alex Certify International | Kannada Dunia | Kannada News | Karnataka News | India News - Part 326
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ಈ ಭಾವುಕ ಕ್ಷಣದ ವಿಡಿಯೋ

ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ಮರ್ಸಿ ಹೆಸರಿನ ಬಾಲಕಿಯೊಬ್ಬಳು ಸಿಯಾಟಲ್‌ನ ಮಕ್ಕಳ ಆಸ್ಪತ್ರೆಯೊಂದಕ್ಕೆ ತನ್ನ ಕೊನೆಯ ಕೆಮೋಥೆರಪಿಗೆಂದು ಹೋಗುವ ವೇಳೆ ಅಲ್ಲಿನ ಸ್ಥಳೀಯರು ಸೇರಿ ತನಗೆ ಚಿಯರ್‌ ಮಾಡಿದ್ದನ್ನು ಕಂಡು Read more…

ಪತಿಯಂದಿರನ್ನು ಈ ಕಾರಣಕ್ಕೆ ಹೆಗಲ ಮೇಲೆ ಹೊತ್ತು ಸಾಗಿದ ಮಹಿಳೆಯರು….!

ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ. ಜಗತ್ತಿನಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಸನ್ಮಾನಿಸಲು ಈ ದಿನವನ್ನು ಮೀಸಲಿಡಲಾಗಿದೆ. ಇದೇ ದಿನದಂದು ನೇಪಾಳದಲ್ಲಿ ಜರುಗಿದ ವಿಶಿಷ್ಟ ಕಾರ್ಯಕ್ರಮವೊಂದು Read more…

ಸಾವಿರಾರು ಮಂದಿಗೆ ದಿನನಿತ್ಯ ಕೋವಿಡ್ ಲಸಿಕೆ ಹಾಕುತ್ತಿದ್ದಾರೆ ಈ ’ಸೂಪರ್‌ಮ್ಯಾನ್‌’

ಫಿಲಡೆಲ್ಫಿಯಾ ಬಳಿಕ ಶ್ವೆಂಕ್ಸ್‌ವಿಲ್ಲೆಯ ಸ್ಕಿಪ್ಪಾಕ್ ಫಾರ್ಮಸಿಯ ಕೌಂಟರ್‌‌ ಬಳಿ ಮಾಲೀಕ ಮಯಾಂಕ್ ಅಮಿನ್ ತಡರಾತ್ರಿವರೆಗೂ ಕೆಲಸ ಮಾಡುತ್ತಾ ಸಾರ್ವಜನಿಕರಿಗೆ ಕೋವಿಡ್-19 ಲಸಿಕೆಗಳನ್ನು ಹಾಕಲು ಶ್ರಮಿಸುತ್ತಿದ್ದಾರೆ. ಕಳೆದ ಜನವರಿಯಿಂದ ಈ Read more…

ಪ್ರಶ್ನೆ ಕೇಳಿದ ಪತ್ರಕರ್ತರ ಮೇಲೆ ಸ್ಯಾನಿಟೈಸರ್‌ ಎರಚಿದ ಥಾಯ್‌ ಪ್ರಧಾನಿ

ಕಿರಿಕಿರಿ ಪ್ರಶ್ನೆಗಳನ್ನು ಕೇಳಿದ ಪತ್ರಕರ್ತರ ಮೇಲೆ ಸಿಟ್ಟಾದ ಥಾಯ್ಲೆಂಡ್ ಪ್ರಧಾನ ಮಂತ್ರಿ ಪ್ರಯುತ್‌ ಚನ್‌-ಒಚಾ ಪತ್ರಿಕಾಗೋಷ್ಠಿ ವೇಳೆ ಪತ್ರಕರ್ತರ ಮೇಲೆ ಸ್ಯಾನಿಟೈಸರ್‌ ಸ್ಪ್ರೇ ಮಾಡಿ ತಮ್ಮ ಕೋಪ ಕಾರಿಕೊಂಡಿದ್ದಾರೆ. Read more…

ಕೂದಲೆಳೆಯಲ್ಲಿ ಕರಡಿ ಕೈಯಿಂದ ಪಾರಾದ ಸ್ಕೀಯರ್

ಜೀವಮಾನದುದ್ದಕ್ಕೂ ನೆನೆದು ಬೆಚ್ಚಿ ಬೀಳುವ ಘಟನೆಯೊಂದನ್ನು ಎದುರಿಸಿದ ಸ್ಕೀಯರ್‌ಗಳ ಗುಂಪೊಂದು ಭಾರೀ ಕರಡಿಯ ಕೈಗೆ ಸಿಗುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಪ್ರಿಯಕರನ ಮಾತಿಗೆ ಮಣಿದು ಬೆತ್ತಲೆ ಫೋಟೋ ಕಳುಹಿಸಿದ ಯುವತಿಗೆ Read more…

ಲೈವ್‌ ಪ್ಯಾನಲ್ ಚರ್ಚೆ ವೇಳೆ ಹೋಸ್ಟ್‌ ಮೇಲೆ ಬಿತ್ತು ಟಿವಿ ಸೆಟ್….!

ಲೈವ್‌ ಪ್ಯಾನೆಲ್ ಚರ್ಚೆಯ ವೇಳೆ ಟಿವಿ ಸೆಟ್‌ನ ಭಾಗವೊಂದು ತಮ್ಮ ಮೇಲೆ ಬಿದ್ದ ಕಾರಣ ಕೊಲಂಬಿಯಾದ ಪತ್ರಕರ್ತರೊಬ್ಬರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

ಅಸ್ಟ್ರಾಜೆಂಕಾ ‘ಲಸಿಕೆ’ ಬಳಕೆಗೆ ತಡೆಯೊಡ್ಡಿದ ಮತ್ತೊಂದು ದೇಶ

ಅಸ್ಟ್ರಾಜೆಂಕಾ ಕೋವಿಡ್ ಲಸಿಕೆ ಪಡೆದ ಅನೇಕ ರೋಗಿಗಳ ರಕ್ತ ಹೆಪ್ಪುಗಟ್ಟಲು ಆರಂಭಿಸಿದ ಕಾರಣ ಈ ಲಸಿಕೆಯ ಬಳಕೆಗೆ ಡೆನ್ಮಾರ್ಕ್‌ನ ಆರೋಗ್ಯ ಇಲಾಖೆ ನಿಷೇಧ ಹೇರಿದೆ. “ಅಸ್ಟ್ರಾಜೆಂಕಾ ಲಸಿಕೆ ಹಾಕಲಾದ Read more…

ಕೆನಡಾದಲ್ಲಿ ರಾರಾಜಿಸಿದ ಪ್ರಧಾನಿ ಮೋದಿ ಕಟೌಟ್: ಕಾರಣ ಇಲ್ಲಿದೆ ನೋಡಿ

  ಕೊರೊನಾ ವೈರಸ್​ ಸಂಕಷ್ಟದ ಈ ಸಮಯದಲ್ಲಿ ಭಾರತ ವಿಶ್ವದ ಅನೇಕ ರಾಷ್ಟ್ರಗಳಿಗೆ ಉಡುಗೊರೆಯ ರೂಪದಲ್ಲಿ ಲಸಿಕೆಗಳನ್ನ ನೀಡುವ ಮೂಲಕ ಸಹಾಯ ಹಸ್ತ ಚಾಚಿದೆ. ಹೀಗಾಗಿ ವಿಶ್ವಾದ್ಯಂತ ಭಾರತದ Read more…

BIG NEWS: ಚೀನಾಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ‘ಶಾಕ್’

ಕಳೆದ ವರ್ಷ ಗಡಿಯಲ್ಲಿ ಚೀನಾ ನಡೆಸಿದ ಪುಂಡಾಟಕ್ಕೆ ಪ್ರತಿಯಾಗಿ ಭಾರತ ಸರ್ಕಾರ ಚೀನಾ ಮೂಲದ ಹಲವು ಆಪ್ ಗಳ ಮೇಲೆ ನಿಷೇಧ ಹೇರಿತ್ತು. ಅಲ್ಲದೆ ವಾಣಿಜ್ಯ ವ್ಯವಹಾರಗಳ ಮೇಲೂ Read more…

ಈ ಕಾರಣಕ್ಕೆ ಚೀನಾ ಮಾರುಕಟ್ಟೆಯಲ್ಲಿ ಸುದ್ದಿಯಲ್ಲಿದ್ದಾರೆ ಡೊನಾಲ್ಡ್ ಟ್ರಂಪ್​..!

ಅಮೆರಿಕ ಅಧ್ಯಕ್ಷ ಸ್ಥಾನವನ್ನ ಜೋ ಬಿಡೆನ್​ಗೆ ವಹಿಸಿದ ಬಳಿಕ ಡೊನಾಲ್ಡ್​ ಟ್ರಂಪ್​ ಸಾಮಾಜಿಕ ಮಾಧ್ಯಮಗಳಲ್ಲಿ ಅಷ್ಟೊಂದು ಸುದ್ದಿಯಲ್ಲಿಲ್ಲ. ಆದರೆ ಇದು ಡೊನಾಲ್ಡ್​ ಟ್ರಂಪ್​​ರ ಪ್ರತಿಮೆಗಳನ್ನ ತಯಾರಿಸಿರುವ ಚೀನಾದ ಉದ್ಯಮಿಯ Read more…

ತನ್ನ ನಿಜವಾದ ತಂದೆ ಹಿನ್ನಲೆ ತಿಳಿದು ʼಶಾಕ್ʼ​ ಆದ ವೃದ್ಧೆ

ಹಸುಗೂಸಾಗಿದ್ದಾಗಲೇ ಉತ್ತರ ಕ್ಯಾರೋಲಿನಾದಲ್ಲಿ ದತ್ತು ಮಗುವಾಗಿ ಬೆಳೆದ 63 ವರ್ಷದ ಮಹಿಳೆಯೊಬ್ಬರು ತನ್ನ ನಿಜವಾದ ತಂದೆಯನ್ನ ಹುಡುಕುವ ಪ್ರಯತ್ನ ಮಾಡಿದ್ದಾರೆ. ಆದರೆ ಈಕೆ ನಿಜವಾದ ತಂದೆ ಯಾರೆಂದು ತಿಳಿದ Read more…

ಈ ಶ್ವಾನಗಳ ಮುಖಚರ್ಯೆ ನೋಡಿದ್ರೆ ನೀವು ಶಾಕ್​ ಆಗ್ತೀರಾ..!

ಎರಡು ಮುದ್ದಾದ ನಾಯಿಗಳು ಮನುಷ್ಯ ರೀತಿಯ ಕೆಲ ರೂಪು ರೇಖೆಗಳನ್ನ ಹೊಂದುವ ಮೂಲಕ ನೆಟ್ಟಿಗರನ್ನ ಆಶ್ಚರ್ಯಚಕಿತರನ್ನಾಗಿ ಮಾಡಿವೆ. ರೋನಿ ಹಾಗೂ ರೆಗ್ಗಿ ಎಂಬ ಹೆಸರಿನ ಈ ನಾಯಿಗಳನ್ನ ಕೆರ್ರಿ Read more…

ತಲೆಗೂದಲಿನ ಬಣ್ಣ ಸರಿಯಿಲ್ಲದ್ದಕ್ಕೆ ಬಾಲಕನಿಗೆ ʼಐಸೋಲೇಷನ್ʼ​​ ಶಿಕ್ಷೆ

ಕೊರೊನಾ ವೈರಸ್​ ಸಂಕಷ್ಟದಿಂದ ಪಾರಾಗಬೇಕು ಅಂತಾ ವಿವಿಧ ದೇಶದಲ್ಲಿ ತರಹೇವಾರಿ ಮಾದರಿಯ ಮಾರ್ಗಸೂಚಿಗಳನ್ನ ತರಲಾಗಿದೆ. ಕ್ವಾರಂಟೈನ್​, ಐಸೋಲೇಶನ್​, ಸಾಮಾಜಿಕ ಅಂತರ, ಮಾಸ್ಕ್​ ಬಳಕೆ ಹೀಗೆ ಅನೇಕ ಬಗೆಯ ಮಾರ್ಗಸೂಚಿಗಳನ್ನ Read more…

ವಿಮಾನದಲ್ಲಿ ಬಟ್ಟೆ ಬಿಚ್ಚಲು ಮುಂದಾದ ಮಹಿಳೆಯನ್ನು ಕಟ್ಟಿಹಾಕಿದ ಸಿಬ್ಬಂದಿ

ಮಹಿಳಾ ಪ್ರಯಾಣಿಕರೊಬ್ಬರು ಪದೇ ಪದೇ ತಮ್ಮ ಒಳ ಉಡುಪನ್ನು ಸಹ ಪ್ರಯಾಣಿಕರ ಎದುರೇ ತೆಗೆಯಲು ಯತ್ನಿಸಿದ ಕಾರಣ ಆಕೆಯನ್ನು ಸೀಟಿಗೆ ಹಗ್ಗವೊಂದನ್ನು ಬಳಸಿ ಕಟ್ಟಿ ಹಾಕಿದ ಘಟನೆ ರಷ್ಯಾದ Read more…

ನೋಡುಗರನ್ನು ಬೆರಗಾಗಿಸುತ್ತೆ ಚಿನ್ನದ ಬಣ್ಣದ ʼಜೀರುಂಡೆʼ

ಹೊಂಬಣ್ಣದ ಜೀರುಂಡೆಯೊಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಐಎಫ್‌ಎಸ್ ಅಧಿಕಾರಿ ಸುಶಾಂತಾ ನಂದಾ ಈ ವಿಡಿಯೋ ಶೇರ್‌ ಮಾಡಿಕೊಂಡಿದ್ದು, ಕಾರಿಡೋಟೆಲ್ಲಾ ಸಕ್‌ಪಂಕ್ಟಾಟ ಹೆಸರಿನ ಈ ಜೀರುಂಡೆಯು ಕ್ರೈಸೋಮಿಲಿಡೇ Read more…

ಜೀವನ ನಿರ್ವಹಣೆಗೆ ಪೋಷಕರು ನೀಡಲಿ ಹಣ – ನ್ಯಾಯಾಲಯಕ್ಕೆ ನಿರುದ್ಯೋಗಿ ಪುತ್ರನ ಮೊರೆ

ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ವಕೀಲ ಪದವಿಯನ್ನ ಪಡೆದಿದ್ದ 41 ವರ್ಷದ ನಿರುದ್ಯೋಗಿಯೊಬ್ಬ ಪೋಷಕರು ಜೀವನ ನಿರ್ವಹಣೆಗೆ ಹಣ ನೀಡಬೇಕು ಎಂದು ಆಗ್ರಹಿಸಿ ಅರ್ಜಿ ಸಲ್ಲಿಸಿದ್ದಾನೆ. ಫೈಜ್​ ಸಿದ್ದಿಕಿ ಎಂಬಾತ ತಾನು Read more…

ಕೊರೊನಾ ಲಸಿಕೆ ಹಾಕಿಸಿಕೊಂಡವರು ಏನು ಮಾಡ್ಬೇಕು….? ಏನು ಮಾಡಬಾರದು….? ಇಲ್ಲಿದೆ ಮಾಹಿತಿ

ಕೊರೊನಾ ಲಸಿಕೆ ಅಭಿಯಾನ ದೇಶದಲ್ಲಿ ನಡೆಯುತ್ತಿದೆ. ಆದ್ರೆ ದೇಶದ ಬಹುತೇಕ ಜನರಿಗೆ ಇನ್ನೂ ಕೊರೊನಾ ಲಸಿಕೆ ಸಿಕ್ಕಿಲ್ಲ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವವರಲ್ಲಿ ಸಾಕಷ್ಟ ಭಯವಿದೆ. ಕೊರೊನಾ ಲಸಿಕೆ ಹಾಕಿದ Read more…

ನಿಮ್ಮ ಕುಟುಂಬದಲ್ಲೂ ನಡೆದಿವೆಯಾ ಇಂತಹ ವಿಚಿತ್ರ ಘಟನೆಗಳು…!

ಸಾಮಾಜಿಕ ಜಾಲತಾಣ ಎನ್ನುವುದು ಒಂದು ರೀತಿಯ ಮಾಯಾಬಜಾರ್‌. ಪ್ರತಿನಿತ್ಯವೂ ಇಲ್ಲಿ ಚಿತ್ರವಿಚಿತ್ರ ಕಾರಣಗಳಿಗೆಲ್ಲಾ ಜನರು ಸುದ್ದಿ ಮಾಡುತ್ತಿರುತ್ತಾರೆ. ಮಂಗಳವಾರದಿಂದ #MyFamilyIsWeird ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಒಂದು ಸದ್ದು ಮಾಡುತ್ತಿದ್ದು, Read more…

22 ವರ್ಷಗಳ ಹಿಂದೆ ಅಳಿದಿದೆ ಎನ್ನಲಾಗಿದ್ದ ಝೊಂಬಿ ಮೀನು ಪತ್ತೆ

ಎರಡು ದಶಕಗಳ ಹಿಂದೆಯೇ ಅಳಿದು ಹೋಗಿದೆ ಎನ್ನಲಾದ ’ಝೊಂಬಿ’ ಮೀನೊಂದು ಮತ್ತೆ ಕಂಡು ಬಂದಿದ್ದು, ಜೀವವೈವಿಧ್ಯ ಸಂರಕ್ಷಣಾ ತಜ್ಞರನ್ನೇ ಬೆಚ್ಚಿ ಬೀಳಿಸಿದೆ. ಆಸ್ಟ್ರೇಲಿಯಾದ ವಿಕ್ಟೋರಿಯಾದ ಕೆರೆಯಲ್ಲಿ ಕಂಡು ಬಂದ Read more…

Shocking: ಸೆಕೆ ತಾಳಲಾರದೆ ಫ್ರೀಜರ್ ಸೇರಿದ ಬಾಲಕ ಮರಳಿ ಬರಲಿಲ್ಲ

ಬ್ರೆಜಿಲ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. 15 ವರ್ಷದ ಹುಡುಗ ಮೃತದೇಹ ಫ್ರೀಜರ್‌ನಲ್ಲಿ ಸಿಕ್ಕಿದೆ. ಸೆಕೆಯಿಂದ ರಕ್ಷಣೆ ಪಡೆಯಲು ಹುಡುಗ ಫ್ರೀಜರ್‌ ಒಳಗೆ ಕುಳಿತುಕೊಂಡಿದ್ದನಂತೆ.  ಬಾಗಿಲು ಲಾಕ್ ಆದ ಕಾರಣ Read more…

ಚಲಿಸುತ್ತಿದ್ದ ಕಾರಿನ ಮೇಲೆಯೇ ಹಾರಿದ ಜಿಂಕೆ..! ವಿಡಿಯೋ ವೈರಲ್​

ಅರಣ್ಯ ಪ್ರದೇಶದಲ್ಲಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಏಕಾಏಕಿ ಬಂದ ಜಿಂಕೆಯೊಂದು ಕಾರಿನ ಮೇಲೆಯೇ ಅಚಾನಕ್​ ಆಗಿ ಹಾರಿದ ಘಟನೆ ನಡೆದಿದೆ. ಹೈ ವೇನ ಒಂದು ಭಾಗದಿಂದ ಇನ್ನೊಂದು Read more…

ಪ್ರಾಣಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ ಈ ಹೋಟೆಲ್

ಪ್ರಾಣಿಗಳನ್ನು ಪ್ರದರ್ಶನಕ್ಕಿಟ್ಟು ಗ್ರಾಹಕರನ್ನು ಆಕರ್ಷಿಸಲು ಮುಂದಾಗಿರುವ ಚೀನೀ ರೆಸ್ಟೋರಂಟ್ ಒಂದು ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ. ಇತರ ಎಲ್ಲಾ ಹೋಟೆಲ್‌ಗಳ ಸೌಲಭ್ಯಗಳನ್ನು ಕೊಡುವ ಈ ಹೋಟೆಲ್‌ನಲ್ಲಿ ಅತಿಥಿಗಳು ತಮ್ಮ ಕೋಣೆಗಳಿಂದ Read more…

ಪ್ರಧಾನಿ ಇಮ್ರಾನ್ ಹೇಳಿಕೆಗೆ ಮ್ಯೂಸಿಕಲ್ ಟಚ್‌ ಕೊಟ್ಟ ಪಾಕ್ ಗಾಯಕ

ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್‌ರ ’ಆಪ್‌ ನೆ ಘಬ್ರಾನಾ ನಹೀ ಹೈ’ ಭಾಷಣ ಸಖತ್‌ ವೈರಲ್ ಆಗಿದೆ. ಪಾಕ್‌ ಕಲಾವಿದ ಸಾದ್ ಅಲಾವಿ ಈ ಭಾಷಣದ ಲೈನ್‌ Read more…

ಮಹಿಳಾ ದೌರ್ಜನ್ಯದ ಕುರಿತು ಸಮೀಕ್ಷೆಯಲ್ಲಿ ‘ಶಾಕಿಂಗ್’ ಸಂಗತಿ ಬಹಿರಂಗ

ಮೊದಲೇ ಮಹಿಳೆಯರ ರಕ್ಷಣೆಗೆಂದು ತರಲಾದ ಕಾನೂನು ದುರ್ಬಳಕೆಯ ಅನೇಕ ನಿದರ್ಶನಗಳು ಹೊರಗೆ ಬಂದು ಎಲ್ಲೆಡೆ ಅಪನಂಬಿಕೆಯ ವಾತಾವರಣ ಹೆಚ್ಚುತ್ತಿದೆ. ಇದೇ ವೇಳೆ ವಿಶ್ವ ಸಂಸ್ಥೆಯ ಆರೋಗ್ಯ ಏಜೆನ್ಸಿ ಬಿಡುಗಡೆ Read more…

THANK YOU INDIA: ಜಾಹೀರಾತು ಫಲಕಗಳೊಂದಿಗೆ ಭಾರತ, ಮೋದಿಗೆ ಧನ್ಯವಾದ ಹೇಳಿದ ಕೆನಡಾ

ಗ್ರೇಟರ್ ಟೊರೊಂಟೊ: ಭಾರತದಲ್ಲಿ ಉತ್ಪಾದಿಸಲಾದ 5 ಲಕ್ಷ ಡೋಸ್ ಕೊರೋನಾ ಪಡೆದುಕೊಂಡಿರುವ ಕೆನಡಾ ಧನ್ಯವಾದ ಹೇಳಿದೆ. ಗ್ರೇಟರ್ ಟೊರೊಂಟೊ ಪ್ರದೇಶ ಸೇರಿದಂತೆ ಹಲವೆಡೆ ಬೃಹತ್ ಜಾಹಿರಾತು ಫಲಕಗಳನ್ನು ಹಾಕುವ Read more…

ಆಸ್ತಮಾ ಇನ್‌ ಹೇಲರ್‌ ಒಳಗಿದ್ದ ಪ್ರಾಣಿ ನೋಡಿ ಬೆಚ್ಚಿಬಿದ್ದ ಹುಡುಗಿ

ಆಸ್ತಮಾ ಇನ್‌ಹೇಲರ್‌ನಲ್ಲಿ ವಿಷಪೂರಿತ ಹಾವೊಂದನ್ನು ಕಂಡ ಆಸ್ಟ್ರೇಲಿಯನ್ ಟೀನೇಜರ್‌ ಒಬ್ಬಳು ಬೆಚ್ಚಿ ಬಿದ್ದ ಘಟನೆ ಸುದ್ದಿಯಾಗಿದೆ. ಕ್ವೀನ್ಸ್‌ಲೆಂಡ್‌ನ ಬ್ಲಿ ಬ್ಲಿಯ ಈ ಟೀನೇಜರ್‌, ತನ್ನ ಬೆಡ್‌ರೂಂನಲ್ಲಿ ಬಟ್ಟೆಗಳನ್ನು ಸುರಿಯುತ್ತಿದ್ದ Read more…

ಊಹಿಸಲಾರದ ಘಟನೆ ನಡೆದಿದ್ದರಿಂದ ಮುಜುಗರಕ್ಕೊಳಗಾದ ಮಹಿಳೆ

ರೊಮ್ಯಾಂಟಿಕ್ ಒಳ ಉಡುಪಿನಲ್ಲಿ ಕಾಣಿಸಿಕೊಂಡು ತನ್ನ ಪತಿಗೆ ಸರ್ಪೈಸ್‌ ಕೊಡಲು ಚಿಂತಿಸಿದ್ದ ಮಹಿಳೆಯೊಬ್ಬರ ಪ್ಲಾನ್‌ಗೆ ಆಕೆಯ ಮಾವ ಅಕಸ್ಮಾತ್‌ ಆಗಿ ಅಡ್ಡಿಯಾದ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ. ಟಿಕ್‌ಟಾಕ್ Read more…

ಬೆಚ್ಚಿಬೀಳಿಸುವಂತಿದೆ ಮಹಿಳೆಯರ ದುರ್ವರ್ತನೆಯ ವಿಡಿಯೋ

ಮಾಸ್ಕ್ ಧರಿಸದೇ ಇದ್ದ ಕಾರಣಕ್ಕೆ ತನಗೆ ಸರ್ವಿಸ್ ಕೊಡುವುದಿಲ್ಲವೆಂದ ಊಬರ್‌ ಕ್ಯಾಬ್‌ ಚಾಲಕನ ಮೇಲೆ ಹಲ್ಲೆ ಮಾಡಲು ಮುಂದಾದ ಮಹಿಳೆಯೊಬ್ಬರು ಆತನ ಮೇಲೆ ಕೆಮ್ಮಿ, ಪೆಪ್ಪರ್‌ ಸ್ಪ್ರೇ ಹಾಕಿ Read more…

OMG: ವಿಶ್ವದ ಅತ್ಯಂತ ದುಬಾರಿ ಔಷಧಿ Zolgensma ಬೆಲೆ ಬರೋಬ್ಬರಿ 18 ಕೋಟಿ ರೂ…!

ವಿಶ್ವದಲ್ಲಿ ಅನೇಕ ರೀತಿಯ ಗಂಭೀರ ಕಾಯಿಲೆಗಳಿವೆ. ಕೆಲವು ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯವಿಲ್ಲ. ಮತ್ತೆ ಕೆಲ ಕಾಯಿಲೆಗಳ ಚಿಕಿತ್ಸೆ ಖರ್ಚು ದುಬಾರಿ. ಅಪರೂಪದ ಕಾಯಿಲೆಯನ್ನು ಗುಣಪಡಿಸಲು ಬಳಸುವ ದುಬಾರಿ ಔಷಧಿಯೊಂದಕ್ಕೆ Read more…

ಈ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರತೀಯರ ಕಣ್ಣು ಕೆಂಪಗಾಗಿಸಿದ್ದಾನೆ ಈ ವಿದೇಶಿ ಪ್ರಜೆ..!

ವಿಶ್ವದ ಯಾವುದೇ ಮೂಲೆಗೆ ಹೋದರೂ ಭಾರತೀಯರು ತಮ್ಮಿಷ್ಟದ ಖಾದ್ಯವನ್ನ ಹುಡುಕಿಕೊಳ್ಳುವಲ್ಲಿ ಯಶಸ್ವಿಯಾಗ್ತಾರೆ,  ದೇಶದಲ್ಲಿ ಅನ್ನವನ್ನ ವಿವಿಧ ಮಾದರಿಯ ಪದಾರ್ಥಗಳ ಜೊತೆ ತಿನ್ನಲಾಗುತ್ತದೆ. ಕರಾವಳಿಯ ಭಾಗದ ಮೀನು ಸಾಂಬಾರ್​ ಆಗಿರಲಿ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...