alex Certify International | Kannada Dunia | Kannada News | Karnataka News | India News - Part 339
ಕನ್ನಡ ದುನಿಯಾ
    Dailyhunt JioNews

Kannada Duniya

ಇಂತಹ ಭಯಾನಕ ಬಂಗಲೆಯನ್ನ ನೀವು ನೋಡಿರೋಕೆ ಸಾಧ್ಯವಿಲ್ಲ…!

ಹೇಜಲ್​ ಎಂಬವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಜಿಲ್ಲೋ ಎಂಬ ರಿಯಲ್​ ಎಸ್ಟೇಟ್​ ಕಂಪನಿ ಪೋಸ್ಟ್ ಮಾಡಿರುವ ಅಮೆರಿಕ ಉಟಾಹ್​ದಲ್ಲಿರುವ ಭೂತ ಬಂಗಲೆಯ ಫೋಟೋಗಳನ್ನ ಶೇರ್​ ಮಾಡಿದ್ದು ಇದನ್ನ ನೋಡಿದ Read more…

ಮೀನಿನ ಆಸೆಗೆ ಬಿದ್ದವನು ಮಾಡಿದ ಯಡವಟ್ಟೇನು…?

ನೀವೇನಾದರೂ ಮೀನು ಪ್ರಿಯರಾಗಿದ್ರೆ ಅದನ್ನ ತಿನ್ನೋದು ಹೇಗೆ ಅನ್ನೋದು ನಿಮಗೆ ಚೆನ್ನಾಗಿಯೇ ಗೊತ್ತಿರುತ್ತೆ. ಸಣ್ಣ ಸಣ್ಣ ಹೋಳುಗಳನ್ನ ನೀವು ಬಾಯಿಗೆ ಹಾಕಿಕೊಳ್ತೀರಿ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ Read more…

ಅಬ್ಬಬ್ಬಾ…..ತಲೆ ತಿರುಗಿಸುತ್ತೆ ಈ ವಿಚಿತ್ರ ಟೀ ಶರ್ಟ್ ಬೆಲೆ….!

ಸ್ಟೈಲ್​ ಹಾಗೂ ಫ್ಯಾಶನ್​ ಪ್ರದೇಶದಿಂದ ಪ್ರದೇಶಕ್ಕೆ ಹಾಗೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತೆ. ಆದರೆ ಕೆಲವೊಬ್ಬರ ಉಡುಗೆ ಶೈಲಿ ನಗು ತರಿಸೋದೇ ಜಾಸ್ತಿ. ಇಟಲಿಯ ದುಬಾರಿ ಬ್ರ್ಯಾಂಡ್​ ಗುಶ್ಶಿ ಈಗಾಗಲೇ Read more…

ಇದು ಆರಂಭವಾದ್ರೆ ಸತ್ತವರ ಜೊತೆಯೂ ನಡೆಸಬಹುದು ʼಚಾಟ್ʼ

ಈ ಸುದ್ದಿ ತುಂಬ ವಿಚಿತ್ರವಾಗಿದೆ. ಈ ಸುದ್ದಿ ನಂಬೋದು ಕಷ್ಟ. ಸತ್ತ ಸಂಬಂಧಿಕರು, ಸ್ನೇಹಿತರು, ಆಪ್ತರ ಜೊತೆ ನೀವು ಚಾಟ್ ಮಾಡಬಹುದು. ಯಸ್, ಈ ಬಗ್ಗೆ ನಿಮಗೆ ಸಾಕಷ್ಟು Read more…

ಮನೆ ಮೇಲೆ ಮುರಿದು ಬಿದ್ದ ಮರ: ಕೂದಲೆಳೆ ಅಂತರದಲ್ಲಿ ಪಾರಾದ ಹಸುಗೂಸು

ಅಮೆರಿಕದ ಜಾರ್ಜಿಯಾ ರಾಜ್ಯದ ಡೆಕಾಲ್ಬ್‌ ಕೌಂಟಿಯಲ್ಲಿ ವಾಸಿಸುತ್ತಿರುವ ಕುಟುಂಬವೊಂದು ಕೂದಲೆಳೆಯ ಅಂತರದಲ್ಲಿ ಡೆಡ್ಲಿ ಅಫಘಾತದಿಂದ ಪಾರಾಗಿದೆ. ಮನೆಯ ಛಾವಣಿಯ ಮೇಲೆ ಮರದ ಕೊಂಬೆಯೊಂದು ಕುಸಿದು, ಒಳಗೆ ಮಲಗಿದ್ದ ಮಗುವಿನ Read more…

4 ವರ್ಷದ ಬಾಲಕಿ ಕಣ್ಣಿಗೆ ಬಿತ್ತು ಡೈನೋಸಾರ್ ಹೆಜ್ಜೆ ಗುರುತು

ಭೂಮಿಯ ಇತಿಹಾಸದ ಅಧ್ಯಯನದಲ್ಲಿ ಡೈನೋಸಾರ್‌ ಗಳ ಪಳೆಯುಳಿಕೆಗಳ ಅಧ್ಯಯನ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿ ವರ್ಷವೂ ಸಹ ಜಗತ್ತಿನ ವಿವಿಧ ಭಾಗಗಳಲ್ಲಿ ಡೈನೋಸಾರ್ ‌ಗಳ ಪಳೆಯುಳಿಕೆಗಳನ್ನು ತಜ್ಞರು Read more…

ಬಾತುಕೋಳಿ ರಕ್ಷಿಸಲು ತೆರಳಿದ್ದ ಅಗ್ನಿಶಾಮಕ ಸಿಬ್ಬಂದಿಗೆ ಕಾದಿತ್ತು ʼಅಚ್ಚರಿʼ

ಹಿಮದಲ್ಲಿ ಸಿಲುಕಿದ್ದ ಬಾತುಕೋಳಿ ಮರಿಯೊಂದರ ರಕ್ಷಣೆಗೆ ಮುಂದಾದ ಬ್ರಿಯಾಣ್ ಮರ್ಕ್ಲೆ ಹಾಗೂ ಎಡ್ ಬೆಲ್ಮನ್ ಹೆಸರಿನ ಫೈರ್‌ ಫೈಟರ್‌ಗಳು ವಿನೋದಮಯ ಪ್ರಸಂಗವೊಂದಕ್ಕೆ ಸಿಲುಕಿದ್ದಾರೆ. ಮಿಷಿಗನ್‌ನ ರಯ್ಸಿನ್ ನದಿಯ ಹೆಪ್ಪುಗಟ್ಟಿದ Read more…

ಅಗಲಿದ ಮಡದಿಯನ್ನು ಸಂಧಿಸಿ ಭಾವುಕನಾದ ಪತಿ: ಕಣ್ಣಂಚನ್ನು ತೇವಗೊಳಿಸುತ್ತೆ ಹೃದಯಸ್ಪರ್ಶಿ ವಿಡಿಯೋ

ವರ್ಚುವಲ್ ರಿಯಾಲಿಟಿ ತಂತ್ರಜ್ಞಾನದ ಮೂಲಕ ಜಗತ್ತನ್ನು ನಾವು ನೋಡುವ ರೀತಿಯೇ ಬದಲಾಗಿದೆ. ವಾಸ್ತವಕ್ಕೆ ಅತ್ಯಂತ ನಿಕಟವಾದಂಥ ದೃಶ್ಯಾನುಭವವನ್ನು ಈ ವಿಆರ್‌ ತಂತ್ರಜ್ಞಾನ ಕೊಡಮಾಡುತ್ತಿದೆ. ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬರು ಇದೇ Read more…

ಮತ್ತೊಬ್ಬ ಹುಡುಗಿ ಮೇಲೆ ಕ್ರಶ್ ಆಗಿದೆ ಎಂದಿದ್ದಕ್ಕೆ 2ನೇ ತರಗತಿ ವಿದ್ಯಾರ್ಥಿನಿಯನ್ನು ಉಚ್ಚಾಟಿಸಿದ ಶಾಲೆ

ತನ್ನ ಸಹಪಾಠಿಯ ಮೇಲೆ ಕ್ರಶ್ ಆಗಿರುವುದಾಗಿ ಹೇಳಿಕೊಂಡ 8 ವರ್ಷದ ಬಾಲಕಿಯೊಬ್ಬಳನ್ನು ಆಕೆಯ ಶಾಲೆ ಉಚ್ಛಾಟಿಸಿದೆ. ಶೋಲ್ ಶೆಲ್ಟನ್ನ ಹೆಸರಿನ ಈ ಬಾಲಕಿಯ ತಾಯಿ ಡೆಲೇನ್ ಮಾತನಾಡಿ, ತನ್ನ Read more…

ಯುವಜನತೆ ಮದುವೆ ಕುರಿತು ತಲೆ ಕೆಡಿಸಿಕೊಂಡಿದೆ ಚೀನಾ ಸರ್ಕಾರ…!

ಮದುವೆಯಾಗುವ ನಿರ್ಧಾರವನ್ನು ಮುಂದೂಡುವ ಅಥವಾ ರದ್ದು ಮಾಡುವ ಟ್ರೆಂಡ್ ಚೀನಾದ ಯುವಕರಲ್ಲಿ ಸಿಕ್ಕಾಪಟ್ಟೆ ಹೆಚ್ಚುತ್ತಿದೆ. ಕಳೆದ ಆರು ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಮದುವೆಯಾಗುವ ಚೀನೀಯರ ಸಂಖ್ಯೆಲ್ಲಿ 41% Read more…

ಬರೋಬ್ಬರಿ 82 ವರ್ಷಗಳ ಹಿಂದೆ ಲೈಬ್ರರಿಯಿಂದ ಪಡೆದಿದ್ದ ಪುಸ್ತಕ ಕೊನೆಗೂ ವಾಪಸ್…!

ಪುಸ್ತಕ ಪ್ರಿಯರಿಗೆ ಗ್ರಂಥಾಲಯ ಪವಿತ್ರ ಸ್ಥಳವಿದ್ದಂತೆ. ಮಿಲಿಯನ್​​ಗಟ್ಟಲೇ ಪುಸ್ತಕಗಳನ್ನ ಹೊಂದಿರುವ ಗ್ರಂಥಾಲಯಗಳಲ್ಲಿ ಯಾವುದನ್ನ ಆಯ್ಕೆ ಮಾಡಬೇಕು ಅನ್ನೋದೇ ದೊಡ್ಡ ಸವಾಲಾಗಿ ಪರಿಣಮಿಸುತ್ತೆ. ಅಲ್ಲದೇ ಕೊಂಡ ಪುಸ್ತಕವನ್ನ ನಿಗದಿತ ಸಮಯಕ್ಕೆ Read more…

ಮಂತ್ರಮುಗ್ಧಗೊಳಿಸುತ್ತೆ ಮುದ್ದು ಕಂದಮ್ಮನ ನಗು

ತನ್ನ ಪುಟಾಣಿ ಮಗಳಿಗೆ ಮಕ್ಕಳ ಪುಸ್ತಕವೊಂದನ್ನು ಓದಿ ಹೇಳುತ್ತಿರುವ ತಂದೆಯೊಬ್ಬರ ವಿಡಿಯೊವೊಂದು ವೈರಲ್ ಆಗಿದ್ದು ನೆಟ್ಟಿಗರು ದೃಷ್ಟಿ ತೆಗೆಯುತ್ತಿದ್ದಾರೆ. ಅಮೆರಿಕನ್ ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್‌ಮನ್ ಈ ವಿಡಿಯೋ Read more…

ಹೆಸರಲ್ಲೇನಿದೆ ಅಂತೀರಾ…? ಈಕೆಗೆ ʼಸರ್ ‌ನೇಮ್ʼ ತಂದಿಟ್ಟಿತ್ತು ಫಜೀತಿ

ತಮ್ಮ ವಿಶಿಷ್ಟವಾದ ಹೆಸರಿನ ಕಾರಣದಿಂದ ಬ್ರಿಟನ್ ಮೂಲದ ಪತ್ರಕರ್ತೆಯೊಬ್ಬರ ಸೋಷಿಯಲ್ ಮೀಡಿಯಾ ಇನ್‌ಬಾಕ್ಸ್‌ನಲ್ಲಿ ಆರ್ಥಿಕ ವಿಷಯಗಳ ಕುರಿತ ಸಾವಿರಾರು ಪ್ರಶ್ನೆಗಳು ಬಂಬಾರ್ಡ್ ಆಗಿವೆ. ಅಮೆರಿಕದ ಗೇಮಿಂಗ್ ಪರಿಕರಗಳ ರೀಟೇಲರ್‌ Read more…

ಅಮೆರಿಕ ಚುನಾವಣೆ ಪ್ರಕ್ರಿಯೆಯ ಕರಾಳ ಸತ್ಯ ಬಿಚ್ಚಿಟ್ಟ ಮಹಿಳೆ

ಭಾರೀ ಚರ್ಚೆಗೆ ಗ್ರಾಸವಾಗಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆಗಳು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹುದ್ದೆ ತೆರವು ಮಾಡುತ್ತಲೇ ಸದ್ದಿಲ್ಲದಂತೆ ಆಗಿವೆ. ಅಮೆರಿಕದಲ್ಲಿ ಚುನಾಯಿತರಾದ ಅಧಿಕಾರಿಗಳ ಶೈಕ್ಷಣಿಕ Read more…

ಈ ಟ್ವಿಟರ್‌ ಖಾತೆಗೆ ಏಕಾಏಕಿ ಹೆಚ್ಚಾಯ್ತು ಫಾಲೋವರ್ಸ್‌ ಸಂಖ್ಯೆ

ರಾಬಿನ್​ ಹುಡ್ ಸಮುದಾಯವ​ನ್ನು ರಾಬಿನ್​ಹುಡ್ ಅಪ್ಲಿಕೇಶನ್​ ಎಂದು ತಪ್ಪಾಗಿ ಅರ್ಥೈಸಿಕೊಂಡು ನೆಟ್ಟಿಗರು ಟ್ವಿಟರ್​​ನಲ್ಲಿ ರಾಬಿನ್​ ಹುಡ್​ ಸಮುದಾಯದ ಖಾತೆಯನ್ನ ಅನುಸರಿಸಲು ಆರಂಭಿಸಿದ್ದು ರಾತ್ರೋ ರಾತ್ರಿ ರಾಬಿನ್​ ಹುಡ್ ಸಮುದಾಯದ Read more…

ಕನ್ನಡಿ ಮುಂದೆ ಕುಳಿತು ಸಿಟ್ಟು ಮಾಡುವುದನ್ನು ಪ್ರ್ಯಾಕ್ಟೀಸ್ ಮಾಡುವ ನಾಯಿ

ನವದೆಹಲಿ: ಕನ್ನಡಿ ಎಂಬುದೇ ಅಚ್ಚರಿ. ಹಲವರು ಅದರ ಎದುರು ತಾಸುಗಟ್ಟಲೇ ಕಾಲ ಕಳೆಯುವುದನ್ನು ನೋಡಿದ್ದೇವೆ. ಇಲ್ಲೊಂದು ನಾಯಿಯೂ ಅದಕ್ಕೆ ಹೊರತಾಗಿಲ್ಲ‌‌. ಅಂಥ ಅಪರೂಪದ ವಿಡಿಯೋ ಒಂದು ವೈರಲ್ ಆಗಿದೆ. Read more…

ಒಂದೂವರೆ ವರ್ಷಗಳ ಬಳಿಕ ತಾಯಿ – ಮಗಳ ಭೇಟಿ ಕಂಡು ಭಾವುಕರಾದ ನೆಟ್ಟಿಗರು…!

2020 ಬಹುತೇಕರ ಪಾಲಿಗೆ ಸಂಕಷ್ಟದ ವರ್ಷವಾಗಿ ಪರಿಣಮಿಸಿದೆ. ಕೊರೊನಾ ವೈರಸ್​ ಸಂಕಷ್ಟ, ಲಾಕ್​ಡೌನ್​​ ಅನೇಕರಿಗೆ ಸಂಕಷ್ಟವನ್ನ ತಂದೊಡ್ಡಿದೆ. ಆದರೆ ಇನ್ನು ಕೆಲವರಿಗೆ ಕೊರೊನಾ ಕಾರಣದಿಂದಾಗಿ ಮನೆಯಲ್ಲಿ ಕುಟುಂಬಸ್ಥರ ಜೊತೆ Read more…

ವಿಡಿಯೋ: ಲೈವ್‌ ‌ನಲ್ಲಿ ಹವಾಮಾನ ವರದಿ ನೀಡುತ್ತಿದ್ದ ಅಮ್ಮನ ಬಳಿ ಓಡಿ ಬಂದ ಪುಟ್ಟ ಕಂದ

ಉದ್ಯೋಗ ಹಾಗೂ ಸಂಸಾರಗಳೆರಡನ್ನೂ ಒಮ್ಮೆಲೇ ನಿಭಾಯಿಸಿಕೊಂಡು ಹೋಗುವ ಮಹಿಳೆಯರ ಮೇಲೆ ಸಮಾಜದಲ್ಲಿ ಭಾರೀ ಗೌರವವಿದೆ. ಎಬಿಸಿ7 ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುವ ಲೆಸ್ಲಿ ಲೋಪೆಜ್ ಎಂಬ ಮಹಿಳಾ ವರದಿಗಾರ್ತಿ Read more…

ಸೆಕ್ಸ್ ಡಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಹಾಂ​ಕಾಂಗ್​ ವ್ಯಕ್ತಿ..!

ಹಾಂ​ಕಾಂಗ್​ನ 36 ವರ್ಷದ ವ್ಯಕ್ತಿಯೊಬ್ಬ ಸೆಕ್ಸ್ ಡಾಲ್​ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಯುವತಿಯರನ್ನ ಗರ್ಲ್​ಫ್ರೆಂಡ್​​ ಮಾಡಿಕೊಳ್ಳೋದಕ್ಕಿಂತ ಗೊಂಬೆಯೇ ಒಳ್ಳೆಯ ಜೀವನ ಸಂಗಾತಿಯಾಗಬಲ್ಲುದು ಎಂದು ಅರಿತ ಮೇಲೆ ಈ ವ್ಯಕ್ತಿ Read more…

‌ʼಲಾಕ್ ಡೌನ್ʼ ನಂತರ ಸ್ಟುಡಿಯೋ ಆಗಿ ಬದಲಾಯ್ತು ಸಲೂನ್

ಟೊರಾಂಟೋ: ಕೆನಡಾದ ಒಂಟಾರಿಯೋ ಪ್ರಾಂತ್ಯದಲ್ಲಿರುವ ಸಲೂನ್ ಒಂದು ಲಾಕ್ ಡೌನ್ ನಂತರ ಮರು ತೆರೆದಿದ್ದು ಈಗ ಸ್ಟುಡಿಯೋ ‌ಆಗಿ ಮಾರ್ಪಟ್ಟಿದೆ. ಇಲ್ಲಿ ಸಾಮಾನ್ಯ ಹೇರ್ ಕಟ್ಟಿಂಗ್ ಇಲ್ಲ. ಬದಲಿಗೆ Read more…

ಕೈಮೇಲೆ ಜೇನ್ನೊಣಗಳ ಹಿಂಡನ್ನೇ ಸಾಗಿಸಿದ ಭೂಪ…!

ಜೇನ್ನೊಣಗಳ ಒಂದಿಡೀ ಕಾಲೋನಿಯನ್ನೇ ತನ್ನ ಕೈಗಳ ಮೇಲೆ ಹೇರಿಕೊಂಡು ಸಾಗಾಟ ಮಾಡಿದ ವ್ಯಕ್ತಿಯೊಬ್ಬರ ಶಾಕಿಂಗ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಣಿ ಜೇನನ್ನು ತನ್ನ ಮುಷ್ಠಿಯಲ್ಲಿ ಹಿಡಿದುಕೊಂಡು, Read more…

ಕೊರೊನಾ ಹೆಸರಲ್ಲಿ ನಕಲಿ ಲಸಿಕೆ ನೀಡುತ್ತಿದ್ದ ಔಷಧಿ ಕೇಂದ್ರದ ಮೇಲೆ ದಾಳಿ..!

ನಕಲಿ ಕೋವಿಡ್​​ 19 ಲಸಿಕೆಗಳನ್ನ ನೀಡುವ ಔಷಧಿ ಕೇಂದ್ರಗಳ ಮೇಲೆ ಈಕ್ವೇಡಾರ್​ನಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಕ್ವಿಟೋದಲ್ಲಿರುವ ಆರೋಗ್ಯ ಚಿಕಿತ್ಸಾಲವು ಸಾವಿರಾರು ರೋಗಿಗಳಿಗೆ ನಕಲಿ ಲಸಿಕೆಗಳನ್ನ ನೀಡಿ ಸಿಕ್ಕಿಬಿದ್ದಿದೆ Read more…

’ಓಲಗದ ಸದ್ದು ಜೋರಾದರೆ ಕ್ಷಮೆ ಇರಲಿ’: ಅಕ್ಕಪಕ್ಕದವರಿಗೆ ಅಡ್ವಾನ್ಸ್‌ ಅಪಾಲಜಿ ಕೋರಿದ ನ್ಯೂಯಾರ್ಕ್ ವ್ಯಕ್ತಿ

ಹೊಸ ವಾದ್ಯೋಪಕರಣ ನುಡಿಸುವುದನ್ನು ಅಭ್ಯಾಸ ಮಾಡುವುದು ಕೆಲವೊಮ್ಮೆ ನಮಗೂ, ಸುತ್ತಲಿನ ಮಂದಿಗೂ ಭಾರೀ ಕಿರಿಕಿರಿ ಉಂಟು ಮಾಡುವ ಅನುಭವವಾಗಬಹುದು. ಕೆಲವೊಮ್ಮೆ ಇದರಿಂದ ಆಗುವ ಕಿರಿಕಿರಿ ಜಗಳಕ್ಕೂ ಕಾರಣವಾಗಬಹುದು. ಇಂಥದ್ದೇ Read more…

ಚಂದ್ರನ ಸುತ್ತ ಕಾಮನಬಿಲ್ಲು ಮೂಡುವ ಅಪರೂಪದ ಬಾಹ್ಯಾಕಾಶ ದೃಶ್ಯಕಾವ್ಯ ಇದು

ಕಾಮನ ಬಿಲ್ಲಿನಿಂದ ಆವೃತ್ತವಾದ ಚಂದ್ರನ ಚಿತ್ರವೊಂದನ್ನು ಸೆರೆ ಹಿಡಿದಿರುವ ಇಟಲಿಯನ್ ಛಾಯಾಗ್ರಾಹಕರೊಬ್ಬರು ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಚಂದ್ರನಿಂದ ಪ್ರತಿಫಲನಗೊಂಡ ಬೆಳಕನ್ನು ಸುತ್ತಲಿನ ಹಿಮ ಅಥವಾ Read more…

ಸಂಚಾರಿ ನಿಯಮ ಉಲ್ಲಂಘನೆ ಪ್ರಶ್ನಿಸಿದ ಪೊಲೀಸರ ಮೇಲೆ ಕಾರು ಹರಿಸಿದ ಗಡಾಫಿ ಸೊಸೆ

ಸಂಚಾರ ನಿಯಮ ಉಲ್ಲಂಘನೆ ಮಾಡಿದ ಕಾರಣ ಕಾರನ್ನು ಅಡ್ಡಗಟ್ಟಿದ ಪೊಲೀಸರ ಮೇಲೆ ಕಾರು ಬಿಟ್ಟ ಆರೋಪದ ಮೇಲೆ ಲಿಬಿಯಾದ ಮಾಜಿ ನಾಯಕ ಮುಅಮ್ಮರ್‌ ಗಡಾಫಿಯ ಸೊಸೆ ಅಲೈನ್ ಸ್ಕಾಫ್‌ಳನ್ನು Read more…

ಕೊರೊನಾ ವೈರಸ್​​ ಅಸ್ತಿತ್ವದಲ್ಲಿಲ್ಲ ಎಂದಿದ್ದ ವ್ಯಕ್ತಿಯೇ ಸೋಂಕಿಗೆ ಬಲಿ…!

ಕೊರೊನಾ ವೈರಸ್​​ ಜಗತ್ತಲ್ಲಿ ಇಲ್ಲ ಎಂದು ವಾದಿಸುತ್ತಿದ್ದ ವ್ಯಕ್ತಿ ಮಾಸ್ಕ್​​ನ್ನ ಧರಿಸದೇ ಭಾರಿ ಬೆಲೆ ತೆತ್ತಿದ್ದಾನೆ. ಕೊರೊನಾ ವೈರಸ್​ ಇಲ್ಲ ಎಂದು ಮಾಸ್ಕ್ ಧರಿಸದೇ ಬೀದಿ ಬೀದಿ ಅಲೆಯುತ್ತಿದ್ದ Read more…

ಈ ದೇಶದಲ್ಲಿ ಮೂಗಿನಿಂದಲ್ಲ……ಗುದದ್ವಾರದ ಮೂಲಕ ಮಾಡಲಾಗುತ್ತೆ ಕೊರೊನಾ ಟೆಸ್ಟ್​..!

ಕೊರೊನಾ ಟೆಸ್ಟ್ ಅಂದಕೂಡಲೇ ನಿಮ್ಮ ತಲೆಗೆ ಏನು ಬರುತ್ತೆ…? ಮೂಗಿಗೆ ಹಾಗೂ ಗಂಟಲಿನಿಂದ ದ್ರವವನ್ನ ತೆಗೆದು ಅದನ್ನ ಪರೀಕ್ಷೆಗೆ ಕಳುಹಿಸಲಾಗುತ್ತೆ ಅನ್ನೋದು. ಆದರೆ ಚೀನಾ ಮಾತ್ರ ಈ ಟೆಸ್ಟ್​ಗಿಂತ Read more…

ಶಾಕಿಂಗ್: ಆಸ್ಪತ್ರೆ ಬೆಡ್ ಖಾಲಿ ಮಾಡಬೇಕೆಂದು ರೋಗಿಗಳನ್ನೇ ಸಾಯಿಸಿದ ವೈದ್ಯ​…!

ಹೊಸ ರೋಗಿಗಳಿಗೆ ಬೆಡ್​ ನೀಡಬೇಕೆಂದು ಆಸ್ಪತ್ರೆಯಲ್ಲಿ ಮೊದಲೇ ಅಡ್ಮಿಟ್ ಆಗಿದ್ದ​ ಇಬ್ಬರು ಕೊರೊನಾ ಸೋಂಕಿತ ವೃದ್ಧರನ್ನ ಉದ್ದೇಶ ಪೂರ್ವಕವಾಗಿ ಸಾಯಿಸಿದ ಆರೋಪದ ಹಿನ್ನೆಲೆ ಇಟಲಿಯಲ್ಲಿ ವೈದ್ಯನೊಬ್ಬನನ್ನ ಬಂಧಿಸಲಾಗಿದೆ. 47 Read more…

ನಿಯಮ ಉಲ್ಲಂಘಿಸಿ ಬಂಧನಕ್ಕೊಳಗಾದವರಿಂದ ಜೈಲಿನಲ್ಲೂ ಪಾರ್ಟಿ…!

ಕೋವಿಡ್-19 ನಿಯಮಾವಳಿ ಉಲ್ಲಂಘನೆ ಮಾಡಿದ ಆಪಾದನೆ ಮೇಲೆ ಬಂಧಿತರಾಗಿದ್ದ ಬ್ರಿಟನ್ ಮೂಲದ 89 ಮಂದಿ ಪ್ರವಾಸಿಗರು ಜೈಲಿನಲ್ಲೇ ಪಾರ್ಟಿ ಮಾಡಿದ ವಿದ್ಯಮಾನ ಥಾಯ್ಲೆಂಡ್‌ನಲ್ಲಿ ಜರುಗಿದೆ. 22 ಮಂದಿ ಸ್ಥಳೀಯರೊಂದಿಗೆ Read more…

ಕ್ರೆಡಿಟ್ ಕಾರ್ಡ್ ಮೂಲಕ ಪತಿ ಗರ್ಲ್‌ ಫ್ರೆಂಡ್‌ ಗುಟ್ಟು ರಟ್ಟು

ತನ್ನ ಕ್ರೆಡಿಟ್ ಕಾರ್ಡ್ ಹ್ಯಾಕ್ ಆಗಿದೆ ಎಂದು ದೂರು ಕೊಟ್ಟ ದುಬೈ ಮೂಲದ ಮಹಿಳೆಯೊಬ್ಬರಿಗೆ ವಿಷಯ ಏನು ಎಂದು ತಿಳಿದ ಕೂಡಲೇ ಶಾಕ್ ಆಗಿದೆ. ತನ್ನ ಗರ್ಲ್‌ಫ್ರೆಂಡ್‌ನ ಟ್ರಾಫಿಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...