alex Certify International | Kannada Dunia | Kannada News | Karnataka News | India News - Part 208
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಬಾರಿಗೆ ಧ್ವನಿ ಕೇಳಿದ ಮಗುವಿನ ಪ್ರತಿಕ್ರಿಯೆ ಹೀಗಿತ್ತು ನೋಡಿ…

ಇನ್‌ ಸ್ಟಾಗ್ರಾಮ್ನಲ್ಲಿ ವೈರಲ್‌ ಆಗಿರೋ ವಿಡಿಯೋ ಇದು. ಕಿವಿ ಕೇಳಿಸದ ಮಗು ಮೊದಲ ಬಾರಿಗೆ ಶ್ರವಣ ಸಾಧನವನ್ನು ಪಡೆದಾಗ ಅವನ ಪ್ರತಿಕ್ರಿಯೆ ಹೇಗಿತ್ತು ಅನ್ನೋದನ್ನು ಸೆರೆ ಹಿಡಿಯಲಾಗಿದೆ. ಕೌಂಟ್‌ Read more…

BIG NEWS: ರಣಭೀಕರ ದಾಳಿ ಬಳಿಕ ಮತ್ತೆ ಮಾತುಕತೆಗೆ ಮುಂದಾದ ರಷ್ಯಾ; ಬೆಲಾರಸ್ ನಲ್ಲಿ ಮಾತುಕತೆ ಸಾಧ್ಯವಿಲ್ಲ ಎಂದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

ಕೀವ್: ಉಕ್ರೇನ್ ಮೇಲೆ ಯುದ್ಧ ಮುಂದುವರೆಸಿರುವ ರಷ್ಯಾ ರಣಭೀಕರ ದಾಳಿ ನಡೆಸುತ್ತಿದೆ. ಪುಟ್ಟ ರಾಷ್ಟ್ರವಾದರೂ ಉಕ್ರೇನ್, ರಷ್ಯಾ ಸೇನೆಯನ್ನು ಪ್ರಬಲವಾಗಿ ಎದುರಿಸುತ್ತಿದೆ. ಈ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ Read more…

ಯುದ್ಧ ಭೀತಿ ನಡುವೆ ತರಾತುರಿಯಲ್ಲಿ ಮದುವೆ

ರಷ್ಯಾದ ಆಕ್ರಮಣದ ನಡುವೆಯೂ ಉಕ್ರೇನ್‌ನಲ್ಲಿ ತರಾತುರಿಯಲ್ಲಿ ವಿವಾಹವೊಂದು ನಡೆದಿದೆ. ಯಾರಿನಾ ಅರಿವಾ ( 21) ಮತ್ತು ಸ್ವಿಯಾಟೋಸ್ಲಾವ್ ಫರ್ಸಿನ್ (24) ಮೇ ತಿಂಗಳ ನಂತರ ತಮ್ಮ ಮದುವೆ ದಿನಾಂಕವನ್ನು Read more…

ರಷ್ಯಾ ಕ್ಷಿಪಣಿ ದಾಳಿಯಿಂದ ಬದುಕುಳಿದ ಉಕ್ರೇನ್ ಶಿಕ್ಷಕಿ ಈಗ “ಫೇಸ್ ಆಫ್ ವಾರ್”

ರಷ್ಯಾದ ಕ್ಷಿಪಣಿ ದಾಳಿಯಿಂದ ಬದುಕುಳಿದ ನಂತರ ಉಕ್ರೇನಿಯನ್ ಶಿಕ್ಷಕಿಯ ರಕ್ತ ಸಿಕ್ತ ಮುಖವು “ಫೇಸ್ ಆಫ್ ವಾರ್” ಆಗಿ ಕಾಣಿಸಿದೆ. ಹೀಗೆ ಚಿತ್ರಿಸಿರುವುದು 52 ವರ್ಷದ ಒಲೆನಾ ಕುರಿಲೋ Read more…

WAR BREAKING: ಉಕ್ರೇನ್ ದಕ್ಷಿಣ, ಆಗ್ನೇಯ ಪ್ರದೇಶ ರಷ್ಯಾ ವಶಕ್ಕೆ; ಕೀವ್ ನಗರದಲ್ಲಿ ವಾಯುದಾಳಿ ಎಚ್ಚರಿಕೆ; ಖಾರ್ಕಿವ್ ನಲ್ಲಿ ಕಟ್ಟಡಕ್ಕೆ ಬೆಂಕಿ; ವ್ಯಕ್ತಿ ಸಜೀವ ದಹನ

ಕೀವ್: ಉಕ್ರೇನ್ ಮೇಲೆ ಯುದ್ಧ ಮತ್ತಷ್ಟು ತೀವ್ರಗೊಳಿಸಿರುವ ರಷ್ಯಾ, ರಾಜಧಾನಿ ಕೀವ್, ಖಾರ್ಕಿವ್, ಸುಮಿ ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಷ್ಯಾ ಸೇನೆ ಬೀಡುಬಿಟ್ಟಿದ್ದು, ಮನಬಂದಂತೆ ಗುಂಡಿನ ದಾಳಿ, Read more…

BIG BREAKING: ರಷ್ಯಾ-ಉಕ್ರೇನ್ ವಾರ್ ನಿಲ್ಲಿಸಲು ಮೊದಲ ಮಹತ್ವದ ಹೆಜ್ಜೆ: ಮಾತುಕತೆಗೆ ಬಂದ ರಷ್ಯಾ ನಿಯೋಗ

ಮಾಸ್ಕೋ/ಕೈವ್: ರಷ್ಯಾ, ಉಕ್ರೇನ್ ನಡುವಿನ ಕಾದಾಟ ಉಲ್ಬಣಗೊಳ್ಳುತ್ತಲೇ ಇರುವುದರಿಂದ ಬೆಲಾರಸ್‌ ನಲ್ಲಿರುವ ಉಕ್ರೇನ್ ಸರ್ಕಾರದೊಂದಿಗೆ ತಾನು ಮಾತುಕತೆಗೆ ಸಿದ್ಧ ಎಂದು ರಷ್ಯಾ ಭಾನುವಾರ ಹೇಳಿದೆ. ಉಕ್ರೇನ್ ಪ್ರತಿನಿಧಿಗಳೊಂದಿಗೆ ಮಾತುಕತೆ Read more…

ಉಕ್ರೇನ್‌ ಯುದ್ಧ: ಮೇಕ್‌ಶಿಫ್ಟ್ ಬಾಂಬ್ ಶೆಲ್ಟರ್‌ನಲ್ಲಿ ನವಜಾತ ಶಿಶುಗಳ ಪಾಲನೆ

ರಷ್ಯಾವು ಉಕ್ರೇನ್ ಮೇಲೆ ಭೂ, ನೌಕಾ ಹಾಗೂ ವಾಯುಸೇನೆ ಮೂಲಕ ಪೂರ್ಣ ಪ್ರಮಾಣದ ಆಕ್ರಮಣ ನಡೆಸುತ್ತಿದೆ. ಉಕ್ರೇನ್‌ ಗಡಿಯೊಳಗೆ ಈಗಾಗಲೇ ನೆಲೆಗೊಂಡು, ಮೂರು ಕಡೆಯಿಂದ ದಾಳಿ ಮಾಡುತ್ತಿದೆ. ಉಕ್ರೇನಿಯನ್ Read more…

WAR BREAKING: ರಷ್ಯಾ ಅಧ್ಯಕ್ಷ ಪುಟಿನ್ ಗೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಖಡಕ್ ಎಚ್ಚರಿಕೆ

ಕೀವ್: ಉಕ್ರೇನ್ ಮೇಲೆ ರಷ್ಯಾ ತನ್ನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಕೀವ್, ಖಾರ್ಕಿವ್ ಸೇರಿದಂತೆ ಉಕ್ರೇನ್ ನ ಹಲವು ಪ್ರದೇಶಗಳಲ್ಲಿ ರಷ್ಯಾ ತನ್ನ ಸೇನಾ ಸಂಖ್ಯೆಯನ್ನು ಹೆಚ್ಚಿಸಿದೆ. ಈ Read more…

ರಷ್ಯಾ-ಉಕ್ರೇನ್ ಬಿಕ್ಕಟ್ಟು; ಶಾಂತಿಗಾಗಿ ಪುಟ್ಟ ಬಾಲಕಿಯ ವಿನಮ್ರ ಮನವಿ

ರಷ್ಯಾ-ಉಕ್ರೇನ್ ಬಿಕ್ಕಟ್ಟು ಯುದಧ ರೂಪತಾಳಿ ಸಾವುನೋವು ಸಂಭವಿಸುತ್ತಿರುವಂತೆ ಹಲವು ಜನರು ತಮ್ಮ ಆಲೋಚನೆ ಮತ್ತು ಅಭಿಪ್ರಾಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸುತ್ತಿದ್ದಾರೆ. ಎಲ್ಲರೂ ಸುರಕ್ಷಿತವಾಗಿರಲಿ ಮತ್ತು ಶಾಂತಿ ನೆಲೆಸಲಿ ಎಂದು Read more…

ವಸತಿ ರಹಿತ ಮಹಿಳೆಗೆ ಉದ್ಯೋಗ, ಲ್ಯಾಪ್ ಟಾಪ್ ಕರುಣಿಸಿದ ಅಪರಿಚಿತೆ

ಸಾಮಾಜಿಕ‌ ಜಾಲತಾಣದ ಬಗ್ಗೆ ಸಮಾಜದಲ್ಲಿ ನೂರೆಂಟು ಆಕ್ಷೇಪಗಳು ಉಂಟು. ಹಾಗೆಯೇ ಒಳಿತೂ ಕೂಡ ಇದೆ. ಟಿಕ್‌ಟಾಕ್‌ನಲ್ಲಿ ತನ್ನ‌ ಜೀವನದ ಹೋರಾಟಗಳನ್ನು ಹಂಚಿಕೊಂಡ ನಂತರ ಮಹಿಳೆ ನೆರವಿಗೆ ಬಂದ ಅಪರಿಚಿತ Read more…

WAR BREAKING: ರಷ್ಯಾ ಶೆಲ್ ದಾಳಿಗೆ 7 ವರ್ಷದ ಬಾಲಕಿ ಸೇರಿ 6 ನಾಗರಿಕರು ದುರ್ಮರಣ

ಕೀವ್: ಉಕ್ರೇನ್ ವಿರುದ್ಧ ನಿರಂತರ ನಾಲ್ಕನೇ ದಿನವೂ ಯುದ್ಧ ಮುಂದುವರೆಸಿರುವ ರಷ್ಯಾ, ರಾಜಧಾನಿ ಕೀವ್ ವಶಕ್ಕೆ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದೆ. ಈ ನಡುವೆ ರಷ್ಯಾ ಮಿಲಿಟರಿ ಪಡೆಗಳು Read more…

ರಷ್ಯಾ ಸೇನೆ ದಾರಿ ತಪ್ಪಿಸಿದ ಉಕ್ರೇನ್ ರಸ್ತೆ ನಿರ್ವಹಣೆ ಕಂಪನಿ; ಮಾರ್ಗ ಸಂಕೇತ, ಬೋರ್ಡ್ ಗಳನ್ನು ತೆಗೆದು ಹಾಕಿ ಹೋರಾಟ

ಕೀವ್: ಕಳೆದ ನಾಲ್ಕು ದಿನಗಳಿಂದ ಭೀಕರ ದಾಳಿ ನಡೆಸುತ್ತಿರುವ ರಷ್ಯಾ ಸೇನೆ ಹಿಮ್ಮೆಟ್ಟಿಸಲು ಪುಟ್ಟ ರಾಷ್ಟ್ರ ಉಕ್ರೇನ್ ಪ್ರಬಲ ಹೋರಾಟ ನಡೆಸಿದೆ. ಉಕ್ರೇನ್ ಮಿಲಿಟರಿ ಪಡೆ ಮಾತ್ರವಲ್ಲ, ನಾಗರಿಕರು Read more…

ದೆಹಲಿಗೆ ಆಗಮಿಸಿದ ‘ಆಪರೇಷನ್ ಗಂಗಾ’ ಮತ್ತೊಂದು ವಿಮಾನ; 250 ಭಾರತೀಯರು ತಾಯ್ನಾಡಿಗೆ

ನವದೆಹಲಿ: ಉಕ್ರೇನ್ ನಲ್ಲಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆ ಬರದಿಂದ ಸಾಗಿದ್ದು, ಇದೀಗ ಮೂರನೇ ವಿಶೇಷ ವಿಮಾನ ಸುಮಾರು 250 ಭಾರತೀಯರನ್ನು ಹೊತ್ತು ದೆಹಲಿಗೆ ಬಂದಿಳಿದಿದೆ. ಉಕ್ರೇನ್ ಮೇಲಿನ ರಷ್ಯಾ Read more…

‘ನೇಪಾಳ’ ಪ್ರವಾಸದ ವೇಳೆ ಟೇಸ್ಟ್‌ ಮಾಡಿ ಈ ಆಹಾರ

ನೇಪಾಳ ಭಾರತದ ನೆರೆ ದೇಶ. ನೇಪಾಳದ ಸೌಂದರ್ಯ ಸವಿಯಲು ಪ್ರವಾಸಿಗರು ಅಲ್ಲಿಗೆ ಹೋಗ್ತಿರುತ್ತಾರೆ. ವಿಶ್ವದಾದ್ಯಂತ ಭಾರತದ ಆಹಾರ ಪ್ರಸಿದ್ಧಿ ಪಡೆದಿದೆ. ನೆರೆ ದೇಶ ನೇಪಾಳದಲ್ಲೂ ಭಾರತದ ಆಹಾರ ಸಿಗುತ್ತದೆ. Read more…

ಉಕ್ರೇನ್‌ ನ ನೈಜ ಸ್ಥಿತಿ ಬಿಚ್ಚಿಟ್ಟಿದ್ದಾನೆ ಭಾರತೀಯ ವಿದ್ಯಾರ್ಥಿ

ಯುದ್ಧ ಪೀಡಿತ ಉಕ್ರೇನ್‌ ನಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಉಕ್ರೇನ್‌ ಗಡಿಯಲ್ಲಿರೋ ಖಾರ್ಕಿವ್‌ ಎಂಬ ನಗರದಲ್ಲಿ ಸುಮಾರು 15,000 ಭಾರತೀಯ ವಿದ್ಯಾರ್ಥಿಗಳಿದ್ದು, ಪ್ರಾಣ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಬಂಕರ್‌ Read more…

ಗಗನಚುಂಬಿ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ; ಎದೆ ನಡುಗಿಸುತ್ತೆ ಇದರ ವಿಡಿಯೋ

ರಷ್ಯಾ ಹಾಗೂ ಉಕ್ರೇನ್‌ ನಡುವಣ ಯುದ್ಧ ಅತ್ಯಂತ ಭೀಕರವಾಗಿದೆ. ರಷ್ಯಾ ಪಡೆಗಳು ಉಕ್ರೇನ್‌ ರಾಜಧಾನಿ ಕೀವ್‌ ನಗರವನ್ನು ಛಿದ್ರ ಛಿದ್ರ ಮಾಡುತ್ತಿವೆ. ಕ್ಷಣಕ್ಷಣಕ್ಕೂ ಗುಂಡಿನ ಮೊರೆತ, ಆಗಾಗ್ಗೆ ಬಂದಪ್ಪಳಿಸುವ Read more…

ರಷ್ಯಾದಲ್ಲಿ ಆಪಲ್‌ ಸೇವೆ ನಿರ್ಬಂಧಿಸುವಂತೆ ಟಿಮ್‌ ಕುಕ್‌ ಗೆ ಮನವಿ

ರಷ್ಯಾ ದಾಳಿಯಿಂದ ನಲುಗಿ ಹೋಗಿರುವ ಪುಟ್ಟ ರಾಷ್ಟ್ರ ಉಕ್ರೇನ್‌ ಜಗತ್ತಿನ ಮೂಲೆ ಮೂಲೆಯಿಂದ್ಲೂ ನೆರವು ಕೇಳ್ತಾ ಇದೆ. ಉಕ್ರೇನ್‌ ನ ಉಪ ಪ್ರಧಾನಿ ಮೈಖೈಲೋ ಫೆಡರೋವ್‌, ಆಪಲ್‌ ಕಂಪನಿಯ Read more…

ರಷ್ಯಾ ವಿರುದ್ಧ ತಮಗೆ ಸಹಾಯ ಮಾಡುವಂತೆ ಪ್ರಧಾನಿ ಮೋದಿಯಲ್ಲಿ ಮನವಿ ಮಾಡಿದ ಉಕ್ರೇನ್​ ಅಧ್ಯಕ್ಷ

ಉಕ್ರೇನ್​​ನ ವಿರುದ್ಧ ರಷ್ಯಾದ ಆಕ್ರಮಣವನ್ನು ಖಂಡಿಸಲು ವಿಶ್ವಸಂಸ್ಥೆಯ ಮತದಾನದಿಂದ ದೂರವುಳಿದ ಭಾರತದ ನಿರ್ಧಾರವನ್ನು ರಷ್ಯಾವು ಶ್ಲಾಘಿಸಿದ ಬೆನ್ನಲ್ಲೇ ಉಕ್ರೇನ್​ನ ಅಧ್ಯಕ್ಷ ವೊಲೊಡಿಮಿರ್​​ ಝೆಲೆನ್ಸ್ಕಿರಾಜಕೀಯ ಬೆಂಬಲ ಕೋರಿ ಪ್ರಧಾನಿ ನರೇಂದ್ರ Read more…

ರಷ್ಯಾ ದಾಳಿ ಬಾಂಬ್ ಸದ್ದಿನ ನಡುವೆ ಮಗುವಿಗೆ ಜನ್ಮ ನೀಡಿದ ಉಕ್ರೇನ್ ಮಹಿಳೆ, ಹೆಣ್ಣು ಮಗುವಿಗೆ ಇಟ್ಟ ಹೆಸರೇ ವಿಶೇಷ

 ಕೈವ್: ರಷ್ಯಾದ ದಾಳಿಯ ನಡುವೆ ಉಕ್ರೇನಿಯನ್ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳನ್ನು ಸ್ವಾತಂತ್ರ್ಯ ಎಂದು ಕರೆಯುವುದಾಗಿ ಹೇಳಲಾಗಿದೆ. ರಷ್ಯಾದ ಆಕ್ರಮಣದೊಂದಿಗೆ ಉಕ್ರೇನ್ ನೆಲ ಕೆಲವು ಕೆಟ್ಟ Read more…

ರಷ್ಯಾ -ಉಕ್ರೇನ್ ವಾರ್: ರಣರಂಗದಲ್ಲಿ ಆಯಾಸಗೊಂಡ ಮಾಜಿ ಬಾಕ್ಸಿಂಗ್ ಚಾಂಪಿಯನ್ ವಿಟಾಲಿ ಕ್ಲಿಟ್ಸ್ಕೊ ಫೋಟೋ ವೈರಲ್

ಲಂಡನ್: ಮಾಜಿ ಹೆವಿವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ವಿಟಾಲಿ ಕ್ಲಿಟ್ಸ್ಕೊ ಉಕ್ರೇನ್‌ನ ರಾಜಧಾನಿ ಕೈವ್‌ನ ಮೇಯರ್ ಕೂಡ ಆಗಿದ್ದಾರೆ. ಅವರು ಯುದ್ಧದಿಂದ ಆಯಾಸಗೊಂಡ, ರಷ್ಯಾದ ಆಕ್ರಮಣದಿಂದ ತನ್ನ ದೇಶವನ್ನು ರಕ್ಷಿಸಲು Read more…

ರಷ್ಯಾ- ಉಕ್ರೇನ್​ ಯುದ್ಧ: ಉಕ್ರೇನ್​​ನ ಅಪಾರ್ಟ್​ಮೆಂಟ್​ ಮೇಲೆ ಕ್ಷಿಪಣಿ ದಾಳಿ ನಡೆಸಿದ ರಷ್ಯಾ ಪಡೆ

ರಷ್ಯಾದ ಮಿಲಿಟರಿ ಪಡೆ ಹಾಗೂ ಉಕ್ರೇನಿಯನ್​ ಪಡೆಗಳ ನಡುವೆ ಕಾದಾಟ ನಡೆಯುತ್ತಿದ್ದು ಕೈವ್​​ನಲ್ಲಿ ರಾತ್ರೋರಾತ್ರಿ ಬಹುಮಹಡಿ ಅಪಾರ್ಟ್​ಮೆಂಟ್​ ಬ್ಲಾಕ್​​ನಲ್ಲಿ ಕ್ಷಿಪಣಿ ದಾಳಿ ನಡೆದಿದೆ ಎಂದು ಅಧಿಕಾರಿಗಳು ಅಧಿಕೃತ ಮಾಹಿತಿಯನ್ನು Read more…

BREAKING: ರಷ್ಯಾ ಯುದ್ಧದಿಂದ ತತ್ತರಿಸಿದ ಉಕ್ರೇನ್ ಗೆ ಮತ್ತೊಂದು ಶಾಕ್

ಕೀವ್: ಉಕ್ರೇನ್ ನಲ್ಲಿ ಇಂಟರ್ನೆಟ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ರಷ್ಯಾ ದಾಳಿಯಿಂದ ನಲುಗಿದ ಉಕ್ರೇನ್ ನಲ್ಲಿ ಇಂಟರ್ ನೆಟ್ ಸಂಪರ್ಕದ ಮೇಲೆ ಪರಿಣಾಮವಾಗಿ ಹಲವೆಡೆ ಸಂಪರ್ಕ ಕಡಿತವಾಗಿದೆ. ಮತ್ತೆ Read more…

BIG BREAKING: ನಿರ್ಬಂಧ ಹೇರಿದ ದೇಶಗಳಿಗೆ ರಷ್ಯಾ ಅಧ್ಯಕ್ಷ ಪುಟಿನ್ ವಾರ್ನಿಂಗ್

ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ಯುದ್ಧ ನಡೆಸುತ್ತಿರುವ ಹಿನ್ನಲೆಯಲ್ಲಿ ರಷ್ಯಾ ಮೇಲೆ ಅನೇಕ ದೇಶಗಳು ನಿರ್ಬಂಧ ಹೇರಿವೆ. ನಿರ್ಬಂಧ ಹೇರಿದ ದೇಶಗಳಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೆಡ್ಡು Read more…

WAR BREAKING: ಉಕ್ರೇನ್ ನ ಮೆಲಿಟೊಪೋಲ್ ನಗರ ವಶಕ್ಕೆ ಪಡೆದ ರಷ್ಯಾ; ಪೊಲೀಸ್ ಠಾಣೆ ಮೇಲೆ ರಾಷ್ಟ್ರಧ್ವಜ ಹಾರಿಸಿದ ಮಿಲಿಟರಿ ಪಡೆ

ಕೀವ್: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ, ಝಪೊರಿಜ್ ಜಿಯಾ ಪ್ರದೇಶದಲ್ಲಿರುವ ಮೆಲಿಟೊಪೋಲ್ ನಗರವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಉಕ್ರೇನ್ ರಾಜಧಾನಿ ಕೀವ್ Read more…

BIG NEWS: ಅಮೆರಿಕ ಬಳಿಕ ನೆದರ್ ಲ್ಯಾಂಡ್ ನಿಂದಲೂ ಉಕ್ರೇನ್ ಗೆ ನೆರವು; ಏರ್ ಡಿಫೆನ್ಸ್ ರಾಕೆಟ್ ಪೂರೈಕೆ ಘೋಷಣೆ

ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆದಿದ್ದು, ಈ ನಡುವೆ ಹಲವು ದೇಶಗಳು ಉಕ್ರೇನ್ ಗೆ ಆರ್ಥಿಕ ಹಾಗೂ ಶಸ್ತ್ರಾಸ್ತ್ರ ನೆರವು ನೀಡಲು ಮುಂದಾಗಿವೆ. ಅಮೆರಿಕ, ಫ್ರಾನ್ಸ್ ಬಳಿಕ Read more…

ಕೆಲವೇ ಗಂಟೆಗಳಲ್ಲಿ ಮುಂಬೈ ತಲುಪಲಿದೆ ಉಕ್ರೇನ್​ನಲ್ಲಿದ್ದ ಭಾರತೀಯರನ್ನು ಹೊತ್ತ ಏರ್​ ಇಂಡಿಯಾ ವಿಮಾನ..!

ಯುದ್ಧ ಪೀಡಿತ ಉಕ್ರೇನ್​ನಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಲೇ ಇದೆ. ಈ ನಡುವೆ 219 ನಾಗರಿಕರನ್ನು ಹೊತ್ತ ಮೊದಲ ಏರ್ ಇಂಡಿಯಾ ವಿಮಾನವು ರೋಮೇನಿಯಾದಿಂದ ಹೊರಟಿದ್ದು Read more…

ಫೇಸ್​ಬುಕ್​​ನಲ್ಲಿ ಹಣ ಗಳಿಸಲು ಮುಂದಾಗಿದ್ದ ರಷ್ಯಾದ ಮಾಧ್ಯಮಗಳಿಗೆ ಬ್ರೇಕ್​ ಹಾಕಿದ ಮೆಟಾ ಸಂಸ್ಥೆ….!

ಉಕ್ರೇನ್​ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳ ನಡೆಯುತ್ತಿರುವ ಬೆನ್ನಲ್ಲೇ ಹಣ ಗಳಿಸಲು ಮುಂದಾಗಿರುವ ರಷ್ಯಾದ ಮಾಧ್ಯಮಗಳಿಗೆ ಫೇಸ್​ಬುಕ್​ ಮೂಗುದಾರವನ್ನು ಹಾಕಿದೆ. ಫೇಸ್​ಬುಕ್​ನ ವೇದಿಕೆಯಲ್ಲಿ ಜಾಹೀರಾತುಗಳನ್ನು ಪ್ರಕಟಿಸುವುದು ಅಥವಾ ಹಣ ಗಳಿಸುವುದನ್ನು Read more…

WAR BREAKING: 3 ಮಕ್ಕಳು ಸೇರಿ 198 ಜನರು ಬಲಿ; ಉಕ್ರೇನ್ ಆರೋಗ್ಯ ಸಚಿವರ ಮಾಹಿತಿ

ಕೀವ್: ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ 198 ಜನರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಆರೋಗ್ಯ ಸಚಿವ ವಿಕ್ಟೋರ್ ಲ್ಯಾಶ್ಕೋ ತಿಳಿಸಿದ್ದಾರೆ. ಉಕ್ರೇನ್ ಮೇಲೆ Read more…

6 ವರ್ಷ ಜಾಲತಾಣದಿಂದ ದೂರ ಉಳಿದಿದ್ದ ಯುವಕನಿಗೆ ‘ಬಂಪರ್’‌ ಗಿಫ್ಟ್

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಜನರಿಗೆ ಹುಚ್ಚು ಹಿಡಿಸಿವೆ. ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಫೇಸ್ಬುಕ್‌, ಇನ್‌ ಸ್ಟಾಗ್ರಾಮ್‌, ಟ್ವಿಟ್ಟರ್‌ ಗೆ ಅಡಿಕ್ಟ್‌ ಆಗಿಬಿಟ್ಟಿದ್ದಾರೆ. ಆದ್ರೆ Read more…

WAR BREAKING: 821 ಸೇನಾ ಘಟಕ ಧ್ವಂಸ ಎಂದ ರಷ್ಯಾ; 3,500 ರಷ್ಯನ್ ಸೈನಿಕರ ಹತ್ಯೆ; 200ಕ್ಕೂ ಹೆಚ್ಚು ಯುದ್ಧ ಕೈದಿಗಳ ಸೆರೆ ಹಿಡಿದ ಉಕ್ರೇನ್

ಕೀವ್: ರಾಷ್ಯಾ ಭೀಕರ ದಾಳಿಗೆ ಉಕ್ರೇನ್ ಪ್ರಬಲ ಪ್ರತಿದಾಳಿ ನಡೆಸಿದ್ದು, ರಷ್ಯಾದ ಶಸ್ತ್ರಾಸ್ತ್ರಗಳನ್ನು ಧ್ವಂಸಗೊಳಿಸುತ್ತಿರುವ ಉಕ್ರೇನ್, 3,500 ಸೈನಿಕರನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದೆ. ಉಕ್ರೇನ್ ಮೇಲೆ ಕಳೆದ ಮೂರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...