International

BIG BREAKING: ಪ್ರಧಾನಿ ಮೋದಿ ಭೇಟಿ ಫಲಶ್ರುತಿ; ರಷ್ಯಾ ಸೇನೆ ಸೇರಿದ್ದ ಭಾರತೀಯರನ್ನು ತೆರವುಗೊಳಿಸಲು ಸಮ್ಮತಿ

ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರಷ್ಯಾ ಭೇಟಿಯಿಂದ ಭಾರತಕ್ಕೆ ದೊಡ್ಡ ಗೆಲುವು ಲಭಿಸಿದೆ. ರಷ್ಯಾ…

WATCH VIDEO | ರಷ್ಯಾಗೆ ಬಂದಿಳಿದ ಪ್ರಧಾನಿ ಮೋದಿಯವರಿಗೆ ರಾಜಸ್ತಾನಿ ಹಾಡು – ನೃತ್ಯದ ಮೂಲಕ ಸ್ವಾಗತ

ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಕಾಲ ರಷ್ಯಾ ಪ್ರವಾಸ ಕೈಗೊಂಡಿದ್ದು, ಸೋಮವಾರ ಅವರು ಆಗಮಿಸಿದ್ದಾರೆ.…

Shocking Video: ಸರ್ಕಸ್ ನಲ್ಲಿ ತರಬೇತುದಾರನ ಮೇಲೆ ಕರಡಿ ದಾಳಿ

ಸರ್ಕಸ್‌ ಗೆ ತರುವ ಪ್ರಾಣಿಗಳನ್ನು ಪಳಗಿಸಲಾಗುತ್ತದೆ. ಅದು ಮಾತುಕೇಳುವ ಸ್ಥಿತಿಗೆ ಬಂದ್ಮೇಲೆ, ತರಬೇತುದಾರ ಹೇಳಿದ್ದೆಲ್ಲವನ್ನು ಅದು…

ಆತ್ಮಹತ್ಯೆಗೆ ಬಳಸಿದ್ದ ‘ನೆಪೋಲಿಯನ್’ ಪಿಸ್ತೂಲ್ ಗೆ ಸಿಕ್ತು ಕೋಟಿ ಕೋಟಿ ಬೆಲೆ…!

ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಬಳಸಿದ್ದ ನೆಪೋಲಿಯನ್ ಬೊನಪಾರ್ಟೆಯ ಎರಡು ಪಿಸ್ತೂಲ್‌ಗಳನ್ನು ಭಾನುವಾರ ಫ್ರಾನ್ಸ್‌ನಲ್ಲಿ ಮಾರಾಟ ಮಾಡಲಾಗಿದೆ.…

BREAKING : ಪಾಕಿಸ್ತಾನದ ‘ಸ್ಟಾಕ್ ಎಕ್ಸ್’ಚೇಂಜ್’ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ, ವ್ಯಾಪಾರ ವಹಿವಾಟು ಸ್ಥಗಿತ..!

ಕರಾಚಿ : ಕರಾಚಿಯ ಪಾಕಿಸ್ತಾನ ಸ್ಟಾಕ್ ಎಕ್ಸ್ ಚೇಂಜ್ (ಪಿಎಸ್ಎಕ್ಸ್) ಕಟ್ಟಡದ 4 ನೇ ಮಹಡಿಯಲ್ಲಿ…

BREAKING : ಚುನಾವಣೆಯಲ್ಲಿ ಗೆಲುವು ; ಇರಾನ್ 9 ನೇ ಅಧ್ಯಕ್ಷರಾಗಿ ‘ಮಸೂದ್ ಪೆಜೆಶ್ಕಿಯಾನ್’ ಆಯ್ಕೆ.!

ಶುಕ್ರವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಸೂದ್ ಪೆಜೆಶ್ಕಿಯಾನ್ ಜಯಗಳಿಸಿ ಇರಾನ್ 9 ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ…

BREAKING : ಬ್ರಿಟನ್ ಪ್ರಧಾನಿ ಹುದ್ದೆಗೆ ‘ರಿಷಿ ಸುನಕ್’ ರಾಜೀನಾಮೆ, ನೂತನ ಪ್ರಧಾನಿಯಾಗಿ ಕೀರ್ ಸ್ಟಾರ್ಮರ್ ಆಯ್ಕೆ..!

ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿನ ಹೊಣೆ ಹೊತ್ತ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದು,…

BREAKING: ನಾರಾಯಣಮೂರ್ತಿ ಅಳಿಯ ರಿಷಿ ಸುನಕ್ ಗೆ ಬಿಗ್ ಶಾಕ್: ಯುಕೆ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಂಡ ಗೆಲುವಿನತ್ತ ಲೇಬರ್ ಪಾರ್ಟಿ

ಲಂಡನ್: ಯುನೈಟೆಡ್ ಕಿಂಗ್‌ಡಮ್‌(ಯುಕೆ) ಸಾರ್ವತ್ರಿಕ ಚುನಾವಣೆ ಮತೆಣಿಕೆ ನಡೆದಿದ್ದುಮ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್‌…

BREAKING : ಜಪಾನ್ ನಲ್ಲಿ 5.4 ತೀವ್ರತೆಯ ಪ್ರಬಲ ಭೂಕಂಪ |Earthquake

ಟೋಕಿಯೊ : ಟೋಕಿಯೊದ ಪೂರ್ವ ಭಾಗದಲ್ಲಿರುವ ಚಿಬಾ ಪ್ರಾಂತ್ಯದಲ್ಲಿ ಗುರುವಾರ 5.4 ತೀವ್ರತೆಯ ಭೂಕಂಪ ಸಂಭವಿಸಿದೆ…

ಈ ಕಾರಣಕ್ಕೆ ನಿಷಿದ್ಧ ತಡರಾತ್ರಿ ಲೈಂಗಿಕ ಕ್ರಿಯೆ…..!

ಶಾರೀರಿಕ ಸಂಬಂಧ ಸೆಕ್ಸ್ ಬಗ್ಗೆ ತಿಳಿದುಕೊಳ್ಳುವುದು ಬಹಳಷ್ಟಿದೆ. ಲೈಂಗಿಕ ಕ್ರಿಯೆ ಕೇವಲ ಸಂತೋಷವನ್ನು ಮಾತ್ರ ನೀಡುವುದಿಲ್ಲ.…