alex Certify International | Kannada Dunia | Kannada News | Karnataka News | India News - Part 338
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯಾಘಾತಕ್ಕೆ ತುತ್ತಾದ ಮಾಲೀಕನ ಪ್ರಾಣ ರಕ್ಷಿಸಿದ ಶ್ವಾನ

ನಾಯಿ ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂಬ ಮಾತು ಲೆಕ್ಕವಿಲ್ಲದಷ್ಟು ಬಾರಿ ಸಾಬೀತಾಗುತ್ತಲೇ ಬಂದಿದೆ. ಇಂಥ ಮತ್ತೊಂದು ನಿದರ್ಶನದಲ್ಲಿ ಜರ್ಮನ್ ಶೆಫರ್ಡ್ ನಾಯಿಯೊಂದು ಹೃದಯಾಘಾತಕ್ಕೆ ಒಳಗಾಗಿದ್ದ ತನ್ನ ಮಾಲೀಕನ ಪ್ರಾಣ Read more…

ಮದುವೆ ನಿಲ್ಲಲು ಕಾರಣಳಾಗಿದ್ದವಳ ವಿರುದ್ದ ವಿಚಿತ್ರ ರೀತಿಯಲ್ಲಿ ಸೇಡು ತೀರಿಸಿಕೊಂಡ ಯುವತಿ

ತನ್ನ ಮಾಜಿ ನಿಶ್ಚಿತ ವರನೊಂದಿಗೆ ಸಂಬಂಧ ಬೆಳೆಸಿಕೊಂಡು ಮದುವೆ ನಿಂತು ಹೋಗಲು ಕಾರಣಳಾಗಿದ್ದವಳ ಬಾಯ್​ ಫ್ರೆಂಡ್​ ಜೊತೆಯೇ ಮದುವೆಯಾಗುವ ಮೂಲಕ ಯುವತಿಯೊಬ್ಬಳು ಸೇಡು ತೀರಿಸಿಕೊಂಡಿದ್ದಾಳೆ. ಸ್ಕಾಟ್​​ಲೆಂಡ್​ನ ಜೇಡ್​ ಪುರ್ವಿಸ್, Read more…

ಇಲ್ಲಿದೆ ನೋಡಿ ವಿಶ್ವದ ಅತಿ ಚಿಕ್ಕ ಗೋಸುಂಬೆ…!

ಸರಿಸೃಪ ಪ್ರಬೇಧಗಳು ಭೂಮಿಯ ಮೇಲಿನ ಆಕರ್ಷಕ ಜೀವಿಗಳಲ್ಲೊಂದು. ಪರಭಕ್ಷಕ ಜೀವಿಗಳಾದ ಸರೀಸೃಪಗಳು ಪರಿಸರ ವ್ಯವಸ್ಥೆ ಹಾಗೂ ಆಹಾರ ಜಾಲದಲ್ಲಿ ಬಹುಮುಖ್ಯ ಪಾತ್ರವನ್ನ ವಹಿಸುತ್ತವೆ. ಸರಿಸೃಪ ಪ್ರಬೇಧ ವಿವಿಧ ಆಕಾರ Read more…

ಪ್ಲೇ ಸ್ಟೇಷನ್ ಖರೀದಿಗಾಗಿ ಕೊರೊನಾ ಮರೆತು ಮುಗಿಬಿದ್ದ ಗೇಮರ್‌ಗಳು

ಬ್ಲಾಕ್ ಫ್ರೈಡೇ ಸೇಲ್ ಹಾಗೂ ಕೋವಿಡ್‌ ಲಾಕ್‌ಡೌನ್‌ಗೂ ಮುನ್ನ ಟಾಯ್ಲೆಟ್‌ ಪೇಪರ್‌ಗಳ ಖರೀದಿಗೆ ಜನ ಯಾವ ಪರಿ ಮುಗಿಬಿದ್ದಿದ್ದರು ಎಂದು ನೀವೆಲ್ಲಾ ನೋಡಿದ್ದೀರಿ. ಇವುಗಳನ್ನೂ ಮೀರಿಸುವ ಮಟ್ಟದಲ್ಲಿ ಜಪಾನ್‌ನ Read more…

14 ವರ್ಷದ ಹಿಂದೆ ಕಳೆದುಕೊಂಡಿದ್ದ ಉಡುಪನ್ನ ಈಗ ಹುಡುಕ್ತಿದ್ದಾಳೆ ಈ ಮಹಿಳೆ..!

ವಿಚಿತ್ರ ಘಟನೆಯೊಂದರಲ್ಲಿ ಮದುವೆಯಾಗಿ 14 ವರ್ಷಗಳ ಬಳಿಕ ಮಿನ್ನೆಸೋಟಾದಲ್ಲಿರುವ ಮಹಿಳೆಗೆ ತಾನು ಇಷ್ಟು ವರ್ಷಗಳ ಕಾಲ ಜೋಪಾನವಾಗಿ ಕಾಯ್ದುಕೊಂಡ ಬಂದ ಮದುವೆ ಉಡುಪು ತನ್ನದಲ್ಲ ಎಂಬ ವಿಚಾರ ಗೊತ್ತಾಗಿದೆ. Read more…

ಚಾಕೋಲೇಟ್ ಮೋಟಾರ್ ‌ಸೈಕಲ್ ತಯಾರಿಸಿದ ಮಾಸ್ಟರ್‌ ಶೆಫ್

ಚಾಕೋಲೇಟ್ ಟೆಲಿಸ್ಕೋಪ್ ಹಾಗೂ 90-ಕೆಜಿಯ ಆನೆ ಆಕೃತಿಯ ಪೇಸ್ಟ್ರಿ ಮೂಲಕ ತಮ್ಮ ಫಾಲೋವರ್‌ಗಳನ್ನು ಪುಳಕಿತರಾಗಿಸಿದ ಶೆಫ್‌ ಅಮೌರಿ ಗಿಷೋನ್, ಚಾಕೋಲೇಟ್‌ ಮೋಟಾರ್ ‌ಸೈಕಲ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ತಮ್ಮ Read more…

ಯುವತಿ ಬಟ್ಟೆ ಬದಲಾಯಿಸೋದನ್ನ ನೋಡಲು ಹೋಗಿ ವಿಚಿತ್ರ ರೀತಿಯಲ್ಲಿ ಸಿಕ್ಕಿಬಿದ್ದ ಭೂಪ..!

ವರ್ಜಿನೀಯಾದ 41 ವರ್ಷದ ವ್ಯಕ್ತಿಯೊಬ್ಬ ಜಿಮ್​​ನ ಮೇಲ್ಛಾವಣಿಯಿಂದ ಯುವತಿಯ ಉಡುಪು ಬದಲಾಯಿಸುವ ರೂಮನ್ನು ಇಣುಕಿ ನೋಡುತ್ತಿದ್ದ ವೇಳೆ ಆಯತಪ್ಪಿ ಬಿದ್ದಿದ್ದು ಆತನನ್ನ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನ ಬ್ರಿಯಾನ್​ ಆಂಥೋನಿ Read more…

ನಿಮ್ಮ ಮೊಗದಲ್ಲಿ ನಗು ತರಿಸುತ್ತೆ ಈ ಮುದ್ದಾದ ವಿಡಿಯೋ

ಕೆಲಸದ ಒತ್ತಡ ಹಾಗೂ ವರ್ಕ್​ ಫ್ರಾಂ ಹೋಂ ಒತ್ತಡಕ್ಕೆ ಒಳಗಾಗಿದ್ದೀರೇ..? ಹಾಗಾದ್ರೆ ಮಂಜುಗಡ್ಡೆಯ ಮೇಲೆ ಎರಡು ಪಾಂಡಾಗಳು ಆಡುತ್ತಿರುವ ಈ ವಿಡಿಯೋ ನಿಮ್ಮ ಮುಖದಲ್ಲಿ ನಗು ತರಿಸಬಹುದು. ವಾಷಿಂಗ್ಟನ್​ Read more…

ಡಾನ್ಸ್ ಮಾಡುತ್ತಿದ್ದಾಕೆಗೆ ತನ್ನ ಹಿಂದೆ ನಡೆಯುತ್ತಿದ್ದ ಬೆಳವಣಿಗೆಯ ಕಿಂಚಿತ್ತೂ ಗಮನವಿರಲಿಲ್ಲ…!

ನೈಪಿಥ್ವಾ: ವರ್ಕೌಟ್ ಮಾಡುತ್ತಿದ್ದರೆ ಹಲವರಿಗೆ ಸುತ್ತಲಿನ ಜ್ಞಾನವೇ ಇರದು. ಆಕೆಗೂ ಹಾಗೇ ಆಗಿದ್ದು ಏರೋಬಿಕ್ ಮಾಡುವಾಗ ದೊಡ್ಡ ಯುದ್ಧ ಟ್ಯಾಂಕರ್ ಬಂದರೂ ಗೊತ್ತಾಗಲಿಲ್ಲ.!!! ಮ್ಯಾನ್ಮಾರ್ ರಾಜಧಾನಿ ನೈಪಿತ್ವಾದ ಸಂಸತ್ Read more…

’ನ್ಯುಟೆಲ್ಲಾ’ ಓದಲು ಯತ್ನಿಸಿ ಕ್ಯೂಟ್ ಮಿಸ್ಟೇಕ್ ಮಾಡಿದ ಬಾಲಕ

ಪುಟಾಣಿ ಬಾಲಕರು ಓದುವಾಗ/ಬರೆಯುವಾಗ ಮಾಡುವ ತಪ್ಪುಗಳನ್ನು ಕೇಳುವುದು ಅಥವಾ ನೋಡುವುದು ಬಲೇ ಮುದ್ದಾಗಿರುತ್ತದೆ. ವೈರಲ್ ಆದ ವಿಡಿಯೋವೊಂದರಲ್ಲಿ, ತನ್ನ ಕೈಯಲ್ಲಿ ಸಣ್ಣದೊಂದು ನ್ಯುಟೆಲ್ಲಾ ಜಾರ್ ಹಿಡಿದಿರುವ ಬಾಲಕ, ಅದರ Read more…

ಅಪರೂಪದ ಕಾಯಿಲೆಯಿಂದಾಗಿ ಮದ್ಯಪಾನಿಯಂತೆ ವರ್ತಿಸ್ತಾಳೆ ಈ ಮಹಿಳೆ..!

ನೀವು ಎಂದಿಗೂ ಮದ್ಯ ವ್ಯಸನವನ್ನೇ ಮಾಡಿರೋದಿಲ್ಲ. ಆದರೆ ನಿಮ್ಮ ದೇಹದಲ್ಲಾದ ಕೆಲ ಬದಲಾವಣೆಗಳಿಂದಾಗಿ ನಿಮಗೆ ಯಕೃತ್ತಿನ ಕಸಿಗೆ ಒಳಗಾಗುವಂತ ಪರಿಸ್ಥಿತಿ ಬರುತ್ತೆ ಅನ್ನೋದನ್ನ ಊಹಿಸಿಕೊಳ್ಳೋಕೆ ಸಾಧ್ಯವೇ..?ಇಂತಹ ಘಟನೆಗಳು ಸಿನಿಮಾದಲ್ಲೋ Read more…

ರಿಯಾಲಿಟಿ ಚೆಕ್ ​​ನಲ್ಲಿ ವೈರಲ್​ ಫೋಟೋ ಹಿಂದಿನ ಅಸಲಿ ಸತ್ಯ ಬಯಲು

ಟರ್ಕಿಯ ಗುಲೆಕ್​ ಕೋಟೆಯಲ್ಲಿ ಜೋಡಿಯೊಂದು ಕ್ಲಿಕ್ಕಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಈ ಫೋಟೋ ನೋಡಿದ ನೆಟ್ಟಿಗರು ತಲೆ ಕೆರೆದುಕೊಳ್ತಿದ್ದಾರೆ. ಅನೇಕರು ಇದು ಫೋಟೋಗ್ರಾಫರ್​ ಚಾಕಚಕ್ಯತೆ ಎಂದು Read more…

BIG NEWS: ಶೀಘ್ರವೇ ಬರಲಿದೆ ಬ್ಯಾಟರಿ ಚಾಲಿತ ʼಕೃತಕ ಹೃದಯʼ

ಲಿಥಿಯಮ್ ಐಯಾನ್ ಬ್ಯಾಟರಿಯಿಂದ ಕೆಲಸ ಮಾಡುವ ಜಗತ್ತಿನ ಅತ್ಯಂತ ಸುಧಾರಿತವಾದ ಕೃತಕ ಹೃದಯವನ್ನು ಅಭಿವೃದ್ಧಿಪಡಿಸಿರುವುದಾಗಿ ಫ್ರೆಂಚ್ ಕಂಪನಿಯೊಂದು ಹೇಳಿಕೊಂಡಿದೆ. ಈ ಉತ್ಪನ್ನವನ್ನು 2021ರ ದ್ವಿತೀಯ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡುವುದಾಗಿ Read more…

ʼನೈಕ್ʼ ಕಂಪನಿಯ ಹ್ಯಾಂಡ್ ಫ್ರೀ ಶೂ ಬಿಡುಗಡೆ ಹಿಂದಿದೆ ಹೃದಯಸ್ಪರ್ಶಿ ಕಥೆ

ವಿಶ್ವದ ಪ್ರಸಿದ್ಧ ಶೂ ಬ್ರ್ಯಾಂಡ್ ‘ನೈಕ್’ ಈಗ ಹ್ಯಾಂಡ್ ಫ್ರೀ ಶೂಗಳನ್ನು ಬಿಡುಗಡೆ ಮಾಡಿದೆ. ಕಂಪನಿಯ ಕಾರ್ಯದ ಬಗ್ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಕಂಪನಿ ಈ ಶೂ ಸಿದ್ಧ Read more…

ಉಲ್ಕಾ ಶಿಲೆ ಅಪ್ಪಳಿಸಿದ ಸುದ್ದಿ ಬೆನ್ನತ್ತಿದ ವೇಳೆ ಬಯಲಾಗಿದ್ದೇ ಬೇರೆ….!

ಮೆಲ್ಬೋರ್ನ್: ಆಸ್ಟ್ರೇಲಿಯಾದ ಶಾಲೆಯೊಂದರ ಮೈದಾನದಲ್ಲಿ ಉಲ್ಕಾ ಶಿಲೆ ಅಪ್ಪಳಿಸಿದ ಬಗ್ಗೆ ಅಮೆರಿಕನ್ ಸ್ಪೇಸ್ ಏಜೆನ್ಸಿ ‘ನಾಸಾ’ ವರದಿ ಕೇಳಿದೆ. ಮೈದಾನದಲ್ಲಿ ಉಲ್ಕಾ ಶಿಲೆ ಬಿದ್ದು ಸುತ್ತಲಿನ ಜಾಗ ಸುಟ್ಟ Read more…

ಮೊಣಕೈ ಉದ್ದದ ಬಾಳೆಹಣ್ಣು ಕಂಡು ಬೆರಗಾದ ಮಹಿಳೆ…!

ಸಾಮಾನ್ಯವಾಗಿ 7-8 ಇಂಚುಗಳಷ್ಟು ಸರಾಸರಿ ಉದ್ದವಿರುವ ಬಾಳೆಹಣ್ಣುಗಳನ್ನು ನಾವು ನೋಡಿರುತ್ತೇವೆ. ಕೆಲವೊಮ್ಮೆ ಇದಕ್ಕಿಂತಲೂ ದೊಡ್ಡವನ್ನು ಕಂಡಿರಲೂಬಹುದು. ಸೋಮರ್ಸೆಟ್‌ನ ಸ್ಯಾಮ್ ಪಾಮರ್‌ ತಾನು ಖರೀದಿ ಮಾಡಿ ತಂದ ಗ್ರಾಸರಿಯಲ್ಲಿ ಬೃಹದಾಕಾರಾದ Read more…

ಹೀಗೊಂದು ’ಖಾರ’ವಾದ ಗಿನ್ನೆಸ್ ದಾಖಲೆ….!

ನೀವು ಖಾರ ಪ್ರಿಯರಾಗಿದ್ದಲ್ಲಿ ನಿಮ್ಮ ಅಣ್ಣತಮ್ಮನೊಬ್ಬ ಇಲ್ಲಿದ್ದಾನೆ ನೋಡಿ. ಜಗತ್ತಿನ ಅತ್ಯಂತ ಖಾರವಾದ ಮೆಣಸಿನಕಾಯಿಯನ್ನು ಬೇಗ ತಿಂದು ಮುಗಿಸಿದ ಕೆನಡಾದ ವ್ಯಕ್ತಿಯೊಬ್ಬ ನೂತನ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ಮೂರು Read more…

ರುದ್ರ ರಮಣೀಯವಾಗಿದೆ ಮಿಷಿಗನ್‌ ಸರೋವರದ ದೃಶ್ಯ

ಚಳಿಗಾಲದ ಪರಿಣಾಮ ಅಮೆರಿಕದ ಮಹಾಸರೋವರ ಮಿಷಿಗನ್‌ನ ನೀರು ಹೆಪ್ಪುಗಟ್ಟಿದ್ದು, ಅದರ ಮೇಲ್ಮೈನಲ್ಲಿ ಮಂಜುಗಡ್ಡೆಯ ತುಂಡುಗಳು ಕಾಣಿಸಿಕೊಳ್ಳುತ್ತಿವೆ. ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್‌ಮನ್ ಈ ಮಿಷಗನ್ ಮಹಾಸರೋವರದ ವಿಡಿಯೋವೊಂದನ್ನು ಶೇರ್‌ Read more…

11 ತಿಂಗಳ ಕಾಲ ಕೋಮಾದಲ್ಲಿದ್ದವನು ಎಚ್ಚರಗೊಂಡಾಗ ಕಾದಿತ್ತು ಅಚ್ಚರಿ….!

ಅಪಘಾತದಿಂದ ಮೂರ್ಛೆ ಹೋಗಿದ್ದ ಯುವಕ ಕೋಮಾಗೆ ಜಾರಿದ್ದು ಬರೋಬ್ಬರಿ 11 ತಿಂಗಳ ಬಳಿಕ ಎಚ್ಚರಗೊಂಡಿದ್ದಾನೆ. ಹೀಗಾಗಿ ಆತನಿಗೆ ಕೊರೊನಾ ವೈರಸ್​ ಬಗ್ಗೆ ಮಾಹಿತಿಯೇ ಇರಲಿಲ್ಲ..! ರಸ್ತೆ ದಾಟುತ್ತಿದ್ದ ವೇಳೆ Read more…

ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಯ್ತು ಹುಲಿರಾಯ..!

ಚಿಕಾಗೋದ ಮೃಗಾಲಯದಲ್ಲಿದ್ದ 10 ವರ್ಷದ ಹೆಣ್ಣು ಹುಲಿಗೆ ಧೈರ್ಯಶಾಲಿ ವೈದ್ಯರ ತಂಡ ಹಿಪ್​ ರಿಪ್ಲೇಸ್​ಮೆಂಟ್​ ಶಸ್ತ್ರಚಿಕಿತ್ಸೆಯನ್ನ ಮಾಡಿದೆ. ಆದರೂ ಈ ಶಸ್ತ್ರಚಿಕಿತ್ಸೆ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಶಸ್ತ್ರ ಚಿಕಿತ್ಸೆ ನಡೆದ Read more…

ಚಿನ್ನದ ನಾಲಗೆ ಹೊಂದಿದ್ದ 2000 ವರ್ಷದ ಹಿಂದಿನ ʼಮಮ್ಮಿʼ ಪತ್ತೆ

ಸಾವಿನ ಬಳಿಕವೂ ಜೀವನ ಇದೆ ಎಂದು ನಂಬಿದ್ದ ಪ್ರಾಚೀನ ಈಜಿಪ್ಷಿಯನ್ನರು ಮಮ್ಮಿ ಹೆಸರಿನ ವಿಶೇಷ ಸಮಾಧಿಗಳಲ್ಲಿ ಮೃತಪಟ್ಟವರನ್ನು ಹೂಳುತ್ತಿದ್ದ ವಿಷಯ ನಮ್ಮೆಲ್ಲರಿಗೂ ತಿಳಿದಿದೆ. ಅದರಲ್ಲೂ ರಾಜ ಮನೆತನದ ಮಂದಿ Read more…

ಲಾಕ್ ​ಡೌನ್​ ಸಮಯದಲ್ಲಿ ವಿಚಿತ್ರ ಉದ್ಯಮ ಆರಂಭಿಸಿ ಲಕ್ಷ ಲಕ್ಷ ಹಣ ಗಳಿಸಿದೆ ಈ ತಂಡ….!

ಹಣ ಸಂಪಾದಿಸಬೇಕು ಅಂದರೆ ಅದಕ್ಕೆ ಪ್ಲಾನ್​ ಕೂಡ ಚೆನ್ನಾಗಿಯೇ ಮಾಡಬೇಕಾಗುತ್ತೆ. ಅದರಲ್ಲೂ ಕೊರೊನಾ ಇರುವ ಈ ಸಂದರ್ಭದಲ್ಲಿ ಉದ್ಯಮವನ್ನ ಅಭಿವೃದ್ಧಿ ಮಾಡೋದು ಅಂದ್ರೆ ಸುಲಭವಂತೂ ಅಲ್ವೇ ಅಲ್ಲ. ಆದರೆ Read more…

ಜಸ್ಟ್​ 30 ಸೆಕೆಂಡ್​ನಲ್ಲಿ ಪೇಟಿಂಗ್​ ಕಮಾಲ್..! ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಮೊದಲೆಲ್ಲಾ ಆಫೀಸು, ಶಾಪಿಂಗ್​, ಟ್ರಿಪ್​ ಅಂತಿದ್ದ ಮಂದಿಯೆಲ್ಲ ಇದೀಗ ವರ್ಕ್​ ಫ್ರಂ ಹೋಂಗೆ ಜೋತು ಹಾಕಿಕೊಂಡು ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಾ ಒಂದು ವರ್ಷವನ್ನೇ ಕಳೆದಿದ್ದಾರೆ. ಮನೆಯಲ್ಲಿ ಇರೋದ್ರಿಂದ Read more…

ಒಬಾಮಾ ದಂಪತಿಯನ್ನು ನಕಲು ಮಾಡಿದ ಪುಟಾಣಿ ಮಕ್ಕಳು

ಅಮೆರಿಕ ಅಧ್ಯಕ್ಷ ಜೋ ಬಿಡೆನ್​ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​ರ ಪದಗ್ರಹಣ ಕಾರ್ಯಕ್ರಮದ ವೇಳೆ ಬರಾಕ್​ ಒಬಾಮಾ ಹಾಗೂ ಮಿಶೆಲ್​ ಒಬಾಮಾ ಧರಿಸಿದ್ದ ಉಡುಗೆ ಹೇಗಿತ್ತು ಅನ್ನೋದು ನಿಮಗೆ Read more…

ಧೂಮಪಾನ ಮಾಡುವವರನ್ನು ಬೆಚ್ಚಿಬೀಳಿಸುತ್ತೆ ಈ ಸ್ಟೋರಿ

ಧೂಮಪಾನ ಆರೋಗ್ಯಕ್ಕೆ ಹಾನಿಕರ. ಧೂಮಪಾನದಿಂದ ಕ್ಯಾನ್ಸರ್​ ಸಂಭವಿಸುತ್ತದೆ. ಒಮ್ಮೊಮ್ಮೆ ಇದು ನಿಮ್ಮ ಚರ್ಮದ ಬಣ್ಣವನ್ನ ಹಳದಿ ಬಣ್ಣಕ್ಕೆ ತಿರುಗಿಸುತ್ತದೆ. ಕೊನೆಯ ವಾಕ್ಯವನ್ನ ಓದಿ ಗೊಂದಲ ಉಂಟಾಯ್ತೇ..? ಆದರೆ ವಿಚಿತ್ರ Read more…

ಶಾಕಿಂಗ್​: ಆನ್‌ ಲೈನ್​ ವಿಚಾರಣೆ ವೇಳೆ ನ್ಯಾಯಾಧೀಶರ ಎದುರಲ್ಲೇ ವಕೀಲನಿಂದ ಲೈಂಗಿಕ ಕ್ರಿಯೆ…!

ಕೊರೊನಾ ವೈರಸ್​ನಿಂದಾಗಿ ವರ್ಕ್​ ಫ್ರಂ ಹೋಂ ಎಂಬ ಪದ್ಧತಿ ಈಗ ಕಾಮನ್​ ಆಗಿ ಬಿಟ್ಟಿದೆ. ಮನೆಯಲ್ಲೇ ಕೆಲಸ ಮಾಡುವ ಈ ವಿಧಾನದಿಂದಾಗಿ ವೈಯಕ್ತಿಕ ಕೆಲಸ ಯಾವಾಗ ಮಾಡಬೇಕು ವೃತ್ತಿ Read more…

OMG: 14 ವರ್ಷಗಳ ಕಾಲ ನಿದ್ದೆ ಮಾಡಲಾಗದೇ ಒದ್ದಾಡಿದ್ದ ಯುವತಿ….!

8 ವರ್ಷ ವಯಸ್ಸಿನವಳಾದಾಗಿನಿಂದ ಕಾಂಪ್ಲೆಕ್ಸ್ ರೀಜನಲ್​ ಪೇನ್​ ಸಿಂಡ್ರೋಮ್​ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ ಯುವತಿ ಕೊನೆಗೂ ಈ ಭಯಾನಕ ಕಾಯಿಲೆ ಪರಿಣಾಮಗಳಿಂದ ಬಚಾವಾಗಿದ್ದಾಳೆ. ರೂಬಿ ಚಾಂಬರ್ಲೇನ್​ ಎಂಬ Read more…

ಈ ಕಾರಣಕ್ಕೆ ಬದಲಾಯ್ತು ʼಹಾಲಿವುಡ್ʼ‌ ಹೆಸರು

ಲಾಸ್​ ಎಂಜಲೀಸ್​ನಲ್ಲಿರುವ ಅಮೆರಿಕದ ಸಾಂಪ್ರದಾಯಿಕ ಐಕಾನ್​ ಹಾಲಿವುಡ್​ ಚಿಹ್ನೆಯನ್ನ ಸೋಮವಾರ ಹಾಲಿಬಾಬ್​ (Hollyboob) ಎಂದು ಬದಲಾಯಿಸಲಾಗಿದೆ. ಸ್ತನ ಕ್ಯಾನ್ಸರ್​ ಬಗೆಗಿನ ಜಾಗೃತಿ ಸಂದೇಶ ಸಾರುವ ಸಲುವಾಗಿ ಯಾರೋ ಅಪರಿಚಿತರು Read more…

ಪರಸ್ಪರ ಸರ್ಪ್ರೈಸ್ ಕೊಡಲು ಹೋಗಿ ಬೇಸ್ತುಬಿದ್ದ ಪ್ರೇಮಿಗಳು…!

ಪ್ರೇಮಿಗಳು ತಮ್ಮ ಪ್ರೇಮವನ್ನ ನಿವೇದನೆ ಮಾಡಿಕೊಂಡ ದಿನವನ್ನ ವಿಶೇಷವಾಗಿ ಆಚರಿಸೋದೇನು ಹೊಸ ವಿಚಾರವಲ್ಲ.ಈ ದಿನ ಒಬ್ಬರಿಗೊಬ್ಬರು ಸಪ್ರೈಸ್​ ಕೋಡೋದೂ ಇದೆ. ಆದರೆ ಇದೇ ಸಪ್ರೈಸ್​ ಒಮ್ಮೊಮ್ಮೆ ನಮಗೆ ಉಲ್ಟಾ Read more…

ಕುದುರೆ ರೇಸ್​​ ನಡೆಯುವ ವೇಳೆ ಟ್ರ್ಯಾಕ್​ನಲ್ಲಿ ನಿಂತು ಹುಚ್ಚಾಟ ಮೆರೆದ ಭೂಪ ಅರೆಸ್ಟ್….!

ನೀವೇನಾದರೂ ಕುದುರೆ ರೇಸ್​ನಲ್ಲಿ ಆಸಕ್ತಿ ಹೊಂದಿದವರಾಗಿದ್ದಾರೆ ನಿಮಗೆ ಕುದುರೆಗಳು ರೇಸ್​ನಲ್ಲಿ ಎಷ್ಟೊಂದು ವೇಗವಾಗಿ ಓಡುತ್ತವೆ ಅನ್ನೋದಕ್ಕೆ ಹೆಚ್ಚು ವಿವರಣೆ ನೀಡಬೇಕಿಲ್ಲ. ಕುದುರೆಗಳು ವೇಗವಾಗಿ ಓಡುತ್ತಿರುವ ವೇಳೆ ಚಿಕ್ಕ ವಸ್ತುವೊಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...