alex Certify International | Kannada Dunia | Kannada News | Karnataka News | India News - Part 175
ಕನ್ನಡ ದುನಿಯಾ
    Dailyhunt JioNews

Kannada Duniya

ಕಸ ಗುಡಿಸುವ ಸ್ನೇಹಿತನ ವಿರುದ್ಧ ಕಾನೂನು ಹೋರಾಟದಲ್ಲಿ ಗೆದ್ದ ʼಕೋಟ್ಯಾಧಿಪತಿʼ

ಬ್ರಿಟನ್​ನ ಕೋಟ್ಯಾಧಿಪತಿ 10 ವರ್ಷಗಳ ಹಿಂದೆ ನೀಡಿದ್ದ ಸರಿ ಸುಮಾರು 1.9 ಕೋಟಿ ರೂಪಾಯಿ ಸಾಲವನ್ನು ಹಿಂದಿರುಗಿಸದ ಬೀದಿಯಲ್ಲಿ ಕಸ ಗುಡಿಸುವ ತನ್ನ ಸ್ನೇಹಿತನ ವಿರುದ್ಧದ ಕಾನೂನು ಹೋರಾಟದಲ್ಲಿ Read more…

ಬೆಂಕಿಯಲ್ಲಿ ಸುಟ್ಟರೂ ಕರಗುವುದಿಲ್ಲ ಈ ಐಸ್​ ಕ್ರೀಂ…!

ಐಸ್​ ಕ್ರೀಮ್​ಗಳು ಅಂದರೆ ಅದು ಕರಗುತ್ತದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಚೀನಾದ ಐಸ್​ ಕ್ರೀಮ್​ ಬ್ರ್ಯಾಂಡ್​ ಝಾಂಗ್​ ಕ್ಸು ಗಾವೋ ಮಾತ್ರ ತನ್ನ ಉತ್ಪನ್ನಗಳ ಕಾರಣಕ್ಕೆ Read more…

ರಾಜೀನಾಮೆ ನೀಡುತ್ತಿದ್ದಂತೆ ಉದ್ಯೋಗ ಕೇಂದ್ರದ ಎದುರು ಬೋರಿಸ್​ ಜಾನ್ಸನ್​ ಮೇಣದ ಪ್ರತಿಮೆ

ಲಂಡನ್​​ನ ಮೇಣದ ಮ್ಯೂಸಿಯಂ ಮೇಡಮ್​ ಟುಸ್ಸಾಡ್ಸ್​ ಬ್ರಿಟನ್​ನ ಮಾಜಿ ಪ್ರಧಾನಿ ಬೋರಿಸ್​ ಜಾನ್ಸನ್​​ರ ಮೇಣದ ಪ್ರತಿಮೆಯನ್ನು ಲಂಕಾಶೈರ್​​ನ ಉದ್ಯೋಗ ಕೇಂದ್ರದ ಹೊರಗೆ ನಿಲ್ಲಿಸಿದೆ. ಬ್ಲ್ಯಾಕ್​ಪೂಲ್​ನಲ್ಲಿರುವ ಮೇಣದ ವಸ್ತು ಸಂಗ್ರಹಾಲಯವು Read more…

ನೇರ ಪ್ರಸಾರದಲ್ಲೇ ವಿಶ್ರಾಂತಿ ಪಡೆಯಲು ಹೋಗಿ ಟ್ರೋಲಿಗೊಳಗಾದ ನಿರೂಪಕ…!

ನ್ಯೂಸ್​ ಚಾನೆಲ್​ಗಳಲ್ಲಿ ಆ್ಯಂಕರ್​ ಕೆಲಸ ಮಾಡುವುದು ಅಂದರೆ ಸುಲಭದ ಮಾತಲ್ಲ. ಸಮಾಜದಲ್ಲಿ ನಡೆಯುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ನಿರರ್ಗಳವಾಗಿ ಗಂಟೆಗಟ್ಟಲೇ ಮಾತನಾಡಬೇಕು. ಕೆಲವು ದಿನಗಳಲ್ಲಿ ಸುದ್ದಿ ವಾಚಕರಿಗೆ ವಿರಾಮ Read more…

BIG BREAKING: ಗುಂಡೇಟಿನಿಂದ ಗಾಯಗೊಂಡಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ನಿಧನ

ಟೊಕಿಯೋ: ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ (67) ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ. ನಾರಾ ನಗರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಮಾಜಿ Read more…

ಹಸಿರು ಆಕಾಶವನ್ನು ಎಂದಾದರೂ ನೋಡಿದ್ದೀರಾ ? ನೆಟ್ಟಿಗರನ್ನು ನಿಬ್ಬೆರಗಾಗಿಸಿದೆ ಅಪರೂಪದ ಈ ವಿದ್ಯಮಾನ..!

ಈ ವಾರ ಅಮೆರಿಕಾದ ದಕ್ಷಿಣ ಡಕೋಟಾದಲ್ಲಿ ಚಂಡಮಾರುತ ಉಂಟಾಗಿತ್ತು. ಈ ವೇಳೆ ಇಲ್ಲಿನ ನಿವಾಸಿಗಳು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾದರು. ಆಕಾಶವು ಹಸಿರು ಬಣ್ಣದ ಛಾಯೆಯಿಂದ ಮೂಡಿತ್ತು. ಆಕಾಶವು ಹಸಿರು Read more…

ಕ್ಯೂಟ್ ಕ್ಯಾಟ್ ಮಾಡಿರುವ ಸ್ಮಾರ್ಟ್ ಕೆಲಸ ನೋಡಿ ದಂಗಾದ ನೆಟ್ಟಿಗರು

ಮಾರ್ಜಾಲ ಅಂದ್ರೆ ಬೆಕ್ಕುಗಳು ನೋಡೋದಕ್ಕೆ ಶಾಂತವಾಗಿರೋ ಹಾಗೆ ಕಂಡರೂ, ಅವು ಚಾಣಾಕ್ಷ ಬುದ್ಧಿ ಹೊಂದಿರುವ ಪ್ರಾಣಿ. ಆದರೆ ಕೆಲವರು ಬೆಕ್ಕುಗಳು ಅಂದ್ರೆ ಸಾಕು ಅಪಶಕುನ ಅಂತ ಅದರಿಂದ ದೂರ Read more…

ಎಂದಿಗಿಂತ ಇಂದು ಹೆಚ್ಚಾಗಿ ಹೊಳೆಯಲಿದೆಯಂತೆ ಭೂಮಂಡಲ: ಇಲ್ಲಿದೆ ವದಂತಿ ಹಿಂದಿನ ಇಂಟ್ರೆಸ್ಟಿಂಗ್ ಮಾಹಿತಿ

ಸೋಶಿಯಲ್ ಮೀಡಿಯದಾದಲ್ಲಿ ಇತ್ತೀಚೆಗೆ ಒಂದು ಸುದ್ದಿ ಓಡಾಡ್ತಿದೆ. ಆ ಸುದ್ದಿ ಏನಪ್ಪ ಅಂದ್ರೆ 8 ಜುಲೈ ಅಂದ್ರೆ ಇಂದು ಭೂಮಂಡಲ ಎಂದಿಗಿಂತ ಹೆಚ್ಚಾಗಿ ಹೊಳೆಯಲಿದೆ. ಅಷ್ಟೇ ಅಲ್ಲ ವಿಶ್ವದಲ್ಲಿರುವ Read more…

BIG BREAKING: ಭಾಷಣ ಮಾಡುವಾಗಲೇ ಎದೆಗೆ ಗುಂಡಿಕ್ಕಿ ಜಪಾನ್ ಮಾಜಿ ಪ್ರಧಾನಿ ಹತ್ಯೆಗೆ ಯತ್ನ

ಟೊಕಿಯೋ: ಗುಂಡಿಕ್ಕಿ ಜಪಾನ್ ಮಾಜಿ ಪ್ರಧಾನಿಯನ್ನು ಗುಂಡಿಟ್ಟು ಹತ್ಯೆ ಮಾಡಲು ಯತ್ನಿಸಲಾಗಿದೆ. ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ಕೊಲೆ ಮಾಡುವ ಯತ್ನ ನಡೆದಿದೆ. ಜಪಾನ್ ನಾರಾ Read more…

ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಎದೆ ಝಲ್​ ಎನ್ನಿಸುವ ಮಿಂಚಿನ ಸಂಚಾರದ ದೃಶ್ಯ

ಮಹಿಳೆಯೊಬ್ಬರು ಫ್ಲೋರಿಡಾದ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಕ್ಯಾಮರಾದಲ್ಲಿ ಅದ್ಭುತವಾದ ಮಿಂಚಿನ ಸಂಚಾರದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಮೈಕೆಲ್​ ಮೇ ವೇಲೆನ್​ ತಮ್ಮ ಪತಿಯ ಟ್ರಕ್​​ನಲ್ಲಿ ಕುಳಿತಿದ್ದರು. Read more…

BIG NEWS: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ ಘೋಷಣೆ

ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಮೂರು ವರ್ಷಗಳ ಕಾಲ ಪ್ರಧಾನಿ ಹುದ್ದೆ ಅಲಂಕರಿಸಿದ್ದ ಬೋರಿಸ್ ಜಾನ್ಸನ್ ಇದೀಗ ಅಧಿಕೃತವಾಗಿ ರಾಜೀನಾಮೆ ಘೋಷಿಸಿದ್ದಾರೆ. Read more…

ಸಖತ್‌ ಕ್ಯೂಟ್‌ ಆಗಿದೆ ಮೇಕೆ – ಗೂಳಿ ಡಿಕ್ಕಿ ಹೊಡೆಯುವ ವಿಡಿಯೋ

ಮನೆಯಲ್ಲಿ ಸಣ್ಣ ಮಕ್ಕಳಿದ್ದರೆ ತಲೆ ತಲೆ ತಾಗಿಸಿ ಡೀ ಡೀ ಡಿಕ್ಕಿ ಎಂದು ಮಕ್ಕಳನ್ನು ಖುಷಿಪಡಿಸುವ ಚಟುವಟಿಕೆ ನಡೆಸುವುದು ಸಾಮಾನ್ಯ. ಮಕ್ಕಳ ಪ್ರತಿಸ್ಪಂದನೆ ನೋಡಿ ದೊಡ್ಡವರೂ ಖುಷಿಪಡುವುದುಂಟು. ಪ್ರಾಣಿಗಳಲ್ಲೂ Read more…

ಅತಿ ವೇಗವಾಗಿ ಹಾರುವ ‌ʼಪೇಪರ್‌ ಪ್ಲೇನ್ʼ ಮಾಡಲು ಇಲ್ಲಿದೆ ಟೆಕ್ನಿಕ್

ಚಿಕ್ಕವರಿದ್ದಾಗ ಪೇಪರ್ ಬೋಟ್ ಮಾಡಿ ನೀರಲ್ಲಿ ಬಿಡೋದು ಇಲ್ಲಾ ರಾಕೆಟ್ ಮಾಡಿ ಹಾರಿಸೋದು, ಪ್ಲೇನ್‌ ಮಾಡೋದು ಕಾಮನ್ ಆಗಿತ್ತು. ಆದರೆ ಇತ್ತೀಚಿನ ಮಕ್ಕಳು ಕೈಯಲ್ಲಿ ಮೊಬೈಲ್ ಇದ್ದರೆ ಸಾಕು Read more…

ವೈರಲ್​ ಆದ ವಿಶ್ವದ ಅತಿ ದೊಡ್ಡ ಕೋಳಿ; ಡೈನೋಸಾರ್​ ಎಂದು ಬಣ್ಣಿಸಿದ ನೆಟ್ಟಿಗರು

ದೈತ್ಯಾಕಾರದ ಕೋಳಿಯೊಂದರ ವಿಡಿಯೋ ವೈರಲ್​ ಆಗಿದ್ದು, ಇದನ್ನು ಕಂಡು ನೆಟ್ಟಿಗರು ಹೌಹಾರಿದ್ದಾರೆ. ಈ ವಿಡಿಯೋ ಹಳೆಯದಾಗಿದ್ದರೂ, ಇನ್​ಸ್ಟಾ ಗ್ರಾಂನಲ್ಲಿ ಅದು ಪುನಃ ಮುನ್ನೆಲೆಗೆ ಬಂದಿದ್ದು, ವೈರಲ್​ ಆಗುತ್ತಿದೆ. ರೀಲ್​ನಲ್ಲಿ Read more…

ಮದುವೆ ಸಂಭ್ರಮಾಚರಣೆಯಲ್ಲಿ ಬೆಂಕಿ ಅವಘಡ, ಕೇರ್​ ಮಾಡದ ವ್ಯಕ್ತಿಯಿಂದ ಕುಣಿತ ಮುಂದುವರಿಕೆ….!

ಮದುವೆ ಸಮಾರಂಭದ ಸಂಭ್ರಮಾಚರಣೆಯ ವೇಳೆ ಕೈಯಲ್ಲಿದ್ದ ಪಟಾಕಿಯಿಂದ ಆಕಸ್ಮಿಕವಾಗಿ ವೇದಿಕೆಗೆ ಬೆಂಕಿ ಇಡುವ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸದೆ ಮದ್ಯದ ಅಮಲಿನಲ್ಲಿ ಅದನ್ನು ಆರಿಸಿ ನೃತ್ಯ ಮುಂದುವರಿಸುವ ಅಚ್ಚರಿಯ Read more…

ಚಪ್ಪಲಿ ಧರಿಸಿದ ಮುದ್ದಾದ ಬೆಕ್ಕು, ನೆಟ್ಟಿಗರು ಫುಲ್​ ಖುಷ್​

ಪ್ರಾಣಿ ಪ್ರಿಯರು ತಮ್ಮ ಮನೆಯೆ ಸಾಕು ಪ್ರಾಣಿಗಳಿಗೆ ಒಂದಷ್ಟು ಅಲಂಕಾರ ಮಾಡುವುದನ್ನು ನೋಡಿರುತ್ತೇವೆ. ನಾಯಿಗೆ ಶರ್ಟ್​ ಹಾಕುವುದು, ಟೋಪಿ, ಕನ್ನಡಕ ಹಾಕುವುದು, ಹಸುವಿಗೆ ಗೆಜ್ಜೆ ಕಟ್ಟುವುದು ಹೀಗೆ ಬೇರೆ Read more…

ರಷ್ಯಾ ಆಕ್ರಮಿತ ಖರ್ಸನ್‌​ನಲ್ಲಿ ವೃದ್ಧನಿಂದ ಉಕ್ರೇನಿಯನ್​ ʼರಾಷ್ಟ್ರಗೀತೆʼ

ಉಕ್ರೇನ್​ನಲ್ಲಿ ನಡೆಯುತ್ತಿರುವ ಯುದ್ಧದ ನಡುವೆ ವೃದ್ಧ ವ್ಯಕ್ತಿಯೊಬ್ಬರು ತಮ್ಮ ಮೊಬಿಲಿಟಿ ಸ್ಕೂಟರ್​ನಲ್ಲಿ ಪ್ರಯಾಣಿಸುವಾಗ ಉಕ್ರೇನಿಯನ್​ ರಾಷ್ಟ್ರಗೀತೆಯನ್ನು ಪ್ಲೇ ಮಾಡಿ ಸಾಗುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆಸ್ಟ್ರಿಯಾದ Read more…

ರೋಗಿ ಸಾವಿಗೆ ನೊಂದುಕೊಂಡ ಆರೋಗ್ಯ ಕಾರ್ಯಕರ್ತೆ: ವೈರಲ್ ವಿಡಿಯೋಗೆ ಕಿಡಿಕಾರಿದ ನೆಟ್ಟಿಗರು

ಇತ್ತೀಚಿನ ದಿನಗಳಲ್ಲಿ ಪ್ರಭಾವಶಾಲಿಯಾಗಲು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ಸಕ್ರಿಯರಾಗಿರುತ್ತಾರೆ. ಪ್ರೇಮ ಪ್ರಸ್ತಾವನೆ ಮುಂತಾದ ಸಂತೋಷದ ವಿಡಿಯೋಗಳನ್ನು ಹಲವಾರು ಮಂದಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಟಿಕ್‌ಟಾಕ್ ವಿಡಿಯೋದಲ್ಲಿ ಆರೋಗ್ಯ ಕಾರ್ಯಕರ್ತರೊಬ್ಬರು Read more…

ಮಗುವಿನ ಮುಖವನ್ನೇ ಕವರ್ ಮಾಡಿದ ಮಾಸ್ಕ್: ಚರ್ಚೆಗೆ ಕಾರಣವಾಯ್ತು ಈ ವೈರಲ್ ಫೋಟೋ

ಮಕ್ಕಳ ಜೊತೆ ಎಂದಾದರೂ ಸಮಯ ಕಳೆದಿದ್ದೀರಾ..? ಅವುಗಳ ಆಟ, ತುಂಟಾಟ ನೋಡ್ತಿದ್ರೆ, ತೊದಲು ಮಾತುಗಳನ್ನ ಕೇಳ್ತಿದ್ರೆ, ಎಂಥಾ ಟೆನ್ಷನ್ ಇದ್ದರೂ ಮರೆತು ಬಿಟ್ಟಿರ್ತೆವೆ. ಆದರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ Read more…

ಮನೆಯೊಂದರ ಮೇಲ್ಛಾವಣಿಗೆ ಬಡಿದ ಸಿಡಿಲು: ಮೊಬೈಲ್ ನಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ..!

ಬೃಹತ್ ಮಿಂಚೊಂದು ಕಾಣಿಸಿಕೊಂಡು ಮನೆಯ ಮೇಲ್ಛಾವಣಿಗೆ ಸಿಡಿಲು ಹೊಡೆದಿರುವ ಘಟನೆ ಆಸ್ಪೈನ್-ಚಿಲ್ಲಿಂಗ್ ಕ್ಲಿಪ್ ಮ್ಯಾಸಚೂಸೆಟ್ಸ್‌ನಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಿಡಿಲು ಬಡಿದ Read more…

ಈ ಪ್ರಖ್ಯಾತ ಹೋಟೆಲ್​ ನಲ್ಲಿ ನೀವು ಉಚಿತವಾಗಿ ಉಳಿಯಬಹುದು…! ಆದರೆ ಕಂಡಿಷನ್ಸ್ ಅಪ್ಲೈ

ದೊಡ್ಡ ದೊಡ್ಡ ಹೋಟೆಲ್​ಗಳಲ್ಲಿ ಎಂದಾದರೂ ಉಚಿತವಾಗಿ ಕೊಠಡಿಗಳು ಲಭ್ಯವಿರುವ ಬಗ್ಗೆ ಕೇಳಿದ್ದೀರಾ..? ಐಬಿಜಾ ದ್ವೀಪದಲ್ಲಿರುವ ಜನರಿಗೆ ಕೊಠಡಿಗಳಲ್ಲಿ ಉಚಿತವಾಗಿ ರಾತ್ರಿ ಉಳಿಯಲು ಅವಕಾಶ ನೀಡಲಾಗುತ್ತಿದೆ. ಹಾಗಾದರೆ ಉಚಿತವಾಗಿ ನೀವಿಲ್ಲ Read more…

ಉದ್ಯೋಗಿಗಳಿಗೆ ಸಂಬಳವನ್ನೂ ನೀಡಿ ತನ್ನದೇ ಖರ್ಚಿನಲ್ಲಿ ಪ್ರವಾಸಕ್ಕೂ ಕಳಿಸಿದೆ ಈ ಕಂಪನಿ !

ಕಚೇರಿಯಲ್ಲಿ ಸಂಬಳವನ್ನೂ ಕೊಟ್ಟು ನಮ್ಮನ್ನು ಅವರದ್ದೇ ಖರ್ಚಿನಲ್ಲಿ ಮಜಾ ಮಾಡಲು ಕಳಿಸಿದರೆ ಎಷ್ಟು ಮಜವಾಗಿರುತ್ತೆ ಅಲ್ವಾ..? ಇಂತಹದ್ದೊಂದು ಕನಸು ಬಹುಶಃ ಪ್ರತಿಯೊಬ್ಬ ಉದ್ಯೋಗಿಯು ಒಂದಲ್ಲ ಒಂದು ದಿನ ಕಂಡೇ Read more…

ಬರೋಬ್ಬರಿ 104 ವರ್ಷಗಳಿಂದ ಒಂದೇ ಮನೆಯಲ್ಲಿ ವಾಸವಿದ್ದಾರೆ ಈ ವೃದ್ಧೆ….!

ಮನೆಯ ಪೀಠೋಪಕರಣಗಳನ್ನು ಕಾಲ ಕಾಲಕ್ಕೆ ಬದಲಾಯಿಸೋದು ಅಂದರೆ ಎಲ್ಲರಿಗೂ ಇಷ್ಟವಾಗುವ ಕೆಲಸವೇ ಸರಿ. ಅದರಲ್ಲೂ ಸ್ವಂತ ಮನೆ ಅಂದರೆ ಅದರ ಮೇಲಿನ ಕಾಳಜಿ ಇನ್ನಷ್ಟು ಜಾಸ್ತಿಯೇ ಇರುತ್ತದೆ. ಹೀಗಾಗಿ Read more…

ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಖ್ಯಾತ ನಟಿ: ಸೋಶಿಯಲ್​ ಮೀಡಿಯಾದಲ್ಲಿ ನೋವು ಹಂಚಿಕೊಂಡ ತಾರೆ

ಹೆಸರಾಂತ ಫ್ರೆಂಚ್​ ನಟಿ ಜುಡಿತ್​ ಚೆಮ್ಲಾ ಕೌಟುಂಬಿಕ ದೌರ್ಜನ್ಯದ ಸಂತ್ರಸ್ತೆಯಾಗಿದ್ದೇನೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತನ್ನ ಮೇಲಾದ ಗಾಯಗಳ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿರುವ ನಟಿ ಜುಡಿತ್​ Read more…

ಐಪ್ಯಾಡ್​ನಲ್ಲಿ ಶೇ.93 ಬ್ಯಾಟರಿ ಚಾರ್ಜ್​ನೊಂದಿಗೆ ಶಾಲೆಗೆ ಆಗಮಿಸಿದ್ದ ವಿದ್ಯಾರ್ಥಿನಿಗೆ ಶಿಕ್ಷೆ…!

ಶಾಲೆಗೆ ತಡವಾಗಿ ಬಂದರೆ, ಕೊಟ್ಟ ಅಸೈನ್​ ಮೆಂಟ್​ ಮಾಡದಿದ್ದರೆ, ಕೀಟಲೆ ಮಾಡಿದ್ದರೆ ಶಾಲೆಯಲ್ಲಿ ಶಿಕ್ಷೆ ನೀಡುವ ಸಂಪ್ರದಾಯ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇಲ್ಲೊಂದು ಶಾಲೆಯಲ್ಲಿ ವಿದ್ಯಾರ್ಥಿನಿ ತನ್ನ Read more…

ವಿಷಕಾರಿ ಉದ್ಯಾನವನದ ಬಗ್ಗೆ ಎಂದಾದ್ರೂ ಕೇಳಿದ್ದೀರಾ..? ಸ್ಪರ್ಶಿಸಿದ್ರೆ ಸಾಕು ಅಪಾಯ ಗ್ಯಾರಂಟಿ..!

ಇಂಗ್ಲೆಂಡಿನ ನಾರ್ತಂಬರ್‌ಲ್ಯಾಂಡ್‌ನಲ್ಲಿರುವ ಅಗಾರ್ಡನ್ ಅನ್ನು ವಿಶ್ವದ ಮಾರಣಾಂತಿಕ ಉದ್ಯಾನ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ʼದಿ ಪಾಯ್ಸನ್ ಗಾರ್ಡನ್ʼ ಎಂದು ಕರೆಯಲ್ಪಡುವ ವಿಶ್ವದ ಅತ್ಯಂತ ಮಾರಣಾಂತಿಕ ಉದ್ಯಾನವು 100 ಕ್ಕೂ Read more…

ಅಂದದ ನಗರಿ ವೆನಿಸ್ ಗೆ ಹೋಗುವವರಿಗೆ ಇನ್ಮುಂದೆ ಪ್ರವೇಶ ಶುಲ್ಕ ಕಡ್ಡಾಯ..!

ವೆನಿಸ್‌ ಅತ್ಯಂತ ಸುಂದರವಾದ ನಗರವಾಗಿದೆ. ಇಲ್ಲಿಗೆ ನಿತ್ಯ ಅನೇಕ ಪ್ರವಾಸಿಗರು ಭೇಟಿ ನೀಡುತ್ತಾರೆ. ವೆನಿಸ್ ಗೆ ಭೇಟಿ ನೀಡುವ ಪ್ರವಾಸಿಗರು ಮುಂದಿನ ವರ್ಷ ಜನವರಿ 16 ರಿಂದ ಪ್ರವೇಶ Read more…

ಈ ಆಪ್ಟಿಕಲ್ ಭ್ರಮೆ‌ ಚಿತ್ರದಲ್ಲಿರುವ ಬೆಕ್ಕನ್ನು ಗುರುತಿಸಬಲ್ಲಿರಾ…?

ಆಪ್ಟಿಕಲ್ ಭ್ರಮೆಗಳು ಅತ್ಯಂತ ಆಸಕ್ತಿದಾಯಕ ಮತ್ತು ಮೋಜಿನ ವಿಷಯವಾಗಿದೆ. ಇದನ್ನು ಪರಿಹರಿಸಲು ನಿಮಗೆ ಸ್ವಲ್ಪ ಕಷ್ಟವಾಗಬಹುದು. ಆದರೆ, ಇದು ಬಹಳ ಇಂಟ್ರೆಸ್ಟಿಂಗ್ ಆಗಿ ಇರುತ್ತದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ Read more…

BIG NEWS: ಬ್ರಿಟನ್ ಹಣಕಾಸು ಸಚಿವ ಸ್ಥಾನಕ್ಕೆ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಾಕ್ ರಾಜೀನಾಮೆ

ಬ್ರಿಟನ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್ ಹಾಗೂ ಆರೋಗ್ಯ ಸಚಿವ ಸಜ್ಜಿದ್ ಜಾವೇದ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದು ಇದರಿಂದಾಗಿ Read more…

ವಯಸ್ಸು13, ಬರೆದಿದ್ದು 3 ಉಪನ್ಯಾಸ ಪುಸ್ತಕ….!

ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಮಾತಿದೆ. ಅದು ರಿತಜ್ ಹುಸೈನ್ ಅಲ್ಹಜ್ಮಿ ವಿಷಯದಲ್ಲಿ ನೂರಕ್ಕೆ ನೂರು ಸತ್ಯ. ಆಕೆಯ ವಯಸ್ಸು ಜಸ್ಟ್ 13 ಅಷ್ಟೆ. ಆದರೆ ಆಕೆ ಮಾಡಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...