alex Certify International | Kannada Dunia | Kannada News | Karnataka News | India News - Part 211
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಯುದ್ಧ ಘೋಷಣೆ ಬೆನ್ನಲ್ಲೇ ಉಕ್ರೇನ್ ನ ಕೈವ್ ಹಾಗೂ ಖಾರ್ಕಿವ್ ಪ್ರದೇಶದಲ್ಲಿ ಭಾರಿ ಸ್ಫೋಟ

ಉಕ್ರೇನ್: ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧ ಘೋಷಣೆ ಮಾಡಿರುವ ಬೆನ್ನಲ್ಲೇ ಇದೀಗ ಉಕ್ರೇನ್ ನ ಹಲವು ಪ್ರದೇಶಗಳಲ್ಲಿ ಭಾರಿ ಸ್ಫೋಟಗಳು ಸಂಭವಿಸಿವೆ. ಉಕ್ರೇನ್ ನ Read more…

BIG BREAKING: ಉಕ್ರೇನ್‌ ವಿರುದ್ದ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ ಪುಟಿನ್

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಉಕ್ರೇನ್‌ ವಿರುದ್ದ ಅಧಿಕೃತವಾಗಿ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದ್ದಾರೆ. ಈ ಮೂಲಕ ಉಕ್ರೇನ್‌ ಹಾಗೂ ರಷ್ಯಾ ನಡುವಿನ ಯುದ್ದದ ಕಾರ್ಮೋಡ ಈಗ ನಿಜವಾಗಿದೆ. ಅಮೆರಿಕಾ, Read more…

ಅಚ್ಚರಿಗೊಳಿಸುತ್ತೆ ದೇಶದ ಗಡಿಯಲ್ಲಿರುವ ಈ ಹೊಟೇಲ್ ʼವಿಶೇಷತೆʼ

ವಿಭಿನ್ನ ಹಾಗೂ ಚಿತ್ರ ವಿಚಿತ್ರ ಹೊಟೇಲ್ ಗಳು ವಿಶ್ವದಾದ್ಯಂತ ಇವೆ. ಆದ್ರೆ ಈ ಹೊಟೇಲ್ ಎಲ್ಲಕ್ಕಿಂತ ಸ್ವಲ್ಪ ಭಿನ್ನವಾಗಿದೆ. ತುಂಬಾ ಹಳೆಯ ಈ ಹೊಟೇಲ್ ಸ್ವಿಜರ್ಲ್ಯಾಂಡ್ ಹಾಗೂ ಫ್ರಾನ್ಸ್ Read more…

ಶೀತದಿಂದ ಬಳಲಿದ ಮಹಿಳೆ ಬೆಳಗ್ಗೆ ಎದ್ದಾಗ ಎಲ್ಲವನ್ನೂ ಮರೆತಿದ್ದಳು…!

ಒಂದು ವೇಳೆ ನೀವು ಬಾಲಿವುಡ್ ನಟ ಅಮೀರ್ ಖಾನ್ ಅಭಿನಯದ ಘಜನಿ ಸಿನಿಮಾ ನೋಡಿದ್ದರೆ, ಅದರಲ್ಲಿ ನಟನ ತಲೆಗೆ ಏಟು ಬಿದ್ದ ನಂತರ ನೆನಪಿನ ಶಕ್ತಿ ಕಳೆದುಹೋಗಿರುವ ಬಗ್ಗೆ Read more…

ರಷ್ಯಾ – ಉಕ್ರೇನ್ ಬಿಕ್ಕಟ್ಟಿನ ಬಗ್ಗೆ 1998 ರಲ್ಲೇ ಸಿಕ್ಕಿತ್ತಾ ಸುಳಿವು..? ಇಲ್ಲಿದೆ ಇಂಟ್ರಸ್ಟಿಂಗ್‌ ವಿಡಿಯೋ

ರಷ್ಯಾ-ಉಕ್ರೇನ್ ನಡುವಿನ ಬಿಕ್ಕಟ್ಟು ಜಗತ್ತಿನಾದ್ಯಂತ ಹಲವಾರು ಇತರ ದೇಶಗಳ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಉಭಯ ದೇಶಗಳ ನಡುವಿನ ಬಿಕ್ಕಟ್ಟಿನಿಂದಾಗಿ ಜಾಗತಿಕ ಆರ್ಥಿಕತೆಯಲ್ಲಿ ನಡುಕ ಉಂಟಾಗಿದೆ. ಈ ಸಮಸ್ಯೆಯನ್ನು ಇತರ Read more…

ಉಸಿರಾಟದ ತೊಂದರೆ ಹೊಂದಿದ್ದ ವ್ಯಕ್ತಿ ಮೂಗಿನೊಳಗಿತ್ತು ಹಲ್ಲು..!

ಹಲವಾರು ವರ್ಷಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಅದರ ಹಿಂದಿನ ವಿಲಕ್ಷಣ ಕಾರಣವನ್ನು ಕಂಡುಹಿಡಿದ ನಂತರ ದಿಗ್ಭ್ರಮೆಗೊಂಡಿದ್ದಾರೆ. 38 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ತನ್ನ ಬಲ ಮೂಗಿನ ಹೊಳ್ಳೆಯ Read more…

ಋತುಬಂಧದಲ್ಲಿರಬೇಕು ಎಂದು ಮಹಿಳೆಗೆ ಅವಮಾನ ಮಾಡಿದ ಬಾಸ್: 20 ಲಕ್ಷ ರೂ. ಪರಿಹಾರಕ್ಕೆ ಆದೇಶಿಸಿದ ಕೋರ್ಟ್

ಋತುಬಂಧದಲ್ಲಿರಲೇಬೇಕು ಎಂದು ಬಾಸ್ ಜೋರಾಗಿ ಕೂಗಿದ ನಂತರ ಯುಕೆ ಮೂಲದ ಮಹಿಳೆಗೆ 20 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಲಾಗಿದೆ. ವರದಿಯ ಪ್ರಕಾರ, 52 ವರ್ಷದ ಲೇಘ್ ಬೆಸ್ಟ್ Read more…

ಮ್ಯೂಸಿಯಂ ಆಫ್ ದಿ ಫ್ಯೂಚರ್; ಭೂಮಿ ಮೇಲಿನ ಅತ್ಯಂತ ಸುಂದರ ಕಟ್ಟಡದ ಉದ್ಘಾಟನೆ‌ ಮಾಡಿದ ದುಬೈ…!

ಜಾಗತಿಕ ಮಟ್ಟದಲ್ಲಿ ಹಲವು ಮೊದಲುಗಳ ಹಾಗೂ ಸಾಕಷ್ಟು ವಿಶ್ವದಾಖಲೆಗಳನ್ನು ತನ್ನದಾಗಿಸಿಕೊಂಡಿರುವ ದುಬೈ, ಈಗ ಮತ್ತೊಂದು ದಾಖಲೆ ಬರೆದಿದೆ. ಜಗತ್ತಿನ‌ ಅತಿ ಸುಂದರವಾದ ಕಟ್ಟಡ ಎಂದು ಬಣ್ಣಿಸಲಾಗಿರುವ ಮ್ಯೂಸಿಯಂ ಒಂದನ್ನು Read more…

ಪಾಕ್ ಆಗಸದಲ್ಲಿ ವಿಚಿತ್ರ ಹಾರುವ ವಸ್ತು…! ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​

ಗುರುತಿಸಲು ಅಸಾಧ್ಯವಾದ ಹಾರುವ ವಸ್ತುವೊಂದು ಪಾಕಿಸ್ತಾನದ ನಗರವೊಂದರಲ್ಲಿ ಹಾರಾಡುತ್ತಿರುವ ದೃಶ್ಯವೊಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದ್ದು ವಿಜ್ಞಾನಿಗಳು ಹಾಗೂ ಅಧಿಕಾರಿಗಳನ್ನು ದಿಗ್ಬ್ರಮೆಗೊಳಿಸಿದೆ. ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ ತ್ರಿಕೋನ Read more…

Breaking: ಉಕ್ರೇನ್​ – ರಷ್ಯಾ ಬಿಕ್ಕಟ್ಟು; ತುರ್ತು ಪರಿಸ್ಥಿತಿ ಘೋಷಣೆಗೆ ಉಕ್ರೇನ್​ ಸಿದ್ಧತೆ

ಸರ್ಕಾರದ ನಿಯಂತ್ರಣದಲ್ಲಿರುವ ಉಕ್ರೇನ್‌ನ ಎಲ್ಲಾ ಭಾಗಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗುವುದು ಎಂದು ದೇಶದ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಮಂಡಳಿ ಬುಧವಾರ ಅಧಿಕೃತ ಮಾಹಿತಿಯನ್ನು ಪ್ರಕಟಿಸಿದೆ. ಈ ನಿರ್ಧಾರವನ್ನು Read more…

ಶುರುವಾಗುತ್ತಾ 3ನೇ ಮಹಾಯುದ್ಧ; ಉಕ್ರೇನ್ ಗಡಿ ಬಳಿ ಮತ್ತಷ್ಟು ಪಡೆಗಳನ್ನು ನಿಯೋಜಿಸಿ ಆತಂಕ ಹೆಚ್ಚಿಸಿದ ರಷ್ಯಾ

ಯುಎಸ್, ಯುರೋಪಿಯನ್ ಯೂನಿಯನ್ ದೇಶಗಳು ಮತ್ತು ಬ್ರಿಟನ್ ರಷ್ಯಾದ ಮೇಲೆ ನಿರ್ಬಂಧಗಳನ್ನು ಘೋಷಿಸಿದ ಮೇಲೆ ಮತ್ತಷ್ಟು ಆಕ್ರೋಶಗೊಂಡಿರುವ ರಷ್ಯಾ, ಉಕ್ರೇನ್ ಗಡಿ‌ ಬಳಿ ಮತ್ತಷ್ಟು ಸೇನಾಪಡೆಯನ್ನು ಜಮಾವಣೆ ಮಾಡಿದೆ.‌ Read more…

ಹೆರಿಗೆಯಲ್ಲಿ ಮಗು ಕಳೆದುಕೊಂಡರೂ ಇಂಥಾ ಕೆಲಸ ಮಾಡ್ತಿದ್ದಾಳೆ ಮಹಿಳೆ

ಹೆರಿಗೆಯಲ್ಲಿ ಮಗುವನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿರೋ ಮಹಿಳೆ ತನ್ನ ನೋವಿನ ನಡುವೆಯೂ ಸಾರ್ಥಕತೆ ಮೆರೆದಿದ್ದಾಳೆ. ಅನಾರೋಗ್ಯ ಪೀಡಿತ ಶಿಶುಗಳಿಗೆ ಎದೆಹಾಲನ್ನು ದಾನ ಮಾಡ್ತಿದ್ದಾಳೆ. 38 ವಾರಗಳ ಗರ್ಭಿಣಿಯಾಗಿದ್ದ ಸಾರಾ Read more…

ಮೌಂಟ್ ಎಟ್ನಾದಲ್ಲಿ ಆಕಾಶದೆತ್ತರಕ್ಕೆ ಚಿಮ್ಮಿದ ಹೊಗೆ: ಭಯಾನಕ ವಿಡಿಯೋ ವೈರಲ್

ಪ್ರಪಂಚದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾದ ಇಟಲಿಯ ಮೌಂಟ್ ಎಟ್ನಾದಲ್ಲಿ ಆಕಾಶದೆತ್ತರಕ್ಕೆ ಹೊಗೆ ಚಿಮ್ಮಿದೆ. ಸುಮಾರು 12 ಕಿ.ಮೀ ದೂರದವರೆಗೆ ಹೊಗೆ ಮತ್ತು ಬೂದಿಯನ್ನು ಹೊರಹಾಕಿದೆ. ಎಟ್ನಾದಿಂದ ಲಾವಾ Read more…

ಮಹಿಳೆಯ ಕಣ್ಣಿನಿಂದ ಮೂರು ಜೀವಂತ ಜೇನುನೊಣ ತೆಗೆದ ವೈದ್ಯರು…..!

ನವದೆಹಲಿ: ಅಮೆರಿಕದ ಮಹಿಳೆಯೊಬ್ಬರ ಕಣ್ಣಿನಿಂದ ಮೂರು ಜೀವಂತ ಜೇನುನೊಣಗಳನ್ನು ದೆಹಲಿ ವೈದ್ಯರು ಹೊರತೆಗೆದಿದ್ದಾರೆ. ಇತ್ತೀಚೆಗಷ್ಟೇ ಅಮೆಜಾನ್ ಅರಣ್ಯಕ್ಕೆ ಭೇಟಿ ನೀಡಿದ್ದ 32 ವರ್ಷದ ಮಹಿಳೆಯ ಕಣ್ಣಿನಲ್ಲಿ ಅಪರೂಪದ ಮಯಾಸಿಸ್ Read more…

ಆನ್ಲೈನ್ ನಿಂದ ಮಕ್ಕಳನ್ನು ದೂರವಿಡಲು ಹೋಗಿ ಇಕ್ಕಟ್ಟಿಗೆ ಸಿಲುಕಿದ ತಂದೆ…..!

ಕೋವಿಡ್-19 ಕಾಲಿಟ್ಟ ನಂತರ ಶಾಲಾ ಮಕ್ಕಳಿಗೆ ಆನ್ಲೈನ್ ತರಗತಿ ಶುರುವಾಗಿರೋದು ತಿಳಿದದ್ದೇ. ಆದರೆ, ಇದರಿಂದ ಮಕ್ಕಳಲ್ಲಿ ಮೊಬೈಲ್ ಚಟ ಹೆಚ್ಚಾಗಿದೆ. ಮಕ್ಕಳು ಇಂಟರ್ನೆಟ್ ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. Read more…

6 ಭಾಷೆಗಳಲ್ಲಿ ವಿವರಣೆ ನೀಡಿ ʼಅಚ್ಚರಿʼ ಮೂಡಿಸಿದ ವರದಿಗಾರ

ರಷ್ಯಾ ಹಾಗೂ ಉಕ್ರೇನ್‌ ಮಧ್ಯೆ ಸಂಘರ್ಷ ತಾರಕಕ್ಕೇರಿದ್ದು, ಯುದ್ಧ ನಡೆಯೋದು ಬಹುತೇಕ ಖಚಿತವಾಗಿದೆ. ಸದ್ಯದ ಪರಿಸ್ಥಿತಿಯನ್ನು ಟಿವಿ ವರದಿಗಾರನೊಬ್ಬ 6 ಭಾಷೆಗಳಲ್ಲಿ ವಿವರಿಸಿದ್ದಾನೆ. ಆತನನ್ನು ನೆಕ್ಸ್ಟ್‌ ಜೇಮ್ಸ್‌ ಬಾಂಡ್‌ Read more…

BIG BREAKING: ಉಕ್ರೇನ್‌ ಮೇಲೆ ಯುದ್ದಕ್ಕೆ ರಷ್ಯಾ ಸಿದ್ದತೆ ಬೆನ್ನಲ್ಲೇ ನಿರ್ಬಂಧ ಹೇರಿದ ಅಮೆರಿಕಾ

ಉಕ್ರೇನ್‌ ಮೇಲೆ ಯುದ್ದ ನಡೆಸಲು ರಷ್ಯಾ ತಯಾರಿ ನಡೆಸುತ್ತಿದ್ದು, ಈ ಹಿನ್ನಲೆಯಲ್ಲಿ ಅಲ್ಲಿನ ಸಂಸತ್ತು, ರಷ್ಯಾ ಹೊರಗೂ ಸಹ ಸೇನೆ ಬಳಕೆಗೆ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರಿಗೆ ಗ್ರೀನ್‌ Read more…

BIG BREAKING: ರಷ್ಯಾದ ಹೊರಗೂ ಸೇನೆ ಬಳಸಲು ಸಂಸತ್‌ ಗ್ರೀನ್‌ ಸಿಗ್ನಲ್

ಉಕ್ರೇನ್‌ – ರಷ್ಯಾ ಮಧ್ಯೆ ಯುದ್ದದ ಕಾರ್ಮೋಡ ಕವಿದಿದ್ದು, ಅಮೆರಿಕಾ ಸೇರಿದಂತೆ ಐರೋಪ್ಯ ರಾಷ್ಟ್ರಗಳ ನಿರಂತರ ಪ್ರಯತ್ನದ ಮಧ್ಯೆಯೂ ರಷ್ಯಾ ಉಕ್ರೇನ್‌ ಮೇಲೆ ದಾಳಿಗೆ ಸಿದ್ದವಾಗಿದೆ. ಇದಕ್ಕೆ ಪೂರ್ವಭಾವಿ Read more…

‘ಪ್ಲಾಸ್ಟಿಕ್’​ ಬಳಕೆ ಕುರಿತಂತೆ ಸಮೀಕ್ಷೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸುವ ಮಾಹಿತಿ…!

ವಿಶ್ವದ್ಯಾಂತ ಪ್ರತಿ ನಾಲ್ವರಲ್ಲಿ ಮೂವರು ಒಂದೇ ಬಾರಿ ಬಳಕೆ ಮಾಡಿ ಬಿಸಾಡುವಂತಹ ಪ್ಲಾಸ್ಟಿಕ್​ ಬಳಕೆ ಮಾಡುವುದನ್ನು ಆದಷ್ಟು ಬೇಗ ನಿಲ್ಲಿಸಬೇಕಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ವಿಶ್ವಸಂಸ್ಥೆಯು ಹೆಚ್ಚುತ್ತಿರುವ ಪ್ಲಾಸ್ಟಿಕ್​ Read more…

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಲಮಗನ ಮೇಲೆ‌ ಲಿಕ್ಕರ್ ಕೇಸ್..!

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಅವರ ಹಿಂದಿನ ವಿವಾಹದ ಕಿರಿಯ ಪುತ್ರ, ಅಂದರೆ ಪ್ರಧಾನಿಯವರ ಮಲಮಗನ ವಿರುದ್ಧ ಲಿಕ್ಕರ್ ಕೇಸ್ ದಾಖಲಾಗಿದೆ. ಲಾಹೋರ್ Read more…

ಸೈಕಲ್ ಸವಾರನನ್ನು ಕೊಂಬಿನಿಂದ ತಿವಿದು ಎತ್ತಿ ಬಿಸಾಕಿದ ಗೂಳಿ..! ಭಯಾನಕ ವಿಡಿಯೋ ವೈರಲ್

ಕೋಪಗೊಂಡ ಗೂಳಿಯೊಂದು ಸೈಕಲ್ ಸವಾರರ ಮೇಲೆ ದಾಳಿ ಮಾಡಿದ ಭಯಾನಕ ಘಟನೆ ಯುಎಸ್ ನ ಸೆಂಟ್ರಲ್ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಆಫ್-ರೋಡ್ ರೇಸ್‌ನಲ್ಲಿ ಭಾಗವಹಿಸಿದ ಸೈಕಲ್ ಸವಾರರ ಮೇಲೆ ಗೂಳಿ Read more…

42 ಕೋಟಿ ರೂಪಾಯಿ ಮೌಲ್ಯದ ವಜ್ರ ಕದ್ದವಳಿಗೆ ಕೇವಲ 25 ಸಾವಿರ ರೂ. ದಂಡ…!

42 ಕೋಟಿ ಮೌಲ್ಯದ ವಜ್ರಗಳನ್ನು ಕದ್ದ ಲುಲು ಲಕಾಟೋಸ್ ಎಂಬ ವಜ್ರದ ಕಳ್ಳಿಗೆ ಯುನೈಟೆಡ್ ಕಿಂಗ್‌ಡಮ್‌ನ ನ್ಯಾಯಾಲಯ ಕೇವಲ 25 ಸಾವಿರ ರೂಪಾಯಿ ದಂಡ ವಿಧಿಸಿದೆ.‌ 2016ರಲ್ಲಿ ಸಿನಿಮೀಯ Read more…

ಜನನ ಪ್ರಮಾಣ ಹೆಚ್ಚಿಸಲು ಚೀನಾ ಸರ್ಕಾರದಿಂದ ಹಲವು ಸೌಲಭ್ಯ

ಒಂದು ಕಾಲದಲ್ಲಿ ಮಕ್ಕಳನ್ನು ಹೆರುವುದನ್ನ ಕಡಿಮೆ ಮಾಡಲು ಹಲವು ನಿಯಮಗಳನ್ನು ತಂದಿದ್ದ ಚೀನಾ ಈಗ ಅದರ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಚೀನಾ ಇತಿಹಾಸದಲ್ಲೇ ಮೊದಲ ಬಾರಿಗೆ ಶಿಶುಗಳ ಜನನ ಪ್ರಮಾಣದಲ್ಲಿ Read more…

ಹೊತ್ತಿ ಉರಿಯುತ್ತಿದ್ದ ಅಪಾರ್ಟ್ಮೆಂಟ್ ನಲ್ಲಿ ಸಿಕ್ಕಿಬಿದ್ದ ಮಕ್ಕಳನ್ನು ಜೀವದ ಹಂಗು ತೊರೆದು ರಕ್ಷಿಸಿದ ಯುವಕ…!

ಉರಿಯುತ್ತಿರುವ ಕಟ್ಟಡದೊಳಗೆ ಸಿಕ್ಕಿಬಿದ್ದ ಇಬ್ಬರು ಮಕ್ಕಳನ್ನು ಆಪದ್ಬಾಂಧವನೊಬ್ಬ ರಕ್ಷಿಸಿರುವ ಘಟನೆ ಅರಿಝೋನಾದಲ್ಲಿ ನಡೆದಿದೆ. ಗಿಲ್ಬರ್ಟ್ ರಸ್ತೆ ಮತ್ತು ಸದರ್ನ್ ಅವೆನ್ಯೂ ಬಳಿ ಇರುವ ಮೆಸಾ ಅಪಾರ್ಟ್‌ಮೆಂಟ್‌ನಲ್ಲಿ ಫೆಬ್ರವರಿ 18 Read more…

ಉಕ್ರೇನ್ ಕಬಳಿಸಲು ಪುಟಿನ್ ಮತ್ತೊಂದು ಹೆಜ್ಜೆ, ಪ್ರತ್ಯೇಕತಾವಾದಿ ಪ್ರದೇಶಗಳಿಗೆ ರಷ್ಯಾ ಸೇನೆ ರವಾನೆ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪೂರ್ವ ಉಕ್ರೇನ್ ನಲ್ಲಿ ಎರಡು ಪ್ರದೇಶಗಳನ್ನು ಸ್ವತಂತ್ರ ಎಂದು ಗುರುತಿಸಿದ್ದಾರೆ. ಈ ಪ್ರದೇಶಗಳಲ್ಲಿ ಶಾಂತಿಪಾಲನೆ ಸೇರಿದಂತೆ ಮುಂದಿನ ಕ್ರಮಕ್ಕಾಗಿ ರಷ್ಯಾ ಸೇನೆಗೆ ಸೂಚನೆ Read more…

ವಾಟ್ಸಾಪ್ ಮೂಲಕ ಬೇಕಾಬಿಟ್ಟಿ ಇಮೋಜಿ ಕಳುಹಿಸಿದ್ರೆ ಈ ದೇಶದಲ್ಲಿ ಜೈಲು….!

ನೀವು ಸೌದಿ ಅರೇಬಿಯಾದಲ್ಲಿದ್ದರೆ ವಾಟ್ಸಾಪ್​ನಲ್ಲಿ ಕೆಂಪು ಹೃದಯದ ಇಮೋಜಿಯನ್ನು ಇನ್ನೊಬ್ಬರಿಗೆ ಕಳುಹಿಸುವುದು ನಿಮ್ಮನ್ನು ಕಾನೂನಿನ ರೀತಿಯಲ್ಲಿ ಸಂಕಷ್ಟಕ್ಕೆ ದೂಡಬಹುದು. ಗಲ್ಫ್​ ನ್ಯೂಸ್​ ನೀಡಿರುವ ವರದಿಯ ಪ್ರಕಾರ, ಸೌದಿ ಸೈಬರ್ Read more…

ಯುನೈಸ್ ಚಂಡಮಾರುತಕ್ಕೆ ಯುಕೆ ತತ್ತರ: ಚಲಿಸುತ್ತಿದ್ದ ಬಸ್ ಮೇಲೆಯೇ ಉರುಳಿಬಿದ್ದ ಮರ…..!  

ಯುನೈಟೆಡ್ ಕಿಂಗ್ ಡಮ್‍ಗೆ ಯುನೈಸ್ ಚಂಡಮಾರುತ ಅಪ್ಪಳಿಸಿದೆ. ಈ ಚಂಡಮಾರುತದಿಂದಾಗಿ ಹಲವು ಪ್ರದೇಶಗಳು ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಭಾರಿ ಪ್ರಮಾಣದ ಗಾಳಿ ಮತ್ತು ಭಾರಿ ಮಳೆಯಿಂದಾಗಿ ಹಲವಾರು ಆಸ್ತಿ-ಪಾಸ್ತಿಗೆ ಹಾನಿಯುಂಟಾಗಿದೆ. Read more…

ಬೀದಿ ಕಾಳಗಕ್ಕೆ ಕಾರಣವಾಯ್ತು ಮದುವೆಯ ಆರತಕ್ಷತೆ….! ವಿಡಿಯೋ ವೈರಲ್

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ನಡೆಯುವ ಒಂದು ಅದ್ಭುತ ಕ್ಷಣ. ಇಲ್ಲಿ ಸಂತೋಷ, ತಮಾಷೆ, ಮೋಜು-ಮಸ್ತಿ ಎಲ್ಲಾ ಇರುತ್ತದೆ. ಆದರೆ, ಯಾವಾಗಲೂ ನಾವಂದುಕೊಂಡಂತೆ ಇರುವುದಿಲ್ಲ. ಕೆಲವೊಮ್ಮೆ ಪರಿಸ್ಥಿತಿ ಕೈ Read more…

85 ಹುಡುಗಿಯರನ್ನು ಒಂದೇ ಬಾರಿ ಫ್ಲರ್ಟ್ ಮಾಡಲು ಮುಂದಾದ ಭೂಪ..!

ಪ್ರೀತಿಯಲ್ಲಿ ಅನೇಕರು ಮೋಸ ಮಾಡ್ತಾರೆ. ಒಂದೇ ಬಾರಿ ಇಬ್ಬರು ಹುಡುಗಿಯರನ್ನು ಪ್ರೀತಿಸುವವರಿದ್ದಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಒಂದಲ್ಲ ಎರಡಲ್ಲ ಸ್ವಾಮಿ 85 ಹುಡುಗಿಯರ ಜೊತೆ ಫ್ಲರ್ಟ್ ಮಾಡಲು ಪ್ರಯತ್ನಿಸಿದ್ದಾನೆ. Read more…

ಗಾಯಾಳು ಎಂದು 50 ಲಕ್ಷ ರೂ. ಪರಿಹಾರ ಕೇಳಿದ ಈತ ಸೋಷಿಯಲ್‌ ಮೀಡಿಯಾದಿಂದಾಗಿ ಸಿಕ್ಕಿಬಿದ್ದ….!

ಯಾವುದೇ ದುರಂತ, ಅಪಘಾತ, ದಾಳಿ ಸೇರಿ ಹಲವು ಕಾರಣಗಳಿಂದಾಗಿ ಗಾಯಗೊಂಡವರಿಗೆ ಪರಿಹಾರವಾಗಿ ಒಂದಷ್ಟು ಹಣ ನೀಡಲಾಗುತ್ತದೆ. ಬ್ರಿಟನ್‌ನಲ್ಲಿ ವ್ಯಕ್ತಿಯೊಬ್ಬ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು, ಗಾಯಾಳು ಎಂದು ಸುಳ್ಳು ಹೇಳಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...