alex Certify International | Kannada Dunia | Kannada News | Karnataka News | India News - Part 172
ಕನ್ನಡ ದುನಿಯಾ
    Dailyhunt JioNews

Kannada Duniya

ಕಳ್ಳತನದ ಸಾಕ್ಷ್ಯ ನಾಶ ಮಾಡಲು ಹೋದವ ಕಾಡಿಗೆ ಬೆಂಕಿ ಇಟ್ಟ….!

ಡೀಸೆಲ್​ ಕಳವು ಮಾಡಿದಾತನೊಬ್ಬ ಸಾಕ್ಷ್ಯ ನಾಶ ಮಾಡಲು ಹೋಗಿ ಅಪಾರ ಮೌಲ್ಯದ ಕಾಡನ್ನೇ ನಾಶ ಮಾಡಿದ್ದು, ಆತನಿಗೆ ಕೋರ್ಟ್​ ಜೈಲು ಶಿಕ್ಷೆ ವಿಧಿಸಿದೆ. ಈ ಘಟನೆ ನಡೆದಿರುವುದು, ಆಸ್ಟ್ರೇಲಿಯಾದಲ್ಲಿ. Read more…

ದಿಢೀರ್ ಆರೋಗ್ಯ ತೊಂದರೆ ನಡುವೆ ವಿಮಾನ ತುರ್ತು ಭೂಸ್ಪರ್ಶ ಮಾಡಿ ಮೃತಪಟ್ಟ ಪೈಲಟ್: ಅದೃಷ್ಟವಶಾತ್ ವಿಮಾನದಲ್ಲಿದ್ದವರೆಲ್ಲರೂ ಪಾರು

ದಿಢೀರ್ ಆರೋಗ್ಯ ತೊಂದರೆ ಉಂಟಾಗಿದ್ದರಿಂದ ಪೈಲಟ್ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿದ್ದು, ನಂತರ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಟೇಕ್ ಆಫ್ ಆದ 15 ನಿಮಿಷಗಳ ನಂತರ Read more…

ಮಹಿಳಾ ಮಾಡೆಲ್ ಗಳನ್ನು ಚುಂಬಿಸುವ ಫೋಟೋ ಶೂಟ್​ ತಡೆದ ನನ್…!

ಮಹಿಳಾ ಮಾಡೆಲ್​ಗಳಿಬ್ಬರು ಚುಂಬಿಸುವ ಫೋಟೋ ಶೂಟ್​ಗೆ ಕ್ರೈಸ್ತ ಸನ್ಯಾಸಿನಿಯೊಬ್ಬರು ಅಡ್ಡಿಪಡಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇಟಲಿಯ ನೇಪಲ್ಸ್​ನ ಸ್ಪ್ಯಾನಿಷ್​ ಕ್ವಾರ್ಟರ್​ನಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ Read more…

ಕೆಲಸ ಮಾಡಿ ಸುಸ್ತಾದ ಇಲ್ಲಿನ ಉದ್ಯೋಗಿಗಳು ಇನ್ಮುಂದೆ ನಿಂತಲ್ಲೇ ಮಲಗಬಹುದು..! ಅದು ಹೇಗೆ ಅಂತೀರಾ ಈ ಸ್ಟೋರಿ ಓದಿ

ಸುದೀರ್ಘ ಕೆಲಸದ ಅವಧಿಯ ಒತ್ತಡವನ್ನು ನಿವಾರಿಸಲು ಜಪಾನಿನ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ನ್ಯಾಪ್ ಬಾಕ್ಸ್‌ಗಳ ಪರಿಕಲ್ಪನೆಯನ್ನು ಪರಿಚಯಿಸಿದೆ. ಇದು ಉದ್ಯೋಗಿಗಳು ಕೆಲಸ ಮಾಡಿ ಸುಸ್ತಾದಾಗ ನಿಂತಲ್ಲೇ ಮಲಗಲು ಅನುವು Read more…

ನಕ್ಕು ನಲಿಸುತ್ತೆ ಈ ಮ್ಯೂಸಿಕಲ್​ ಚೇರ್​ ಆಟ

ಮ್ಯೂಸಿಕಲ್​ ಚೇರ್​ ಬಹು ಮಂದಿಗೆ ಇಷ್ಟವಾಗುವ ಮನರಂಜನಾ ಆಟ. ದೊಡ್ಡವರು ಆಯೋಜಿಸುವ ಪಾರ್ಟಿಗಳು ಮಕ್ಕಳ ಹುಟ್ಟುಹಬ್ಬದ ಪಾರ್ಟಿವರೆಗೆ ಮ್ಯೂಸಿಕಲ್​ ಚೇರ್​ ಸಾಮಾನ್ಯವಾಗಿರುತ್ತದೆ. ಇಬ್ಬರು ಮದುವೆ ಪೂರ್ವ ಸಮಾರಂಭದಲ್ಲಿ ಮ್ಯೂಸಿಕಲ್​ Read more…

ಪುರುಷರು ನೈಟಿ​ ಧರಿಸುವ ಸಲಹೆಗೆ ಜೈ ಎಂದ ಜಾಲತಾಣಿಗರು

ಯುಕೆ ದೇಶದ ವಿವಿಧ ಭಾಗಗಳಲ್ಲಿ ತೀವ್ರತರವಾದ ಶಾಖದ ಅಲೆ ಕಾಣಿಸಿದೆ. ಈ ನಡುವೆ ಟ್ವೀಟರ್​ ಥ್ರೆಡ್​ನಲ್ಲಿ ಹೀಟ್​ವೇವ್​ನಲ್ಲಿ ತಂಪಾಗಿರಲು ಹೇಗೆ ಎಂಬ ಸಲಹೆ ರಚನೆಯಾಗಿತ್ತು. ಈಗ ವೈರಲ್​ ಆಗಿರುವ Read more…

ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಹಿಂದಿನಿಂದ ಬಿಗಿದಪ್ಪಿ ಲೈಂಗಿಕ ಕಿರುಕುಳು; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿ ಕಿರುಕುಳ ನೀಡಿರುವ ಸಿಸಿಟಿವಿ ದೃಶ್ಯಗಳು ಜಾಲತಾಣದಲ್ಲಿ ವೈರಲ್​ ಆಗಿದ್ದು, ಪಾಕಿಸ್ತಾನದಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ಮತ್ತೊಂದು ಚರ್ಚೆಗೆ ನಾಂದಿ ಹಾಡಿದೆ. ಈ Read more…

Breaking News: ಡಾಲರ್ ಎದುರು ಮತ್ತಷ್ಟು ಕುಸಿದ ರೂಪಾಯಿ ಮೌಲ್ಯ; ಒಂದು ಡಾಲರ್ ಗೆ ಈಗ 80.06 ರೂಪಾಯಿ

ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತಷ್ಟು ಕುಸಿತ ಕಂಡಿದ್ದು, ಒಂದು ಪೈಸೆ ಕುಸಿತದೊಂದಿಗೆ ಈಗ ಒಂದು ಡಾಲರ್ ಗೆ 80.06 ರೂಪಾಯಿ ತಲುಪಿದೆ. ಈ ಮೂಲಕ ಮತ್ತೊಮ್ಮೆ Read more…

ಸಂಕಷ್ಟದ ನಡುವೆ ವೇಶ್ಯಾವಾಟಿಕೆಗಿಳಿದ ಮಹಿಳೆಯರು, ತಲೆಎತ್ತಿದ ತಾತ್ಕಾಲಿಕ ವೇಶ್ಯಾಗೃಹಗಳು

ಬಹುತೇಕ ಕುಸಿಯುತ್ತಿರುವ ಲಂಕಾದಲ್ಲಿ ಮಹಿಳೆಯರು ಆಹಾರ, ಔಷಧಿಗಳಿಗಾಗಿ ವೇಶ್ಯಾವಾಟಿಕೆಗೆ ಇಳಿಯುತ್ತಿದ್ದಂತೆ ತಾತ್ಕಾಲಿಕ ವೇಶ್ಯಾಗೃಹಗಳು ತಲೆಎತ್ತಿವೆ. ಬೃಹತ್ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಶ್ರೀಲಂಕಾದಲ್ಲಿ ಕೆಲವರು ವೇಶ್ಯಾವಾಟಿಕೆಗಿಳಿದಿದ್ದಾರೆ. ಕೆಲವರು ತಮ್ಮನ್ನು ಕೆಲಸದಿಂದ Read more…

ಇನ್ಮೇಲೆ ನೆಟ್‌ಫ್ಲಿಕ್ಸ್‌ ಪಾಸ್ವರ್ಡ್‌ ಶೇರ್ ಮಾಡುವಂತಿಲ್ಲ, ಇದಕ್ಕಾಗಿಯೇ ಬಂದಿದೆ ಹೊಸ ಫೀಚರ್ ‌!

ನೆಟ್‌ಫ್ಲಿಕ್ಸ್ ಪಾಸ್‌ವರ್ಡ್‌ಗಳನ್ನು ಶೇರ್ ಮಾಡುವ ಫ್ರೀಲೋಡರ್‌ಗಳಿಗೆ ಬ್ರೇಕ್‌ ಹಾಕಲು ಹೊಸ ಪಾವತಿ ವಿಧಾನವನ್ನು ಪ್ರಯೋಗಿಸಲಾಗ್ತಿದೆ. ನೆಟ್‌ಫ್ಲಿಕ್ಸ್‌ ಕಂಪನಿ ಐದು ಲ್ಯಾಟಿನ್ ಅಮೇರಿಕನ್ ರಾಷ್ಟ್ರಗಳಲ್ಲಿ ಹೆಚ್ಚುವರಿ ಮಾಸಿಕ ಶುಲ್ಕಕ್ಕಾಗಿ, ಇನ್ನೊಬ್ಬರಿಗೆ Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ವಿಚಿತ್ರ ಜೀವಿ…! ವಿಡಿಯೋ ನೋಡಿ ದಿಗ್ಭ್ರಮೆಗೊಳಗಾಗಿದ್ದಾರೆ ನೆಟ್ಟಿಗರು

ಕೆಲವೊಮ್ಮೆ ನಮ್ಮ ಊಹೆಗೂ ನಿಲುಕದಂತಹ ಕೆಲವೊಂದು ಘಟನೆಗಳು ಕ್ಯಾಮರಾದಲ್ಲಿ ಸೆರೆಯಾಗಿಬಿಡುತ್ತವೆ. ವಿಚಿತ್ರ ಜೀವಿಗಳ ವಿಡಿಯೋ, ಫೋಟೋಗಳಂತೂ ಆಗಾಗ ವೈರಲ್‌ ಆಗುತ್ತಲೇ ಇರುತ್ತವೆ. ಅವು ಅನ್ಯಗ್ರಹದಿಂದ ಬಂದ ಏಲಿಯನ್‌ಗಳಿರಬಹುದು ಅನ್ನೋ Read more…

ಮಾನವೀಯತೆ ದರ್ಶನ ಮಾಡಿಸಿದ ಪ್ರಾಣಿಗಳು…! ಆಮೆಯೊಂದಿಗೆ ಸೇಬು ಹಂಚಿಕೊಂಡ ಚಿಂಪಾಂಜಿ

ಪ್ರಾಣಿಗಳು ಸಹಾನುಭೂತಿಯ ಜೀವಿಗಳು, ಪರಸ್ಪರ ಔದಾರ್ಯವನ್ನು ತೋರಿಸಲು ಹೆಸರುವಾಸಿಯಾಗಿದೆ. ಮಾತನಾಡಲು ಬಾರದೇ ಇರಬಹುದು, ಮೌಖಿಕ ಸಂವಹನದ ಕೊರತೆಯ ಹೊರತಾಗಿಯೂ ಹೇಗಾದರೂ ಪರಸ್ಪರ ಅರ್ಥಮಾಡಿಕೊಳ್ಳುತ್ತವೆ. ಮನುಷ್ಯರಂತೆ ಚಿಂಪಾಂಜಿಗಳು ಸೇರಿದಂತೆ ಅನೇಕ Read more…

BIG NEWS: 200 ಕೋಟಿ ಲಸಿಕೆ ಗುರಿ ತಲುಪಿದ ಭಾರತ; ಪ್ರಧಾನಿ ಮೋದಿಯವರಿಗೆ ಬಿಲ್ ಗೇಟ್ಸ್ ಅಭಿನಂದನೆ

ಕಳೆದ ವರ್ಷದ ಜನವರಿಯಲ್ಲಿ ಆರಂಭಗೊಂಡ ಕೊರೊನಾ ಲಸಿಕೆ ಅಭಿಯಾನದಲ್ಲಿ ಭಾರತ ಅದ್ಭುತ ಯಶಸ್ಸನ್ನು ಸಾಧಿಸಿದೆ. ಭಾನುವಾರದ ವೇಳೆಗೆ 200 ಕೋಟಿ ಲಸಿಕೆಯ ಗುರಿಯನ್ನು ತಲುಪಿದ್ದು, ಭಾರತದ ಈ ಸಾಧನೆಗಾಗಿ Read more…

ಬೃಹತ್ ಮೊಸಾಯಿಕ್ ತಯಾರಿಸುವ ಮೂಲಕ ಗಿನ್ನಿಸ್ ವಿಶ್ವದಾಖಲೆಗೆ ಪಾತ್ರವಾದ ಗ್ರೋಸರಿ ಸ್ಟೋರ್ !

ಬೃಹತ್ ಮೊಸಾಯಿಕ್ ಅನ್ನು ತಯಾರಿಸುವ ಮೂಲಕ ಅಮೆರಿಕಾದಲ್ಲಿನ ಗ್ರೋಸರಿ ಸ್ಟೋರ್ (ಕಿರಾಣಿ ಅಂಗಡಿ) ಗಿನ್ನಿಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದೆ. 14,400 ಡೊನಟ್ಸ್ ಮತ್ತು 48,160 ಔನ್ಸ್ (ಅಂದಾಜು 1365 Read more…

ತಲೆ ತಿರುಗಿಸುವಂತಿದೆ ಈ ರೆಸ್ಟೋರೆಂಟ್ ನಲ್ಲಿನ ದೋಸೆ, ಇಡ್ಲಿ-ಸಾಂಬಾರ್ ಬೆಲೆ…!

ಭಾರತೀಯರು ತಾವು ವಿದೇಶದಲ್ಲಿ ವಾಸಿಸುತ್ತಿದ್ದರೆ, ಭಾರತೀಯ ಶೈಲಿಯ ಖಾದ್ಯಗಳನ್ನು ಬಹಳ ಇಷ್ಟಪಡುತ್ತಾರೆ. ಭಾರತೀಯ ಮೂಲದ ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಿ, ತಮಗಿಷ್ಟವಾದ ಖಾದ್ಯ ಮೆಲ್ಲುತ್ತಾರೆ. ಇದೀಗ ಇಂಡಿಯನ್ ಕ್ರೆಪ್ Read more…

ಅಡುಗೆ ಅನಿಲ ಖರೀದಿಸಲು ಹೋದವನಿಗೆ ಬಂಪರ್..! ಕೈಗೆ ಸಿಕ್ಕಿದೆ ನಿರೀಕ್ಷಿಸಲಾಗದಷ್ಟು ಹಣ

ಒಂದೊಳ್ಳೆ ರೆಸ್ಟೋರೆಂಟ್ ನಲ್ಲಿ ಊಟ ಮಾಡಬೇಕು ಅಂದುಕೊಂಡಾಗ ಅಲ್ಲಿಗೆ ಹೋಗಿ ತಮಗಿಷ್ಟ ಬಂದಿದ್ದು ಆರ್ಡರ್ ಮಾಡಿ ತಿಂದಾದ ಬಳಿಕ ಬಿಲ್ ನೋಡಿ ಒಮ್ಮೆ ಶಾಕ್ ಆಗೋದು ಇದ್ದಿದ್ದೇ. ಆದರೆ, Read more…

ಹರಾಜಿಗಿದೆ ಹಿಟ್ಲರ್​ಗೆ ಸೇರಿದ ಹ್ಯೂಬರ್​ ವಾಚ್​: 31ಕೋಟಿ ರೂ.ಗೆ ಮಾರಾಟವಾಗುವ ನಿರೀಕ್ಷೆ

ಅಡಾಲ್ಟ್​ ಹಿಟ್ಲರ್​ಗೆ ಸೇರಿದ್ದು ಎನ್ನಲಾದ ಆರಿಸ್ಟ್​ ವಾಚ್​ನ್ನು ಅಲೆಕ್ಸಾಂಡರ್​ ಹಿಸ್ಟಾರಿಕಲ್​​ ಹರಾಜಿಗೆ ಇರಿಸಿದೆ. ಚಿನ್ನದಿಂದ ನಿರ್ಮಿತಗೊಂಡಿರುವ ಈ ಕೈ ಗಡಿಯಾರವನ್ನು ಹಿಟ್ಲರ್​ಗೆ 1933 ಏಪ್ರಿಲ್​ 20ರಂದು ನೀಡಲಾಯ್ತು ಎಂದು Read more…

ಮೂಗಿನ ಮೂಲಕ ಕಡಲೆಕಾಯಿ ತಳ್ಳಿ ‘ವಿಶ್ವ ದಾಖಲೆ’ ನಿರ್ಮಿಸಿದ್ದಾರೆ ಈ ವ್ಯಕ್ತಿ..!

ವಿಶ್ವ ದಾಖಲೆಯನ್ನು ನಿರ್ಮಿಸಲು ನಿಗದಿತ ಮಾನದಂಡಗಳಿಲ್ಲ. ನೀವು ಯಾವುದೇ ವಿಷಯವನ್ನಿಟ್ಟುಕೊಂಡೂ ವಿಶ್ವ ದಾಖಲೆಯನ್ನು ನಿರ್ಮಿಸಬಹುದಾಗಿದೆ. ಈ ಮಾತಿಗೆ ಸಾಕ್ಷಿ ಎಂಬಂತೆ ಅಮೆರಿಕದ ಕೊಲೊರಾಡೋ ಮೂಲದ ವ್ಯಕ್ತಿ ತನ್ನ ಮೂಗಿನ Read more…

ಬೆಚ್ಚಿಬೀಳಿಸುವಂತಿದೆ ಇಂಡೋನೇಷ್ಯಾದ ಈ ಬುಡಕಟ್ಟು ಜನಾಂಗದ ಆಚರಣೆ

ಜಗತ್ತು ಬಹಳ ಮುಂದುವರಿದಿದೆ. ವಿಜ್ಞಾನ-ತಂತ್ರಜ್ಞಾನದಲ್ಲಿ ಹೊಸ-ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಆದರೂ ಜಗತ್ತಿನ ಹಲವೆಡೆ ಮೂಢನಂಬಿಕೆಗಳು ಚಾಲ್ತಿಯಲ್ಲಿವೆ. ಹಲವಾರು ಜನಾಂಗಗಳು ಇನ್ನೂ ತಮ್ಮ ಜೀವನ ಪದ್ಧತಿಯಂತೆ ಜೀವನ ಸಾಗಿಸುತ್ತಿದ್ದಾರೆ. Read more…

ಐಫೋನ್ ಕಾರಣಕ್ಕಾಗಿ ಉಳಿದಿದೆ ಸೈನಿಕನ ಜೀವ….!

ಐಫೋನ್ ಗುಣಮಟ್ಟದ ವಿಚಾರದಲ್ಲಿ ವಿಶೇಷ ಹೆಸರು ಮಾಡಿದೆ.‌ಇದೀಗ ಬುಲೆಟ್ ದಾಳಿಯಿಂದ ಸೈನಿಕನ‌ ಜೀವ ಕಾಪಾಡಿದ ವರದಿಯೊಂದು ಲಭ್ಯವಾಗಿದೆ. ಉಕ್ರೇನಿಯನ್ ಸೈನಿಕನೊಬ್ಬ ತನ್ನ ಐಫೋನ್ 11 ಪ್ರೊ ಮೂಲಕ ಬುಲೆಟ್‌ನಿಂದ Read more…

40 ವರ್ಷ ದಾಟಿದ ಬಳಿಕ ಮದ್ಯ ಸೇವಿಸುತ್ತಿದ್ದೀರಾ ? ಹಾಗಾದ್ರೆ ಈ ಸುದ್ದಿ ಓದಿ

40 ವರ್ಷ ದಾಟಿದ ಬಳಿಕ ನೀವು ನಿಯಮಿತವಾಗಿ ಅಲ್ಪ ಪ್ರಮಾಣದ ಮದ್ಯ ಸೇವಿಸುತ್ತಿದ್ದರೆ ನಿಮಗೊಂದು ಮಹತ್ವದ ಮಾಹಿತಿ ಇಲ್ಲಿದೆ. ಈ ರೀತಿಯ ಮದ್ಯ ಸೇವನೆ ದೇಹದ ಆರೋಗ್ಯಕ್ಕೆ ಪೂರಕವಾಗಿ Read more…

ನಿಜವಾಗಿದೆ 2022 ರ ಬಗ್ಗೆ ಕುರುಡು ಬಾಬಾ ವಂಗಾ ನುಡಿದಿದ್ದ ಭವಿಷ್ಯವಾಣಿ, ಅಷ್ಟಕ್ಕೂ ಆಕೆ ಹೇಳಿದ್ದೇನು ಗೊತ್ತಾ….?  

ಬಲ್ಗೇರಿಯಾದ ಕುರುಡು ಬಾಬಾ ವಂಗಾ ಸಾವನ್ನಪ್ಪಿ ವರ್ಷಗಳೇ ಕಳೆದಿದೆ. ಆದ್ರೆ ಆಕೆಯ ಭವಿಷ್ಯವಾಣಿಗಳು ಇಂದಿಗೂ ನಿಜವಾಗುತ್ತಿವೆ. ಬಾಬಾ ವಂಗಾಳಲ್ಲಿ ಅತೀಂದ್ರಿಯ ಶಕ್ತಿ ಇದೆ ಅನ್ನೋದು ನಂಬಿಕೆ. ಕೆಲವೊಂದು ಜಾಗತಿಕ Read more…

ಸಮುದ್ರದಾಳದೊಳಗೆ ಅಕ್ಟೋಪಸ್ ಜೊತೆ ಆಟ ಆಡಿದ ಸ್ಕೂಬಾ ಡೈವರ್: ಅಪರೂಪದ ಕಾಲೇಜ್ ಬಾಯ್ ವಿಡಿಯೋ ನೋಡಿ ಥ್ರಿಲ್ ಆದ ನೆಟ್ಟಿಗರು

ಸಮುದ್ರ ಗರ್ಭದಾಳದೊಳಗಿನ ಪ್ರಪಂಚ ನಮ್ಮೆಲ್ಲರ ಊಹೆಗೂ ಮೀರಿದ್ದು. ಆ ರೋಚಕ ಪ್ರಪಂಚದೊಳಗೆ ಹೋಗುವ ಅವಕಾಶ ಪ್ರತಿಯೊಬ್ಬರಿಗೂ ಸಿಗುವುದಿಲ್ಲ. ಆದರೆ ಸ್ಕೂಬಾ ಡೈವರ್‌‌ಗಳಿಗೆ ಅಂತ ಪ್ರಪಂಚದೊಳಗೆ ಪದೇ ಪದೇ ಹೋಗಿ Read more…

ಫಿಟ್ನೆಸ್ ತರಬೇತಿಗಾಗಿ ಮೇಕೆಯೊಂದಿಗೆ ಹೋರಾಟ…! ಗೆದ್ದವರ್ಯಾರು ಗೊತ್ತಾ ?

ವ್ಯಕ್ತಿಯೊಬ್ಬ ತನ್ನ ಫಿಟ್​ನೆಸ್​ ತರಬೇತಿಗಾಗಿ ಬಲಿಷ್ಠ ಮೇಕೆಯ ಸಹಾಯವನ್ನು ಪಡೆದುಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಆ ಕ್ಲಿಪ್​ ಅನ್ನು ಕೆಡಾಟ್​ ಹೆಸರಿನ ಬಳಕೆದಾರರು ಟ್ವೀಟರ್​ನಲ್ಲಿ ಹಂಚಿಕೊಂಡಿದ್ದು, Read more…

ಕರಡಿ ಎದುರಿಗೆ ಬಂದರೂ ಹೆದರದೆ ಬೊಗಳಿ ಓಡಿಸಿದ ಶ್ವಾನ….!

ಶ್ವಾನ ಹಾಗೂ ದೊಡ್ಡ ಕರಡಿಯೊಂದು ಮುಖಾಮುಖಿಯಾದ ವಿಡಿಯೋ ಇದೀಗ ಅಂತರ್ಜಾಲದಲ್ಲಿ ರೌಂಡ್ ಹೊಡೆಯುತ್ತಿದೆ. ಕರಡಿ ಎದುರಾದರೂ ಓಡಿಹೋಗದೆ, ಭೀತಿಗೊಳ್ಳದ ನಾಯಿ ಧೈರ್ಯದಿಂದ ಹೋರಾಡಿದೆ. ನಾಯಿಯ ಧೈರ್ಯಕ್ಕಾಗಿ ಇಂಟರ್ನೆಟ್ ನಲ್ಲಿ Read more…

ಅಚ್ಚರಿಗೊಳಿಸುವಂತಿದೆ ಈ ಪಬ್ ಪ್ರವೇಶಿಸಲು ಇರುವ ನಿಯಮ….!

ಸಾಮಾನ್ಯವಾಗಿ ಶಾಲಾ-ಕಾಲೇಜುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕೆಲವು ಕಟ್ಟುನಿಟ್ಟಾದ ನಿಯಮ ಜಾರಿಯಲ್ಲಿರುತ್ತದೆ. ಆದರೆ, ಪಬ್ ಒಂದರಲ್ಲಿ ಕಟ್ಟುನಿಟ್ಟಿನ ನಿಯಮ ಇರೋದನ್ನು ಎಲ್ಲಾದ್ರೂ ಕೇಳಿದ್ದೀರಾ..? ಹೌದು, ಬ್ರಿಟನ್‌ನಲ್ಲಿ ಮುಚ್ಚಲಾಗಿದ್ದ ಪ್ರಖ್ಯಾತ ಪಬ್ Read more…

ನಯಾಗರ ಜಲಪಾತದ ಮೇಲೆ ಮೂಡಿದ ಕಾಮನಬಿಲ್ಲು; ಪ್ರಕೃತಿ ವೈಭವದ ಫೋಟೋ ವೈರಲ್

ಪ್ರಕೃತಿ ಮತ್ತು ಅದರ ವೈಭವವು ಎಂದಿಗೂ ವಿಸ್ಮಯ. ನಮ್ಮನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿರುವ ಅನೇಕ ವಿಷಯಗಳು ಪ್ರಕೃತಿಯಲ್ಲಿವೆ. ಇದಕ್ಕೊಂದು ತಾಜಾ ಉದಾಹರಣೆಯಾಗಿ ವಿಡಿಯೋ ಒಂದು ವೈರಲ್​ ಆಗಿದೆ. ಭವ್ಯವಾದ Read more…

ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ: ತಾಂತ್ರಿಕ ದೋಷದ ಬೆನ್ನಲ್ಲೇ ಕರಾಚಿಯಲ್ಲಿ ಲ್ಯಾಂಡಿಂಗ್

ಶಾರ್ಜಾ-ಹೈದರಾಬಾದ್ ಇಂಡಿಗೋ ವಿಮಾನ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿ ತಾಂತ್ರಿಕ ದೋಷವಿದೆ ಎಂದು ಪೈಲಟ್ ವರದಿ ಮಾಡಿದ ನಂತರ ಬಜೆಟ್ ಕ್ಯಾರಿಯರ್ ಇಂಡಿಗೋದ ಶಾರ್ಜಾ-ಹೈದರಾಬಾದ್ ವಿಮಾನವನ್ನು Read more…

ರಣರೋಚಕ ಕಾಳಗ: ದೈತ್ಯ ಅನಕೊಂಡ ಮೊಸಳೆಯನ್ನು ಸಾಯಿಸಿದ ಕೊನೆಯ ಕ್ಷಣ ಸೆರೆ

ಪ್ರಾಣಿಗಳ ನಡುವಿನ ರಣರೋಚಕ ಕಾಳಗದ ವಿಡಿಯೋಗಳು ಆಗಾಗೆ ಕಾಣ ಸಿಗುತ್ತವೆ. ಇದೀಗ ಬಂದಿರುವ ತಾಜಾ ವಿಡಿಯೋದಲ್ಲಿ ದೈತ್ಯ ಹಾವೊಂದು ಮೊಸಳೆಯನ್ನು ಹೊಸಕಿ ಸಾಯಿಸುವ ಮೈ ಜುಮ್ಮೆನಿಸುತ್ತದೆ. ದೈತ್ಯ ಅನಕೊಂಡ Read more…

16 ಅಡಿ ಉದ್ದದ ಮೀನನ್ನ ಎತ್ತಲು ಬೇಕಾಯ್ತು ಕ್ರೇನ್; ದೈತ್ಯಾಕಾರ ನೋಡಿ ಬೆಚ್ಚಿಬಿದ್ದ ಜನ

ಸಾಗರ ನಮ್ಮ ಅಂಕೆಶಂಕೆಗೂ ಮೀರಿದ್ದ ರಹಸ್ಯಮಯ ಜಗತ್ತು. ಇದರಲ್ಲಿ ಅದೆಷ್ಟೋ ಜೀವರಾಶಿಗಳಿವೆ. ಕೆಲವೊಮ್ಮೆ ನಾವು ನೋಡಿದ್ರೆ, ಇನ್ನೂ ಕೆಲವು ನಿಗೂಢವಾಗಿಯೇ ಉಳಿದಿದೆ. ಹಾಗೆ ಉಳಿದುಕೊಂಡಿದ್ದ ಲಕ್ಷಾಂತರ ಜೀವರಾಶಿಗಳಲ್ಲಿ ಜೀವಿಯೊಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...