alex Certify International | Kannada Dunia | Kannada News | Karnataka News | India News - Part 217
ಕನ್ನಡ ದುನಿಯಾ
    Dailyhunt JioNews

Kannada Duniya

30 ಅಡಿ ಆಳಕ್ಕೆ ಬಿದ್ದು ಮೈಮೂಳೆಯೆಲ್ಲಾ ಪುಡಿಪುಡಿಯಾದರೂ ಬದುಕುಳಿದಿದ್ದೇ ಪವಾಡ…!

ಮೇಲ್ಛಾವಣಿಯೊಂದರಿಂದ 30 ಅಡಿಯಷ್ಟು ಆಳಕ್ಕೆ ಬಿದ್ದು ದೇಹದ ಬಹುತೇಕ ಎಲ್ಲಾ ಮೂಳೆ ಮುರಿದುಕೊಂಡಿದ್ದ ವ್ಯಕ್ತಿಯೊಬ್ಬರು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. 53 ವರ್ಷದ ಇಯಾನ್ ಲಾಕ್ ಕಳೆದ ವರ್ಷ Read more…

ವಿವಾಹದ ವೇಳೆ ಸಹೋದರ ಸಂಬಂಧಿ ನೀಡಿದ ಉಡುಗೊರೆ ಕಂಡು ಅವಾಕ್ಕಾದ ನವದಂಪತಿ…!

ಹೊಸದಾಗಿ ಮದುವೆಯಾದ ಮಲೇಷ್ಯಾದ ದಂಪತಿಗಳಿಗೆ ಅವರ ಸಹೋದರ ಸಂಬಂಧಿಗಳು ಕೊಟ್ಟ ಅಚ್ಚರಿ ಉಡುಗೊರೆಯೊಂದು ಮದುವೆಗೆ ಆಗಮಿಸಿದ್ದ ಅತಿಥಿಗಳನ್ನು ನಕ್ಕೂ ನಕ್ಕೂ ನಲಿಯುವಂತೆ ಮಾಡಿದೆ. ಅದೇನಪ್ಪ ಅಂಥ ಉಡುಗೊರೆ ಎಂದಿರಾ? Read more…

ಏನಿದು ನಿಯೋಕೋವ್‌ ವೈರಸ್…? ಇದು ಮಾನವರಿಗೆ ಅಪಾಯಕಾರಿಯೇ…? ಇಲ್ಲಿದೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿ

ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿ ಪರಿಚಲನೆಯಲ್ಲಿದೆ ಎನ್ನಲಾಗುತ್ತಿರುವ ಕೊರೋನ ವೈರಸ್-ನಿಯೋಕೋವ್‌ನ ಹೊಸ ರೂಪಾಂತರದ ಬಗ್ಗೆ ಚೀನಾದ ವಿಜ್ಞಾನಿಗಳು ನೀಡಿದ ಎಚ್ಚರಿಕೆಯ ನಂತರ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶುಕ್ರವಾರ ಈ Read more…

ಕಾರಿಗಿಂತ ಅದರ ಬ್ಯಾಟರಿಯೇ ದುಬಾರಿ ಎಂದರಿತು ವಾಹನದ ಮಾಲೀಕ ಶಾಕ್…!

ತನ್ನ ಮರ್ಸಿಡಿಸ್‌ ಕಾರಿನ ಬ್ಯಾಟರಿಯನ್ನು ಬದಲಾಯಿಸುವ ವೆಚ್ಚವು ಖುದ್ದು ಕಾರಿನ ಮೌಲ್ಯಕ್ಕಿಂತ ಹೆಚ್ಚಾಗಿದೆ ಎಂದು ಕಂಡುಕೊಂಡ ವ್ಯಕ್ತಿಯೊಬ್ಬರು ಶಾಕ್ ಆಗಿದ್ದಾರೆ. ಬ್ರಿಟನ್‌ನ ಲೀಸೆಸ್ಟರ್‌ನ ನೈಟನ್ ಪ್ರದೇಶದಲ್ಲಿ ವಾಸಿಸುತ್ತಿರುವ 63 Read more…

BIG NEWS: ಒಮಿಕ್ರಾನ್ ಹೊತ್ತಲ್ಲೇ ಮತ್ತೊಂದು ಶಾಕ್; ನಿಯೋಕೋವ್ ಹೊಸ ವೈರಸ್ ಪತ್ತೆ

ಬೀಜಿಂಗ್: ದಕ್ಷಿಣ ಆಫ್ರಿಕಾದಲ್ಲಿ ಹೊಸ ವೈರಸ್ ಪತ್ತೆಯಾಗಿದೆ. ಬಾವಲಿಗಳಲ್ಲಿ ಕಂಡುಬಂದಿರುವ ವೈರಸ್ ರೂಪಾಂತರಗೊಂಡರೆ ಅಪಾಯ ಕಾದಿದೆ. ಇದು ಮನುಷ್ಯರಿಗೆ ಹಬ್ಬಿದರೆ ಮೂವರಲ್ಲಿ ಒಬ್ಬರ ಸಾವು ಗ್ಯಾರಂಟಿ ಎಂದು ಹೇಳಲಾಗಿದೆ. Read more…

PUBG ಆಡದಂತೆ ಬುದ್ಧಿ ಹೇಳಿದ್ದಕ್ಕೆ ತಾಯಿ ಸೇರಿದಂತೆ ಮನೆಯವರಿಗೆಲ್ಲ ಗುಂಡು ಹಾರಿಸಿದ ಬಾಲಕ

ಲಾಹೋರ್: ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಗೇಮ್ ನ ಗೀಳಿಗೆ ಯುವ ಪೀಳಿಗೆ ಹೆಚ್ಚಾಗಿ ಬಲಿಪಶುಗಳಾಗುತ್ತಿದ್ದಾರೆ. ಇದರಿಂದಾಗಿ ಸಾಕಷ್ಟು ಅನಾಹುತಗಳು ನಡೆದರೂ ಅದರಿಂದ ಮಾತ್ರ ಯುವ ಪೀಳಿಗೆ ಹೊರ Read more…

ಏನಿದು ನಿಯೋಕೋವ್​ ವೈರಸ್..​..? ಇದು ಕೋವಿಡ್​ನ ಮತ್ತೊಂದು ರೂಪಾಂತರವೇ….? ಇಲ್ಲಿದೆ ಸಂಪೂರ್ಣ ಮಾಹಿತಿ

ಜಗತ್ತು ಇನ್ನೂ ಕೋವಿಡ್​ 19 ಹಾಗೂ ಅದರ ರೂಪಾಂತರಗಳ ವಿರುದ್ಧ ಹೋರಾಟದಲ್ಲಿಯೇ ಇರುವ ನಡುವೆಯೇ ವುಹಾನ್​​ನ ವಿಜ್ಞಾನಿಗಳು ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್​ಗಿಂತಲೂ ಹೆಚ್ಚು ಮಾರಣಾಂತಿಕ ವೈರಸ್​ ಇರುವ ಬಗ್ಗೆ Read more…

ಈ ವರ್ಷದ ಮೊದಲ ಮರಣದಂಡನೆ ಶಿಕ್ಷೆ ವಿಧಿಸಲು ಅಮೆರಿಕಾದಲ್ಲಿ ಸಿದ್ದತೆ

ಡಬಲ್​ ಮರ್ಡರ್​ ಮಾಡಿ ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದ ವ್ಯಕ್ತಿಯನ್ನು ಓಕ್ಲಹೋಮಾದಲ್ಲಿ ಮಾರಕ ಚುಚ್ಚುಮದ್ದಿನ ಮೂಲಕ ಮರಣದಂಡನೆ ಶಿಕ್ಷೆ ನೀಡಲು ಗುರುವಾರ ನಿರ್ಧರಿಸಲಾಗಿದೆ. ಈ ಮೂಲಕ ಈ ಅಪರಾಧಿಯು ಅಮೆರಿಕದಲ್ಲಿ Read more…

ಮಿದುಳಿನ ಶಸ್ತ್ರ ಚಿಕಿತ್ಸೆಯ ಹೊಲಿಗೆಗಳಿಂದ ಮಗಳು ಅಸಹ್ಯ ಪಡಬಾರದೆಂದು ತನ್ನ ತಲೆಯನ್ನೇ ಬೋಳಿಸಿಕೊಂಡ ತಂದೆ

ಪೋಷಕರು ಹಾಗೂ ಮಕ್ಕಳ ನಡುವಿನ ಪ್ರೀತಿಯ ಬಾಂಧವ್ಯ ವಿಶ್ವದಲ್ಲೇ ಅತಿ ದೊಡ್ಡದು. ಯಾವ ಮಟ್ಟಕ್ಕೆ ಬೇಕಾದರೂ ಈ ಪ್ರೀತಿ ಇಬ್ಬರನ್ನೂ ಕೂಡ ಒಯ್ಯುವ ಶಕ್ತಿ ಹೊಂದಿದೆ. ಅದರಲ್ಲೂ ತಂದೆ Read more…

ಬರೋಬ್ಬರಿ 6 ತಿಂಗಳ ಹೋರಾಟದ ಬಳಿಕ ಕೊರೊನಾ ಗೆದ್ದ ಅರಬ್​ ರಾಷ್ಟ್ರದ ಭಾರತೀಯ ಮುಂಚೂಣಿ ಸಿಬ್ಬಂದಿ….!

ಅರಬ್​ ರಾಷ್ಟ್ರದಲ್ಲಿದ್ದ 38 ವರ್ಷದ ಭಾರತೀಯ ಮುಂಚೂಣಿ ಸಿಬ್ಬಂದಿ ಕೊನೆಗೂ ಕೋವಿಡ್​ 19 ಮಾರಿಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುವಲ್ಲಿ ಯಶಸ್ವಿಯಾಗಿದ್ದಾರೆ. ಕೋವಿಡ್​ 19 ಸೋಂಕಿಗೆ ಒಳಗಾಗಿದ್ದ ಇವರಿಗೆ Read more…

ಮತ್ತೊಂದು ಹೊಸ ವೈರಸ್​ ಬಗ್ಗೆ ಭಯಾನಕ ಸತ್ಯ ಬಹಿರಂಗ..! ಸೋಂಕಿಗೊಳಗಾದರೆ ಪ್ರತಿ ಮೂವರ ಪೈಕಿ ಓರ್ವ ಸಾವು ಎಂದ ವುಹಾನ್ ವಿಜ್ಞಾನಿಗಳು

2019ರಲ್ಲಿ ಚೀನಾದ ವುಹಾನ್​ನಲ್ಲಿ ಮೊಟ್ಟ ಮೊದಲ ಬಾರಿಗೆ ಪತ್ತೆಯಾದ ಕೊರೊನಾ ಇದೀಗ ಇಡೀ ವಿಶ್ವದಲ್ಲಿ ತನ್ನ ರಣಕೇಕೆಯನ್ನು ಮುಂದುವರಿಸಿದೆ. ಇದೀಗ ಈ ವುಹಾನ್​ನ ವಿಜ್ಞಾನಿಗಳು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ Read more…

ವನ್ಯಜೀವಿಗಳನ್ನು ವೀಕ್ಷಿಸಲೆಂದೇ ಆರಂಭವಾಗಿದ್ದ ಹೋಟೆಲ್ ಬಂದ್ ಮಾಡಲು ಆದೇಶ

ಪೂರ್ವ ಚೀನಾದ ಹೋಟೆಲ್ ಕೋಣೆಯೊಂದನ್ನು ಸುತ್ತುವರಿದಂತೆ ಇರುವ ಜಾಗದಲ್ಲಿ ಬಂಧಿಯಾಗಿರುವ ಹುಲಿಯನ್ನು ತೋರುತ್ತಿರುವ ಚಿತ್ರವು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ಹೋಟೆಲ್ 20,000ಕ್ಕೂ ಹೆಚ್ಚಿನ ವನ್ಯಪ್ರಾಣಿಗಳಿರುವ ನಾಂಟಾಂಗ್ ಅರಣ್ಯ Read more…

ಬೆಕ್ಕಸಬೆರಗಾಗಿಸುತ್ತೆ 9 ವರ್ಷದ ಬಾಲಕನ ಭಾರಿ ಶ್ರೀಮಂತಿಕೆ

ನೈಜೀರಿಯಾದ 9 ವರ್ಷದ ಬಾಲಕ ಅದಾಗಲೇ ತನ್ನ ಸ್ವಂತ ಸೂಪರ್‌ ಕಾರ್‌ಗಳು, ಖಾಸಗಿ ಜೆಟ್ ಮತ್ತು 6ನೇ ವಯಸ್ಸಿನಲ್ಲಿಯೇ ಸಂಪೂರ್ಣ ಅಲಂಕೃತವಾದ ಮಹಲುಗಳೊಂದಿಗೆ ಭಾರೀ ಸಿರಿವಂತ ಜೀವನವನ್ನು ನಡೆಸುತ್ತಿದ್ದಾನೆ. Read more…

ಅಕ್ವೇರಿಯಂನಲ್ಲಿ ಬದುಕುಳಿದಿರುವ ಅತ್ಯಂತ ಹಿರಿಯ ಮೀನು ಈ ಮೆಥುಸೆಲಾ

ಮೆಥುಸೆಲಾ ಎಂಬ ನಾಲ್ಕು ಅಡಿ ಉದ್ದದ ಆಸ್ಟ್ರೇಲಿಯಾದ ಲಂಗ್ ಮೀನು, 90 ವರ್ಷ ವಯಸ್ಸಿನ ಮತ್ತು ಪ್ರಸ್ತುತ ಅಕ್ವೇರಿಯಂನಲ್ಲಿ ವಾಸಿಸುತ್ತಿರುವ ವಿಶ್ವದ ಅತ್ಯಂತ ಹಳೆಯದು ಎಂದು ನಂಬಲಾಗಿದೆ. ಕ್ಯಾಲಿಫೋರ್ನಿಯಾ Read more…

ಚರ್ಚ್ ಆಫ್ ಇಂಗ್ಲೆಂಡ್‌ನಲ್ಲಿ ಬಿಷಪ್ ಆದ ಭಾರತ ಮೂಲದ ಪ್ರೀಸ್ಟ್

ಭಾರತದಲ್ಲಿ ಜನಿಸಿದ ಪಾದ್ರಿಯೊಬ್ಬರನ್ನು ಚರ್ಚ್ ಆಫ್ ಇಂಗ್ಲೆಂಡ್‌ನ ಬಿಷಪ್ ಆಗಿ ನೇಮಕ ಮಾಡಲಾಗಿದೆ. ಲಂಡನ್‌ನ ಸೇಂಟ್ ಪೌಲ್ಸ್‌ ಕೆಥೆಡ್ರಲ್‌ನಲ್ಲಿ ಈ ನಿಮಿತ್ತ ಆಯೋಜಿಸಿದ್ದ ಸಮಾರಂಭವೊಂದರಲ್ಲಿ, 43 ವರ್ಷ ವಯಸ್ಸಿನ Read more…

ಮಹಿಳೆಯ ಅದೃಷ್ಟವನ್ನೇ ಬದಲಿಸಿದೆ ಗುಜರಿಯಲ್ಲಿ ಕೊಂಡ 500 ರೂಪಾಯಿ ಕುರ್ಚಿ…!

ಗುಜರಿ ಅಂಗಡಿಯಿಂದ ಮರದ ಕುರ್ಚಿಯನ್ನು ಕೇವಲ 5 ಪೌಂಡ್ ( 500 ರೂ.) ಗೆ ಖರೀದಿಸಿದ ಮಹಿಳೆಯೊಬ್ಬರು ಅದನ್ನು ಹರಾಜಿನಲ್ಲಿ £16,250 (ರೂ. 16.4 ಲಕ್ಷ) ಗೆ ಮಾರಾಟ Read more…

ಮದುವೆ ಮನೆಯ ಮೆನು….! ವೀಗನ್ ಆಹಾರದಲ್ಲಿ ರಾಕೆಟ್ ಪ್ಲಾಂಟ್..!

ಭಾರತ ಸೇರಿ ಇಡೀ ವಿಶ್ವದಲ್ಲಿ ಮದುವೆ ಅನ್ನೋದು ಅತಿ ದೊಡ್ಡ ಸಂಭ್ರಮ.‌ ಈ ಸಂದರ್ಭದಲ್ಲಿ ಪ್ರತಿಯೊಂದು ಪರ್ಫೆಕ್ಟ್ ಆಗಿರಬೇಕು ಎಂದು ಪ್ರತಿಯೊಬ್ಬರು ಬಯಸುತ್ತಾರೆ. ಅದ್ರಲ್ಲು ಊಟದ ವಿಚಾರದಲ್ಲಿ ಸಿಕ್ಕಾಪಟ್ಟೆ Read more…

ಟ್ಯಾನ್ ಕ್ರೀಮ್ ಬಳಸಿ ಹಸಿರು ಬಣ್ಣಕ್ಕೆ ತಿರುಗಿತು ಮಹಿಳೆಯ ಚರ್ಮ….!

ಕಪ್ಪು ಬಣ್ಣದವರಿಗೆ ಬೆಳ್ಳಗಾಗುವ ಆಸೆ, ಬೆಳ್ಳಗಿರುವವರಿಗೆ ಟ್ಯಾನ್ ಆಗುವ ಆಸೆ.‌ ತಮಗೆ ಹುಟ್ಟುತ್ತಲೆ ಸಿಕ್ಕ ಚರ್ಮದ ಬಣ್ಣ ಒಪ್ಪಿಕೊಳ್ಳದ ಜನರು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತ ತಮ್ಮ ಚರ್ಮವನ್ನೆ ಹಾಳು Read more…

ವೈರಲ್ ವಿಡಿಯೋ: ವೈಲ್ಡ್‌ಲೈಫ್ ಛಾಯಾಗ್ರಾಹಕಳನ್ನ ಅಪ್ಪಿಕೊಂಡ ಬೇಬಿ ಸೀಲ್….!

ಮನುಷ್ಯರು ಎಷ್ಟೇ ವಿಭಿನ್ನವಾಗಿದ್ರು ಹಲವು ಪ್ರಾಣಿಗಳು ಅವರಿಂದ ಏನೂ ನಿರೀಕ್ಷಿಸದೆೆ ಹತ್ತಿರವಾಗಿಬಿಡುತ್ತವೆ. ಇದಕ್ಕೆ ಉದಾಹರಣೆ ಎನ್ನುವಂತೆ, ಇಲ್ಲೊಂದು ಎಲಿಫ್ಯಾಂಟ್ ಸೀಲ್, ವೈಲ್ಡ್‌ಲೈಫ್ ಛಾಯಾಗ್ರಾಹಕರನ್ನ ಅಪ್ಪಿಕೊಂಡಿದೆ. ದಕ್ಷಿಣ ಜಾರ್ಜಿಯಾದಲ್ಲಿ ಈ Read more…

ಲಸಿಕೆ ತೆಗೆದುಕೊಂಡಿದ್ದರೆ ನನ್ನ ಪ್ರಾಣ ಉಳಿಯುತ್ತಿತ್ತು; ಕೊರೊನಾ‌ದಿಂದ ಸಾವನ್ನಪ್ಪುವ ಮುನ್ನ ವ್ಯಕ್ತಿಯ ಕೊನೆಯ ಸಂದೇಶ..!

“ಲಸಿಕೆ ತೆಗೆದುಕೊಳ್ಳಬೇಕಿತ್ತು” ಎಂಬುದು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯೊಬ್ಬರ ಕೊನೆ ಸಂದೇಶ. ಅಮೇರಿಕಾದ ಲಾಸ್ ಏಂಜಲೀಸ್‌ನಲ್ಲಿ 40 ವರ್ಷದ ವ್ಯಕ್ತಿಯೊಬ್ಬರು ಸಾಯುವ ಮೊದಲು ವ್ಯಾಕ್ಸಿನೇಷನ್ ತೆಗೆದುಕೊಳ್ಳದ ಬಗ್ಗೆ ತಮ್ಮ Read more…

ಕೆಲಸ ತೊರೆಯುವ ಮುನ್ನ ನಾಟಕೀಯ ಬೆಳವಣಿಗೆ..! ವಿಡಿಯೋ ಮೂಲಕ ತನ್ನ ಸಂಕಷ್ಟ ಬಿಚ್ಚಿಟ್ಟ ಮಹಿಳೆ

ನಾಟಕೀಯವಾದ ದೂರವಾಣಿ ಕರೆಯೊಂದರ ಕಾರಣದಿಂದ ಸಬ್‌ವೇ ಕೆಲಸಗಾರ್ತಿಯೊಬ್ಬರು ಕೆಲಸ ಬಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ಕ್ಲಿಪ್ ಅನ್ನು ಅವಾ (@avathynne) ಅವರು ಟಿ‌ಕ್‌ಟಾಕ್‌ ನಲ್ಲಿ Read more…

ನಡತೆ ಆಧರಿತ ಚಾಲಕ ವಿಮಾ ಪಾಲಿಸಿಗೆ ಚಾಲನೆ ನೀಡಲು ಮುಂದಾಗಿದೆ ಈ ಆಟೋ ಕಂಪನಿ

ಅಮೆರಿಕದ ಕೆಲ ರಾಜ್ಯಗಳಲ್ಲಿ ಜನರಲ್ ಮೋಟಾರ್ಸ್ ಕಂಪನಿಯು ಅಲ್ಲಿನ ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದ ಅಂತ್ಯದ ವೇಳೆಗೆ ಅಲ್ಗಾರಿದಮ್-ಆಧಾರಿತ ಸ್ವಯಂ ವಿಮಾ ಯೋಜನೆ ಪ್ರಾರಂಭಿಸುವ ಗುರಿಯನ್ನು ಹೊಂದಿದೆ. Read more…

ಓಲಾ – ಉಬರ್ ನಿಂದ 3 ನೇ ವ್ಯಕ್ತಿಗೆ ಡೇಟಾ ಶೇರ್…! ಸೈಬರ್ ಸೆಕ್ಯೂರಿಟಿ ಸಮೀಕ್ಷೆಯಲ್ಲಿ ಶಾಕಿಂಗ್ ಸಂಗತಿ ಬಹಿರಂಗ

ಜನಪ್ರಿಯ ರೈಡ್ ಹೇಲಿಂಗ್ ಅಪ್ಲಿಕೇಶನ್‌ಗಳಾದ ಓಲಾ ಮತ್ತು ಊಬರ್ ತಮ್ಮ ಸವಾರರ ಬಗ್ಗೆ ವ್ಯಾಪಕ ಮಾಹಿತಿ ಸಂಗ್ರಹಿಸುತ್ತಿವೆ ಎಂದು ಸೈಬರ್-ಸೆಕ್ಯುರಿಟಿ ಕಂಪನಿ ಸರ್ಫ್‌ಶಾರ್ಕ್‌ನ ಡೇಟಾ ಸೆನ್ಸಿಟಿವಿಟಿ ಇಂಡೆಕ್ಸ್‌ನಲ್ಲಿ ತಿಳಿದುಬಂದಿದೆ. Read more…

ಚರ್ಮದ ಮೇಲೆ 21 ಗಂಟೆ, ಪ್ಲಾಸ್ಟಿಕ್ ಮೇಲೆ 8 ದಿನ ಓಮಿಕ್ರಾನ್ ಜೀವಂತ: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೋನ ವೈರಸ್‌ನ ಓಮಿಕ್ರಾನ್ ರೂಪಾಂತರವು ಮಾನವರ ಚರ್ಮದ ಮೇಲೆ 21 ಗಂಟೆಗಳ ಕಾಲ ಮತ್ತು ಪ್ಲಾಸ್ಟಿಕ್ ಮೇಲ್ಮೈಗಳಲ್ಲಿ ಎಂಟು ದಿನಗಳಿಗಿಂತ ಹೆಚ್ಚು ಕಾಲ ಜೀವಂತವಾಗಿರುತ್ತದೆ ಎಂದು ಅಧ್ಯಯನವೊಂದು ತಿಳಿಸಿದ್ದು, Read more…

4-ಸಂಡಾಸುಗಳನ್ನು ಅಕ್ಕ-ಪಕ್ಕ ಜೋಡಿಸಿರುವ ವಿಲಕ್ಷಣ ಮನೆ ಮಾರಾಟಕ್ಕೆ….!

ನಾಲ್ಕು ಶೌಚಾಲಯಗಳ ಬಾತ್ರೂಮ್ ಹೊಂದಿರುವ ವಿಲಕ್ಷಣ ಮನೆಯೊಂದು ಮಾರುಕಟ್ಟೆಯಲ್ಲಿ $450,000 (ರೂ. 3.36 ಕೋಟಿ) ಮಾರಾಟಕ್ಕೆ ಸಜ್ಜಾಗಿದೆ. ಅಮೆರಿಕದ ವಿಸ್ಕಾನ್ಸಿನ್‌ನ ಸೌತ್ ಮಿಲ್ವಾಕೀಯಲ್ಲಿರುವ ಈ ಮನೆಯು ಆರು ಮಲಗುವ Read more…

ಪಾರ್ಕಿಂಗ್ ಸಮಸ್ಯೆಯನ್ನು ಸೋಷಿಯಲ್‌ ಮೀಡಿಯಾದಲ್ಲಿ ತೆರೆದಿಟ್ಟ ನೆಟ್ಟಿಗ

ಈ ಪಾರ್ಕಿಂಗ್ ಅನ್ನೋದು ನೆರೆಹೊರೆಯವರ ನಡುವೆ ಜಗಳ ತಂದೊಡ್ಡುವ ಒಂದು ವಿಷಯವಾಗಿದೆ. ಕೆಲವು ನಿವಾಸಿಗಳು ತಮ್ಮ ವಾಹನಗಳಿಗೆ ಪಾರ್ಕಿಂಗ್ ಮಾಡಲು ಆಯಕಟ್ಟಿನ ಜಾಗ ಪಡೆಯಲು ಜಗಳಕ್ಕೂ ಮುಂದಾಗುತ್ತಾರೆ. ಒಬ್ಬ Read more…

ಅಂಡರ್ ‌ಕವರ್‌ ಪೊಲೀಸನಿಂದ ವಂಚನೆಗೀಡಾದ ಮಹಿಳೆಗೆ ಎರಡು ಕೋಟಿ ರೂ. ಪರಿಹಾರ ನೀಡಲು ಆದೇಶ

ಮಫ್ತಿಯಲ್ಲಿರುವ (ಅಂಡರ್‌ಕವರ್‌) ಪೊಲೀಸ್ ಅಧಿಕಾರಿಯೊಂದಿಗೆ ಎರಡು ವರ್ಷಗಳ ನಿಕಟ ಸಂಬಂಧದ ಸೋಗಿನಲ್ಲಿ ವಂಚನೆಗೀಡಾಗಿದ್ದಾರೆ ಎಂದು ತನಿಖೆ ಬಳಿಕ ತಿಳಿದ ಬಂದ ಕಾರಣಕ್ಕೆ ಪರಿಸರ ಕಾರ್ಯಕರ್ತೆಯೊಬ್ಬರಿಗೆ 229,000 ಪೌಂಡ್ (ರೂ. Read more…

ಅದೃಷ್ಟ ಬದಲಿಸಿದೆ ಆ ಒಂದು ನಾಣ್ಯ…! ರಾತ್ರೋರಾತ್ರಿ ಕೋಟ್ಯಾಧೀಶನಾದ ಲೋಹ ಶೋಧಕ

ನಿವೃತ್ತ ಲೋಹ ಶೋಧಕರೊಬ್ಬರು 6,48,000 ಪೌಂಡ್ (ರೂ. 6.5 ಕೋಟಿ) ಮೌಲ್ಯದ ಅತ್ಯಪರೂಪದ ಚಿನ್ನದ ನಾಣ್ಯವೊಂದನ್ನು ಪತ್ತೆಹಚ್ಚಿದ ನಂತರ ರಾತ್ರೋರಾತ್ರಿ ಅದೃಷ್ಟದ ಖುಲಾಯಿಸಿಕೊಂಡಿದ್ದಾರೆ. ಚಿನ್ನದ ಶೋಧಕರಾಗಿದ್ದ ಮೈಕೆಲ್ ಲೀ-ಮಲ್ಲೋರಿ Read more…

VIDEO: ಆನ್‌ ಲೈನ್‌ ವಂಚನೆಗೆ ಮುಂದಾಗಿದ್ದವರಿಗೆ ತಕ್ಕ ಶಾಸ್ತಿ ಮಾಡಿದ ಚಾಲಾಕಿ ಅಜ್ಜಿ…!

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಬ್ಯಾಂಕ್ ವಿವರಗಳು ಮತ್ತು ಹಣಕಾಸಿನ ಸಂಬಂಧ ಇತರ ರುಜುವಾತುಗಳನ್ನು (ವಿವರಗಳನ್ನು) ಅಪರಿಚಿತರಿಗೆ ನೀಡಬಾರದೆಂದು ಹಂಚಿಕೊಳ್ಳುವ ಮೂಲಕ ಸ್ಕ್ಯಾಮರ್‌ಗಳ (ವಂಚಕರ) ಫೋನ್ ಕರೆಗಳಿಗೆ ಬಲಿಯಾಗುತ್ತಾರೆ Read more…

ಈ ಪ್ರದೇಶದ ಹೆಸರನ್ನು ಓದುವಷ್ಟರಲ್ಲಿ ಸುಸ್ತಾಗ್ತೀರಾ…!

ನ್ಯೂಜಿಲೆಂಡ್‌ನ ಉತ್ತರ ದ್ವೀಪದಲ್ಲಿರುವ ಟೌಮಾಟಾ ಹೆಸರಿನ ಗುಡ್ಡೆಯೊಂದಿದೆ. ಆದರೆ ಇದು ಬೆಟ್ಟದ ಅಸಲಿ ಹೆಸರಲ್ಲ. ಈ ಬೆಟ್ಟದ ಪೂರ್ತಿ ಹೆಸರನ್ನು ಇಂಗ್ಲೀಷಿನಲ್ಲೇ ಹಾಕುತ್ತೇವೆ, ಏಕೆಂದರೆ ಕನ್ನಡದಲ್ಲಿ ಅನುವಾದ ಮಾಡಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...