alex Certify International | Kannada Dunia | Kannada News | Karnataka News | India News - Part 342
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್ ಧರಿಸಲು ನಿರಾಕರಿಸಿದ್ದ ಮೆಕ್ಸಿಕೊ ಅಧ್ಯಕ್ಷರಿಗೆ ಕೊರೊನಾ

ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಕೊರೊನಾದಿಂದ ಬಳಲುತ್ತಿದ್ದಾರೆ. ಕೊರೊನಾದಿಂದ ಹೊರ ಬರಲು ಆಂಡ್ರೆಸ್ ಅನುಸರಿಸಲಾಗ್ತಿರುವ ನಿಯಮಗಳ ಬಗ್ಗೆ ತೀವ್ರ ಟೀಕೆಗೊಳಗಾಗಿದ್ದರು. ಹಾಗೆ ಕೊರೊನಾ ಸಂದರ್ಭದಲ್ಲಿ ಮಾಸ್ಕ್ Read more…

ಆನ್​ಲೈನ್​ ತರಗತಿ ಮೂಲಕವೇ ಪುಟಾಣಿ ಮಕ್ಕಳಿಗೆ ನೃತ್ಯ ಪಾಠ: ವೈರಲ್​ ಆಯ್ತು ವಿಡಿಯೋ

ಕೊರೊನಾ ವೈರಸ್​ ಜಗತ್ತಿಗೆ ಭಾದಿಸಿದಾಗಿನಿಂದಲೂ ಮಕ್ಕಳಿಗೆ ಆನ್​ಲೈನ್​ ಶಿಕ್ಷಣವನ್ನ ನೀಡಲಾಗುತ್ತಿದೆ. ಆನ್​ಲೈನ್​ ಕ್ಲಾಸ್​​ ನಡೆಸುವ ವೇಳೆ ನಡೆದ ವಿಚಿತ್ರ ಘಟನೆಗಳ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ Read more…

ಹಳಿ ಮೇಲೆ ನಿಂತು ಟಿಕ್ ಟಾಕ್ ಮಾಡುತ್ತಿದ್ದವನ ಮೈಮೇಲೆ ಹರಿದ ರೈಲು…!

ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗ್ತಾ ಟಿಕ್​ಟಾಕ್​ ಮಾಡೋಕೆ ಹೋದ ಪಾಕಿಸ್ತಾನಿ ಯುವಕ ರೈಲು ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾವಲ್ಪಿಂಡಿ ನಗರದ ಶಾಹ್​​ Read more…

ಪಾಕ್​ ಪ್ರಧಾನಿಯನ್ನ ಹೋಲುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫೇಮಸ್​ ಆದ ಯುವಕ

ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ರ ಮುಖವನ್ನೇ ಹೋಲುವ ಮತ್ತೊಬ್ಬ ವ್ಯಕ್ತಿಯನ್ನ ನೆಟ್ಟಿಗರು ಹುಡುಕಿದ್ದಾರೆ. ಪಾಕಿಸ್ತಾನದ ಸಿಯಾಕೋಟ್​​ನಲ್ಲಿ ಆಟೋ ರಿಕ್ಷಾದಲ್ಲಿ ಹೋಗುತ್ತಿರುವ ಯುವಕ ಥೇಟ್​​ ಇಮ್ರಾನ್​ ಖಾನ್​ರಂತೆಯೇ ಇದ್ದಾನೆ. ಈ Read more…

ಆಂಜನೇಯನ ಫೋಟೋ ಶೇರ್​ ಮಾಡಿ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಬ್ರೆಜಿಲ್​ ಅಧ್ಯಕ್ಷ

ಎರಡು ಮಿಲಿಯನ್​ ಡೋಸ್​ ಕೋವಿಶೀಲ್ಡ್ ಲಸಿಕೆ ಹೊತ್ತ ಭಾರತೀಯ ವಿಮಾನವು ಮುಂಬೈನಿಂದ ಶುಕ್ರವಾರ ಮುಂಜಾನೆ ಬ್ರೆಜಿಲ್​ ತಲುಪುತ್ತಿದ್ದಂತೆಯೇ ಬ್ರೆಜಿಲ್​ ಅಧ್ಯಕ್ಷ ಜೈರ್​ ಬೋಲ್ಸನಾರೋ ಟ್ವಿಟರ್​​ನಲ್ಲಿ ಪ್ರಧಾನಿ ಮೋದಿಗೆ ವಿಶೇಷ Read more…

ಆಟಿಕೆಯಲ್ಲಿ ಕುಳಿತು ಮನೆಗೆ ಹೊರಟ ವೃದ್ಧೆ ಹೇಳಿದ ಕತೆಯೇನು…?

76 ವರ್ಷದ ಅಜ್ಜಿಯೊಬ್ಬಳು ಚಲಿಸುವ ಆಟಿಕೆ‌ ಮೇಲೆ ಕುಳಿತು ಬ್ಯುಸಿ ರಸ್ತೆಯಲ್ಲಿ ಹೊರಟ ವಿಡಿಯೋವೊಂದು ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆ ಹಾಗೆ ಮಾಡಲು ಕಾರಣ ಕೇಳಿದ Read more…

ʼಭಾರತʼ ನಿಜವಾದ ಸ್ನೇಹಿತ ಎಂದು ಹಾಡಿ ಹೊಗಳಿದ ಅಮೆರಿಕ

ಕೊರೊನಾದ ವಿರುದ್ಧ ಅತಿದೊಡ್ಡ ವ್ಯಾಕ್ಸಿನೇಷನ್​ ಡ್ರೈವ್​ ನಡೆಸುತ್ತಿರುವ ಭಾರತ ಬೇರೆ ದೇಶಗಳಿಗೂ ಕೊರೊನಾ ಲಸಿಕೆಗಳನ್ನ ಕಳುಹಿಸಿ ಕೊಡುವ ಮೂಲಕ ಸಹಾಯಹಸ್ತ ಚಾಚಿದೆ. ಕಳೆದ ಕೆಲ ದಿನಗಳಿಂದ ಭೂತಾನ್​, ಮಾಲ್ಡೀವ್ಸ್, Read more…

ಕೊರೆಯುವ ಚಳಿಯಲ್ಲಿ ಐಸ್ ಬಾತ್ ಮಾಡುವ ಸೈಬೀರಿಯಾ ಮಕ್ಕಳು

ಸೈಬೀರಿಯಾ: ಬಿದ್ದ ನೀರ ಹನಿಗಳು ಐಸ್ ಆಗುವಷ್ಟು ಕೊರೆಯುವ ಚಳಿ. ಅಂಥ ವಾತಾವರಣದಲ್ಲಿ ಮಕ್ಕಳು ಹೊರ ಬಿದ್ದರೆ ಥಂಡಿಯಾದೀತು ಎಂದು ನಾವು ಹೇಳುವುದಿದೆ. ಆದರೆ ಸೈಬೀರಿಯಾದ ಪುಟಾಣಿಗಳು ಐಸ್ Read more…

ಗುಂಡೇಟು ಬಿದ್ದು ಬದುಕಿ ಬಂದ ಪೊಲೀಸ್ ಶ್ವಾನಕ್ಕೆ ಅದ್ಧೂರಿ ಸ್ವಾಗತ

ಪೊಲೀಸ್ ಕಾರ್ಯಾಚರಣೆ ವೇಳೆ ಗುಂಡೇಟು ತಿಂದಿದ್ದ ಶ್ವಾನ ಅರ್ಲೋ, ಶಸ್ತ್ರಚಿಕಿತ್ಸೆ ನಂತರ ಬದುಕಿ ಬಂದಿದ್ದು ಅದ್ಧೂರಿ ಸ್ವಾಗತ ಕೋರಲಾಗಿದೆ. ವಾಷಿಂಗ್ಟನ್ ನ ಥರ್ಸಟನ್ ಕೌಂಟ್ರಿಯ ಪೊಲೀಸ್ ಅಧಿಕಾರಿಯ ಸುಪರ್ದಿಯಲ್ಲಿದ್ದ Read more…

ಈ ನಾಯಿ ಕಥೆ ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತೆ

ನಿಷ್ಠಾವಂತ ಪ್ರಾಣಿ ಅಂದ್ರೆ ನಾಯಿ. ಮನುಷ್ಯ ಸ್ವಲ್ಪ ಪ್ರೀತಿ ತೋರಿಸಿದ್ರೆ ಅಪಾರ ಪ್ರೀತಿ, ವಿಶ್ವಾಸ ತೋರಿಸುವ ಪ್ರಾಣಿಗಳಲ್ಲಿ ನಾಯಿ ಮೊದಲ ಸ್ಥಾನದಲ್ಲಿದೆ. ಮಾಲಿಕನನ್ನು ಅತಿಯಾಗಿ ಪ್ರೀತಿಸುವ ನಾಯಿ, ಆತನಿಗೆ Read more…

ಪೆಂಗ್ವಿನ್ ಗೊಂದಲ ನೋಡಿ ನಕ್ಕು ಸುಸ್ತಾದ ನೆಟ್ಟಿಗರು

ನವದೆಹಲಿ: ಪೆಂಗ್ವಿನ್ ಒಂದರ ಗೊಂದಲ ನೋಡಿ ನೆಟ್ಟಿಗರು ನಕ್ಕು ಸುಸ್ತಾಗಿದ್ದಾರೆ. ಅಂಡ್ರಿಯಾ ಬಾರ್ಲೊ ಎಂಬ ಟ್ವಿಟರ್ ಖಾತೆಯಿಂದ ಜ.11 ರಂದು ಅಪ್‌ ಲೋಡ್ ಆದ‌ ಪೆಂಗ್ವಿನ್ ವಿಡಿಯೋ ಅಷ್ಟು Read more…

ಇಂಗ್ಲೀಷ್​ ಬಾರದ ಮ್ಯಾನೇಜರ್​​​ಗೆ ವ್ಯಂಗ್ಯ ಮಾಡಲು ಹೋಗಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾದ ಪಾಕ್​ ಮಹಿಳೆಯರು..!

ರೆಸ್ಟೋರೆಂಟ್ ಮಾಲೀಕೆಯರಿಬ್ಬರು ಸೇರಿ ಇಂಗ್ಲೀಷ್​ ಬಾರದ ಮ್ಯಾನೇಜರ್​​ನ್ನು ಆಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದ್ದಂತೆಯೇ ತಾವು ಮಾಡಿದ ತಪ್ಪಿಗೆ ಮಹಿಳೆಯರಿಬ್ಬರು ಕ್ಷಮೆಯಾಚಿಸಿದ್ದಾರೆ. ಪಾಕಿಸ್ತಾನದ ರೆಸ್ಟೋರೆಂಟ್ನಲ್ಲಿ ನಡೆದ ಘಟನೆ Read more…

ತೇಲುತ್ತಿದ್ದಾರೆಯೇ ಈ ಮಕ್ಕಳು…? ಅಚ್ಚರಿಗೊಳಿಸುತ್ತೆ ಈ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗುವ ಕೆಲವೊಂದು ವಿಡಿಯೋಗಳಲ್ಲಿರುವ ಕಂಟೆಂಟ್‌ಗಳು ನಮ್ಮನ್ನು ಬೆರಗು ಮಾಡುತ್ತವೆ. ಜಪಾನ್‌ನ ಸ್ಕಿಪ್ಪಿಂಗ್ ತಂಡವೊಂದು ಒಂದು ನಿಮಿಷದ ಅವಧಿಯಲ್ಲಿ ಅತ್ಯಂತ ಹೆಚ್ಚು ಬಾರಿ ಸ್ಕಿಪ್ಪಿಂಗ್ ಮಾಡುತ್ತಿರುವ Read more…

ತನ್ನದೇ ಲಿರಿಕ್ಸ್‌ನಲ್ಲಿ ಡೆಸ್ಪಾಷಿಯೋ ಗುನುಗುತ್ತಿರುವ ಪಾಕಿಸ್ತಾನೀ ಹುಡುಗ

ಅಮೆರಿಕದ ನೂತನ ಅಧ್ಯಕ್ಷರ ಪ್ರಮಾಣ ವಚನ ಸಮಾರಂಭದಲ್ಲಿ ಗಾಯಕ ಲೂಯಿ ಫೋನ್ಸಿ ಹಾಗೂ ಡಿಜೆ ಕ್ಯಾಸಿಡಿ ಡೆಸ್ಪಾಷಿಯೋ ಹಾಡಿನ ಪ್ರದರ್ಶನ ಕೊಟ್ಟ ಬಳಿಕ 2017ರ ಈ ಹಿಟ್ ಸಾಂಗ್ Read more…

ಥೇಟ್ ಸ್ಮೈಲಿ ಎಮೋಜಿಯಂತೆ ಕಾಣುತ್ತವೆ ಈ ಜ್ವಾಲಾಶಿಲೆಗಳು

ಸ್ಮೈಲೀ ಎಮೋಜಿಗಳಂತೆ ಕಾಣುವ ಅಪರೂಪದ ಕಲ್ಲುಗಳ ಚಿತ್ರಗಳು ಅಂತರ್ಜಾಲದಲ್ಲಿ ಸಖತ್‌ ವೈರಲ್ ಆಗುತ್ತಿವೆ. ಬ್ರೆಜಿಲ್‌ನ ಸೋಲ್‌ಡೇಡ್‌ನಲ್ಲಿರುವ ಗ್ರಾಂಡೇ ಡೊಲ್ ಸುಲ್ ಪ್ರದೇಶದಲ್ಲಿ ಅಡ್ಡಾಡುತ್ತಿದ್ದ ವೇಳೆ ಅಮೆರಿಕದ ಭೂವಿಜ್ಞಾನಿ ಮೈಕ್ Read more…

ಕೊಳದಲ್ಲಿ ಸಿಲುಕಿದ ನಾಯಿಯ ರಕ್ಷಣೆಗೆ ಧಾವಿಸಿದ ಫೈರ್‌ಫೈಟರ್‌

ತಣ್ಣಗೆ ಕೊರೆಯುವ ನೀರಿನ ಕೊಳವೊಂದರಲ್ಲಿ ಸಿಲುಕಿಕೊಂಡ ನಾಯಿಯೊಂದನ್ನು ರಕ್ಷಿಸಲು ಮುಂದಾದ ಅಗ್ನಿಶಾಮಕ ಸಿಬ್ಬಂದಿಯೊಬ್ಬರ ಮಾನವೀಯತೆಗೆ ನೆಟ್ಟಿಗ ಸಮುದಾಯ ಚಪ್ಪಾಳೆ ತಟ್ಟಿದೆ. ಅಮೆರಿಕದ ಕೊಲರಾಡೋದ ಸ್ಟರ್ನ್ ಪಾರ್ಕ್‌‌ನಲ್ಲಿ ನಡೆದ ಈ Read more…

ನ್ಯೂಯಾರ್ಕ್​ನಲ್ಲಿ ಜನಿಸಿದೆ ಅಪರೂಪದ ಬಿಳಿ ಕಾಂಗರೂ…!

ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ ಕಾಂಗರೂಗಳನ್ನ ನೀವು ನೋಡೇ ಇರ್ತೀರಾ. ಆದರೆ ಎಂದಾದರೂ ಬಿಳಿ ಬಣ್ಣದ ಕಾಂಗರೂಗಳನ್ನ ಕಂಡಿದ್ದೀರಾ..? ನೀವೇನಾದರೂ ನ್ಯೂಯಾರ್ಕ್​ನ ಆನಿಮಲ್​ ಅಡ್ವೆಂಚರ್​ ಪಾರ್ಕ್​ಗೆ ಭೇಟಿ ನೀಡಿದ್ರೆ ಬಿಳಿ Read more…

ಕಂಚಿನ ಯುಗದಲ್ಲಿ ಕರೆನ್ಸಿಯಾಗಿ ಏನನ್ನು ಬಳಸುತ್ತಿದ್ದರು ಗೊತ್ತಾ….?

ಕಂಚಿನ ಯುಗದ ಸಂದರ್ಭದಲ್ಲಿ ಕೇಂದ್ರ ಯೂರೋಪಿಯನ್ನರು ಕಂಚಿನ ಉಂಗುರಗಳು, ಕೊಡಲಿಯ ಬ್ಲೇಡ್‌ಗಳು ಸೇರಿದಂತೆ ಅನೇಕ ವಸ್ತುಗಳನ್ನು ’ಯೂರೋ’ಗಳ ಮುಂಚಿನ ಅವತಾರದಲ್ಲಿ ಬಳಸುತ್ತಿದ್ದರು. ನೆದರ್ಲೆಂಡ್ಸ್‌ನ ಲೆಯ್ಡೆನ್‌ ವಿವಿಯಲ್ಲಿ ಸಂಶೋಧಕರ ಅಧ್ಯಯನ Read more…

ಪ್ರಯಾಣಿಕನ ಮೊಬೈಲ್‌ ನಲ್ಲಿ ಸೆರೆಯಾಯ್ತು ನಿಗೂಢ ಅಕೃತಿ

ಸಿಂಗಪುರ ಏರ್‌ಲೈನ್ಸ್‌ನ ಪ್ರಯಾಣಿಕರೊಬ್ಬರು ವಿಮಾನ ಇನ್ನೇನು ಲ್ಯಾಂಡ್ ಆಗಬೇಕು ಎನ್ನುವಷ್ಟರಲ್ಲಿ ಕಂಡು ಬಂದ ಯುಎಫ್‌ಓ (ಆಗಸದಲ್ಲಿ ಕಂಡು ಬರುವ ನಿಗೂಢ ವಸ್ತು) ಚಿತ್ರವೊಂದನ್ನು ಸೆರೆ ಹಿಡಿದಿದ್ದಾರೆ. ಜನವರಿ 17ರಂದು Read more…

ಕಳುವಾಗಿದ್ದ ಪುರಾತನ ಪೇಂಟಿಂಗ್‌ ಪತ್ತೆ ಮಾಡಿದ ಇಟಾಲಿಯನ್ ಪೊಲೀಸ್

ಇಟಲಿಯ ನೇಪಲ್ಸ್ ಚರ್ಚ್‌ನಿಂದ ಕಳುವು ಮಾಡಲಾಗಿದ್ದ ಲಿಯನಾರ್ಡೋ ಡಾ ವಿಂಚಿಯ ಏಸು ಕ್ರಿಸ್ತನ ’ಸಲ್ವಾಟಾರ್‌ ಮುಂಡಿ’ ಪೇಂಟಿಂಗ್ ಅನ್ನು ಪೊಲೀಸರು ಪತ್ತೆ ಮಾಡಿದ್ದಾರೆ. 16ನೇ ಶತಮಾನದ ಈ ಪೇಂಟಿಂಗ್ Read more…

ಅಬ್ಬಬ್ಬಾ..! ಈ ಬಿಯರ್ ಬೆಲೆ ಕೇಳಿದ್ರೆ ನೀವು ದಂಗಾಗಿ ಹೋಗ್ತೀರಾ..!

ಕೆಲವೊಂದು ಹೋಟೆಲ್​ಗಳು ಗ್ರಾಹಕರಿಗೆ ವಿಚಿತ್ರವಾಗಿ ಬಿಲ್​​ಗಳನ್ನ ನೀಡುವ ಮೂಲಕ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗ್ತಾನೇ ಇರ್ತಾವೆ. ಬಾಲಿವುಡ್​ ನಟ ರಾಹುಲ್​ ಬೋಸ್​ರಿಗೆ ಹೋಟೆಲ್​ ವೊಂದು ಕೇವಲ 2 ಬಾಳೆಹಣ್ಣಿಗೆ Read more…

150 ಒಡಹುಟ್ಟಿದವರು, 27 ಅಮ್ಮಂದಿರ ನಡುವೆ ಬೆಳೆದು ಬಂದ ಟೀನೇಜರ್‌ ಈತ

150 ಮಂದಿ ಒಡಹುಟ್ಟಿದವರು ಹಾಗೂ 26 ಅಮ್ಮಂದಿರ ನಡುವೆ ಬೆಳೆದುಬರುವ ಅನುಭವ ಹೇಗಿರುತ್ತದೆ ಎಂದು ಕೆನಡಾದ ಟೀನೇಜರ್‌ ಹಾಗೂ ಆತನ ಸಹೋದರರು ಹಂಚಿಕೊಂಡಿದ್ದಾರೆ. ಬಹುಸಂಗಾತಿಯರ ಸಂಸ್ಕೃತಿಯಿಂದ ಬೆಳೆದುಬಂದ ಮರ್ಲಿನ್ Read more…

ಅಗಲಿದ ಪುತ್ರನ ನೆನೆದು ಭಾವುಕರಾದ ಜೋ ಬಿಡೆನ್

ಅಮೆರಿಕದ ಅಧ್ಯಕ್ಷರಾಗಿ ಜೋ ಬಿಡೆನ್ ಒಂದು ಕಡೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ ಮತ್ತೊಂದೆಡೆ ಅನಾಮಿಕ ವ್ಯಕ್ತಿಯೊಬ್ಬರು ಬಿಡೆನ್‌ ರ ದಿವಂಗತ ಪುತ್ರ ಬ್ಯೂ ಅವರ ಸಮಾಧಿ ಮುಂದೆ ಕುಳಿತಿರುವ Read more…

ಅಧ್ಯಕ್ಷೀಯ ಪ್ರಮಾಣವಚನದಲ್ಲಿ ಭಾಗಿಯಾಗಿ ರಾತ್ರೋರಾತ್ರಿ ಸೋಷಿಯಲ್ ಮೀಡಿಯಾ ಸ್ಟಾರ್‌ ಆದ ಕವಯಿತ್ರಿ

ಅಮೆರಿಕದ ನೂತನ ಅಧ್ಯಕ್ಷರ ಪದೋನ್ನತಿಯ ಸಮಾರಂಭದಲ್ಲಿ ಭಾಗಿಯಾಗಿದ್ದ ಅಮಾಂಡಾ ಗೋರ್ಮನ್‌ನ ಇನ್‌ಸ್ಟಾಗ್ರಾಂ ಫಾಲೋವರ್‌ಗಳ ಸಂಖ್ಯೆ ಒಂದೇ ಒಂದು ರಾತ್ರಿಯಲ್ಲಿ 50 ಸಾವಿರದಿಂದ 20 ಲಕ್ಷ ಮೀರಿ ಸಾಗಿದೆ. ಬಿಡೆನ್‌ Read more…

ಅಮೆರಿಕ ನೂತನ ಅಧ್ಯಕ್ಷ ಜೋ ಬಿಡೆನ್​ರ ವೇತನ ಎಷ್ಟು ಗೊತ್ತಾ…?

ಅಮೆರಿಕದ 49ನೇ ಅಧ್ಯಕ್ಷರಾಗಿ ಜೋ ಬಿಡೆನ್​ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶ್ವೇತ ಭವನದಲ್ಲಿ ನೆಲೆಸಲಿರುವ ಜೋ ಬಿಡೆನ್​ಗೆ ಸರ್ಕಾರದಿಂದ ಯಾವ್ಯಾವ ಸೌಕರ್ಯಗಳು ಸಿಗಲಿದೆ ಅನ್ನೋ ಕುತೂಹಲ ಎಲ್ಲರಲ್ಲಿದೆ. ಅಮೆರಿಕದ Read more…

ಪದಗ್ರಹಣ ಸಮಾರಂಭದ ವೇಳೆ ಕಮಲಾ ಹ್ಯಾರಿಸ್ ಧರಿಸಿದ ಉಡುಪಿನ ಬಣ್ಣದ ಹಿಂದಿದೆ ಈ ಅರ್ಥ…!

ಅಮೆರಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯಾಗಿ ಜೋ ಬಿಡೆನ್​ ಮತ್ತು ಕಮಲಾ ಹ್ಯಾರಿಸ್​ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಸಂಬಂಧಿಸಿದ ಸುದ್ದಿಗಳೇ ಹರಿದಾಡುತ್ತಿವೆ. ಕಾರ್ಯಕ್ರಮದಲ್ಲಿ ಅಮೆರಿಕ Read more…

ನನ್ನೆಲ್ಲಾ ಸಾಧನೆಗೆ ತಾಯಿ ಆದರ್ಶವೇ ಸ್ಪೂರ್ತಿ ಎಂದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​

ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಭಾರತೀಯ ಮೂಲದ ಕಮಲಾ ಹ್ಯಾರಿಸ್​ ಇತಿಹಾಸವನ್ನ ರಚಿಸಿದ್ದಾರೆ. ತಮ್ಮ ಈ ಸಾಧನೆಗೆ ತಾಯಿಯೇ ಸ್ಪೂರ್ತಿ ಎಂದಿರುವ ಕಮಲಾ ಹ್ಯಾರಿಸ್​, Read more…

ಲಾಕ್ ‌ಡೌನ್ ಸಮಯದಲ್ಲಿ ಭಾರೀ ಹಣ ಗಳಿಸಿದ ದಂಪತಿ

ಕೋವಿಡ್ ಲಾಕ್‌ಡೌನ್ ಕಾರಣದಿಂದ ಜಗತ್ತಿನಾದ್ಯಂತ ಬಹುತೇಕ ಕಪಲ್‌ಗಳು ತಂತಮ್ಮ ಮನೆಗಳಲ್ಲೇ ಕುಳಿತು ಮನೆಗೆಲಸ ಹಾಗೂ ವರ್ಕ್ ಫ್ರಂ ಹೋಂ ಮಾಡುತ್ತಾ ಸಮಯ ಕಳೆದಿದ್ದಾರೆ. ಇದೇ ವೇಳೆ, ಬ್ರಿಟನ್‌ನ ಈ Read more…

ಬಿಡೆನ್ ಪದಗ್ರಹಣ ಸಮಾರಂಭಕ್ಕೆ ಸಾಕ್ಷಿಯಾದ ಭಾರತೀಯ ರಾಯಭಾರಿ

ಅಮೆರಿಕ ಕ್ಯಾಪಿಟೋಲ್​ನಲ್ಲಿ ನಡೆದ ಜೋ ಬಿಡೆನ್​ ಹಾಗೂ ಕಮಲಾ ಹ್ಯಾರಿಸ್​​ರ ಐತಿಹಾಸಿಕ ಪದಗ್ರಹಣ ಕಾರ್ಯಕ್ರಮಕ್ಕೆ ಅಮೆರಿಕದ ಭಾರತೀಯ ರಾಯಭಾರಿ ತರಣ್​ಜೀತ್​​ ಸಿಂಗ್​ ಸಂಧು ಸಾಕ್ಷಿಯಾಗಿದ್ದಾರೆ. ನಮ್ಮ ಸಮಗ್ರ ಜಾಗತಿಕ Read more…

ಅವಳಿ ಸಹೋದರಿಯರ 96 ವರ್ಷಗಳ ಜಂಟಿ ಪಯಣಕ್ಕೆ ತೆರೆ ಎಳೆದ ಕೊರೊನಾ

­­ ಬ್ರಿಟನ್‌ನ ತದ್ರೂಪು ಅವಳಿ-ಜವಳಿಗಳ ಪೈಕಿ ಅತ್ಯಂತ ಹಿರಿಯ ಜೋಡಿಯಾದ ಡೋರಿಸ್ & ಲಿಲಿಯನ್ ಹಾಬ್ಡೇರ 96 ವರ್ಷಗಳ ಸುದೀರ್ಘ ಜಂಟಿ ಪಯಣಕ್ಕೆ ತೆರೆ ಬಿದ್ದಿದೆ. ಅವಳಿ-ಜವಳಿಯ ಒಂದರ್ಧವಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...