alex Certify International | Kannada Dunia | Kannada News | Karnataka News | India News - Part 30
ಕನ್ನಡ ದುನಿಯಾ
    Dailyhunt JioNews

Kannada Duniya

‌BIG NEWS: ಕಮಲಾ ಹ್ಯಾರಿಸ್‌ ಬೆಂಬಲಿಸಿ ಅಮೆರಿಕಾ ಹಿಂದೂ ಸಮುದಾಯದಿಂದ ʼಅಭಿಯಾನʼ

ಡೆಮಾಕ್ರಟಿಕ್ ನ್ಯಾಶನಲ್ ಕನ್ವೆನ್ಷನ್‌ನ ಕೊನೆಯ ದಿನದಂದು  ಕಮಲಾ ಹ್ಯಾರಿಸ್, ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ತಮ್ಮ ನಾಮನಿರ್ದೇಶನವನ್ನು ಅಧಿಕೃತವಾಗಿ ಸ್ವೀಕರಿಸಿದ್ದಾರೆ. ನವೆಂಬರ್ 5 ರಂದು ನಡೆಯಲಿರುವ ಚುನಾವಣೆಯಲ್ಲಿ ಡೊನಾಲ್ಡ್ Read more…

BREAKING : ಉಕ್ರೇನ್ ಸಂಘರ್ಷದ ನಡುವೆ ಕೈವ್ ಗೆ ಆಗಮಿಸಿದ ಪ್ರಧಾನಿ ಮೋದಿ , ಅಧ್ಯಕ್ಷ ಜೆಲೆನ್ಸ್ಕಿ ಜೊತೆ ಮಾತುಕತೆ..!

ಉಕ್ರೇನ್ ಸಂಘರ್ಷದ ನಡುವೆ ಪ್ರಧಾನಿ ಮೋದಿ ಕೈವ್ ಗೆ ಆಗಮಿಸಿದ್ದು, ಜೆಲೆನ್ಸ್ಕಿ ಜೊತೆ ಮಾತುಕತೆ ನಡೆಸಲಿದ್ದಾರೆ. 1991 ರಲ್ಲಿ ಸೋವಿಯತ್ ಒಕ್ಕೂಟದಿಂದ ಕೈವ್ ಸ್ವಾತಂತ್ರ್ಯ ಪಡೆದ ನಂತರ ಭಾರತದ Read more…

Viral Video: ಪುಟ್ಟ ಮಗುವನ್ನು ಎತ್ತಿಕೊಂಡ ನರೇಂದ್ರ ಮೋದಿ; ಪ್ರಧಾನಿ ಸರಳತೆಗೆ ಮಾರುಹೋದ ಪೋಲ್ಯಾಂಡ್ ಜನ….!

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಭೇಟಿಗಾಗಿ ಪೋಲ್ಯಾಂಡ್ ಗೆ ತೆರಳಿದ್ದಾರೆ. 45 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಪೋಲ್ಯಾಂಡ್ ಗೆ ಭೇಟಿ Read more…

BIG NEWS: ವಿಶ್ವದ ಅತಿ ದೊಡ್ಡ ‘ವಜ್ರ’ ಬೋಟ್ಸ್ವಾನಾದಲ್ಲಿ ಪತ್ತೆ….!

ಬರೋಬ್ಬರಿ 2492 ಕ್ಯಾರಟ್ ನ ಬೃಹತ್ ವಜ್ರ ಬೋಟ್ಸ್ವಾನಾದಲ್ಲಿ ಪತ್ತೆಯಾಗಿದೆ. ವಿಶ್ವದ ಅತಿದೊಡ್ಡ ವಜ್ರಗಳಲ್ಲಿ ಇದು ಒಂದಾಗಿದೆ. ಇದುವರೆಗೆ ಪತ್ತೆಯಾಗಿರುವ ಅತಿ ದೊಡ್ಡ ವಜ್ರಗಳಲ್ಲಿ ಒಂದಾಗಿರುವ ಇದನ್ನು ಗುರುವಾರ Read more…

ರೈಲಿನಲ್ಲಿ ಬ್ರಿಟಿಷ್ ಮಹಿಳೆಯನ್ನು ಅವಮಾನಿಸಿದ ಪಾಕ್ ಟಿಕೆಟ್ ಕಲೆಕ್ಟರ್; ವಿಡಿಯೋ ವೈರಲ್

ಬಾಡಿ ಶೇಮಿಂಗ್ ನ ವಿಡಿಯೋ ಒಂದು ವೈರಲ್‌ ಆಗಿದೆ. ಪಾಕಿಸ್ತಾನದ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದ ವೇಳೆ ಅಲ್ಲಿಗೆ ಬಂದ ಟಿಕೆಟ್‌ ಕಲೆಕ್ಟರ್‌  ಮಹಿಳೆ ದೇಹದ ಗಾತ್ರವನ್ನು ಟೀಕಿಸಿದ್ದಾನೆ. ರೈಲಿನಲ್ಲಿರುವ Read more…

ಬಾಂಗ್ಲಾದಲ್ಲಿ ಹಿಂದೂ ಶಿಕ್ಷಕರಿಗೆ ಅವಮಾನ : ಶಾಕಿಂಗ್ ವಿಡಿಯೋ ಹಂಚಿಕೊಂಡ ಇಸ್ಕಾನ್ ಉಪಾಧ್ಯಕ್ಷ

ಇಸ್ಕಾನ್ ಕೋಲ್ಕತ್ತಾದ ಉಪಾಧ್ಯಕ್ಷ ಮತ್ತು ವಕ್ತಾರ ರಾಧಾರಾಮನ್ ದಾಸ್  ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಪೋಸ್ಟ್‌ ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂ ಶಿಕ್ಷಕರಿಗೆ ಎಷ್ಟು ಹಿಂಸೆ ನೀಡಲಾಗ್ತಿದೆ ಎಂಬುದನ್ನು ಈ Read more…

ಟಾಯ್ಲೆಟ್ ಗೆ ಹೋಗಿದ್ದವನ ವೃಷಣಕ್ಕೆ ಬಾಯಿ ಹಾಕಿದ ಹೆಬ್ಬಾವು……!

ಥೈಲ್ಯಾಂಡ್‌ ನಲ್ಲಿ ಭಯ ಹುಟ್ಟಿಸುವ ಘಟನೆಯೊಂದು ನಡೆದಿದೆ. ಅದೃಷ್ಟವಶಾತ್‌ ಶೌಚಾಲಯಕ್ಕೆ ಹೋಗಿದ್ದ ವ್ಯಕ್ತಿ ಬದುಕುಳಿದಿದ್ದಾನೆ. ಶೌಚಾಲಯದಲ್ಲಿ ಮಲ ವಿಸರ್ಜನೆಗೆ ಕುಳಿತಿದ್ದವನ ಖಾಸಗಿ ಅಂಗವನ್ನು ಹೆಬ್ಬಾವು ಕಚ್ಚಿದೆ. ಆತನ ವೃಷಣದ Read more…

BREAKING : ‘ಶೇಖ್ ಹಸೀನಾ’ಗೆ ಬಿಗ್ ಶಾಕ್ : ರಾಜತಾಂತ್ರಿಕ ಪಾಸ್ಪೋರ್ಟ್ ರದ್ದುಗೊಳಿಸಿದ ಬಾಂಗ್ಲಾದೇಶ ಸರ್ಕಾರ.!

ಢಾಕಾ: ಮುಹಮ್ಮದ್ ಯೂನುಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಮಾಜಿ ಸಂಸತ್ ಸದಸ್ಯರ (ಸಂಸದರು) ರಾಜತಾಂತ್ರಿಕ ಪಾಸ್ಪೋರ್ಟ್ಗಳನ್ನು ಅವಾಮಿ ಲೀಗ್ ಸರ್ಕಾರದಿಂದ Read more…

ಸಾಹಸ ಪ್ರಿಯರನ್ನು ಸೆಳೆಯುತ್ತಿದೆ MG ಮೋಟಾರ್‌ನ ಹೊಸ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು; ಒಮ್ಮೆ ಚಾರ್ಜ್‌ ಮಾಡಿದ್ರೆ 570 ಕಿಮೀ ಮೈಲೇಜ್….!

    ಎಂಜಿ ಮೋಟಾರ್‌ನ ಹೊಸ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಸಾಹಸಪ್ರಿಯರನ್ನು ಸೆಳೆಯುತ್ತಿದೆ. ಇದು ಕಂಪನಿಯ ಅತ್ಯುತ್ತಮ ಕಾರುಗಳಲ್ಲೊಂದು. ಸೈಬರ್‌ಸ್ಟರ್‌ ಹೆಸರಿನ ಈ ಕಾರು ವಿಶೇಷವಾಗಿ ಯುವ ಪೀಳಿಗೆಯನ್ನು Read more…

Photo: ಪೋಲೆಂಡ್ ನಲ್ಲಿ ಭರ್ಜರಿ ಸ್ವಾಗತ ಸ್ವೀಕರಿಸಿದ ಮೋದಿಯಿಂದ ಮಕ್ಕಳೊಂದಿಗೆ ‘ಸಂವಾದ’

ವಾರ್ಸಾ(ಪೋಲೆಂಡ್): ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಸೋಮವಾರ ಪೋಲೆಂಡ್‌ ಗೆ ಆಗಮಿಸಿದ್ದಾರೆ. “ಮೋದಿ, ಮೋದಿ” ಘೋಷಣೆಗಳನ್ನು ಕೂಗಿದ ಭಾರತೀಯ ಸಮುದಾಯದ ಸದಸ್ಯರಿಂದ ಅವರಿಗೆ ಆತ್ಮೀಯ Read more…

Love Comes At Huge Cost: ಜಾರ್ಜಿನಾರಿಂದ ದೂರವಾದ್ರೆ ಕ್ರಿಸ್ಟಿಯಾನೊ ರೊನಾಲ್ಡೊ ತಿಂಗಳಿಗೆ ಕೊಡಬೇಕು 92 ಲಕ್ಷ ರೂಪಾಯಿ…!

    ಪ್ರಸಿದ್ಧ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಏನ್‌ ಮಾಡಿದ್ರೂ ಪ್ಲಾನ್‌ ಪ್ರಕಾರವೇ ಮಾಡ್ತಾರೆ. ಅದಕ್ಕೆ ಇದೊಂದು ಉದಾಹರಣೆ. ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಅವರ ಸಂಗಾತಿ  ಜಾರ್ಜಿನಾ Read more…

BREAKING : ಇರಾನ್ ನಲ್ಲಿ ಭೀಕರ ಬಸ್ ಅಪಘಾತ : 35 ಪಾಕ್ ಯಾತ್ರಿಕರ ಸಾವು, 18 ಮಂದಿಗೆ ಗಾಯ

ಮಧ್ಯ ಇರಾನ್ ನಲ್ಲಿ ಪಾಕಿಸ್ತಾನಿ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮ 35 ಜನರು ಸಾವನ್ನಪ್ಪಿದ್ದಾರೆ ಮತ್ತು 18 ಜನರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಯಾಜ್ದ್ ಪ್ರಾಂತ್ಯದಲ್ಲಿ Read more…

ಇಂದು ʼವಿಶ್ವ ಹಿರಿಯ ನಾಗರಿಕರ ದಿನʼ : ಅವರ ‌ʼಆರೋಗ್ಯʼ ಕ್ಕೆ ನೆರವಾಗಲು ಇಲ್ಲಿದೆ ಟಿಪ್ಸ್‌

ಇಂದು ವಿಶ್ವ ಹಿರಿಯ ನಾಗರಿಕರ ದಿನ. ಈ ದಿನ ಹಿರಿಯರ ಸಮರ್ಪಣೆ, ಸಾಧನೆಗಳು ಮತ್ತು ಅವರ ಜೀವನದುದ್ದಕ್ಕೂ ಸಲ್ಲಿಸಿದ ಸೇವೆಗಳಿಗೆ ನಮ್ಮ ಮೆಚ್ಚುಗೆಯನ್ನು ತೋರಿಸಲು ಅವಕಾಶವನ್ನು ಒದಗಿಸುತ್ತದೆ. ನೀವು Read more…

BREAKING : ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಇನ್ನಿಲ್ಲ |World’s oldest person

ಒಲೊಟ್, ಸ್ಪೇನ್ – ಅಮೆರಿಕದಲ್ಲಿ ಜನಿಸಿದ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ, ಸ್ಪೇನ್ ನ ಮಾರಿಯಾ ಬ್ರಾನ್ಯಾಸ್ ಮೊರೆರಾ ಮಂಗಳವಾರ ತಮ್ಮ 117 ನೇ ವಯಸ್ಸಿನಲ್ಲಿ ನಿಧನರಾದರು ಎಂದು Read more…

Video: ಕುಡಿದ ಅಮಲಿನಲ್ಲಿ ಪಾಕ್ ಮಹಿಳೆಯ ಅವಾಂತರ; ಯರ್ರಾಬಿರ್ರಿ ಕಾರು ಓಡಿಸಿ ಮೂವರ ಸಾವಿಗೆ ಕಾರಣ…!

ಪಾಕಿಸ್ತಾನದ ಕರಾಚಿಯಲ್ಲಿ ಕೈಗಾರಿಕೋದ್ಯಮಿ ಪತ್ನಿ ಕುಡಿದು ಕಾರ್‌ ಚಲಾಯಿಸಿ ಮೂವರ ಪ್ರಾಣ ತೆಗೆದಿದ್ದಾಳೆ. ಕರಾಚಿಯ ಕರ್ಸಾಜ್ ರಸ್ತೆಯಲ್ಲಿ ಲ್ಯಾಂಡ್‌ಕ್ರೂಸರ್ ಕಾರು, ಮುಂದೆ ಚಲಿಸುತ್ತಿದ್ದ ಬೈಕ್‌ ಗೆ ಡಿಕ್ಕಿ ಹೊಡೆದು, Read more…

ಈ ಕಾರಣಕ್ಕೆ ಪುರುಷರಲ್ಲಿ ಹೆಚ್ಚಾಗ್ತಿದೆ ʼಬಂಜೆತನʼ

ಇತ್ತೀಚಿನ ದಿನಗಳಲ್ಲಿ ತಡ ರಾತ್ರಿಯವರೆಗೆ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಬಳಸುವ ಪುರುಷರ ಸಂಖ್ಯೆ ಹೆಚ್ಚಾಗಿದೆ. ಮೊಬೈಲ್ ನಿಂದ ಹೊರ ಬರುವ ನೀಲಿ ಲೈಟ್ ಪುರುಷರ ವೀರ್ಯದ ಮೇಲೆ Read more…

ಪದೇ ಪದೇ ಫೇಸ್ಬುಕ್ ಪ್ರೊಫೈಲ್ ನೋಡ್ತಿದ್ದೀರಾ…? ಹಾಗಾದ್ರೆ ಈ ಸುದ್ದಿ ಓದಿ

ಫೇಸ್ಬುಕ್ ಪ್ರೊಫೈಲ್ ಪೇಜ್ ಆಗಾಗ ನೋಡುವ ಅಭ್ಯಾಸ ನಿಮಗೂ ಇದ್ಯಾ…? ಹಾಗಿದ್ರೆ ಈಗ್ಲೇ ಎಚ್ಚೆತ್ತುಕೊಳ್ಳಿ. ಪದೇ ಪದೇ ಫೇಸ್ಬುಕ್ ಪ್ರೊಫೈಲ್ ಪೇಜ್ ನೋಡುವ ವ್ಯಕ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಅತೃಪ್ತಿ Read more…

BIG NEWS: ಶ್ವಾಸಕೋಶಕ್ಕೆ ಆಹಾರ ಸೇರಿ ಐದು ಬಾರಿ ಒಲಂಪಿಕ್ಸ್ ಗೆದ್ದಿದ್ದ ಸೈಕ್ಲಿಸ್ಟ್ ದುರಂತ ಸಾವು

ಐದು ಬಾರಿ ಒಲಿಂಪಿಕ್ ಪದಕ ಗೆದ್ದಿದ್ದ ಸೈಕ್ಲಿಸ್ಟ್, ಡೇನಿಯಲಾ ಲಾರಿಯಲ್ ಚಿರಿನೋಸ್ ಶವವಾಗಿ ಪತ್ತೆಯಾಗಿದ್ದಾರೆ. ಲಾಸ್ ವೇಗಾಸ್ ಅಪಾರ್ಟ್ಮೆಂಟ್‌ ನಲ್ಲಿ ಅವರ ಶವ ಸಿಕ್ಕಿದೆ. ಆಹಾರವು ಅವರ ಶ್ವಾಸನಾಳದಲ್ಲಿ Read more…

ಇನ್ನೆರಡು ದಿನ ಆಕಾಶದಲ್ಲಿ ಕಾಣಿಸಲಿದೆ ‘ಸೂಪರ್ ಬ್ಲೂ ಮೂನ್’ ; ವಿಶ್ವದ ಎಲ್ಲಾ ಭಾಗಗಳಲ್ಲೂ ವೀಕ್ಷಣೆಗೆ ಲಭ್ಯ

ಅಪರೂಪದ ಸೂಪರ್‌ ಬ್ಲೂ ಮೂನ್‌ ಇನ್ನು ಎರಡು ದಿನಗಳ ಕಾಲ ಆಗಸದಲ್ಲಿ ಗೋಚರಿಸಲಿದೆ. ವಿಶ್ವದಾದ್ಯಂತ ಬ್ಲೂ ಮೂನ್‌ ಅನ್ನು ಕಣ್ತುಂಬಿಕೊಳ್ಳಬಹುದು. ಬ್ಲೂ ಮೂನ್ ಮತ್ತು ಸೂಪರ್ ಮೂನ್ ಎರಡೂ Read more…

‘ಒಲಂಪಿಕ್ಸ್’ ನಲ್ಲಿ ‘ಬೆಳ್ಳಿ’ ಗೆದ್ದ ಚೀನಾ ಯುವತಿ ಮನೆಗೆ ತೆರಳಿದಾಗ ಮಾಡಿದ್ದೇನು ಅಂತ ತಿಳಿದ್ರೆ ನಿಬ್ಬೆರಗಾಗ್ತೀರಾ…!

ಒಲಂಪಿಕ್ಸ್ ಕ್ರೀಡಾಕೂಟ ಬಹುತೇಕ ಪೂರ್ಣಗೊಂಡಿದ್ದು ಚಿನ್ನ, ಬೆಳ್ಳಿ, ಕಂಚು ಗೆದ್ದ ಕ್ರೀಡಾಪಟುಗಳು ತಮ್ಮ ತಮ್ಮ ತವರಿಗೆ ತೆರಳಿದ್ದಾರೆ. ವಿಜೇತರಿಗೆ ಅವರವರ ದೇಶಗಳಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದ್ದು, ಅಪೂರ್ವ ಸಾಧನೆಗೆ Read more…

ಬಟ್ಟೆ ಹಾಕಿಕೊಂಡು ಬೋರಾಗಿದೆ ಅಂತ ಬೆತ್ತಲೆ ಫೋಟೋ ಪೋಸ್ಟ್ ಮಾಡಿದ ಹಾಲಿವುಡ್ ಗಾಯಕಿ…!

ಹಾಲಿವುಡ್‌ ಪ್ರಸಿದ್ಧ ಗಾಯಕಿ ಕೇಶ ಬೋಲ್ಡ್‌ ಫೋಟೋ ವೈರಲ್‌ ಆಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಬೆತ್ತಲೆ ಫೋಟೋಕ್ಕೆ  ಪೋಸ್ ನೀಡಿರುವ ಕೇಶ, ಬಟ್ಟೆ ಧರಿಸಲು ಬೇಸರವಾಗಿದೆ ಎಂದು ಬರೆದಿದ್ದಾರೆ. ವೈರಲ್ Read more…

BIG NEWS: ಶರವೇಗದಲ್ಲಿ ಭೂಮಿಯತ್ತ ಬರುತ್ತಿದೆ ಮತ್ತೊಂದು ‘ಕ್ಷುದ್ರಗ್ರಹ’

ಭೂಮಿಗೆ ಕ್ಷುದ್ರಗ್ರಹಗಳ ಹಾವಳಿ ಶುರುವಾದಂತಿದೆ. 290 ಅಡಿ ಮತ್ತು 180 ಅಡಿಗಳ ಕ್ಷುದ್ರಗ್ರಹವು ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾರಿಹೋದ ಕೆಲವೇ ದಿನಗಳಲ್ಲಿ ಇನ್ನೂ ದೈತ್ಯಾಕಾರದ ಬಾಹ್ಯಾಕಾಶ ಶಿಲೆಯು ಭೂಮಿಯನ್ನು Read more…

ಏರ್ ಇಂಡಿಯಾ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಹೋಟೆಲ್ ರೂಮ್ ಗೆ ನುಗ್ಗಿ ಕೃತ್ಯ

ಏರ್ ಇಂಡಿಯಾ ಮಹಿಳಾ ಸಿಬ್ಬಂದಿಯ ಮೇಲೆ ಕಾಮುಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಹಾಗೂ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಲಂಡನ್ ನ ಹೋಟೆಲ್ ನಲ್ಲಿ ತಂಗಿದ್ದ ಏರ್ Read more…

‘ಹೃದಯಾಘಾತ’ ಅಪಾಯವನ್ನು 4 ಪಟ್ಟು ಹೆಚ್ಚಿಸುತ್ತೆ ಬಾಲ್ಯದಲ್ಲಿ ಕಾಡುವ ಈ ಸಮಸ್ಯೆ….!

ಬಾಲ್ಯ ಮತ್ತು ಹದಿಹರೆಯದಲ್ಲಿ ಅಧಿಕ ರಕ್ತದೊತ್ತಡದ ತೊಂದರೆ ಇದ್ದರೆ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬಾಲ್ಯದಲ್ಲೇ ಕಾಡುವ ಬಿಪಿ ಸಮಸ್ಯೆ  ಪ್ರೌಢಾವಸ್ಥೆಯಲ್ಲಿ ಹೃದಯಾಘಾತದ ಅಪಾಯವನ್ನು Read more…

BIG NEWS: ಬಾಹ್ಯಾಕಾಶದಲ್ಲೇ ಉಳಿದ ಭಾರತ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಗೆ ಅನಾರೋಗ್ಯ

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿ ಸುನೀತಾ ವಿಲಿಯಮ್ಸ್ ದೃಷ್ಟಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಸಮಸ್ಯೆಯು ದೀರ್ಘಾವಧಿಯ ಮೈಕ್ರೋಗ್ರಾವಿಟಿ ಮಾನ್ಯತೆಗೆ ಸಂಬಂಧಿಸಿದೆ ಮತ್ತು ಇದನ್ನು ಸ್ಪೇಸ್‌ಫ್ಲೈಟ್ ಅಸೋಸಿಯೇಟೆಡ್ Read more…

ಟರ್ಕಿ ಸಂಸತ್ ನಲ್ಲಿ ಸಂಸದರ ನಡುವೆ ಹೊಡೆದಾಟ : ರಕ್ತ ಚೆಲ್ಲುತ್ತಿರುವ ವಿಡಿಯೋ ‘ವೈರಲ್’

ಟರ್ಕಿ ಸಂಸತ್ತಿನಲ್ಲಿ ತೀವ್ರ ವಾಗ್ವಾದ ನಡೆದಿದೆ. ಸದನದಲ್ಲೇ ಸಂಸದರು ಪರಸ್ಪರ  ಗುದ್ದಾಡಿಕೊಂಡಿದ್ದಾರೆ. ಈ ಗಲಾಟೆ ಸುಮಾರು 30 ನಿಮಿಷಗಳ ಕಾಲ ನಡೆದಿದೆ. ಈ ವೇಳೆ ಮೂವರು ವಿರೋಧ ಪಕ್ಷದ Read more…

26/11ರ ದಾಳಿಯ ಪಾಕ್ ಮೂಲದ ಆರೋಪಿ ಭಾರತಕ್ಕೆ ಹಸ್ತಾಂತರಿಸಲು ಸಮ್ಮತಿ; ಅಮೆರಿಕ ಕೋರ್ಟ್ ತೀರ್ಪು

ವಾಷಿಂಗ್ಟನ್: 2008ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನಿ ಮೂಲದ ಕೆನಡಾ ಉದ್ಯಮಿ ತಹವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕಾ ಕೋರ್ಟ್ ಸಮ್ಮತಿ ಸೂಚಿಸಿದೆ. ಭಾರತ-ಯುಎಸ್ ನಡುವಿನ ಒಪ್ಪಂದವು Read more…

Video: ‘ಪಾಕ್’ ನಲ್ಲಿ ಮತ್ತೊಂದು ಅಮಾನವೀಯ ಘಟನೆ; ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ ಹಾಡಹಗಲೇ ‘ಕಿರುಕುಳ’

ನೆರೆರಾಷ್ಟ್ರ ಪಾಕಿಸ್ತಾನ ತೀವ್ರ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟು ಹೋಗಿದ್ದು, ಅಲ್ಲಿನ ಜನ ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದರ ಮಧ್ಯೆಯೂ ಮಹಿಳೆಯರು, ಯುವತಿಯರಿಗೆ ಹಾಡಹಗಲೇ ಕಿರುಕುಳ ನೀಡುತ್ತಿರುವ Read more…

BREAKING : ವಿಶ್ವದ ಅತಿ ಎತ್ತರದ ಮಹಿಳೆ ‘ಸಿದ್ದಿಖಾ ಪರ್ವೀನ್’ ಇನ್ನಿಲ್ಲ |World’s tallest woman

ಬಲೂರ್ಘಾಟ್ : ವಿಶ್ವದ ಅತಿ ಎತ್ತರದ ಮಹಿಳೆ ಎಂದು ಗುರುತಿಸಲ್ಪಟ್ಟ ಸಿದ್ದಿಖಾ ಪರ್ವೀನ್ ತಮ್ಮ 36 ನೇ ವಯಸ್ಸಿನಲ್ಲಿ ಅಪರೂಪದ ಕಾಯಿಲೆಗೆ ಬಲಿಯಾಗಿದ್ದಾರೆ. ಗಂಗಾರಾಂಪುರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ Read more…

Watch Video: ಆಟದಲ್ಲಿ ಸೋತ ವರನಿಂದ ಮದುವೆ ಮಂಟಪದಲ್ಲೇ ವಧುವಿಗೆ ಗೂಸಾ…..!

ಪ್ರತಿಯೊಬ್ಬರ ಬಾಳಿನಲ್ಲೂ ಮದುವೆ ಎಂಬುದು ಅತ್ಯಂತ ಮಹತ್ವದ ಘಟ್ಟ. ಮದುವೆ ಕೇವಲ ವಧು – ವರನ ನಡುವಿನ ಸಂಬಂಧ ಮಾತ್ರವಲ್ಲದೆ ಎರಡು ಕುಟುಂಬಗಳ ಬಾಂಧವ್ಯಕ್ಕೂ ಕಾರಣವಾಗುತ್ತದೆ. ಇಂತಹ ಸಮಾರಂಭ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...