alex Certify International | Kannada Dunia | Kannada News | Karnataka News | India News - Part 329
ಕನ್ನಡ ದುನಿಯಾ
    Dailyhunt JioNews

Kannada Duniya

ʼತೊನ್ನುʼ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಸ್ಫೂರ್ತಿ ಈ ಮಾಡೆಲ್

ಬಿಳಿ ತೊನ್ನು ಅಥವಾ ಬಿಳಿ ಮಚ್ಚೆ ಎಂಬ ಚರ್ಮದ ಕಾಯಿಲೆ ಚರ್ಮದ ಬಣ್ಣವನ್ನೆಲ್ಲ ಬೆಳ್ಳಗೆ ಮಾಡಿಬಿಡುತ್ತೆ. ಇದೇ ಸಮಸ್ಯೆಯಿಂದ ಬಳಲಿ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 10 ವರ್ಷಗಳ Read more…

ಶಸ್ತ್ರ ಚಿಕಿತ್ಸೆ ಮಾಡುತ್ತಲೇ ಕೋರ್ಟ್ ವಿಚಾರಣೆಗೆ ಹಾಜರಾದ ವೈದ್ಯ…!

ಅಮೆರಿಕದ ಕ್ಯಾಲಿಫೋರ್ನಿಯಾದ ನ್ಯಾಯಾಧೀಶರೊಬ್ಬರು ಆಪರೇಷನ್​ ಮಾಡುತ್ತಲೇ ವೈದ್ಯ ಜೂಮ್​ ಟ್ರಾಫಿಕ್​ ಟ್ರಯಲ್​ನಲ್ಲಿ ಭಾಗಿಯಾಗಿದ್ದನ್ನ ಕಂಡು ಶಾಕ್​ ಆಗಿದ್ದಾರೆ. ಸ್ಕಾಟ್​ ಗ್ರೀನ್​ ಎಂಬವರು ಸರ್ಜಿಕಲ್​ ಉಡುಪು ಹಾಗೂ ಮಾಸ್ಕ್​ಗಳನ್ನ ಧರಿಸಿಯೇ Read more…

ರೈಲಿನ ತಳ್ಳುವ ಟ್ರಾಲಿಯಲ್ಲಿ ರಾಜತಾಂತ್ರಿಕ ಕುಟುಂಬದಿಂದ ಬರೋಬ್ಬರಿ 32 ಗಂಟೆಗಳ ಪ್ರಯಾಣ…!

ಪಯೋಗ್ಯಾಂಗ್ಸ್​ನಲ್ಲಿ ಕೊರೊನಾ ವೈರಸ್​ ನಿರ್ಬಂಧ ಹಿನ್ನೆಲೆ 3 ವರ್ಷದ ಮಗು ಸೇರಿದಂತೆ 8 ಮಂದಿ ರಾಜತಾಂತ್ರಿಕ ಕುಟುಂಬದ ಸದಸ್ಯರು ತಳ್ಳುವ ರೈಲು ಟ್ರೋಲಿ ಮೂಲಕ ಉತ್ತರ ಕೊರಿಯಾದಿಂದ ವಾಪಸ್ಸಾಗಿದ್ದಾರೆ, Read more…

ಪುರುಷ ಜನನಾಂಗದಂತೆಯೇ ಇರುವ ವಿಚಿತ್ರ ಜೀವಿ ಪತ್ತೆ

ವಿಕ್ಟೋರಿಯಾ: ಜೋಸಿ ಜೋನೆಸ್ ಎಂಬ 48 ವರ್ಷದ ಮುಳುಗು ತಜ್ಞ ಆಸ್ಟ್ರೇಲಿಯಾದ ವಿಕ್ಟೋರಿಯಾದ ರೇ ಫ್ರಂಟ್ ಎಂಬ ಕಡಲ ತೀರದ ಸಮೀಪದ ಆಳ ಸಮುದ್ರದಲ್ಲಿ ಒಂದು ವಿಶೇಷ ಜೀವಿಯ Read more…

ಮೊಗದಲ್ಲಿ ನಗು ಮೂಡಿಸುತ್ತೆ ಪುಟ್ಟ ಕಂದನ ಮುದ್ದಾದ ವಿಡಿಯೋ

ನಾಯಿ ಮರಿ ಎಂದರೆ ಯಾರಿಗೆ ಪ್ರೀತಿಯಿಲ್ಲ. ಅದರಲ್ಲೂ ಮಕ್ಕಳಿಗೆ ಅವುಗಳನ್ನು ಕಂಡರೆ ಎಲ್ಲಿಲ್ಲದ ಮುದ್ದು. ಟ್ವಿಟ್ಟರ್ ನಲ್ಲಿ ಎರಡು ದಿನಗಳಿಂದ ನಾಯಿ ಮರಿಗಳು ಹಾಗೂ ಮಗುವೊಂದು ಆಡುವ ಚಿತ್ರ Read more…

ವಿದ್ಯಾರ್ಥಿಗೆ ಕಟ್ಟಿಂಗ್‌ ಮಾಡಿದ ಪ್ರಾಂಶುಪಾಲ….!

ಎಂದಾದರೂ ನೀವು ಮಾಡಿಸಿಕೊಂಡ ಹೇರ್​ಕಟ್​ ಬಗ್ಗೆ ಪಶ್ಚಾತಾಪ ಪಟ್ಟಿದ್ದು ಇದೆಯೇ..? ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಂತೂ ಹೇಗೇಗೋ ಕೂದಲನ್ನ ಕತ್ತರಿಸಿದ್ರೆ ಶಿಕ್ಷೆಯ ಭಯ ಇರ್ತಾ ಇತ್ತು. ಇದೇ ಕಾರಣಕ್ಕೆ ಶಾಲೆಯಲ್ಲಿ ಟೊಪ್ಪಿ Read more…

ಸಾರ್ವಜನಿಕರ ಎದುರೇ ಒಳ ಉಡುಪು ಕಳಚಿ ಮಾಸ್ಕ್​ ಮಾಡಿಕೊಂಡ ಯುವತಿ…..!

ಕೊರೊನಾ ವಿರುದ್ಧ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳೂ ಲಸಿಕೆ ಅಭಿಯಾನ ಶುರು ಮಾಡಿಕೊಂಡಿದ್ರೂ ಸಹ ಮಾಸ್ಕ್​ ಬಳಕೆಗೆ ಇನ್ನೂ ಬ್ರೇಕ್​ ಬಿದ್ದಿಲ್ಲ. ಕಳೆದ ಒಂದು ವರ್ಷದಿಂದ ಮಾಸ್ಕ್​ ಬಳಕೆ Read more…

ಸಿನಿಮಾ ಹಾಡನ್ನ ಹಾಡಿದೆ ಈ ಮುದ್ದಾದ ಶ್ವಾನ..!

ಪ್ರಸಿದ್ಧ ಫಿಲಂ ಸಿರೀಸ್​​ ಸ್ಟಾರ್​​ ವಾರ್ಸ್​ ಸಾಕಷ್ಟು ಸದ್ದು ಮಾಡಿದೆ. ವಿಶ್ವದ ಅನೇಕ ಮಂದಿ ಈ ಸಿನಿಮಾ ಸಿರೀಸ್​ಗೆ ಅಭಿಮಾನಿಗಳಿದ್ದಾರೆ. ಅಂದಹಾಗೆ ಈಗ ಈ ಸಿನಿಮಾ ಸಿರೀಸ್​ ಬಗ್ಗೆ Read more…

ಸೊಳ್ಳೆಗಳಿಂದ ಸೃಷ್ಟಿಯಾದ ಸುಂಟರಗಾಳಿ ಕಂಡು ಅಚ್ಚರಿಗೊಂಡ ಜನ

ಬ್ಯೂನೋಸ್‌ ಐರಿಸ್: ನೆಲದಿಂದ ಮೇಲೆದ್ದು ವೃತ್ತಾಕಾರವಾಗಿ ಸುತ್ತುತ್ತ ನಡುವೆ ಸಿಕ್ಕ ಮಣ್ಣು ವಸ್ತುಗಳನ್ನೆಲ್ಲ ತೆಗೆದುಕೊಂಡು ಮುಂದೆ ಹೋಗುವುದನ್ನು ಸುಂಟರಗಾಳಿ ಎನ್ನುತ್ತೇವೆ. ದಕ್ಷಿಣ ಅಮೆರಿಕಾದ ಅರ್ಜಂಟೀನಾ ದೇಶದ ಅಟ್ಲಾಂಟಿಕ್ ಸಾಗರದ Read more…

ಬೆರಗಾಗಿಸುತ್ತೆ‌ 81 ವರ್ಷದ ವೃದ್ದೆ ಫಿಟ್‌ ನೆಸ್‌ ಗೋಲ್

ಬರ್ಲಿನ್: ಎರಿಕಾ ರಿಶ್ಚಾಕೊ ಎಂಬ ಜರ್ಮನಿಯ ಮಹಿಳೆಗೆ ಈಗ 81 ವರ್ಷ. ಆದರೂ ಆಕೆ ಫಿಟ್ ನೆಸ್ ಗೋಲ್ ಮೇಲೆ ಕೂರುವುದನ್ನು ಬಿಟ್ಟಿಲ್ಲ. ಆಕೆ ಜರ್ಮನಿಯ ಫಿಟ್ ನೆಸ್ Read more…

20 ವರ್ಷಗಳಿಂದ ದಿನ ಬಿಟ್ಟು ದಿನ ʼಬರ್ಗರ್ʼ‌ ತಿನ್ನುತ್ತಿದ್ದಾನೆ ಭೂಪ

ನೀವು ಕೂಡ ಮ್ಯಾಕ್​ಡೊನಾಲ್ಡ್​ ಅಭಿಮಾನಿಯೇ..? ವಾರಾಂತ್ಯದಲ್ಲಿ ಮೆಕ್​ ಡಿಗೆ ಹೋಗಿ ಬರ್ಗರ್​ ತಿಂದು ಬರುವ ಅಭ್ಯಾಸ ನಿಮಗೂ ಇದ್ದಿರಬಹುದು. ಆದರೆ ಇಲ್ಲೊಬ್ಬನಿಗೆ ಈ ಮೆಕ್​ ಡಿಯ ಬರ್ಗರ್​ಗಳ ಮೇಲೆ Read more…

ಮೋಸ ಮಾಡಿದ ಬಾಯ್​ ಫ್ರೆಂಡ್​ಗೆ ಬುದ್ದಿ ಕಲಿಸಲು ಈಕೆ ಮಾಡಿದ್ದೇನು ಗೊತ್ತಾ….?

ಪ್ರೇಮಿಯ ದ್ವೇಷಕ್ಕಿಂತ ಭಯಾನಕವಾದದ್ದು ಮತ್ತೊಂದಿಲ್ಲ ಎಂಬ ಮಾತಿದೆ. ಪ್ರೀತಿ ಮಾಡಿದ ಬಳಿಕ ನಂಬಿಕೆ ಉಳಿಸಿಕೊಳ್ಳೋದು ಕೂಡ ಅಷ್ಟೇ ಮುಖ್ಯ. ಆದರೆ ಈ ನಂಬಿಕೆಯನ್ನ ಉಳಿಸಿಕೊಳ್ಳಲು ಅಶಕ್ತನಾದ ಬಾಯ್​ಫ್ರೆಂಡ್​ಗೆ ಆತನ Read more…

ಚಲಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನಿಂದ ಪೆಪ್ಪರ್​ ಸ್ಪ್ರೇ

ಇನ್ನೇನು ಟೇಕಾಫ್​ ಆಗಲಿದ್ದ ವಿಮಾನದೊಳಗೆ ಆಸೀನನಾಗಿದ್ದ ಪ್ರಯಾಣಿಕ ಅಕಸ್ಮಾತ್ಗಿ ಆ ಪೆಪ್ಪರ್​ ಸ್ಪ್ರೇಯನ್ನ ಒತ್ತಿದ ಕಾರಣ ಫ್ಲೈಟ್​​ನಲ್ಲಿದ್ದ ಪ್ರತಿಯೊಬ್ಬರು ಕೆಮ್ಮಿನಿಂದ ಬಳಲಿದ ಘಟನೆ ನಡೆಸಿದೆ. ಫ್ಲೋರಿಡಾದಿಂದ ನ್ಯೂ ಜೆರ್ಸಿಗೆ Read more…

2 ಶ್ವಾನ ಹುಡುಕಿಕೊಟ್ರೆ 3.6 ಕೋಟಿ ರೂಪಾಯಿ ಬಹುಮಾನ, ಗನ್ ಪಾಯಿಂಟ್ ನಲ್ಲಿ ಲೇಡಿ ಗಾಗಾ ನಾಯಿಗಳ ಅಪಹರಣ

ಲಾಸ್ ಏಂಜಲೀಸ್: ಖ್ಯಾತ ಪಾಪ್ ತಾರೆ ಲೇಡಿ ಗಾಗಾ ಅವರ ಎರಡು ಶ್ವಾನಗಳ ಸುಳಿವು ನೀಡಿದವರಿಗೆ 3.6 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು. ಲೇಡಿ ಗಾಗಾ ಅವರು ಸಾಕಿದ್ದ Read more…

Big Breaking: ಶಸ್ತ್ರಸಜ್ಜಿತ ಬಂಡುಕೋರರಿಂದ 100 ಕ್ಕೂ ಅಧಿಕ ವಿದ್ಯಾರ್ಥಿಗಳ ಅಪಹರಣ

ಆಘಾತಕಾರಿ ಘಟನೆಯೊಂದರಲ್ಲಿ ಶಸ್ತ್ರಸಜ್ಜಿತ ಬಂಡುಕೋರರು ನೂರಾರು ಶಾಲಾ ವಿದ್ಯಾರ್ಥಿಗಳನ್ನು ಅಪಹರಣ ಮಾಡಿರುವ ಘಟನೆ ನೈಜೀರಿಯಾದಲ್ಲಿ ನಡೆದಿದೆ. ಆದರೆ ಎಷ್ಟು ಮಂದಿಯನ್ನು ಅಪಹರಿಸಲಾಗಿದೆ ಎಂಬ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ. Read more…

ಕುಕ್ಕೀಸ್​ ತಿನ್ನಲು ಪುಟ್ಟ ಬಾಲಕಿ ಮಾಡಿದ್ದಾಳೆ ಸಖತ್‌ ಸರ್ಕಸ್

ಬಾಲ್ಯದ ದಿನಗಳಲ್ಲಿ ಎಲ್ಲರೂ ಕೂಡ ಅಡುಗೆ ಮನೆಯೊಳಗೆ ಏನಾದರೂ ತಿಂಡಿಯನ್ನ ಕದ್ದು ತಿಂದಿದ್ದು ಇದೆ. ಅನೇಕರು ಈಗಲೂ ಈ ಅಭ್ಯಾಸವನ್ನ ಮುಂದುವರಿಸುತ್ತಿದ್ದಿರಬಹುದು. ಮುದ್ದಾದ ವಿಡಿಯೋವೊಂದರಲ್ಲಿ ಬಾಲಕಿ ಕುಕ್ಕಿಯನ್ನ ಕದಿಯೋಕೆ Read more…

ಪಬ್‌ ಮುಂದಿನ ಚರಂಡಿಯಲ್ಲಿ ವ್ಯಕ್ತಿಯ ಚಿತಾಭಸ್ಮ ವಿಸರ್ಜನೆ…! ಇದರ ಹಿಂದಿದೆ ವಿಚಿತ್ರ ಕಾರಣ

ತಮ್ಮ ತಂದೆಯ ಕೊನೆಯ ಆಸೆಯಂತೆ ಕುಟುಂಬವೊಂದು ಆತನ ಚಿತಾಭಸ್ಮವನ್ನ ಅವರ ನೆಚ್ಚಿನ ಪಬ್​ನ ಎದುರಿದ್ದ ಚರಂಡಿಯಲ್ಲಿ ವಿಸರ್ಜಿಸಿದೆ. ತಾನು ಶಾಶ್ವತವಾಗಿ ನೆಚ್ಚಿನ ಪಬ್​ ಬಳಿಯಲ್ಲೇ ಇರಬೇಕು ಎಂದು ತಂದೆ Read more…

ಏಕಾಂಗಿ ಯುವತಿ ಮನೆಗೆ ಏಕಾಏಕಿ ನುಗ್ಗಿದ ಅಪರಿಚಿತ..! ಕ್ಯಾಮರಾದಲ್ಲಿ ರೆಕಾರ್ಡ್​ ಆಯ್ತು ಪಿನ್​​ ಟು ಪಿನ್​ ದೃಶ್ಯ

ಮನೆ ನುಗ್ಗಿದ ಅಪರಿಚಿತನನ್ನ ಕಂಡು ಬೆದರದ ಯುವತಿ ಆತನಿಗೆ ಚೆನ್ನಾಗಿ ಗೂಸಾ ನೀಡಿದ ಘಟನೆ ಬ್ರೆಜಿಲ್​ನಲ್ಲಿ ನಡೆದಿದೆ. ಬ್ರೆಜಿಲ್​ನ ನರ್ಸ್​, ಏಂಜೆಲಾ ಗೊನ್ಕಾಲ್ವ್ಸ್ ಎಂಬಾಕೆ ತನ್ನ ಮನೆಯಲ್ಲಿ ನೃತ್ಯ Read more…

ತೇಲುತ್ತಿದ್ದ ತ್ಯಾಜ್ಯದ ನೆರವಿನಿಂದ ಸಮುದ್ರದಲ್ಲಿ 14 ಗಂಟೆ ಕಳೆದು ಬದುಕಿ ಬಂದ ನಾವಿಕ

ಸರಕು ಸಾಗಾಟದ ಹಡಗಿನಿಂದ ಪೆಸಿಫಿಕ್ ಸಾಗರಕ್ಕ ಬಿದ್ದ 52 ವರ್ಷದ ನಾವಿಕರೊಬ್ಬರು 14 ಗಂಟೆಗಳ ಕಾಲ ಜೀವ ಹಿಡಿದುಕೊಂಡು ಬದುಕಿ ಬಂದಿದ್ದಾರೆ. ವಿದಾಮ್ ಪೆರೆವರ್ಟಿಲೋವ್‌ ಹೆಸರಿನ ಈ ನಾವಿಕ Read more…

ಕೈಕೋಳ ಹಾಕಿಕೊಂಡೇ 8.6 ಕಿಮೀ ಈಜಿದ ಭೂಪ

ಕೈಗೆ ಕೋಳ ಹಾಕಿಕೊಂಡು ನಿರಂತರ ನಾಲ್ಕು ಗಂಟೆಗಳ ಕಾಲ ಈಜಾಡಿದ ಅಮೆರಿಕದ ವ್ಯಕ್ತಿಯೊಬ್ಬರು ಗಿನ್ನೆಸ್ ದಾಖಲೆ ನಿರ್ಮಿಸಲು ಯತ್ನಿಸಿದ್ದಾರೆ. ವರ್ಜೀನಿಯಾದ 32ರ ಹರೆಯದ ಬೆನ್‌ ಕಟ್ಜ್‌ಮನ್ ಹೆಸರಿನ ಈ Read more…

ತನ್ನ DL ನಲ್ಲಿದ್ದ ಫೋಟೋ ಕಂಡ ಯುವತಿಗೆ ʼಶಾಕ್​ʼ

ಕ್ಯಾಲಿಫೋರ್ನಿಯಾದ 25 ವರ್ಷದ ಯುವತಿ ಲೆಸ್ಲೆ ಪಿಲ್​ಗ್ರಿಮ್​ ಎಂಬವರು ಕೆಲ ದಿನಗಳ ಹಿಂದಷ್ಟೇ ವಾಹನ ಪರವಾನಿಗಿ ನವೀಕರಣ ಮಾಡಲಿಕ್ಕೋಸ್ಕರ ಡಿಎಂವಿ ಕಚೇರಿಗೆ ಭೇಟಿ ನೀಡಿದ್ದರು. ಕೊರೊನಾದಿಂದಾಗಿ ಮಾಸ್ಕ್​ ಬಳಕೆ Read more…

ನಿದ್ದೆ ಹೋದ ಹುಡುಗನ ಮುಖದ ಮೇಲೆ ಮೂಡಿತ್ತು ಹಲ್ಲಿಯ ಅಚ್ಚು..!

ಶಾಲಾ ದಿನಗಳಲ್ಲಿ ಹೋಂ ವರ್ಕ್​ ಮಾಡ್ತಾ ಮಾಡ್ತಾ ನೀವು ಎಂದಾದರೂ ನಿದ್ದೆ ಹೋಗಿದ್ದು ಇದೆಯಾ..?‌ ಎಲ್ಲರಿಗೂ ಇಂತಹದ್ದೊಂದು ಅನುಭವ ಇದ್ದೇ ಇರುತ್ತೆ. ನೀವು ಈ ರೀತಿ ಮಲಗಿದ್ದ ವೇಳೆ Read more…

‘ವಾಟ್ಸಾಪ್’ ಗ್ರೂಪ್​ ರಚನೆ ಮಾಡಿದ್ದ ಕುಟುಂಬಕ್ಕೆ ಕಾದಿತ್ತು ಶಾಕ್…!

ವಾಟ್ಸಾಪ್​ ಗ್ರೂಪ್​​ಗಳು ಅಂದರೆ ಎಲ್ಲರಿಗೂ ಇಷ್ಟವೇ. ಆದರೆ ಫ್ಯಾಮಿಲಿ ವಾಟ್ಸಾಪ್​ ಗ್ರೂಪ್​ ಅಂದರೆ ಮೂಗು ಮುರಿಯುವವರೇ ಜಾಸ್ತಿ. ನಿಮ್ಮ ಮನೆಯ ವಾಟ್ಸಾಪ್​ ಗ್ರೂಪ್​ ಅಂದರೇನೆ ನಿಮಗೆ ಅಸಡ್ಡೆ ಭಾವನೆ Read more…

ಕಾರಿನ ಇಂಜಿನ್​​ನೊಳಗೆ ಸಿಲುಕಿದ್ರೂ ಪವಾಡಸದೃಶ ರೀತಿಯಲ್ಲಿ ಪಾರಾಯ್ತು ಶ್ವಾನ..!

ಕಾರಿನ ಇಂಜಿನ್​ ಒಳಗೆ ಬರೋಬ್ಬರಿ 30 ನಿಮಿಷಗಳ ಕಾಲ ಸಿಲುಕಿದ್ದ ʼಡೀಸೆಲ್ʼ​ ಹೆಸರಿನ ನಾಯಿಯೊಂದು ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದೆ. ಚಲಿಸುತ್ತಿದ್ದ ಕಾರಿನ ಇಂಜಿನ್​ ಒಳಗೆ ಈ ಶ್ವಾನವು ಸಿಲುಕಿಹಾಕಿಕೊಂಡಿತ್ತು. Read more…

ಭಾರತಕ್ಕೆ ದೊಡ್ಡ ಜಯ: ನೀರವ್‌ ಮೋದಿ ಹಸ್ತಾಂತರಕ್ಕೆ ಬ್ರಿಟನ್‌ ನ್ಯಾಯಾಲಯದ ಗ್ರೀನ್‌ ಸಿಗ್ನಲ್

ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ಬಹುಕೋಟಿ ರೂಪಾಯಿ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭಾರತೀಯ ಉದ್ಯಮಿ ನೀರವ್​ ಮೋದಿಯನ್ನ ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಯುಕೆ ನ್ಯಾಯಾಧೀಶರು ತೀರ್ಪನ್ನ ನೀಡಿದ್ದಾರೆ. ಅಲ್ಲದೇ Read more…

ಏಕಕಾಲದಲ್ಲಿ ‘ಲಿಂಗ’ ಬದಲಾವಣೆಗೆ ಮುಂದಾದ ಅವಳಿ ಸಹೋದರರು….!

ನೀವು ಸಾಮಾಜಿಕ ಜಾಲತಾಣಗಳಲ್ಲಿ ಅವಳಿ ಜವಳಿಗಳ ಕುರಿತಾದ ಸಾಕಷ್ಟು ಸುದ್ದಿಗಳನ್ನ ಓದಿರ್ತೀರಾ. ಆದರೆ ಬ್ರೆಜಿಲ್​​ನ ಮಯ್ಲಾ ಹಾಗೂ ಸೋಫಿಯಾ ಎಂಬ ಹೆಸರಿನ ಅವಳಿಗಳ ಈ ಕತೆಯನ್ನ ನೀವು ಹಿಂದೆಂದೂ Read more…

ಭಾವುಕರನ್ನಾಗಿಸುತ್ತೆ ತಂದೆ – ಮಗಳ ಹೃದಯಸ್ಪರ್ಶಿ ವಿಡಿಯೋ

ಕೋವಿಡ್ ಲಾಕ್‌ಡೌನ್ ಕಾರಣದಿಂದ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಸಿಕ್ಕ ಅನೇಕ ಮಂದಿಗೆ ಸುದೀರ್ಘಾವಧಿಗೆ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ಅವಕಾಶ ಸಿಕ್ಕಿರುವುದು ವರದಾನವೆಂದೇ ಹೇಳಬಹುದು. ಮನೆಯಿಂದಲೇ ಕೆಲಸ Read more…

ಟಿವಿ ನೇರಪ್ರಸಾರದ ವೇಳೆಯೇ ನಡೆಯಿತು ಅಚ್ಚರಿ ಘಟನೆ

ಟಿವಿ ನೇರ ಪ್ರಸಾರದಲ್ಲಿ ಇರುವಾಗಲೇ ನಾಯಿಮರಿಯೊಂದು ವರದಿಗಾರನ ಬಳಿ ಓಡಿ ಬಂದ ಹೃದಯ ಸ್ಪರ್ಶಿ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಫಾಕ್ಸ್​ ಫೈವ್​​ ವರದಿಗಾರನಾದ ಬಾಬ್​ ಬರ್ನಾಡ್​ Read more…

ವಿಶ್ವ ದಾಖಲೆಯ ಗಡ್ಡೆಕೋಸು ಬೆಳೆದ ಕೃಷಿಕ….!

ಕೃಷಿ ಮಾಡಬೇಕು ಅಂದರೆ ಎಲ್ಲಕ್ಕಿಂತ ಮೊದಲು ಶ್ರದ್ಧೆ ಮುಖ್ಯ, ಸರಿಯಾದ ಸಮಯಕ್ಕೆ ಗಿಡಗಳನ್ನ ಪೋಷಣೆ ಮಾಡೋದು ಅಂದರೆ ಸುಲಭದ ಕೆಲಸವಂತೂ ಅಲ್ಲ. ಆದರೆ ಕೆಲವರ ಆಸಕ್ತಿ ಯಾವ ಮಟ್ಟಿಗೆ Read more…

ಓದುಗರನ್ನು ಭಾವುಕರನ್ನಾಗಿಸಿದೆ ಈ ಹೃದಯಸ್ಪರ್ಶಿ ಸ್ಟೋರಿ

ಮೆಲ್ಬೋರ್ನ್: ಡಾಲ್ಫಿನ್ ಮರಿಯೊಂದು ಸತ್ತ ನಂತರ ಅದರ ಅಮ್ಮ ಮೃತ ದೇಹ ಬಿಟ್ಟು ಹೋಗದೇ ಅದರ ಸುತ್ತಲೂ ಓಡಾಡುವ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದೆ. ಪಶ್ಚಿಮ ಆಸ್ಟ್ರೇಲಿಯಾದ ಬೊನ್ಬೆರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...