alex Certify International | Kannada Dunia | Kannada News | Karnataka News | India News - Part 306
ಕನ್ನಡ ದುನಿಯಾ
    Dailyhunt JioNews

Kannada Duniya

ಆಹಾರ ಕಸಿಯಲು ಬಂದ ಹಕ್ಕಿ ಹೊಟ್ಟೆಗೆ ಪಂಚ್​ ನೀಡಿದ ಭೂಪ..!

ಯಾರಾದರೂ ನಿಮ್ಮ ಕೈಯಲ್ಲಿರುವ ಆಹಾರವನ್ನ ಕಸಿದುಕೊಳ್ಳಲು ಬಂದರೆ ಏನು ಮಾಡುತ್ತೀರಾ..? ಒಂದೋ ನಮ್ಮ ಆಹಾರವನ್ನ ಹಿಂದಕ್ಕೆ ಎಳೆದುಕೊಳ್ತೇವೆ. ನಮಗಿಂತ ಆಹಾರದ ಅವಶ್ಯಕತೆ ಅವರಿಗೆ ಇದೆ ಎಂದೆನಿಸಿದ್ರೆ ಅವರಿಗೆ ಕೊಟ್ಟುಬಿಡ್ತೇವೆ. Read more…

ಡೈವರ್‌ ಕ್ಯಾಮರಾದಲ್ಲಿ ಸೆರೆಯಾಯ್ತು ದೈತ್ಯ ಶಾರ್ಕ್‌

ದೈತ್ಯಾಕಾರಿ ಶಾರ್ಕ್ ಒಂದರ ತೀರಾ ಸನಿಹಕ್ಕೆ ಹೋಗಿ ಬಂದ ಅನುಭವದ ಚಿತ್ರಗಳನ್ನು ಫ್ಲಾರಿಡಾದ ಫ್ರೀ ಡೈವರ್‌ ಜಾನ್ ಮೂರೆ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಫ್ಲಾರಿಡಾದ ಜುಪಿಟರ್‌‌ನಲ್ಲಿ ಡೈವಿಂಗ್ ಮಾಡುವ Read more…

ಮದುವೆ ದಿನ ಸ್ನೇಹಿತೆ ಮುಂದೆ ವಿಚಿತ್ರ ಷರತ್ತು ವಿಧಿಸಿದ ವಧು..!

ಸ್ನೇಹಿತೆಯ ಮದುವೆಯಲ್ಲಿ ಸಖತ್​ ಆಗಿ ರೆಡಿಯಾಗಬೇಕು ಅನ್ನೋ ಆಸೆ ಬಹುತೇಕ ಎಲ್ಲಾ ಯುವತಿಯರಿಗೂ ಇರುತ್ತೆ. ಆದರೆ ನಿಮ್ಮ ಆ ಸ್ನೇಹಿತೆಯೇ ನನ್ನ ಮದುವೆಯಲ್ಲಿ ನೀನು ಸುಂದರವಾಗಿ ಕಾಣಿಸಬಾರದು ಎಂದು Read more…

ತನ್ನಿಷ್ಟದ ಐಸ್​ ಕ್ರೀಂ ತಿನ್ನಲು 200 ಕಿ.ಮೀ. ಪ್ರಯಾಣಿಸಿದ ಯುವತಿ..!

ಸಿಹಿ ತಿಂಡಿಗಳನ್ನ ಇಷ್ಟ ಪಡುವವರಿಗೆ ಐಸ್​ ಕ್ರೀಂ ಸಾಮಾನ್ಯವಾಗಿ ಇಷ್ಟವಾಗುತ್ತೆ. ಐಸ್​ಕ್ರೀಂಗಳನ್ನ ತಿನ್ನಬೇಕು ಅಂದರೆ ಅಬ್ಬಬ್ಬಾ ಅಂದ್ರೆ ನೀವು ಯಾವ್ಯಾವ ಸವಾಲುಗಳನ್ನ ಎದುರಿಸೋಕೆ ತಯಾರಿದ್ದೀರಿ..? ಬ್ರಿಟನ್​ನ ಯುವತಿಯೊಬ್ಬರು ತನ್ನಿಷ್ಟದ Read more…

ಮದುವೆಯಾಗಿ ವರ್ಷ ಕಳೆದರೂ ಗರ್ಭಿಣಿಯಾಗದ ಮಹಿಳೆ: ವೈದ್ಯರ ಬಳಿ ಹೋದಾಗ ಬಯಲಾಯ್ತು ಬೆಚ್ಚಿಬೀಳಿಸುವ ಸಂಗತಿ

ಬೀಜಿಂಗ್: ಪ್ರತಿ ಮಹಿಳೆಯೂ ತಾಯಿಯಾಗಲು ಬಯಸುತ್ತಾಳೆ. ಮದುವೆಯ ನಂತರದಲ್ಲಿ ತಾಯಿಯಾಗಬೇಕು ಎಂಬುದು ಬಹುತೇಕರ ಆಸೆಯಾಗಿರುತ್ತದೆ. ಆದರೆ ಕೆಲವರಿಗೆ ಅದು ಸುಲಭವಾಗಿರುವುದಿಲ್ಲ. ಆದರೂ ಕೂಡ ತಂತ್ರಜ್ಞಾನ ತುಂಬಾ ಅಭಿವೃದ್ಧಿ ಹೊಂದಿದ್ದು, Read more…

ತಲೆಗೆ ಹುಳ ಬಿಡುತ್ತೆ ವೈರಲ್​ ಆಗಿರೋ ದೃಷ್ಟಿ ಭ್ರಮೆ ವಿಡಿಯೋ..!

ಆಕಾಶಕ್ಕೆ ನಾವು ಹಾರಬಹುದು. ಆಕಾಶದಲ್ಲಿ ತೇಲಾಡಲೂಬಹುದು. ಆದರೆ ಎಂದಾದರೂ ಆಕಾಶದಲ್ಲೇ ಮುಳುಗೋದನ್ನ ಅನುಭವ ಮಾಡಿದ್ದೀರಾ..? ಅನುಭವ ಮಾಡೋದು ಹಾಗಿರಲಿ. ಎಂದಾದರೂ ಇಂತಹದ್ದೊಂದು ದೃಶ್ಯವನ್ನಾದರೂ ಕಣ್ತುಂಬಿಕೊಂಡಿದ್ದೀರಾ..? ಸದ್ಯ ಇಂತಹದ್ದೊಂದು ವಿಚಿತ್ರ Read more…

ವೈದ್ಯರ ಅಚಾತುರ್ಯದಿಂದಾಗಿ ಎರಡೂ ಕಾಲುಗಳನ್ನ ಕಳೆದುಕೊಂಡ ವೃದ್ಧ..!

ಆಪರೇಷನ್​ಗಳನ್ನ ಮಾಡುವ ವೇಳೆ ವೈದ್ಯರು ಎಷ್ಟು ಅಲರ್ಟ್​ ಆಗಿದ್ದರೂ ಸಹ ಅದು ಕಡಿಮೆಯೇ. ಸಣ್ಣ ನಿರ್ಲಕ್ಷ್ಯದಿಂದ ದೊಡ್ಡ ಪ್ರಮಾದವೇ ಉಂಟಾಗಿಬಿಡಬಹುದು. ಈ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ವೈದ್ಯರ Read more…

ಮನೆಯನ್ನು ಅಕ್ವೇರಿಯಂ ಮಾಡಿದ ವ್ಯಕ್ತಿ ಮಾಡಿದ ಖರ್ಚೆಷ್ಟು ಗೊತ್ತಾ……?

ಯುನೈಟೆಡ್ ಕಿಂಗ್‌ಡಂನ ನಾಟಿಂಗ್ಹ್ಯಾಮ್‌ನಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಮೀನುಗಳನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿಯೊಬ್ಬ ತನ್ನ ಮನೆಯನ್ನು ಅಕ್ವೇರಿಯಂ ಆಗಿ ಪರಿವರ್ತಿಸಿದ್ದಾನೆ. ವ್ಯಕ್ತಿಯು ಇದಕ್ಕಾಗಿ 20 ಸಾವಿರ ಯೂರೋ Read more…

ಬಿಲ್ಡರ್​ ಮಾಡಿದ ಅಚಾತುರ್ಯಕ್ಕೆ ಭಾರೀ ದಂಡ ತೆತ್ತ ಮನೆ ಮಾಲೀಕ..!

ಭಾರತೀಯ ಮೂಲದ ದೀಪಕ್​ ಲಾಲ್​ ಎಂಬ ಹೆಸರಿನ ವ್ಯಕ್ತಿ ತಾವು ವರ್ಷಪೂರ್ತಿ ದುಡಿದು ಕೂಡಿಟ್ಟ ಹಣದಲ್ಲಿ ಭರ್ಜರಿ ಮನೆಯೊಂದನ್ನ ಕಟ್ಟಿಸಿದ್ದರು. ಆದರೆ ಇದೀಗ ಈ ಮನೆ ಕಟ್ಟಿಸಿದ ತಪ್ಪಿಗೆ Read more…

ಹಾರುತ್ತಿದ್ದ ವಿಮಾನದಲ್ಲಿ ಇಂತಹ ಕೆಲಸ ಮಾಡಿದ ಪ್ರಯಾಣಿಕ

ನ್ಯೂಯಾರ್ಕ್‌‌ನಿಂದ ಸ್ಯಾನ್‌ ಫ್ರಾನ್ಸಿಸ್ಕೋದತ್ತ ಹೊರಟಿದ್ದ ಪ್ರಯಾಣಿಕ ವಿಮಾನವೊಂದು ತನ್ನ ಸಹಜ ಫ್ಲೈಟ್‌ನಲ್ಲಿತ್ತು. ಆದರೆ ಇದ್ದಕ್ಕಿದ್ದಂತೆ ವಿಮಾನದ ಪೈಲಟ್‌ಗಳು ತುರ್ತು ಭೂಸ್ಪರ್ಶ ಮಾಡಬೇಕಾಗಿ ಬಂದಿತು. ಕಾರಣವೇನು ಗೊತ್ತೇ…? ಪ್ರಯಾಣಿಕರಲ್ಲೊಬ್ಬರು ಬಿಳಿಯ Read more…

ಶೌಚಕ್ಕೆ ಹೋಗಲು ಬುಲೆಟ್​ ರೈಲು ನಿಲ್ಲಿಸಿದ ಚಾಲಕ..!

ಮಲ, ಮೂತ್ರ ವಿಸರ್ಜನೆಗೆ ಅರ್ಜೆಂಟ್​ ಆಯ್ತು ಅಂದರೆ ಶೌಚಾಲಯಕ್ಕೆ ಹೋಗದೇ ಬೇರೆ ದಾರಿಯಿಲ್ಲ. ನೀವು ಯಾವುದೇ ಮಹತ್ವದ ಕೆಲಸ ಮಾಡುತ್ತಿದ್ದರೂ ಸಹ ಇವೆರಡು ಕಾರ್ಯಕ್ಕೆ ಹೋಗದೇ ಬೇರೆ ವಿಧಿ Read more…

ಸೋಫಾ ಮಾರಿದ್ದ ಮಹಿಳೆಗೆ ಬಳಿಕ ಕಾದಿತ್ತು ಭರ್ಜರಿ ಶಾಕ್.​..!

ಸೆಕೆಂಡ್​ ಹ್ಯಾಂಡ್​ಗೆ ಯಾವುದಾದರೂ ವಸ್ತುಗಳನ್ನ ಮಾರಾಟ ಮಾಡಬೇಕು ಅಂದಾಗ ಅದರಲ್ಲಿ ಲಾಭ ಹುಡುಕೋದು ಕೊಂಚ ಕಷ್ಟವೇ. ನಾವು ಈಗಾಗಲೇ ಆ ವಸ್ತುವನ್ನ ಬಳಕೆ ಮಾಡಿರೋದ್ರಿಂದ ಅದು ಕಡಿಮೆ ಬೆಲೆಗೆ Read more…

BIG NEWS: ಕೊರೊನಾ ವಿರುದ್ಧದ ಹೋರಾಟದಲ್ಲಿ ಶೇ.90 ರಷ್ಟು ಪರಿಣಾಮಕಾರಿ ಈ ಲಸಿಕೆ

ಹೆಚ್ಚುತ್ತಿರುವ ಕೊರೊನಾ ವೈರಸ್ ಮಧ್ಯೆ ಲಸಿಕೆ ಬಗ್ಗೆ ನೆಮ್ಮದಿ ಸುದ್ದಿ ಹೊರಬಿದ್ದಿದೆ. ಕೊರೊನಾ ವಿರುದ್ಧದ ಯುದ್ಧದಲ್ಲಿ ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಲಸಿಕೆ ಶೇಕಡಾ 90ರಷ್ಟು ಪರಿಣಾಮಕಾರಿ ಎಂದು ಬ್ರಿಟನ್‌ನಲ್ಲಿ ನಡೆಸಿದ ಅಧ್ಯಯನವೊಂದು Read more…

ಹಿರಿಯ ಜೀವದ ’ಬಿಯರ್‌’ ಬಯಕೆ ಈಡೇರಿಸಿದ ಹೃದಯವಂತ

ಕೋವಿಡ್-19 ಸಾಂಕ್ರಮಿಕದ ನಡುವೆ, ಇಂಗ್ಲೆಂಡ್‌ನಲ್ಲಿ ಮೇ 17ರಿಂದ ಪಬ್‌ಗಳನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಹೊಸ ಮಾರ್ಗಸೂಚಿಗಳನ್ನು ಅರ್ಥೈಸಿಕೊಂಡು ಅವುಗಳ ಅನುಸಾರ ಪಬ್‌ಗಳಿಗೆ ಬರುವುದು ಹಿರಿಯ ನಾಗರಿಕರಿಗೆ Read more…

ಟಿವಿಯಲ್ಲಿ ಲೈವ್​ ಪ್ರಸಾರವಾಗುತ್ತಿದ್ದಾಗಲೇ ಆಯತಪ್ಪಿ ಬಿದ್ದ ಯುವತಿ..! ವಿಡಿಯೋ ವೈರಲ್​

ಪತ್ರಕರ್ತರು ಲೈವ್​ ವರದಿ ನೀಡುತ್ತಿರುವಾಗಲೇ ಬ್ಯಾಕ್​ಗ್ರೌಂಡ್​ನಲ್ಲಿ ವಿಚಿತ್ರ ಘಟನೆಗಳು ನಡೆದಂತಹ ಸಾಕಷ್ಟು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದ್ದನ್ನ ಕಂಡಿದ್ದೇವೆ. ಇದೇ ರೀತಿ ಎಂಎಸ್​ಎನ್​​ಬಿಸಿ ಚಾನೆಲ್​ನಲ್ಲಿ ವರದಿಗಾರ ಸುದ್ದಿ Read more…

ಯುದ್ಧ ವಿರಾಮದ ಬಳಿಕವೂ ನಿಲ್ಲದ ಸಂಘರ್ಷ: ಇಸ್ರೆಲ್​ – ಪ್ಯಾಲೆಸ್ತಿನ್​​ ಪ್ರತಿಭಟನಾಕಾರರ ನಡುವೆ ನ್ಯೂಯಾರ್ಕ್‌ ನಲ್ಲಿ ಘರ್ಷಣೆ

ನ್ಯೂಯಾರ್ಕ್​ ಸಿಟಿ ಟೈಮ್ಸ್​ ಸ್ಕ್ವೇರ್​​ನಲ್ಲಿ ಗುರುವಾರದಂದು ಇಸ್ರೇಲಿಯನ್​ ಪರ ಪ್ರತಿಭಟನಾಕಾರರು ಹಾಗೂ ಪ್ಯಾಲೆಸ್ಟಿನಿಯನ್​ ಪರ ಪ್ರತಿಭಟನಾಕಾರರ ನಡುವೆ ಹಿಂಸಾತ್ಮಕ ಘರ್ಷಣೆ ಸಂಭವಿಸಿದೆ. ಇಸ್ರೇಲ್​ ಹಾಗೂ ಪ್ಯಾಲೆಸ್ತೀನ್​ ದೇಶಗಳ ವಿವಾದಿತ Read more…

ಜಾಗತಿಕ ಪಕ್ಷಿ ಗಣತಿಯಲ್ಲಿ ಬಯಲಾಯ್ತು ಕುತೂಹಲಕಾರಿ ಅಂಶ..!

ಮುಂಜಾನೆ ಸಮಯದಲ್ಲಿ ಹಕ್ಕಿಗಳ ಕಲರವ ಕೇಳೋದು ಅಂದ್ರೆ ತುಂಬಾನೇ ಹಿತ ಎನಿಸುತ್ತೆ. ಆದರೆ ವಿಶ್ವದಲ್ಲಿ ಎಷ್ಟು ಬಗೆಯ ಹಕ್ಕಿಗಳಿದೆ ಎಂದು ಪ್ರಶ್ನೆ ಕೇಳಿದ್ರೆ ಉತ್ತರ ನೀಡೋದು ಕಷ್ಟ ಎನಿಸಬಹುದು. Read more…

ಬ್ರಿಟನ್‌ ರಾಜಮನೆತನದಿಂದ ಮುಂಬೈನಲ್ಲಿ ಕೋವಿಡ್‌ ಆರೈಕೆ ಕೇಂದ್ರ

ಬ್ರಿಟನ್‌ನ ಯುವರಾಜ ಹ್ಯಾರಿ ಹಾಗೂ ಮೆಘನ್ ಮಾರ್ಕೆಲ್ ಅವರು ತಮ್ಮ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮುಂಬಯಿಯಲ್ಲಿ ಕೋವಿಡ್ ಆರೈಕೆ ಕೇಂದ್ರವೊಂದಕ್ಕೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಸ್ಥಳೀಯ ಸಮುದಾಯಗಳಿಗೆ Read more…

ಅಮೆರಿಕ ಶಾಲೆಗಳಲ್ಲಿ ಯೋಗ ಕಲಿಸಲು ಅನುಮತಿ

ಅಮೆರಿಕದ ಅಲಬಾಮಾದ ಶಾಲೆಗಳಲ್ಲಿ ಯೋಗ ಶಿಕ್ಷಣಗಳನ್ನ ಕಲಿಸುವಂತಹ ಮುಸೂದೆಗೆ ಗವರ್ನರ್​ ಕೇ ಐವಿ ಸಹಿ ಹಾಕಿದ್ದಾರೆ. ಈ ಮೂಲಕ ಯೋಗ ಶಿಕ್ಷಣಕ್ಕೆ ಸುಮಾರು ಮೂರು ದಶಕಗಳ ಹಿಂದೆ ಹಾಕಲಾಗಿದ್ದ Read more…

ಮಕ್ಕಳಿಗೆ ಲಸಿಕೆ ಬಗ್ಗೆ ಗುಡ್ ನ್ಯೂಸ್: ಸುರಕ್ಷಿತ, ಪರಿಣಾಮಕಾರಿಯಾಗಿದೆ ಈ ಲಸಿಕೆ –ತಜ್ಞರ ಶಿಫಾರಸು

ಸಿಂಗಾಪುರ: ಮಕ್ಕಳಿಗೆ ಫೈಜರ್ ಲಸಿಕೆ ಪರಿಣಾಮಕಾರಿ ಮತ್ತು ಸುರಕ್ಷಿತವಾಗಿದೆ. 12 ರಿಂದ 15 ವರ್ಷದ ಮಕ್ಕಳಿಗೆ ಫೈಜರ್ ಲಸಿಕೆ ಸುರಕ್ಷಿತವಾಗಿದೆ ಎಂದು ಸಿಂಗಾಪುರ ತಜ್ಞರ ಸಮಿತಿಯಿಂದ ಸರ್ಕಾರಕ್ಕೆ ಶಿಫಾರಸು Read more…

SHOCKING: ಮತ್ತೊಂದು ಹೊಸ ಕೊರೋನಾ ವೈರಸ್ ಪತ್ತೆ – ನಾಯಿಗಳಿಂದ ಬಂದ ಸೋಂಕು

ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಜಗತ್ತೇ ಹೋರಾಡುತ್ತಿರುವ ಹೊತ್ತಲ್ಲಿ ಮತ್ತೊಂದು ಹೊಸ ವೈರಸ್ ಪತ್ತೆಯಾಗಿದೆ. ಈಗಾಗಲೇ ಅನೇಕ ದೇಶಗಳಲ್ಲಿ ರೂಪಾಂತರಿ ಕೊರೋನಾ ಕಂಡುಬಂದಿದ್ದು ಮಲೇಷ್ಯಾದಲ್ಲಿ ಮತ್ತೊಂದು ರೀತಿಯ ಕೊರೋನಾ Read more…

ಒಂದು ನಿಮಷ ತಡವಾಗಿ ಬಂದ ಬುಲೆಟ್ ಟ್ರೈನ್….! ತನಿಖೆಯಲ್ಲಿ ಹೊರ ಬಿತ್ತು ಈ ಸಂಗತಿ

ಭಾರತದಲ್ಲಿ ರೈಲುಗಳು ತಡವಾಗಿ ಬರುವುದು ಸಾಮಾನ್ಯ ಸಂಗತಿ. ಕೆಲವು ದೇಶಗಳಲ್ಲಿ ರೈಲುಗಳು ಸಮಯಕ್ಕೆ ಸರಿಯಾಗಿ ಓಡಾಡುತ್ತವೆ. ಸಮಯಕ್ಕೆ ಸರಿಯಾಗಿ ಓಡುವ ರೈಲುಗಳಲ್ಲಿ ಜಪಾನ್‌ನ ಬುಲೆಟ್ ರೈಲು ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. Read more…

ಅಪಹರಣಕಾರನ ವಿರುದ್ಧ ಹೋರಾಡಿ ಗೆದ್ದ 11 ವರ್ಷದ ಪುಟ್ಟ ಪೋರಿ….!

ಅಮೆರಿಕದ 11 ವರ್ಷದ ಪುಟ್ಟ ಬಾಲಕಿಯೊಬ್ಬಳು ಅಪಹರಣಕಾರನ ಎದುರು ಹೋರಾಡಿ ಆತನ ಕೈನಿಂದ ಪಾರಾಗಿದ್ದು ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ಗಳಿಸಿದ್ದಾರೆ. ಫ್ಲೋರಿಡಾದಲ್ಲಿ ಬೆಳಗಿನ ಜಾವ 7 ಗಂಟೆ Read more…

ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಬಯೋ ಬಬಲ್‌ ಐಡಿಯಾ

ಅಗತ್ಯವೇ ಆವಿಷ್ಕಾರದ ತಾಯಿ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಬರುತ್ತಿರುವ ಮಾತಾಗಿದೆ. ಕೋವಿಡ್-19 ಸಾಂಕ್ರಮಿಕದ ನಡುವೆ ಈ ಮಾತು ಇನ್ನಷ್ಟು ಪ್ರಸ್ತುತ ಎನಿಸಿಬಿಟ್ಟಿದೆ. ಕೋವಿಡ್‌ ವೈರಾಣುಗಳಿಂದ ನಿಮ್ಮನ್ನು ನೀವು Read more…

ದೆಹಲಿಗಿಂತಲೂ ಮೂರು ಪಟ್ಟ ದೊಡ್ಡದಾದ ಮಂಜುಗಡ್ಡೆ ಫೋಟೋ ಸೆರೆ ಹಿಡಿದ ಉಪಗ್ರಹ

ಬರೋಬ್ಬರಿ 4320 ಚದರ ಕಿಲೋಮೀಟರ್​ ಗಾತ್ರದ ಬೃಹತ್​ ಮಂಜುಗಡ್ಡೆಯೊಂದು ಅಂಟಾರ್ಟಿಕಾದಲ್ಲಿ ಮುರಿದು ಬಿದ್ದಿದೆ. ಉಪಗ್ರಹಗಳ ಸಹಾಯದಿಂದ ಈ ಮಂಜುಗಡ್ಡೆಯ ಗಾತ್ರವನ್ನ ಅಳೆಯಲಾಗಿದೆ. ಈ ರೀತಿ ಮುರಿದುಬಿದ್ದ ಈ ಮಂಜುಗಡ್ಡೆಯು Read more…

ಜಾಲಿರೈಡ್ ವೇಳೆ ಜಾರಿಬಿದ್ದ ಕೃತಕ ಹಲ್ಲು…..!

ಸ್ಲಿಂಗ್‌ಶಾಟ್‌ ರೈಡ್‌ನಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಕೃತಕ ಹಲ್ಲೊಂದನ್ನು ಕಳೆದುಕೊಂಡ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ. ವಿಡಿಯೋ ಶೇರಿಂಗ್ ಪ್ಲಾಟ್‌ಫಾರಂ ಟಿಕ್‌ಟಾಕ್‌ನಲ್ಲಿ ಈ ವಿಡಿಯೋ ಶೇರ್‌ Read more…

ಕೊರೊನಾ ವೈರಾಣು ನಿಷ್ಕ್ರಿಯತೆ ಕುರಿತಂತೆ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೋವಿಡ್-19 ಬಗ್ಗೆ ಎಲ್ಲೆಡೆ ಭಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ವೈರಾಣುಗಳನ್ನು ನಿಯಂತ್ರಣಕ್ಕೆ ತರಲೆಂದು ಸಂಶೋಧನೆಗಳು ಜೋರಾಗಿ ನಡೆಯುತ್ತಿವೆ. ಈ ವೈರಾಣುಗಳನ್ನು ಶಾಖ, ಆಲ್ಕೋಹಾಲ್ ಅಥವಾ ಕೈತೊಳೆದುಕೊಳ್ಳುವುದರ ಮೂಲಕ ನಾಶಪಡಿಸಬಹುದಾಗಿದೆ Read more…

ಸಾಗರೋತ್ತರ ಪ್ರವಾಸದ ಬಗ್ಗೆ ಮಹತ್ವದ ಹೇಳಿಕೆ ನೀಡಿದ WHO

ವಿಶ್ವದ ಚಿತ್ರಣವನ್ನು ಕೊರೊನಾ ಸಂಪೂರ್ಣವಾಗಿ ಬದಲಿಸಿದೆ. ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈ ಬಗ್ಗೆ ಡಬ್ಲ್ಯುಎಚ್ ಒ ಮಹತ್ವದ ಸೂಚನೆ ಒಂದನ್ನು ನೀಡಿದೆ. ಕೊರೊನಾ ವೈರಸ್ ವಿರುದ್ಧದ Read more…

ನೌಕರ ಶೌಚಾಲಯ ಹೋಗುವ ಪರಿಗೆ ಬೇಸತ್ತ ಕಂಪನಿ…! ಸಮಸ್ಯೆ ಪರಿಹರಿಸಲು ಜಾಲತಾಣದಲ್ಲಿ ಮೊರೆ

ಆಫೀಸ್​ನಲ್ಲಿ ಕೆಲಸ ಮಾಡುವ ನೀವು ಹೆಚ್ಚಿನ ಸಮಯವನ್ನ ಟಾಯ್ಲೆಟ್​ನಲ್ಲೇ ಕಳೆಯುತ್ತೀರಾ..? ಅಥವಾ ನಿಮಗೆ ಆಫೀಸಿನ ರೆಸ್ಟ್​ ರೂಮಿನಲ್ಲೇ ಸಮಯ ಕಳೆಯೋಕೆ ಹೆಚ್ಚು ಇಷ್ಟವಾಗುತ್ತಾ..? ಇಂತಹ ವಿಚಿತ್ರ ಪ್ರಶ್ನೆಯನ್ನೇಕೆ ಕೇಳುತ್ತಿದ್ದಾರೆ Read more…

ʼಪ್ರಾಮಾಣಿಕತೆʼ ಇನ್ನೂ ಇದೆ ಎಂಬ ವಿಶ್ವಾಸ ಮೂಡಿಸುತ್ತೆ ಈ ಘಟನೆ

ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಮೊಬೈಲ್​ನ್ನು ಕಳೆದುಕೊಂಡಿರಿ ಅಂದರೆ ಕತೆ ಮುಗೀತು ಅಂತಾನೇ ಅರ್ಥ. ಅದು ಪುನಃ ನಿಮ್ಮ ಕೈಗೆ ಸಿಗೋ ಮಾತೇ ಇಲ್ಲ. ಆದರೆ ಊಬರ್​ ಚಾಲಕನೊಬ್ಬ 8 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...