alex Certify International | Kannada Dunia | Kannada News | Karnataka News | India News - Part 190
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ ಮಮತೆ ಅಂದ್ರೆ ಇದೇ ಅಲ್ವಾ….? ಮಗುವನ್ನು ರಕ್ಷಿಸಿದ ಮಹಿಳೆ ಹಳೆ ವಿಡಿಯೋ ಮತ್ತೆ ವೈರಲ್

ಕಾರುಗಳನ್ನು ಎತ್ತುವುದರಿಂದ ಹಿಡಿದು ಬಂಡೆಯಿಂದ ಜಿಗಿಯುವವರೆಗೆ ತನ್ನ ಮಗುವನ್ನು ರಕ್ಷಿಸಲು ತಾಯಿ ಯಾವುದೇ ಹಂತಕ್ಕೂ ಹೋಗಬಹುದು. ತನ್ನ ಪ್ರಾಣವನ್ನು ಒತ್ತೆಯಿಟ್ಟಾದ್ರೂ ಸರಿ ಮಗುವನ್ನು ಕಾಪಾಡುತ್ತಾಳೆ. ಇದಕ್ಕೆ ಅಂತರ್ಜಾಲದಲ್ಲಿನ ಹಲವಾರು Read more…

ಕ್ಯಾನ್ಸರ್‌ ಸಂಕೇತವಿರಬಹುದು ಉಗುರಿನ ಮೇಲೆ ಕಾಣಿಸಿಕೊಳ್ಳೋ ಕಪ್ಪನೆಯ ಗುರುತು

ಉಗುರುಗಳ ಮೇಲೆ ಕಾಣಿಸಿಕೊಳ್ಳುವ ಬಿಳಿ ಮತ್ತು ಕಪ್ಪು ಗುರುತುಗಳನ್ನು ನಾವು ಅನೇಕ ಬಾರಿ ನಿರ್ಲಕ್ಷಿಸುತ್ತೇವೆ. ಆದ್ರೆ ಈ ಗುರುತುಗಳು ಅಪಾಯಕಾರಿ ಚರ್ಮದ ಕ್ಯಾನ್ಸರ್‌ನ ಸಂಕೇತವಾಗಿರಬಹುದು. ಇದಕ್ಕೆ ಸಾಕ್ಷಿಯಾಗಿ ನೈಜ Read more…

Shocking News: ʼಸೂಸೈಡ್ ಬಾಂಬರ್‌ʼ ಪತ್ನಿಯನ್ನು ಹಾಡಿ ಹೊಗಳಿದ ಪತಿ

ಕರಾಚಿ: ಕರಾಚಿ ವಿಶ್ವವಿದ್ಯಾಲಯದ ಆವರಣದಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟಿಸಿ ನಾಲ್ವರ ಹತ್ಯೆಗೆ ಕಾರಣವಾಗಿರುವ ಮಾನವ ಬಾಂಬರ್ ಶಾರಿ ಬಲೂಚ್ ನಿಜಕ್ಕೂ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾಳೆ ಎಂದು ಆಕೆಯ Read more…

Big News: ಚೀನಾದಲ್ಲಿ ಹಕ್ಕಿಜ್ವರದ ಹೊಸ ತಳಿ ಪತ್ತೆ

ಬೀಜಿಂಗ್: ಹಕ್ಕಿಜ್ವರದ ಹೊಸ ತಳಿ H3N8 ಚೀನಾದಲ್ಲಿ ಪತ್ತೆಯಾಗಿದೆ. ಚೀನಾದ ಹೆನಾನ್ ಪ್ರಾಂತದಲ್ಲಿ ನಾಲ್ಕು ವರ್ಷದ ಬಾಲಕ ಸೋಂಕು ಪೀಡಿತನಾಗಿದ್ದಾನೆ ಎಂದು ಚೀನಾದ ಆರೋಗ್ಯ ಸಚಿವಾಲಯವು ವರದಿ ಮಾಡಿದೆ. Read more…

ಇದೊಂದು ಬಲು ದುಬಾರಿ ಅಪಘಾತ….!

ಇದೊಂದು ದುಬಾರಿ ಅಪಘಾತವೆನ್ನಬಹುದು. ಟೆಸ್ಲಾ ಕಾರು $ 3.5 ಮಿಲಿಯನ್ ಖಾಸಗಿ ಜೆಟ್‌ಗೆ ಅಪ್ಪಳಿಸಿದೆ. ಕಾರಿನ ಮಾಲೀಕರು ತಮ್ಮ ಸ್ಮಾರ್ಟ್‌ಫೋನ್‌ನಿಂದ ಸ್ವಯಂಚಾಲಿತ ಪಾರ್ಕಿಂಗ್ ಅಥವಾ ‘ಸ್ಮಾರ್ಟ್ ಸಮ್ಮನ್’ ಮೋಡ್ Read more…

5 ವರ್ಷಗಳ ಹಿಂದೆಯೇ ಟ್ವಿಟ್ಟರ್ ಖರೀದಿಸಲು ಬಯಸಿದ್ದರು ಎಲೋನ್ ಮಸ್ಕ್..!

ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಇಂದಲ್ಲ ಐದು ವರ್ಷಗಳ ಹಿಂದೆಯೇ ಪ್ರಮುಖ ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ಅನ್ನು ಖರೀದಿಸಲು ಬಯಸಿದ್ದರು. ಈ ಬಗ್ಗೆ ಅವರು ಮಾಡಿರುವ ಹಳೆ ಟ್ವೀಟ್ Read more…

ಕಾಕ್‌ ಪಿಟ್‌‍ ನಲ್ಲಿ ಕುಳಿತು ಮತ್ತೆ ವಿಮಾನ ಹಾರಿಸಿದ 99ರ ವೃದ್ಧೆ…!

ಪೈಲಟ್‌ಗಳಿಗೆ ಸಾವಿರಾರು ಅಡಿ ಎತ್ತರದ ಆಕಾಶ ಎರಡನೇ ಮನೆಯಿದ್ದಂತೆ. ಹಲವು ವರ್ಷಗಳ ನಂತರ 99 ವರ್ಷದ ಕೇಟ್ ಆರ್ಚರ್ಡ್‌ ಎಂಬುವವರು ಮತ್ತೆ ಕಾಕ್‌ಪಿಟ್‌ ಪ್ರವೇಶಿಸಿದ್ದಾರೆ. ಮಹಾಯುದ್ಧದ ಅನುಭವಿಯಾಗಿರುವ ಅವರು Read more…

ಸಮೋಸಾ ತಯಾರಿಸುತ್ತಿದ್ದುದ್ದೆಲ್ಲಿ ಅಂತ ಕೇಳಿದ್ರೆ ಶಾಕ್‌ ಆಗ್ತೀರಾ…!

ಜೆಡ್ಡಾ: 30 ವರ್ಷಗಳಿಂದ ಶೌಚಾಲಯಗಳಲ್ಲಿ ಸಮೋಸಾ ಮತ್ತು ಇತರ ತಿಂಡಿಗಳನ್ನು ತಯಾರಿಸುತ್ತಿದ್ದ ಸೌದಿ ಅರೇಬಿಯಾದ ಜೆಡ್ಡಾ ನಗರದ ಮುನ್ಸಿಪಾಲಿಟಿ ವಸತಿ ಕಟ್ಟಡದಲ್ಲಿರುವ ರೆಸ್ಟೋರೆಂಟ್ ಮೇಲೆ ಸೌದಿ ಅರೇಬಿಯಾ ಅಧಿಕಾರಿಗಳು Read more…

ಈ ಮೋಜಿನ ವಿಡಿಯೋ ನೋಡಿದ್ರೆ ಖಂಡಿತಾ ನೀವು ಖುಷಿಪಡ್ತೀರಾ..!

ಶಿಕ್ಷಕರೆಂದ್ರೆ ಪಾಠ ಮಾಡುವುದು ಮಾತ್ರವಲ್ಲ, ಮಕ್ಕಳ ಮುಂದಿನ ಉಜ್ವಲ ಭವಿಷ್ಯಕ್ಕೆ ಅವರು ಹಾಕಿಕೊಡುವ ಹೆಜ್ಜೆ ಬುನಾದಿಯಾಗುತ್ತದೆ. ಹಾಗೆಯೇ ಶಾಲೆಯಲ್ಲಿ ಕೇವಲ ಆಟ-ಪಾಠ ಮಾತ್ರವಿರದೆ, ಸ್ವಲ್ಪ ತಮಾಷೆಯಿದ್ದರೂ ಸಿಹಿಯಾಗಿರುತ್ತದೆ. ಇದೀಗ Read more…

ಅಳಿವಿನಂಚಿನಲ್ಲಿರುವ ಶಾರ್ಕ್ ರಕ್ಷಿಸಿದ ಮಂದಿಗೆ ಹೊಗಳಿಕೆಯ ಸುರಿಮಳೆ….!

ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಕ್ವಿನ್ಸ್ ರಾಕ್ಸ್ ಸಮುದ್ರದಲ್ಲಿ ಮಸ್ತಿಗೆಂದು ತೆರಳಿದ್ದ ಗುಂಪು ಬೀಚ್‌ನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಶಾರ್ಕ್ ಅನ್ನು ರಕ್ಷಿಸಿದೆ. ಕ್ವಿನ್ಸ್ ರಾಕ್ಸ್‌ಗೆ ಭೇಟಿ ನೀಡುತ್ತಿದ್ದ ಗುಂಪು Read more…

Big News: ಬೆಚ್ಚಿಬೀಳಿಸುವಂತಿದೆ ಪಾಕ್‌ ನ ಕರಾಚಿ ವಿವಿಯಲ್ಲಿ ನಡೆದ ಸ್ಪೋಟದ ಹಿಂದಿನ ರಹಸ್ಯ

ಪಾಕಿಸ್ತಾನದ ಕರಾಚಿ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ಮೂವರು ಚೀನಾ ಪ್ರಜೆಗಳು ಸೇರಿದಂತೆ ನಾಲ್ವರ ಸಾವಿಗೆ ಕಾರಣವಾದ ಆತ್ಮಹತ್ಯಾ ಬಾಂಬ್ ದಾಳಿ ಕೃತ್ಯದಲ್ಲಿ ಮಹಿಳೆ ಪಾತ್ರವಿರುವುದು ಸ್ಪಷ್ಟವಾಗಿದೆ. ಘಟನೆ ನಡೆದ Read more…

ಫಾರ್ಚೂನರ್ ಕಾರು ಚಲಾಯಿಸಿದ 8 ವರ್ಷದ ಪೋರ…..!

ಎಂಟು ವರ್ಷದ ಮಕ್ಕಳು ಸೈಕಲ್ ಬಿಟ್ಟು ದ್ವಿಚಕ್ರ ವಾಹನ ಚಲಾಯಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ವಾಹನ ಚಲಾಯಿಸಲು ಕನಿಷ್ಠ 18 ವರ್ಷಗಳಾಗಿರಬೇಕು. ಆದರೆ, Read more…

ಭಾರತೀಯ ಆಹಾರ ಸವಿದ ವಿದೇಶಿ ಬಾಲಕಿ: ವಿಡಿಯೋ ವೈರಲ್

ನೀವು ವಿದೇಶದಲ್ಲಿ ನೆಲೆಸಿರುವ ಭಾರತೀಯರಾಗಿದ್ದರೆ, ಭಾರತದ ಆಹಾರ ಶೈಲಿಯು ಪ್ರಪಂಚದ ಬಹುತೇಕ ಕಡೆಗಳಲ್ಲಿ ಜನಪ್ರಿಯವಾಗಿದೆ ಎಂಬುದು ನಿಮಗೆ ತಿಳಿಯುತ್ತದೆ. ಆರೊಮ್ಯಾಟಿಕ್ ಮಸಾಲೆಗಳು ಮತ್ತು ಅವುಗಳ ಸುವಾಸನೆಗೆ ಇಷ್ಟಪಡದವರು ಯಾರು Read more…

ಎಲಾನ್ ಮಸ್ಕ್ ʼಟ್ವಿಟರ್ʼ ಖರೀದಿಸಿದ ಬೆನ್ನಲ್ಲೇ ಕಳವಳ ವ್ಯಕ್ತಪಡಿಸಿದ ಶ್ವೇತ ಭವನ

ಜಗತ್ತಿನ ದೊಡ್ಡ ಸಾಮಾಜಿಕ ಜಾಲತಾಣಗಳ ಪಟ್ಟಿಯಲ್ಲಿರುವ ಟ್ವೀಟರ್‌ ಅನ್ನು ಟೆಸ್ಲಾ ಕಂಪನಿ ಸಿಇಒ ಎಲಾನ್ ಮಸ್ಕ್ ಖರೀದಿಸಿದ ಬಳಿಕ ಅಮೆರಿಕಾ ಸರ್ಕಾರ ಕಳವಳ ಹೊರಹಾಕಿದೆ. ಟ್ವಿಟರ್ ಅನ್ನು $44 Read more…

ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಗೆಳೆಯನ ಜೊತೆ ಒಗ್ಗಟ್ಟಿನಿಂದ ನಿಂತ ಸ್ನೇಹಿತರು; ಹೃದಯಸ್ಪರ್ಶಿ ವಿಡಿಯೋ ವೈರಲ್

ಏನೇ ಆದ್ರೂ ನಮ್ಮ ಜೊತೆಗೂಡುವವರು, ನಮ್ಮೊಂದಿಗೆ ಕಷ್ಟ-ಸುಖ ಎರಡನ್ನೂ ಹಂಚಿಕೊಳ್ಳುವವರೇ ನಿಜವಾದ ಸ್ನೇಹಿತರು. ಇಂಥ ಪರಿಪೂರ್ಣ ಸ್ನೇಹಿತರ ಹೃದಯಸ್ಪರ್ಶಿ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದ ತಮ್ಮ Read more…

ತಲೆ ತಿರುಗಿಸುವಂತಿದೆ ಈ ಕಾರಿನ ಫ್ಯಾನ್ಸಿ ನಂಬರ್ ಪ್ಲೇಟ್ ಬೆಲೆ….!

ವಾಹನ ಖರೀದಿಸಿದ ವೇಳೆ ಅದರ ಮಾಲೀಕರು ಫ್ಯಾನ್ಸಿ ನಂಬರ್ ಬಯಸುವುದು ಸಹಜ. ಕೆಲವರು ತಮಗೆ ಅದೃಷ್ಟ ತರುತ್ತದೆ ಎಂಬ ಕಾರಣಕ್ಕೆ ಇಂತಹುದೇ ಸಂಖ್ಯೆ ಇರಲಿ ಎಂಬುದನ್ನು ಬಯಸುತ್ತಾರೆ. ಹೀಗಾಗಿಯೇ Read more…

ನಿಮ್ಮ ದಿನವನ್ನು ಸುಂದರಗೊಳಿಸುತ್ತೆ ಪುಟ್ಟ ಕಂದಮ್ಮಗಳ ಈ ಮುದ್ದಾದ ವಿಡಿಯೋ

ಪ್ರತಿಯೊಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್, ವಿಶೇಷವಾಗಿ ಇನ್ಸ್ಟಾಗ್ರಾಂ, ಚಿಕ್ಕ ವಿಡಿಯೋಗಳಿಂದ ತುಂಬಿರುತ್ತದೆ. ಕೆಲವು ವಿಡಿಯೋಗಳನ್ನು ನೀವು ಸ್ಕ್ರಾಲ್ ಮಾಡಬಹುದು. ಆದರೆ, ಇನ್ನು ಕೆಲವು ವಿಡಿಯೋಗಳು ನಿಮ್ಮನ್ನು ನಗುವಂತೆ ಮಾಡುತ್ತದೆ. Read more…

ಆಕಸ್ಮಿಕವಾಗಿ ಬಾರ್‌ಗೆ ಎಂಟ್ರಿ ಕೊಟ್ಟ ಕಾಂಗರೂ: ಕ್ಯಾರೆ ಎನ್ನದ ಗ್ರಾಹಕರು..!

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ಕಾಂಗರೂಗಳು ನೋಡಲು ಸಿಗುವುದು ಸಾಮಾನ್ಯವಾಗಿದೆ. ಇದೀಗ ಕಾಂಗರೂ ಬಾರ್‌ಗೆ ಆಕಸ್ಮಿಕವಾಗಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಔಟ್ ಆಗಿದೆ. ಆಸ್ಟ್ರೇಲಿಯನ್ ಅನಿಮಲ್ಸ್ ಎಂಬ ಪುಟದಿಂದ ಇನ್ಸ್ಟಾಗ್ರಾಂನಲ್ಲಿ ಈ Read more…

ವಿಶ್ವದ ಹಿರಿಯಜ್ಜಿ ಕೇನ್ ತನಕಾ ಇನ್ನಿಲ್ಲ

ಟೋಕಿಯೊ: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಕರೆಯಲ್ಪಡುವ ಜಪಾನಿನ ಮಹಿಳೆಯೊಬ್ಬರು ತಮ್ಮ 119 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಮಾಧ್ಯಮಗಳು ಸೋಮವಾರ Read more…

ಅಫ್ಘಾನಿಸ್ತಾನದಲ್ಲಿ ಮತ್ತೊಂದು ವಿಚಿತ್ರ ಫರ್ಮಾನು ಹೊರಡಿಸಿದೆ ತಾಲಿಬಾನ್‌ ಸರ್ಕಾರ….!

ಅಫ್ಘಾನಿಸ್ತಾನ ತಾಲಿಬಾನ್‌ ವಶವಾದ ಬಳಿಕ ಅಲ್ಲಿ ಚಿತ್ರವಿಚಿತ್ರ ಕಾನೂನುಗಳನ್ನು ಜಾರಿ ಮಾಡಲಾಗ್ತಿದೆ. ತಾಲಿಬಾನ್‌ ಉಗ್ರರು ಆಡಿದ್ದೇ ಆಟ ಎಂಬಂತಾಗಿದೆ. ಇದೀಗ ಕಾಬೂಲ್ ವಿಶ್ವವಿದ್ಯಾಲಯ ಮತ್ತು ಕಾಬೂಲ್ ಪಾಲಿಟೆಕ್ನಿಕ್ ವಿಶ್ವವಿದ್ಯಾಲಯದಲ್ಲಿ Read more…

ಟ್ಯಾಬ್ಲೆಟ್ ‌ನಲ್ಲಿ ಗೇಮ್ ಆಡಿದ ಬೆಕ್ಕಿನ ಮುದ್ದಾದ ವಿಡಿಯೋ ವೈರಲ್

ಮಕ್ಕಳು ಮಾತ್ರವಲ್ಲ ಪ್ರಾಣಿಗಳೂ ಕೂಡ ಸ್ಮಾರ್ಟ್ ಫೋನ್ ಗಳನ್ನು ಇಷ್ಟಪಡುತ್ತವೆ. ಇದೀಗ ಮುದ್ದಾದ ಪುಟ್ಟ ಬೆಕ್ಕೊಂದು ಟ್ಯಾಬ್ಲೆಟ್‌ನಲ್ಲಿ ಆಟವಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬೆಕ್ಕು ಟ್ಯಾಬ್ಲೆಟ್‌ನಲ್ಲಿ Read more…

ಉಕ್ರೇನ್ ಯೋಧನ ಜೀವ ರಕ್ಷಿಸಿತು ಸ್ಮಾರ್ಟ್ ಫೋನ್…..!

ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವು ಮುಂದುವರೆಯುತ್ತಲೇ ಇದೆ. ಉಕ್ರೇನ್ ಯೋಧರು ಕೂಡ ಕೆಂಪು ಸೈನಿಕರಿಗೆ ದಿಟ್ಟ ಉತ್ತರವನ್ನು ನೀಡುತ್ತಿದ್ದಾಗಿ. ಇದೀಗ ಯುದ್ಧಭೂಮಿಯಲ್ಲಿದ್ದ ಉಕ್ರೇನ್ ಯೋಧನೊಬ್ಬನ ಜೀವವನ್ನು ಮೊಬೈಲ್ ಫೋನ್ Read more…

ಕುಡಿದು ಗಾಡಿ ಚಲಾಯಿಸಿ ಸಿಕ್ಕಿಬಿದ್ದ ಯುವತಿಯಿಂದ ಪೊಲೀಸರಿಗೆ ಸೆಕ್ಸ್‌ ಆಫರ್…..!

ಮದ್ಯಪಾನ ಮಾಡಿ ಕಾರು ಚಲಾಯಿಸುವಂತಿಲ್ಲ. ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿ ಸಿಕ್ಕಿಬಿದ್ದರೆ ದಂಡ ಮಾತ್ರವಲ್ಲ, ಜೈಲು ಶಿಕ್ಷೆಯೂ ಆಗಬಹುದು. ಇಷ್ಟಾದ್ರೂ ಜನರು ಕುಡಿತದ ಚಟಕ್ಕೆ ಬಿದ್ದು ಸಾರ್ವಜನಿಕರ ಪ್ರಾಣದ Read more…

ಮದುವೆ ಊಟದಲ್ಲಿ ಗಾಂಜಾ ಬೆರೆಸಿದ್ಲು ವಧು, ಮುಂದೆ ಅಲ್ಲೇನು ನಡೀತು ಗೊತ್ತಾ…?

ಮದುವೆ ಅಂದತಕ್ಷಣ ಎಲ್ಲರಿಗೂ ಇಷ್ಟವಾಗೋದು ವಿಶೇಷ ಊಟ. ಅತಿಥಿಗಳಿಗೆ ರುಚಿಕರವಾದ ಭಕ್ಷ್ಯ ಭೋಜನಗಳನ್ನು ಮಾಡಿ ಬಡಿಸೋದು ಕಾಮನ್.‌ ಅಷ್ಟೇ ಅಲ್ಲ ಮದುವೆಗಳಲ್ಲಿ ಕೆಲವೊಂದು ತಮಾಷೆಯ ಘಟನೆಗಳು ಕೂಡ ನಡೆಯುತ್ತವೆ. Read more…

ಖಾಲಿ ಇದೆಯಂತೆ ರೂಮ್‌ಮೇಟ್‌ ಹುದ್ದೆ, ಅರ್ಜಿದಾರರಿಗೆ ವಿಚಿತ್ರ ಷರತ್ತು…!

ಸಾಮಾನ್ಯವಾಗಿ ಓದು ಅಥವಾ ಉದ್ಯೋಗಕ್ಕಾಗಿ ಮನೆಯಿಂದ ದೂರವಿರುವವರು ಪುಟ್ಟ ಬಾಡಿಗೆ ಮನೆ ಮಾಡಿಕೊಂಡು ರೂಮ್‌ಮೇಟ್‌ಗಳ ಜೊತೆಗೆ ವಾಸಿಸ್ತಾರೆ. ಆರಂಭದಲ್ಲಿ ರೂಮ್‌ಮೇಟ್ಸ್‌ ಆಗಿದ್ದವರು ನಂತರ ಬೆಸ್ಟ್‌ ಫ್ರೆಂಡ್ಸ್‌ ಆಗಿ ಬದಲಾಗ್ತಾರೆ. Read more…

ತರಬೇತುದಾರನ ಕುತ್ತಿಗೆ ಸೀಳಿ ಕೊಂದ ಕರಡಿ: ಭಯಾನಕ ಹಳೆ ವಿಡಿಯೋ ಮತ್ತೆ ವೈರಲ್

ರಾಕಿ ಎಂಬ ಕರಡಿಯು ತನ್ನ ತರಬೇತುದಾರನ ಕುತ್ತಿಗೆಯನ್ನು ಸೀಳಿ ಕೊಂದಿರೋ ಭಯಾನಕ ವಿಡಿಯೋ ಮತ್ತೆ ವೈರಲ್ ಆಗಿದೆ. 2008ರಲ್ಲಿ ನಡೆದ ಘಟನೆ ಇದಾಗಿದ್ದು, 14 ವರ್ಷಗಳ ನಂತರ ಈ Read more…

ಕಡಲ ತೀರಕ್ಕೆ ಅಪ್ಪಳಿಸಿದ ದೈತ್ಯ ಜೀವಂತ ಸ್ಕ್ವಿಡ್….!

ಅಪರೂಪದ ದೃಶ್ಯವೊಂದರಲ್ಲಿ, ಪಶ್ಚಿಮ ಜಪಾನ್‌ನ ಕಡಲ ತೀರದಲ್ಲಿ ದೈತ್ಯ ಸ್ಕ್ವಿಡ್ ಜೀವಂತವಾಗಿ ಕಂಡುಬಂದಿದೆ. ಫುಕುಯಿ ಪ್ರಿಫೆಕ್ಚರ್‌ನ ಒಬಾಮಾದ ಉಗು ಬೀಚ್‌ನಲ್ಲಿ ಈ ಜೀವಿ ಕಂಡುಬಂದಿದೆ. ಸ್ಕ್ವಿಡ್ ಜೀವಿಯು ಮೂರು Read more…

ನಿಮಗೆ ನಿದ್ದೆ ಮಾಡುವುದೆಂದ್ರೆ ಬಹಳ ಪ್ರೀತಿನಾ..? ಹಾಗಿದ್ರೆ ಈ ಸ್ಟೋರಿ ಓದಿ

ಕೆಲವರಿಗೆ ಏನೂ ಕೆಲಸ ಮಾಡಲು ಇಷ್ಟ ಇರೋದಿಲ್ಲ. ಆದ್ರೆ, ದುಡ್ಡು ಮಾತ್ರ ಬರಬೇಕು ಅನ್ನೋ ಮನಸ್ಥಿತಿ ಇರೋರು ನಮ್ಮ ಮಧ್ಯೆ ಇದ್ದಾರೆ. ಹಾಗಂತ ದುಡ್ಡೇನು ಮರದಲ್ಲಿ ಬೆಳೆಯುತ್ತದೆಯೇ ಅಲ್ವಾ..? Read more…

ಶಾಕಿಂಗ್​: ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ನೀಲಿ ಚಿತ್ರಗಳಿಗೂ ಬಂದಿದೆ ವಿಶೇಷ ಕೋರ್ಸ್​…..!

ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ‘ಹಾರ್ಡ್‌ಕೋರ್ ಪೋರ್ನೋಗ್ರಫಿ’ ಎಂಬ ಕೋರ್ಸ್ ಅನ್ನು ಅಧ್ಯಯನ ಮಾಡಲು ಅವಕಾಶವನ್ನು ನೀಡಲಾಗುತ್ತಿದೆ. ಅಮೆರಿಕದ ಉಠಾಹ್​​ನ ಸಾಲ್ಟ್​ ಲೇಕ್​ ಸಿಟಿಯಲ್ಲಿರುವ ವೆಸ್ಟ್​ ಮಿನಿಸ್ಟರ್​ ಕಾಲೇಜು ಮೊದಲ ಬಾರಿಗೆ Read more…

Big News: ಅಮೆರಿಕದಲ್ಲಿ ನಡೆದ ಕಾರು ಅಪಘಾತದಲ್ಲಿ ಕೊನೆಯುಸಿರೆಳೆದ ಭಾರತೀಯ ವಿದ್ಯಾರ್ಥಿಗಳು

ಇಲಿನಾಯ್ಸ್: ಯುಸ್ ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಯುಎಸ್ ನ ಸದರ್ನ್ ಇಲಿನಾಯ್ಸ್ ಯೂನಿವರ್ಸಿಟಿ ಕಾರ್ಬೊಂಡೇಲ್ (SIU) ನ ತೆಲಂಗಾಣ ಮೂಲದ ಇಬ್ಬರು ವಿದ್ಯಾರ್ಥಿಗಳು, ಕಾರು ಚಾಲಕಿ ಸೇರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...