alex Certify International | Kannada Dunia | Kannada News | Karnataka News | India News - Part 336
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಲಿಫೋರ್ನಿಯಾ ಫೋಟೋಗ್ರಾಫರ್​​ ಟ್ಯಾಲೆಂಟ್​​ಗೆ ನೆಟ್ಟಿಗರು ಫಿದಾ….!

ಕೆಲ ಫೊಟೋಗ್ರಾಫರ್​ಗಳ ಚಾಕಚಕ್ಯತೆ ಹೇಗಿರುತ್ತೆ ಅಂದ್ರೆ ನಮ್ಮ ಕಣ್ಣನ್ನೇ ನಮಗೆ ನಂಬೋಕೆ ಆಗಲ್ಲ. ಕೆಲ ಫೊಟೋಗಳೇ ಹಾಗೆ ಫೋಟೋ ಗ್ರಾಫರ್​ ಕಲೆ ಎಂತಾದ್ದು ಅನ್ನೋದನ್ನ ತೋರಿಸುತ್ತೆ. ಅದೇ ರೀತಿ Read more…

ಮರ್ಲಿನ್‌ ಮನ್ರೋರ ಐಕಾನಿಕ್‌ ಪೋಸ್‌ ಅನುಕರಿಸಿದ ಗೂಬೆ

ಸಬ್‌ವೇ ಗ್ರೇಟ್ ಒಂದ ಮೇಲೆ ನಿಂತುಕೊಂಡು ಕೊಟ್ಟ ಭಂಗಿಯೊಂದರಿಂದ ಭಾರೀ ಸದ್ದು ಮಾಡಿದ ಮರ್ಲಿನ್‌ ಮನ್ರೋಳ ಆ ಪೋಸ್ ಈಗಲೂ ಸಹ ಆಗಾಗ ನೆನಪಾಗುತ್ತಲೇ ಇರುತ್ತದೆ. 1954ರಲ್ಲಿ ಶೂಟ್ Read more…

ತನಗಿಷ್ಟ ಅಂತಾ ಸಾಕಿದ ಬೆಕ್ಕಿಗೆ ಟ್ಯಾಟೂ ಹಾಕಿಸಿದ ಮಹಿಳೆ

ಟ್ಯಾಟೂ ಹಾಕಿಕೊಳ್ಳುವ ಕ್ರೇಜ್​ ಇರುವವರು ತಮ್ಮ ಮೈ ತುಂಬಾ ತಮಗೆ ಬೇಕಾದ ರೀತಿಯಲ್ಲಿ ಟ್ಯಾಟೂಗಳನ್ನ ಹಾಕಿಕೊಂಡು ಸಂಭ್ರಮಿಸ್ತಾರೆ. ಆದರೆ ನಿಮಗೆ ಇಷ್ಟ ಅಂತಾ ನಿಮ್ಮ ಮನೆಯ ಸಾಕು ಪ್ರಾಣಿಗೆ Read more…

ರೈತ ಪ್ರತಿಭಟನೆ ವಿರೋಧಿಸಿದ ಸೆಲೆಬ್ರಿಟಿಗಳ ವಿರುದ್ಧ ಅಮೆರಿಕನ್ ಸಿಖ್ ಸಂಘಟನೆ ಗರಂ…!

ಪಂಜಾಬ್‌, ಹರಿಯಾಣಾ ಹಾಗೂ ಉತ್ತರ ಪ್ರದೇಶದ ರೈತರು ಹಮ್ಮಿಕೊಂಡಿರುವ ಪ್ರತಿಭಟನೆಗಳ ಪರ-ವಿರೋಧದ ಮಾತುಗಳ ಆನ್ಲೈನ್ ಜಿದ್ದಾಜಿದ್ದಿ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರೈತರ ಪ್ರತಿಭಟನೆಯ ವೇಳೆ ನಡೆದ Read more…

ಪ್ರಿಯತಮೆ ಪರೀಕ್ಷೆಯಲ್ಲಿ ಪಾಸ್ ಆದ ಪ್ರೇಮಿ

ಲಾಕ್ ಡೌನ್ ವೇಳೆ ಜನರು ತಮಗಿಷ್ಟವಾದ ಕೆಲಸಗಳನ್ನು ಮಾಡಿದ್ದಾರೆ. ಆದ್ರೆ ಯುಕೆಯ ಯುವತಿಯೊಬ್ಬಳು ಲಾಕ್ ಡೌನ್ ಸಂದರ್ಭದಲ್ಲಿ ಮಾಡಿದ ಕೆಲಸ ಅಚ್ಚರಿ ಹುಟ್ಟಿಸುವಂತಿದೆ. ಯುವತಿ ರಿಲೇಷನ್ಶಿಪ್ ಪೋರ್ಟಲ್ ಒಂದರಲ್ಲಿ Read more…

ಹೇರ್ ‌ಸ್ಟೈಲ್ ಗಾಗಿ ಗೊರಿಲ್ಲಾ ಅಂಟು ಬಳಸಿ ಎಡವಟ್ಟು ಮಾಡಿಕೊಂಡ ಯುವತಿ

ಅಂತರ್ಜಾಲದಲ್ಲಿ ಫೇಮಸ್ ಆಗುವ ಐಡಿಯಾ ಇಟ್ಟುಕೊಂಡು ತಲೆಗೆ ತೋಚಿದ್ದನ್ನೆಲ್ಲಾ ಮಾಡಿ, ಪೋಸ್ಟ್ ಮಾಡುವ ಮಂದಿಗೆ ಸೋಷಿಯಲ್‌ ಮೀಡಿಯಾದಲ್ಲಿ ಯಾವತ್ತಿಗೂ ಕೊರತೆ ಇಲ್ಲ. ಟೆಸ್ಸಿಕಾ ಬ್ರೌನ್ ಹೆಸರಿನ ಈ ಟಿಕ್‌ಟಾಕರ್‌‌ Read more…

ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ ಈ ನಯನಮನೋಹರ ನೈಸರ್ಗಿಕ ಹಿಮಬಂಡೆ..!

ಸ್ವಾಭಾವಿಕವಾಗಿ ರೂಪುಗೊಂಡಿರುವ 45 ಅಡಿಗಳ ಹಿಮ ಬಂಡೆಯನ್ನ ನೋಡಲೆಂದೇ ಕಠಿಣ ಹವಾಮಾನದ ಸ್ಥಿತಿಯಲ್ಲೂ ಖಜಗಿಸ್ತಾನದ ಅಲ್ಮಾಟಿ ಪ್ರದೇಶಕ್ಕೆ ಸಾವಿರಾರು ಜನರು ನಿತ್ಯ ಆಗಮಿಸ್ತಾ ಇದ್ದಾರೆ. ಈ ಹಿಮ ಬಂಡೆ Read more…

ಮಾನವೀಯತೆಗೆ ಸಾಕ್ಷಿಯಾಯ್ತು ಶ್ವಾನ ರಕ್ಷಣಾ ಕಾರ್ಯಾಚರಣೆ ವಿಡಿಯೋ

ಮನರಂಜನೆ ಬೇಕು ಅಂದ್ರೆ ಸಾಮಾಜಿಕ ಜಾಲತಾಣಕ್ಕಿಂತ ಒಳ್ಳೆಯ ಜಾಗ ನಿಮಗೆ ಮತ್ತೊಂದು ಸಿಗಲಿಕ್ಕಿಲ್ಲ. ಕೇವಲ ಮನರಂಜನೆ ಮಾತ್ರವಲ್ಲದೇ ಕೆಲವು ವಿಡಿಯೋಗಳಂತೂ ಮಾನವೀಯತೆ ಹಿಡಿದ ಕೈಗನ್ನಡಿ ಎಂಬಂತೆ ಇರುತ್ತದೆ. ಇತ್ತೀಚಿಗೆ Read more…

OMG: ಗರ್ಭವತಿಯಾಗಿದ್ದ ವೇಳೆಯೇ ಮತ್ತೊಂದು ಮಗುವಿಗೆ ಗರ್ಭ ಧರಿಸಿದ ಮಹಿಳೆ…!

ಗರ್ಭ ಧರಿಸುವ ಪ್ರಕ್ರಿಯೆ ಪ್ರಕೃತಿಯ ಅತ್ಯಂತ ಸುಂದರ ನಿಯಮಗಳಲ್ಲೊಂದು. ಒಂದು ಜೀವವನ್ನ ಗರ್ಭದಲ್ಲಿಟ್ಟು ಅದಕ್ಕೆ ಜನ್ಮ ನೀಡೋದು ಅಂದರೆ ಸುಲಭದ ಮಾತಲ್ಲ. ಅದರಲ್ಲೂ ಕೆಲವರಂತೂ ಅವಳಿ ಮಕ್ಕಳ ತಾಯಿಯಾಗ್ತಾರೆ. Read more…

ಮೆಚ್ಚಿನ ತಿನಿಸು ಎಂಜಾಯ್ ಮಾಡಿದ ಸ್ಲಾತ್: ವಿಡಿಯೋ ವೈರಲ್

ವನ್ಯಜೀವಿಗಳು ತಂತಮ್ಮ ಮೆಚ್ಚಿನ ಕೆಲಸಗಳಲ್ಲಿ ಮುಳುಗಿರುವುದನ್ನು ನೋಡುವುದೇ ಆನಂದ. ಕೋವಿಡ್-19 ಸಾಂಕ್ರಮಿಕದಿಂದ ಜನರು ಭೇಟಿ ನೀಡುತ್ತಿರುವುದು ಬಂದ್ ಆಗಿರುವ ಕಾರಣ ಮೃಗಾಲಯಗಳಲ್ಲಿ ಇರುವ ಪ್ರಾಣಿಗಳಿಗೆ ಸ್ವಲ್ಪ ಖಾಸಗಿ ಸಮಯ Read more…

ಸಮುದ್ರದಲ್ಲಿ ಸರ್ಫಿಂಗ್ ಮಾಡಿದ ಮೇಕೆ…! ಫೋಟೋ ವೈರಲ್

ಸಾಮಾನ್ಯವಾಗಿ ಮೇಕೆ ಎಂಬ ಹೆಸರು ಕೇಳಿದ ಕೂಡಲೇ, ಹುಲ್ಲುಗಾವಲಿನಲ್ಲಿ ಆಡುಗಳು ಮೇಯುತ್ತಿರುವ ದೃಶ್ಯ ನಮ್ಮ ಕಣ್ಣುಗಳ ಮುಂದೆ ನಿಲ್ಲುತ್ತದೆ. ಆದರೆ ಸಮುದ್ರದಲ್ಲಿ ಸರ್ಫಿಂಗ್ ಮಾಡುವುದನ್ನು ಮೇಕೆಗಳು ಎಂಜಾಯ್ ಮಾಡುವುದನ್ನು Read more…

ʼಪ್ರೇಮಿಗಳ ದಿನʼದಂದು ವಿಶಿಷ್ಟ ಪ್ರವಾಸ ಆಯೋಜನೆ

ಪ್ರೇಮಿಗಳ ದಿನವನ್ನು ನಿಮ್ಮ ಪ್ರೇಮಿಯೊಂದಿಗೆ ಕೊಳಚೆ ನೀರಿನ ಶುದ್ಧೀಕರಣ ಘಟಕದಲ್ಲಿ ಕಳೆಯುವುದನ್ನು ಎಂದಾದರೂ ಊಹಿಸಿದ್ದೀರಾ? ನ್ಯೂಯಾರ್ಕ್‌ನ ನ್ಯೂಟೌನ್‌ ಕ್ರೀಕ್‌ನ ತ್ಯಾಜ್ಯ ನೀರು ಶುದ್ಧೀಕರಣ ಘಟಕದಲ್ಲಿ ಪ್ರೇಮಿಗಳ ದಿನದಂದು ಜೋಡಿಗಳಿಗೆ Read more…

9 ತಿಂಗಳು ಗರ್ಭಿಣಿ ನಾಟಕ ಮಾಡಿದ ಮಹಿಳೆ ಬಣ್ಣ ಬಯಲು

ಸ್ಕಾಟ್ಲೆಂಡ್ ನಲ್ಲಿ 9 ತಿಂಗಳು ಮಹಿಳೆಯೊಬ್ಬಳು ಗರ್ಭಿಣಿ ಎಂಬ ನಾಟಕವಾಡಿದ್ದಾಳೆ. ಹೊಟ್ಟೆಯಲ್ಲಿ ಮಗುವಿದೆ ಎಂದು ಬಾಯ್ ಫ್ರೆಂಡ್ ಗೆ ಮಹಿಳೆ ಸುಳ್ಳು ಹೇಳಿದ್ದಾಳೆ. ನಕಲಿ ಬೇಬಿ ಬಂಪ್ ತೋರಿಸಿ Read more…

ಕೊರೊನಾ ʼಲಸಿಕೆʼ ಪಡೆದವರಿಗೆ ಸಿಗುತ್ತೆ ಉಚಿತ ಐಸ್​ಕ್ರೀಂ

ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಕೊರೊನಾ ಲಸಿಕೆ ಬಳಕೆಗೆ ತುರ್ತು ಅನುಮೋದನೆ ದೊರೆತಿದ್ದು ವ್ಯಾಕ್ಸಿನೇಷನ್​ ಡ್ರೈವ್​ ನಡೆಸಲಾಗ್ತಿದೆ. ವಿಜ್ಞಾನಿಗಳು ಹಾಗೂ ಸರ್ಕಾರದ ವಿಶ್ವಾಸದ ಬಳಿಕವೂ ಅನೇಕರಿಗೆ ಕೊರೊನಾ ಲಸಿಕೆಗಳ Read more…

ರೋಗಿಯ ಕೊನೆಯಾಸೆ ತೀರಿಸಿದ ಆಸ್ಪತ್ರೆ ಸಿಬ್ಬಂದಿ: ಮಾನವೀಯ ಕಾರ್ಯಕ್ಕೆ ನೆಟ್ಟಿಗರ ಸಲಾಂ

ಕಳೆದ ವರ್ಷ ವ್ಯಾಪಕವಾಗಿ ಹರಡಿದ ಕೋವಿಡ್ 19ಗೆ ಬಲಿಯಾದವರು ಅದೆಷ್ಟೋ. ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ರೋಗಿಗಳ ಅದೆಷ್ಟೋ ಕರುಣಾಜನಕ ಕತೆಗಳನ್ನ ಕೇಳಿದ್ದೇವೆ. ಕೊರೊನಾದಿಂದ ಮೃತರಾದ ಅನೇಕರ ಕತೆಗಳನ್ನ ಕೇಳಿ Read more…

ವಿಶಿಷ್ಟ ಸ್ಕೈಯಿಂಗ್​ ಉಡುಪಿನ ಮೂಲಕ ಈ ಜೋಡಿ ಫುಲ್ ಫೇಮಸ್..!

ನೀವೇನಾದರೂ ಸ್ಕೈಯಿಂಗ್​ ಪ್ರಿಯರಾಗಿದ್ದರೆ ಸ್ಕೈಯಿಂಗ್​ ಮಾಡೋ ವೇಳೆ ಯಾವ ರೀತಿಯ ಉಡುಗೆಯನ್ನ ಧರಿಸ್ತಾರೆ ಅನ್ನೋದರ ಬಗ್ಗೆಯೂ ನಿಮಗೆ ಮಾಹಿತಿ ಇರುತ್ತೆ. ಬೂಟ್ಸ್, ಮೊಣಕಾಲು ರಕ್ಷಕ, ದಪ್ಪನೆಯ ಜಾಕೆಟ್​, ಬ್ಯಾಕ್​ಪ್ಯಾಕ್, Read more…

ದಂಗಾಗಿಸುತ್ತೆ ಈ ಜಾನುವಾರು ಖರೀದಿಗೊಳಗಾದ ಬೆಲೆ…!

ಇಂಗ್ಲೆಂಡ್​​ನ ಜಾನುವಾರು ತಳಿ ಪಾಶ್​​ ಸ್ಪೈಸ್​​​​ ಹರಾಜು ಪ್ರಕ್ರಿಯೆಯೊಂದರಲ್ಲಿ ಬರೋಬ್ಬರಿ 2.61 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ. ನಾಲ್ಕು ತಿಂಗಳು ಪ್ರಾಯದ ಈ ಜಾನುವಾರುವನ್ನ Read more…

ಟ್ಯಾಟೂ ಹಾಕಿಸಿಕೊಂಡು ಸಂಭ್ರಮಿಸಿದ ಯುವತಿ…! ವಿಡಿಯೋ ವೈರಲ್

ಲಂಡನ್: ಮೈಮೇಲೆ ಶಾಶ್ವತ ಟ್ಯಾಟೂ ಹಾಕಿಸಿಕೊಳ್ಳುವುದೇ ದೊಡ್ಡ ನಿರ್ಧಾರ. ಏಕೆಂದರೆ ಕೆಲ ದಿನಗಳ ನಂತರ ಅದು ಬೇಡ ಎನಿಸಿದರೆ ತೆಗೆಯಲು ಸಾಧ್ಯವಿಲ್ಲ. ಹೀಗಿರುವಾಗಲೂ ಮೈಮೇಲೆಲ್ಲ ಟ್ಯಾಟೂ ಹಾಕಿಸಿಕೊಳ್ಳುವ ಟ್ರೆಂಡ್ Read more…

ಬಿಯರ್‌ ಗ್ರಿಲ್ಸ್‌ ಜೊತೆಗಿರುವ ಪ್ರಧಾನಿ ಮೋದಿ ಫೋಟೋ ಮತ್ತೆ ‌ʼವೈರಲ್ʼ

ಡಿಸ್ಕವರಿ ಚಾನಲ್ ಗಾಗಿ ಬಿಯರ್ ಗ್ರಿಲ್ಸ್ ನಡೆಸಿಕೊಡುತ್ತಿದ್ದ ಮ್ಯಾನ್ v/s ವೈಲ್ಡ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಫೋಟೊವೀಗ ಜಾಲತಾಣದಲ್ಲಿ ವೈರಲ್ ಆಗಿದೆ. 2019 ರ ಆಗಸ್ಟ್ Read more…

ಶಾಕಿಂಗ್​: ಈ ಊರಿನ ರಸ್ತೆ ತುಂಬೆಲ್ಲಾ ಹರಿದಿದೆ ರಕ್ತದ ಮಾದರಿಯ ನೀರು….!

ಇಂಡೋನೇಷಿಯಾದ ಪೆಕಾಲೊಂಗನ್​​ ಊರಿನ ರಸ್ತೆಗಳ ತುಂಬೆಲ್ಲ ಏಕಾ ಏಕಿ ರಕ್ತದ ರೀತಿಯ ನೀರು ಹರಿದಿದ್ದು ಇದನ್ನ ಕಂಡ ಜನತೆ ಶಾಕ್​ ಆಗಿದ್ದಾರೆ. ಕೆಂಪು ಬಣ್ಣದ ನೀರನ್ನ ನೋಡಿದ ನೆಟ್ಟಿಗರು Read more…

60 ವರ್ಷಗಳ ದಾಂಪತ್ಯಕ್ಕೂ ಕೋವಿಡ್​ ಕಂಟಕ: ಮತ್ತೆ ಒಂದಾದ ಜೋಡಿ ಸಂಭ್ರಮಿಸಿದ ಪರಿ ಹೇಗಿತ್ತು ನೋಡಿ

ವಯಸ್ಸಾದವರು ಹಾಗೂ ವಿವಾಹವಾದರ ಪಾಲಿಗೆ 2020 ಕಠಿಣ ವರ್ಷವಾಗಿ ಪರಿಣಮಿಸಿದೆ. ಕೊರೊನಾ ವೈರಸ್​ ಹೆಚ್ಚಾಗಿ ವೃದ್ಧರನ್ನೇ ಟಾರ್ಗೆಟ್​ ಮಾಡುತ್ತೆ. ಕೊರೊನಾ ವೈರಸ್​ ಸೋಂಕಿಗೆ ಒಳಗಾದರೂ ಸಹ 20, 30 Read more…

ಕೊರೊನಾ ವಿರುದ್ಧ ಹೋರಾಡುತ್ತಿರುವ ಆಸ್ಪತ್ರೆ ಸಿಬ್ಬಂದಿಗೆ ಪುಟ್ಟ ಬಾಲಕನಿಂದ ಅಳಿಲು ಸೇವೆ….!

10 ವರ್ಷದ ಬಾಲಕ ಹಾಗೂ ಆತನ ಕುಟುಂಬ ಸ್ನೇಹಿತ ಹಿಮಪಾತವಾದ ಸಂದರ್ಭದಲ್ಲಿ 80 ಆಸ್ಪತ್ರೆ ಸಿಬ್ಬಂದಿಯ ಕಾರುಗಳನ್ನ ಸ್ವಚ್ಛಗೊಳಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕ್ರಿಸ್ಟಿಯನ್​ ಸ್ಟೋನ್​ Read more…

ಬ್ರಿಟನ್​ನಲ್ಲಿ ಪಬ್ ಓಪನ್​ ಆದರೂ ಸಿಗೋದಿಲ್ಲ ಆಲ್ಕೋಹಾಲ್…!

ಬ್ರಿಟನ್​ನಲ್ಲಿ ಕೊರೊನಾ ಮುಂಜಾಗ್ರತಾ ಕ್ರಮವಾಗಿ ಬಂದ್​ ಮಾಡಲಾಗಿರುವ ಪಬ್​ ಹಾಗೂ ರೆಸ್ಟೊರೆಂಟ್​ಗಳು ಏಪ್ರಿಲ್​​ನಲ್ಲಿ ಪುನಾರಂಭಗೊಳ್ಳಲಿದೆ. ಆದರೆ ಇಲ್ಲಿ ಆಲ್ಕೋಹಾಲ್​ಗಳನ್ನ ಸರ್ವ್​ ಮಾಡೋಕೆ ಅವಕಾಶ ಇರೋದಿಲ್ಲ ಎಂದು ವರದಿಗಳು ಹೇಳಿವೆ. Read more…

ಕೋವಿಡ್ ವಿಚಾರದಲ್ಲಿ ಭಾರತದ ಸಾಧನೆಯನ್ನ ಕೊಂಡಾಡಿದ ವಿಶ್ವ ಆರೋಗ್ಯ ಸಂಸ್ಥೆ

ಕೊರೊನಾ ವೈರಸ್​ ವಿರುದ್ಧ ಲಸಿಕೆಯ ಹೋರಾಟ ಮುಂದುವರಿಸಿರುವ ಭಾರತ ತನ್ನ ದೇಶದ ಪ್ರಜೆಗಳಿಗೆ ಲಸಿಕೆಗಳನ್ನ ನೀಡೋದ್ರ ಜೊತೆ ಜೊತೆಗೆ ಅನ್ಯ ದೇಶಗಳಿಗೂ ಲಸಿಕೆಗಳನ್ನ ಒದಗಿಸಿ ಮಾನವೀಯತೆ ಮೆರೆಯುತ್ತಿದೆ. ವಿಶ್ವಆರೋಗ್ಯ Read more…

ಅಬ್ಬಬ್ಬಾ….! ಬರೋಬ್ಬರಿ 26 ವರ್ಷಗಳ ಬಳಿಕ ಸಮರ್ಪಕವಾಗಿ ಉಸಿರಾಡಿದ ಮಹಿಳೆ

ಬರೋಬ್ಬರಿ 26 ವರ್ಷಗಳ ಬಳಿಕ ಮೂಗಿನಲ್ಲಿ ಸಮರ್ಪಕವಾಗಿ ಉಸಿರಾಡಲು ಸಾಧ್ಯವಾದ ಕಾರಣ ಮಹಿಳೆಯೊಬ್ಬಳು ಸಖತ್​ ಖುಷ್​ ಆಗಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಸೈನಸ್​ ಶಸ್ತ್ರಚಿಕಿತ್ಸೆ ಬಳಿಕ Read more…

ಸಂಭೋಗಕ್ಕೆ ಅನುಮತಿ ನೀಡಲು ಶುರುವಾಗಿದೆ ಅಪ್ಲಿಕೇಶನ್

ಡೆನ್ಮಾರ್ಕ್ ನಲ್ಲಿ ಅಪ್ಲಿಕೇಷನ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಈ ಅಪ್ಲಿಕೇಷನ್ ನಲ್ಲಿ ಲೈಂಗಿಕ ಕ್ರಿಯೆಗೆ ಅನುಮತಿ ನೀಡಬಹುದು. ಅಪ್ಲಿಕೇಷನ್ ನಲ್ಲಿ ನೀಡಿದ ಒಪ್ಪಿಗೆ ಒಮ್ಮೆ ಸಂಬಂಧ ಬೆಳೆಸುವವರೆಗೆ ಅಥವಾ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಶ್ವಾನದ ಹೃದಯಸ್ಪರ್ಶಿ ವಿಡಿಯೋ

ಶ್ವಾನಗಳು ತಮ್ಮ ಮಾಲೀಕರನ್ನ ಪ್ರೀತಿಸುವ ಬಗೆಗೆ ಬೇರೆ ಸಾಟಿಯಿಲ್ಲ. ತಮ್ಮ ಮಾಲೀಕನಿಗಾಗಿ ಜೀವ ಬಿಡೋಕೂ ಶ್ವಾನಗಳು ತಯಾರಿರ್ತಾವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋವೊಂದರಲ್ಲಿ ಕಳೆದು ಹೋದ ಶ್ವಾನವೊಂದು Read more…

‘ಲವ್ ಬ್ರೇಕಪ್’ ಆದವರು ಸೇಡು ತೀರಿಸಿಕೊಳ್ಳಲು ಇಲ್ಲಿದೆ ಒಂದು ವಿಚಿತ್ರ ಆಫರ್…!

ವ್ಯಾಲೆಂಟೈನ್ಸ್​ ಡೇ ಸಮೀಪಿಸ್ತಾ ಇದೆ. ಪ್ರೇಮಿಗಳ ಖುಷಿಗಂತೂ ಪಾರವೇ ಇಲ್ಲ ಎಂಬಂತಾಗಿದೆ. ಆದರೆ ಲವ್​ ಬ್ರೇಕಪ್​ ಆದೋರು ಏನು ಮಾಡಬೇಕು..? ಪ್ರೇಮದಿಂದ ಮೋಸ ಹೋದವರಿಗೆ ಈ ದಿನದಂದು ಬಹುಶಃ Read more…

ನಿದ್ದೆಗಣ್ಣಲ್ಲಿ ಏರ್ ಪಾಡ್ ನುಂಗಿದ ಭೂಪ…! ಮುಂದೇನಾಯ್ತು ಗೊತ್ತಾ…?

ರಾತ್ರಿ ನಿದ್ದೆ ಮುಗಿಸಿ ಬೆಳಗ್ಗೆ ಎಂದಿನಂತೆ ಎದ್ದಿದ್ದ ವ್ಯಕ್ತಿಯೊಬ್ಬನಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಏನಾಯ್ತು ಅಂತಾ ಆಸ್ಪತ್ರೆಗೆ ಹೋದರೆ ವೈದ್ಯರು ಈತ ನಿದ್ದೆಗಣ್ಣಲ್ಲಿ ಏರ್​ಪೋಡ್​ ನುಂಗಿದ್ದಾನೆ ಎಂಬ ಆಘಾತಕಾರಿ Read more…

ಮನೆಗಳಿಗೆ ಬ್ಲೂ ಟಿಕ್‌ ಆಫರ್ ಕೇಳಿ ಬೇಸ್ತು ಬಿದ್ದ ಜ‌ನ

ಸ್ಯಾನ್ ಫ್ರಾನ್ಸಿಸ್ಕೊ: ಟ್ವಿಟ್ಟರ್, ಇನ್ಸ್ಟಾಗ್ರಾಂ ಮುಂತಾದ ಜಾಲತಾಣಗಳಲ್ಲಿ ಎರಡು ಬ್ಲ್ಯೂ ಟಿಕ್‌ ಇರುವ ಅಕೌಂಟ್ ಗೆ ಭಾರಿ ಬೆಲೆ ಇದೆ. ಸೆಲಿಬ್ರಿಟಿಗಳು, ಅತೀ ಹೆಚ್ಚು ಫಾಲೋವರ್ ಗಳು ಇರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...