alex Certify International | Kannada Dunia | Kannada News | Karnataka News | India News - Part 308
ಕನ್ನಡ ದುನಿಯಾ
    Dailyhunt JioNews

Kannada Duniya

ʼವಿಶ್ವ ಸುಂದರಿʼ ಸ್ಪರ್ಧೆಯಲ್ಲಿ ದೇಶದ ಕಷ್ಟ ಪ್ರತಿನಿಧಿಸಿದ ಮ್ಯಾನ್ಮಾರ್​ ಸ್ಪರ್ಧಿ

ಮಿಸ್​​ ಯೂನಿವರ್ಸ್​ ಸ್ಪರ್ಧೆಯಲ್ಲಿ ಮ್ಯಾನ್ಮಾರ್​ ದೇಶವನ್ನ ಪ್ರತಿನಿಧಿಸುತ್ತಿರುವ ತುಜಾರ್​ ವಿಂಟ್​ ಲ್ವಿನ್​​ ಮಯನ್ಮಾರ್​ನ ರಾಜಕೀಯ ಹಗ್ಗ ಜಗ್ಗಾಟದ ಕುರಿತಂತೆ ಪರಿಣಾಮಕಾರಿ ಹೇಳಿಕೆಯೊಂದನ್ನ ಪ್ರದರ್ಶಿಸುವ ಮೂಲಕ ರಾಷ್ಟ್ರೀಯ ವೇಷಭೂಷಣ ಸ್ಪರ್ಧೆಯಲ್ಲಿ Read more…

26 ವರ್ಷದ ಬಳಿಕ ಮಹಿಳೆಗೆ ಎದುರಾಗಿತ್ತು ಬಿಗ್​ ಶಾಕ್​..! ಹೆತ್ತ ತಾಯಿಯಿಂದಲೇ ನಡೆದಿತ್ತು ಮಹಾಮೋಸ

ನಿಮ್ಮ ಸಂಪೂರ್ಣ ಜೀವನವೇ ಒಂದು ಸುಳ್ಳಿನ ಮೇಲೆ ನಿಂತಿದೆ. ನೀವು ಹುಟ್ಟಿದಾಗಿನಿಂದ ನಿಮ್ಮದು ಎಂದುಕೊಂಡಿದ್ದ ಕುಟುಂಬ ನಿಮ್ಮದಲ್ಲ ಎಂಬ ಸತ್ಯ ಕಣ್ಮುಂದೆ ಬಂದರೆ ನೀವು ಯಾವ ರೀತಿಯಲ್ಲಿ ಶಾಕ್​ಗೆ Read more…

ಭಾರತದ ಕೋವಿಡ್​ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿ ಆಸ್ಟ್ರೇಲಿಯಾ ವಿವಿಯಲ್ಲಿ ಬೆಳಗಿದ ತ್ರಿವರ್ಣ ಧ್ವಜ

ಕೊರೊನಾ 2ನೆ ಅಲೆಯ ವಿರುದ್ಧ ಭಾರತ ಹೋರಾಟ ನಡೆಸುತ್ತಿದೆ. ಈಗಾಗಲೇ ವಿಶ್ವದ ಸಾಕಷ್ಟು ರಾಷ್ಟ್ರಗಳು ಭಾರತದ ಈ ಹೋರಾಟಕ್ಕೆ ಸಾಥ್​ ನೀಡಿರುವ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯಾ ಕೂಡ ತನ್ನ Read more…

ಅಗ್ನಿ ದುರಂತದಿಂದ ಪಾರಾಗಲು ಐದಂತಸ್ತಿನ ಕಟ್ಟಡದಿಂದ ಜಿಗಿದರೂ ಬದುಕುಳಿದ ಬೆಕ್ಕು..!

ಬೆಕ್ಕುಗಳು ನೋಡೋಕೆ ಮುದ್ದು ಮುದ್ದಾಗಿ ಕಾಣುತ್ತೆ. ಆದರೆ ಅವುಗಳ ಬುದ್ಧಿ ಕೂಡ ಅಷ್ಟೇ ತೀಕ್ಷ್ಣವಾಗಿ ಇರುತ್ತೆ ಅನ್ನೋ ಮಾತನ್ನೂ ನಾವು ತೆಗೆದು ಹಾಕುವಂತಿಲ್ಲ. ತನ್ನ ಜೀವವನ್ನ ಕಾಪಾಡಿಕೊಳ್ಳುವ ಸಲುವಾಗಿ Read more…

ಬಟ್ಟೆ ಒಗೆವಾಗ ಕೊಚ್ಚಿಹೋಯ್ತು 190 ಕೋಟಿ….! ಮನೆ ಕದತಟ್ಟಿ ಕೈಕೊಟ್ಟ ʼಅದೃಷ್ಟ ಲಕ್ಷ್ಮಿʼ

ಅದೃಷ್ಟ ಒಮ್ಮೊಮ್ಮೆ ಅಚಾನಕ್ ಆಗಿ ಎದುರುಬಂದು ಕೈಹಿಡಿದರೆ, ಇನ್ನೊಮ್ಮೆ ಕಣ್ಣಮುಂದೆ ಕೊಚ್ಚಿ ಹೋಗಿ ಬಿಡುತ್ತದೆ. ಇಂಥದ್ದೇ ಒಂದು ಘಟನೆ ಕ್ಯಾಲಿ ಫೋರ್ನಿಯಾದಲ್ಲಿ ನಡೆದಿದೆ. ಮಹಿಳೆಯೊಬ್ಬರು ಕಳೆದ ವರ್ಷ ನವೆಂಬರ್‌ನಲ್ಲಿ Read more…

ತುರ್ತು ಪರಿಸ್ಥಿತಿಯಲ್ಲಿ ಮನುಷ್ಯರು ಇಲ್ಲಿಂದ ಉಸಿರಾಡಬಹುದು..! ನಡೆಯುತ್ತಿದೆ ಪ್ರಯೋಗ

ಉಸಿರಾಟಕ್ಕೆ ಸಂಬಂಧಿಸಿದಂತೆ ಜಪಾನ್  ವಿಜ್ಞಾನಿಗಳು ವಿಚಿತ್ರವಾದ, ಆದ್ರೆ ಅತ್ಯಂತ ಪ್ರಯೋಜನಕಾರಿ ವಿಷ್ಯವೊಂದನ್ನು ಹೇಳಿದ್ದಾರೆ. ಸಸ್ತನಿಗಳು ಗುದದ್ವಾರದಿಂದ ಆಮ್ಲಜನಕವನ್ನು ತೆಗೆದುಕೊಳ್ಳಲು ಸಾಧ್ಯವಿದೆ. ಇದನ್ನು ತುರ್ತು ಪರಿಸ್ಥಿತಿಯಲ್ಲಿ ಮನುಷ್ಯರಿಗೂ ಅನ್ವಯಿಸಬಹುದು ಎಂದು Read more…

ವಿಚ್ಛೇದನವಾದ್ಮೇಲೆ ಮಕ್ಕಳಿಂದ ದೂರವಾದ ತಾಯಿ ಮಾಡಿದ್ದೇನು ಗೊತ್ತಾ….?

ವಿಚ್ಛೇದನದ ನಂತ್ರ ಮಕ್ಕಳಿಂದ ದೂರವಾದ ಮಹಿಳೆ ಈಗ ಮಕ್ಕಳಂತೆ ಕಾಣುವ ಗೊಂಬೆಗಳ ಜೊತೆ ಜೀವನ ನಡೆಸುತ್ತಿದ್ದಾಳೆ. ಇದಕ್ಕಾಗಿ ಆಕೆ ಸಾಕಷ್ಟು ಖರ್ಚು ಮಾಡಿದ್ದಾಳೆ. ಯುಎಸ್ ನಗರ ವರ್ಜೀನಿಯಾದಲ್ಲಿ ವಾಸಿಸುತ್ತಿರುವ Read more…

ಮಲಸಹೋದರನಿಗೆ ಪ್ರೇಮ ನಿವೇದನೆ ಮಾಡಿದ ಯುವತಿ..!

ಕಳೆದ ಅನೇಕ ವರ್ಷಗಳ ಹಿಂದೆಯೇ ನನಗೆ ನಿನ್ನ ಮೇಲೆ ಪ್ರೇಮಾಂಕುರವಾಗಿತ್ತು ಎಂದು ಒಪ್ಪಿಕೊಳ್ಳುವ ಮೂಲಕ ಯುವತಿಯೊಬ್ಬಳು ತನ್ನ ಮಲಸಹೋದರನ ಜೊತೆಯೇ ಡೇಟಿಂಗ್​ ಮಾಡಲು ಆರಂಭಿಸಿದ ಅಪರೂಪದ ಘಟನೆಯೊಂದು ನಡೆದಿದೆ. Read more…

ʼಬಟರ್ ಚಿಕನ್ ಕೇಕ್ʼ ಕುರಿತು ಎಲ್ಲಾದ್ರೂ ಕೇಳಿದ್ರಾ…? ಇಲ್ಲಿದೆ ನೋಡಿ ಅದರ ವಿಡಿಯೋ

ಆಗಿಂದಾಗ್ಗೆ ಹೊಸ ಹೊಸ ರೆಸಿಪಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿರುತ್ತದೆ. ಸಂಬಂಧವಿಲ್ಲ, ಊಹಿಸಲೂ ಆಗದ ತಿನಿಸುಗಳನ್ನು ಒಟ್ಟಿಗೆ ಸೇರಿ ಹೊಸ ಖಾದ್ಯವೆಂದು ಅಲಂಕರಿಸಿ ಜಾಲತಾಣದಲ್ಲಿ ಪರಿಚಯಿಸುವ ಗೀಳು ಕೆಲವರದ್ದು. ಇದೀಗ Read more…

OMG: ಕಟಿಂಗ್ ಸರಿ ಮಾಡಿಲ್ಲವೆಂದು ಸಿಟ್ಟಿಗೆದ್ದು ಪೊಲೀಸರನ್ನು ಕರೆಸಿದ 10 ವರ್ಷದ ಬಾಲಕ….!

ಕೇಶ ವಿನ್ಯಾಸ ಸರಿ ಇರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ, ಕೊಂಚ ಓರೆಕೋರೆಯಾದರೂ ಕಸಿವಿಸಿಗೊಳ್ಳುತ್ತಾರೆ. ಇಲ್ಲೊಬ್ಬ ಹತ್ತು ವರ್ಷದ ಬಾಲಕ‌ ತನ್ನ‌ ತಲೆಕೂದಲ ಕಟಿಂಗ್ ಸರಿಯಾಗಿಲ್ಲವೆಂದು ಸಿಟ್ಟಿಗೆದ್ದು, ರಚ್ಚೆ ಹಿಡಿದು, ಅತ್ತೂ Read more…

ಜ್ವಾಲಾಮುಖಿ ಲಾವಾರಸದ ಶಾಖದಿಂದ ತಯಾರಾಯ್ತು ಪಿಜ್ಜಾ..!

ಪಿಜ್ಜಾಗಳನ್ನ ಓವನ್​ಗಳಲ್ಲಿ ಮಾಡ್ತಾರೆ ಅನ್ನೋ ವಿಚಾರ ಎಲ್ಲರಿಗೂ ಗೊತ್ತಿರೋದೇ. ಇನ್ನು ಸಿಂಪಲ್​ ಆಗಿ ಪಿಜ್ಜಾ ಮಾಡುವವರು ಮನೆಯಲ್ಲಿ ಒಲೆಯ ಮೇಲೂ ಮಾಡುತ್ತಾರೆ. ಆದರೆ ಎಂದಾದರೂ ಜ್ವಾಲಾಮುಖಿಯ ಲಾವಾರಸದಲ್ಲಿ ಪಿಜ್ಜಾ Read more…

ಮಗುವಿನ ಬಾಯಲ್ಲಿ ರಂಧ್ರವಿದೆ ಎಂದು ಭಾವಿಸಿ ಮುಜುಗರಕ್ಕೀಡಾದ ತಾಯಿ….!

ಮಕ್ಕಳಿಗೆ ಏನಾದ್ರೂ ಆಯ್ತು ಅಂದರೆ ಸಾಕು ತಾಯಿಯಾದವಳು ಚಡಪಡಿಸಿಬಿಡ್ತಾಳೆ. ಅದೇ ರೀತಿ ಇಲ್ಲೊಬ್ಬ ತಾಯಿ ಮಗುವಿನ ಬಾಯಿಯಲ್ಲಿ ತೂತಾಗಿದೆ ಎಂದು ಭಾವಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮುಜುಗರಕ್ಕೀಡಾಗಿದ್ದಾಳೆ. ಇಂಗ್ಲೆಂಡ್​​ನ Read more…

ಕೇವಲ ನಾಲ್ಕೇ ದಿನಗಳಲ್ಲಿ ಎರಡು ಬಾರಿ ಮೌಂಟ್​ ಎವರೆಸ್ಟ್​ ಶಿಖರವನ್ನೇರಿ ವಿಶ್ವದಾಖಲೆ..!

ನೇಪಾಳದ 43 ವರ್ಷದ ಪರ್ವತ ಮಾರ್ಗದರ್ಶಿ ಮಿಂಗ್ಮಾ ತೆಂಜಿ ಮೌಂಟ್​ ಎವರೆಸ್ಟ್​ ಶಿಖರವನ್ನ ಒಂದೇ ತಿಂಗಳಲ್ಲಿ ಹಾಗೂ ಅತ್ಯಂತ ಕಡಿಮೆ ಸಮಯದಲ್ಲಿ ಎರಡು ಬಾರಿ ಏರುವ ಮೂಲಕ ವಿಶ್ವ Read more…

ಇನ್​ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಲು ಹೋದ ಮಹಿಳೆ ಜೈಲುಪಾಲು..!

ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚೆಚ್ಚು ಲೈಕ್ಸ್ ಸಿಗುತ್ತೆ ಅಂದರೆ ಕೆಲವರು ಏನ್​ ಮಾಡೋಕೂ ರೆಡಿ ಇರ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಸಿಗುತ್ತೆ ಅಂದರೆ ಕೆಲವರು ಎಂತಹ ಸಾಹಸವನ್ನಾದರೂ ಮಾಡಿಬಿಡ್ತಾರೆ. ಈಗಿನ Read more…

ಗರ್ಭಿಣಿ ಎಂಬ ವಿಚಾರವನ್ನ ಮುಚ್ಚಿಟ್ಟ ಮಹಿಳೆ ಪೋಷಕರಿಗೆ ನೀಡಿದ್ದು ಭರ್ಜರಿ ಶಾಕ್​….!

ತಾನು ಗರ್ಭಿಣಿಯಾಗಿದ್ದೇನೆ ಎಂಬ ವಿಚಾರವನ್ನ ರಹಸ್ಯವಾಗಿಟ್ಟಿದ್ದ ಮಹಿಳೆ ತನಗೆ ಹೆರಿಗೆಯಾದ ಬಳಿಕ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ವಿಡಿಯೋ ಕಾಲ್​ ಮಾಡಿ ಸಪ್ರೈಸ್​ ನೀಡಿದ್ದಾಳೆ. ಈ ವಿಡಿಯೋ ಕಾಲ್​ನಲ್ಲಿ ಮಹಿಳೆ Read more…

ಕೊರೊನಾ ಲಸಿಕೆ ತೆಗೆದುಕೊಂಡ್ರೆ ಸಿಗಲಿದೆ 7.5 ಕೋಟಿ ಹಣ….!

ಕೊರೊನಾ ಸೋಂಕಿಗೆ ಲಸಿಕೆ ದೊಡ್ಡ ಅಸ್ತ್ರವಾಗಿದೆ. ವಿಶ್ವದಾದ್ಯಂತ ಎಲ್ಲ ದೇಶಗಳ ಸರ್ಕಾರಗಳು ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಜನರಿಗೆ ಮನವಿ ಮಾಡ್ತಿವೆ. ಅಮೆರಿಕಾದ ಓಹಿಯೋ ಜನರಿಗೆ ಅಲ್ಲಿನ ಗವರ್ನರ್ ಮೈಕ್ Read more…

ಕಳ್ಳನನ್ನು ಹಿಡಿಯಲು ಬೇಕರಿ ಮಾಲೀಕ ಮಾಡಿದ ಪ್ಲಾನ್ ತಿಳಿದ್ರೆ ಅಚ್ಚರಿಪಡ್ತೀರಿ…!

ವಾಷಿಂಗ್ಟನ್‌ನ ಮಿಲ್ವಾಕೀ ನಗರದಲ್ಲಿ ಇರುವ ಬೇಕರಿಯೊಂದು ಇತ್ತೀಚೆಗೆ ಕಳ್ಳತನದ ಕೃತ್ಯಕ್ಕೆ ತುತ್ತಾಯಿತು. ಒಬ್ಬ ವ್ಯಕ್ತಿ ಬೇಕರಿಗೆ ನುಗ್ಗಿ ಕೆಲವು ಸಲಕರಣೆಗಳೊಂದಿಗೆ ಸಾಕಷ್ಟು ಹಣ ಕದ್ದಿದ್ದ. ಇದರಿಂದ ಸಿಟ್ಟಿಗೆದ್ದ ಬೇಕರಿ Read more…

ಮಾಂಸ ಕತ್ತರಿಸುವ ಕತ್ತಿಯಿಂದ ತಲೆ ಕೂದಲಿಗೆ ಕತ್ತರಿ….!

ಲಾಹೋರ್‌ನ ಕ್ಷೌರಿಕ ಅಲಿ ಅಬ್ಬಾಸ್ ಎಂಬಾತ ಈಗ ತನ್ನ ಅಪರಿಮಿತ ಕೌಶಲದಿಂದ ಸುದ್ದಿಯಾಗಿದ್ದಾನೆ‌. ಆತ ಮಾಡಿದ್ದೇನೆಂದರೆ, ಗ್ರಾಹಕನ ತಲೆ ಕೂದಲನ್ನು ಕತ್ತರಿಯಿಂದ ಕತ್ತರಿಸುವ ಬದಲು ಮಾಂಸ ಕತ್ತರಿಸುವ ಕತ್ತರಿ Read more…

BIG BREAKING NEWS: ಕೊರೋನಾ ಪೂರ್ವ ಜೀವನಕ್ಕೆ ಮರಳುವ ಮೊದಲ ಹೆಜ್ಜೆ, ಲಸಿಕೆ ಪಡೆದವರು ಇನ್ಮುಂದೆ ಮಾಸ್ಕ್ ಧರಿಸಬೇಕಿಲ್ಲ – ಅಮೆರಿಕ ಅಧ್ಯಕ್ಷ ಬೈಡೆನ್ ಘೋಷಣೆ

ವಾಷಿಂಗ್ಟನ್: ಕೊರೋನಾ ಲಸಿಕೆ ಪಡೆದವರು ಮಾಸ್ಕ್ ಧರಿಸುವ ಅಗತ್ಯವಿಲ್ಲವೆಂದು ಅಮೆರಿಕದ ರೋಗ ನಿಯಂತ್ರಣ ಸಂಸ್ಥೆ ಘೋಷಣೆ ಮಾಡಿದೆ. ಈ ಕುರಿತಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮಾಹಿತಿ Read more…

BREAKING: ಜಪಾನ್ ಕರಾವಳಿಯಲ್ಲಿ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ ಇಲ್ಲ

ಟೊಕಿಯೋ: ಜಪಾನ್ ನ ವನ್ಷಿ ಪೂರ್ವ ಕರಾವಳಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ 6 ರಷ್ಟು ತೀವ್ರತೆ ದಾಖಲಾಗಿದೆ. ಫುಕುಶಿಮಾ ಪ್ರಾಂತ್ಯದಲ್ಲಿ ಶುಕ್ರವಾರ 6 ರಷ್ಟು Read more…

ಈಜುಗಾರನಿಗೆ ಮುಖಾಮುಖಿಯಾಯ್ತು ದೈತ್ಯ ಶಾರ್ಕ್​: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ನದಿಯಲ್ಲಿ ಈಜುವಾಗ ಏನಾದರೂ ಸಣ್ಣ ಜೀವಚರ ಎದುರಾದ್ರೇನೆ ಭಯವಾಗುತ್ತೆ. ಅಂತದ್ರಲ್ಲಿ ಸಮುದ್ರದಲ್ಲಿ ಡೈವಿಂಗ್​​ ಮಾಡಲು ತೆರಳಿದಾಗಂತೂ ಈ ಭಯ ದುಪ್ಪಟ್ಟಾಗಿರುತ್ತೆ. ಅದೇ ರೀತಿ ಅಮೆರಿಕದ ಫ್ಲೋರಿಡಾದಲ್ಲಿ ಡೈವಿಂಗ್​​ಗೆ ತೆರಳಿದ್ದ Read more…

ವಿದ್ಯುತ್ ಕಂಬವೇರಿ ಕುಳಿತ ಕರಡಿ….!

ಅರಿಜೋನಾದ ಸಣ್ಣ ಪಟ್ಟಣ ಡಗ್ಲಾಸ್‌ನಲ್ಲಿ ಕರಡಿಯೊಂದು ವಿದ್ಯುತ್ ಕಂಬವೇರಿ ಕುಳಿತು ಜನರಲ್ಲಿ ಆತಂಕ ತಂದ ಘಟನೆ ನಡೆದಿದೆ. ಕಂಬ ವೇರಿದ ಕರಡಿ ತಂತಿ ಮೇಲೆ ಆಶ್ರಯ ಪಡೆಯಿತು. ತಕ್ಷಣವೇ Read more…

ಜನರ ಸಮೇತ ಬಾಲ್ಕನಿ ಕುಸಿದ ಬೆಚ್ಚಿಬೀಳಿಸುವ ವಿಡಿಯೊ ವೈರಲ್

ಕ್ಯಾಲಿಫೋರ್ನಿಯಾದ ಮಾಲಿಬುವಿನಲ್ಲಿರುವ ಒಂದು ಮನೆಯಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ ಅತಿಥಿಗಳೆಲ್ಲ ನಿಂತಿದ್ದ ಬಾಲ್ಕನಿ, ಕೆಳಗಿನ ಬಂಡೆಗಳ ಮೇಲೆ ಕುಸಿದು ಬಿದ್ದಿದೆ. ಕುಸಿತದಿಂದಾಗಿ ಹಲವರು ಗಾಯಗೊಂಡಿದ್ದಾರೆ, ಇಬ್ಬರು ಗಂಭೀರ ಗಾಯಗಳಿಗೆ Read more…

ಫೋನ್ ಫ್ರೀಜ್ ಮಾಡುವ ಸ್ಟೋರಿ ಹಿಂದಿನ ರಹಸ್ಯ ಬಯಲು

ಕಳೆದ ಕೆಲವು ದಿನಗಳಿಂದ ಸಾಮಾಜಿಕ‌ ಜಾಲತಾಣದಲ್ಲಿ ಮೊಬೈಲ್ ಹ್ಯಾಕ್ ವಿದ್ಯಾಮಾನದ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಇನ್ ಸ್ಟಾಗ್ರಾಮ್‌ನಲ್ಲಿ @pgtalal ಎಂಬ ಪುಟಕ್ಕೆ ಭೇಟಿ ನೀಡಿ ಕ್ಲಿಕ್ ಮಾಡಿದರೆ Read more…

ಅಧ್ಯಯನದಲ್ಲಿ ಬಯಲಾಯ್ತು ಕೋವಿಶೀಲ್ಡ್ ಲಸಿಕೆ ಕುರಿತಾದ ಇಂಟ್ರಸ್ಟಿಂಗ್​ ಮಾಹಿತಿ

ಆಸ್ಟ್ರಾಜೆನಿಕಾ – ಆಕ್ಸ್​ಫರ್ಡ್​ ನಿರ್ಮಿಸಿದ ಕೋವಿಶೀಲ್ಡ್​ ಲಸಿಕೆಯ ಒಂದು ಡೋಸ್​ ಕೊರೊನಾದಿಂದ ಉಂಟಾಗಬಲ್ಲ ಸಾವನ್ನ ತಡೆಗಟ್ಟುಬಲ್ಲಿ 80 ಪ್ರತಿಶತ ಪರಿಣಾಮಕಾರಿ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಇಂಗ್ಲೆಂಡ್​​ನ ಸಾರ್ವಜನಿಕ Read more…

ಬರೋಬ್ಬರಿ 70 ವರ್ಷಗಳಿಂದ ಕಬ್ಬಿಣದ ಶ್ವಾಸಕೋಶದಿಂದಲೇ ವ್ಯಕ್ತಿಯ ಉಸಿರಾಟ…!

ಪಾಲ್​ ಅಲೆಕ್ಸಾಂಡರ್​​​ ಕಬ್ಬಿಣದ ಶ್ವಾಸಕೋಶ ಹೊಂದಿರುವ ವ್ಯಕ್ತಿ ಎಂದೇ ಪ್ರಪಂಚದಾದ್ಯಂತ ಫೇಮಸ್​ ಆಗಿದ್ದಾರೆ. 1952ರಿಂದ ಪಾಲ್​ ಕಬ್ಬಿಣದ ಶ್ವಾಸಕೋಶದ ಮೂಲಕವೇ ಉಸಿರಾಡುತ್ತಿದ್ದಾರೆ. ಕೇವಲ 6 ವರ್ಷ ವಯಸ್ಸಿನ ಬಾಲಕನಾಗಿದ್ದಾಗಿನಿಂದ Read more…

ಶಾಕಿಂಗ್: ವಿಮಾನ ಟೇಕ್-ಆಫ್ ಆಗುವ ಮೊದಲು ಹಾರಿಹೋದ ಎಮರ್ಜೆನ್ಸಿ ಡೋರ್…!

ಟೇಕಾಫ್ ಆಗುವ ಮೊದಲು ವಿಮಾನದ ತುರ್ತು ನಿರ್ಗಮನ ದ್ವಾರ ಹಾರಿಹೋದ ವಿಚಿತ್ರ ಘಟನೆಯೊಂದು ಮಿನ್ನಿಯಾಪೋಲಿಸ್ ಸೇಂಟ್ ಪಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಮತ್ತು Read more…

ಮೈದಾನದಲ್ಲಿ ಆಟವಾಡುತ್ತಿದ್ದಾಗಲೇ ಬಾಲಕನಿಗೆ ಕಾದಿತ್ತು ದುರ್ವಿಧಿ

ಮೈದಾನದಲ್ಲಿ ಫುಟ್ಬಾಲ್ ತರಬೇತಿ ಪಡೆಯುತ್ತಿದ್ದ 9 ವರ್ಷದ ಬಾಲಕ ಸಿಡಿಲು ಬಡಿದು ಮೃತನಾದ ಘಟನೆ ಯು.ಕೆ.ಯ ಲಂಕಾಷೈರ್‌ನಲ್ಲಿ ನಡೆದಿದೆ. ಸಿಡಿಲು ಬಡಿತದಿಂದ ಗಂಭೀರ ಗಾಯಗೊಂಡ ಬಾಲಕ‌ ಕುಸಿದು ಬಿದ್ದಿದ್ದು, Read more…

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ʼಶಾಕಿಂಗ್ʼ​ ಮಾಹಿತಿ ಬಹಿರಂಗ…..!

ಇತ್ತೀಚಿನ ದಿನಗಳಲ್ಲಿ ಮಕ್ಕಳ ಅಪಹರಣದಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ವಿಶ್ವದಲ್ಲಿ ಮಿಲಿಯನ್​ಗಟ್ಟಲೇ ಮಕ್ಕಳನ್ನ ಅಪಹರಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯವನ್ನ ಎಸಗಲಾಗುತ್ತಿದೆ. #saveourchildren ಮತ್ತು #endchildtrafficking ಎಂಬ ಹ್ಯಾಶ್​ಟ್ಯಾಗ್​ಗಳ ಅಡಿಯಲ್ಲಿ Read more…

ಮೀನಿನ ಕುತ್ತಿಗೆಗೆ ಸಿಲುಕಿಕೊಂಡಿತ್ತು ವೆಡ್ಡಿಂಗ್‌ ಬ್ಯಾಂಡ್…!

ಸಮುದ್ರದಲ್ಲಿ ಈಜುವಾಗ ಕಳೆದು ಹೋಗಿದ್ದ ಕೈ ಕಡಗ‌ ಮೀನಿಗೆ ಸಿಲುಕಿ, ಅದರ ಚಿತ್ರ ಪ್ರವಾಸಿಗನೊಬ್ಬ ಮೂಲಕ‌‌ ಫೇಸ್ ಬುಕ್‌ನಲ್ಲಿ ಪ್ರಕಟಗೊಂಡು ಕಡಗದ ನೈಜ ಮಾಲಿಕನಿಗೆ ವಿಷಯ ಮುಟ್ಟಿದ ಪ್ರಸಂಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...