alex Certify International | Kannada Dunia | Kannada News | Karnataka News | India News - Part 301
ಕನ್ನಡ ದುನಿಯಾ
    Dailyhunt JioNews

Kannada Duniya

56 ಎಕರೆ ಪ್ರದೇಶದಲ್ಲಿನ ಬೆಳೆ ನಾಶ ಮಾಡಿದ ಗಜಪಡೆ

ಪ್ರಕೃತಿಧಾಮವೊಂದರಿಂದ ಪರಾರಿಯಾದ 15 ಕಾಡಾನೆಗಳು 500 ಕಿಮೀ ವ್ಯಾಪ್ತಿ ಪ್ರದೇಶದಲ್ಲಿ ಅಪಾರ ಹಾನಿ ಮಾಡಿದ ಘಟನೆ ನೈಋತ್ಯ ಚೀನಾದಲ್ಲಿ ಘಟಿಸಿದೆ. ಅಪಾರ ಪ್ರಮಾಣದಲ್ಲಿ ಬೆಳೆ ನಾಶ ಮಾಡಿರುವ ಆನೆಗಳು Read more…

ಮೈ ನವಿರೇಳಿಸುವಂತಿದೆ ಡ್ರೋನ್‌ ನಲ್ಲಿ ಸೆರೆಯಾದ ʼಜ್ವಾಲಾಮುಖಿʼ ವಿಡಿಯೋ

ಐಸ್‌ಲೆಂಡ್‌ನ ಫಗ್ರಾಡಾ‌ಲ್ಸ್‌ಫಾಲ್‌ ಜ್ವಾಲಾಮುಖಿಯೊಳಗೆ ಬೀಳುತ್ತಿರುವ ಡ್ರೋನ್ ಒಂದರ ತುಣುಕೊಂದು ವೈರಲ್ ಆಗಿದೆ. ಡಿಜೆಐ ಎಫ್‌ಪಿವಿ ಡ್ರೋನ್ ಒಂದು ಚಿಮ್ಮುತ್ತಿರುವ ಜ್ವಾಲಾಮುಖಿಯೊಂದರ ಮೇಲೆ ಹಾರಾಡುತ್ತಿರುವ ವೇಳೆ ಲಾವಾಚಿಲುಮೆ ಮೇಲೆ ಬೀಳುತ್ತಿರುವುದನ್ನು Read more…

ಡ್ರೈವಿಂಗ್ ನೋಡಲು ಬಂದ ಅಪ್ಪನ ಅವತಾರ ಕಂಡು ಬೆಪ್ಪಾದ ಮಗಳು….!

ಅಮೆರಿಕದ ಬ್ಯಾಸ್ಕೆಟ್‌ಬಾಲ್ ದಂತಕಥೆ ರೆಕ್ಸ್ ಚಾಪ್ಮನ್ ಶೇರ್‌ ಮಾಡಿರುವ ಈ ವಿಡಿಯೋ ನೆಟ್ಟಿಗರಿಗೆ ಚಕಿತಗೊಳಿಸಿದೆ. ಹುಡುಗಿಯೊಬ್ಬಳು ಮೊದಲ ಬಾರಿಗೆ ತನ್ನ ತಂದೆಯೊಂದಿಗೆ ಡ್ರೈವ್ ಮಾಡಲು ಕುಳಿತಿರುವುದನ್ನು ಈ ವಿಡಿಯೋದಲ್ಲಿ Read more…

ಹಾವು ಸಾಕಲು ಹೋಗಿ ಸಾವಿನ ಮನೆ ಕದತಟ್ಟಿ ಬಂದ ಭೂಪ

ವಿಷರಹಿತವೆಂದು ಖರೀದಿಸಿದ ನಾಗರಹಾವೊಂದು ವಿಷಪೂರಿತವಾಗಿದ್ದು, ಅದು ಕಚ್ಚಿದ ಪರಿಣಾಮ ವ್ಯಕ್ತಿಯೊಬ್ಬರು ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಈಶಾನ್ಯ ಚೀನಾದ ಹೆಲಿಯೋಂಗ್‌ ಜಿಯಾಂಗ್ ಪ್ರಾಂತ್ಯದಲ್ಲಿ ಘಟಿಸಿದೆ. ಲಿಯೂ Read more…

ಟೈಟ್‌ ಪ್ಯಾಂಟ್ ಧರಿಸಿ ಬಂದ ಸಂಸದೆಯನ್ನು ಹೊರ ಕಳುಹಿಸಿದ ಸ್ಪೀಕರ್‌…!

ತಂಝಾನಿಯಾದ ರಾಷ್ಟ್ರೀಯ ಸಭೆಗೆ ಆಗಮಿಸಿದ್ದ ಮಹಿಳಾ ಸಂಸದೆಯೊಬ್ಬರನ್ನು ಅವರು ಧರಿಸಿದ ಬಟ್ಟೆ ಸರಿಯಾಗಿಲ್ಲವೆಂದು ಸಭೆಯಿಂದ ಹೊರಗೆ ಹೋಗಲು ಆದೇಶಿಸಿದ ಘಟನೆ ಮಹಿಳಾಪರರ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಂಡೆಸ್ಟರ್‌ Read more…

ಮಕ್ಕಳಿಗೆ ಲಂಚ್​ ಬಾಕ್ಸ್​ ಕೊಡಿಸಲು ಹೋಗಿ ಪೇಚಿಗೆ ಸಿಲುಕಿದ ತಂದೆ..!

ನಿಮ್ಮ ಮಕ್ಕಳಿಗೆ ಏನಾದರೂ ದುಬಾರಿ ಬೆಲೆಯ ವಸ್ತುವನ್ನ ಕೊಡಿಸಬೇಕು ಅಂತಾ ಪ್ಲಾನ್​ ಮಾಡಿರ್ತೀರಾ…..! ಆದರೆ ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಿದ ವಸ್ತು ಮಕ್ಕಳಿಗೆ ಬಳಸೋಕೆ ಯೋಗ್ಯವಾಗಿಲ್ಲ ಎಂದು Read more…

ಜೋಕಾಲಿಯಲ್ಲಿ ಇದ್ದಕ್ಕಿದ್ದಂತೆ ವಿಚಿತ್ರ ಗೊಂಬೆ ಪ್ರತ್ಯಕ್ಷ…!

ಆಸ್ಟ್ರೇಲಿಯಾದ ಮ್ಯಾಂಗ್ರೋವ್​ ಕಾಡಿನಲ್ಲಿ ವಿಚಿತ್ರವಾದ ಗೊಂಬೆಯೊಂದು ಪತ್ತೆಯಾಗಿದ್ದು, ಇದನ್ನ ನೋಡಿದ ಸ್ಥಳೀಯ ನಿವಾಸಿಗಳು ಶಾಕ್​ ಆಗಿದ್ದಾರೆ. ಉತ್ತರ ಕ್ವೀನ್ಸ್​ ಲ್ಯಾಂಡ್​​​ನಲ್ಲಿ ಕೇವಲ 406 ಮಂದಿ ಮಾತ್ರ ವಾಸವಿದ್ದಾರೆ. ಇವರಿಗೆಲ್ಲ Read more…

‌ʼಸೂಪರ್ ​ಮ್ಯಾನ್​ʼನಂತೆ ನಟಿಸಲು ಹೋಗಿದ್ದವನಿಗೆ ಕಾದಿತ್ತು ಶಾಕ್

ಸೂಪರ್​ಮ್ಯಾನ್​ನಂತೆ ಉಡುಗೆಯನ್ನ ಧರಿಸಿದ ಕಾಮಿಡಿಯನ್​​ ಒಬ್ಬ ತನ್ನ ಶಕ್ತಿ ಪ್ರದರ್ಶನ ಮಾಡಲು ಚಲಿಸುತ್ತಿದ್ದ ಬಸ್​ನ್ನು ನಿಲ್ಲಿಸಲು ಹೋಗಿ ಬಸ್​​​​ಗೆ ಡಿಕ್ಕಿ ಹೊಡೆದಿದ್ದಾನೆ. ಲ್ಯೂಜ್​​ ರಿಬೈರೋ ಎಂಬಾತ ಸೂಪರ್​ಮ್ಯಾನ್​ನಂತೆ ತಯಾರಾಗಿ Read more…

Shocking: ಸಾಗರದಾಳದಲ್ಲಿಯೂ ಇತ್ತು ಪ್ಲಾಸ್ಟಿಕ್ ತ್ಯಾಜ್ಯ

ಪ್ಲಾಸ್ಟಿಕ್ ಮಾಲಿನ್ಯ ಎಂಬುದು ಎಗ್ಗಿಲ್ಲದೇ ಸಾಗುತ್ತಿರುವ ಗಂಡಾಂತರವಾಗಿದ್ದು, ಸಾಗರಿಕ ಜೀವಸಂಕುಲಕ್ಕೆ ಇದೊಂದು ಭಾರೀ ಪಿಡುಗಾಗಿದೆ. ಅಧ್ಯಯನವೊಂದರ ಪ್ರಕಾರ ಪ್ರತಿ ವರ್ಷ ಭೂಮಿ ಮೇಲಿಂದ 8 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು Read more…

ಎರಡು ನಗರಗಳ ಜನತೆಯನ್ನು ಕನೆಕ್ಟ್‌ ಮಾಡುತ್ತೆ ರಿಯಲ್‌-ಟೈಮ್ ಪೋರ್ಟಲ್

ಲಿಥುಯೇನಿಯಾದ ವಿಲ್ನಿಯಸ್ ನಗರದಲ್ಲಿ ರಿಯಲ್-ಟೈಮ್ ಪೋರ್ಟಲ್‌ ಒಂದನ್ನು ಅಳವಡಿಸಲಾಗಿದ್ದು, ಈ ಮೂಲಕ ಜನರು ಪರಸ್ಪರ ಕನೆಕ್ಟ್ ಆಗಿರಲು ವ್ಯವಸ್ಥೆ ಮಾಡಲಾಗಿದೆ. ವಿಲ್ನಿಯನ್ ರೈಲ್ವೇ ನಿಲ್ದಾಣದ ಬಳಿ ಅಳವಡಿಸಲಾದ ಈ Read more…

ಮೆಚ್ಚುಗೆಗೆ ಪಾತ್ರವಾಗಿದೆ ಪೊಲೀಸ್‌ ಅಧಿಕಾರಿಗಳ ಮಾನವೀಯ ಕಾರ್ಯ

ಮೆಲ್ಬರ್ನ್‌‌ನ ಕೊರೆಯುವ ಚಳಿಯಲ್ಲಿ ನಡುಗುತ್ತಿದ್ದ ನಿರ್ಗತಿಕನೊಬ್ಬನಿಗೆ ಊಟ ಹಾಗೂ ಇತರೆ ಅಗತ್ಯ ವಸ್ತು ತೆಗೆದುಕೊಟ್ಟ ಇಬ್ಬರು ಪೊಲೀಸ್ ಅಧಿಕಾರಿಗಳು ನೆಟ್ಟಿಗರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಕೋವಿಡ್‌-19 ಲಾಕ್‌ಡೌನ್ ಕಾರಣದಿಂದ ಎಲ್ಲೆಡೆ Read more…

ಶಾಲೆಗೆ ಸ್ಕರ್ಟ್ ಧರಿಸಿ ಬರ್ತಿದ್ದಾರೆ ಇಲ್ಲಿನ ಶಿಕ್ಷಕರು..!

ಸ್ಪೇನ್ ನಲ್ಲಿ ಭಿನ್ನ ಪ್ರತಿಭಟನೆ ನಡೆಯುತ್ತಿದೆ. ಶಾಲಾ ಶಿಕ್ಷಕರು ಸ್ಕರ್ಟ್ ಧರಿಸಿ ಶಾಲೆಗೆ ಬರ್ತಿದ್ದಾರೆ. ಶಿಕ್ಷಕರು ಮಾತ್ರವಲ್ಲ ಸಾರ್ವಜನಿಕರು ಕೂಡ ಸ್ಕರ್ಟ್ ಧರಿಸಲು ಶುರು ಮಾಡಿದ್ದಾರೆ. ವರದಿ ಪ್ರಕಾರ, Read more…

ಅಚ್ಚರಿಗೊಳಿಸುತ್ತೆ ಈ ಬ್ಯಾಕ್ ​ಪ್ಯಾಕ್​ ಹೆಲಿಕಾಪ್ಟರ್ ಹಾರಾಟ

ಆಕಾಶದಲ್ಲಿ ಗೊಂಬೆಗಳು ಹಾರಾಡುವಂತ ಸಾಕಷ್ಟು ವಿಡಿಯೋಗಳನ್ನ ನೀವು ನೋಡಿರ್ತಿರಾ. ಆದರೆ ಎಂದಾದರೂ ಮಾನವ ಕೂಡ ನಿಜ ಜೀವನದಲ್ಲಿ ಈ ರೀತಿ ಹಾರಾಡೋಕೆ ಸಾಧ್ಯವಾ ಎಂದು ಯೋಚನೆ ಮಾಡಿದ್ದೀರಾ..?ಆದರೆ ಈ Read more…

ದಂಗಾಗಿಸುತ್ತೆ 7 ವರ್ಷದ ಬಾಲಕನಿಗೆ ತಂದೆ ನೀಡಿದ ಶಿಕ್ಷೆ

ಈಜಿಪ್ಟ್ ನಲ್ಲಿ ಮನಕಲಕುವ ಘಟನೆ ನಡೆದಿದೆ. 7 ವರ್ಷದ ಮಗನಿಗೆ ತಂದೆಯೊಬ್ಬ ಕ್ರೂರ ಶಿಕ್ಷೆ ನೀಡಿದ್ದಾನೆ. ಕಲುಬಿಯಾದಲ್ಲಿ ಘಟನೆ ನಡೆದಿದ್ದು, ಈತನ ಮಗ ಕಳ್ಳತನ ಮಾಡ್ತಾನೆಂದು ನೆರೆಹೊರೆಯವರು ಆರೋಪ Read more…

ಒಂದೇ ಗ್ರೂಪ್ ಚಾಟ್‌ನಲ್ಲಿ 14 ಮಹಿಳೆಯರಿಗೆ ಡೇಟಿಂಗ್ ಮೆಸೇಜ್ ಕಳುಹಿಸಿ ಸಿಕ್ಕಿಬಿದ್ದ ರಸಿಕ

ಕೋವಿಡ್ ಸಾಂಕ್ರಮಿದಿಂದ ಎಲ್ಲೆಲ್ಲೂ ಸಂಕಷ್ಟ ನೆಲೆಸಿದ್ದು ಈ ಅವಧಿಯಲ್ಲಿ ಎಲ್ಲವೂ ಭಾರೀ ಕಷ್ಟವೆನ್ನುವಂತೆ ಆಗಿಬಿಟ್ಟಿದೆ. ಡೇಟಿಂಗ್ ಮಾಡಲೂ ಸಹ ಜನರಿಗೆ ಅವಕಾಶ ಸಿಗದ ಮಟ್ಟಕ್ಕೆ ಪರಿಸ್ಥಿತಿ ಹದಗೆಟ್ಟುಬಿಟ್ಟಿದೆ. ನ್ಯೂಯಾರ್ಕ್‌ನಲ್ಲಿ Read more…

ಚಾಲಕರಹಿತ‌ ಟೆಸ್ಲಾ ಕಾರಿನಲ್ಲಿ ಯುವಕರ ʼಎಂಜಾಯ್ʼ

ಎಲಾನ್ ಮಸ್ಕ್‌ರ ಚಾಲಕರಹಿತ ಟೆಸ್ಲಾ ಕಾರು ಕೋವಿಡ್‌ ಕಾಲಘಟ್ಟದಲ್ಲೂ ಅಗಾಧವಾಗಿ ಟ್ರೆಂಡ್ ಆಗುತ್ತಿರುವ ವಿಷಯಗಳಲ್ಲಿ ಒಂದು. ಈ ಕಾರಿಗೆ ಒಂದೊಳ್ಳೆ ಎಂಡಾರ್ಸ್‌ಮೆಂಟ್ ಆಗುವ ವಿಡಿಯೋವೊಂದು ವೈರಲ್ ಆಗಿದ್ದು, ಮೂವರು Read more…

ಪರ ಪುರುಷನೊಂದಿಗಿನ ಮಡದಿ ಮದುವೆ ವಿಡಿಯೋ ನೋಡಿ ದಂಗಾದ ಪತಿ….!

ವಿಡಿಯೋ ಶೇರಿಂಗ್ ಅಪ್ಲಿಕೇಶನ್ ಒಂದನ್ನು ಸ್ಕ್ರೋಲ್ ಮಾಡುತ್ತಿದ್ದ ಚೈನೀಸ್ ಪುರುಷನೊಬ್ಬ ತನ್ನ ಮಡದಿ ಪರಪುರುಷನೊಂದಿಗೆ ಮದುವೆಯಾಗುತ್ತಿರುವ ವಿಡಿಯೋವನ್ನು ಕಂಡು ದಂಗುಬಡಿದಿದ್ದಾನೆ. ಇನ್ನರ್‌ ಮಂಗೋಲಿಯಾ ಬಯನ್ನೂರಿನ 35 ವರ್ಷದ ಈ Read more…

ಬೆಚ್ಚಿಬೀಳಿಸುವಂತಿದೆ ಪ್ರವಾಸಿಗರನ್ನು ಬೆನ್ನಟ್ಟಿದ್ದ ನೀರಾನೆ ವಿಡಿಯೋ

ಕೀನ್ಯಾದ ವನ್ಯಧಾಮವೊಂದರಲ್ಲಿ ಸಫಾರಿ ಮೋಜಿನಲ್ಲಿದ್ದ ಜನರ ಗುಂಪೊಂದಕ್ಕೆ ಜನ್ಮದುದ್ದಕ್ಕೂ ನೆನೆಸಿಕೊಳ್ಳುವ ಭೀತಿಯೊಂದು ಎದುರಾಗಿತ್ತು. ವಿಕ್ಟೋರಿಯಾ ಸರೋವರದಲ್ಲಿ ಸ್ಪೀಡ್‌ಬೋಟ್ ಜಾಲಿಯಲ್ಲಿದ್ದ ಈ ಗುಂಪು ತಮ್ಮತ್ತಲೇ ಬರುತ್ತಿರುವುನ್ನು ಕಂಡು ಅವರನ್ನು ಬೆನ್ನತ್ತಿದ Read more…

ವಿದ್ಯಾರ್ಥಿ ಬೆಂಬಲಿಸಲು ಸ್ಕರ್ಟ್ ಧರಿಸಿದ ಶಿಕ್ಷಕರು…!

ಲಿಂಗಸಮಾನತೆ ಎಂಬ ವಿಚಾರವು ಒಮ್ಮೊಮ್ಮೆ ಅತಿರೇಕಕ್ಕೆ ತಲುಪಿ ಚಿತ್ರವಿಚಿತ್ರವಾದ ಅಭಿಯಾನಗಳೆಲ್ಲಾ ನಡೆಯುವುದನ್ನು ಸಾಮಾಜಿಕ ಜಾಲತಾಣದಲ್ಲಿ ನಾವು ಸಾಕಷ್ಟು ನೋಡಿದ್ದೇವೆ. ಸ್ಪೇನ್‌ನಾದ್ಯಂತ ಪುರುಷ ಶಿಕ್ಷಕರೆಲ್ಲಾ ಸೇರಿಕೊಂಡು ’ವಸ್ತ್ರಸಮಾನತೆ’ ಅಭಿಯಾನ ಹಮ್ಮಿಕೊಳ್ಳುವ Read more…

ಜನಿಸಿದ 40 ವರ್ಷಗಳ ಗೊತ್ತಾಯ್ತು ಸತ್ಯ..! ವೀರ್ಯ ದಾನ ಮಾಡಿ ಮೋಸ ಮಾಡಿದ್ದ ವೈದ್ಯ

ವಿಕ್ಕಿ ಡೋನರ್ ಚಿತ್ರವನ್ನು ಎಲ್ಲರೂ ವೀಕ್ಷಣೆ ಮಾಡಿರ್ತಿರಿ. ಅದ್ರಲ್ಲಿ ವೀರ್ಯ ದಾನ ಮಾಡುವ ವ್ಯಕ್ತಿ ಅನೇಕ ಕುಟುಂಬಗಳ ಸಂತೋಷಕ್ಕೆ ಕಾರಣವಾಗಿದ್ದ. ಆದ್ರೆ ಅಮೆರಿಕಾದಲ್ಲಿ ವೈದ್ಯನೊಬ್ಬ ತಾನೇ ವೀರ್ಯ ನೀಡಿ Read more…

ಈ ಮಹಿಳೆಗೆ ಶಾಪವಾಯ್ತು ಸ್ತನದ ಗಾತ್ರ

ದೇಹದ ಎಲ್ಲ ಭಾಗಗಳು ಆರೋಗ್ಯವಾಗಿರಬೇಕು. ನಮ್ಮ ದೇಹದ ಒಂದು ಭಾಗದಲ್ಲಿ ಸಮಸ್ಯೆಯಿದ್ದರೂ ನಾವು ಸಮಸ್ಯೆ ಎದುರಿಸಬೇಕಾಗುತ್ತದೆ. ಇಂಗ್ಲೆಂಡ್‌ನ ಸೌತ್ ಶೀಲ್ಡ್ಸ್‌ ನಿವಾಸಿಯೊಬ್ಬಳ ಸಮಸ್ಯೆ ವಿಚಿತ್ರವಾಗಿದೆ. ಆಕೆ ಎರಡೂ ಸ್ತನಗಳ Read more…

ಸ್ವದೇಶಿ ನಿರ್ಮಿತ ʼಪಾಕ್​ವಾಕ್ʼ​ ಕೊರೊನಾ ಲಸಿಕೆ ಬಿಡುಗಡೆ ಮಾಡಿದ ಪಾಕ್ ಸರ್ಕಾರ..!

ಕಳೆದ ವಾರವಷ್ಟೇ ಸ್ವದೇಶಿ ನಿರ್ಮಿತ ಕೊರೊನಾ ಲಸಿಕೆ ತಯಾರಿಸುತ್ತಿರೋದ್ರ ಬಗ್ಗೆ ಮಾಹಿತಿ ನೀಡಿದ್ದ ಪಾಕಿಸ್ತಾನ ನಿನ್ನೆ (ಜೂನ್​1 ) ತನ್ನ ಲಸಿಕೆಯನ್ನ ಬಿಡುಗಡೆ ಮಾಡಿದೆ. ಚೀನಾದ ಔಷಧಿ ತಯಾರಕ Read more…

BIG NEWS: ಭಾರತ ಸೇರಿದಂತೆ ಕೊರೊನಾ ಪೀಡಿತ ರಾಷ್ಟ್ರಗಳಿಗೆಂದೇ ಲಂಡನ್​ ಏರ್​ಪೋರ್ಟ್ ನಲ್ಲಿ ಪ್ರತ್ಯೇಕ ಟರ್ಮಿನಲ್

ಲಂಡನ್​​ನ ಪ್ರಸಿದ್ಧ ಹಿಥ್ರೋ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಕೊರೊನಾ ಕೇಸ್​ಗಳ ಹೊಂದಿರುವ ರಾಷ್ಟ್ರಗಳಿಗಾಗಿ ಹೊಸ ಟರ್ಮಿನಲ್​ ಒಂದನ್ನ ತೆರೆಯಲಾಗಿದೆ. ಬ್ರಿಟನ್​ ಕೆಂಪು ಪಟ್ಟಿಯಲ್ಲಿ ಗುರುತಿಸಿದ್ದ ಭಾರತ ಸೇರಿದಂತೆ ಇತರೆ Read more…

ಬರೋಬ್ಬರಿ 16 ವರ್ಷಗಳ ಬಳಿಕ ಒಂದಾದ ಸ್ನೇಹಿತೆಯರು: ಫೋಟೋ ವೈರಲ್​​

ಬಾಲ್ಯದ ದಿನಗಳಲ್ಲಿ ಸಿಗೋ ಸ್ನೇಹಿತರು ಕಾಲ ಕ್ರಮೇಣ ಎಲ್ಲೋ ಮರೆಯಾಗಿ ಬಿಡ್ತಾರೆ. ತರಗತಿಗಳು ಹಾಗೂ ಶಾಲೆಗಳು ಬದಲಾಗ್ತಾ ಇದ್ದಂತೆ ಸ್ನೇಹಿತರೂ ಸಹ ಬದಲಾಗ್ತಾ ಹೋಗ್ತಾರೆ. ಬಳಿಕ ಅವರು ನಮಗೆ Read more…

ನದಿಯಲ್ಲಿ ಜಾರಿಬಿತ್ತು ನಿಶ್ಚಿತಾರ್ಥದ ಉಂಗುರ: ಭಾರತೀಯ ಮೂಲದ ಜೋಡಿಗೆ ನೆರವಾದ ಇಂಗ್ಲೆಂಡ್​ನ ಈಜುಪಟು

ಹೊಸದಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಭಾರತೀಯ ಮೂಲದ ಜೋಡಿಯ ಉಂಗುರವು ನದಿಯೊಂದರಲ್ಲಿ ಬಿದ್ದು ಕಳೆದುಹೋಗಿತ್ತು. ಉಂಗುರದ ಆಸೆಯನ್ನೇ ಬಿಟ್ಟಿದ್ದ ಜೋಡಿಗೆ ಅವರ ಉಂಗುರವನ್ನ ಹಿಂದಿರುಗಿಸಿಕೊಡುವಲ್ಲಿ ಖ್ಯಾತ ಈಜುಪಟು ಒಬ್ಬರು ಯಶಸ್ವಿಯಾಗಿದ್ದಾರೆ. Read more…

ಶವ ಎದ್ದು ಕುಳಿತಾಗ ದಿಕ್ಕಾಪಾಲಾಗಿ ಓಡಿದ ಜನ….!

  ಸಾಮಾಜಿಕ ಜಾಲತಾಣದಲ್ಲಿ ಕೆಲವು ಹಾಸ್ಯದ ವಿಡಿಯೋಗಳು ವೈರಲ್ ಆಗ್ತಿರುತ್ತವೆ. ದುಃಖ, ನೋವಿನಲ್ಲಿರುವ ಜನರಿಗೆ ಇಂಥ ವಿಡಿಯೋಗಳು ಸ್ವಲ್ಪ ರಿಲ್ಯಾಕ್ಸ್ ನೀಡ್ತವೆ. ಅಂತಹದ್ದೇ ವಿಡಿಯೋ ಒಂದು ಟ್ವಿಟರ್ ನಲ್ಲಿ Read more…

ಪುತ್ರನ ಗರ್ಲ್​ಫ್ರೆಂಡ್​ಗೆ ವಿಚಿತ್ರ ಷರತ್ತು ವಿಧಿಸಿದ ತಾಯಿ..!

ಪ್ರೀತಿ – ಪ್ರೇಮ ಇವೆಲ್ಲ ಎಲ್ಲರಿಂದಲೂ ಆಗೋ ಕಾರ್ಯವಲ್ಲ. ಅದರಲ್ಲೂ ಪೋಷಕರಿಗೆ ನಿಮ್ಮ ಪ್ರೇಮಿಗಳನ್ನ ಪರಿಚಯ ಮಾಡಿಸಿದರಂತೂ ಆ ಸಂಬಂಧದಲ್ಲಿ ಇನ್ನಷ್ಟು ಟ್ವಿಸ್ಟ್ ಬರೋದ್ರಲ್ಲಿ ಡೌಟ್​ ಇಲ್ಲ. ಅದೇ Read more…

SHOCKING NEWS: ನಾಯಿಗಳಲ್ಲೂ ಹರಡಿದ ಹೊಸ ಬಗೆಯ ಕೊರೊನಾ ವೈರಸ್…!

ಬೆಂಗಳೂರು: ಕೊರೊನಾ ಎರಡನೇ ಅಲೆ ನಡುವೆಯೇ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯಲ್ಲೋ ಫಂಗಸ್ ಆತಂಕ ಎದುರಾಗಿದೆ. ಇದರ ಬೆನ್ನಲ್ಲೇ ಇದೀಗ ಮಲೇಷ್ಯಾದಲ್ಲಿ ಹೊಸ ಬಗೆಯ ಕೊರೊನಾ ವೈರಸ್ Read more…

ಫ್ರೆಂಚ್ ರೆಸ್ಟೋರೆಂಟ್ ಗಳಲ್ಲಿ ಭರ್ಜರಿ ಸೇಲ್ ಆಗ್ತಿದೆ ಈ ಆಹಾರ ಪದಾರ್ಥ….!

ಪ್ರಪಂಚದಾದ್ಯಂತ ಆಹಾರ ಬಿಕ್ಕಟ್ಟು ಕಾಡ್ತಿದೆ. ಅನೇಕ ಭಾಗಗಳಲ್ಲಿ ಇಳುವರಿ ಕಡಿಮೆಯಾಗಿದೆ. ಕೈಗಾರಿಕಾ ಅಭಿವೃದ್ಧಿಯಿಂದಾಗಿ, ಫಲವತ್ತಾದ ಭೂಮಿ ಕಡಿಮೆಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ ವಿಶ್ವದ ಅನೇಕ ಭಾಗಗಳಲ್ಲಿ ಹೊಸ ಹೊಸ ಆಹಾರಗಳನ್ನು Read more…

SHOCKING NEWS: ಕೊರೊನಾ ಸೋಂಕು ವಿಶ್ವಕ್ಕೆ ಹರಡಿದ್ದ ಚೀನಾದಿಂದ ಮತ್ತೊಂದು ಆಘಾತಕಾರಿ ಸುದ್ದಿ; H10N3 ವೈರಸ್ ವ್ಯಕ್ತಿಯಲ್ಲೂ ಪತ್ತೆ

ಬೀಜಿಂಗ್: ವಿಶ್ವಾದ್ಯಂತ ಕೊರೊನಾ ವೈರಸ್ ಹರಡಿದ್ದ ಚೀನಾದಿಂದ ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಹಕ್ಕಿಜ್ವರದ ರೂಪಾಂತರ ವೈರಸ್ H10N3 ಸೋಂಕು ಇದೇ ಮೊದಲ ಬಾರಿಗೆ ವ್ಯಕ್ತಿಯೊಬ್ಬರಲ್ಲಿ ಪತ್ತೆಯಾಗಿದೆ. ಚೀನಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...