‌ನ ಮೈಕೆಲ್ ತ್ಸಿಕಯಾ ಸೈಕ್ಲಿಂಗ್ ಮಾಡುತ್ತಿದ್ದಾಗ ಅವನ Read more…

ಜಿ ಮೇಲ್ ಹೊಸ ಲಾಂಛನಕ್ಕೆ ನೆಟ್ಟಿಗರ ಕ್ಯಾತೆ

ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಬರುವ ಮೊದಲು ಕಂಪ್ಯೂಟರ್ ನಲ್ಲಿ ಮಿಂಚಂಚೆ ಕಳುಹಿಸುತ್ತಿದ್ದ ಕಾಲವನ್ನೊಮ್ಮೆ ನೆನಪಿಸಿಕೊಳ್ಳಿ. ಆಗೆಲ್ಲ ರೆಡಿಫ್, ಯಾಹೂ, ಎಂಎಸ್ಎನ್, ಜಿ ಮೇಲ್ ಯಾವುದೇ ಇದ್ದರೂ ಎಲ್ಲದರ Read more…

ಶಾಕಿಂಗ್: ಕೋವಿಡ್ ಪರೀಕ್ಷೆ ವಿವರ ದಾಖಲಿಸಲು ಸಾಲುತ್ತಿಲ್ಲ ಜಾಗ…!

ಲಂಡನ್: ಕೋವಿಡ್-19 ಇಡೀ ವಿಶ್ವವನ್ನು ತಲ್ಲಣ ಮಾಡಿದೆ. ರೋಗ ಹಾಗೂ ರೋಗಿಗಳ ಪ್ರಮಾಣ ಎಷ್ಟು ಹೆಚ್ಚಿದೆ ಎಂದರೆ ಜಗತ್ತಿನ ಅತಿ ಮುಂದುವರಿದ ದೇಶಗಳಲ್ಲೇ ರೋಗಿಗಳ ಕೋವಿಡ್ ಪರೀಕ್ಷೆಯ ದಾಖಲೆಯನ್ನು Read more…

ʼಕೊರೊನಾʼ ಮಧ್ಯೆ ಭಾರೀ ಕುತೂಹಲ ಕೆರಳಿಸಿದೆ ವಿಜ್ಞಾನಿಗಳ ಈ ಮನವಿ

ಕೊರೊನಾ ವೈರಸ್ ಬಗ್ಗೆ ವಿಶ್ವದ ಸುಮಾರು 4 ಸಾವಿರ ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ದೊಡ್ಡ ಮನವಿ ಮಾಡಿದ್ದಾರೆ. ಕೊರೊನಾ ಅಪಾಯ ಕಡಿಮೆಯಿರುವ ಜನರ ಜೀವನ ಸಾಮಾನ್ಯ ಸ್ಥಿತಿಗೆ  Read more…

ಬೆರಗಾಗಿಸುತ್ತೆ ಈತ ಮಾಡಿರುವ ಗಿನ್ನಿಸ್‌ ವಿಶ್ವ ದಾಖಲೆ

ರೋಮ್: ಸಾಮಾನ್ಯ ಕೋನ್ ಒಂದರಲ್ಲಿ ಎರಡು ದೊಡ್ಡ ಚಮಚ ಐಸ್‌ಕ್ರೀಂ ಹಾಕಬಹುದು. ಅದಕ್ಕೂ ಹೆಚ್ಚು ಹಾಕಿದರೆ, ಕರಗಿ ಕೈಯ್ಯೆಲ್ಲ ರಾಡಿಯಾಗಿಬಿಡುತ್ತದೆ. ಇದು ಐಸ್‌ಕ್ರೀಂ ಪ್ರಿಯರಿಗೆ ಗೊತ್ತಿರುವ ಸಾಮಾನ್ಯ ಸಂಗತಿ. Read more…

ನಿರ್ಗತಿಕರಿಗೆ ಖುಲಾಯಿಸಿದ ಅದೃಷ್ಟ; ದಾನ ನೀಡಿದ್ದ ಲಾಟರಿಗೆ ಒಲಿಯಿತು ಬಂಪರ್‌ ಬಹುಮಾನ

ಅದೃಷ್ಟ ಎಂಬುದು ಯಾವಾಗ ? ಯಾರಿಗೆ ? ಹೇಗೆ ಒಲಿದು ಬರುತ್ತದೆ ಎಂಬುದನ್ನು ಊಹೆ ಮಾಡುವುದೂ ಕಷ್ಟ. ಶ್ರೀಮಂತನೂ ಅಲ್ಪನಾಗುತ್ತಾನೆ, ಅಲ್ಪನೂ ಐಶ್ವರ್ಯವಂತನಾಗಬಲ್ಲ. ಇದಕ್ಕೆ ಫ್ರಾನ್ಸ್ ನಲ್ಲಿ ನಡೆದಿರುವ Read more…

2021ರ ವೇಳೆಗೆ ಶ್ರೀಮಂತ ದೇಶಗಳು ಕೊರೊನಾ ಮುಕ್ತ…?

ಕೊರೊನಾ ವೈರಸ್ ಲಸಿಕೆ ಶೀಘ್ರವೇ ಬಂದಲ್ಲಿ 2021 ರ ವೇಳೆಗೆ, ಶ್ರೀಮಂತ ದೇಶಗಳ ಜೀವನವು ಸಾಮಾನ್ಯ ಸ್ಥಿತಿಗೆ ಬರಬಹುದು ಎಂದು ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ Read more…

12 ವರ್ಷದ ಬಾಲಕನಿಗೆ ಹಾರ್ಟ್‌ ಅಟ್ಯಾಕ್‌…! ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರ….!

ಕೇವಲ 12 ವರ್ಷದ ಹುಡುಗನಿಗೆ ಮೊಬೈಲ್‌ ಅಂದ್ರೆ ಪಂಚಪ್ರಾಣವಾಗಿತ್ತು.‌ ಪಬ್‌ಜಿ ಗೇಮ್‌ ನಲ್ಲಿ ಸದಾ ಸಮಯ ಕಳೆಯುತ್ತಿದ್ದ. ಆದ್ರೀಗ ಇದೇ ಹುಚ್ಚು ಆತನ ಪ್ರಾಣ ತೆಗೆದಿದೆ. ಈಜಿಪ್ಟ್‌ನಲ್ಲಿ ಮೊಬೈಲ್ Read more…

ಮಾಸ್ಕ್ ಹಾಕಿಲ್ಲವೆಂದರೆ ತೆರೆಯೋಲ್ಲ ಅಂಗಡಿ ಬಾಗಿಲು…!

ಕೊರೊನಾ ಸಾಂಕ್ರಾಮಿಕ ಬಂದನಂತರ ವಿಶ್ವಾದ್ಯಂತ ವ್ಯಾಪಾರ ವಹಿವಾಟುಗಳಲ್ಲಿ ಅನೇಕ ಹೊಸತನಗಳು ಪರಿಚಯವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಗೆಬಗೆಯ ಟೆಕ್ನಿಕ್ ಅಳವಡಿಕೆಯಾಗುತ್ತಿದೆ. ಥಾಯ್ಲೆಂಡಿನಲ್ಲಿ ಗ್ರಾಹಕರು ಮಾಸ್ಕ್ ಧರಿಸದೇ ಇದ್ದರೆ ಅಂಗಡಿಯ Read more…

BIG NEWS:ಈ ವರ್ಷದ ಅಂತ್ಯದೊಳಗೆ ಬರಲಿದೆ ಕೊರೊನಾ ಲಸಿಕೆ

ಕೊರೊನಾ ಸೋಂಕಿತರ ಸಂಖ್ಯೆ ವಿಶ್ವದಾದ್ಯಂತ ಹೆಚ್ಚಾಗ್ತಿದೆ. ಈ ಮಧ್ಯೆ ಡಬ್ಲ್ಯುಎಚ್ ಒ ಖುಷಿ ಸುದ್ದಿಯೊಂದನ್ನು ನೀಡಿದೆ. ಈ ವರ್ಷದ ಅಂತ್ಯದ ವೇಳೆಗೆ ಕೋವಿಡ್ -19 ಲಸಿಕೆ ಸಿದ್ಧವಾಗಬಹುದು ಎಂದು Read more…

10 ಮಕ್ಕಳನ್ನು ಹೆತ್ತ ಮಹಾತಾಯಿಗೆ ಇನ್ನೂ ಇಬ್ಬರು ಬೇಕಂತೆ…!

ಕಳೆದ 10 ವರ್ಷಗಳಲ್ಲಿ 10 ಮಕ್ಕಳಿಗೆ ಜನ್ಮವಿತ್ತಿರುವ ಅಮೆರಿಕದ ಮಹಿಳೆಯೊಬ್ಬರಿಗೆ ಇನ್ನೂ ಇಬ್ಬರು ಮಕ್ಕಳು ಬೇಕಂತೆ…! ಕರ್ಟ್ನಿ ರೋಜರ್ಸ್ ಹೆಸರಿನ 36 ವರ್ಷದ ಈ ಮಹಿಳೆ ತನ್ನ ಪತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...