alex Certify International | Kannada Dunia | Kannada News | Karnataka News | India News - Part 171
ಕನ್ನಡ ದುನಿಯಾ
    Dailyhunt JioNews

Kannada Duniya

ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ 14 ವರ್ಷದ ಬಾಲಕ; ಡ್ರೋನ್‌ ಸಹಾಯದಿಂದ ರಕ್ಷಣೆ

ಸ್ಪೇನ್‌ನ ವೆಲೆನ್ಸಿಯಾದಲ್ಲಿ ಸಮುದ್ರ ಪಾಲಾಗುತ್ತಿದ್ದ 14 ವರ್ಷದ ಬಾಲಕನನ್ನು ಡ್ರೋನ್‌ ಸಹಾಯದಿಂದ ರಕ್ಷಣೆ ಮಾಡಲಾಗಿದೆ. ಡ್ರೋನ್ ಜೀವರಕ್ಷಕ ಸೇವೆ ಬಾಲಕನ ಪ್ರಾಣ ಕಾಪಾಡಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿತ್ತು. Read more…

ತಾಲಿಬಾನ್​ ಗೆ ಸ್ಪಷ್ಟ ಸಂದೇಶ ಕಳಿಸಿದ ಅಫ್ಘಾನ್ ಯುವತಿ

ಅಪ್ಘಾನಿಸ್ತಾನವನ್ನು ತಾಲಿಬಾನ್​ ವಶಕ್ಕೆ ಪಡೆದು ಒಂದು ವರ್ಷ ಸಮೀಪಿಸುತ್ತಿದೆ. ಅಲ್ಲೀಗ ತಾಲಿಬಾನ್​ ಆಳ್ವಿಕೆಯಿಂದ ದೇಶದ ಮಹಿಳೆಯರ ಭವಿಷ್ಯವು ಬಹುದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಅಂದಿನಿಂದಲೂ ಪರಿಸ್ಥಿತಿ ಸುಧಾರಿಸುವ ಲಕ್ಷಣ ಕಾಣಿಸುತ್ತಿಲ್ಲ. Read more…

ತಮ್ಮ ಲೈಂಗಿಕ ಬದುಕಿನ ದೊಡ್ಡ ರಹಸ್ಯವನ್ನೇ ಬಿಚ್ಚಿಟ್ಟಿದ್ದಾರೆ ಜಗತ್ತಿನ ಅತಿ ಸಿರಿವಂತ ಉದ್ಯಮಿ…!  

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ,  ಟೆಸ್ಲಾ ಕಂಪನಿಯ ಮಾಲೀಕ ಎಲೋನ್ ಮಸ್ಕ್ ತಮ್ಮ ವೈಯಕ್ತಿಕ ವಿಚಾರಕ್ಕೆ ಆಗಾಗ ಇಂಟರ್ನೆಟ್‌ನಲ್ಲಿ ಸುದ್ದಿ ಮಾಡ್ತಾನೇ ಇರ್ತಾರೆ. ಜಾಲತಾಣಗಳಲ್ಲಿ ಖುಲ್ಲಂಖುಲ್ಲ ಆಗಿ ಮಾತನಾಡ್ತಾರೆ Read more…

ಪತ್ನಿ ಫೋಟೋ ಮುದ್ರಿತವಾಗಿರುವ ದಿಂಬನ್ನು ಹೋದಲೆಲ್ಲಾ ತೆಗೆದುಕೊಂಡು ಹೋಗಿದ್ದ ಈ ಪತಿ….!

ಇಂಟರ್ನೆಟ್ ಹಲವಾರು ವಿಲಕ್ಷಣ ವಿಡಿಯೋಗಳ ಕಣಜವಾಗಿದೆ. ಇತ್ತೀಚೆಗೆ ಮುಂಬೈ ಮೂಲದ ವ್ಯಕ್ತಿಯೊಬ್ಬ ಆಫೀಸ್ ಕೆಲಸ ಎಂದು ತನ್ನ ಗೆಳತಿ ಜೊತೆ ಮಾಲ್ಡೀವ್ಸ್ ಗೆ ಹಾರಿ ಕೊನೆಗೆ ಹೇಗೆ ಪತ್ನಿಯ Read more…

ಆಗಸದಲ್ಲಿ ಕಪ್ಪು ಹೊಗೆಯಂತೆ ಕಂಡು ಬಂದ ಬಾವಲಿಗಳು: ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 5.5 ಮಿಲಿಯನ್ ಮಂದಿ..!

ಸಾಮಾನ್ಯವಾಗಿ ರಾತ್ರಿಯಲ್ಲಿ ಕಂಡುಬರುವ ಬಾವಲಿಗಳು ಹಗಲಿನಲ್ಲಿ ಕಾಣಸಿಗುವುದಿಲ್ಲ. ಒಂದುವೇಳೆ ಕಂಡುಬಂದರೂ ಮರಗಳಲ್ಲಿ, ಪೊದೆಗಳಲ್ಲಿ ಅಥವಾ ಪಾಳುಬಿದ್ದಿರೋ ಮನೆಗಳಲ್ಲಿ ಮುದುಡಿ ಮಲಗಿರುತ್ತದೆ. ಇದೀಗ ದೊಡ್ಡ ಗುಂಪಿನಲ್ಲಿ ಬಾವಲಿಗಳು ಹಾರಾಡುತ್ತಿರುವ ವಿಡಿಯೋ Read more…

ಅಚ್ಚರಿ ಹುಟ್ಟಿಸುತ್ತೆ ʼಮ್ಯಾನ್‌ vs ವೈಲ್ಡ್‌ʼ ಶೋ ನಿರೂಪಕನ ಡಯಟ್‌, ಪ್ರತಿದಿನ ಬೇಕು ಯಕೃತ್ತಿನ ಮಾಂಸ, ಮೂಳೆಯ ಮಜ್ಜೆ..!

ಮ್ಯಾನ್ vs ವೈಲ್ಡ್ ಕಾರ್ಯಕ್ರಮದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರೇಕ್ಷಕರನ್ನು ಹೆಚ್ಚಾಗಿ ಸೆಳೆಯುವವರು ಅದರ ನಿರೂಪಕ ಬೇರ್ ಗ್ರಿಲ್ಸ್. ಅವರ ಆಹಾರ ಪದ್ಧತಿ ಅಥವಾ ಡಯಟ್‌ Read more…

ಗೋಸುಂಬೆಯಂತೆ ಬಣ್ಣ ಬದಲಾಯಿಸುತ್ತೆ ಈ ಹಕ್ಕಿ…..!

ಪ್ರಕೃತಿಯು ಅನೇಕ ವಿಸ್ಮಯಗಳ ಗೂಡಾಗಿದೆ. ಚಿತ್ರ-ವಿಚಿತ್ರ ಜೀವಿಗಳ ತಾಣವಾಗಿದೆ. ಇದನ್ನು ಯಾಕೆ ಹೇಳ್ತಾ ಇದ್ದೀವಿ ಅಂದ್ರೆ, ನೀವು ಬಣ್ಣ ಬದಲಿಸೋ ಗೋಸುಂಬೆ, ಹಾವನ್ನು ನೋಡಿರ್ತೀರಾ. ಆದ್ರೆ ಬಣ್ಣ ಬದಲಿಸೋ Read more…

ʼಮಹಿಳೆʼಯರನ್ನೇ ಹೆಚ್ಚಾಗಿ ಕಾಡುತ್ತೆ ಖಿನ್ನತೆ; ಆಘಾತಕಾರಿಯಾಗಿದೆ ವಿಜ್ಞಾನಿಗಳ ಸಂಶೋಧನಾ ವರದಿ….!

ಖಿನ್ನತೆ ಅನ್ನೋದು ಜಗತ್ತಿಕ ಬಹುತೇಕ ಜನರನ್ನು ಕಾಡುತ್ತಿರುವ ಸಮಸ್ಯೆ. ಖಿನ್ನತೆಗೆ ಚಿಕಿತ್ಸೆಗಳಿದ್ದರೂ ಅನೇಕ ಸಂದರ್ಭಗಳಲ್ಲಿ ಅವು ಸಹಾಯಕವಾಗುವುದಿಲ್ಲ. ಸಂಶೋಧನೆಯ ಪ್ರಕಾರ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಖಿನ್ನತೆಗೆ ಒಳಗಾಗುತ್ತಾರೆ. ಬಯೋಲಾಜಿಕಲ್ Read more…

ಮಾಲೀಕನ ಕತ್ತು ಬಿಗಿದಿತ್ತು 15 ಅಡಿ ಉದ್ದದ ಹಾವು, ಯುವಕನ ಪ್ರಾಣ ಹೋಗುವಷ್ಟರಲ್ಲಿ ಬಂದ ಪೊಲೀಸರು ಮಾಡಿದ್ದೇನು ?

ಎಷ್ಟೇ ಪ್ರೀತಿಯಿಂದ ಸಾಕಿದ್ರೂ ಕ್ರೂರ ಪ್ರಾಣಿಗಳ ಸ್ವಭಾವವನ್ನು ಬದಲಾಯಿಸುವುದು ಅಸಾಧ್ಯ ಅನ್ನೋದಕ್ಕೆ ಇದೊಂದು ತಾಜಾ ಉದಾಹರಣೆ. ಅಮೆರಿಕದಲ್ಲಿ 15 ಅಡಿ ಉದ್ದದ ಹಾವೊಂದು ತನ್ನ ಮಾಲೀಕನನ್ನೇ ಕೊಲ್ಲಲು ಯತ್ನಿಸಿದೆ. Read more…

ಅಜ್ಜನ ಅಂತ್ಯಕ್ರಿಯೆಗೆ ಹಣ ಸಂಗ್ರಹಿಸಲು ಮಹಿಳೆ ಮಾಡಿದ್ದೇನು ಗೊತ್ತಾ ?

ತನ್ನ​ ಅಜ್ಜನ ಅಂತ್ಯಕ್ರಿಯೆಗೆ ಹಣ ಹೊಂದಿಸಲು ಮಹಿಳೆಯೊಬ್ಬರು ತನ್ನ ಬ್ರಾಂಡ್​ ಜೆಜೆ ವ್ಯಾಟ್​ ಶೂ ಮತ್ತು ಜೆಸಿರ್ಯನ್ನು ಜಾಲತಾಣದಲ್ಲಿ ಮಾರಾಟಕ್ಕಿಟ್ಟ ಪ್ರಸಂಗ ನಡೆದಿದೆ. ಆಕೆಯ ಟ್ವೀಟ್​ ಆನ್​ಲೈನ್​ನಲ್ಲಿ ವೈರಲ್​ Read more…

ಮುದ್ದಾದ ʼಸ್ಕಿಟ್ʼ​ ಮೂಲಕ ಜೀವನ ಪಾಠ ಕಲಿಸಿಕೊಟ್ಟ ಪುಟ್ಟ ಮಕ್ಕಳು

ಶಾಲಾ ಮಕ್ಕಳ ಮುದ್ದಾದ ಸ್ಕಿಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಯುವ ಪೀಳೀಗೆಗೆ ಜೀವನ ಪಾಠ ಹೇಳುವಂತಿದೆ. ಆ ವಿಡಿಯೋವನ್ನು ಫಿಗೆನ್​ ಎಂಬ ಮಹಿಳೆ ಟ್ವಿಟ್ಟರ್​ ನಲ್ಲಿ ಹಂಚಿಕೊಂಡಿದ್ದಾರೆ. Read more…

ಆತಂಕಕಾರಿ ವಿಚಾರ; ಖಾಲಿಯಾಗುತ್ತಿದೆ ಅತಿದೊಡ್ಡ ಜಲಾಶಯ…..!

ಹವಾಮಾನ ಬಿಕ್ಕಟ್ಟು ಬೇರೆ ಬೇರೆ ರೀತಿಯಲ್ಲಿ ನಮ್ಮನ್ನು ಆವರಿಸಿಕೊಳ್ಳುತ್ತಿದೆ. ಅದು ಅರಿವಿಗೆ ಬರುವಷ್ಟರಲ್ಲಿ ಕೈಮೀರಿರುತ್ತದೆ. ನ್ಯಾಶನಲ್​ ಏರೋನಾಟಿಕ್ಸ್​ ಮತ್ತು ಸ್ಪೇಸ್​ ಅಡ್ಮಿನಿಸ್ಟ್ರೇಷನ್​ (ನಾಸಾ) ಹೊಸದಾಗಿ ಬಿಡುಗಡೆ ಮಾಡಿದ ಫೋಟೋಗಳು Read more…

ಸಖತ್‌ ಕ್ಯೂಟ್‌ ಆಗಿದೆ ಪಾಸ್ ಪೋರ್ಟ್ ಫೋಟೋಗೆ ಪೋಸ್ ನೀಡಿದ ಪುಟ್ಟ ಬಾಲಕನ ಈ ವಿಡಿಯೋ

ಇಂಟರ್ನೆಟ್‌ನಲ್ಲಿ ದಿನನಿತ್ಯ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ವಿಡಿಯೋಗಳು ಬಹಳ ಖುಷಿಕೊಡುತ್ತವೆ. ಅದರಲ್ಲೂ ಈ ಮಕ್ಕಳ ವಿಡಿಯೋಗಳನ್ನು ನೋಡುವುದೇ ಒಂದು ಅಂದ. ಹಾಗೆಯೇ ಇದೀಗ ವೈರಲ್ ಆಗಿರೋ Read more…

ರೆಸ್ಟೋರೆಂಟ್ ಸಿಬ್ಬಂದಿಯ ಈ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 2.5 ಮಿಲಿಯನ್ ಮಂದಿ..!

ರೆಸ್ಟೋರೆಂಟ್ ಗಳಲ್ಲಿ ಕೆಲಸ ಮಾಡುವುದೆಂದರೆ ಅದು ಸುಲಭದ ಕೆಲಸವಲ್ಲ. ಯಾಕೆಂದರೆ ಯಾವುದೇ ವಸ್ತುಗಳನ್ನು ಬೀಳಿಸದೆ, ಬಹಳ ನಾಜೂಕಾಗಿ ಎತ್ತಿಡಬೇಕು. ಆದರೆ, ನೀವು ಸ್ಪೈಡರ್ ಮ್ಯಾನ್‌ನಂತಹ ಶಕ್ತಿ ಹೊಂದಿದ್ದರೆ ಈ Read more…

ಸೂಪ್‌ ತಯಾರಿಸಲು ಹಾವಿನ ತಲೆ ಕತ್ತರಿಸಿ ಇಟ್ಟಿದ್ದ ಬಾಣಸಿಗ, 20 ನಿಮಿಷಗಳ ಬಳಿಕ ನಡೀತು ಬೆಚ್ಚಿಬೀಳಿಸುವಂಥ ಘಟನೆ!

ಚೀನಾದಲ್ಲಿ ನಡೆದಿರೋ ಈ ವಿಚಿತ್ರ ಘಟನೆ ಎಂಥವರನ್ನೂ ಬೆಚ್ಚಿ ಬೀಳಿಸುತ್ತೆ. ತಲೆ ಕತ್ತರಿಸಿ 20 ನಿಮಿಷಗಳ ನಂತರ ನಾಗರ ಹಾವೊಂದು ಬಾಣಸಿಗನಿಗೆ ಕಚ್ಚಿದೆ. ನಾಗರಹಾವಿನ ಕಡಿತದಿಂದ ಬಾಣಸಿಗ ಸಾವನ್ನಪ್ಪಿದ್ದಾನೆ. Read more…

SHOCKING: ಏಕಾಏಕಿ ಹರಡಿದ ಮಂಕಿಪಾಕ್ಸ್, ಜಾಗತಿಕ ಹೆಲ್ತ್ ಎಮರ್ಜೆನ್ಸಿ ಘೋಷಣೆ

ಮಂಕಿಪಾಕ್ಸ್ ಏಕಾಏಕಿ ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿದೆ. ಕೋವಿಡ್ -19 ಏಕಾಏಕಿ ಏರಿಕೆಯಾಗಿದ್ದ ಸಂದರ್ಭದಲ್ಲಿ WHO 2020 ರ ಜನವರಿಯಲ್ಲಿ Read more…

ಪೊಲೀಸರ ಕಾರಿನ ಕೆಳಗೆ ಮೊಸಳೆ; ಫೋಟೋ ವೈರಲ್

ರಸ್ತೆಯಲ್ಲಿ ಪೊಲೀಸರ ಕಾರಿನ ಕೆಳಗೆ ಮೊಸಳೆಯೊಂದು ಸಿಕ್ಕಿಕೊಂಡ ಘಟನೆ ನಡೆದಿದೆ. ಫ್ಲೋರಿಡಾ ಪೊಲೀಸರು ತಮ್ಮ ಕಾರಿನ ಅಡಿಯಲ್ಲಿ ಸಿಲುಕಿರುವ ಮೊಸಳೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫ್ಲೋರಿಡಾದ ಲೀಸ್​ರ್ಬಗ್​ Read more…

ಪಕೋಡಾ ಮಾಡುತ್ತಾ ಮಗನಿಗೆ ಹಿಂದಿ ಕಲಿಸಿದ ಕೊರಿಯನ್​ ಮಹಿಳೆ…!

ಇದು ಹಿಂದಿ ಹೇರಿಕೆ ವಿಷಯವಲ್ಲ, ಬದಲಿಗೆ ಅನ್ಯ ದೇಶದ ತಾಯಿಯೊಬ್ಬಳು ತನ್ನ ಮಗನಿಗೆ ಹಿಂದಿ ಹೇಳಿಕೊಟ್ಟು ಸುದ್ದಿಯಾಗಿರುವ ವಿಚಾರ. ಕೊರಿಯಾದ ತಾಯಿ- ಮಗ ಜೋಡಿ ದೇಸಿ ನೆಟ್ಟಿಗರ ಹೃದಯ Read more…

ʼಹೀಟ್ ವೇʼ ಚರ್ಚೆಯಲ್ಲಿ ಆತಂಕಕಾರಿ ಮಾಹಿತಿ ಬಹಿರಂಗ

ಯುನೈಟೆಡ್​ ಕಿಂಗ್​ಡಂನಲ್ಲೀಗ ಹೀಟ್​ ವೇವ್​ನದ್ದೇ ಚರ್ಚೆ. ಏಕೆಂದರೆ ಹಲವು ಸ್ಥಳಗಳಲ್ಲಿ ಈ ವಾರದ ಆರಂಭದಲ್ಲಿ ಮೊದಲ ಬಾರಿಗೆ 40 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಯುಕೆ ಸುತ್ತಮುತ್ತಲಿನ Read more…

ಬೆಚ್ಚಿಬೀಳಿಸುವಂತಿದೆ ಸಂಪೂರ್ಣ ಟ್ಯಾಟೂ ಹಾಕಿಸಿಕೊಂಡವನ ಅವತಾರ…!

ವಿಪರೀತ ಟ್ಯಾಟೂ ಹಾಕಿಸಿಕೊಳ್ಳುವುದನ್ನು ಟ್ರೆಂಡ್​ ಅಂತಾದರೂ ಅನ್ನಿ, ಹುಚ್ಚುತನ ಎಂದಾದರೂ ಕರೆಯಿರಿ. ಯುವ ಜನರಲ್ಲೊಂದು ಟ್ಯಾಟೂ ಕ್ರೇಜ್​ ಇದ್ದೇ ಇದ್ದೆ. ತಮಗಿಷ್ಟವಾದ ಲೈನ್​, ಹೆಸರನ್ನು ಹಾಕಿಸಿಕೊಳ್ಳುವುದುಂಟು ಇದೇ ರೀತಿ Read more…

ಸೇತುವೆ ಮೇಲಿದ್ದಾಗಲೇ ರೈಲಿಗೆ ಬೆಂಕಿ…! ಘಟನೆಯ ಭಯಾನಕ ವಿಡಿಯೋ ವೈರಲ್

ಅಮೇರಿಕಾದ ಬಾಸ್ಟನ್​ ಹೊರವಲಯದಲ್ಲಿರುವ ಮಿಸ್ಟಿಕ್​ ನದಿಯ ಸೇತುವೆಯ ಮೇಲೆ ಹಾದುಹೋಗುವಾಗ ರೈಲಿಗೆ ಬೆಂಕಿ ಹತ್ತಿಕೊಂಡಿದ್ದು, ಆ ಭಯಾನಕ ಘಟನೆಯ ವಿಡಿಯೋ ವೈರಲ್​ ಆಗಿದೆ. ರೈಲಿನ ಮುಂಭಾಗ ವಿಡಿಯೋದಲ್ಲಿ ಕಾಣಿಸುತ್ತಿದ್ದು, Read more…

ಐದಂತಸ್ತಿನ ಕಟ್ಟಡದಿಂದ ಬಿದ್ದ ಪುಟ್ಟ ಕಂದನನ್ನು ಕ್ಯಾಚ್ ಹಿಡಿದು ರಕ್ಷಣೆ…! ವ್ಯಕ್ತಿಯ ಸಮಯ ಪ್ರಜ್ಞೆಯನ್ನು ಕೊಂಡಾಡಿದ ನೆಟ್ಟಿಗರು

ಐದಂತಸ್ತಿನ ಕಟ್ಟಡದಿಂದ ಬಿದ್ದ ಎರಡು ವರ್ಷದ ಮಗುವನ್ನು ವ್ಯಕ್ತಿಯೊಬ್ಬ ತನ್ನ ಸಮಯಪ್ರಜ್ಞೆ ಮೆರೆಯುವ ಮೂಲಕ ಕ್ಯಾಚ್ ಹಿಡಿದು ರಕ್ಷಣೆ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದ್ದು, ಇದರ ವಿಡಿಯೋ ಈಗ Read more…

ವಿದಾಯ ಭಾಷಣದ ಬಳಿಕ ಬೋರಿಸ್​ ಜಾನ್ಸನ್​ಗೆ ಚಪ್ಪಾಳೆ ತಟ್ಟಲು ಥೆರೆಸಾ ಮೇ ಹಿಂದೇಟು; ವಿಡಿಯೋ ವೈರಲ್

ಯುಕೆಯಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಯಲ್ಲಿ ಬೋರಿಸ್​ ಜಾನ್ಸನ್​ ಅವರು ಕನ್ಸರ್ವೇಟಿವ್​ ನಾಯಕತ್ವವನ್ನು ತೊರೆದ ವಾರಗಳ ನಂತರ ಮುಂದಿನ ಬ್ರಿಟಿಷ್​ ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡುವವರೆಗೆ ಅವರು ಅಧಿಕಾರದಲ್ಲಿ ಇರುವುದಾಗಿ Read more…

ಒಬ್ಬನಿಂದಲೇ ಅವಳಿ ಮಕ್ಕಳನ್ನು ಹೊಂದಬೇಕೆಂಬ ಕನಸು ಕಂಡಿದ್ದ ಸಹೋದರಿಯರಿಗೆ ನಿರಾಸೆ…!

ಆಸ್ಟ್ರೆಲಿಯಾದ ಪರ್ಥ್​ನ ಅನ್ನಾ ಮತ್ತು ಲೂಸಿ ಡಿಸಿಂಕ್​ ಅವಳಿ- ಜವಳಿ. ಇವರಿಬ್ಬರ ಟೇಸ್ಟ್​ ಈಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುವ ವಿಷಯವಾಗಿದೆ. ಅವರಿಬ್ಬರು ಈ ಹಿಂದೆ ಬೆನ್​ ಬೈರ್ನೆ Read more…

ಇಲ್ಲಿದೆ ʼರೇನ್‌ ಬೋʼ ಪ್ಲುಟೊದ ಮೋಡಿ ಮಾಡುವ ಫೋಟೋ

ಯುಎಸ್​ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಸಾಮಾಜಿಕ ಜಾಲತಾಣದದ ಹ್ಯಾಂಡಲ್​ನಲ್ಲಿ ಪ್ಲುಟೊದ ಅತ್ಯದ್ಭುತ ಫೋಟೋವನ್ನು ಹಂಚಿಕೊಂಡಿದೆ. ಸ್ವಾಭಾವಿಕವಾಗಿ ಫ್ಲುಟೋ ಈ ಅಬ್ಬರದಿಂದ ಕಾಣುವುದಿಲ್ಲ. ಗ್ರಹದ ವಿಭಿನ್ನ ಪ್ರದೇಶಗಳನ್ನು ಹೈಲೈಟ್​ Read more…

ಇದ್ದಕ್ಕಿದ್ದಂತೆ ಗುಲಾಬಿ ಬಣ್ಣಕ್ಕೆ ತಿರುಗಿತ್ತು ಆಕಾಶ, ಈ ವಿಸ್ಮಯಕಾರಿ ಘಟನೆ ಹಿಂದಿದೆ ಇಂಥಾ ಕಾರಣ……!

ಕಾಮನಬಿಲ್ಲು ಮೂಡಿದಾಗ ಆಕಾಶ ಕಲರ್‌ಫುಲ್‌ ಆಗಿ ಕಾಣಿಸುತ್ತೆ. ಸೂರ್ಯಾಸ್ತದ ಸಮಯದಲ್ಲಿ ಹೊಂಬಣ್ಣಕ್ಕೆ ತಿರುಗುವುದು ಸಾಮಾನ್ಯ. ಕೆಲವೊಮ್ಮೆ ಅಚ್ಚ ನೀಲಿ ಬಣ್ಣದ ಆಗಸವನ್ನೂ ನೀವು ನೋಡಿರ್ತೀರಾ. ಆದ್ರೆ ಆಸ್ಟ್ರೇಲಿಯಾದಲ್ಲಿ ವಿಸ್ಮಯವೊಂದು Read more…

BIG NEWS: ಲೈಂಗಿಕ ಸಂಪರ್ಕದಿಂದ್ಲೇ ಹೆಚ್ಚಾಗಿ ಹರಡುತ್ತಿದೆ ಮಂಕಿಪಾಕ್ಸ್‌ ಸೋಂಕು, ಸಂಶೋಧನೆಯಲ್ಲಿ ಮತ್ತಷ್ಟು ಆಘಾತಕಾರಿ ಮಾಹಿತಿ ಬಹಿರಂಗ…!

ಕೊರೊನಾ ಬಳಿಕ ಮಂಕಿ ಪಾಕ್ಸ್‌ ಎಂಬ ಮಾರಕ ರೋಗ ಇಡೀ ಜಗತ್ತನ್ನೇ ನಡುಗಿಸ್ತಾ ಇದೆ. ಮಂಕಿಪಾಕ್ಸ್‌ನ ಸ್ವರೂಪಗಳನ್ನು ತಿಳಿದುಕೊಳ್ಳಲು ವಿಜ್ಞಾನಿಗಳು ಸಾಕಷ್ಟು ಸಂಶೋಧನೆಗಳನ್ನು ನಡೆಸ್ತಿದ್ದಾರೆ. 16 ದೇಶಗಳ ಜಾಗತಿಕ Read more…

Shocking: ಬರ್ಗರ್​ ಕಿಂಗ್​ ಫ್ರೈನಲ್ಲಿ ಅರ್ಧ ಸೇದಿದ ಸಿಗರೇಟ್….!

ಫಾಸ್ಟ್​ ಫುಡ್​ ರೆಸ್ಟೊರೆಂಟ್​ನಲ್ಲಿ ಆರ್ಡರ್​ ಮಾಡಿದ ಫುಡ್​ನಲ್ಲಿ ತಾನು ನಿರೀಕ್ಷಿಸದೇ ಇದ್ದ ವಸ್ತುಕಂಡು ಹುಡುಗಿಯೊಬ್ಬಳು ಶಾಕ್​ಗೆ ಒಳಗಾಗಿದ್ದಾಳೆ. ಬ್ಲೇಜ್​ ಹಾಗೂ ಆಕೆಯ ತಾಯಿ ಜೆನ್​ ಹಾಲಿಫೀಲ್ಡ್​ ರ್ಬಗರ್​ ಕಿಂಗ್​ Read more…

BIG NEWS: ಶುಗರ್​, ಸ್ಟಾರ್ಚ್​ ಬಳಸಿ ಬಯೋ ಪ್ಲಾಸ್ಟಿಕ್​ ಉತ್ಪಾದನೆ; ಪ್ಲಾಸ್ಟಿಕ್​ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ

ಬ್ರಿಟಿಷ್​ ಸಂಸ್ಥೆಯಿಂದ ವಿಶ್ವದ ಮೊದಲ ಜೈವಿಕ ಪ್ಲಾಸ್ಟಿಕ್​ ವಿನೈಲ್ ತಯಾರಿಸಿದ್ದೇವೆ ಎಂದು ಹೇಳಿಕೊಂಡಿದೆ. ಇದು ಹೆಚ್ಚು ವಿಷಕಾರಿಯಾದ ಪಿವಿಸಿಯ ಅಗತ್ಯವನ್ನು ಕಡಿಮೆ ಮಾಡುತ್ತದೆ ಎಂದು ಸಂಸ್ಥೆ ಆಶಿಸಿದೆ. ಬಯೋಪ್ಲಾಸ್ಟಿಕ್​ಗಳನ್ನು Read more…

ಹಾವಿನಿಂದ ಕಚ್ಚಿಸಿಕೊಂಡ ನಾಯಿ‌ ಕತೆ ಏನಾಯ್ತು ಗೊತ್ತಾ ?

ನಾಯಿಯೊಂದು ಹಾವಿನ ಜತೆ ಜಗಳಕ್ಕಿಳಿದು ಅದರಿಂದ ಕಚ್ಚಿಸಿಕೊಂಡು ಮುಖ ಊದಿಸಿಕೊಂಡ ಪ್ರಸಂಗವೊಂದು ನಡೆದಿದೆ. ಚೀನಾದ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಯ ಮುಖ ಅನಿರೀಕ್ಷಿತವಾಗಿ ಊದಿಕೊಂಡಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...