alex Certify International | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಟರ್ಕಿಯ ಏರೋಸ್ಪೇಸ್ ಪ್ರಧಾನ ಕಚೇರಿ ಮೇಲೆ ಉಗ್ರರ ದಾಳಿ : ಮೂವರು ಸಾವು |Video

ಅಂಕಾರಾ ಬಳಿಯ ಟರ್ಕಿಶ್ ಏರೋಸ್ಪೇಸ್ ಇಂಡಸ್ಟ್ರೀಸ್ (ಟುಸಾಸ್) ಪ್ರಧಾನ ಕಚೇರಿಯಲ್ಲಿ ಮಾರಣಾಂತಿಕ ದಾಳಿ ನಡೆಸಲಾಗಿದೆ ಎಂದು ಟರ್ಕಿ ಬುಧವಾರ ಹೇಳಿದೆ, ಮಾಧ್ಯಮಗಳು ಸ್ಥಳದಲ್ಲಿ ದೊಡ್ಡ ಸ್ಫೋಟವನ್ನು ವರದಿ ಮಾಡಿವೆ. Read more…

ಯುದ್ಧ ಪೀಡಿತ ಗಾಝಾದಲ್ಲಿ ಗಾಯಾಳು ಬಾಲಕಿಯನ್ನು ಹೊತ್ತೊಯ್ಯುತ್ತಿರುವ ಸಹೋದರಿ : ಮನ ಮಿಡಿಯುವ ವಿಡಿಯೋ ವೈರಲ್.!

ಗಾಝಾದಲ್ಲಿ ಯುದ್ಧದ ನಡುವೆ ಹುಡುಗಿಯೊಬ್ಬಳು ಗಾಯಗೊಂಡ ತನ್ನ ತಂಗಿಯನ್ನು ವೈದ್ಯಕೀಯ ಆರೈಕೆಗಾಗಿ ಕರೆದೊಯ್ಯುತ್ತಿರುವ ಮನ ಮಿಡಿಯುವ ವೀಡಿಯೊ ವೈರಲ್ ಆಗಿದೆ. ದಣಿದವಳಂತೆ ಕಾಣುತ್ತಿದ್ದ ಹುಡುಗಿಯನ್ನು ಅವಳು ಎಲ್ಲಿಗೆ ಹೋಗುತ್ತಿರುವೆ Read more…

ELIMINATED: ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಉತ್ತರಾಧಿಕಾರಿ ಹಶೆಮ್ ಸಫೀದ್ದೀನ್ ಹತ್ಯೆ: ಇಸ್ರೇಲ್ ಮಾಹಿತಿ

ಜೆರುಸಲೇಂ: ಇರಾನ್ ಬೆಂಬಲಿತ ಲೆಬನಾನಿನ ಉಗ್ರಗಾಮಿ ಗುಂಪನ್ನು ಗುರಿಯಾಗಿಸಿಕೊಂಡು ಇಸ್ರೇಲಿ ನಡೆಸಿದ ದಾಳಿಯಲ್ಲಿ ಕಳೆದ ತಿಂಗಳು ಮೃತಪಟ್ಟಿದ್ದ ದಿವಂಗತ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರ ಉತ್ತರಾಧಿಕಾರಿ ಹಶೆಮ್ Read more…

ಪತ್ನಿ ಮೇಲಿನ ಕೋಪಕ್ಕೆ ತನ್ನ ತಲೆಗೆ ತಾನೇ ಚಪ್ಪಲಿಯಿಂದ ಹೊಡೆದುಕೊಂಡ ಪತಿ…..!

ಪತಿ-ಪತ್ನಿ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಮನಸ್ತಾಪ ಸಾಮಾನ್ಯ. ಆದರೆ ಅದೇ ಮನಸ್ತಾಪ ವಿಪರೀತಕ್ಕೆ ತಿರುಗಿದರೇ ಮಾತ್ರ ದುರಂತ. ಕೋಪದ ಬರದಲ್ಲಿ ಪತಿ ಪತ್ನಿ ಮೇಲೆ ಕೈ ಮಾಡುವ ಅಥವಾ Read more…

ಮತ್ತೆ ‘ಉದ್ಯೋಗ ಕಡಿತ’ಕ್ಕೆ ಮುಂದಾದ ತಂತ್ರಜ್ಞಾನ ಕಂಪನಿಗಳು: ಮೆಟಾದಲ್ಲಿ ದೊಡ್ಡಮಟ್ಟದಲ್ಲಿ ಉದ್ಯೋಗಿಗಳಿಗೆ ‘ಪಿಂಕ್ ಸ್ಲಿಪ್’

ನ್ಯೂಯಾರ್ಕ್: ತಂತ್ರಜ್ಞಾನ ಕಂಪನಿಗಳು ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿವೆ. ಸಾಮಾಜಿಕ ಜಾಲತಾಣ ಫೇಸ್ಬುಕ್ ಮೂಲ ಕಂಪನಿ ಮೆಟಾ ದೊಡ್ಡಮಟ್ಟದಲ್ಲಿಯೇ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ವಾಟ್ಸಾಪ್, ಇನ್ಸ್ಟಾಗ್ರಾಮ್ ಮತ್ತು ರಿಯಾಲಿಟಿ Read more…

BREAKING: ದೊಡ್ಡ ತಪ್ಪು ಮಾಡಿದ್ದಾರೆ: ಹತ್ಯೆ ಯತ್ನದ ಬಳಿಕ ನೆತನ್ಯಾಹು ಮೊದಲ ಪ್ರತಿಕ್ರಿಯೆ: ಇದುವರೆಗೆ 42 ಸಾವಿರಕ್ಕೂ ಅಧಿಕ ಮಂದಿ ಸಾವು

ಜೆರುಸಲೇಂ: ಗಾಜಾ ಪಟ್ಟಿ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ಮುಂದುವರೆದಿದೆ. ಇಸ್ರೇಲ್ ದಾಳಿಯಿಂದ ಇದುವರೆಗೆ 42,519 ಪ್ಯಾಲೇಸ್ತೀನಿಯರು ಸಾವನ್ನಪ್ಪಿದ್ದಾರೆ. ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಕ್ಷಿಪಣಿ ದಾಳಿ ಮುಂದುವರೆದಿದೆ. Read more…

GOOD NEWS : ಭಾರತೀಯ ಉದ್ಯೋಗಿಗಳಿಗೆ ಈ ದೇಶದಲ್ಲಿ ಭಾರಿ ಡಿಮ್ಯಾಂಡ್..! ಸಿಗುತ್ತೆ ಕೈ ತುಂಬಾ ಸಂಬಳ

ಆರೋಗ್ಯ, ಐಟಿ ಮತ್ತು ಎಂಜಿನಿಯರಿಂಗ್ ನಂತಹ ಕ್ಷೇತ್ರಗಳಲ್ಲಿನ ನಿರ್ಣಾಯಕ ಕಾರ್ಮಿಕ ಕೊರತೆಯನ್ನು ನೀಗಿಸಲು ಭಾರತೀಯ ಉದ್ಯೋಗಿಗಳನ್ನು ಆಕರ್ಷಿಸಲು ಜರ್ಮನಿ ನಿರ್ಧರಿಸಿದೆ. ಜರ್ಮನ್ ಚಾನ್ಸಲರ್ ಒಲಾಫ್ ಶೋಲ್ಜ್ ಅವರ ಕ್ಯಾಬಿನೆಟ್ Read more…

BREAKING : ಗಾಜಾ ಮೇಲೆ ಮತ್ತೆ ಇಸ್ರೇಲ್ ಏರ್ ಸ್ಟ್ರೈಕ್ : 33 ಸಾವು, 85 ಮಂದಿಗೆ ಗಾಯ

ಗಾಜಾದ ಎಂಟು ಐತಿಹಾಸಿಕ ನಿರಾಶ್ರಿತರ ಶಿಬಿರಗಳಲ್ಲಿ ಅತಿದೊಡ್ಡದಾದ ಜಬಾಲಿಯಾದಲ್ಲಿ ಶುಕ್ರವಾರ (ಅಕ್ಟೋಬರ್ 18) ಹಲವಾರು ಮನೆಗಳ ಮೇಲೆ ಇಸ್ರೇಲ್ ದಾಳಿ ನಡೆಸಿದ ಪರಿಣಾಮ ಕನಿಷ್ಠ 33 ಜನರು ಸಾವನ್ನಪ್ಪಿದ್ದಾರೆ Read more…

BIG NEWS: ದೆಹಲಿಯಿಂದ ಲಂಡನ್ ಗೆ ತೆರಳುತ್ತಿದ್ದ ವಿಸ್ತಾರಾ ವಿಮಾನ ತುರ್ತು ಭೂಸ್ಪರ್ಶ

ನವದೆಹಲಿ: ದೆಹಲಿಯಿಂದ ಲಂಡನ್ ಗೆ ತೆರಳುತ್ತಿದ್ದ ವಿಸ್ತಾರ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ಈ ಹಿನ್ನೆಲೆಯಲ್ಲಿ ವಿಮಾವನ್ನು ತುರ್ತು ಭೂಸ್ಪರ್ಶ ಮಾಡಿರುವ ಘಟಬೆ ನಡೆದಿದೆ. ಲಂಡನ್ ಗೆ Read more…

SHOCKING : ‘ನಮಾಜ್’ ನಡುವೆ ಸಂಗೀತ ಕೇಳಿದ 15 ವರ್ಷದ ಬಾಲಕನ ಶಿರಚ್ಛೇದ ಮಾಡಿದ ‘ಐಸಿಸ್’ ಉಗ್ರರು .!

ಇರಾಕ್: ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕರ ಕ್ರೌರ್ಯಕ್ಕೆ ಮಿತಿಯಿಲ್ಲ. ಧರ್ಮದ ಹೆಸರಿನಲ್ಲಿ ಮುಗ್ಧ ಜನರನ್ನು ಕೊಲ್ಲುವುದು ಅವರಿಗೆ ‘ಧರ್ಮ’. ಅವರ ಮೊಂಡುತನ ಮತ್ತು ಕ್ರೌರ್ಯಕ್ಕೆ ಯಾವುದೇ ಮಿತಿಗಳಿಲ್ಲ. ಇತ್ತೀಚೆಗೆ Read more…

BREAKING NEWS: ಇಸ್ರೇಲಿ ದಾಳಿಯಲ್ಲಿ ಯಾಹ್ಯಾ ಸಿನ್ವಾರ್ ಹತ್ಯೆ ಖಚಿತಪಡಿಸಿದ ಹಮಾಸ್

ಗಾಜಾದಲ್ಲಿ ಇಸ್ರೇಲಿ ವೈಮಾನಿಕ ದಾಳಿಯ ನಂತರ ನಾಯಕ ಯಾಹ್ಯಾ ಸಿನ್ವಾರ್ ಸಾವನ್ನಪ್ಪಿರುವುದಾಗಿ ಹಮಾಸ್ ದೃಢಪಡಿಸಿದೆ. ಅವರ ಸಾವು “ನಕಲಿ ಸುದ್ದಿ” ಎಂದು ಹಿಂದಿನ ಹೇಳಿಕೆಗಳನ್ನು ಕೈಬಿಟ್ಟಿದೆ. ಗಾಜಾ ಪ್ರದೇಶದಲ್ಲಿ Read more…

ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಹತ್ಯೆ ಬೆನ್ನಲ್ಲೇ ಇಸ್ರೇಲ್ ಪ್ರಧಾನಿಗೆ ಕರೆ ಮಾಡಿದ ಅಮೆರಿಕ ಅಧ್ಯಕ್ಷ ಬೈಡನ್ ಅಭಿನಂದನೆ

ಹಮಾಸ್ ಉಗ್ರ ಸಂಘಟನೆಯ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆಯನ್ನು ಇಸ್ರೇಲ್ ದೃಢಪಡಿಸಿದೆ. ಗಾಜಾದಲ್ಲಿ ಸಿನ್ವಾರ್ ಸೇರಿದಂತೆ ಮೂವರು ಉಗ್ರರನ್ನು ಇಸ್ರೇಲ್ ಪಡೆ ಕೊಂದು ಹಾಕಿದೆ. ಇದರ ಬೆನ್ನಲ್ಲೇ ಇಸ್ರೇಲ್ Read more…

ಯಾಹ್ಯಾ ಸಿನ್ವಾರ್ ಸಾವನ್ನು ದೃಢೀಕರಿಸಿದ ಇಸ್ರೇಲ್, ‘ನಮ್ಮ ನಾಯಕ ಜೀವಂತವಾಗಿದ್ದಾನೆ’ ಎಂದ ಹಮಾಸ್

ಗಾಜಾದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗಳಲ್ಲಿ ಇಸ್ರೇಲಿ ಪಡೆಗಳು ಹಮಾಸ್ ಉನ್ನತ ನಾಯಕ ಯಾಹ್ಯಾ ಸಿನ್ವಾರ್ ಅವರನ್ನು ಕೊಂದಿದ್ದಾರೆ ಎಂದು ಇಸ್ರೇಲ್ ವಿದೇಶಾಂಗ ಸಚಿವರು ಖಚಿತಪಡಿಸಿದ್ದಾರೆ. ಇಸ್ರೇಲ್ ಮೇಲಿನ ಕಳೆದ ವರ್ಷದ Read more…

BREAKING: ಇಸ್ರೇಲ್ ದಾಳಿಯಲ್ಲಿ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಹತ್ಯೆ

ಗುರುವಾರ ಗಾಜಾದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹಮಾಸ್‌ ನ ರಾಜಕೀಯ ಬ್ಯೂರೋದ ನಾಯಕ ಯಾಹ್ಯಾ ಸಿನ್ವಾರ್ ಕೊಲ್ಲಲ್ಪಟ್ಟಿದ್ದು, ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಇಸ್ರೇಲಿ ಸೇನೆಯು ಹೇಳಿದೆ. ಗಾಜಾ Read more…

BREAKING : ಬಾಂಗ್ಲಾದೇಶದ ಮಾಜಿ ಪ್ರಧಾನಿ ‘ಶೇಖ್ ಹಸೀನಾ’ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ |Sheikh Hasina

ಢಾಕಾ: ಬಾಂಗ್ಲಾದೇಶದಲ್ಲಿ ರಾಷ್ಟ್ರವ್ಯಾಪಿ ವಿದ್ಯಾರ್ಥಿ ಪ್ರತಿಭಟನೆಯ ನಂತರ ಆಗಸ್ಟ್ನಲ್ಲಿ ಅಧಿಕಾರದಿಂದ ಹೊರ ನಡೆದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಬಾಂಗ್ಲಾದೇಶದ ನ್ಯಾಯಾಲಯ ಗುರುವಾರ ಬಂಧನ ವಾರಂಟ್ ಹೊರಡಿಸಿದೆ Read more…

ಹೋಟೆಲ್ ಕಟ್ಟಡದಿಂದ ಬಿದ್ದು ಅರ್ಜೆಂಟೀನಾದ ಮಾಜಿ ಒನ್ ಡೈರೆಕ್ಷನ್ ಸದಸ್ಯ ‘ಲಿಯಾಮ್ ಪೇನ್’ ಸಾವು

ಬ್ಯೂನಸ್ ಐರಿಸ್: ಬ್ಯೂನಸ್ ಐರಿಸ್ನಲ್ಲಿ ಮಾಜಿ ಒನ್ ಡೈರೆಕ್ಷನ್ ಸದಸ್ಯ ಮತ್ತು ಸೋಲೋಯಿಸ್ಟ್ ಲಿಯಾಮ್ ಪೇನ್ ಹೋಟೆಲ್ನ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಬ್ಯೂನಸ್ ಐರಿಸ್ ಮಾಧ್ಯಮಗಳು Read more…

BREAKING : ತೈವಾನ್ ನಲ್ಲಿ 5.2 ತೀವ್ರತೆಯ ಪ್ರಬಲ ಭೂಕಂಪ |Earthquake

ಪೂರ್ವ ತೈವಾನ್ ನ ಹುವಾಲಿಯನ್ ಕೌಂಟಿಯ ಕರಾವಳಿಯಲ್ಲಿ ಬುಧವಾರ ರಾತ್ರಿ 9:58 ಕ್ಕೆ 5.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಕೇಂದ್ರ ಹವಾಮಾನ ಆಡಳಿತ (ಸಿಡಬ್ಲ್ಯೂಎ) ತಿಳಿಸಿದೆ. ಸಿಡಬ್ಲ್ಯೂಎ Read more…

BREAKING NEWS: ತೈಲ ಟ್ಯಾಂಕರ್ ಸ್ಫೋಟ: 94 ಜನರು ದುರ್ಮರಣ; 50ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ

ಕಾನೊ: ತೈಲ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ 94 ಜನರು ಸಾವನ್ನಪ್ಪಿದ್ದು , 50ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ನೈಜಿರಿಯಾದಲ್ಲಿ ನಡೆದಿದೆ. ಉತ್ತರ ನೈಜಿರಿಯದ ಜಿಗಾವಾ Read more…

ಕಚ್ಚಾ ತೈಲ ದರದಲ್ಲಿ ಶೇಕಡ 4.70ರಷ್ಟು ಇಳಿಕೆ

ಜಾಗತಿಕ ಮಾರುಕಟ್ಟೆಯಲ್ಲಿ ಮಂಗಳವಾರ ಕಚ್ಚಾ ತೈಲದ ದರದಲ್ಲಿ 4.70ರಷ್ಟು ಇಳಿಕೆಯಾಗಿದ್ದು, ಎರಡು ವಾರದ ಕನಿಷ್ಠ ಮಟ್ಟಕ್ಕೆ ತಲುಪಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಕಾರಣ ಕಳೆದ ಎರಡು Read more…

BIG NEWS: ಇಸ್ಲಾಮಾಬಾದ್ ನಲ್ಲಿ ವಿದೇಶಾಂಗ ಸಚಿವ ಜೈಶಂಕರ್ -ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹಸ್ತಲಾಘವ

ಇಸ್ಲಾಮಾಬಾದ್: ಇಸ್ಲಾಮಾಬಾದ್‌ನಲ್ಲಿ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ) ನಾಯಕರಿಗೆ ಆಯೋಜಿಸಿದ್ದ ಔತಣಕೂಟದಲ್ಲಿ ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಮತ್ತು ಪಾಕಿಸ್ತಾನಿ ಪ್ರಧಾನಿ ಶೆಹಬಾಜ್ ಷರೀಫ್ ಮಂಗಳವಾರ ಅಪರೂಪದ ಘಟನೆಯಲ್ಲಿ Read more…

ಪಾಕಿಸ್ತಾನಕ್ಕೆ ಉಗ್ರರ ಆತಂಕ ; ದೇಶಾದ್ಯಂತ ಇಂದು , ನಾಳೆ ಲಾಕ್ ಡೌನ್ ಘೋಷಣೆ |Lockdown

ಇಸ್ಲಾಮಾಬಾದ್ನಲ್ಲಿ ನಡೆಯಲಿರುವ ಎಸ್ಸಿಒ ಶೃಂಗಸಭೆಯ  ಹಿನ್ನೆಲೆ ಪಾಕಿಸ್ತಾನವು ಇಂದು ಮತ್ತು ನಾಳೆ 2 ದಿನ ಲಾಕ್ ಡೌನ್ ಘೋಷಿಸಿದೆ. ಅಕ್ಟೋಬರ್ 15 ಮತ್ತು 16 ರಂದು ನಡೆಯಲಿರುವ ಶೃಂಗಸಭೆಯಲ್ಲಿ Read more…

BREAKING : ಈಜಿಪ್ಟ್ ನಲ್ಲಿ ಭೀಕರ ಬಸ್ ಅಪಘಾತ : 12 ಮಂದಿ ವಿದ್ಯಾರ್ಥಿಗಳು ಸಾವು, 33 ಜನರಿಗೆ ಗಾಯ

ಈಶಾನ್ಯ ಈಜಿಪ್ಟ್ನ ಹೆದ್ದಾರಿಯಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಪಲ್ಟಿಯಾದ ಪರಿಣಾಮ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಮತ್ತು 33 ಜನರು ಗಾಯಗೊಂಡಿದ್ದಾರೆ. ಸೂಯೆಜ್ ಮೂಲದ ಗಲಾಲಾ Read more…

BIG NEWS : ಪಾಕಿಸ್ತಾನದಲ್ಲಿ ಇಂದು ಮತ್ತು ನಾಳೆ SCO ಶೃಂಗಸಭೆ : ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾಗಿ.!

ಪಾಕಿಸ್ತಾನದಲ್ಲಿ ಇಂದು ಮತ್ತು ನಾಳೆ (ಅ.15 & 16) ಎಸ್ಸಿಒ ಶೃಂಗಸಭೆ ನಡೆಯಲಿದ್ದು, ಭಾರತದ ವಿದೇಶಾಂಗ ಸಚಿವ ಜೈಶಂಕರ್ ಭಾಗಿಯಾಗಲಿದ್ದಾರೆ. ಹೌದು. ಅಕ್ಟೋಬರ್ 15-16 ರಂದು ಇಸ್ಲಾಮಾಬಾದ್ ಆಯೋಜಿಸಿರುವ Read more…

Shocking: ಬಾಂಗ್ಲಾದಲ್ಲಿ ದುರ್ಗಾ ಮಾತೆ ಕುರಿತ ಅವಹೇಳನಾಕಾರಿ ಮೆಸೇಜ್ LED ಸ್ಕ್ರೀನ್‌ ಮೇಲೆ ಪ್ರದರ್ಶನ

ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅಧಿಕಾರದಿಂದ ನಿರ್ಗಮಿಸಿದ ನಂತರ, ಹಿಂದೂಗಳು ಹೆಚ್ಚಿನ ಶೋಷಣೆಯನ್ನು ಎದುರಿಸುತ್ತಿದ್ದು,  ಅಲ್ಪಸಂಖ್ಯಾತರಾಗಿರುವ ಅವರಿಗೆ ಪದೇ ಪದೇ ಕಿರುಕುಳ ನೀಡಲಾಗುತ್ತಿದೆ. ಈ ಪರಿಸ್ಥಿತಿಯ ನಡುವೆ, ದುರ್ಗಾ ಪೂಜೆಯ Read more…

BREAKING : ಗಾಝಾದಲ್ಲಿ ಮತ್ತೆ ಇಸ್ರೇಲ್ ಏರ್ ಸ್ಟ್ರೈಕ್ : 13 ಮಕ್ಕಳು ಸೇರಿ 40ಕ್ಕೂ ಹೆಚ್ಚು ಮಂದಿ ಸಾವು

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮತ್ತಷ್ಟು ಉಲ್ಬಣಗೊಳ್ಳುತ್ತಿದ್ದಂತೆ, ಗಾಝಾದಲ್ಲಿ ಭಾನುವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 13 ಮಕ್ಕಳು ಸೇರಿದಂತೆ ಕನಿಷ್ಠ 41 ಜನರು ಸಾವನ್ನಪ್ಪಿದ್ದಾರೆ. ಅಲ್ ಅವ್ದಾ Read more…

BREAKING ; ಹಿಜ್ಬುಲ್ಲಾ ಡ್ರೋನ್ ದಾಳಿಗೆ ನಾಲ್ವರು ಇಸ್ರೇಲಿ ಸೈನಿಕರ ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ

ಮಧ್ಯ-ಉತ್ತರ ಇಸ್ರೇಲ್ ಸೇನಾ ನೆಲೆಯ ಮೇಲೆ ಹಿಜ್ಬುಲ್ಲಾ ಡ್ರೋನ್ ದಾಳಿಯಲ್ಲಿ ನಾಲ್ವರು ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಮಿಲಿಟರಿ Read more…

ಪುತ್ರಿಯಿಂದಲೇ ಹೆತ್ತವರ ಹತ್ಯೆ; ಮನೆಯಲ್ಲಿಯೇ ಹೂತು 4 ವರ್ಷ ವಾಸಿಸಿದ್ದಳು ಹಂತಕಿ…!

ಅಮೇರಿಕಾದಲ್ಲಿ ಕಳೆದ ವರ್ಷ ಬೆಳಕಿಗೆ ಬಂದಿದ್ದ, ಒಂದು ಹತ್ಯಾ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ತನ್ನ ಹೆತ್ತವರನ್ನು ಕೊಂದು ದೇಹವನ್ನು ಮನೆಯಲ್ಲೇ ಸಮಾಧಿ ಮಾಡಿ ಅದರೊಂದಿಗೆ 4 Read more…

BIG NEWS: 50 ವರ್ಷಗಳಲ್ಲೇ ಮೊದಲ ಬಾರಿಗೆ ಪ್ರವಾಹಕ್ಕೆ ಸಾಕ್ಷಿಯಾದ ವಿಶ್ವದ ಅತ್ಯಂತ ಶುಷ್ಕ ಪ್ರದೇಶ ಸಹಾರಾ ಮರುಭೂಮಿ | VIDEO

ಮೊರೊಕ್ಕೊ: ವಿಶ್ವದ ಅತ್ಯಂತ ಶುಷ್ಕ ಪ್ರದೇಶ ಸಹಾರಾ ಮರುಭೂಮಿ 50 ವರ್ಷಗಳಲ್ಲಿ ಮೊದಲ ಬಾರಿಗೆ ಪ್ರವಾಹಕ್ಕೆ ಸಾಕ್ಷಿಯಾಗಿದೆ. ಅಪರೂಪದ ಮಳೆಯ ಪ್ರವಾಹವು ಸಹಾರಾ ಮರುಭೂಮಿಯ ತಾಳೆ ಮರಗಳು ಮತ್ತು Read more…

BIG NEWS : ಪುರುಷನನ್ನು ‘ಬೋಳ’ ಎಂದು ಕರೆಯುವುದು ಲೈಂಗಿಕ ಕಿರುಕುಳಕ್ಕೆ ಸಮ : ಹೈಕೋರ್ಟ್ ಮಹತ್ವದ ತೀರ್ಪು..!

ನವದೆಹಲಿ : ಪುರುಷನನ್ನು ‘ಬೋಳ, ಅಥವಾ ಬಾಂಡ್ಲಿ ಎಂದು’ ಕರೆಯುವುದನ್ನು ಕೂಡ ಲೈಂಗಿಕ ಕಿರುಕುಳ ಎಂದು ಪರಿಗಣಿಸಬಹುದು ಎಂದು ಇಂಗ್ಲೆಂಡ್ ನ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಬೋಳು Read more…

18 ವರ್ಷ ತುಂಬುವ ಮೊದಲೇ ಲೈಂಗಿಕ ದೌರ್ಜನ್ಯ ಎದುರಿಸಿರುತ್ತಾರಂತೆ 370 ಮಿಲಿಯನ್ ಹುಡುಗಿಯರು; Unicef ವರದಿಯಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದೆ. ಇದರ ಮಧ್ಯೆ ಯುನಿಸೆಫ್‌ ನೀಡಿರುವ ವರದಿಯೊಂದು ಮತ್ತಷ್ಟು ಆತಂಕ ಹುಟ್ಟಿಸುವಂತಿದೆ. ವರದಿಯ ಪ್ರಕಾರ ವಿಶ್ವದಾದ್ಯಂತ 370 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...