alex Certify International | Kannada Dunia | Kannada News | Karnataka News | India News - Part 206
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಖರೀದಿಸಿದ ಮಹಿಳೆಗೆ ಸಿಕ್ತು ಕಂತೆ ಕಂತೆ ಪ್ರೇಮ ಪತ್ರ…!

ಇದೊಂದು ಬಲು ಅಪರೂಪದ ಮತ್ತು ರೋಚಕ ಪ್ರಸಂಗ. ಅನ್ನಾ ಪ್ರಿಲ್ಲಾಮನ್ ಎಂಬ ಅಮೆರಿಕನ್ ಮಹಿಳೆ ವರ್ಜೀನಿಯಾದಲ್ಲಿ‌ ಮನೆ ಖರೀದಿಸಿದರು. ಆದರೆ ಆ‌ ಮನೆಯೊಳಗಿನ ರಹಸ್ಯವು ಆಕೆಯನ್ನು ದಂಗುಬಡಿಸಿದೆ. ಅಷ್ಟೇ Read more…

ಉಕ್ರೇನ್ ನಿರಾಶ್ರಿತರ ಪಾಲಿಗೆ ಆಶ್ರಯ ತಾಣವಾಗಿ ಬದಲಾಗಿದೆ ಭಾರತೀಯ ಮೂಲದ ಈ ‌ʼರೆಸ್ಟೋರೆಂಟ್ʼ

ಉಕ್ರೇನ್​ನ ಮೇಲೆ ರಷ್ಯಾದ ಆಕ್ರಮಣದ ನಡುವೆಯೇ ಕೈವ್​ನಲ್ಲಿರುವ ಭಾರತೀಯ ರೆಸ್ಟೋರೆಂಟ್​​ ಒಂದು ಭಾರತೀಯ ವಿದ್ಯಾರ್ಥಿಗಳು ಹಾಗೂ ಉಕ್ರೇನಿಯನ್​​ ಪ್ರಜೆಗಳ ಪಾಲಿಗೆ ಆಶ್ರಯ ತಾಣವಾಗಿ ಬದಲಾಗಿದೆ. ಯುದ್ಧ ಪೀಡಿತ ಪ್ರದೇಶದಲ್ಲಿ Read more…

ಚರ್ಚ್ ಒಳಗೆ ಗುಂಡಿನ ದಾಳಿ; ಸ್ವಂತ ಮಕ್ಕಳನ್ನೆ ಕೊಂದ ತಂದೆ…..!

ಬಂದೂಕುಧಾರಿಯೊಬ್ಬ ಚರ್ಚ್ ಒಳಗೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ, ಮೂವರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಈ ಭಯಾನಕ ಘಟನೆ ಸೋಮವಾರ ಸಂಜೆಯ ವೇಳೆಯಲ್ಲಿ, ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿ Read more…

WAR BREAKING: ಕೀವ್ ನಗರದಿಂದ ಹೇಗಾದರೂ ತಕ್ಷಣ ಹೊರಬನ್ನಿ; ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ

ಕೀವ್: ಉಕ್ರೇನ್ ನಲ್ಲಿ ರಷ್ಯಾ 6ನೇ ದಿನವೂ ತನ್ನ ಭೀಕರ ಯುದ್ಧ ಮುಂದುವರೆಸಿದ್ದು, ರಾಜಧಾನಿ ಕೀವ್, ಖಾರ್ಕಿವ್ ನಗರಗಳಲ್ಲಿ ಬಾಂಬ್ ಸ್ಫೋಟ, ಗುಂಡಿನ ದಾಳಿ ತೀವ್ರಗೊಳಿಸಿದೆ. ಈ ಬೆಳವಣಿಗೆ Read more…

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಪುತ್ರ ವಿಧಿವಶ

ವಿಶ್ವದ ದಿಗ್ಗಜ ಸಾಫ್ಟ್‌ವೇರ್ ಸಂಸ್ಥೆ ಮೈಕ್ರೋಸಾಫ್ಟ್ ಸಿಇಒ‌ ಸತ್ಯ ನಾಡೆಲ್ಲಾ ಅವರ ಪುತ್ರ ಝೈನ್ ಸೋಮವಾರ ಬೆಳಗ್ಗೆ ನಿಧನರಾಗಿದ್ದರೆಂದು, ಕಂಪನಿಯು ತಿಳಿಸಿದೆ. 26 ವರ್ಷಕ್ಕೆ ಇಹಲೋಕ ತ್ಯಜಿಸಿರುವ ಝೈನ್, Read more…

BIG NEWS: ಉಕ್ರೇನ್ ರಾಜಧಾನಿಯನ್ನು ಮತ್ತಷ್ಟು ಆಕ್ರಮಿಸಿದ ರಷ್ಯಾ ಪಡೆ…! ಉಪಗ್ರಹ ಚಿತ್ರದಲ್ಲಿ ಚಲನವಲನ ಸೆರೆ

ಅಮೇರಿಕದ ಸ್ಯಾಟಲೈಟ್ ಕಂಪನಿ ಮ್ಯಾಕ್ಸರ್ ಟೆಕ್ನಾಲಜೀಸ್, ಸೋಮವಾರ ಒದಗಿಸಿರುವ ಉಪಗ್ರಹ ಚಿತ್ರಗಳಲ್ಲಿ ರಷ್ಯಾ ಪಡೆ ಉಕ್ರೇನ್ ರಾಜಧಾನಿಯನ್ನು ಮತ್ತಷ್ಟು ಆವರಿಸಿರುವುದು ಕಂಡು ಬಂದಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ, ಕೈವ್‌ನ Read more…

‘ಭಾರತೀಯರು ಸುರಕ್ಷಿತವಾಗುವವರೆಗೂ ನಾವು ವಿಶ್ರಮಿಸುವ ಮಾತೇ ಇಲ್ಲ’ :ವಿದೇಶಾಂಗ ಸಚಿವ ಡಾ. ಎಸ್​ ಜೈಶಂಕರ್​​​

ಯುದ್ಧ ಪೀಡಿತ ಉಕ್ರೇನ್​​ನ ನಗರಗಳಲ್ಲಿ ಹಾಗೂ ಗಡಿ ಭಾಗಗಳಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಭಾರತವು ಇನ್ನಷ್ಟು ಚುರುಕು ಮುಟ್ಟಿಸಿದೆ. ಇಂದು ಮಧ್ಯಾಹ್ನದ ಒಳಗಾಗಿ ಉಕ್ರೇನ್​ನಲ್ಲಿ ಸಿಲುಕಿರುವ Read more…

ಓಖ್ತಿರ್ಕಾ ಮಿಲಿಟರಿ ನೆಲೆ ಮೇಲೆ ರಷ್ಯಾ ದಾಳಿ: ಉಕ್ರೇನ್​ನ 70 ಯೋಧರು ದಾರುಣ ಸಾವು

ಉಕ್ರೇನ್​ನ ಮೇಲೆ ರಷ್ಯಾ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೆ 350ಕ್ಕೂ ಅಧಿಕ ನಾಗರಿಕರು ಬಲಿಯಾಗಿದ್ದಾರೆ. ಇತ್ತೀಚಿಗೆ ರಿಲೀಸ್​ ಮಾಡಲಾದ ಉಪಗ್ರಹ ಚಿತ್ರಗಳಲ್ಲಿ ಕೈವ್​​ನಲ್ಲಿ 40 ಮೈಲಿ ಉದ್ದದ ಬೆಂಗಾವಲು Read more…

ಈ ಕಾರಣಕ್ಕೆ ಕೊನೆಕ್ಷಣದಲ್ಲಿ ಉಕ್ರೇನ್ ನಲ್ಲಿ ಸಿಲುಕಿಕೊಂಡ ನವ ವಿವಾಹಿತೆ…!

ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ ಅನೇಕರು ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. ಇತ್ತೀಚೆಗೆ ಉಕ್ರೇನಿಯನ್ ಮಹಿಳೆಯು ಯುಕೆ ವ್ಯಕ್ತಿಯನ್ನು ಮದುವೆಯಾದರೂ ತನ್ನ ಸ್ವಂತ ದೇಶ ಬಿಟ್ಟು ಹೋಗಲಾಗದೇ ಸಿಲುಕಿಕೊಂಡಿದ್ದಾರೆ. 46 ವರ್ಷ ಒಲೆನಾ Read more…

ರಷ್ಯಾದ‌ ಮಿಲಿಟರಿ ಟ್ಯಾಂಕ್‌ ಟೋ ಮಾಡಿದ ಉಕ್ರೇನ್ ರೈತ…!

ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಮುಂದುವರೆದಿದೆ. ಕೆಲವರು ರಷ್ಯಾ ಪರವಾದರೆ ಇನ್ನು ಕೆಲವರು ಉಕ್ರೇನ್ ಪರ. ಇದೀಗ ಉಕ್ರೇನಿಯನ್ ರೈತನೊಬ್ಬ ರಷ್ಯಾದ ಮಿಲಿಟರಿ ಟ್ಯಾಂಕ್ ಅನ್ನು ಎಳೆದುಕೊಂಡು Read more…

WAR BREAKING: ಕೀವ್, ಖಾರ್ಕಿವ್ ಮೇಲೆ ಮುಂದುವರೆದ ಗುಂಡಿನ ದಾಳಿ; 14 ಮಕ್ಕಳು ಸೇರಿ 352 ಜನರ ದುರ್ಮರಣ

ಕೀವ್: ಉಕ್ರೇನ್ ವಿರುದ್ಧ ರಷ್ಯಾ ಸಮರ 6ನೇ ದಿನಕ್ಕೆ ಕಾಲಿಟ್ಟಿದ್ದು, ರಾಜಧಾನಿ ಕೀವ್, ಖಾರ್ಕಿವ್ ನಗರಗಳಲ್ಲಿ ರಷ್ಯನ್ ಮಿಲಿಟರಿ ಪಡೆ ನಿರಂತರವಾಗಿ ಕ್ಷಿಪಣಿ, ಗುಂಡಿನ ದಾಳಿ ನಡೆಸಿದೆ. ರಷ್ಯಾ Read more…

ಯುದ್ಧ ನಿರಾಶ್ರಿತರಿಗೆ ಇಸ್ಕಾನ್ ಊಟೋಪಚಾರ, ದೇವಸ್ಥಾನಗಳಲ್ಲಿ ಆಶ್ರಯ

ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣದ ಐದನೇ ದಿನವಾಗಿದ್ದು, ಉಕ್ರೇನ್‌ನಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಲೇ ಇದೆ. ಉಕ್ರೇನ್‌ನ ನಾಗರಿಕರು ಹತಾಶೆಯಿಂದ ಸಹಾಯಕ್ಕಾಗಿ ಹುಡುಕುತ್ತಿರುವಾಗ, ಇಂಟರ್ನ್ಯಾಷನಲ್ ಸೊಸೈಟಿ ಯುದ್ಧದ ನಡುವೆಯೂ ಕೃಷ್ಣ Read more…

ಈ ಜಾದು ವೀಕ್ಷಿಸಿದ್ದು ಬರೋಬ್ಬರಿ 6 ಮಿಲಿಯನ್ ಮಂದಿ..!

ಸಕ್ಕರೆ ಪೊಟ್ಟಣದೊಂದಿಗೆ ವ್ಯಕ್ತಿಯೊಬ್ಬರ ಮ್ಯಾಜಿಕ್ ಟ್ರಿಕ್ ನೋಡುಗರನ್ನು ಸಂಪೂರ್ಣವಾಗಿ ಬೆಚ್ಚಿ ಬೀಳಿಸಿದೆ. ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗಿರುವ ದೃಶ್ಯಾವಳಿಗಳು ಪೆಟ್ರೋಲ್ ಪಂಪ್‌ನಲ್ಲಿ ನಿಂತಿರುವ ವ್ಯಕ್ತಿಯೊಬ್ಬರು ಮ್ಯಾಜಿಕ್ ಮಾಡುವುದನ್ನು ನೋಡಬಹುದು. Read more…

ರಷ್ಯಾದ ವೋಡ್ಕಾಗೆ ಬಹಿಷ್ಕಾರ: ಚರಂಡಿಗೆ ಸುರಿಯುತ್ತಿದ್ದಾರೆ ಜನ…!

ಉಕ್ರೇನ್ ವಿರುದ್ಧ ಯುದ್ಧದಲ್ಲಿ ತೊಡಗಿರುವ ರಷ್ಯಾದ ವಿರುದ್ಧ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ವೋಡ್ಕಾವನ್ನು ಬಹಿಷ್ಕರಿಸುವ ಕರೆಗೆ ಕಾರಣವಾಗಿದೆ. ಓಹಿಯೋ, ಉತಾಹ್ ಮತ್ತು ನ್ಯೂ ಹ್ಯಾಂಪ್‌ಶೈರ್‌ನ ಅಧಿಕಾರಿಗಳು ರಷ್ಯಾ Read more…

‘ಆಪರೇಷನ್ ಗಂಗಾ’ ಮೂಲಕ ಮಾದರಿಯಾದ ಭಾರತ, ತನ್ನ ಪ್ರಜೆಗಳನ್ನು ನಡು ನೀರಲ್ಲಿ ಕೈಬಿಟ್ಟ ಅಮೆರಿಕ

ರಷ್ಯಾ –ಉಕ್ರೇನ್ ಸಂಘರ್ಷದ ನಡುವೆ ಸಂಕಷ್ಟಕ್ಕೆ ಸಿಲುಕಿದ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಭಾರತೀಯರನ್ನು ಆಪರೇಷನ್ ಗಂಗಾ ಮೂಲಕ ಏರ್ ಲಿಫ್ಟ್  ಮಾಡಲಾಗಿದೆ. ಉಕ್ರೇನ್ ನಲ್ಲಿ ಸಿಲುಕಿದ್ದ ಭಾರತೀಯರನ್ನು ರಕ್ಷಿಸಿ Read more…

ರಷ್ಯಾದ ಆರು ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದರಂತೆ ಉಕ್ರೇನ್ ಪೈಲಟ್..!

ಉಕ್ರೇನ್ ವಿರುದ್ಧ ರಷ್ಯಾ ಯುದ್ಧವನ್ನು ಮುಂದುವರೆಸುತ್ತಿರುವ ನಡುವೆ, ಘೋಸ್ಟ್ ಆಫ್ ಕೈವ್ ನ ರಹಸ್ಯದ ಕಥೆಯು ಉಕ್ರೇನಿಯನ್ನರಿಗೆ ಹೊಸ ಭರವಸೆಯನ್ನು ನೀಡುತ್ತಿದೆ. ರಷ್ಯಾ-ಉಕ್ರೇನ್ ಸಂಘರ್ಷದ ಬೆಳವಣಿಗೆಗಳನ್ನು ಜಗತ್ತು ವೀಕ್ಷಿಸುತ್ತಿರುವ Read more…

BIG BREAKING: ರಷ್ಯಾ –ಉಕ್ರೇನ್ ಯುದ್ಧ ನಿಲ್ಲಿಸಲು ಅಡ್ಡಿಯಾಗಿದ್ದೇ ಈ ಷರತ್ತು

ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸಿದದ್ದು, ಉಭಯ ದೇಶಗಳ ನಿಯೋಗದಿಂದ ನಿನ್ನೆ ಶಾಂತಿ ಸಭೆ ನಡೆಸಲಾಗಿದೆ. ಶಾಂತಿ ಸಭೆಯಲ್ಲಿ ಪರಸ್ಪರ ಷರತ್ತುಗಳನ್ನು ಎರಡು ದೇಶಗಳು ಮುಂದಿಟ್ಟಿವೆ. ಉಕ್ರೇನ್ Read more…

ರಾಜಧಾನಿ ಕೈವ್‌ಗೆ ಚಲಿಸದಂತೆ ರಷ್ಯಾ ಟ್ಯಾಂಕ್‌ಗಳನ್ನು ತಡೆದ ಉಕ್ರೇನ್ ನಾಗರಿಕರು: ವಿಡಿಯೋ ವೈರಲ್

ಉಕ್ರೇನ್‌ ಮೇಲಿನ ರಷ್ಯಾದ ಮಿಲಿಟರಿ ದಾಳಿಯು ಸೋಮವಾರ ಐದನೇ ದಿನಕ್ಕೆ ಪ್ರವೇಶಿಸಿದೆ. ದೇಶದ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ಗೆ ಲಗ್ಗೆ ಇಟ್ಟಿರುವ ಕೆಂಪು ಸೈನಿಕರು, ರಾಜಧಾನಿ ಕೈವ್‌ಗೆ ಸಮೀಪಿಸುತ್ತಿದ್ದಾರೆ. Read more…

ರಷ್ಯಾದ ವಿರುದ್ಧ ಹೋರಾಡಲು ಪಣತೊಟ್ಟ ಉಕ್ರೇನ್‍ನ ಮಾಜಿ ಸುಂದರಿ

ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದ ಮಧ್ಯೆ, ಉಕ್ರೇನ್ ನ ಮಾಜಿ ಸುಂದರಿ ಅನಸ್ತಾಸಿಯಾ ಲೆನ್ನಾ ತಮ್ಮ ದೇಶಕ್ಕಾಗಿ ಪ್ರತಿಜ್ಞೆ ತೊಟ್ಟಿದ್ದಾರೆ. ದೇಶಕ್ಕಾಗಿ ರಷ್ಯಾದ ವಿರುದ್ಧ ಹೋರಾಡಲು Read more…

ಉಕ್ರೇನ್‌ನಲ್ಲಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಆಹಾರ ಒದಗಿಸಿದ ಸಿಖ್ ಸ್ವಯಂಸೇವಕರು

ರಷ್ಯಾ-ಉಕ್ರೇನ್ ರಾಜಕೀಯ ಬಿಕ್ಕಟ್ಟಿನ ಮಧ್ಯೆ, ಭಾರತ ಮತ್ತು ಇತರ ದೇಶಗಳ ಸಾವಿರಾರು ವಿದ್ಯಾರ್ಥಿಗಳು ತಮ್ಮ ದೇಶಗಳಿಗೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಅವರಲ್ಲಿ ಹಲವಾರು ಮಂದಿ ಸಿಲುಕಿಕೊಂಡಿದ್ದು, ಆಶ್ರಯ, ಆಹಾರ ಇತ್ಯಾದಿಗಳಿಗಾಗಿ Read more…

ಕೈಯಲ್ಲಿ ಗನ್ ಹಿಡಿದು ನಿರ್ಜನ ರಸ್ತೆಯಲ್ಲಿ ಹಾಡಿದ ಉಕ್ರೇನಿಯನ್ ರಾಕ್‌ಸ್ಟಾರ್….!

ರಷ್ಯಾ ಮತ್ತು ಉಕ್ರೇನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯು ಇಡೀ ಜಗತ್ತಿನ ದೂರದರ್ಶನ ಪರದೆಗಳಲ್ಲಿ ಬಿತ್ತರವಾಗುತ್ತಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿ ಐದು ದಿನಗಳು Read more…

ಉಕ್ರೇನ್‌ ನಿಂದ ಪೋಲೆಂಡ್‌ ಗೆ ಕಾಲ್ನಡಿಗೆ: ಭಾರತೀಯ ವಿದ್ಯಾರ್ಥಿಯ ಭಯಾನಕ ಅನುಭವ

ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಆರಂಭಿಸಿ ವಾರವಾಗುತ್ತಾ ಬಂತು. ಬಾಂಬ್‌ ದಾಳಿಯ ಭಯಾನಕ ದೃಶ್ಯಗಳು ಜನರನ್ನು ನಡುಗಿಸಿವೆ. ಉಕ್ರೇನ್‌ ನಾಗರೀಕರು ಪ್ರಾಣ ಉಳಿಸಿಕೊಳ್ಳಲು ಪೋಲೆಂಡ್‌ ದೇಶದ ಆಶ್ರಯ ಬೇಡುತ್ತಿದ್ದಾರೆ. Read more…

ನಿರ್ಬಂಧ ಹೇರಿದ ದೇಶಗಳಿಗೆ ರಷ್ಯಾ ಬಿಗ್ ಶಾಕ್: 36 ರಾಷ್ಟ್ರಗಳ ವಿಮಾನಗಳಿಗೆ ನಿಷೇಧ

ಮಾಸ್ಕೋ: ಬ್ರಿಟನ್ ಮತ್ತು ಜರ್ಮನಿ ಸೇರಿದಂತೆ 36 ದೇಶಗಳ ವಿಮಾನಯಾನ ಸಂಸ್ಥೆಗಳ ವಿಮಾನಗಳನ್ನು ರಷ್ಯಾ ನಿಷೇಧಿಸಿದೆ. ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣದ ನಂತರ ಅನೇಕ ದೇಶಗಳು ರಷ್ಯಾದ ವಿಮಾನಗಳನ್ನು Read more…

ಬೆಚ್ಚಿಬೀಳಿಸುತ್ತೆ ಕೇವಲ 4 ದಿನಗಳಲ್ಲಿ ಉಕ್ರೇನ್​ನಿಂದ ಪಲಾಯನ ಮಾಡಿದವರ ಸಂಖ್ಯೆ..!

ಉಕ್ರೇನ್​ನ ಮೇಲೆ ರಷ್ಯಾವು ಮಿಲಿಟರಿ ಕಾರ್ಯಾಚರಣೆಯು ಕೈಗೊಂಡ ಬಳಿಕ ಯುದ್ಧ ಪೀಡಿತ ಉಕ್ರೇನ್​ನಿಂದ ಈವರೆಗೆ 5,00,000ಕ್ಕೂ ಅಧಿಕ ಮಂದಿ ಉಕ್ರೇನ್​ನಿಂದ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯು Read more…

ಮಿಲಿಟರಿ ಕಾರ್ಯಾಚರಣೆಯಲ್ಲಿ 4500 ಮಂದಿ ರಷ್ಯಾ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್​ ಅಧ್ಯಕ್ಷ..!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​​ ಪುಟಿನ್​​ ಉಕ್ರೇನ್​ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಣೆ ಮಾಡಿ ಐದು ದಿನಗಳು ಕಳೆಯುತ್ತಾ ಬಂದರೂ ಯುದ್ಧದ ಕಾವು ಇನ್ನೂ ಕಮ್ಮಿಯಾದಂತೆ ಕಾಣುತ್ತಿಲ್ಲ. ರಷ್ಯಾದ ಪ್ರಬಲ Read more…

BIG NEWS: ಶಾಂತಿ ಮಾತುಕತೆ ನಡುವೆ ಉಕ್ರೇನ್ ನಲ್ಲಿ ರಷ್ಯಾ ಪೈಶಾಚಿಕ ಕೃತ್ಯ

ಕೈವ್: ಶಾಂತಿ ಮಾತುಕತೆ ನಡುವೆ ಖಾರ್ಕಿವ್ ಮೇಲೆ ರಾಕೆಟ್ ದಾಳಿ ನಡೆಸಲಾಗಿದ್ದು, ಡಜನ್ ಗಟ್ಟಲೆ ಜನ ಸಾವು ಕಂಡಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಮತ್ತೆ ತನ್ನ ದಾಳಿಯನ್ನು ತೀವ್ರಗೊಳಿಸಿದೆ. Read more…

ರಷ್ಯಾ ಯುದ್ಧದ ನಡುವೆ ಉಕ್ರೇನ್ ಅಧ್ಯಕ್ಷ ಮಹತ್ವದ ಘೋಷಣೆ: ಶಾಂತಿ ಮಾತುಕತೆ ಬಗ್ಗೆ ಹೆಚ್ಚಿದ ಕುತೂಹಲ

ಕೈವ್: ಅಂತರರಾಷ್ಟ್ರೀಯ ಸೈನ್ಯ ರಚನೆ ಮಾಡಲಾಗುವುದು ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಘೋಷಣೆ ಮಾಡಿದ್ದಾರೆ. ರಷ್ಯಾ ದೇಶದ ವಿರುದ್ಧ ಹೋರಾಡಲು ಜನ ಬಯಸುತ್ತಿದ್ದಾರೆ. ವಿಶ್ವದ ಸುರಕ್ಷತೆಗಾಗಿ ಹೊಸ Read more…

ವೈರಲ್‌ ಆಗಿದೆ ಟ್ರಾಫಿಕ್‌ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಜಿಂಕೆ ಮರಿ ರಕ್ಷಣೆಯ ವಿಡಿಯೋ

ಮಾನವೀಯತೆ ಇನ್ನೂ ಸಂಪೂರ್ಣ ಸತ್ತಿಲ್ಲ ಅನ್ನೋದಕ್ಕೆ ಇಲ್ಲೊಂದು ತಾಜಾ ಉದಾಹರಣೆಯಿದೆ. ವ್ಯಕ್ತಿಯೊಬ್ಬ ಬೆದರಿ ಮಲಗಿದ್ದ ಜಿಂಕೆ ಮರಿಯನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾನೆ. ಕಾಡಲ್ಲಿ ಅಲೆಯುತ್ತ ಅಲೆಯುತ್ತ ಪುಟ್ಟ Read more…

ರಷ್ಯಾದ ಸೇನೆಗೆ ದಾರಿ ತಪ್ಪಿಸಲು ಈ ರೀತಿಯಾಗಿ ಮಾಸ್ಟರ್​ ಪ್ಲಾನ್​ ಮಾಡಿದ ಉಕ್ರೇನಿಯನ್​ ಸೇನೆ…..!

ಫೆಬ್ರವರಿ 24ರಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಉಕ್ರೇನ್​ನ ವಿರುದ್ಧ ಯುದ್ಧ ಘೋಷಣೆಯನ್ನು ಮಾಡಿದ್ದ ಸಂದರ್ಭದಲ್ಲಿ ಉಕ್ರೇನ್​ನ ಎಂಪಿ ವೊಲೊಡಿಮಿರ್​ ಅರಿವ್​ ಉಕ್ರೇನ್​ ತನ್ನ ದೇಶವನ್ನು ರಕ್ಷಿಸಿಕೊಳ್ಳಲು ಎಲ್ಲವನ್ನೂ Read more…

WAR BREAKING: ಉಕ್ರೇನ್-ರಷ್ಯಾ ಶಾಂತಿ ಸಭೆ ಆರಂಭ; ಸಂಧಾನಕ್ಕೂ ಮುನ್ನ ಷರತ್ತು ಹಾಕಿದ ಉಕ್ರೇನ್ ಅಧ್ಯಕ್ಷ

ಗೋಮೆಲ್; ಉಕ್ರೇನ್ ಮೇಲಿನ ರಷ್ಯಾ ದಾಳಿ ಐದನೇ ದಿನವೂ ಮುಂದುವರೆದಿದ್ದು, ಈ ನಡುವೆ ಉಭಯ ದೇಶಗಳ ನಡುವೆ ಬೆಲಾರಸ್ ನಲ್ಲಿ ಶಾಂತಿ ಸಭೆ ಆರಂಭವಾಗಿದೆ. ಯುದ್ಧ ಆರಂಭದ ಬಳಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...