alex Certify International | Kannada Dunia | Kannada News | Karnataka News | India News - Part 232
ಕನ್ನಡ ದುನಿಯಾ
    Dailyhunt JioNews

Kannada Duniya

ಅಫ್ಘನ್​ ಜನರ ನೆರವಿಗೆ ನಿಂತ ಭಾರತದ ಸಹೋದರಿಯರು..! ನಿರಾಶ್ರಿತರ ಸ್ಥಳಾಂತರಕ್ಕೆ ಕೋಟಿಗಟ್ಟಲೇ ಹಣ ನೆರವು

ಅಪ್ಘಾನಿಸ್ತಾನವು ತಾಲಿಬಾನ್​ ಆಡಳಿತದಲ್ಲಿ ನರಕವೇ ಆಗಿದೆ. ಅಲ್ಲಿ ಸಂಕಷ್ಟ ಪಡುತ್ತಿರುವವರ ಪಾಲಿಗೆ ಭಾರತದ ಸಹೋದರಿಯರು ಸಹಾಯ ಹಸ್ತ ಚಾಚಿದ್ದಾರೆ. ಅಫ್ಘಾನಿಸ್ತಾನದಿಂದ 92 ಮಂದಿ ನಿರಾಶ್ರಿತರು, ಐದು ನಾಯಿಗಳು ಹಾಗೂ Read more…

BIG NEWS: ತಬ್ಲಿಘಿ ಜಮಾತ್‌ ನಿಷೇಧಿಸಿದ ಸೌದಿ ಅರೇಬಿಯಾ

ಸುನ್ನಿ ಇಸ್ಲಾಮಿಕ್ ಸಂಘಟನೆ ತಬ್ಲಿಘಿ ಜಮಾತ್‌ ಅನ್ನು ಸೌದಿ ಅರೇಬಿಯಾ ನಿಷೇಧಿಸಿದ್ದು, ’ಈ ಸಂಘಟನೆಯು ಭಯೋತ್ಪಾದನೆ ಬಾಗಿಲುಗಳಲ್ಲಿ ಒಂದು’ ಎಂದು ಕರೆದಿದೆ. ಮಸೀದಿಗಳಲ್ಲಿ ಪ್ರವಚನ ಹೇಳುವ ಮಂದಿಗೆ, ಮುಂದಿನ Read more…

ಒಮಿಕ್ರಾನ್ ಆತಂಕದಲ್ಲಿರುವವರಿಗೆ ವಿಶ್ವಸಂಸ್ಥೆ ನೀಡಿದೆ ನೆಮ್ಮದಿ ಸುದ್ಧಿ

ಕೋವಿಡ್-19ನ ಒಮಿಕ್ರಾನ್ ರೂಪಾಂತರಿಯಿಂದ ಅಷ್ಟೇನೂ ಗಂಭೀರ ಪರಿಣಾಮಗಳು ಸದ್ಯದ ಮಟ್ಟಿಗೆ ಆಗೋದಿಲ್ಲ ಎಂದು ಐರೋಪ್ಯ ಒಕ್ಕೂಟದ ವೈದ್ಯಕೀಯ ಅಂಗ ತಿಳಿಸಿದೆ. ಇದೇ ವೇಳೆ, ಸಿರಿವಂತ ದೇಶಗಳು ತಮ್ಮಲ್ಲಿ ಸಂಗ್ರಹಿಸಿಟ್ಟುಕೊಂಡಿರುವ Read more…

ಅಪ್ಪ – ಅಮ್ಮನನ್ನು ಅಚ್ಚರಿಗೊಳಿಸಲು ಯುವತಿ ಮಾಡಿದ್ದ ಪ್ಲಾನ್‌ ಸಖತ್‌ ವೈರಲ್

ಶಿಕ್ಷಣಕ್ಕಾಗಿ ಮನೆಯಿಂದ ದೂರದ ಊರಿನಲ್ಲಿ ಓದಲೋ ಅಥವಾ ಉದ್ಯೋಗದ ನಿಮಿತ್ತ ಬೇರೆ ಊರು, ದೇಶಕ್ಕೆ ತೆರಳಿದವರು ಅನೇಕರಿದ್ದಾರೆ. ಎಷ್ಟೋ ಸಮಯದ ಬಳಿಕ ತಮ್ಮ ಮನೆಗೆ ವಾಪಸ್ ಆದಾಗ ಆ Read more…

ಮಗಳಿಗೆ ಚಹಾ ಮಾಡುವುದು ಹೇಗೆ ಎಂದು ಹೇಳಿಕೊಟ್ಟ ವೈದ್ಯ: ಹಾರ್ಲಿಕ್ಸ್ ತರಹ ಇದೆ ಅಂದ್ರು ನೆಟ್ಟಿಗರು..!

ಬೆಳಗೆದ್ದು ಯಾರ ಮುಖ ನೋಡ್ತೀರೋ, ಬಿಡ್ತಿರೋ ಗೊತ್ತಿಲ್ಲ. ಆದ್ರೆ ಬಹುತೇಕರಿಗೆ ಚಹಾ ಕುಡಿಯದಿದ್ದರೆ ಆ ದಿನ ಪರಿಪೂರ್ಣವೇ ಆಗೋದಿಲ್ಲ. ಚಹಾವು ಹಲವು ಮಂದಿಯ ನೆಚ್ಚಿನ ಪಾನೀಯವಾಗಿದೆ. ಮಸಾಲಾ ಟೀ, Read more…

ಎಲಾನ್ ಮಸ್ಕ್ ಗ್ರೇಡ್ ಮಾಡಿದ್ದ 1995ರ ಪೇಪರ್‌ 5.87 ಲಕ್ಷ ರೂಪಾಯಿಗೆ ಹರಾಜು…!

ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು 1995ರಲ್ಲಿ ಗ್ರೇಡ್ ಮಾಡಿದ್ದ ಕೆಲವು ಪೇಪರ್‌ಗಳನ್ನು ಬರೋಬ್ಬರಿ $7,753 (ರೂ. 5.87 ಲಕ್ಷ) ಗೆ ಹರಾಜು ಮಾಡಲಾಗಿದೆ. ಎಲಾನ್ ಮಸ್ಕ್ ಟೆಸ್ಲಾವನ್ನು Read more…

ತಮ್ಮ 57 ನೇ ವಯಸ್ಸಿನಲ್ಲಿ 7 ನೇ ಮಗುವಿಗೆ ತಂದೆಯಾದ ಬ್ರಿಟನ್‌ ಪ್ರಧಾನಿ

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಸದ್ಯ 57 ವರ್ಷ ವಯಸ್ಸು. ಈ ಸಮಯದಲ್ಲಿ ಅವರು 7ನೇ ಮಗುವಿನ ತಂದೆಯಾಗಿದ್ದಾರೆ. ಅವರ ಮೂರನೇ ಪತ್ನಿ ಕ್ಯಾರಿ ಲಂಡನ್ ಆಸ್ಪತ್ರೆಯಲ್ಲಿ Read more…

ಅಫ್ಘನ್ನರ ’ಹೃದಯವಿ‌ದ್ರಾವಕ’ ಪರಿಸ್ಥಿತಿಯನ್ನು ಬಿಂಬಿಸುತ್ತೆ ಈ ಪೋಸ್ಟರ್

ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡು ತಾಲಿಬಾನ್ ಆಡಳಿತ ಮತ್ತೆ ಸ್ಥಾಪಿತವಾದ ಬಳಿಕ, ಅಲ್ಲಿನ ಜನರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಜಾಗತಿಕ ಮಾಧ್ಯಮಗಳು ವರದಿ ಮಾಡುತ್ತಿವೆ. ತಾಲಿಬಾನಿ ಆಡಳಿತದಲ್ಲಿ Read more…

ಚಾಲಕನಿಗೆ ವಿಡಿಯೋ ಗೇಮ್ ಆಡಲು ಅವಕಾಶ ಕೊಡ್ತಿದೆ ಟೆಸ್ಲಾದ ಹೊಸ ಸಾಫ್ಟ್‌ವೇರ್‌‌

ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್ ಕಾರುಗಳಿಗೆ ಮಾಡಲಾದ ಸಾಫ್ಟ್‌ವೇರ್‌ ಅಪ್ಡೇ‌ಟ್ ಒಂದರಿಂದಾಗಿ, ಚಾಲಕ ಡ್ರೈವಿಂಗ್ ಮಾಡುತ್ತಾ, ಕೇಂದ್ರ ಟಚ್‌ಸ್ಕ್ರೀನ್‌ನಲ್ಲಿ ವಿಡಿಯೋ ಗೇಮ್ಸ್ ಆಡಬಹುದಾಗಿದೆ ಎನ್ನಲಾಗುತ್ತಿದೆ. ಸುರಕ್ಷಿತ Read more…

ಸಿಂಗಪುರ: ಬೂಸ್ಟರ್‌ ಡೋಸ್ ಪಡೆದಿದ್ದರೂ ಒಮಿಕ್ರಾನ್‌ ಸೋಂಕಿಗೊಳಗಾದ ಯುವತಿ

ಎಲ್ಲೆಡೆ ಭೀತಿ ಮೂಡಿಸುತ್ತಿರುವ ಒಮಿಕ್ರಾನ್ ಅವತಾರಿ ಕೋವಿಡ್‌ ವ್ಯಾಪಿಸದಂತೆ ಜಗತ್ತಿನಾದ್ಯಂತ ಸರ್ಕಾರಗಳು ಕಟ್ಟೆಚ್ಚರ ವಹಿಸಿವೆ. ಇದರ ನಡುವೆಯೂ ಜನರಲ್ಲಿ ಈ ಸೋಂಕಿನ ಬಗ್ಗೆ ಅರಿವಿನ ಕೊರತೆಯಿಂದ ಆಗಾಗ ಒಂದಷ್ಟು Read more…

ಇಷ್ಟಿದೆ ನೋಡಿ ಎಲಾನ್‌ ಮಸ್ಕ್‌ರ ರಿಯಲ್ ಎಸ್ಟೇಟ್ ಆಸ್ತಿ

ಟೆಸ್ಲಾ, ಸ್ಪೇಸ್‌ಎಕ್ಸ್ ಹಾಗೂ ನ್ಯೂರಾಲಿಂಕ್ ಸ್ಥಾಪಕ ಎಲಾನ್ ಮಸ್ಕ್ ಜಗತ್ತಿನ ಅತ್ಯಂತ ಸಿರಿವಂತ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಉದ್ಯಮಿ ಬಳಿ $278.4 ಶತಕೋಟಿ (2.11 Read more…

ದರ ಪರಿಶೀಲಿಸದೆ ಖಾದ್ಯ ಆರ್ಡರ್ ಮಾಡಿದ ಜೋಡಿ ಬಿಲ್ ಬಂದಾಗ ಬೆಚ್ಚಿಬಿತ್ತು…!

ನೀವು ಯಾವುದೇ ರೆಸ್ಟೋರೆಂಟ್‌ನಿಂದ ಆರ್ಡರ್ ಮಾಡುವ ಮೊದಲು ಯಾವಾಗಲೂ ಮೆನು ಕಾರ್ಡ್‌ನಲ್ಲಿನ ದರಗಳನ್ನು ಅಗತ್ಯವಾಗಿ ಪರಿಶೀಲಿಸಬೇಕು. ಇಲ್ಲದಿದ್ದಲ್ಲಿ ನೀವು ದುಬಾರಿ ಮೊತ್ತ ತೆರಬೇಕಾದೀತು.. ಅಮೆರಿಕದ ನ್ಯೂಜೆರ್ಸಿಯಲ್ಲಿ ಡಿನ್ನರ್ ಡೇಟ್ Read more…

ಭೀಕರ ಅಪಘಾತದಲ್ಲಿ 49 ವಲಸಿಗರು ಸಾವು, 58 ಮಂದಿಗೆ ಗಾಯ

ಟಕ್ಸ್ ಟ್ಲಾ ಗುಟೈರೆಜ್(ಮೆಕ್ಸಿಕೊ): ಮಧ್ಯ ಅಮೆರಿಕದ ವಲಸಿಗರು ಪ್ರಯಾಣಿಸುತ್ತಿದ್ದ ಸರಕು ಸಾಗಣೆ ಟ್ರಕ್ ದಕ್ಷಿಣ ಮೆಕ್ಸಿಕೊದ ಹೆದ್ದಾರಿಯೊಂದರಲ್ಲಿ ಅಪಘಾತಕ್ಕೀಡಾಗಿ ಕನಿಷ್ಠ 49 ಜನರು ಸಾವನ್ನಪ್ಪಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ Read more…

2008 ರ ನಂತರ ಜನಿಸಿದವರಿಗೆ ಈ ದೇಶದಲ್ಲಿ ಸಿಗೋಲ್ಲ ಸಿಗರೇಟ್…!

2008ನೇ ಇಸವಿ ನಂತರ ಜನಿಸಿದವರು ಇನ್ಮುಂದೆ ನ್ಯೂಜಿಲೆಂಡ್‌ನಲ್ಲಿ ಸಿಗರೇಟ್ ಖರೀದಿಸಲು ಸಾಧ್ಯವಾಗುವುದಿಲ್ಲ. ಯುವಕರು ಧೂಮಪಾನ ಸೇವನೆ ಮಾಡುವುದು ಉತ್ತಮವಲ್ಲ. ಹೀಗಾಗಿ ಯುವಕರಿಗೆ ಹೊಗೆಯುಗುಳುವ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು Read more…

BIG NEWS: ಬೂಸ್ಟರ್ ಡೋಸ್ ನೀಡಲು WHO ಶಿಫಾರಸು, ಯಾರಿಗೆಲ್ಲ 3 ನೇ ಬಾರಿ ಲಸಿಕೆ ಗೊತ್ತಾ…?

ಜಿನೇವಾ: ಕೊರೋನಾ ರೂಪಾಂತರ ಒಮಿಕ್ರಾನ್ ನಿಯಂತ್ರಿಸಲು ಬೂಸ್ಟರ್ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಬೂಸ್ಟರ್ ಡೋಸ್ ನೀಡುವಂತೆ ಶಿಫಾರಸ್ಸು ಮಾಡಲಾಗಿದೆ. Read more…

ಜಿಮ್‍ನಲ್ಲಿ ವರ್ಕೌಟ್ ಮಾಡಿದ ಬೆಕ್ಕು: ವಿಡಿಯೋ ವೈರಲ್

ಕೊರೊನಾ ಕಾಲಿಟ್ಟ ಮೇಲೆ ಮನೆಯಿಂದಲೇ ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಅದೆಷ್ಟೋ ಜನರು ಮನೆಯ ಹತ್ತಿರದ ಅಂಗಡಿಗೆ ಹೋಗಲು ಕೂಡ ಉದಾಸೀನ ಮಾಡುತ್ತಾರೆ. ಕನಿಷ್ಠ ವ್ಯಾಯಾಮ ಕೂಡ Read more…

ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಮೇಲೆ ಉಗ್ರರ ದಾಳಿ – 7 ಮಂದಿ ಸಾವು, ಮೂವರ ಸ್ಥಿತಿ ಗಂಭೀರ….!

ಪಶ್ಚಿಮ ಆಫ್ರಿಕಾದಲ್ಲಿ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಮೇಲೆ ಉಗ್ರರು ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಪಶ್ಚಿಮ ಆಫ್ರಿಕಾದಲ್ಲಿನ ಮಾಲಿಯಲ್ಲಿ Read more…

ಫುಟ್ಬಾಲ್‌ ಲೋಕದ ದಂತ ಕಥೆ ʼಪೀಲೆʼ ಮತ್ತೆ ಆಸ್ಪತ್ರೆಗೆ ದಾಖಲು

ಫುಟ್ಬಾಲ್ ಲೋಕದ ದಂತಕಥೆ ಪೀಲೆ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರನ್ನು ಕೊಲೊನ್ ಟ್ಯೂಮರ್ ಚಿಕಿತ್ಸೆಗಾಗಿ ಸಾವೋ ಪಾಲೊ ನಗರದಲ್ಲಿನ ಆಲ್ಬರ್ಟ್ ಐನ್ ಸ್ಟೈನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು Read more…

ಮುದ್ದಿನ ನಾಯಿಗಾಗಿ ಸಿದ್ದವಾಯ್ತು ಎರಡಂತಸ್ತಿನ ಮನೆ…!

ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನೋ ಗಾದೆ ಮಾತೊಂದಿದೆ. ತಮ್ಮ ಮಕ್ಕಳು ಏನು ಕೇಳುತ್ತಾರೋ ಅವೆಲ್ಲವನ್ನೂ ಕೊಟ್ಟು ಮಕ್ಕಳನ್ನು ಹಾಳು ಮಾಡುವ ಪೋಷಕರು ಅದೆಷ್ಟೋ ಜನರಿದ್ದಾರೆ. ಇದರಲ್ಲಿ ಸಾಕುಪ್ರಾಣಿ ಮಾಲೀಕರು Read more…

ಫೆಸಿಫಿಕ್ ಮಹಾಸಾಗರದ ಮೇಲೆ ಹಾರಾಡಿತಾ ಏಲಿಯನ್..? ಪೈಲಟ್ ತೆಗೆದಿರುವ ವಿಡಿಯೋ ನೋಡಿದ್ರೆ ದಂಗಾಗ್ತೀರಾ..!

ಅನ್ಯಗ್ರಹದಲ್ಲಿ ಜೀವಿಗಳಿವೆಯೇ ಎಂಬ ಬಗ್ಗೆ ವಿಜ್ಞಾನಿಗಳು ಇನ್ನೂ ಕೂಡ ಸಂಶೋಧನೆ ನಡೆಸುತ್ತಲೇ ಇದ್ದಾರೆ. ಆದರೂ ಏಲಿಯನ್ ಗಳಿವೆ ಎಂಬ ಬಗ್ಗೆ ಹಲವಾರು ಮಂದಿ ನಂಬಿದ್ದಾರೆ. ಈ ಏಲಿಯನ್ ಗಳು Read more…

ಮೊಸರಿಗಾಗಿ ದಾರಿ ಮಧ್ಯೆಯೇ ರೈಲು ನಿಲ್ಲಿಸಿದ ಚಾಲಕ….!

ಲಾಹೋರ್ : ಊಟ ಸೇರಿದಂತೆ ಏನಾದರೂ ಅವಶ್ಯಕ ವಸ್ತುಗಳು ಬೇಕಾದಲ್ಲಿ ಅಥವಾ ಊಟ ಮಾಡುವುದಕ್ಕಾಗಿ ಬಸ್, ಲಾರಿ ಸೇರಿದಂತೆ ಪ್ರಯಾಣಿಕರನ್ನು ಹೊತ್ತು ಸಾಗುವ ವಾಹನಗಳು ನಿಲ್ಲಿಸುವುದು ಸಹಜ. ಆದರೆ, Read more…

OMG: ಮೊಸರು ಖರೀದಿಸಲು ರೈಲು ನಿಲ್ಲಿಸಿದ ಚಾಲಕ….!

ಲಾಹೋರ್: ಮೊಸರು ಖರೀದಿಸುವುದಕ್ಕಾಗಿ ರೈಲನ್ನು ನಿಲುಗಡೆ ಮಾಡಿರುವ ಅಚ್ಚರಿಯ ಘಟನೆ ಪಾಕಿಸ್ತಾನದ ಲಾಹೋರ್‌ನ ರೈಲ್ವೇ ನಿಲ್ದಾಣದ ಬಳಿ ನಡೆದಿದೆ. ಚಾಲಕ ಹಾಗೂ ಸಹಾಯಕ ರೈಲನ್ನು ನಿಲುಗಡೆ ಮಾಡಿ ಅಂಗಡಿಯಿಂದ Read more…

SHOCKING: ಮಾರುಕಟ್ಟೆಯಲ್ಲೇ ಯುವತಿಯರು ಸೇರಿ ನಾಲ್ವರು ಮಹಿಳೆಯರ ಬೆತ್ತಲೆ ಮೆರವಣಿಗೆ, ಕಳವು ಆರೋಪದ ಮೇಲೆ ಹಲ್ಲೆ

ಲಾಹೋರ್: ಅಂಗಡಿಯಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ಹದಿಹರೆಯದವರು ಸೇರಿದಂತೆ ನಾಲ್ವರು ಮಹಿಳೆಯರನ್ನು ಜನರ ಗುಂಪೊಂದು ಎಳೆದಾಡಿ ಥಳಿಸಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. ಲಾಹೋರ್ ನಿಂದ Read more…

ಯುವತಿಯಿಂದಲೇ ಗುಂಡಿ ತೋಡಿಸಿ, ಶೂಟ್ ಮಾಡಿ ಅದರಲ್ಲಿಯೇ ಮುಚ್ಚಿದ ದುಷ್ಕರ್ಮಿಗಳು….!

ಯುವತಿಯಿಂದಲೇ ಗುಂಡಿ ತೋಡಿಸಿ, ಕೊನೆಗೆ ಅವಳನ್ನು ಕೊಲೆ ಮಾಡಿ ಅದೇ ಗುಂಡಿಯಲ್ಲಿ ಮುಚ್ಚಿ ಸಮಾಧಿ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಘಟನೆ ಬ್ರೆಜಿಲ್‌ ನ ಸಾಂಟಾ ಕ್ಯಾಟರಿನಾ Read more…

BIG NEWS: ಕೊಲೆ ಆರೋಪ ಪ್ರಕರಣದಲ್ಲಿ 20 ವಿದ್ಯಾರ್ಥಿಗಳಿಗೆ ಮರಣ ದಂಡನೆ

ಸೋಶಿಯಲ್​ ಮೀಡಿಯಾದಲ್ಲಿ ಸರ್ಕಾರವನ್ನು ಟೀಕೆ ಮಾಡಿದ್ದ ಯುವಕನನ್ನು 2019ರಲ್ಲಿ ಬರ್ಬರವಾಗಿ ಹತ್ಯೆಗೈದಿದ್ದ ವಿಶ್ವವಿದ್ಯಾಲಯದ 20 ವಿದ್ಯಾರ್ಥಿಗಳಿಗೆ ಬಾಂಗ್ಲಾದೇಶದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಭಾರತದೊಂದಿಗೆ ನೀರು ಹಂಚಿಕೆ ಒಪ್ಪಂದಕ್ಕಾಗಿ ಸಹಿ Read more…

ಒಮಿಕ್ರಾನ್ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್: ಸೋಂಕು ಡೆಲ್ಟಾಗಿಂತ ತೀವ್ರವಾಗಿಲ್ಲ, ಈಗಿರುವ ಲಸಿಕೆಗಳೇ ಸಾಕು; WHO

Omicron ಬಗ್ಗೆ ಹೆಚ್ಚುತ್ತಿರುವ ಜಾಗತಿಕ ಆತಂಕ, ಕಳವಳಗಳ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ಮಾಹಿತಿ ನೀಡಿದೆ. ಕೊರೋನಾ ವೈರಸ್ ಕಾಯಿಲೆಯ(ಕೋವಿಡ್ -19) ಹೊಸ ರೂಪಾಂತರ ಒಮಿಕ್ರಾನ್ ಹೆಚ್ಚು Read more…

ಮೊಸಳೆಯಿಂದ ದಾಳಿಗೊಳಗಾದ್ರೂ ಪ್ರಾಣಾಪಾಯದಿಂದ ಯುವತಿ ಪಾರು..!

ತನ್ನ ಸ್ನೇಹಿತರೊಂದಿಗೆ ವಿಹಾರಕ್ಕೆ ತೆರಳಿದ ಯುಕೆ ಮೂಲದ ಯುವತಿ ಇದೀಗ ಜಾಂಬಿಯಾ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾಳೆ. ಹೌದು, 10 ಅಡಿ ಉದ್ದದ ಮೊಸಳೆ ಬಾಯಿಗೆ ಸಿಲುಕಿ ರಕ್ಷಣೆಗೊಳಗಾದ Read more…

ಚಿಪ್ಸ್‌ ಪೊಟ್ಟಣದಲ್ಲಿ ಉಗುಳಿ ಶೆಲ್ಫ್‌ನಲ್ಲಿಟ್ಟ ಮಹಿಳೆ; ವಿಡಿಯೋ ವೈರಲ್

ಸಣ್ಣತನದ ಪರಮಾವಧಿಯ ನಿದರ್ಶನವೊಂದರಲ್ಲಿ ಅಮೆರಿಕದ ಮಹಿಳೆಯೊಬ್ಬರು ಗ್ರಾಸರಿ ಸ್ಟೋರ್‌ನಲ್ಲಿದ್ದ ಚಿಪ್ಸ್‌ ಪ್ಯಾಕ್ ಒಂದರ ಒಳಗೆ ಉಗುಳುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ನ್ಯಾಶ್‌ವಿಲ್ಲೆಯ ದಿನಸಿ ಅಂಗಡಿಯೊಂದರಲ್ಲಿ ಹೀಗೆ ಮಾಡಿದ Read more…

ನೋವಿಲ್ಲದೆ ಸಾಯುವ ಸೂಸೈಡ್ ಪಾಡ್‌ ಕಾನೂನುಬದ್ಧಗೊಳಿಸಿದ ಸ್ವಿಜ಼ರ್ಲೆಂಡ್

ನೋವೇ ಇಲ್ಲದಂತೆ ಒಂದೇ ನಿಮಿಷದಲ್ಲಿ ಸಾಯಲು ಅನುವಾಗುವ ಆತ್ಮಹತ್ಯಾ ಪಾಡ್ ಒಂದರ ಬಳಕೆಗೆ ಸ್ವಿಜ಼ರ್ಲೆಂಡ್ ಶಾಸನಾತ್ಮಕ ಅನುಮತಿ ನೀಡಿದೆ. ಸೂಸೈಡ್ ಪಾಡ್‌ಗಳು ಎಂದು ಕರೆಯಲಾಗುವ ’ಸ್ಯಾಕ್ರೋ’ ಯಂತ್ರಗಳು 3ಡಿ Read more…

ಬೆಚ್ಚಿಬೀಳಿಸುವಂತಿದೆ ಸುಮೇರು ಜ್ವಾಲಾಮುಖಿ ಸ್ಫೋಟದ ವಿಡಿಯೋ

ಇಂಡೋನೇಷ್ಯಾದಲ್ಲಿ ಸುಮೇರು ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮ ಕನಿಷ್ಠ 13 ಮಂದಿ ಮೃತಪಟ್ಟಿದ್ದು, ಡಜನ್ ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬೂದಿಯ ಆಳವಾದ ಪದರಗಳು ಪ್ರದೇಶವನ್ನು ಆವರಿಸಿದ್ದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...