alex Certify International | Kannada Dunia | Kannada News | Karnataka News | India News - Part 382
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್-19 ಎದುರಿಸಲು ’ಫೇರೀ’ ಸಲಹೆ ಕೇಳುತ್ತಿರುವ ವರ್ಜೀನಿಯಾ ಮಕ್ಕಳು

ಒಂಬತ್ತು ವರ್ಷದ ಮಾಯಾ ಗೆಬ್ಲೆರ್‌ಗೆ ಕೊರೋನಾ ಲಾಕ್‌ಡೌನ್ ಅವಧಿಯಲ್ಲಿ ಸ್ನೇಹಿತರು ಹಾಗೂ ಪ್ರೀತಿಪಾತ್ರರೊಂದಿಗಿನ ಒಡನಾಟ ಕ್ಷೀಣಿಸಿಬಿಟ್ಟಿದೆ. ತನ್ನ ಮಾನವ ಬಂಧುಗಳು ಜೊತೆಗೆ ಸಂಪರ್ಕ ಕಡಿಮೆಯಾದ ಬಳಿಕ ಮಾರಾ ಫೇರೀಗಳಿಗೆ Read more…

ಅಚ್ಚರಿಗೆ ಕಾರಣವಾಗಿದೆ ಹಸಿರು ಬಣ್ಣದ ನಾಯಿ…!

ಸಾಮಾನ್ಯವಾಗಿ ಈ ನಾಯಿಗಳು ಕಪ್ಪು, ಬಿಳಿ , ಕಂದು ಬಣ್ಣದಲ್ಲಿ ಇರೋದನ್ನ ನೋಡಿರ್ತೇವೆ . ಆದರೆ ಇಟಲಿಯಲ್ಲಿ ನಾಯಿಯೊಂದು ಹಸಿರು ಬಣ್ಣದ ಮರಿಗೆ ಜನ್ಮ ನೀಡಿದೆ. ಇಟಾಲಿಯನ್​ ರೈತ Read more…

ಬರೋಬ್ಬರಿ 70 ವರ್ಷದ ಬಳಿಕ ಭೇಟಿಯಾದ ಸ್ನೇಹಿತರು

ಎರಡನೇ ವಿಶ್ವ ಮಹಾಯುದ್ಧಕ್ಕೂ ಮುನ್ನ ಜರ್ಮನಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರನ ಹೋಲೋಕಾಸ್ಟ್‌ ನರಕದಲ್ಲಿ ಬೆಂದು ಬದುಕುಳಿದ ಇಬ್ಬರು ಝೂಮ್ ಮೀಟಿಂಗ್‌ನಲ್ಲಿ ಭೇಟಿಯಾಗಿದ್ದಾರೆ. ರುತ್‌ ಬ್ರಾಂಡ್‌ಸ್ಪೈಗಲ್ ಹಾಗೂ ಇಸ್ರೇಲ್ ಶಶಾ Read more…

ರೆಸ್ಟೋರೆಂಟ್ ನಲ್ಲಿ‌ ಇಣುಕಿ ನೋಡುತ್ತಿರುವ ಯುವರಾಜನ ಫೋಟೋ ವೈರಲ್

ಬ್ರಿಟಸ್‌ನ ಡ್ಯೂಕ್ ವಿಲಿಯಂ ತಮ್ಮ ಅಧಿಕೃತ ಪ್ರವಾಸದ ವೇಳೆ ರೆಸ್ಟೋರೆಂಟ್‌ ಒಂದನ್ನು ಇಣುಕಿ ನೋಡುತ್ತಿದ್ದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಕೆಎಫ್‌ಸಿ ಇದೇ ಚಿತ್ರಕ್ಕೆ ವಿನೋದಮಯ Read more…

ಡಾಲ್ಫಿನ್​ಗೆ ಮರುಜೀವ ಕೊಟ್ಟ ಕಡಲ ಮಕ್ಕಳು..!

ದಕ್ಷಿಣ ಚೀನಾ ಭಾಗದ ಸಮುದ್ರವೊಂದರಲ್ಲಿ ಕೆಸರಿನ ರಾಶಿಯಲ್ಲಿ ಸಿಲುಕಿದ್ದ ಡಾಲ್ಫಿನ್​ನ್ನ ಮೀನುಗಾರರು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಗುವಾಂಗ್ಸಿ ಪ್ರಾಂತ್ಯದ ಕ್ಸಿಲಿ ಬೇ ಪಟ್ಟಣದ ಹೊರವಲಯದಲ್ಲಿರುವ ಸಮುದ್ರದಲ್ಲಿ ಸೋಮವಾರ Read more…

ಹ್ಯಾಲೋವೀನ್ ಸಂಭ್ರಮಕ್ಕೆ ಮೆರುಗು ಕೊಡುತ್ತಿವೆ ’ಟ್ರಂಪ್ಕಿನ್‌’

ಭೂತಗಳ ಆರಾಧನೆ ಮಾಡುವ ಹ್ಯಾಲೋವೀನ್ ಹಬ್ಬ ಸಮೀಪಿಸುತ್ತಲೇ ಅಮೆರಿಕಾದ್ಯಂತ ಸಂಭ್ರಮದ ವಾತಾವರಣ ನೆಲೆಸಿದೆ. ಇದೇ ವೇಳೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮುಖವನ್ನೇ ಹೋಲುವ ಕುಂಬಳಕಾಯಿಗಳನ್ನು ’ಟ್ರಂಪ್ಕಿನ್’ ಎಂದು ಹೇಳಿಕೊಂಡು Read more…

ನೂಡಲ್ಸ್ ತಿಂದು ಒಂದೇ ಕುಟುಂಬದ 9 ಮಂದಿ ಸಾವು

ವರ್ಷಾನುಗಟ್ಟಲೇ ಫ್ರಿಜ್​ನಲ್ಲಿ ಇಡಲಾಗಿದ್ದ ನೂಡಲ್ಸ್​ ಸೇವಿಸಿದ ಒಂದೇ ಕುಟುಂಬದ 9 ಮಂದಿ ಸಾವನ್ನಪ್ಪಿದ ಘಟನೆ ಚೀನಾದಲ್ಲಿ ನಡೆದಿದೆ. ನೂಡಲ್​ನಲ್ಲಿದ್ದ ಜೋಳದ ಹಿಟ್ಟು ವಿಷವಾಗಿ ಬದಲಾಗಿದ್ದರಿಂದ ಈ ಸಾವು ಸಂಭವಿಸಿದೆ Read more…

ಮುಗಿದಿಲ್ಲ ಕೊರೊನಾ ಕಾಟ, ಬೀದಿಗಳಲ್ಲಿ ಕೂರಿಸಿ ಮಕ್ಕಳಿಗೆ ಪಾಠ..!

ಇಟಲಿಯಲ್ಲೂ ಕೂಡ ಕೊರೊನಾ ವೈರಸ್​ ತಾಂಡವವಾಡ್ತಾ ಇದ್ದು ಶಾಲೆಗಳನ್ನ ಬಂದ್​ ಮಾಡಲಾಗಿದೆ. ಹೀಗಾಗಿ ದಕ್ಷಿಣ ಇಟಲಿಯ ಕ್ಯಾಂಪೆನಿಯಾ ಭಾಗದಲ್ಲಿ ಮಕ್ಕಳಿಗೆ ಬೀದಿಗಳಲ್ಲಿ ಶಿಕ್ಷಕರು ಪಾಠ ಮಾಡ್ತಿದ್ದಾರೆ. ಕ್ಯಾಂಪಾನಿಯಾ ಭಾಗದಲ್ಲಿ Read more…

ಕೋವಿಡ್ ಯೋಧರ ಸ್ಟ್ರೆಸ್ ನಿವಾರಣೆಗೆ ’ಡಾಂಕಿ ಥೆರಪಿ’

ಕೊರೋನಾ ವೈರಸ್ ವಿರುದ್ಧ ನಿರಂತರ ಹೋರಾಡುತ್ತಿರುವ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಸ್ಪೇನ್‌ನ ಎಲ್‌ ಬರ‍್ರಿಟೋ ಫೆಲಿಝ್‌ ಎಂಬ ಸಂಸ್ಥೆಯೊಂದು ಊರಿನಲ್ಲಿ ವಿಶೇಷ ಥೆರಪಿ ಮೂಲಕ ನೈತಿಕ ಸ್ಥೈರ್ಯ ಹೆಚ್ಚಿಸುವ Read more…

ಅಮೆರಿಕ ಚುನಾವಣೆ: ಮನೆಯಂಗಳದಲ್ಲಿ ಟ್ರಂಪ್‌ ಮೂರ್ತಿ ಸ್ಥಾಪನೆ

ಅಮೆರಿಕ ಅಧ್ಯಕ್ಷೀಯ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆಯೇ ದಿನಗಳೆದಂತೆ ಚುನಾವಣಾ ಕಣ ರಂಗೇರುತ್ತಿದೆ. ಓಹಿಯೋ ರಾಜ್ಯದ ಮನೆ ಮಾಲೀಕರೊಬ್ಬರು ತಮ್ಮ ಎರಡು ಅಂತಸ್ತಿನ ಮನೆಯಂಗಳದಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ದೊಡ್ಡ ಡಿಸ್‌ಪ್ಲೇ Read more…

ಗಂಟಲಿನಲ್ಲಿ ಈ ಅಂಗ ಇದೆ ಎಂದು ಈವರೆಗೆ ಗೊತ್ತೇ ಇರಲಿಲ್ಲ…!

ನಿಮ್ಮ ಅರಿವಿಗೇ ಇಲ್ಲದ ಅಂಗವೊಂದು ನಿಮ್ಮ ಗಂಟಲಿನಲ್ಲಿ ಇದೆ ಎಂದು ನಿಮಗೆ ಗೊತ್ತೇ? ಪ್ರೊಸ್ಟೇಟ್ ಕ್ಯಾನ್ಸರ್‌ ಸಂಬಂಧ ಅಧ್ಯಯನ ಮಾಡುತ್ತಿದ್ದ ನೆದರ್ಲೆಂಡ್ಸ್‌ ವಿಜ್ಞಾನಿಗಳ ತಂಡವೊಂದು ಮಾನವನ ಗಂಟಲಿನಲ್ಲಿ ಹೊಸ Read more…

ಹೀಗೂ ಉಂಟು…! ಮಾಂಸದ ಫ್ಲೇವರ್ ‌ನ ಐಸ್‌ ಕ್ರೀಂ

ಇತ್ತೀಚಿನ ದಿನಗಳಲ್ಲಿ ಚಿತ್ರವಿಚಿತ್ರವಾದ ಪ್ರಯೋಗಗಳಿಂದ ಹೊರಹೊಮ್ಮಿದ ಖಾದ್ಯಗಳನ್ನು ನೋಡಬೇಕಾದ ಪರಿಸ್ಥಿತಿ ನೆಟ್ಟಿಗರಿಗೆ ಸೃಷ್ಟಿಯಾಗಿದೆ. ಗುಲಾಬಿ ಫ್ಲೇವರ್‌ ಮ್ಯಾಗಿ, ನುಟೆಲ್ಲಾ ಬಿರಿಯಾನಿ, ಗುಲಾಬ್‌ ಜಾಮೂನ್ ವಡಾಪಾವ್‌, ಓರಿಯೋ ಸಮೋಸಾ, ಚಾಕಲೇಟ್ Read more…

ಅಬ್ಬಬ್ಬಾ..! ಈ ಬಾಲಕನ ಎತ್ತರ ಎಷ್ಟು ಗೊತ್ತಾ…?

14 ವರ್ಷ ವಯಸ್ಸಿದ್ದಾಗ ನೀವು ಅಬ್ಬಬ್ಬಾ ಅಂದ್ರೆ ಎಷ್ಟು ಉದ್ದ ಇದ್ದಿರಬಹುದು..? 6 ಅಡಿ ಮೀರೋಕ್ಕಂತೂ ಆ ವಯಸ್ಸಲ್ಲಿ ಸಾಧ್ಯವಿಲ್ಲ. ಆದರೆ ಚೀನಾದ ಬಾಲಕನೊಬ್ಬ ಈ ವಯಸ್ಸಲ್ಲಿ ತನ್ನ Read more…

BIG SHOCKING: ಕೊರೊನಾ ಲಸಿಕೆ ಪಡೆದ ವ್ಯಕ್ತಿ ಸಾವು, ಆದ್ರೂ ಪ್ರಯೋಗ ಮುಂದುವರಿಕೆ

ಸಾವೋಪೋಲೋ: ಬ್ರೆಜಿಲ್ ನಲ್ಲಿ ಕೊರೋನಾ ಲಸಿಕೆ ಪಡೆದಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಕಂಪನಿಯ ಲಸಿಕೆಯನ್ನು ಆತನಿಗೆ ನೀಡಲಾಗಿತ್ತು. ಕ್ಲಿನಿಕಲ್ ಪ್ರಯೋಗದ ಸುರಕ್ಷತೆ ಕುರಿತಾಗಿ Read more…

ಜಾಲತಾಣಗಳ ಫೋಟೋ ದುರ್ಬಳಕೆ, ಹರಿದಾಡ್ತಿವೆ ಮಹಿಳೆಯರ ಬೆತ್ತಲೆ ಫೇಕ್ ಫೋಟೋ

ಗೌಪ್ಯತೆಯ ಸಂಪೂರ್ಣ ಉಲ್ಲಂಘನೆಯಾಗಿ ಸಾವಿರಾರು ಮಹಿಳೆಯರ ನಕಲಿ ಬೆತ್ತಲೆ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ಟೆಲಿಗ್ರಾಮ್ ನಲ್ಲಿ ರಚಿಸಿ ಶೇರ್ ಮಾಡಲಾಗುತ್ತಿದೆ. ಒಪ್ಪಿಗೆಯಿಲ್ಲದೆ ಆನ್ಲೈನ್ ಮೂಲಕ ಮಹಿಳೆಯರ ನಕಲಿ ಬೆತ್ತಲೆ Read more…

ಶಾಕಿಂಗ್ ನ್ಯೂಸ್: ಹರಿದಾಡ್ತಿವೆ ಸಾವಿರಾರು ಮಹಿಳೆಯರ ನಕಲಿ ನಗ್ನ ಚಿತ್ರ

ಗೌಪ್ಯತೆಯ ಸಂಪೂರ್ಣ ಉಲ್ಲಂಘನೆಯಾಗಿ ಸಾವಿರಾರು ಮಹಿಳೆಯರ ನಕಲಿ ಬೆತ್ತಲೆ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ಟೆಲಿಗ್ರಾಮ್ ನಲ್ಲಿ ರಚಿಸಿ ಶೇರ್ ಮಾಡಲಾಗುತ್ತಿದೆ. ಒಪ್ಪಿಗೆಯಿಲ್ಲದೆ ಆನ್ಲೈನ್ ಮೂಲಕ ಮಹಿಳೆಯರ ನಕಲಿ ಬೆತ್ತಲೆ Read more…

BIG NEWS: ಬರೋಬ್ಬರಿ 3685 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ – ವಾಹಿನಿ ಮಾಜಿ ನಿರ್ದೇಶಕ ಸೇರಿ ಇಬ್ಬರು ಅರೆಸ್ಟ್

ಮಹತ್ವದ ಕಾರ್ಯಾಚರಣೆ ನಡೆಸಿದ ಪೆರುಗ್ವೆ ಪೊಲೀಸರು ಬರೋಬ್ಬರಿ 3685 ಕೋಟಿ ರೂಪಾಯಿಯಷ್ಟು ಬೆಲೆ ಬಾಳುವ ಕೊಕೇನ್ ಜಪ್ತಿ ಮಾಡಿದ್ದಾರೆ. ರಾಜಧಾನಿ ಅಸುನ್ಸಿಯೋನ್ ಸಮೀಪದ ವಿಲ್ಲೆಟ್ಟಾ ನಗರದ ಖಾಸಗಿ ಬಂದರಿನಲ್ಲಿದ್ದ Read more…

ಇಂತಹ ಆಮೆಯನ್ನ ನೀವು ನೋಡಿರೋಕೆ ಸಾಧ್ಯವೇ ಇಲ್ಲ..!

ದಕ್ಷಿಣ ಕ್ಯಾರೋಲಿನಾ ಸಮುದ್ರದಲ್ಲಿ ಅಪರೂಪದ ಬಿಳಿ ಆಮೆ ಮರಿಯೊಂದು ಪತ್ತೆಯಾಗಿದೆ. ಟೌನ್​ ಆಫ್​ ಕಿವಾಯಾ ದ್ವೀಪ ಫೇಸ್​ಬುಕ್​ ಖಾತೆಯಲ್ಲಿ ಈ ಅಪರೂಪದ ಆಮೆಯ ಫೋಟೋವನ್ನ ಶೇರ್​ ಮಾಡಲಾಗಿದೆ. ಲ್ಯೂಸಿಯಮ್​ Read more…

ಮನೆ ಗೇಟ್ ತೆರೆದವನಿಗೆ ಕಾದಿತ್ತು ‘ಅಚ್ಚರಿ’

ವಿದೇಶಗಳಲ್ಲಿ ಭಾರೀ ಖ್ಯಾತಿ ಪಡೆದಿರೋ ಹಾಲೋವಿನ್​ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಹ್ಯಾಲೋವಿನ್​ ದಿನದಂದು ಕುಂಬಳಕಾಯಿಯನ್ನ ಭೂತದ ರೀತಿಯಲ್ಲಿ ಚಿತ್ರಿಸಲಾಗುತ್ತೆ. ಆದರೆ ಈ ಬಾರಿ ಭೂತದ ರೀತಿಯಲ್ಲಿ ನಾಯಿಯೊಂದು Read more…

ವೈರಲ್​ ಆಯ್ತು ಕಮಲಾ ಹ್ಯಾರಿಸ್​ ರೇನ್ ಡಾನ್ಸ್….!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್​ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿದಿರೋ ಭಾರತೀಯ ಮೂಲದ ಕಮಲಾ ಹ್ಯಾರೀಸ್​ ಚುನಾವಣಾ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಫ್ಲೋರಿಡಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡ್ತಿರೋ Read more…

ಹೊಸ ತಳಿ ಮೀನಿನ ರಹಸ್ಯ 23 ವರ್ಷಗಳ ಬಳಿಕ ಬಹಿರಂಗ

ಜಪಾನಿನ ಕ್ಯೂಶುನ ಕಗೋಶಿಮಾ ಸಿಟಿ ಅಕ್ವೇರಿಯಮ್‌ನಲ್ಲಿ 1997ರಿಂದಲೂ ಇರುವ ಜೋಡಿ ರೇ ಮೀನುಗಳನ್ನು ಹೊಸ ತಳಿಗಳು ಎಂದು ಗುರುತಿಸಲಾಗಿದೆ. ಈ ಹಿಂದೆ ತಪ್ಪಾಗಿ ಗುರುತು ಮಾಡಲಾದ ಈ ದೈತ್ಯ Read more…

7 ತಿಂಗಳ ಬಳಿಕ ಒಂದಾದ ವೃದ್ದ ದಂಪತಿ ಫೋಟೋ ವೈರಲ್

ಕೋವಿಡ್ ಸಾಂಕ್ರಮಿಕದ ಕಾರಣದಿಂದ 200 ದಿನಗಳ ಮಟ್ಟಿಗೆ ದೂರವಿದ್ದು ಮತ್ತೆ ಒಂದಾದ ಹಿರಿಯ ದಂಪತಿಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫ್ಲಾರಿಡಾ ಮೂಲದ ಈ ದಂಪತಿಗಳು 60 Read more…

ಸಂಬಳ ಕಡಿಮೆ ಎನ್ನುವ ಕಾರಣಕ್ಕೆ ರಾಜೀನಾಮೆ ನೀಡಲು ಮುಂದಾದ ಬ್ರಿಟನ್ ಪ್ರಧಾನಿ…!

ದೇಶವೊಂದರ ಪ್ರಧಾನಿ ಎಂದರೆ ಅವರಿಗೆ ಸಕಲ ಸೌಲಭ್ಯಗಳೂ ಲಭ್ಯವಾಗುತ್ತದೆ. ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮಗೆ ಕಡಿಮೆ ಸಂಬಳ ಸಿಗುತ್ತಿದ್ದು, ಇದರಿಂದ ಜೀವನ ಸಾಗಿಸಲು Read more…

ಮಾಸ್ಕ್​ ಧರಿಸು ಎಂದಿದ್ದಕ್ಕೆ ಆಕೆ ಮಾಡಿದ್ದೇನು ನೋಡಿ

ಸಂಪೂರ್ಣ ವಿಶ್ವ ಕರೊನಾಗೆ ತುತ್ತಾಗಿ 10 ತಿಂಗಳುಗಳೇ ಆಗ್ತಾ ಬಂದಿದೆ. ಇಷ್ಟರಲ್ಲಾಗಲೇ 1 ಮಿಲಿಯನ್​ಗೂ ಹೆಚ್ಚು ಜನರು ಕರೊನಾಗೆ ಬಲಿಯಾಗಿದ್ದಾರೆ. ಪ್ರತಿಯೊಬ್ಬರೂ ಸಾಮಾಜಿಕ ಅಂತರ, ಮಾಸ್ಕ್​​ಗಳನ್ನ ಬಳಸಿ ಕರೊನಾದಿಂದ Read more…

ತಮ್ಮನಿಗೆ ಹೊಡೆದ ವಿಷಯವನ್ನು ಮುದ್ದಾದ ಭಾಷೆಯಲ್ಲಿ ವಿವರಿಸಿದ ಪುಟ್ಟ ಪೋರಿ

ಸಹೋದರರ ನಡುವಿನ ಬಾಂಧ್ಯವ ಜಗತ್ತಿನ ಅತ್ಯಂತ ಸುಮಧುರ ಸಂಬಂಧಗಳಲ್ಲೊಂದು, ಸಹೋದರತ್ವದಲ್ಲಿನ ಪ್ರೀತಿ, ಕಾಳಜಿಗೆ ಸಮನಾದ್ದು ಮತ್ತೊಂದಿಲ್ಲ. ಪ್ರೀತಿಯೆಲ್ಲಿರುತ್ತೋ ಅಲ್ಲಿ ಜಗಳನೂ ಜಾಸ್ತಿ ಇರುತ್ತೆ ಎಂಬ ಮಾತಿನಂತೆ ಬಾಲ್ಯದಲ್ಲಿ ಅಕ್ಕ Read more…

ಸಾಮಾಜಿಕ ಕಾರ್ಯಕ್ಕಾಗಿ ಟೆಂಟ್ ನಲ್ಲಿ ವಾಸವಿದ್ದ ಬಾಲಕ

ಯುಕೆಯ 10 ವರ್ಷದ ಬಾಲಕ 200 ದಿನಗಳ ಕಾಲ ಟೆಂಟ್​ನಲ್ಲಿ ವಾಸಿಸುವ ಮೂಲಕ ಬರೋಬ್ಬರಿ 71 ಲಕ್ಷ ರೂಪಾಯಿಯನ್ನ ದಾನದ ರೂಪದಲ್ಲಿ ಪಡೆದಿದ್ದಾನೆ. ಈ ಹಣವನ್ನ ಬಾಲಕ ಆರೋಗ್ಯ Read more…

ಕ್ಯಾಮರಾ ಗುರಾಯಿಸಿ ಮಿಲಿಯನ್ ವೀವ್ಸ್ ಪಡೆದ ಭೂಪ

ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಬೇಕು ಅಂತ ಏನೇನೋ ಸ್ಟಂಟ್​ ಮಾಡುವವರ ಮಧ್ಯೆ ಇಲ್ಲೊಬ್ಬ ವ್ಯಕ್ತಿ ಬರೀ ಕ್ಯಾಮರಾ ಗುರಾಯಿಸೋದ್ರ ಮೂಲಕ ಸೆನ್ಸೇಷನಲ್​ ನ್ಯೂಸ್​ ಆಗಿ ಹೋಗಿದ್ದಾನೆ, ವಿಯೆಟ್ನಾಂ ಮೂಲದ ಆನ್​ Read more…

ಆಹಾರ ಪ್ರಿಯರ ಸೇಫ್ಟಿಗಾಗಿ ಝಿಪ್​ ಮಾಸ್ಕ್​…!

ಕರೊನಾ ವೈರಸ್​ ದೇಶಕ್ಕೆ ಬಂದು ಅಪ್ಪಳಿಸಿ ಏಳೆಂಟು ತಿಂಗಳು ಕಳೆದ್ರೂ ಸಹ ಅದು ಕಡಿಮೆಯಾಗೋ ಲಕ್ಷಣವೇನು ಕಾಣ್ತಿಲ್ಲ. ಹೀಗಾಗಿ ಜನರು ಫೇಸ್​ ಮಾಸ್ಕ್​, ಸಾಮಾಜಿಕ ಅಂತರವನ್ನ ಕಾಪಾಡಿಕೊಂಡು ಬದುಕಬೇಕಾದ Read more…

ಶಿಕ್ಷಕಿ ಸಮಯಪ್ರಜ್ಞೆಯಿಂದ ಉಳಿಯಿತು ವೃದ್ದೆ ಜೀವ

ಮಿಷಿಗನ್: ಆ‌ನ್ ಲೈನ್ ತರಗತಿ ನಡೆಯುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬಳ ಅಜ್ಜಿ ತೊಂದರೆಗೊಳಗಾಗಿದ್ದನ್ನು ಕಂಡ ಶಿಕ್ಷಕಿ ಆಕೆಯ ರಕ್ಷಣೆಗೆ ಕ್ರಮ ವಹಿಸಿದ ಘಟನೆ ಅಮೆರಿಕಾದಲ್ಲಿ ನಡೆದಿದೆ.‌ ಶಿಕ್ಷಕಿಯ ಕಾರ್ಯಕ್ಕೆ ನೆಟ್ಟಿಗರಿಂದ Read more…

ವೃದ್ಧನ ಜೀವ ಉಳಿಸಿದ ಆಪಲ್​ ವಾಚ್..​..!

ಫಿಟ್​ನೆಸ್​ ಕಾಪಾಡಬೇಕು ಅಂತಾ ಹಾಕಿಕೊಳ್ಳೋ ಫಿಟ್​ನೆಸ್​ ಬ್ಯಾಂಡ್​ ಒಂದು 61 ವರ್ಷದ ವ್ಯಕ್ತಿಯ ಜೀವವನ್ನ ಉಳಿಸಿದ ಅಪರೂಪ ಘಟನೆ ಬೆಳಕಿಗೆ ಬಂದಿದೆ ನಿವೃತ್ತ ಉದ್ಯೋಗಿ ಇಂದೋರ್‌ ನಿವಾಸಿ ಆರ್​. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...