alex Certify International | Kannada Dunia | Kannada News | Karnataka News | India News - Part 270
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಡೆಲ್ ಫೋಟೋಶೂಟ್ ಮಾಡುತ್ತಿದ್ದಾಗಲೇ ಚಿರತೆ ದಾಳಿ…..!

36 ವರ್ಷದ ರೂಪದರ್ಶಿಯೊಬ್ಬಳು ಫೋಟೋಶೂಟ್ ಮಾಡುತ್ತಿರುವಾಗ ಚಿರತೆ ದಾಳಿಗೊಳಗಾಗಿ ಗಂಭೀರ ಗಾಯಗೊಂಡಿರುವ ಘಟನೆ ಜರ್ಮನಿಯಲ್ಲಿ ನಡೆದಿದೆ. ಜೆಸ್ಸಿಕಾ ಲೀಡೋಲ್ಫ್, ಗಾಯಾಳು ಮಹಿಳೆ. ಫೋಟೋಶೂಟ್ ಗಾಗಿ ಚಿರತೆಗಳಿರುವ ಆವರಣವನ್ನು ಈಕೆ Read more…

ಸೌಂದರ್ಯಕ್ಕಾಗಿ 20 ಲಕ್ಷ ರೂ. ಖರ್ಚು ಮಾಡಿದ ಮಾಡೆಲ್ ಸ್ಥಿತಿ ಏನಾಯ್ತು ಗೊತ್ತಾ….?

ಸುಂದರ ದೇಹಕ್ಕಾಗಿ ಅನೇಕ ಮಂದಿ ಯುವತಿಯರು ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಹೀಗೆ ರೂಪದರ್ಶಿಯೊಬ್ಬಳು ತನ್ನ ಪೃಷ್ಠದ ಸೌಂದರ್ಯಕ್ಕಾಗಿ ಬರೋಬ್ಬರಿ 20 ಲಕ್ಷ ರೂ. ಖರ್ಚು ಮಾಡಿದ್ದಾಳೆ. ಸದ್ಯ Read more…

ಮೊದಲ ದಿನ ಶಾಲೆಗೆ ಹೊರಟಿದ್ದ ಸಹೋದ್ಯೋಗಿಯ ಪುತ್ರನಿಗೆ ಎಸ್ಕಾರ್ಟ್ ಗೌರವ ಕೊಟ್ಟ ಅಧಿಕಾರಿಗಳು….!

ಅಪ್ಪನನ್ನು ಕಳೆದುಕೊಂಡ ಟೆಕ್ಸಾಸ್‌ನ ಪುಟ್ಟ ಬಾಲಕನೊಬ್ಬನನ್ನು ಶಾಲೆಗೆ ಮೊದಲ ದಿನ ಹೋಗುವ ವೇಳೆ ಎಸ್ಕಾರ್ಟ್‌ಗಳನ್ನು ಜೊತೆಗಿದ್ದು, ಆತನನ್ನು ಚಿಯರ್‌‌ಅಪ್ ಮಾಡಿದ್ದಾರೆ. ಇಲ್ಲಿನ ಫ್ರಯೋ ಕೌಂಟಿ ಶೆರೀಫ್ ಕಚೇರಿಯ ಅಧಿಕಾರಿಗಳು Read more…

ಸೂಪರ್ ಮಾರ್ಕೆಟ್ ತಿಂಡಿ ಮೇಲೆ ಉಗುಳಿದ್ದ ಮಹಿಳೆಗೆ ಜೈಲು

ಕೊರೊನಾ, ಇಡೀ ವಿಶ್ವದ ಚಿತ್ರಣವನ್ನು ಬದಲಿಸಿದೆ. ಇಡೀ ಜಗತ್ತು ಕೊರೊನಾ ಭಯದಲ್ಲಿದೆ. ಕೊರೊನಾದಿಂದ ಹೊರ ಬರಲು ಎಲ್ಲ ಪ್ರಯತ್ನ ನಡೆಯುತ್ತಿದೆ. ಈ ಮಧ್ಯೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಕೊರೊನಾ Read more…

ಪಕ್ಷಿಯ ಗಾನ ಸುಧೆಗೆ ನೆಟ್ಟಿಗರು ಫಿದಾ

ಗಿಳಿಗಳು ಮನುಷ್ಯರು ಮಾತನಾಡುವ ಭಾಷೆಗಳಲ್ಲಿ ಕೆಲವು ಪದಗಳನ್ನು ಉಚ್ಚರಿಸುತ್ತವೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದೇ ಗಿಳಿಯ ಜಾತಿಗೆ ಸೇರಿದ ಕಾಕ್​ಟೇಲ್​ ಎಂಬ ಪಕ್ಷಿಯ ಗಾಯನ ಸುಧೆ Read more…

ಮನೆಗೆ ಬೆಂಕಿ ಬಿದ್ದಿದ್ದರೂ ಅರಿವಿರಲಿಲ್ಲ ಗಾಢ ನಿದ್ರೆಯಲ್ಲಿದ್ದ ಮಹಿಳೆಗೆ….!

ಗ್ಲ್ಯಾಡಿ ಆರಾಮಾಗಿ ತನ್ನ ಮಕ್ಕಳೊಂದಿಗೆ ನಿದ್ರೆಗೆ ಜಾರಿದ್ದಾಗ ಮಧ್ಯರಾತ್ರಿಯ ವೇಳೆಯಲ್ಲಿ ಮನೆಯ ಮುಂದಿನ ಬಾಗಿಲನ್ನು ಜೋರಾಗಿ ಬಡಿಯುತ್ತಿರುವ ಶಬ್ದ ಕೇಳಿಸಿತು. ಆತಂಕದಿಂದಲೇ ಮನೆಯ ಮುಂದಿನ ಸೆಕ್ಯೂರಿಟಿ ಕ್ಯಾಮೆರಾ ನೋಡಿದಾಗ, Read more…

ಬೆಂಕಿಗಾಹುತಿಯಾಗುತ್ತಿದ್ದ ಮಕ್ಕಳು ಸಿನಿಮೀಯ ರೀತಿಯಲ್ಲಿ ರಕ್ಷಣೆ

ಚೀನಾದಲ್ಲಿ ಬೆಂಕಿಗೆ ಆಹುತಿಯಾಗುತ್ತಿದ್ದ ಕಟ್ಟಡವನ್ನು ಮಾನವ ಸರಪಳಿ ನಿರ್ಮಿಸಿ ಏರಿದ 6 ಮಂದಿ ಪುರುಷರು ಇಬ್ಬರು ಮಕ್ಕಳನ್ನು ಕಾಪಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಮನ್ನಣೆ ಗಳಿಸುತ್ತಿದ್ದಾರೆ. ಅಗ್ನಿಗಾಹುತಿಯಾಗುತ್ತಿದ್ದ ಕಟ್ಟಡದ Read more…

ಮಲಾಲಗೆ ತಾಲಿಬಾನ್ ಗುಂಡಿಕ್ಕಿದ್ದಾಗ ನಡೆದಿದ್ದೇನು…?

2012ರಲ್ಲಿ ಆಫ್ಘನ್ ಹೆಣ್ಣುಮಕ್ಕಳ ಪರವಾಗಿ ನಿಂತು, ತಾಲಿಬಾನಿಗಳ ಷರಿಯಾ ಕಾನೂನು ಹೆಸರಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದು ಮಲಾಲ ಯೂಸುಫ್‍ಜಾಯಿ. ಹೆಣ್ಣುಮಕ್ಕಳ ಶಿಕ್ಷಣದ ವಿರುದ್ಧ ಇರುವ ತಾಲಿಬಾನ್ ಉಗ್ರರು, Read more…

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಒಂದು ಬಾಟಲ್ ನೀರಿನ ಬೆಲೆ ಬರೋಬ್ಬರಿ 3 ಸಾವಿರ ರೂ.

ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಆಳ್ವಿಕೆ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ತಾಲಿಬಾನ್ ತೊರೆಯಲು ಮುಂದಾಗಿರುವ ಜನರು ಕಾಬೂಲ್ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಆದ್ರೆ ನಿಲ್ದಾಣದಲ್ಲಿ ಸರಿಯಾದ ವ್ಯವಸ್ಥೆಯಿಲ್ಲ. ಕಾಬೂಲ್ ವಿಮಾನ ನಿಲ್ದಾಣವನ್ನು Read more…

BIG BREAKING: ವಿಶ್ವದ ಇತಿಹಾಸದಲ್ಲೇ ಅತಿದೊಡ್ಡ ಏರ್ ಲಿಫ್ಟ್, 24 ಗಂಟೆಯಲ್ಲಿ 19 ಸಾವಿರ ಜನರ ಸ್ಥಳಾಂತರ

ಆಫ್ಘಾನಿಸ್ತಾನದಿಂದ ಇದುವರೆಗೆ 82,000 ಜನರನ್ನು ಏರ್ ಲಿಫ್ಟ್ ಮಾಡಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 19,000 ಜನರನ್ನು ಏರ್ ಲಿಫ್ಟ್ ಮಾಡಲಾಗಿದ್ದು, ವಿಶ್ವದ ಇತಿಹಾಸದಲ್ಲೇ ಅತಿದೊಡ್ಡ ಏರ್ ಲಿಫ್ಟ್ Read more…

ಕೊನೆವರೆಗೂ ಉಳಿಯಲಿದೆ ಅಫ್ಘನ್ ನಿಂದ ಸ್ಥಳಾಂತರ ವೇಳೆ ವಿಮಾನದಲ್ಲೇ ಜನಿಸಿದ ಮಗುವಿನ ನೆನಪು; ‘ರೀಚ್’ ಎಂದು ಹೆಸರಿಟ್ಟ ಪೋಷಕರು

ಕಾಬೂಲ್: ಅಫ್ಘಾನಿಸ್ತಾನದಿಂದ ಸ್ಥಳಾಂತರಿಸುವಾಗ ಸಿ -17 ಮಿಲಿಟರಿ ವಿಮಾನದಲ್ಲಿ ಜನಿಸಿದ ಅಫ್ಘಾನ್ ಹೆಣ್ಣು ಮಗು ಆ ಅನುಭವದ ನೆನಪನ್ನು ತನ್ನೊಂದಿಗೆ ಶಾಶ್ವತವಾಗಿ ಉಳಿಸಿಕೊಳ್ಳಲಿದೆ. ಮಗುವಿನ ಪೋಷಕರು ವಿಮಾನದ ಕರೆ Read more…

ಇಲ್ಲಿದೆ ʼತಾಲಿಬಾನ್ʼ ಎಂಬ ರಾಕ್ಷಸ ಹುಟ್ಟಿದ್ದರ ಹಿನ್ನಲೆ

1973ರಲ್ಲಿ ತಾಲಿಬಾನ್ ಸಂಘಟನೆಯ ಜನ್ಮವಾಗಿದ್ದರೂ, ಅದು ಬೆಳಕಿಗೆ ಬಂದಿದ್ದು ಮಾತ್ರ 90ರ ದಶಕದಲ್ಲಿ ! ಹೌದು, ಅಫ್ಘಾನಿಸ್ತಾನದ ಪ್ರಧಾನಿ ಸರ್ದಾರ್ ದಾವೂದ್ ಖಾನ್ ಅವರು ಪಾಕಿಸ್ತಾನದ ವಿರುದ್ಧ ಸಾರ್ವಜನಿಕವಾಗಿಯೇ Read more…

ತನ್ನ ಖಾಸಗಿ ಅಂಗಕ್ಕೆ ವಿಷ ತುಂಬಿಕೊಂಡಿದ್ದ ಮಹಿಳೆ…! ಬೆಚ್ಚಿಬೀಳಿಸುವಂತಿದೆ ಇದರ ಹಿಂದಿನ ಕಾರಣ

ಶಾರೀರಿಕ ಸಂಬಂಧ ಬೆಳೆಸುವ ವೇಳೆ ಪತಿಯ ಹತ್ಯೆಗೆ ಪ್ಲಾನ್ ಮಾಡಿದ್ದ ಮಹಿಳೆಯೊಬ್ಬಳ ಬಣ್ಣ ಬದಲಾಗಿದೆ. ಬೆಡ್ ರೂಮಿಗೆ ಬರ್ತಿದ್ದಂತೆ ಅನುಮಾನಗೊಂಡ ಪತಿ, ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆಗ Read more…

ಕೊರೊನಾದ ಎರಡೂ ಲಸಿಕೆ ಪಡೆದವರಿಗೆ ಮಹತ್ವದ ಮಾಹಿತಿ

ಕೊರೊನಾ ನಿರೋಧಕ ಲಸಿಕೆಗಳನ್ನು ಉತ್ಪಾದಿಸುತ್ತಿರುವ ಅಮೆರಿಕದ ದೈತ್ಯ ಔಷಧ ತಯಾರಿಕೆ ಕಂಪನಿಗಳಲ್ಲಿ ಒಂದಾದ ಜಾನ್ಸನ್ ಆ್ಯಂಡ್ ಜಾನ್ಸನ್ (ಜೆ ಆ್ಯಂಡ್ ಜೆ) ಕಂಪನಿಯು ‘ಜಾನ್ಸೆನ್’ ಹೆಸರಿನ ಲಸಿಕೆ ಅಭಿವೃದ್ಧಿಪಡಿಸಿದೆ. Read more…

ಕೊರೋನಾ ತಡೆಗೆ ಎರಡು ಡೋಸ್ ಲಸಿಕೆ ಪಡೆದವರಿಗೂ ಶಾಕಿಂಗ್ ನ್ಯೂಸ್: ರೋಗನಿರೋಧಕ ಶಕ್ತಿ 6 ತಿಂಗಳಲ್ಲಿ ಕುಂಠಿತ

ಲಂಡನ್: ಕೊರೋನಾ ಲಸಿಕೆ ಪಡೆದಿದ್ದರೂ ಆರು ತಿಂಗಳಲ್ಲೇ ರೋಗನಿರೋಧಕ ಶಕ್ತಿ ನಶಿಸಲು ಆರಂಭಿಸುತ್ತದೆ ಎಂಬುದು ಬ್ರಿಟನ್ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಗೊತ್ತಾಗಿದೆ. ಆಸ್ಟ್ರಾಜೆನಿಕಾ ಮತ್ತು ಫೈಜರ್ ಲಸಿಕೆ 2 Read more…

ನಕ್ಷತ್ರಪುಂಜಗಳ ಸುಂದರ ವಿಡಿಯೋ ಹಂಚಿಕೊಂಡ ನಾಸಾ

ಅಮೆರಿಕಾದ ನಾಸಾ ಸಂಸ್ಥೆಯ ಬಗ್ಗೆ ಕೇಳಿರುತ್ತೀರಿ. ಜನರು ನಂಬಲಾಗದಂತಹ ಚಿತ್ರಗಳನ್ನು ಈ ಸಾಮಾನ್ಯವಾಗಿ ನಾಸಾ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ನಮ್ಮ ನೆರೆಯ ಗ್ರಹಗಳ ಚಿತ್ರಗಳಿಂದ ಹಿಡಿದು ದೂರದ Read more…

‘ಹಾಲಿನ ಕ್ರೇಟ್’ ಚಾಲೆಂಜ್: ಬಲು ಅಪಾಯಕಾರಿ ಎಂದು ವೈದ್ಯರ ಎಚ್ಚರಿಕೆ

ಸುಮ್ಮನೆ ಕುಳಿತ ಜನರ ಹುಚ್ಚಾಟಕ್ಕೆ ಅಂತ್ಯವೇ ಇಲ್ಲ. ಐಸ್ ಬಕೆಟ್ ಚಾಲೆಂಜ್ ಹೆಸರಿನಲ್ಲಿ ನಡುಗುವ ಚಳಿಯ ನೀರನ್ನು ಮೈಮೇಲೆ ಹೊಯ್ದುಕೊಳ್ಳುವ ಸ್ಪರ್ಧೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದೇ Read more…

ಕೊರೊನಾ ಲಸಿಕೆ ಇಲ್ಲವೆಂದ್ರೆ ಶಾಪಿಂಗ್ ಮಾಲ್, ಹೊಟೇಲ್ ಗೆ ನೋ ಎಂಟ್ರಿ

ಕೊರೊನಾ ವೈರಸ್ ವಿರುದ್ಧ ವಿಶ್ವದಾದ್ಯಂತ ಲಸಿಕೆ ಅಭಿಯಾನ ನಡೆಯುತ್ತದೆ. ಲಸಿಕೆಗೆ ಸಂಬಂಧಿಸಿದಂತೆ ಎಲ್ಲ ದೇಶಗಳು ತಮ್ಮದೆ ನಿಯಮ ರೂಪಿಸಿಕೊಂಡಿವೆ. ನೆರೆ ರಾಷ್ಟ್ರ ಪಾಕಿಸ್ತಾನ ಕೂಡ ಲಸಿಕೆ ಅಭಿಯಾನ ನಡೆಸುತ್ತಿದೆ. Read more…

ದಂಗಾಗಿಸುತ್ತೆ ವರ್ಷಕ್ಕೆ ಈ ʼಟಿಕ್‌ ಟಾಕರ್‌ʼ ಗಳಿಸುವ ಆದಾಯ

ದಿನದ ಪೂರ್ಣ ಸಮಯವನ್ನು ಕೂಡ ಟಿಕ್‍ಟಾಕ್‍ನಲ್ಲಿ ವಿಡಿಯೊಗಳನ್ನು ಪೋಸ್ಟ್ ಮಾಡುವುದರಲ್ಲೇ ಕಳೆಯುವ 24 ವರ್ಷದ ವೀ ಲಾಂಗ್, ಇದರಿಂದಲೇ ವಾರ್ಷಿಕ ಒಂದು ಕೋಟಿ ರೂ. ಗೂ ಅಧಿಕ ಆದಾಯ Read more…

ಗಣಿತದ ಪ್ರಶ್ನೆ ಪರಿಹರಿಸಿದವರಿಗೆ ಸಿಗುತ್ತೆ ಉಚಿತ ದಿನಸಿ ಪದಾರ್ಥ

ಸೂಪರ್‌ ಮಾರ್ಕೆಟ್ ಒಂದಕ್ಕೆ ನುಗ್ಗುತ್ತೀರಿ, ಅಲ್ಲಿ ಬೇಕಾದನ್ನೆಲ್ಲ ಕೊಂಡುಕೊಳ್ಳುತ್ತೀರಿ. ಬಳಿಕ ಬಿಲ್ ಕೌಂಟರ್‍ಗೆ ಬಂದಾಗ, ಕ್ಯಾಷಿಯರ್ ನಿಮಗೊಂದು ಗಣಿತದ ಪ್ರಶ್ನೆಯೊಂದನ್ನು ಕೇಳುತ್ತಾನೆ. ಅದಕ್ಕೆ ನೀವು ಸ್ವಲ್ಪ ಸಮಯದಲ್ಲೇ ಸರಿ Read more…

ಮರಿಹಕ್ಕಿಯನ್ನು ಬೇಟೆಯಾಡಿದ ದೈತ್ಯ ಆಮೆ: ವಿಡಿಯೋ ವೈರಲ್

ಇಲ್ಲಿಯವರೆಗೆ ಆಮೆಗಳನ್ನು ಸಸ್ಯಹಾರಿ ಅಂತಾನೇ ಕರೆಯಲಾಗುತ್ತಿತ್ತು. ಆದರೆ, ಈ ಆಮೆಯೊಂದರ ವಿಡಿಯೋ ನೋಡಿದ್ರೆ, ಇದೇನು ಸಸ್ಯಾಹಾರದಿಂದ ಮಾಂಸಾಹಾರ ಸೇವನೆಗೆ ಮುಂದಾಗಿದೆಯೇ ಎಂಬ ಪ್ರಶ್ನೆ ಮೂಡುವುದು ಸುಳ್ಳಲ್ಲ. ಕೇಂಬ್ರೀಡ್ಜ್ ವಿಶ್ವವಿದ್ಯಾನಿಲಯವು Read more…

ಅಚ್ಚರಿಗೊಳಿಸುವಂತಿದೆ ʼಗೂಗಲ್ʼ ನಲ್ಲಿ ಸದ್ಯ ಟ್ರೆಂಡ್ ಆಗಿರುವ ವಿಷಯ

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದಿದೆ. ಆಗಸ್ಟ್ ಆರಂಭದಿಂದಲೂ ಅಫ್ಘಾನಿಸ್ತಾನ ಸುದ್ದಿಯಲ್ಲಿದೆ. ಸಾಮಾನ್ಯವಾಗಿ ಪ್ರಸ್ತುತ ನಡೆಯುತ್ತಿರುವ ಘಟನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಜನರು ಗೂಗಲ್ ಮೊರೆ ಹೋಗ್ತಾರೆ. ಅಫ್ಘಾನಿಸ್ತಾನದ Read more…

ತಾಲಿಬಾನಿಗಳ ಕ್ರೌರ್ಯಕ್ಕೆ ಹೆದರಿ ಚರಂಡಿಯಲ್ಲಿ ಅಡಗಿ ಕುಳಿತು ವಿಮಾನದ ನಿರೀಕ್ಷೆಯಲ್ಲಿದ್ದಾರೆ ಜನ

ಅಫ್ಘಾನಿಸ್ತಾನವು ತಾಲಿಬಾನ್ ಉಗ್ರರ ಕೈವಶವಾದ ಕೂಡಲೇ ದೇಶ ತೊರೆಯುತ್ತಿರುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಇಸ್ಲಾಂ ಧರ್ಮದ ಹೆಸರಿನಲ್ಲಿ ತಾಲಿಬಾನಿಗಳು ನಡೆಸುವ ಕ್ರೌರ್ಯ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳಿಂದ ಭಯಭೀತರಾದ Read more…

ವಾರವಲ್ಲ ಅಥವಾ ತಿಂಗಳಲ್ಲ……….ಬರೋಬ್ಬರಿ 2 ವರ್ಷ ಹನಿಮೂನ್ ಮಾಡಿದ ದಂಪತಿ….!

ಮದುವೆಯಾದ್ಮೇಲೆ ಎಲ್ಲ ದಂಪತಿ ಹನಿಮೂನ್ ಗೆ ಹೋಗ್ತಾರೆ. ಮದುವೆಯಾದ ಕೆಲ ದಿನಗಳ ನಂತ್ರ ಒಂದು ವಾರ ಹನಿಮೂನ್ ಗೆ ಹೋಗುವುದು ಸಾಮಾನ್ಯ ಸಂಗತಿ. ಆದ್ರೆ ಇಲ್ಲೊಂದು ದಂಪತಿ ಒಂದು Read more…

ಆಹಾರ ತಿನ್ನುವಾಗ ಬಟ್ಟಲಿನಲ್ಲೇ ನಿದ್ರಿಸಿದ ಮುದ್ದಾದ ನಾಯಿಮರಿ: ವಿಡಿಯೋ ವೈರಲ್

ಮುದ್ದಾದ ಪ್ರಾಣಿಗಳ ವಿಡಿಯೋಗಳನ್ನು ನೋಡಲು ಅನೇಕರು ಇಷ್ಟಪಡುತ್ತಾರೆ. ಅವುಗಳಲ್ಲೂ ಈ ನಾಯಿಮರಿಗಳ ತುಂಟಾಟ ಕಂಡ್ರೆ ಅಬ್ಬಬ್ಬಾ.. ಅನ್ನೋ ಹಾಗಿರುತ್ತದೆ. ನಾಯಿಮರಿಗಳು ಏನು ಮಾಡಿದ್ರೂ ಚೆನ್ನಾಗಿಯೇ ಕಾಣುತ್ತದೆ. ಥೈಲ್ಯಾಂಡ್ ನಲ್ಲಿ Read more…

ಮನೆಗೆ ನುಗ್ಗಿ ಅಮೆಜಾನ್ ಪಾರ್ಸೆಲ್ ಕದ್ದ ಕರಡಿ: ಸಿಸಿ ಟಿವಿ ವಿಡಿಯೋ ಕಂಡು ದಂಗಾದ ಮಹಿಳೆ..!

ಮನೆಗೆ ಕಳ್ಳರು ನುಗ್ಗಬಹುದು ಅನ್ನೋ ಭಯ ಎಲ್ಲರಲ್ಲೂ ಇರುತ್ತೆ. ಅದಕ್ಕೆ ಮನೆಯ ಬಾಗಿಲನ್ನು ಭದ್ರಪಡಿಸುತ್ತಾರೆ. ಕಳ್ಳರನ್ನಾದರೂ ಹಿಡಿದು ಪೊಲೀಸರಿಗೊಪ್ಪಿಸಬಹುದು. ಆದರೆ ಪ್ರಾಣಿಗಳು ನುಗ್ಗಿ ವಸ್ತುಗಳನ್ನು ಕದ್ದರೆ ಏನು ಮಾಡುವುದು..? Read more…

ನೋಡುಗರನ್ನು ಬೆಚ್ಚಿಬೀಳಿಸುತ್ತೆ ಹೆದ್ದಾರಿಯಲ್ಲಿ ಸೆರೆಯಾಗಿರುವ ವಿಡಿಯೋ

ಕಾಡು ಪ್ರಾಣಿಗಳು ನಗರಕ್ಕೆ ಲಗ್ಗೆಯಿಡುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಇತ್ತೀಚೆಗೆ, ಚೀನಾದಲ್ಲಿ ಆನೆಗಳ ಗುಂಪೊಂದು ನಗರಗಳಿಗೆ ಭೇಟಿ ನೀಡಿದ್ದು, ದೊಡ್ಡ ಸುದ್ದಿಯಾಗಿತ್ತು. ಇದೀಗ ಬೃಹತ್ ಆನಕೊಂಡ ವೊಂದು ಹೆದ್ದಾರಿ ದಾಟುತ್ತಿರುವ Read more…

ಸಂಚಾರ ನಿಲ್ಲಿಸಿದ ವಿಶ್ವದ ಅತ್ಯಂತ ವೇಗದ ರೋಲರ್​ ​ಕೋಸ್ಟರ್

ಗಂಟೆಗೆ 172 ಕಿಲೋಮೀಟರ್​ ವೇಗದ ಗುರಿಯನ್ನು ಕೆಲ ಸೆಕೆಂಡ್​ನಲ್ಲಿ ತಲುಪಬಲ್ಲ ವಿಶ್ವದ ಅತ್ಯಂತ ವೇಗದ ರೋಲರ್​ ​ಕೋಸ್ಟರ್​​​ ಸ್ಥಗಿತಗೊಂಡಿದೆ. ಜಪಾನ್​​ನ ಫುಜಿಯಾಶಿದಾದ ಫುಜಿ ಕ್ಯೂನಲ್ಲಿರುವ ಈ ರೋಲರ್​ ​ಕೋಸ್ಟರ್​ನಲ್ಲಿ Read more…

ಸೈಕಲ್ ಏರಿ ಫುಡ್ ಡೆಲಿವರಿ ಮಾಡ್ತಿದ್ದಾರೆ ಅಫ್ಘಾನಿಸ್ತಾನದ ಮಾಜಿ ಸಚಿವ…!

ಅಘ್ಘಾನಿಸ್ತಾದಲ್ಲಿ ತಾಲಿಬಾನಿಗಳ ಆಳ್ವಿಕೆ ಶುರುವಾಗ್ತಿದ್ದಂತೆ ಜನರು ದೇಶ ತೊರೆಯುತ್ತಿದ್ದಾರೆ. ಅನೇಕ ನಾಯಕರು ಮತ್ತು ಸೆಲೆಬ್ರಿಟಿಗಳು ಅಫ್ಘಾನಿಸ್ತಾನ ತೊರೆದಿದ್ದಾರೆ. ಅಧ್ಯಕ್ಷ ಅಶ್ರಫ್ ಘನಿ ಯುಎಇಯಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಅಫ್ಘಾನಿಸ್ತಾನದ Read more…

ಶಾಕಿಂಗ್:‌ ಸೂಪ್‌ ಮಾಡಲು ನಾಗರಹಾವಿನ ತಲೆ ಕತ್ತರಿಸಿಟ್ಟಿದ್ದರೂ ಅರ್ಧ ಗಂಟೆ ಬಳಿಕ ಕಚ್ಚಿ ಬಾಣಸಿಗ ಸಾವು

ಹಾವು ಕಚ್ಚಿ ಅನೇಕರು ಸಾವನ್ನಪ್ಪುತ್ತಾರೆ. ಆದ್ರೆ ದಕ್ಷಿಣ ಚೀನಾದಲ್ಲಿ ವಿಚಿತ್ರ ಘಟನೆ ನಡೆದಿದೆ. ಇಲ್ಲಿನ ರೆಸ್ಟೋರೆಂಟ್ ನಲ್ಲಿ ಅಡುಗೆ ಮಾಡುವ ವ್ಯಕ್ತಿಯೊಬ್ಬ ನಾಗರ ಹಾವಿನ ತಲೆ ಕತ್ತರಿಸಿದ್ದಾನೆ. ತಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...