alex Certify International | Kannada Dunia | Kannada News | Karnataka News | India News - Part 368
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾಜಿಕ ಅಂತರ ಪಾಲನೆಗೆ ಹೊಸ ವಿಧಾನ…!

ಕೊರೊನಾ ವೈರಸ್​​ ಸಾಂಕ್ರಾಮಿಕವನ್ನ ತಡೆಗಟ್ಟುವ ನಿಟ್ಟಿನಲ್ಲಿ ವಿಶ್ವದ ಹೆಸರಾಂತ ಫಾಸ್ಟ್​ಫುಡ್​ ತಯಾರಿಕಾ ಕಂಪನಿಗಳು ಹೊಸ ಕ್ರಮಗಳನ್ನ ಕೈಗೊಳ್ಳುತ್ತಿವೆ. ಸಾಮಾಜಿಕ ಅಂತರ ಕಾಪಾಡುವಂತೆ ಪ್ರೇರೇಪಿಸುವ ಸಲುವಾಗಿ ಕೆಲ ಪ್ರಭಾವಶಾಲಿ ಕ್ರಮಗಳನ್ನ Read more…

ಅಬ್ಬಾ..! ಈ ದೃಶ್ಯ ನೋಡಿದ್ರೆ ಎದೆ ಝಲ್​ ಅನ್ನೋದು ಗ್ಯಾರಂಟಿ

ಹೆಡ್​ಫೋನ್​ ಹಾಕಿಕೊಂಡು ಎಲ್ಲಾದರೂ ಹೊರಟರು ಅಂದರೆ ಮುಗೀತು. ಅವರಿಗೆ ಪ್ರಪಂಚ ಜ್ಞಾನವೇ ಇರೋದಿಲ್ಲ. ಎಷ್ಟೋ ಬಾರಿ ಈ ಹೆಡ್​ಫೋನ್​ಗಳು ರಸ್ತೆ ಅಪಘಾತಗಳಿಗೆ ಕಾರಣವಾಗಿದ್ದೂ ಇದೆ. ಇಂತಹದ್ದೇ ಒಂದು ಘಟನೆಯಲ್ಲಿ Read more…

ಬರೋಬ್ಬರಿ 2000 ವರ್ಷದ ಹಿಂದೆ ಸತ್ತವರ ಮೃತದೇಹ ಪತ್ತೆ…!

ಸರಿ ಸುಮಾರು 2 ಸಾವಿರ ವರ್ಷಗಳ ಹಿಂದೆ ಪ್ರಾಚೀನ ರೋಮನ್​ ನಗರವಾದ ಪೊಂಪೈ ನಾಶಕ್ಕೆ ಕಾರಣವಾಗಿದ್ದ ಜ್ವಾಲಾಮುಖಿ ಸ್ಪೋಟದಲ್ಲಿ ಮೃತಪಟ್ಟ ಇಬ್ಬರು ಪುರುಷರ ಅವಶೇಷಗಳನ್ನ ಪುರಾತತ್ವ ತಜ್ಞರು ಪತ್ತೆ Read more…

ಇಸ್ರೇಲ್​ನಲ್ಲಿ ಯೇಸುವಿನ ಬಾಲ್ಯದ ಮನೆ ಪತ್ತೆ….!

ನಜರೆತ್​​ನಲ್ಲಿ ಉತ್ಖನನ ನಡೆಸುತ್ತಿದ್ದ ವೇಳೆ ಯೇಸುವಿನ ಬಾಲ್ಯ ಕಾಲದ ಮನೆಯನ್ನ ಕಂಡು ಹಿಡಿದಿದ್ದೇವೆ ಅಂತಾ ಯುಕೆ ಮೂಲದ ಪುರಾತತ್ವ ತಜ್ಞರು ಹೇಳಿದ್ದಾರೆ. ಈ ಬಗ್ಗೆ ಪುರಾತತ್ವ ತಜ್ಞ ಫ್ರೋ. Read more…

ಮದ್ಯದ ಬದಲಿಗೆ ಹ್ಯಾಂಡ್​ ಸ್ಯಾನಿಟೈಸರ್​ ಸೇವನೆ…! ಏಳು ಮಂದಿ ಸಾವು

ಪಾರ್ಟಿಯೊಂದರಲ್ಲಿ ಮದ್ಯದ ಬದಲಾಗಿ ಹ್ಯಾಂಡ್​ ಸ್ಯಾನಿಟೈಸರ್​ ಸೇವನೆ ಮಾಡಿದ 7 ಮಂದಿ ಸಾವನ್ನಪ್ಪಿದ್ದು, ಮಾತ್ರವಲ್ಲದೇ ಇಬ್ಬರು ಕೋಮಾಗೆ ಜಾರಿದ ದಾರುಣ ಘಟನೆ ರಷ್ಯಾದ ಯಾಕುಟಿ ಎಂಬಲ್ಲಿ ನಡೆದಿದೆ. ಒಂಬತ್ತು Read more…

ಬೆಳ್ಳಂ ಬೆಳಗ್ಗೆ ಬೀಚ್​ ಬಳಿ ವಾಕ್​ ಹೋದವರಿಗೆ ಕಾದಿತ್ತು ಶಾಕ್​..!

ಬೀಚ್​​ನಲ್ಲಿ ಇದ್ದ ಮನುಷ್ಯನ ಆಕೃತಿ ಕಂಡು ನಿಜವಾದ ಶವ ಎಂದು ಭಾವಿಸಿದ ಫ್ಲೋರಿಡಾದ ಮಹಿಳೆ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಆದರೆ ಬಳಿಕ ಇದೊಂದು ಮನುಷ್ಯನ ರೂಪದಲ್ಲಿರುವ ಗೊಂಬೆ Read more…

ಕೊರೋನಾ ಲಸಿಕೆ ಕುರಿತಂತೆ ಮತ್ತೊಂದು ಗುಡ್ ನ್ಯೂಸ್: ಕಡಿಮೆ ದರದ, ಸುಲಭ ಸಾಗಣೆಯ ವ್ಯಾಕ್ಸಿನ್ ವಿತರಣೆ

ಲಂಡನ್: ಆಕ್ಸ್ ಫರ್ಡ್ ವಿಶ್ವವಿದ್ಯಾಲಯ, ಆಸ್ಟ್ರಾಝೆನಿಕಾ ಔಷಧ ಕಂಪನಿ ಅಭಿವೃದ್ಧಿಪಡಿಸುತ್ತಿರುವ ಕೊರೋನಾ ಲಸಿಕೆ ಮೂರನೇ ಹಂತದ ಪ್ರಯೋಗದ ಮಧ್ಯಂತರ ಹಂತದಲ್ಲಿ ಶೇಕಡ 90 ರಷ್ಟು ಪರಿಣಾಮಕಾರಿಯಾಗಿದೆ ಎನ್ನುವುದು ಗೊತ್ತಾಗಿದೆ. Read more…

ಆರು ವರ್ಷಗಳ ಬಳಿಕ ಮಾಲೀಕರನ್ನು ಕೂಡಿಕೊಂಡ ಶ್ವಾನ…!

ತನ್ನ ಕುಟುಂಬದಿಂದ ಬೇರ್ಪಟ್ಟು ಆರು ವರ್ಷಗಳ ಬಳಿಕ ಸಾಕು ನಾಯಿಯೊಂದು ತನ್ನ ಮನೆಯಿಂದ 320 ಕಿಮೀ ದೂರದ ಜಾಗವೊಂದರಲ್ಲಿ ತನ್ನ ಮಾಲೀಕರನ್ನು ಕೂಡಿಕೊಂಡ ಘಟನೆಯ ಸುದ್ದಿಯೊಂದು ಸಾಮಾಜಿಕ ತಾಣದಲ್ಲಿ Read more…

ವ್ಯಾಕರಣ ದೋಷದಿಂದಾಗಿ ನಗೆಪಾಟಲಿಗೀಡಾಗಿದೆ ಜಾಹೀರಾತು

ಭಾರತದಲ್ಲಿ ಇಂಗ್ಲಿಷ್‌ ಮಾತನಾಡಿದರೆ ಲೆವೆಲ್ಲೇ ಬೇರೆ ಎಂದು ನೋಡುವ ಮನಸ್ಥಿತಿಗಳು ಇರುವುದೂ ನಿಜ ಹಾಗೆಯೇ ಇಂಗ್ಲಿಷ್ ಭಾಷಾ ಪ್ರಯೋಗದ ವೇಳೆ ವ್ಯಾಕರಣ ದೋಷ ಕಂಡುಬಂದಲ್ಲಿ ಅದು ಭಾರೀ ನಗೆಪಾಟಲಿಗೆ Read more…

ಕೋವಿಡ್-19 ವಿರುದ್ಧ ಜಾಗೃತಿ ಮೂಡಿಸಲು ಬಂದ ಚಾಕಲೇಟ್‌ಧಾರಿ ಸಾಂಟಾ

ಕೋವಿಡ್‌-19 ಸೋಂಕಿನ ವಿರುದ್ಧ ಜಾಗೃತಿ ಮೂಡಿಸುವ ಯತ್ನವೊಂದಕ್ಕೆ ಕೈ ಹಾಕಿರುವ ಹಂಗೇರಿಯ ಸಿಹಿ ತಿನಿಸುಗಳ ತಯಾರಕರೊಬ್ಬರು ಚಾಕಲೇಟ್‌ಗಳ ವಿಶಿಷ್ಟ ಕಲಾಕೃತಿಗಳನ್ನು ರಚಿಸಿದ್ದಾರೆ. ಲಾಸ್ಲೋ ರಿಮ್‌ಕೋಜಿ ಹೆಸರಿನ ಈತ ಚಾಕಲೇಟ್‌ನಲ್ಲಿ Read more…

ಕ್ರಿಸ್​ಮಸ್​​ ಜೆಲ್ಲಿ ಕೇಕ್​ ಎಂದಾದರೂ ಸವಿದಿದ್ದೀರಾ..?

ನೀವೇನಾದರೂ ಸುಂದರವಾದ ಕೇಕ್​ಗಳನ್ನ ಇಷ್ಟಪಡುವರಾಗಿದ್ದರೆ ಈ ಕೇಕ್​ನ ಫೋಟೋ ನಿಮಗೆ ಇಷ್ಟವಾಗದೇ ಇರದು. 2019 ರಲ್ಲಿ ಮೊದಲ ಬಾರಿಗೆ ಅಪ್​ಲೋಡ್​ ಆಗಿದ್ದ ಈ ವಿಡಿಯೋ ಇದೀಗ ಚಳಿಗಾಲ ಆರಂಭವಾಗ್ತಿದ್ದಂತೆ Read more…

ಮಧ್ಯರಾತ್ರಿ ಟಾಯ್ಲೆಟ್ ನಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ…!‌

ಮಗುವೊಂದಕ್ಕೆ ಜನ್ಮವಿತ್ತಿರುವ 17 ವರ್ಷದ ಹುಡುಗಿಯೊಬ್ಬಳು ತನಗೆ ಗರ್ಭಧಾರಣೆಯಾದ ಬಗ್ಗೆ ಸುಳಿವೇ ಇರಲಿಲ್ಲ ಎಂದಿದ್ದಾಳೆ. ಬ್ರಿಟನ್‌ನ ಐಮಿ ಸ್ಟೀವನ್ಸ್ ಹೆಸರಿನ ಈ ಅಪ್ರಾಪ್ತೆ ಮಧ್ಯ ರಾತ್ರಿ ವೇಳೆ ಟಾಯ್ಲೆಟ್‌ನಲ್ಲಿ Read more…

‘ಐಸ್ ಬಕೆಟ್ ಚಾಲೆಂಜ್’ ಖ್ಯಾತಿಯ ಪ್ಯಾಟ್ ಕಿನ್ ಇನ್ನಿಲ್ಲ

ಜಗತ್ತಿನಾದ್ಯಂತ ಟ್ರೆಂಡ್ ಆಗಿದ್ದ ಐಸ್ ಬಕೆಟ್‌ ಚಾಲೆಂಜ್ ಸೃಷ್ಟಿಕರ್ತ ಪ್ಯಾಟ್‌ ಕಿನ್‌ ತಮ್ಮ 37ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರಿಗೆ ಏಳು ವರ್ಷಗಳ ಹಿಂದೆ ಲೌ ಗೆಹ್ರಿಗ್ (ಅಮೆಯೋಟ್ರೋಪಿಕ್ ಲ್ಯಾಟರಲ್ Read more…

BIG NEWS: ಕೊರೊನಾ ವಿರುದ್ಧ ಆಕ್ಸ್​ಫರ್ಡ್ ಲಸಿಕೆ ಶೇ.90ರಷ್ಟು ಪರಿಣಾಮಕಾರಿ..!

ಕೊರೊನಾ ವೈರಸ್​ ವಿರುದ್ಧ ನಮ್ಮ ಲಸಿಕೆ 90 ಪ್ರತಿಶತ ಪರಿಣಾಮಕಾರಿಯಾಗಿದೆ ಅಂತಾ ಬ್ರಿಟನ್​​ನ ಆಸ್ಟ್ರಾಜೆನೆಕಾ ಹೇಳಿದೆ. ಬ್ರಿಟನ್​ ಹಾಗೂ ಬ್ರೆಜಿಲ್​ನಲ್ಲಿ ನಡೆದ ಕೊನೆಯ ಹಂತದ ಪ್ರಯೋಗಗಳ ಮಾಹಿತಿಯ ಪ್ರಕಾರ Read more…

ಪ್ರೀತಿಯ ಶ್ವಾನದ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಭೂಪ…!

ಕೆಲವರಿಗೆ ತಮ್ಮ ಸಾಕು ಪ್ರಾಣಿಗಳ ಮೇಲೆ ಇರೋ ಪ್ರೀತಿ ಎಷ್ಟರಮಟ್ಟಿಗೆ ಅಂದ್ರೆ ಅವರಿಗೆ ಪ್ರಾಣಿಗಳು ಮಕ್ಕಳಿಗಿಂತ ಹೆಚ್ಚು ಎಂಬ ಭಾವನೆ ಹೊಂದಿರ್ತಾರೆ. ಅವುಗಳ ರಕ್ಷಣೆ ಮಾಡೋಕೆ ಮಾಲೀಕ ರೆಡಿ Read more…

ತಂದೆಯ ಐಷಾರಾಮಿ ಕಾರನ್ನ ಪುಡಿ ಪುಡಿ ಮಾಡಿದ ಯು ಟ್ಯೂಬರ್​

ತಂದೆಯ ಐಶಾರಾಮಿ ಕಾರಿನಲ್ಲಿ ಅಪಘಾತಕ್ಕೊಳಗಾದ ಅಪ್ರಾಪ್ತ ಯುಟ್ಯೂಬರ್​ ಕೂದಲೆಳೆ ಅಂತರದಿಂದ ಅಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೊಳಗಾದ ಐಶಾರಾಮಿ ಕಾರು ಸೂಪರ್​ ಕಾರು ತಯಾರಕರ ಸೀಮಿತ ಎಡಿಷನ್​ನ ಕಾರಾಗಿದೆ. 17 ವರ್ಷದ Read more…

ಸಂಕಷ್ಟದ ಸಂದರ್ಭದಲ್ಲೂ 5000 ಕ್ಕೂ ಅಧಿಕ ಕುಟುಂಬಗಳಲ್ಲಿ ನಗು ಅರಳಿಸಿದೆ ಈ ಕುಟುಂಬ

ಕ್ರಿಸ್​ಮಸ್​ ಹಬ್ಬ ಬಂತು ಅಂದರೆ ಸಾಕು ಕ್ರಿಶ್ಚಿಯನ್ ಬಾಂಧವರು ಉಡುಗೊರೆಗಳನ್ನ ತಮ್ಮ ಪ್ರೀತಿಪಾತ್ರರಿಗೆ ಕೊಡುವ ಹಾಗೂ ತೆಗೆದುಕೊಳ್ಳುವ ಕಾರ್ಯದಲ್ಲಿ ಬ್ಯುಸಿಯಾಗಿ ಹೋಗ್ತಾರೆ. ಉಡುಗೊರೆ ಇಂತದ್ದೇ ಅಗಬೇಕು ಎಂದೇನಿಲ್ಲ. ಆಟಿಕೆ Read more…

ಪಾರ್ಸೆಲ್‌ ನಲ್ಲಿರುವುದನ್ನು ಕಂಡು ಹೌಹಾರಿದ ದಂಪತಿ

ನಮಗೆ ಬೇಕಾದ ವಸ್ತುಗಳನ್ನ ಮನೆ ಬಾಗಿಲಿಗೇ ತಂದು ಮುಟ್ಟಿಸುವ ಆನ್​ಲೈನ್​ ಮಾರುಕಟ್ಟೆಗಳು ಕೊರೊನಾ ಬಳಿಕ ಮತ್ತಷ್ಟು ಗ್ರಾಹಕ ಸ್ನೇಹಿ ಸೇವೆಗಳ ಮೂಲಕ ಜನಪ್ರಿಯವಾಗುತ್ತಿವೆ . ಆದರೆ ಈ ಆನ್​ಲೈನ್​ Read more…

ವೃದ್ದೆ ಪಾಲಿಗೆ ವರದಾನವಾಯ್ತು ತಪ್ಪಾಗಿ ಕಳಿಸಿದ ಸಂದೇಶ

ಪತಿಯ ಶ್ರದ್ದಾಂಜಲಿ ಕಾರ್ಯಕ್ರಮಕ್ಕೆ ತಪ್ಪಾಗಿ ಆಹ್ವಾನ ನೀಡಿದ ವ್ಯಕ್ತಿಯೇ ವೃದ್ಧೆಗೆ ಅತ್ಯುತ್ತಮ ಸ್ನೇಹಿತನಾಗಿ ಬದಲಾದ ವಿಶೇಷ ಘಟನೆ ಅಮೆರಿಕದಲ್ಲಿ ನಡೆದಿದೆ. 2016ರಲ್ಲಿ ವಾಂಡಾ ಡೆಂಚ್​ ಎಂಬ ವೃದ್ಧೆ ತನ್ನ Read more…

ತಳ್ಳೋ ಮಾಡೆಲ್‌ ಗಾಡಿಯಾದ ಪಾಕಿಸ್ತಾನದ‌ ಐಷಾರಾಮಿ ಬಸ್…!

ಪಾಕಿಸ್ತಾನದ ಐಶಾರಾಮಿ ಪೇಶಾವರ್​ ಬಸ್​ ರ್ಯಾಪಿಡ್​ ಟ್ರಾನ್ಸಿಟ್​ ಮಾರ್ಗ ಮಧ್ಯೆಯೇ ಹಾಳಾಗಿದ್ದು ಬಸ್​ ಒಳಗಿದ್ದ ಪ್ರಯಾಣಿಕರೆಲ್ಲ ಸೇರಿ ಬಸ್​ನ್ನ ದೂಡುವಂತಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೊಳಗಾಗಿದೆ. ಅದ್ಬಾರಾ Read more…

ರಸ್ತೆ ಪಕ್ಕದ ಹೊಂಡದಲ್ಲಿ ಮಗನನ್ನು ಇಳಿಸಿ ವ್ಯಕ್ತಿಯ ಪ್ರತಿಭಟನೆ

ಲಂಡನ್: ಯುವಕನೊಬ್ಬ ಹೊಂಡದಲ್ಲಿ ಕುಳಿತು ರಸ್ತೆಯ ಪಕ್ಕದ ಅಪಾಯಕಾರಿ ಹೊಂಡ ಮುಚ್ಚದ ನಗರ ಆಡಳಿತದ ವಿರುದ್ಧ ಪ್ರತಿಭಟಿಸಿದ ಘಟನೆ ಯುನೈಟೆಡ್ ‌ಕಿಂಗ್ಡಮ್‌ ನಲ್ಲಿ ನಡೆದಿದೆ.‌ ಪೆಂಡ್ಲೆ‌ ಸಮೀಪದ ವೈ Read more…

ಕೋಲಿನ ಸಹಾಯದಿಂದ ಕಳ್ಳರನ್ನು ಓಡಿಸಿದ 81 ವರ್ಷದ ವೃದ್ಧ

ಚಿಕಾಗೊ: ಸುಳ್ಳು ಹೇಳಿಕೊಂಡು ಮನೆಯೊಳಗೆ ನುಗ್ಗಿ ಕಳ್ಳತನಕ್ಕೆ ಬಂದಿದ್ದ ಮೂವರನ್ನು 81 ವರ್ಷದ ವೃದ್ಧನೋರ್ವ ಓಡಿಸಿದ ಘಟನೆ ಅಮೆರಿಕಾದ ಚಿಕಾಗೊದಲ್ಲಿ ನಡೆದಿದೆ.‌ ವಿಶೇಷ ಎಂದರೆ ವೃದ್ಧ ಕಳ್ಳರನ್ನು ಓಡಿಸಿದ್ದು Read more…

ಐ ಫೋನ್ ಕದ್ದು ಶೋಕಿಗಾಗಿ ದುಬಾರಿ ಕಾರಿನಲ್ಲಿ ಅಡ್ಡಾಡುತ್ತಿದ್ದ ಯುವಕ ಅರೆಸ್ಟ್

ಬೀಜಿಂಗ್: ಡಿಲೆವರಿ ಬಾಯ್ ಒಬ್ಬ ಸುಮಾರು 20 ಲಕ್ಷ ರೂ. ಮೌಲ್ಯದ ದುಬಾರಿ ಐಫೋನ್‌ಗಳನ್ನು ಕದ್ದು, ಮಾರಾಟ ಮಾಡಿ, ಐಶಾರಾಮಿ ಕಾರಲ್ಲಿ ಓಡಾಡುತ್ತ ಶೋಕಿ ಮಾಡಿದ ಘಟನೆ ಚೀನಾದ Read more…

ನಾಲ್ವರು ರೋಗಿಗಳನ್ನು ಬೆಂಕಿಯಿಂದ ರಕ್ಷಿಸಿದ ಶ್ವಾನ

ಸೇಂಟ್ ಪೀಟರ್‌ಬರ್ಗ್: ಆಸ್ಪತ್ರೆ ಕಟ್ಟಡದಲ್ಲಿ ಉಂಟಾಗಿದ್ದ ಬೆಂಕಿಯಿಂದ ನಾಲ್ವರು ರೋಗಿಗಳನ್ನು ಗರ್ಭಿಣಿ ನಾಯಿಯೊಂದು ರಕ್ಷಣೆ ಮಾಡಿದ ವಿಶಿಷ್ಟ ಘಟನೆ ರಷ್ಯಾದ ಲೆನಿನ್‌ಗ್ರೇಡ್ ಪ್ರದೇಶದಲ್ಲಿ ನಡೆದಿದೆ. ಮೆಟಿಲ್ಡಾ ಎಂಬ ಹೆಸರಿನ Read more…

ಐಶಾರಾಮಿ ಕಾರಿನ ಪಾರ್ಕಿಂಗ್‌ ವೇಳೆ ಎಡವಟ್ಟು: ಸಿಸಿ ಟಿವಿ ದೃಶ್ಯಾವಳಿ ವೈರಲ್

ಪೋರ್ಷೆ ಟೈಕಾನ್ ಐಶಾರಾಮಿ ಕಾರು ಚಾಲಕನೊಬ್ಬ ಚಾಲನೆ ವೇಳೆ ನಿಯಂತ್ರಣ ಕಳೆದುಕೊಂಡು ಕಾಂಪೌಂಡ್ ಹಾಗೂ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದ ವಿಡಿಯೋವೊಂದು ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಎಸ್ಸೆಕ್ಸ್ Read more…

ರಕ್ತದೊತ್ತಡ ಹೆಚ್ಚಿಸಿದ ಕೊರೊನಾ ಭಯ: ತಜ್ಞರ ಅಧ್ಯಯನದಲ್ಲಿ ಶಾಕಿಂಗ್ ಸಂಗತಿ ಬಹಿರಂಗ

ಕೊರೊನಾ ಹಲವರಿಗೆ ಕಾಡಿ ತೊಂದರೆ ನೀಡಿದೆ. ಎಷ್ಟೋ ಜೀವಗಳನ್ನು ಬಲಿ ಪಡೆದಿದೆ. ಇನ್ನು ಕೆಲವರಿಗೆ ಕೊರೊನಾ ನೇರವಾಗಿ ದಾಳಿ ಮಾಡದಿದ್ದರೂ ಅದರಿಂದ ಉಂಟಾದ ಅಡ್ಡ ಪರಿಣಾಮಗಳು ಪ್ರಭಾವ ಬೀರಿವೆ. Read more…

ಬಿಡೆನ್ ಗೆಲುವಿಗೆ ಕೊಡುಗೆ ನೀಡಿದ ಹಿಂದಿ ಸ್ಲೋಗನ್ಸ್

ಕ್ಯಾಲಿಫೋರ್ನಿಯಾ: ಅಮೆರಿಕಾದ ನೂತನ ಅಧ್ಯಕ್ಷರಾಗಿ ಡೆಮಾಕ್ರೆಟಿಕ್ ಪಕ್ಷದ ಜೊ ಬಿಡೆನ್ ಉಪಾಧ್ಯಕ್ಷರಾಗಿ ಭಾರತೀಯ ಮೂಲದ ಕಮಲಾ ಹ್ಯಾರೀಸ್ ಆಯ್ಕೆಯಾಗಿದ್ದಾರೆ. ಅವರ ಗೆಲುವಿಗೆ ಹಿಂದಿ ಘೋಷಣೆಗಳೂ ಕಾರಣವಾದವು ಎಂದರೆ ಅಚ್ಚರಿ Read more…

ಅಚ್ಚರಿ ಮೂಡಿಸುತ್ತೆ ಗಿಡಗಳ ಚಲನೆಯ ಅಪರೂಪದ ವಿಡಿಯೋ

ಸೂರ್ಯ ರಶ್ಮಿಯನ್ನೇ ಬಳಸಿಕೊಂಡು‌ ಗಿಡಗಳು ಆಹಾರ ತಯಾರಿಸುತ್ತವೆ. ಬೆಳಕು ತಮ್ಮ ಮೇಲ್ಮೈ ಮೇಲೆ ಬಿದ್ದಾಗ ಅವು ಸ್ಪಂದಿಸುತ್ತವೆ ಎಂದು ವಿಜ್ಞಾನ ಹೇಳುತ್ತದೆ. ಆದರೆ, ಅದನ್ನು ಬರಿಗಣ್ಣಿನಲ್ಲಿ ಗುರುತಿಸುವುದು ತುಂಬಾ Read more…

ಜಗತ್ತಿನ ಅತಿ ಉದ್ದನೆ ಯುವಕನ ಎತ್ತರವೆಷ್ಟು ಗೊತ್ತಾ….?

ಬೀಜಿಂಗ್: ಚೀನಾದ ಈತನ ಹೆಸರು ಜಗತ್ತಿನ ಅತಿ ಎತ್ತರದ ಯುವಕ ಎಂದು ಗಿನ್ನೆಸ್ ವಿಶ್ವ ದಾಖಲೆ ಬುಕ್ ನಲ್ಲಿ ದಾಖಲಾಗಿದೆ. ನೈರುತ್ಯ ಚೀನಾದ ಸಿಯಚುನ್ ಪ್ರಾಂತ್ಯದ ಲೆಶಾನ್ ನಗರದ Read more…

ಮರಣ ದಂಡನೆಯಿಂದ ನಿರಪರಾಧಿ ಪಾರಾಗಲು ಕಾರಣರಾದ ಪಾದ್ರಿ

ಅಪರಾಧ ಪ್ರಕರಣಗಳಲ್ಲಿ ತೀರ್ಪು ಕೊಡೋದು ಅಂದರೆ ನ್ಯಾಯಾಲಯಕ್ಕೆ ಅದು ಸುಲಭದ ಕೆಲಸವೇನಲ್ಲ. ಅದರಲ್ಲೂ ಎರಡೂ ಕಡೆಯ ವಾದ ಬಲಿಷ್ಟವಾಗಿದೆ ಎಂದಾದಾಗ ತೀರ್ಪು ನೀಡುವ ಸಮಯ ಇನ್ನೂ ಮುಂದಕ್ಕೆ ಹೋಗಬಹುದು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...